ರೋಹಿತ್ Rohit R Profile
ರೋಹಿತ್ Rohit R

@rohir

Followers
834
Following
1,397
Media
362
Statuses
9,082

ಕನ್ನಡಿಗ Federalism, Activism, Literature, Linguistics, Environmentalist. For Holistic and Sustainable Development.

ಬೆಂಗಳೂರು Bengalooru
Joined April 2009
Don't wanna be here? Send us removal request.
Explore trending content on Musk Viewer
@rohir
ರೋಹಿತ್ Rohit R
8 months
First time hearing Hindi commentary in a local temple 🔊 here in Mallathahalli. This is what all of us feared.. Kannada ಹೋಯ್ತು ಗುರು
65
60
381
@rohir
ರೋಹಿತ್ Rohit R
2 months
ಈಗಷ್ಟೇ #phonepe ಕಸ್ಟಮರ್ ಕೇರ್ ನಿಂದ ಒಂದು ಕರೆ ಬಂದಿತ್ತು. ನಾನು ಒಂದು ಟಿಕೆಟ್ ರೈಸ್ ಮಾಡಿ ಕಾರಣ ತಿಳಿಸಿದ್ದೆ. ಫೋನ್ ಪೇ ಅಕೌಂಟ್ ಅನ್ನು ಪೂರ್ತಿಯಾಗಿ ಡಿಲೀಟ್ ಮಾಡಲು ಅವಕಾಶವಿಲ್ಲವಂತೆ. ಅದರ ಬದಲು ಲಾಗೌಟ್ ಮಾಡಿ ಆನ್-ಇನ್ಸ್ಟಾಲ್ ಮಾಡಿಕೊಳ್ಳಬಹುದಂತೆ. ಬಿಸಿ ಮುಟ್ಟಿರುವಂತೆ ಕಾಣುತ್ತೆ #uninstallphonepe #BoycottPhonePe
10
36
245
@rohir
ರೋಹಿತ್ Rohit R
5 months
Bangalore Bengaluru ಆಗಿ ಯಾವ ಕಾಲ ಆಯ್ತು.. ನಮ್ಮ ಪ್ರಜಾವಾಣಿಗೆ ಪಾಪ ಮರೆವು ಅಂತ ಕಾಣುತ್ತೆ
Tweet media one
4
41
223
@rohir
ರೋಹಿತ್ Rohit R
13 days
#ನಮ್ಮನಾಡು_ನಮ್ಮಆಳ್ವಿಕೆ ವರದಿ ಪ್ರಜಾವಾಣಿಯಲ್ಲಿ
Tweet media one
4
37
214
@rohir
ರೋಹಿತ್ Rohit R
1 month
ಕನ್ನಡ activism ಈಗ ಒಂದು ಉತ್ತುಂಗವನ್ನು ತಲುಪಿದೆ. ಇದೇ ಸಮಯವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಕನ್ನಡ ಕೇಂದ್ರಿತ ವಿಚಾರಗಳನ್ನು ಮುನ್ನೆಲೆಗೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. #ಕನ್ನಡ #ಕನ್ನಡಿಗ #ಕರ್ನಾಟಕ
Tweet media one
1
32
164
@rohir
ರೋಹಿತ್ Rohit R
9 months
It is high time for Kannadigas to stop considering Karave as a fringe organization. They are the last ray of hope for Kannadigas in present day Karnataka to save their culture and civilization. #karave #ಕರವೇ
@shruthihm1
ಶ್ರುತಿ | Shruthi Marulappa
9 months
ಕರವೇಯ ಈ ಕೆಲಸಕ್ಕೆ ಕನ್ನಡಿಗರ ಸಂಪೂರ್ಣ ಬೆಂಬಲವಿದೆ. ಒತ್ತಾಯಪೂರ್ವಕವಾಗಿಯಾದರೂ ಕನ್ನಡ ನಾಮಫಲಕಗಳು ಬರಲಿ. ಇದು ನಾಡಿನ ಇತರ ಊರುಗಳಿಗೂ ಹರಡಲಿ.
12
66
353
10
25
155
@rohir
ರೋಹಿತ್ Rohit R
3 months
What a joke.. ನಿರ್ಮಲಾ ಎಂದು ಕರ್ನಾಟಕದವರಾದರು? ಕರ್ನಾಟಕದಿಂದ ರಾಜ್ಯ ಸಭೆ ಸದಸ್ಯರಾಗಿದ್ದಾರೆ ಅಷ್ಟೇ.. ಪ್ರಜಾವಾಣಿ ಆದ್ಯತೆಗಳು ಬದಲಾದಂತಿವೆ.. ಮೇಡಂ 'ಕನ್ನಡ understand ಮಾಡ್ತಾ' ..
Tweet media one
5
26
157
@rohir
ರೋಹಿತ್ Rohit R
2 months
ಇವತ್ತಿನ ಕನ್ನಡಿಗರ ಪರಿಸ್ಥಿತಿಯನ್ನು ಅವಲೋಕಿಸಿದರೆ, ಇಂತಹ ಹಿರಿಯರ ಮಾತನ್ನು ನಾವುಗಳು ಕಡೆಗಣಿಸಿದ್ದೇ ಕಾರಣವೇನೋ ಅನಿಸುತ್ತೆ
Tweet media one
1
29
138
@rohir
ರೋಹಿತ್ Rohit R
14 days
#ನಮ್ಮನಾಡು_ನಮ್ಮಆಳ್ವಿಕೆ
Tweet media one
2
19
137
@rohir
ರೋಹಿತ್ Rohit R
8 months
ಇದನ್ನು ಪೂರ್ತಿ ಓದಬಲ್ಲಿರಾ? ನನಗೆ ಕೊನೆ ಅಕ್ಷರ ಏನು ಅಂತ ಗೊತ್ತಾಗುತ್ತಿಲ್ಲ..
Tweet media one
11
9
128
@rohir
ರೋಹಿತ್ Rohit R
2 years
Kannadigas Beware, Our tallest cultural icons including Kuvempu are being appropriated by the BJP for their electoral gains.. The president quoting Kuvempu in her latest speech is just another trap.... #Kuvempu #Kannada
1
32
125
@rohir
ರೋಹಿತ್ Rohit R
3 months
ಕನ್ನಡ ಬಾವುಟ ಹಾರಿಸಿದ್ದಾಯ್ತು.. ಎಲ್ಲಾ ಸ್ವಾಭಿಮಾನಿ ಕನ್ನಡಿಗರಿಗೂ ೧೬೭೯ನೆಯ ಕನ್ನಡ ಸಾಮ್ರಾಜ್ಯ ಉದಯೋತ್ಸವದ ಸವಿ ಹಾರೈಕೆಗಳು 💐 #ಕನ್ನಡಸಾಮ್ರಾಜ್ಯಉದಯೋತ್ಸವ
Tweet media one
3
16
124
@rohir
ರೋಹಿತ್ Rohit R
8 months
ಹೊನ್ನಾವರದಲ್ಲಿ ಕೂಡ #ಕನ್ನಡ_ಹೆಸರಲಗೆ ಹಾಕಲು ಪಟ್ಟಣ ಪಂಚಾಯಿತಿಯಿಂದ ಆದೇಶ
Tweet media one
1
20
121
@rohir
ರೋಹಿತ್ Rohit R
1 month
These fellas are opportunists. They are hijacking the KKK agenda. Beware Kannadigas!!!!
@DKShivakumar
DK Shivakumar
1 month
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ನಿರ್ಧಾರ ಕಾಂಗ್ರೆಸ್‌ ಸರ್ಕಾರದ ಐತಿಹಾಸಿಕ ಮೈಲಿಗಲ್ಲಾಗಿದೆ.
Tweet media one
239
134
2K
4
19
119
@rohir
ರೋಹಿತ್ Rohit R
1 month
ಮೆಟ್ರೋ ರೈಲಿನಲ್ಲಿನ ಸ್ಟಿಕ್ಕರ್ ಗಳಲ್ಲಿ ಹಿಂದಿ ಇನ್ನೂ ಪೂರ್ತಿ ಹೋಗಿಲ್ಲ. ಇವತ್ತು ಬೆಳಿಗ್ಗೆ ಮೆಟ್ರೋದಲ್ಲಿ ಕಂಡದ್ದು
Tweet media one
5
19
115
@rohir
ರೋಹಿತ್ Rohit R
2 months
ಭಾರತ ಒಕ್ಕೂಟವನ್ನು ಸೇರಿ ಕನ್ನಡಿಗರಿಗೆ ಸಿಕ್ಕಿದ್ದು ಇಷ್ಟೇ.. Kannadigas brace up yourselves for the next wave of onslaught on your identity and very existence
@anusharavi10
Anusha Ravi Sood
2 months
Karnataka High Court dismisses plea seeking to make Kannada in government correspondence mandatory. The court said even though Kannada is the local language, there can be no universal formula as to whether one language should only be used.
17
19
37
3
25
114
@rohir
ರೋಹಿತ್ Rohit R
3 months
ಕನ್ನಡಿಗರೇ ಎಚ್ಚರ ನಿಮ್ಮ ಜಮೀನು, ಮನೆ ಆಸ್ತಿಗಳನ್ನೆಲ್ಲ ಭದ್ರ ಮಾಡಿಕೊಳ್ಳಿ.. ವಲಸಿಗರ ಹೊಸ ಅಲೆ ಅಪ್ಪಳಿಸಲಿದೆ
@shrikanth_krish
श्रीकान्तः
3 months
There's something magical about South Interior Karnataka's climate! It is unique in the whole wide world. 90% of days with highs between 25 and 32. Not v humid. Not v wet Be it Hassan, Chikmagalur, Bangalore, Mysore, Tumkur The whole area needs to be marketed on this front
95
54
604
1
36
110
@rohir
ರೋಹಿತ್ Rohit R
14 days
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ರವರು ಮಾತನಾಡುತ್ತಿದ್ದಾರೆ #ನಮ್ಮನಾಡು_ನಮ್ಮಆಳ್ವಿಕೆ
Tweet media one
2
22
109
@rohir
ರೋಹಿತ್ Rohit R
4 years
ಕಳೆದ ಕೆಲವು ದಿನಗಳಲ್ಲಿ ಮೈಸೂರು ಪ್ರತ್ಯೇಕ ರಾಜ್ಯವಾಗಬೇಕೆಂಬ ಟ್ವೀಟುಗಳನ್ನು ನೋಡಿದೆ... ಟ್ವೀಟಿಗರಲ್ಲಿ ನನ್ನ ಕಳಕಳಿಯ ಮನವಿ.. ಅಖಂಡ ಕರ್ನಾಟಕ ನಮ್ಮ ಹಿರಿಯರ ತ್ಯಾಗ ಹೋರಾಟದ ಫಲ.. ದಯಮಾಡಿ ಒಡಕಿನ ಮಾತುಗಳು ಬೇಡ 🙏 #ಅಖಂಡ_ಕರ್ನಾಟಕ
8
9
100
@rohir
ರೋಹಿತ್ Rohit R
9 months
ಇವತ್ತು ಬೆಂಗಳೂರಿನ ವಿಜಯನಗರದ ಕೆನರಾ ಬ್ಯಾಂಕಿಗೆ ಹೋಗಿದ್ದೆ. ಅಲ್ಲಿಯ ಹಿಂದಿ ವಾತಾವರಣ ನೋಡಿ ದಂಗಾದೆ. ಒಬ್ಬ ಸಿಬ್ಬಂದಿಯಂತೂ ತನ್ನ ಮೊಬೈಲಿನಲ್ಲಿ ಮೆಸೇಜಿಂಗ್ ಆಫ್ ಅನ್ನು ಗ್ರಾಹಕರ ಎದುರೇ ಬಳಸುತ್ತಿದ್ದ. ಎಲ್ಲರೊಂದಿಗೆ ಹಿಂದಿಯಲ್ಲಿಯೇ ಮಾತು ಪ್ರಾರಂಭಿಸುತ್ತಿದ್ದ. ನಮ್ಮ ವಿಶಾಲ ಹೃದಯದ ಕನ್ನಡಿಗರು ಆತನೊಡನೆ 1/n
7
26
102
@rohir
ರೋಹಿತ್ Rohit R
14 days
ಪತ್ರಕರ್ತ ಹನೀಫ್ ರವರು ಮಾತನಾಡುತ್ತಿದ್ದಾರೆ #ನಮ್ಮನಾಡು_ನಮ್ಮಆಳ್ವಿಕೆ
Tweet media one
5
10
102
@rohir
ರೋಹಿತ್ Rohit R
7 months
ನಿನ್ನೆ ಮಡಕಶಿರಾ ತಾಲ್ಲೂಕಿನ ಅಮರಾಪುರಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಕನ್ನಡ ಇನ್ನೂ ಆಂಧ್ರದಲ್ಲಿ ಜೀವ ಹಿಡಿದುಕೊಂಡಿರುವ ಊರುಗಳಲ್ಲಿ ಇದೂ ಒಂದು. #ಕನ್ನಡ
Tweet media one
Tweet media two
3
7
99
@rohir
ರೋಹಿತ್ Rohit R
1 month
ಕನ್ನಡದ ಇತಿಹಾಸದ ಅರಿವು ಬೆಳಗಾವಿ ಜಿಲ್ಲೆಯಲ್ಲಿ ಕಿಚ್ಚಿನಂತೆ ಹಬ್ಬುತ್ತಿದೆ. ಈ ಅರಿವು ಕರ್ನಾಟಕದಲ್ಲೆಲ್ಲ ಹಬ್ಬಿ ಪಸರಿಸಲಿ 😍💪👍
@BelagaviKA
Belagavi - ಬೆಳಗಾವಿ
1 month
ಮುನವಳ್ಳಿ (ತಾ:ಸವದತ್ತಿ) ಪಟ್ಟಣದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಕೂಟ ದೊರೆ, ವಿಶ್ವದ ೪ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ, ಪ್ರಜೆಗಳಿಗಾಗಿ, ಬರಗಾಲ ತೊಲಗಲಿ ಎಂದು ಪ್ರಾರ್ಥಿಸಿ, ಕೊಲ್ಹಾಪುರ ಮಹಾಲಕ್ಷ್ಮೀ ದೇವಿಗೆ ತನ್ನ ಬೆರಳನ್ನು ಅರ್ಪಿಸಿದ ಮಹಾನ್ ದೊರೆ, ಅಮೋಘವರ್ಷ ನೃಪತುಂಗ ಮಹಾರಾಜರ ಪಟ ಪ್ರದರ್ಶಿಸಿದ್ದಾರೆ.
1
53
361
2
16
100
@rohir
ರೋಹಿತ್ Rohit R
10 months
ರಾಜಕೀಯವಾಗಿ ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ. ಆದರೆ ಈ ಬೆಳಿಗ್ಗೆ ನೋಡಿದ ಈ ಪೋಸ್ಟ್ ನಿಂದ ಸ್ವಲ್ಪ uncomfortable feel ಆಗ್ತಿದೆ. ಕಾರಣ ಇಷ್ಟೇ, ಯತೀಂದ್ರ ನನ್ನ ಹೈಸ್ಕೂಲಿನ ಸಹಪಾಠಿ ಹಾಗೂ ಒಳ್ಳೆ ಗೆಳೆಯ. ಆತ ರಾಜಕಾರಣಕ್ಕೆ ಬಂದ ನಂತರ ಆತನ ಸಂಪರ್ಕ ಇಲ್ಲದಿದ್ದರೂ 1/2
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
10 months
ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. @INCKarnataka ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ
246
444
2K
7
11
98
@rohir
ರೋಹಿತ್ Rohit R
14 days
ಕನ್ನಡದ ಪ್ರಸಿದ್ಧ ಸಾಹಿತಿ ಕುಂ ವೀರಭದ್ರಪ್ಪನವರು ಮಾತನಾಡುತ್ತಿದ್ದಾರೆ #ನಮ್ಮನಾಡು_ನಮ್ಮಆಳ್ವಿಕೆ
Tweet media one
0
15
98
@rohir
ರೋಹಿತ್ Rohit R
8 months
ಈ ವರ್ಷದ ೫ ಪದ್ಮವಿಭೂಷಣ ಪ್ರಶಸ್ತಿಗಳಲ್ಲಿ ೨ ತಮಿಳುನಾಡು ೨ ಆಂಧ್ರ ಪ್ರದೇಶ ಕರ್ನಾಟಕ ೦ !!!! #PadmaVibhushan
Tweet media one
14
25
96
@rohir
ರೋಹಿತ್ Rohit R
8 months
Introduction to Artificial Intelligence | ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಆಸಕ್ತರಿಗೆ ಒಂದು ಯೂಟ್ಯೂಬ್ ಚಾನಲ್ 'ಟೆಕ್ ಕ್ವಾಟ್ಲೆ ' ಅನ್ನು ಆರಂಭಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ . #ಕನ್ನಡ #Kannada via @YouTube
6
30
92
@rohir
ರೋಹಿತ್ Rohit R
1 month
ಮರಾಠಿಯ ಒಂದು ಹೊಸಬರ ಚಿತ್ರಕ್ಕೂ ಬೆಂಗಳೂರಿನಲ್ಲಿ 5 ಶೋ ಸಿಗತ್ತೆ. ಅದೇ ಕನ್ನಡ ಚಿತ್ರಗಳಿಗೆ ಮುಂಬಯಿ - ಪುಣೆಯಲ್ಲಿ ಇಷ್ಟು ಶೋಗಳು ಸಿಗಲ್ಲ. ಕನ್ನಡ ಚಿತ್ರರಂಗದವರಿಗೆ ಮಾರ್ಕೆಟಿಂಗ್ ಬರಲ್ಲ ಅಷ್ಟೇ !! @ganeshchetan #KannadaCinema
Tweet media one
1
17
90
@rohir
ರೋಹಿತ್ Rohit R
1 month
ಕನ್ನಡದ ಕೊಡಿಯೇರಿಸಿದ್ದಾಯ್ತು 🤩 #ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ
Tweet media one
0
11
88
@rohir
ರೋಹಿತ್ Rohit R
14 days
#ನಮ್ಮನಾಡು_ನಮ್ಮಆಳ್ವಿಕೆ
Tweet media one
1
15
85
@rohir
ರೋಹಿತ್ Rohit R
29 days
@KRG_Studios @OfficialViji @Krishnasarthaka @charanrajmr2701 Pune should have been a major outside center for Kannada movies. We had seen 50 day run for 'Mungaru Maley' in Pune way back in 2007. Better late than never. Release more Kannada movies in Pune atleast now onwards.
4
15
83
@rohir
ರೋಹಿತ್ Rohit R
10 months
Slow cultural transition in progress... ಮೊದಲೆಲ್ಲ ಅಂಗಡಿ ಪೂಜೆ ವಾಹನ ಪೂಜೆ ಆಯುಧ ಪೂಜೆ ದಿನ ನಡೀತಿತ್ತು ಬೆಂಗಳೂರಲ್ಲಿ ಈಗದು ದೀಪಾವಳಿ ಅಮಾವಾಸ್ಯೆ ದಿನಕ್ಕೆ shift ಆಗಿದೆ.. seems migration is changing the culture of Bengaluru as well #BengaluruStories
21
14
80
@rohir
ರೋಹಿತ್ Rohit R
1 month
ಕನ್ನಡಿಗರ ಕನ್ನಡದ ಮೇಲಿನ ಅಭಿಮಾನ ಶೂನ್ಯತೆಯಿಂದಾಗಿ, ಕನ್ನಡಿಗರ ಅವನತಿ ಶುರುವಾಗಿದೆ. ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳೆರಡೂ ತಮ್ಮ ಕನ್ನಡ ವಿರೋಧಿ ನೀತಿಗಳಿಂದ ಈ ಪ್ರಕ್ರಿಯೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿವೆ ಅಷ್ಟೇ. ನಾವು ಹೆಚ್ಚೆಂದರೆ ಒಂದು ಸಣ್ಣ ಪ್ರಮಾಣದಲ್ಲಿ ಅದರ ವೇಗ ತಗ್ಗಿಸಬಹುದು. ಇಡೀ ಕನ್ನಡ ಜನಾಂಗ +
2
23
80
@rohir
ರೋಹಿತ್ Rohit R
7 months
ಒಡೆಯಿತು ಒಲವಿನ ಕನ್ನಡಿ ಬರೆಯಿತು ಶೋಕದ ಮುನ್ನುಡ�� #Kannada_Signage
Tweet media one
7
27
79
@rohir
ರೋಹಿತ್ Rohit R
6 months
TOI Mysuru edition takes note of the first Kannada Colour font @AksharaType
Tweet media one
1
17
80
@rohir
ರೋಹಿತ್ Rohit R
14 days
#ನಮ್ಮನಾಡು_ನಮ್ಮಆಳ್ವಿಕೆ
Tweet media one
2
8
79
@rohir
ರೋಹಿತ್ Rohit R
30 days
This has to be taken seriously. First they run such activities as a trial run in phases. If no one objects to it, they will introduce it in all parts of Bengaluru. Time for Kannadigaru to stay vigilant.
@amogavarsha_var
ನಾಗೇಂದ್ರ ರಾವ್ (ಕನ್ನಡಿಗರ ಕುಟುಂಬ)
30 days
@ganeshchetan @bbprakaashana @karave_KRV @siddaramaiah In a few places, BBMP & Police Department uses Hindi. Recently, in Banashankari Temple KS Layout police announcement were in Hindi, I went and objected same in temple administration office post it got stopped. I have recorded it. In Jayanagara BBMP few flex banners have Hindi
5
20
81
0
19
77
@rohir
ರೋಹಿತ್ Rohit R
8 months
Siddaramaiah is an opportunistic Politician. Feeling agitated about myself for having called him Kannadaramaiah. @siddaramaiah
@Pradeep35738783
Pradeep ಸಾತುಮನೆ
8 months
ನಿಮ್ಮ ರಾಜಕೀಯ ಲಾಭಕ್ಕೆ ಅಗತ್ಯ ಬಿದ್ದಾಗಲೆಲ್ಲ ಡೋಂಗಿ ಕನ್ನಡತನ ಪ್ರದರ್ಶಿಸುತ್ತಿದ್ದ ಸಿದ್ಧರಾಮಯ್ಯನವರೆ ನಿಮಗೆ ಕನ್ನಡ/ಕನ್ನಡಿಗರ ಹಿತಾಸಕ್ತಿಯ ಬಗ್ಗೆ ಕನಿಷ್ಠ ಮಟ್ಟಿಗಾದರೂ ಕಾಳಜಿ ಹೊಂದಿದ್ದರೆ ಪರಭಾಷಿಕರ ನಸುಗುನ್ನಿ ಆಟಕ್ಕೆ ಮಣಿದು ಕರವೇ ನಾರಾಯಣ ಗೌಡರನ್ನ ಸೇರಿದಂತೆ ಕನ್ನಡ ಪರ ಹೋರಾಟಗಾರರನ್ನ ಪದೇ...1/2
Tweet media one
Tweet media two
Tweet media three
7
49
172
4
15
73
@rohir
ರೋಹಿತ್ Rohit R
12 days
ಕುವೆಂಪು ಅವರು ಹೇಳಿದ ಹಾಗೆ 'ಕಚ್ಚಾಡುವರನು ಕೂಡಿಸಿ ಒಲಿಸುವ' ಕೆಲಸ ಇದು. ಬನ್ನಿ ಎಲ್ಲರೂ ಒಂದಾಗಿ ಕನ್ನಡ ಕಟ್ಟೋಣ.
@ganeshchetan
Ganesh Chetan
13 days
ಕನ್ನಡಿಗರೇ, ಕನ್ನಡ ಕಟ್ಟುವ ಕೆಲಸದಲ್ಲಿ ಒಗ್ಗೂಡಿ. ಒಡಕು ಮಾತುಗಳು, ಪರಸ್ಪರ ಕಿತ್ತಾಟ ನಿಲ್ಲಿಸಿ ಕನ್ನಡ ಕಟ್ಟೋಣ.
4
30
129
3
14
74
@rohir
ರೋಹಿತ್ Rohit R
3 months
Karnataka politicians have failed Kannada society miserably 😥
2
13
72
@rohir
ರೋಹಿತ್ Rohit R
9 months
@MarturiV @malnadkoos Bengaluru was existing as early as 9 CE as per the mention in an inscription obtained from Begur near Bengaluru. Kempegowda only improved it by building petes and towers. His name itself is Kannada as Kempu = Red in Kannada. Morasu Vokkaligas around Bengaluru speak Kannada.
4
3
72
@rohir
ರೋಹಿತ್ Rohit R
14 days
ಬನವಾಸಿ ಬಳಗದ ಆನಂದ್ ರವರು ಮಾತನಾಡುತ್ತಿದ್ದಾರೆ #ನಮ್ಮನಾಡು_ನಮ್ಮಆಳ್ವಿಕೆ
Tweet media one
1
10
74
@rohir
ರೋಹಿತ್ Rohit R
7 months
ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ. ಈ ಕಾಂಗ್ರೆಸ್ ನವರು ಕನ್ನಡ ಅನ್ನೋ ಭಾವನಾತ್ಮಕ ವಿಚಾರವನ್ನು ಚೆನ್ನಾಗಿ encash ಮಾಡ್ಕೋತಿದ್ದಾರೆ..
Tweet media one
3
9
70
@rohir
ರೋಹಿತ್ Rohit R
3 months
ಸವಿ ಹಾರೈಕೆಗಳು #ಕನ್ನಡಸಾಮ್ರಾಜ್ಯಉದಯೋತ್ಸವ
Tweet media one
1
5
69
@rohir
ರೋಹಿತ್ Rohit R
6 months
@shivanand087 ಕಾಮಣ್ಣನ ಮಕ್ಕಳು ಕಳ್ಳ ಸೂಳೆಮಕ್ಕಳು ಏನೇನು ಕದ್ದರು .. ಅಡಿಕೆ ಗೋಟು ಪೊರಕೆ ಏಟು ಯಾತಕ್ಕೆ ಕದ್ದರು ಕಾಮಣ್ಣನ ಸುಡೋಕೆ.. ಈ ಹಾಡು ದಕ್ಷಿಣ ಕರ್ನಾಟಕ ಭಾಗದ್ದು.. ನಾನು ಬೆಂಗಳೂರು - ತುಮಕೂರು ಭಾಗದವನು.. ನಮ್ಮ ಅಜ್ಜ ಇರೋವರ್ಗೂ ಹೇಳೋರು ಅವರ ಬಾಲ್ಯದಲ್ಲಿ ಕಾಮಣ್ಣನ ಸುಡೋಕೆ ಹುಡುಗರೆಲ್ಲ ಅಡಿಕೆ ಗರಿಗಳನ್ನು ಹೊಂದಿಸುತ್ತಿದ್ದರು ಅಂತ..
4
2
64
@rohir
ರೋಹಿತ್ Rohit R
1 month
ಉತ್ತರ ಕರ್ನಾಟಕ ನ್ಯೂಸ್ ಚಾನಲ್ ಪ್ರಾರಂಭವಾಗಿರುವುದು ಒಂದು ಒಳ್ಳೆಯ ಬೆಳವಣಿಗೆ. ಕರ್ನಾಟಕದ ಎಲ್ಲಾ ಭಾಗಗಳೂ ಸಮತೂಕ ಬೆಳವಣಿಗೆ ಸಾಧಿಸಿದರೆ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯಾಗುವುದು.
@UttarKarnataka1
ಉತ್ತರ ಕರ್ನಾಟಕ - Uttar Karnataka News
1 month
ಉತ್ತರ ಕರ್ನಾಟಕ ನ್ಯೂಸ್‌ ಚಾಲನ್‌ನಲ್ಲಿ ಉದ್ಯೋಗಾವಕಾಶಗಳು | Uttar Karnataka News #Jobs #Jobsinbidar #Jobsinpress #Press #Videoeditorjobs #Scriptwritter #uttarkarnataka #uttarkarnatakanews #uttarkarnatakalive #uttarkarnatakalivenews
Tweet media one
0
29
86
0
13
67
@rohir
ರೋಹಿತ್ Rohit R
3 months
ಕನ್ನಡಿಗರ ಪರಿಸ್ಥಿತಿ ಈಗ ಹೇಗಿದೆ ಎಂದರೆ ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ. ೫೦+ ವರ್ಷಗಳಿಂದ ಸತತವಾಗಿ ತ್ರಿಭಾಷಾ ಸೂತ್ರ ಒಪ್ಪಿಕೊಂಡು ಹಿಂದಿ ಹೇರಿಕೊಂಡವರಲ್ಲವೇ ನಾವು.. ಇದರ ಕೊನೆ ಹಂತ ಈಗ ಆಗ್ತಾ ಇರೋದು demographic/ethnic cleansing..
1
17
66
@rohir
ರೋಹಿತ್ Rohit R
9 months
ನಂಜು ಕಾರುವ ತುಳು ಟ್ರೋಲ್ಗಳು @tulunadachanil , @punyakoTEA , @hex_dec , @drsudhirn , @LokaMithya , @KudladaJavane , @TheTuluve , @OfTulunad , @Ganesha_37 ಆದಷ್ಟೂ ಉದಾಸೀನ ಮಾಡಿ #TuluTrolls
12
3
64
@rohir
ರೋಹಿತ್ Rohit R
10 months
ಎಲ್ಲ ಗೆಳೆಯರಿಗೂ ಕರ್ನಾಟಕ ರಾಜ್ಯೋತ್ಸವದ ಸವಿ ಹಾರೈಕೆಗಳು #ಕರ್ನಾಟಕರಾಜ್ಯೋತ್ಸವ೨೦೨೩ #KarnatakaRajyotsava2023
Tweet media one
1
6
62
@rohir
ರೋಹಿತ್ Rohit R
13 days
ನಿನ್ನೆ #ನಮ್ಮನಾಡು_ನಮ್ಮಆಳ್ವಿಕೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬರುವಾಗ ಒಂದು ಸರ್ಪ್ರೈಸ್ ಕಾದಿತ್ತು. ವಿಜಯನಗರದ ಮುಖ್ಯ ಬಸ್ ನಿಲ್ದಾಣದ ಬಳಿ ಪಾಲಿಕೆ ಬಜಾರ್ ಉದ್ಘಾಟನೆ ಇತ್ತು. ಅಲ್ಲಿ ಭಾರತ ಬಾವುಟದ ಜೊತೆಗೆ ಕನ್ನಡ ಬಾವುಟಗಳನ್ನೂ ಹಾರಿಸಿದ್ರು. ಆಟೋದಲ್ಲಿಂದ ತೆಗೆದು ಚಿತ್ರ ಅಷ್ಟು ಸರಿಯಾಗಿ ಬಂದಿಲ್ಲ. But yes ಈಗ ಕನ್ನಡ ಪ್ರಜ್ಞೆ ೧/೨
Tweet media one
3
1
64
@rohir
ರೋಹಿತ್ Rohit R
1 month
ಇವತ್ತಿಗೆ ಕನ್ನಡಪರ ಒಂದು ಆನ್ಲೈನ್ ಗುಂಪು ಸಿದ್ಧವಾಗಿದೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿದವರು @bbprakaashana @Anand_GJ ಅವರು.
@ganeshchetan
Ganesh Chetan
1 month
@Chengumani1979 Most of our books have had a print of 5000 plus copies in the past 15 years. @bbprakaashana @Anand_GJ
0
6
15
0
8
61
@rohir
ರೋಹಿತ್ Rohit R
23 days
ಕನ್ನಡ-ಕರ್ನಾಟಕದಿಂದ ಭಾರತ ಈ ಸತ್ಯ ಹೊರನಾಡಿನ ಕನ್ನಡಿಗರಿಗೆ ಅರ್ಥವಾಗಿದೆ.. ಇನ್ನು ನಮ್ಮ ಕರ್ನಾಟಕದ ಕನ್ನಡಿಗರಿಗೆ ಅರ್ಥವಾಗೋದು ಯಾವಾಗ ? ಸುಮ್ನೆ ಕನ್ನಡ ಪರರನ್ನು ಟ್ರೋಲ್ ಮಾಡ್ತವೆ..
@loki_rocki
Lokesh. L
24 days
ಸಪ್ತ ಸಾಗರದಾಚೆ, ನಮ್ಮ ಒಂದು ಸಂಭ್ರಮ. ಚಿಕಾಗೋ ಕನ್ನಡ ಗೆಳೆಯರ ಬಳಗದಿಂದ, ಸ್ವತಂತ್ರ ದಿನಾಚರಣೆಯ ಆಚರಣೆ 🇮🇳 #HappyIndependenceDay2024 #IndiaIndependenceDay
Tweet media one
7
25
171
1
6
61
@rohir
ರೋಹಿತ್ Rohit R
6 years
Tuluvas, we Kannadigas are with you, we will fight to get Tulu in the 8th schedule, make Tulu an official lang in Karnataka and teach Tulu in schools. Please donot talk of separate state #KarnatakaVonde #TuluOfficialinKA_KL #TuluTo8thSchedule
1
36
56
@rohir
ರೋಹಿತ್ Rohit R
1 month
ತಮ್ಮ ನುಡಿಗೆ ಇವರ ನಿಯತ್ತು ನೋಡಿ ಕಲೀರಪ್ಪ ದೇಶ ಮೊದಲು ಅನ್ನೋ ಕನ್ನಡಿಗರಾ!!!! ಆದರೆ ಒಂದು ವಿಷಯ ಏನಂದ್ರೆ ಈ ಅಕ್ಕಂಗೆ ಒಂದು ಸಣ್ಣ ಗೂಗಲ್ ಸರ್ಚ್ ಮಾಡಿ ಭಾರತದಲ್ಲಿ ಭಾಷಾವಾರು ಪ್ರಾಂತ್ಯ ಆಗಿ ನಿರ್ಮಾಣ ಆದ ಮೊದಲ ರಾಜ್ಯ ಒಡಿಶಾ ಅಂತ ತಿಳಿದುಕೊಳ್ಳೋ ಕೌಶಲ್ಯ ಕೂಡ ಇಲ್ಲ!!!!
@BellamSwathi
Swathi Bellam
2 months
It was Telugus who fought for Linguistic states and got us states like Karnataka, Maharashtra, Gujarat, Andhra pradesh and Odisha After independence States were just geographical entities Madras state had large parts of present Andhra Pradesh, Karnataka also Mysore state has
147
160
604
1
8
59
@rohir
ರೋಹಿತ್ Rohit R
9 months
ಹಿಂದೂ ಮತದ ಹೆಸರಿನಲ್ಲಿ ಕಿಚ್ಚು ಹಚ್ಚಿ ಕರ್ನಾಟಕದ ಮಾನ ಕಳೆಯುವಾಗ ಕುವೆಂಪು ನೆನಪಾಗಲಿಲ್ಲ .. ಇವತ್ತು ಅವರು ನೆನಪಾದ್ರಾ?
@Samvadatweets
Samvada
9 months
ಏಯ್ ಮಾರ್ವಾಡಿ ನೀನೆ ನನ್ನ ಟಾರ್ಗೆಟ್ ...। ಭಾಷೆ ಹೆಸರಲ್ಲಿ ಗೂಂಡಾಗಿರಿ #samvada #kannada #goondaism #gundagiri #prokannada #protest #kannadaprotest #KannadaRights #socalledfighter ಪೂರ್ಣ ವೀಡಿಯೊಗಾಗಿ ಬಯೋದಲ್ಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ
313
196
621
1
7
57
@rohir
ರೋಹಿತ್ Rohit R
3 years
I request all Maharashtrians not to fall into the trap of MES and Shivasena. These fellows are ruthless. They will not hesitate to use your sentiments to their own political gain. #BanMES #BanShivasene
2
41
54
@rohir
ರೋಹಿತ್ Rohit R
9 months
@MarturiV @malnadkoos It is Kempegowda not Kempagowda. Please correct yourself. I have told you the meaning of his name. If he was not a Kannadiga why would he be named in Kannada. Instead he should have had a name like erra reddy/gowda. Can you prove your point with a reference?
0
1
53
@rohir
ರೋಹಿತ್ Rohit R
1 month
ಇಂದಿಗೂ ಇವರ ದಾಳಿ ತೆಲುಗು ಚಿತ್ರರಂಗದ ಮೂಲಕ ನಡೆದಿದೆ.
@ybharath77
ನುಡಿಗಣ್ಣ
1 month
ಅನಕೃ ಅವರು ಬರೆದಿರುವ "ಕನ್ನಡ ನಾಡಿನ ಮೇಲೆ ಆಂಧ್ರರ ದಾಳಿ" ಯನ್ನು ಎಲ್ಲರೂ ಓದಬೇಕಾಗಿ ಕೋರಿಕೆ [ಕರ್ನಾಟಕದ ಹಿತಚಿಂತನೆ , ಅ.ನ.ಕೃಷ್ಣರಾಯ, ೧೯೪೭]
Tweet media one
0
35
86
0
11
57
@rohir
ರೋಹಿತ್ Rohit R
3 months
@Metikurke Experienced the same kind of thing at my new office. The office assistant lady is from Madanapalli, AP who has moved to Bengaluru 15 years ago. Her Kannada is completely broken. Wondering what a situation we have created? Both white collared and blue collard are able +
5
4
55
@rohir
ರೋಹಿತ್ Rohit R
7 months
All thugs in the Kannada media are hand in glove with the Sanghis, amplifying the polarisation attempts in Karnataka. Keragodu incident is the latest. Disgusting to be a mute spectator for the events unfolding in Karnataka. #Keragodu
5
8
53
@rohir
ರೋಹಿತ್ Rohit R
24 days
ನನಗೆ ನೆನಪಿದೆ ಬನವಾಸಿ ಬಳಗ ಮೊದಲು ಯಾಹೂ ಗ್ರೂಪ್ಸ್ ನಲ್ಲಿ ಮೊದಲು ಪ್ರಾರಂಭವಾದದ್ದು. ಆಗಿನಿಂದಲೂ ಹಲವಾರು ಕನ್ನಡ ಪರ ಮನಸ್ಸುಗಳನ್ನು ಪೋಷಿಸುತ್ತಿದೆ ಈ ಬಳಗ. ಹಲವು ಕನ್ನಡ ಗ್ರೂಪ್ ಗಳ ಏಳುಬೀಳುಗಳನ್ನು ಗಮನಿಸಿರುವ ನನಗೆ, ಬನವಾಸಿ ಬಳಗದ ಹಾಗೆ consistent ಆಗಿ ಕನ್ನಡ ಕಾಯಕ ಮಾಡುತ್ತಾ ಬಂದಿರುವವರು ಮತ್ತೊಬ್ಬರು ಕಂಡಿಲ್ಲ.
@Metikurke
ಕಣಾದ
24 days
ಬನವಾಸಿ ಬಳಗದ ಕನ್ನಡಪರ ಕೆಲಸಗಳು ನೆನ್ನೆ ಮೊನ್ನೆ ಶುರುವಾದದ್ದಲ್ಲ, ಹತ್ತತ್ರ ೨೦ ವರ್ಷಗಳೇ ಆಗಿವೆ. ೨೦೦೭ರಲ್ಲೇ ಕನ್ನಡದಲ್ಲಿ ವೆಬ್ಸೈಟ್ ಮಾಡಿ ಬ್ಲಾಗುಗಳನ್ನು ಬರೆಯಲು ಆರಂಭಿಸಿದ್ದರು! ಈಗ ತಮ್ಮ ತಮ್ಮ ನಾಯಕರುಗಳನ್ನು ಮೆಚ್ಚಿಸಲು ಟ್ವಿಟ್ಟರ್ / X ಅನ್ನು ಸೇರಿಕೊಂಡಿರುವ ಕುರುಡು ಅಭಿಮಾನಿಗಳಿಗೆ ಇವಾವುವೂ ಅರ್ಥವೂ ಆಗುವುದಿಲ್ಲ, ಆದರೂ ಅರ್ಥ
1
15
66
0
13
56
@rohir
ರೋಹಿತ್ Rohit R
2 months
ಇನ್ನಾದರೂ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸೋ ಬಗ್ಗೆ ಗಂಭೀರವಾಗಿ ಯೋಚಿಸಿರಪ್ಪ ಕನ್ನಡಿಗರಾ.. ಇಲ್ಲದೇ ಹೋದರೆ ನಿಮ್ಮ ಕೊನೆಗಾಲಕ್ಕೆ ಕನ್ನಡವೆಲ್ಲಿ ಅಂತ ಭಾರತ ಭೂಪಟದಲ್ಲಿ ಭೂತಗಾಜು ಹಾಕಿಕೊಂಡು ಹುಡುಕಬೇಕಾಗುತ್ತೆ
@karnatabala
ಕರ್ಣಾಟಬಲ - karnatabala
2 months
ಕನ್ನಡ ನಾಡಿನಿಂದ ತೆರಿಗೆ ಸಂಗ್ರಹಿಸಿ ಬೇರೆ ರಾಜ್ಯಕ್ಕೆ ಕೊಟ್ಟು ನಮ್ಮ ರಾಜ್ಯಕ್ಕೆ ಚೊಂಬು ಕೊಡುವ ವ್ಯವಸ್ಥೆಯನ್ನು ಹಿಂದಿ ದೇಶ ಅಂತ ಕರೀತಾರೆ #budget2024
Tweet media one
Tweet media two
Tweet media three
2
20
115
3
19
56
@rohir
ರೋಹಿತ್ Rohit R
16 days
ಕಳೆದ ವಾರ ಬಿಡುಗಡೆಯಾದ ಬಹುಚರ್ಚಿತ 'ತಂಗಲಾನ್' ಚಿತ್ರದ ತೆಲುಗು ಅವತರಣಿಕೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತೆ ಮತ್ತೆ ಎರಡನೇ ವಾರದಲ್ಲೂ ಓಡುತ್ತೆ, ಅದೇ ಕನ್ನಡ ಅವತರಣಿಕೆಗೆ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯವಿಲ್ಲ !!!! @ganeshchetan #ಡಬ್ಬಿಂಗ್_ಇದು_ಕನ್ನಡಪರ
Tweet media one
1
10
53
@rohir
ರೋಹಿತ್ Rohit R
16 days
@DTeluguCollect ಸ್ವಾಮಿ ಪಿ ವಿ ನಾಯ್ಡು ಅವರೆ, 'ಸುಳ್ಳನ್ನು ಮತ್ತೆ ಮತ್ತೆ ಹೇಳಿದರೆ ಅದನ್ನೇ ಸತ್ಯ ಎಂದು ಭಾವಿಸುವವರ ಗುಂಪು ಹುಟ್ಟಿಕೊಳ್ಳುತ್ತದೆ' - ಇದೇ ಕೆಲಸವನ್ನ ನೀವು ಮತ್ತೆ ಮತ್ತೆ ಮಾಡುತ್ತಿದ್ದೀರಿ. ಮೊದಲು ಹೋಗಿ ತಮ್ಮ 5 ತಲೆಮಾರು ಹಿಂದಿನ ಅಜ್ಜ ಯಾವ ನುಡಿ ಆಡುತ್ತಿದ್ದರು ಹೋಗಿ confirm ಮಾಡಿಕೊಂಡು ಬನ್ನಿ !!!!
1
6
53
@rohir
ರೋಹಿತ್ Rohit R
30 days
ನಿನ್ನೆ ಶಿರಾದ ಸಮಸ್ಯೆ ನೋಡಿದ್ದಾಯಿತು. ಇಂದು ಟಿ ಬೇಗೂರಿನದ್ದು. ಇದು ಕರ್ನಾಟಕದ ಪ್ರತಿಯೊಂದು ಮೂಲೆಯ ಕನ್ನಡಿಗರ ಸಮಸ್ಯೆ. ಈ ಸಮಸ್ಯೆ ದೊಡ್ಡಗಾಗಿ ಬೆಳೆದು, ಕರ್ನಾಟಕದಿಂದ ಕನ್ನಡಿಗರ ಮೂಲೋತ್ಪಾಟನೆಯಾಗುವ ಮುನ್ನ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. Demography is destiny.
Tweet media one
@shruthihm1
ಶ್ರುತಿ | Shruthi Marulappa
30 days
ಟಿ ಬೇಗೂರು ಬಳಿಯಿರುವ ಕಿರ್ಲೋಸ್ಕರ್ ಕಂಪನಿಯಲ್ಲಿ ಬಿಹಾರಿಗಳನ್ನೇ ತಂದು ತುಂಬಿದ್ದಾರೆ, ನಾವು ಉದ್ಯೋಗ ಅರಸಿ ಬೇರೆಡೆ ಹೋಗಬೇಕಾಗಿದೆ, ಸ್ಥಳೀಯರನ್ನು ಕೆಲಸಕ್ಕೆ ತಗೊಳ್ತಿಲ್ಲ ಅಂತ ಆಟೋ ಡ್ರೈವರ್ ಒಬ್ಬರು ಗೋಳು ಹೇಳಿಕೊಂಡರು. #KarnatakaJobsForKannadigas
0
48
162
1
11
52
@rohir
ರೋಹಿತ್ Rohit R
10 months
ಆತನನ್ನು formative ವರ್ಷಗಳಲ್ಲಿ ನೋಡಿರುವ ನನಗೆ ಸ್ವಲ್ಪ ಕಸಿವಿಸಿಯಾಯಿತು.. He was a guy of high morals and integrity. ಈಗ ಆತನ ಮೇಲೆ ಬಂದಿರುವ ಈ ಆರೋಪ ಸುಳ್ಳಾಗಿರಲೆಂದು ಆಶಿಸುತ್ತೇನೆ @Dr_Yathindra_S 2/2
3
3
51
@rohir
ರೋಹಿತ್ Rohit R
1 month
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ವಿಷಯವಾಗಿ ಬನವಾಸಿ ಬಳಗದವರ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ ಅರುಣ್ ಜಾವಗಲ್ ರವರು ಮಾತನಾಡುತ್ತಿದ್ದಾರೆ ಸ್ಥಳ - ಬಿ ಎಂ ಶ್ರೀ ಪ್ರತಿಷ್ಠಾನ, ಬೆಂಗಳೂರು #KarnatakaJobsForKannadigas
Tweet media one
1
16
52
@rohir
ರೋಹಿತ್ Rohit R
1 month
ಆಗಸ್ಟ್ ೯ ರ ಈ ದಿನ ಕನ್ನಡದ ಕೊನೆಯ ಸಾಮ್ರಾಜ್ಯ ಮೈಸೂರು ಸಂಸ್ಥಾನದ ಮಹಾರಾಜರು ಭಾರತ ದೇಶವನ್ನು ಸೇರಲು ಒಪ್ಪಂದಕ್ಕೆ ಸಹಿ ಹಾಕಿ, ಭಾರತ ದೇಶ ಕಟ್ಟಲು ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ತಮ್ಮ ಖಾಸಗಿ ವಿಮಾನವನ್ನೇ ನೀಡಿ ಕನ್ನಡಿಗರ ತ್ಯಾಗದ ಪ್ರತೀಕವಾದರು. #ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ
@rohir
ರೋಹಿತ್ Rohit R
1 month
ಕನ್ನಡದ ಕೊಡಿಯೇರಿಸಿದ್ದಾಯ್ತು 🤩 #ಆಗಸ್ಟ್೯ #ಮನೆಮನೆಗಳಮೇಲೆಕನ್ನಡಬಾವುಟ
Tweet media one
0
11
88
0
7
49
@rohir
ರೋಹಿತ್ Rohit R
22 days
ಈವೊತ್ತು ಸಂಜೆ ಮರೀಬೇಡ್ರಪ.. ಕನ್ನಡ online activism ಮತ್ತೊಂದು ನಿರ್ಣಾಯಕ ಹಂತವನ್ನು ತಲುಪಿದೆ. ಎಲ್ಲರೂ ಸೇರೋಣ. ಮಾತಾಡೋಣ .. ಕನ್ನಡ ಕರ್ನಾಟಕ ಕನ್ನಡಿಗ ಕೇಂದ್ರಿತ ಎಲ್ಲಾ ವಿಚಾರಗಳನ್ನೂ ಮುನ್ನೆಲೆಗೆ ತರೋಣ.. #ನಮ್ಮನಾಡು_ನಮ್ಮಆಳ್ವಿಕೆ
Tweet media one
0
13
48
@rohir
ರೋಹಿತ್ Rohit R
6 months
ಅಕ್ಷರ ಟೈಪ್ ಸ್ಟೂಡಿಯೋದ ಮಂಜುನಾಥ್ ಈಚೆಗೆ ಪರಿಚಯವಾದರು. ಇವರು ತಯಾರಿಸಿರುವ ಕನ್ನಡದ ಫಾಂಟ್ ಗಳು ಒಳ್ಳೆಯ ವಿನ್ಯಾಸ ಹೊಂದಿವೆ. ಇಂತಹ ಸ್ವಯಂಪ್ರೇರಿತ ಕನ್ನಡ ತಂತ್ರಜ್ಞಾನ ಬೆಳೆಸುಗರಿಗೆ ಪ್ರೋತ್ಸಾಹ ಬೇಕು. Download ಕನ್ನಡ (Kannada) Fonts: #aksharatypestudio #ats #kannadafonts #freefonts
1
20
47
@rohir
ರೋಹಿತ್ Rohit R
2 months
ಟ್ವಿಟರಿನ ನನ್ನ ಕನ್ನಡ ಗೆಳೆಯರೆ, ಇದು ಕನ್ನಡ ಸಾಹಿತ್ಯದ ಬಗೆಗಿನ ವಿಕಿಪೀಡಿಯಾ ಪುಟ. ಇದರಲ್ಲಿನ ಕಾಮೆಂಟ್ ಗಮನಿಸಿ. ಕನ್ನಡ ಸಾಹಿತ್ಯದ ಹಳಮೆಯ ಬಗ್ಗೆಯೇ ತಕರಾರು ತೆಗೆದಿದ್ದಾರೆ. ಇದಕ್ಕೆ ಯಾವ ಕನ್ನಡಿಗನ ಮರುತ್ತರವೂ ದಾಖಲಾಗಿಲ್ಲ. ನಿನ್ನೆ ನಾನೊಂದು ಕಾಮೆಂಟ್ ಸೇರಿಸಿದ್ದೇನೆ. ಸಾಧ್ಯವಾದರೆ ನೀವೂ ಕಾಮೆಂಟ್ ಹಾಕಿ. @hegde_vikas
Tweet media one
2
12
47
@rohir
ರೋಹಿತ್ Rohit R
14 days
#ನಮ್ಮನಾಡು_ನಮ್ಮಆಳ್ವಿಕೆ
Tweet media one
0
6
47
@rohir
ರೋಹಿತ್ Rohit R
10 months
ನಮ್ಮನೆ ಕರ್ನಾಟಕ ರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವ೨೦೨೩ #KarnatakaRajyotsava2023
Tweet media one
Tweet media two
0
4
46
@rohir
ರೋಹಿತ್ Rohit R
6 months
@Virtuallytangib This is very true. I had brought this up some 5-6 years back. But many Kannadigas themselves who cremated their dead tried to bully me on FB.
9
0
43
@rohir
ರೋಹಿತ್ Rohit R
9 months
ತಮಗೆ ಗೊತ್ತಿದ್ದ ಇಂಗ್ಲೀಷ್ ನಲ್ಲೇ ವ್ಯವಹರಿಸುತ್ತಿದ್ದರು. ಇನ್ನೊಬ್ಬಾಕೆ ಸಿಬ್ಬಂದಿ ಕೂಡಾ ಹಿಂದಿಯನ್. ಅಲ್ಲಿ ಬಂದಿದ್ದ ಹೆಚ್ಚು ಮಂದಿ ಗ್ರಾಹಕರು ಹಿರಿಯ ನಾಗರೀಕರು. ಒಬ್ಬರೂ ತುಟಿಕ್ ಪಿಟಿಕ್ ಅನ್ನುತ್ತಿರಲಿಲ್ಲ. ನಗರದ ಬ್ಯಾಂಕ್ ಅಲ್ಲೇ ಈ ಸ್ಥಿತಿ ನೋಡಿದರೆ ಗ್ರಾಮಾಂತರ ಭಾಗದಲ್ಲಿ ಪರಿಸ್ಥಿತಿ ಹೇಗಿರಬಹುದೆಂದು ಯೋಚಿಸಿ ಸಂಕಟವಾಯಿತು. 2/2
0
10
46
@rohir
ರೋಹಿತ್ Rohit R
4 months
With uncontrolled migration hanging like a sword over their head, natives in Karnataka are facing the imminent danger of slipping into minority
2
26
43
@rohir
ರೋಹಿತ್ Rohit R
7 months
ಇದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕರ್ಮಭೂಮಿಯ ಸ್ಥಿತಿ
@Kannadastar123
ಹೆಮ್ಮೆಯ ಗಡಿನಾಡು ಕನ್ನಡಿಗ Gadinadu Kannadiga
7 months
ಬೀದರ್ ಜಿಲ್ಲೆಯ ಬಸವಕಲ್ಯಾಣದ ಮರಾಠ ಸಮುದಾಯದವರ ಮರಾಠಿ ಭಾಷಾಭಿಮಾನ ನೋಡಿ .ಒಂದಕ್ಷರ ಕೂಡ ಕನ್ನಡ ಬಳಸಿಲ್ಲ . ಈ ಅಡ್ಮಿನ್ @UttarKarnataka3 ಕೂಡ ಅದೇ ಸಮುದಾಯದವನು .ಒಂದು ವೇಳೆ ಉತ್ತರ ಕರ್ನಾಟಕ ಬೇರೆ ರಾಜ್ಯ ಆದರೆ ಇವರೆಲ್ಲ ಕನ್ನಡವನ್ನು ಹರಿದು ತಿಂದು ಬಿಡುತ್ತಾರೆ .
Tweet media one
20
36
123
0
14
44
@rohir
ರೋಹಿತ್ Rohit R
14 days
ಕಾರ್ಯಕ್ರಮ ಪ್ರಾರಂಭವಾಗುತ್ತಿದೆ #ನಮ್ಮನಾಡು_ನಮ್ಮಆಳ್ವಿಕೆ
Tweet media one
0
5
43
@rohir
ರೋಹಿತ್ Rohit R
8 months
ಕನ್ನಡ ಚಿತ್ರರಂಗ ತನ್ನ ಸೋಲನ್ನು ಒಪ್ಪಿಕೊಂಡಾಯ್ತು. ಅದು ಯಾವತ್ತೂ ಕನ್ನಡಿಗರ ನೈಜ ಪ್ರತಿನಿಧಿ ಆಗಿರಲಿಲ್ಲ. ಇನ್ನೇನಿದ್ರು ಸಾಮಾನ್ಯ ಕನ್ನಡಿಗರು ತಮ್ಮ ಮತ್ತು ತಮ್ಮ ನುಡಿಯ ಉಳಿವಿಗೆ ಹೋರಾಡಬೇಕು. The time has come upon Kannada commoners to take up the cause of Kannada. It is an existential battle. #Kannada
2
10
41
@rohir
ರೋಹಿತ್ Rohit R
4 years
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ಹಿಂದೆ ಮುಂದೆ ಎಂದೇ ಕರ್ನಾಟಕವೊಂದೇ.. #ಕರ್ನಾಟಕವೊಂದೇ #ಅಖಂಡ_ಕರ್ನಾಟಕ #karnatakavonde
0
8
39
@rohir
ರೋಹಿತ್ Rohit R
14 days
ನನ್ನ TLನಲ್ಲಿನ ಎಷ್ಟು ಜನ ಇವತ್ತಿನ #ನಮ್ಮನಾಡು_ನಮ್ಮಆಳ್ವಿಕೆ ಕಾರ್ಯಕ್ರಮಕ್ಕೆ ಬಂದಿದ್ರಿ ? ನನಗೆ ಕೆಲವರನ್ನು ಮಾತನಾಡಿಸುವ ಅವಕಾಶ ಸಿಕ್ಕಿತು.
8
0
40
@rohir
ರೋಹಿತ್ Rohit R
8 months
@doubtinggaurav Whole of South Maharashtra was Kannada speaking before the Re-organization. However towns like Solapur have turned Marathi, thanks to the Kannadigas there who have accepted Marathi. Same is the case with Latur and Osmanabad. I myself learnt Marathi when i stayed in Pune and Thane
0
5
39
@rohir
ರೋಹಿತ್ Rohit R
25 days
ಅದ್ಧೂರಿಯಾಗಿ ಜರುಗಿದ "ಸೊಲ್ಲಾಪುರ ಗಡಿನಾಡು ಕನ್ನಡ ಸಾಂಸ್ಕೃತಿಕ ಸಮ್ಮೇಳನ" @Kannadastar123
Tweet media one
Tweet media two
Tweet media three
Tweet media four
1
4
39
@rohir
ರೋಹಿತ್ Rohit R
3 months
ಇವರ ಬೀಗರು (ಎಸ್ ಎಂ ಕೃಷ್ಣ) ಸಿಂಗಾಪುರ ಮಾಡ್ತೀನಿ ಅಂತ ಹೋಗಿ ಬೆಂಗಳೂರಿನಲ್ಲಿ ಕನ್ನಡಿಗರನ್ನ ಬೀದಿಗೆ ತಂದು ಹೋದರು .. ಇನ್ನು ಗ್ರೇಟರ್ ಬೆಂಗಳೂರಂತೆ.. ಅದರ ಬದಲು ಸುಮ್ನೆ ಕರ್ನಾಟಕವನ್ನ ಗ್ರೇಟರ್ ಆಂಧ್ರ ಮಾಡಿಬಿಡಿ.. ಅಲ್ಲಿಗೆ ನಿಮ್ಮ ದುಡ್ಡಿನ ದಾಹ ತಣಿಯುತ್ತೆ ..
@DKShivakumar
DK Shivakumar
3 months
ನಮ್ಮ ಗುರಿ ಗ್ರೇಟರ್‌ ಬೆಂಗಳೂರು! ಹೊಸಕೋಟೆಯಲ್ಲಿ 18500 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಗುಡಿ ಟೌನ್‌ಶಿಪ್‌ ಯೋಜನೆಯ ಕುರಿತಂತೆ ಇಂದು ಪರಿಶೀಲನೆ ನಡೆಸಿದೆ. ಬೆಂಗಳೂರನ್ನು ಗ್ರೇಟರ್‌ ಬೆಂಗಳೂರು ಮಾಡುವ ಹೊಸ ದಿಕ್ಕಿನತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಸ್ಯಾಟಲೈಟ್‌ ರಿಂಗ್‌ ರಸ್ತೆ ಸಾಗುವ ಕಡೆಗೆ ಹೊಸ ಟೌನ್‌ಶಿಪ್‌ಗಳನ್ನು
Tweet media one
Tweet media two
76
124
1K
2
6
39
@rohir
ರೋಹಿತ್ Rohit R
5 months
ಕನ್ನಡಿಗರು ನೆಲವನ್ನೂ ಕಳಕೋತಿದ್ದೇವೆ.. ದಯವಿಟ್ಟು ಈ ವೆಬ್ ಸೈಟನ್ನು ನೋಡಿ .. ನಮ್ಮ ಚಿಕ್ಕಮಗಳೂರಿನ ಕಾಫಿ ಎಸ್ಟೇಟುಗಳೂ ಉತ್ತರ ಭಾರತೀಯರ ಕೈ ಸೇರುತ್ತಿವೆ.. @SajithGowda
0
23
39
@rohir
ರೋಹಿತ್ Rohit R
2 months
@TITTUCOOL ಕನ್ನಡ & ಕನ್ನಡ society are already doomed ಕಣ್ರೀ.. ಇನ್ನು ಒಂದು ೧೦ ವರ್ಷಗಳಲ್ಲಿ ಒಂದು ೫೦% ಕನ್ನಡ ಮಾತುಗರು ಕಡಿಮೆಯಾಗುವ ಸಾಧ್ಯತೆಗಳಿವೆ.. It is now or never.. ಎಷ್ಟು ದೊಡ್ಡದಾಗಿ ಕನ್ನಡಕ್ಕಾಗಿ ದನಿಯೆತ್ತುತ್ತೇವೋ ಅಷ್ಟು ದಿನ ಕನ್ನಡ ಇರುತ್ತೆ..
1
8
37
@rohir
ರೋಹಿತ್ Rohit R
10 months
ಟ್ವಿಟ್ಟರಲ್ಲಿ ಒಂದು 10000 ಜನ ಕೂತು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ವಲಸೆ ತಡೆಬೇಕು ಅಂತ rant ಮಾಡೋದರಿಂದ i think nothing will happen on the ground.. #KarnatakaUncontrolledMigration #Harshreality
3
4
36
@rohir
ರೋಹಿತ್ Rohit R
1 year
ಡಾ ರಾಜ್ ಕುಮಾರ್ ರವರ ನಟನೆಯ 'ಬಂಗಾರದ ಪಂಜರ' ಚಿತ್ರದ 'ಬೀರಪ್ಪ ದೇವರಿಗೆ ಆರತಿ' ಎಂಬ ಹಾಡನ್ನು ನೋಡುತ್ತಿದ್ದೆ. ಬಹಳ ಚೆನ್ನಾಗಿ ಕನ್ನಡ ಸಂಸ್ಕೃತಿಯ nativityಯನ್ನು capture ಮಾಡಿದ್ದಾರೆ. ಇಂತಹ ಉದಾಹರಣೆಗಳು ಕನ್ನಡ ಚಿತ್ರಗಳಲ್ಲಿ ಅಪರೂಪ. #Kannada_movies #Kannadaculture #Kannadanativity
1
5
37
@rohir
ರೋಹಿತ್ Rohit R
1 month
ಜರ್ಮನ್ ಮಹಿಳಾ ಕ್ರಿಕೆಟ್ ತಂಡದಲ್ಲಿ ಮೂವರು ಬೆಂಗಳೂರಿನ ಹುಡುಗಿಯರು. ಕನ್ನಡದಲ್ಲಿ ಮಾತಾಡ್ತಾರೆ 😍😍
@Cricket_Germany
Cricket Germany
1 month
Our squad for Women T20I Triangular series in Krefeld !
Tweet media one
1
1
15
1
9
36
@rohir
ರೋಹಿತ್ Rohit R
1 month
ಇವತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 'ತೇಜಸ್ವಿ ಎಂಬ ವಿಸ್ಮಯ' ಸಾಕ್ಷ್ಯಚಿತ್ರ ಸರಣಿಯ ಬಿಡುಗಡೆ ಸಮಾರಂಭಕ್ಕೆ ಸಹೋದ್ಯೋಗಿಗಳೊಂದಿಗೆ ಹೋಗಿದ್ದೆ. ಮೊದಲ ಬಾರಿ ಬಿಹಾರಿ ಡ್ರೈವರ್ ಒಬ್ಬ ಸಿಕ್ಕಿದ್ದ.. Rapido app ನಲ್ಲಿ. ಆರು ತಿಂಗಳಾಗಿದೆಯಂತೆ ಬೆಂಗಳೂರಿಗೆ ಬಂದು. ಎಷ್ಟು ದಿನ ಬೆಂಗಳೂರಿನಲ್ಲಿ ಇರುತ್ತೀಯ ಎಂದು ಕೇಳಿದ್ದಕ್ಕೆ +
5
0
37
@rohir
ರೋಹಿತ್ Rohit R
14 days
ಇದೇ ಕಾರಣಕ್ಕೆ ನಾನು ತಂಗಲಾನ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲಿಲ್ಲ. ಹಿಂದೆಯೂ ಇದೇ ನಿಲುವು ಹೊಂದಿದ್ದೆ. ಇನ್ನು ಮುಂದೆಯೂ ಇದೇ ನನ್ನ ನಿಲುವು ಆಗಿರುತ್ತದೆ. #ಡಬ್ಬಿಂಗ್_ಇದು_ಕನ್ನಡಪರ
@LakshmeeshaCS
CSLakshmeesha
15 days
ಕರ್ನಾಟಕದಲ್ಲಿ ಇದರ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಿದರೆ ಮಾತ್ರ ನನ್ನ ಬೆವರಿನ ಹಣದಿಂದ ಟಿಕೆಟ್ ಕೊಂಡು ನೋಡುತ್ತೇನೆ #Dubbing_in_Kannada #ಡಬ್ಬಿಂಗ್_ಇದು_ಕನ್ನಡಪರ
0
10
70
3
8
37
@rohir
ರೋಹಿತ್ Rohit R
14 days
@ShyamSPrasad ಮಾತನಾಡುತ್ತಿದ್ದಾರೆ #ನಮ್ಮನಾಡು_ನಮ್ಮಆಳ್ವಿಕೆ
Tweet media one
0
7
37
@rohir
ರೋಹಿತ್ Rohit R
10 months
@AaladaMara ಇದೊಂದು ಸೋಜಿಗ. ಅತಿ ಹೆಚ್ಚು ಕನ್ನಡ ಮಾತನಾಡುವ ಅಮರಾಪುರ, ಅಗಳಿ ಹಾಗೂ ರೊಳ್ಳ ಮಂಡಲಗಳು ಅದು ಹೇಗೆ ಕರ್ನಾಟಕದ ಹೊರಗೆ ಉಳಿದವೋ..!!!!
1
1
35
@rohir
ರೋಹಿತ್ Rohit R
6 months
ತುಳು ಟ್ರಾಲ್ ಅಕೌಂಟುಗಳಿಗೆಲ್ಲ ನನ್ನಿಂದ ಒಂದು ಓಪನ್ ಚಾಲೆಂಜ್. ನಿಮಗೆ ತುಳು ಮೇಲೆ ಅಷ್ಟೋಂದು ಪ್ರೇಮವಿದ್ದರೆ ತುಳುವಿನಲ್ಲಿ ಒಂದು ಕಾರ್ಪಸ್ ರೆಡಿ ಮಾಡಿಕೊಡಿ. ತುಳುವಿನಲ್ಲಿ ಬೇಕಾದ ಎಲ್ಲ ಡಿಜಿಟಲ್ ಟೂಲ್ ಗಳನ್ನು ನಾನು ಪುಕ್ಕಟೆಯಾಗಿ ಮಾಡಿಕೊಡ್ತೇನೆ.. ಓಲು ಮಾತಾ ತುಳುವ ಟ್ರಾಲ್ ದಕುಲು ?
3
6
36
@rohir
ರೋಹಿತ್ Rohit R
1 month
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಅನ್ನುವಂತಾಗುವುದು ಬೇಡ. ಈಗ ಕನ್ನಡಿಗರ ಸ್ವಾಭಿಮಾನ ಪ್ರದರ್ಶನ ಸ್ವಲ್ಪ ಉಬ್ಬರದಲ್ಲಿದೆ. ಇದನ್ನೇ sustain ಮಾಡಿಕೊಂಡು ಒಂದು ಗೋಕಾಕ್ ಚಳುವಳಿ 2.0 ಹಾಗೂ ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟುವ ದಿಸೆಯಲ್ಲಿ ಕೆಲಸ ಮಾಡೋಣ. ಏನಂತೀರಿ ?
1
5
35
@rohir
ರೋಹಿತ್ Rohit R
22 days
@guduguminchu ಇದು ಹಾಸ್ಯಾಸ್ಪದ.. ತಮಿಳು ಪ್ರದೇಶಗಳೂ ಬ್ರಿಟಿಷರ ಆಡಳಿತದಲ್ಲಿದ್ದವು ಎಂಬುದನ್ನು ಮರೆತಂತಿದೆ.. ಚಿತ್ರ ನಿರ್ದೇಶಕರು
1
0
34
@rohir
ರೋಹಿತ್ Rohit R
9 months
@MarturiV @malnadkoos Dr Rajkumar was a Kannada speaking ediga. His father's native is Singanalluru in Chamarajnagar District. I don't know what you are trying to prove. If you're a Telugu speaker it's very much fine. We Kannadigas respect everyone. But we love our language as much as you love yours.
2
1
33
@rohir
ರೋಹಿತ್ Rohit R
5 years
ಒಂದು ಭಾಷಿಕ ಸಮುದಾಯವಾಗಿ ಕನ್ನಡಿಗರು, ಎಲ್ಲ ಗ್ರಾಹಕ ಸೇವೆಗಳನ್ನು ತಮ್ಮ ಕನ್ನಡ ಭಾಷೆಯಲ್ಲಿ ಪಡೆಯಲು ಸಾಮಾಜಿಕ ಹಕ್ಕು ಹೊಂದಿದ್ದಾರೆ. ಉದ್ಯಮಿಗಳೆ ತಮ್ಮ ಉತ್ಪನ್ನಗಳನ್ನು ಕನ್ನಡ ನಾಡಿನಲ್ಲಿ ಜನಪ್ರಿಯವಾಗಿಸಲು ಒಂದೇ ದಾರಿ. ತಮ್ಮ ಸೇವೆಗಳನ್ನು ಕನ್ನಡೀಕರಿಸಿ. #ಕನ್ನಡದಲ್ಲಿ_ಗ್ರಾಹಕಸೇವೆ #ServeInMyLanguage #WorldConsumerRightsDay
0
15
34
@rohir
ರೋಹಿತ್ Rohit R
2 months
For the first time I am witnessing left, right & centre Kannadigas uniting to secure #KarnatakaJobsForKannadigas on twitter. More power to all my Kannada brethren. May this unity/solidarity stay for long
1
14
33
@rohir
ರೋಹಿತ್ Rohit R
3 months
ಇಂತಹವರೇ ಕರ್ನಾಟಕದಲ್ಲಿ ಕನ್ನಡದ ಅವನತಿಗೆ ಅಡಿಪಾಯ ಹಾಕಿದವರು
@Balaji_blr1
ಬಾಲಾಜಿ ಎಸ್ | Balaji S
3 months
Once upon a time the former congress CM Nijalingappa said this......
Tweet media one
0
9
20
1
10
32