@INCKarnataka
Tax devolution from the Central government to Karnataka during 2014-2024 has been ₹2,82,791 Cr, an increase of 245.7% compared to the previous Congress-UPA government.
The report tabled in Parliament on 2021. After 3 years why protest now?
#CongressElectionGimmic
#CongressLies
@siddaramaiah
@BJP4India
ವಕ್ಫ್ ಬೋರ್ಡ್ ತಿದ್ದುಪಡಿ ಸಲಹೆಯು ಕಾಂಗ್ರೆಸ್ ರಚಿಸಿದ ಸಮಿತಿಯನ್ನು ಆಧರಿಸಿದೆ! ಕಾಂಗ್ರೆಸ್ ಸರ್ಕಾರ ಇದಕ್ಕಾಗಿ ನ್ಯಾಯಮೂರ್ತಿ ಸಾಚಾರ್ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸನ್ನು ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿದೆ. ಈಗ ಏಕೆ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ?
@siddaramaiah
100 ರೂಪಾಯಿ ತೆರಿಗೆ ಪಾವತಿಸಿದರೆ ನಮಗೆ 13 ರೂಪಾಯಿ ಮರಳಿ ರಾಜ್ಯದ ತೆರಿಗೆಯ ಪಾಲಿನ ರೂಪದಲ್ಲಿ ಬರುತ್ತಿದೆ.
ಉಳಿದ ಮೊತ್ತವು ಅನುದಾನ, ಹೆದ್ದಾರಿ, ಬೆಂಗಳೂರು ಮೆಟ್ರೋ, ವಿಮಾನ ನಿಲ್ದಾಣ, ಪ್ರಧಾನಮಂತ್ರಿ ಆವಾಸ್ ಯೋಜನೆ, ಹರ್ ಘರ್ ಜಲ, 5 ಕೆಜಿ ಅಕ್ಕಿ ಮುಂತಾದ ಕೇಂದ್ರ ಯೋಜನೆಗಳಿಂದ ಬರುತ್ತದೆ.
ಅರ್ಧ ಸತ್ಯ ಹೇಳಿ, ಯಾಕೆ ಅರ್ಧ ಮುಚ್ಚಿಡುತ್ತೀರಿ?
@ANI
The
#Congress
accounts were only frozen up to ₹115 crore! for pending dues of Income Tax!
IT is worried if
#Congress
looses election & declares
#Banckrupcy
from where they are suppose to recover the due!
More details at
@siddaramaiah
Karnataka State set to receive higher Tax Devolution says noted economist and former director of National Institute of Public Finance and policy M Govind Rao.
What is the confusion? Please clarify!
@dineshgrao
ದಿನೇಶ್ ಗುಂಡೂರಾವ್ - ನಾಚಿಕೆಯಾಗಬೇಕು ನಿಮಗೆ.
"ಸರ್ಕಾರ ತೀಕ್ಷ್ಣ ಕ್ರಮ ಕೈಗೊಳ್ಳಲಿದೆ" - ಬರೀ ಹೇಳಿಕೆ ಕೊಡ್ತಿರೋ ಕ್ರಮ ತೆಗೋಳ್ತಿರೋ?
#ಕನ್ನಡಿಗರಿಗೆ #ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲ!
ಅಲ್ಲಿ ನಿಮ್ಮ
#Brothers
"आज जेल; कल जमानत! - फिर वही नाटक" - ಅಂತಾ ಟ್ವೀಟ್ ಮಾಡ್ತಾ ಇದಾರೆ!
ಹೌದು! ಸಿಎಂ, ಡಿಸಿಎಂ ಯೆಲ್ಲಾ ಏಲ್ಲಿ?
@siddaramaiah
15th Finance Commission, submitted its report on On 9 November 2020 to the Hon'ble President of India. The final report for the 2021-26 period was tabled in Parliament on February 1, 2021. After 3 years suddenly before Lok Sabha election you realized?
#Congresselectiongimmics
@siddaramaiah
#ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಾಡಿನ ಆರುವರೆ ಕೋಟಿ ಕನ್ನಡಿಗರಿಗೆ ಮಾಡಿದ ಅನ್ಯಾಯಾ ಮತ್ತು ಮೊಸಗಳಿ0ದಾ ಬೆಸತ್ತು, ಕನ್ನಡಿಗರೆಲ್ಲಾ #ಮೋದಿಜಿಗೆ ಮತ್ತು #ಬಿಜೆಪಿ #ಎನ್ಡಿಎ ಜೊತೆಗೆ
#JDS
ಗೆಲ್ಲಿಸುವದಕ್ಕೆ ನಿರ್ಧಾರ ಮಾಡಿಯಾಗಿದೇ!
ಕಾಂಗ್ರೆಸ್ ನ ನಾಟಕ ಸುಳ್ಳು ಕರ್ನಾಟಕದ ಜನರಿಗೆ ಅರಿವಾಗಿದೆ!
#AyegaToModiHi
@MBPatil
Great! There are sensitive matters which have to behaved maturely! Please educate the same to our CM who is busy doing politics & tweeting all kinds of matters with
#GoI
in the public domain. Also states all he said is truth and if it was not, do you think how we could go to SC?
@BJP4Karnataka
@PriyankKharge
All
#FactChecking
are
#False
! Pro-Pakistan slogan at Karnataka Three people Names Mohammad Shafi, Munawwar and Imtiyaz are arrested and taken for medical examination by the Bengaluru Police. These people have been arrested based on the FSL report. Next Lie?
@rupamurthy1
Well said!
Yatha raja tatha praja!
यथा राजा तथा प्रजा!
What else you can expect from people (& their so called
#Intelligence
!) who consider
#Pappu
as their
#Leader
& master?
#ModiAgainIn2024
Modi 3.0
#ModiKiGuarantee
#Modiji
Rajdeep asks me if PM Modi is discriminating against Southern States..But I give example of Mumbai, for a reason..know why👇
At 2.30mts onwards,I ask Rajdeep What is full form of WMA?
Rajdeep is quiet
I tell him-Do not Google
@siddaramaiah
@narendramodi
@BJP4India
RTI ಉತ್ತರದಲ್ಲಿ ಸ್ಪಷ್ಟವಾಗಿ "1974 ಮತ್ತು 1976 ರ ವಪ್ಪಂದಗಳ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾದಲ್ಲಿ ಬರುತ್ತದೆ!" - ಯೆಂದು ಹೇಳಿದೆ!
ಹಾಗಂದರೆ "ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಭಾರತ ಬಿಟ್ಟುಕೊಟ್ಟಿದೆ" - ಅಲ್ಲವಾ?
ಸುಳ್ಳುರಾಮಯ್ಯನ ಸುಳ್ಳಿನ ಸಾರಮಾಲೆ!
"ಸುಳ್ಳೇ
#Congress
ನ ಮನೆದೇವರು"
Soln:
#CongressMuktBharat
@PriyankKharge
@INCKarnataka
@CMofKarnataka
I can see a lot of English in the tweet! There is not even single mention of what is done in the 15th Budget!
Looks like either tweet was ready before budget or Kharge ji is still trying to understand details of 15th Budget!
Anyone know what is delivered?
We Normal Indian citizens on Twitter are facing a lot of Anti Indian Propagandas and struggling to combat...
But just imagine how many problems Our Indian government would face ??
They didn't give up
They didn't become puppets.
ONLY TO SAVE US, SAVE INDIA..
Jai Hind 🇮🇳
@siddaramaiah
ಸಿಐಡಿ ತನಿಖೆ? ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ! ಮತ್ತೆ, ಸಿಐಡಿ ಕೂಡ ನೀವು ಹೇಳಿದ್ದೇ ಮಾಡೋದು. ನೀವೇ ಹೇಳ್ಬಿಡಿ, ಯಾರೂ ತಪ್ಪಿತಸ್ತರಿಲ್ಲ ಅಂತ. ಹೇಗಿದ್ರೂ ೬ ತಿಂಗಳಾದ ಮೇಲೆ ಅದೇ ಹೇಳೋದು. ಅಲ್ಲಿ ತನಕ ತನಿಖೆ ನಾಟಕ, ಅಲ್ಲ್ವಾ?
@barandbench
Seriously? Will
#Karnataka
be next?
Fiscal deficit of 27% - State's borrowings crossed 1 Lakh Cr. - mostly market borrowings at higher interest rate. Interest payments increased by 28% in the coming fiscal! Because of #ಬಿಟ್ಟಿಭಾಗ್ಯ
#Congress
govt has taken state to bankruptcy!
@ShefVaidya
Good to see your post on "traditional ilkal sarees" &
#bagalkot
. There is nostalgic memory associated with Old Bagalkot (before Almatti Dam) as I did my high school form Shankrappa Sakri HS & Diploma from BVVS Polytechnic (finished in year 1988)!
@MumbaichaDon
Thanks for providing all the details with facts of
#CongressLies
#CongressLiesBusted
Keep exposing! They will come with new false narratives, Mith, misconceptions just to confuse! In the pre-internet days people believed! Now more they lie more they get exposed & Reality is out!
@nammsiem
#ಕರ್ನಾಟಕ #ಕಾಂಗ್ರೆಸ್ ಸರ್ಕಾರವು
#appeasement
ರಾಜಕೀಯವನ್ನು ಪೂರ್ಣಗೊಳಿಸಲು ಮತ್ತು #ಬಿಟ್ಟಿಭಾಗ್ಯಕ್ಕೆ ಹಣ ನೀಡಲು #ಕನ್ನಡದಿಂದ ತೆರಿಗೆ ಸಂಗ್ರಹಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.
@siddaramaiah
ಸ್ವತಂತ್ರವಾಗಿ #ತನಿಖೆ ನಡೆಸ್ತೀರಿ ಅಂತ #ಕನ್ನಡಿಗರಿಗೆ ನಂಬಿಕೆ ಇಲ್ಲಾ! ಅದ್ರೆ ಬೇರೆ ವಿಧಿ ಕೂಡಾ ಇಲ್ಲಾ!
ಆದ್ರೆ ಏತಕ್ಕೆ ವಿರೋಧ ಪಕ್ಷಗಳು ರಾಜಕಾರಣ ಮಾಡಬಾರದು?
ದಿನ ಬೆಳಗಾದ್ರೆ ತಾವೂ ಮಾತ್ರ #ಮೋದಿಜೀ & #ಕೇಂದ್ರಸರ್ಕಾರ ವಿರುದ್ಧ ಸುಳ್ಳು ರಾಜಕೀಯ ಮಾಡ್ತೀರಾ?
ತಾವೂ ಯಾವಾಗ ಪ್ರತೀಕಾರ ರಾಜಕೀಯ ನಿಲ್ಸ್ತಿರಾ?
#Save
#Karnataka
#ಕನ್ನಡಿಗ!
@siddaramaiah
Person with a case for "disturbing law & order" who is asked to appear before a trail court wants to advice PM of the country how to handle violent protests. What an irony?
Not able to control the Crime rate within state, which is soaring 46% wants to talk about all other states.
@BattaKashmiri
Goddess Mata Sharda Devi's idol came from Sringeri (
#Karnataka
) which was installed at the newly constructed temple of Sharda Mata at Teetwal near the LoC in Kupwara. Next time the representation from entire Bharat will be there at Sharada peeth Pooja at PoK at reclaimed temple.
@siddaramaiah
#Karnataka
is committed to providing all possible help to
#Kerala
?
New political game plan for #ಕನ್ನಡಿಗ?
Oh ok!,
#Wayanad
is Shahazada & Shahazadi's battle ground!
Of course, can't say no to high command!
Changing stand based on convenience!
@siddaramaiah
This is after the Supreme court suggested bailing out
#Kerala
#Government
with 1 time economic package? I think
#Karnataka
could have tried for the same! At least there is a presidency in judgement!
What do you think?
By the way is this violation of the election code of conduct?
@siddaramaiah
@BJP4India
ಕೆರಗೋಡು ಗ್ರಾಮದ ಟ್ರಸ್ಟ್ನಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಹನುಮ ಧ್ವಜಸ್ತಂಭ ನಿರ್ಮಾಣ ಹಾಗೂ ಹನುಮ ಧ್ವಜಾರೋಹಣದ ಬಗ್ಗೆ ಅನುಮತಿ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಉಲ್ಲೇಖ ಇರುವ ನಡಾವಳಿ ಪುಸ್ತಕದ ಹಾಳೆ?
ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ನಡಾವಳಿ ಪುಸ್ತಕವೇ ನಾಪತ್ತೆ!
@BJP4Karnataka
@siddaramaiah
As per FSL report there is no manipulation of video & Pro Pakistan slogans were shouted. The person is also identified. Why is there a delay in action? When is the report being made public? Protecting?
What is being cooking while keeping the report secret?
FSL has given report that video of 'Pakistan Zindabad' Slogans shouted during Congress Rajya Sabha MP Naseer Hussain MP selection in state assembly is not edited and genuine.
Mohammad Shafiq detained. Voice samples of other Congess workers analyzed
@siddaramaiah
@narendramodi
ತಾವೂ ಯಾಕೆ ಏಪ್ರಿಲ್ ಫೂಲ್ ಟ್ವೀಟ್ ಮಾಡ್ತೈದಿರಾ?
#ಅರುಣಾಚಲ ಪ್ರದೇಶದ ಅತಿಕ್ರಮಣ (#ಚೀನ ದಿಂದ) #ಕಾಂಗ್ರೆಸ್ ಕೇಂದ್ರ ಸರ್ಕಾರ ದಲ್ಲಿ ಇದ್ದಾಗ ಆಗಿದ್ದಲ್ವಾ?
ತಮ್ಮ ಸತ್ಯ ಯೆಲ್ಲರಿಗೂ ಗೊತ್ತಿರುವ ವಿಚಾರ!
@siddaramaiah
ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ ಕನ್ನಡಿಗರಿಗೆ ಜಾಸ್ತಿ ಅನ್ಯಾಯ ಆಗ್ತಿತ್ತು
#CongressLiesTax
share to Karnataka during 2014-24 (Modi time) is ₹2,82,791 Cr, an increase of 245.7% compared to Congress govt. The report tabled in Parliament-2021. Now 3 years latter why protest?
#ElectionGimic
?
FSL ವರದಿ ಬಹಿರಂಗವಾಗಿದೆ
ವಿಡಿಯೋ ತಿರುಚಿಲ್ಲ,ಅಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ವರದಿ ಹೇಳುತ್ತಿದೆ
ಅದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ,ನಾಸೀರ್ ಸಾಬ್ ಜಿಂದಾಬಾದ್ ಎಂದು ಡಿಫೆಂಡ್ ಮಾಡಿದ್ದ ಪ್ರಿಯಾಂಕ್ ಖರ್ಗೆ,,ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತ್ಯಾದಿ ಕಾಂಗ್ರೆಸ್ಸಿಗರು ಎಲ್ಲಿದ್ದಾರೆ?
@KannadaNaduu
ಇದು ನಮಗೆ ಗೊತ್ತಿರಲಿಲ್ಲ!
#ಮೈಸೂರಿನ ಇತಿಹಾಸದ ನಿಜ ಸಂಗತಿಗಳನ್ನ ಮತ್ತೆ ನಮಗೆ ನೆನಪಿಸಿದ್ದಕ್ಕೆ ಧನ್ಯವಾದಗಳು!
ಅಂತಹ ಹೆಚ್ಚಿನ ವಿವರಗಳಿಗಾಗಿ ಎದುರುನೋಡುತ್ತಿದ್ದೇವೆ!
@Tejasvi_Surya
@narendramodi
Continue to bust
#CongressLies
Tax devolution to Karnataka has increased to Rs 2.82 lakh crore in 2014-24 vs Rs 81,795 crore from 2004-14 - a 250% rise under
@NarendraModi
Ji.
Grants-in-Aid increased to Rs 2.08 lakh crore in 2014-24 from Rs 60,779 crore in 2004-14 - a 240% rise
@ShefVaidya
@narendramodi
Thanks for writing about it! Most of the Kuladevata's (Family deity!) of GSBs (predominantly residing in the coastal Konkan region of the states of Goa, Karnataka, and Maharashtra) are in Goa. Every temple has a Story of resilience, Bravery and survival against the atrocities!
@siddaramaiah
@nsitharaman
ಕನ್ನಡಿಗರಿಗೆ ವಾಪಾಸ್ ಬರುವುದು ₹53 ಸಾವಿರ ಕೋಟಿ ರಾಜ್ಯದ ತೆರಿಗೆಯ ಪಾಲಿನ ರೂಪದಲ್ಲಿ ಬರುತ್ತಿದೆ. ಉಳಿದ ಮೊತ್ತವು ಅನುದಾನ, ಹೆದ್ದಾರಿ, ಬೆಂಗಳೂರು ಮೆಟ್ರೋ, ವಿಮಾನ ನಿಲ್ದಾಣ, ಪ್ರಧಾನಮಂತ್ರಿ ಆವಾಸ್ ಯೋಜನೆ, ಹರ್ ಘರ್ ಜಲ, 5 ಕೆಜಿ ಅಕ್ಕಿ ಮುಂತಾದ ಕೇಂದ್ರ ಯೋಜನೆಗಳಿಂದ ಬರುತ್ತದೆ.
ಅರ್ಧ ಸತ್ಯ ಹೇಳಿ, ಯಾಕೆ ಅರ್ಧ ಮುಚ್ಚಿಡುತ್ತೀರಿ?.
@INCKarnataka
@RahulGandhi
ಮೊಬೈಲ್ ಬಳಕೆ ಯಿಂದ ಜನರಿಗೆ #ಕಾಂಗ್ರೆಸ್ ನ ಸುಳ್ಳುಗಳ, ಹಾಗು ಲೂಟಿ ಗೊತ್ತಾಗ್ತಾ ಇದೆ. ನಮ್ಮ #ಮೋದಿ ಅವರು ಯೆಲ್ಲರಿಗೂ ವಳ್ಳೇದು ಮಾಡುವುದು ಗೊತ್ತಾಗ್ತಾ ಇದೆ! ಅದು ರಾಹುಲ್ ಗಾಂಧಿಗೆ ಸಮಸ್ಯೆ ಆಗ್ತಾ ಇದೆ
@PoornimaNimo
Fantastic! Technological advancement! People have upgraded to movies from Nataks and Nautankis! 😀😀
Desh Badal Raha hai....
Maja aa gaya.....
All Good people of
#Bharat
wants
@annamalai_k
to win! & He will win!
Will have strong foundation for
#BJP
in
#TamilNadu
!
Future is bright for
#BJP
in TN.
Isn't it?
The question is who else will win with Him?
@INCTharoorian
@sardesairajdeep
Corporate Giants gets stability, Security & Better Governance! Ease of doing business & potential expansion! Better RoI because of cohesive environment!
No loss of production due to strikes, stone pelting, Reduced threats due to regional, local Goons in the name of socio equality
@siddaramaiah
@INCKarnataka
ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ ಕನ್ನಡಿಗರಿಗೆ ಜಾಸ್ತಿ ಅನ್ಯಾಯ ಆಗ್ತಿತ್ತು
#CongressLies
Tax share to Karnataka during 2014-24 (Modi time) is ₹2,82,791 Cr, an increase of 245.7% compared to Congress govt. The report tabled in Parliament-2021. Now 3 years latter why protest?
#ElectionGimic
?
@mauna_adiga
Article 1 of the constitution says that India, that is Bharat, shall be a union of states and the territory of India consists of that of the states, union territories specified in the First Schedule and other acquired territories.
Is Mamata Didi has her own constitution for WB?
@AsianetNewsSN
@BJP4Karnataka
@CMofKarnataka
@siddaramaiah
#ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ವಿರೂಪಗೊಳಿಸಿವೆ ಮತ್ತು ಅದರ ಸ್ಥಾಪಕ ತತ್ವಗಳಾದ ಸಮಾನತೆ, ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ದಾಖಲೆಯನ್ನು ಕಸಿದುಕೊಂಡಿವೆ.
#ಭಾರತ ದಲ್ಲಿ ರಕ್ತಪಾತ ಮಾಡುವವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ! - #ಮೋದಿಜಿ
@Mahaveer_VJ
When we have people like Rajni! how on earth people of TN, allowing DMK people to say they can eradicate Sanatan Dharma?
Desh Badal Raha hai
Naya Bharat
Sanatan Hindustan
सब प्रभु की लीला
ಜೈ ಶ್ರೀ ರಾಮ್
#CongressMuktBharat
2024ಮೋದಿಜಿ ಇನ್ನೊಮ್ಮೆ
Bharat to be 3rd Large economy!
@umesh_anush
@PMOIndia
ತಾವು ಟ್ವೀಟ್ ಆಂಗ್ಲ ಭಾಷೆಯಲ್ಲಿ(ಇಂಗ್ಲೀಷ್) ಮಾಡಿ - ಬ್ಯಾಂಕ್ ಅವರು ಮಾತ್ರಾ ಕನ್ನಡದಲ್ಲಿ ಬರಿಬೇಕು! ಇದು ಯಾವ ನ್ಯಾಯ ಮಾರಾಯ್ರೆ?
100 ವರ್ಷ ಆದ್ರು, ಕರ್ನಾಟಕ ಬ್ಯಾಂಕ್ ಬೇರೆ ರಾಜ್ಯಗಳಲ್ಲಿ ಬೆಳೆಯಬಾರ್ದಾ? ಬರೀ #ಕರ್ನಾಟಕದಲ್ಲಿ ಮಾತ್ರ ಇರ್ಬೇಕೆ?
Also
#Indian
High Commissioner
#SanjayVerma
warns that Sikh groups in
#Canada
who calls for separation of their homeland from
#India
are crossing "a big red line" that
#Delhi
sees as a matter of national security!
Indian HC to Canada Sanjay Verma says there are 4,27,000 Indian students who contribute CDN $18 billion to Canadian govt. Canada uses that money to fund Khalistanis against India. You are funding our own erasure. When will you stop funding your enemies?
@ShineHamesha
BJP wins Chandigarh mayor poll (against AAP & Congress combined)!
Dasha aur Disha hi nahi, Sara Desh Badal raha hai! Welcome to Naya Bharat!
Sanatan Hindustan.
सब प्रभु की लीला!
ಜೈ ಶ್ರೀ ರಾಮ್!
"सपने नहीं हकीकत बुनते हैं, तभी तो सब मोदी को चुनते हैं"
Abki bar Modi Aur ek bar!
@siddaramaiah
@narendramodi
#ಕರ್ನಾಟಕಕ್ಕೆ #ಅಚ್ಚೇದಿನ್
Tax devolution to
#Karnataka
during 2014-24 has been ₹2,82,791 crore, an increase of 245.7% compared to the previous
#Congress
-
#UPA
central
#government
#ಕಾಂಗ್ರೆಸ್ ನ ಸುಳ್ಳಿನ ನಾಟಕ #ಕರ್ನಾಟಕದ ಜನರಿಗೆ ಚೆನ್ನಾಗಿ ಗೊತ್ತಾಗಿದೆ! ಈ ಸಲ ಮತ್ತೆ ನಿಮ್ಮ ಸುಳ್ಳಿಗೆ ಜನ ಮರಳು ಆಗಲ್ಲ
@east_bengaluru
@blrcitytraffic
Any particular reason for the traffic jam today on ORR? Like in Japan all ಕನ್ನಡಿಗ and people working for development of State and Bharat are working from office? Rest are spreading lies in Delhi?
Running away from taking responsibility and fixing real problems?
#JustAsking
!
@INCKarnataka
@annamalai_k
ವಿಧಾನ ಸೌಧದ ವೋಳಗೆ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ಯಾರು?
#ಕರ್ನಾಟಕ ದಲ್ಲಿ ಹಣ ಯಿಲ್ಲ-#ಸ್ಮಿತಾಪ್ರಕಾಶ್!
Stop spreading
#Congress
Lies!
Fiscal deficit of
#Karnataka
State - 27%
#Karnataka
State's borrowings crossed 1 Lakh Cr.
Interest payments increased by 28% in the coming fiscal!
Bankrupt?