![Venkatesh Gajendragad Profile](https://pbs.twimg.com/profile_images/1833660165058441217/e9qdgahN_x96.jpg)
Venkatesh Gajendragad
@VenkateshGajen5
Followers
108
Following
96K
Statuses
3K
ಗಂಡು ಮೆಟ್ಟನ ನಾಡು ಬೆಳಗಾವಿ ಜಿಲ್ಲೆಯ ರಾಮದುರ್ಗದವನು. ಉದ್ಯೋಗ ಜವಳಿ ತಯಾರಿಯಲ್ಲಿ ಬೇಕಾಗುವ ರಾಸಾಯನಿಕಗಳ ಮಾರಾಟ ಮತ್ತು ತಂತ್ರಜ್ಞಾನ
ಬೆಂಗಳೂರು
Joined October 2021
@BJP4Karnataka ನಿಮ್ಮ ಬಗ್ಗೆ ಒಮ್ಮೆ ಕೇಳಿ @BJP4India
ದೆಹಲಿ ಬಿಜೆಪಿ ಗೆಲುವನ್ನು ಸಂಭ್ರಮಿಸಿದ ರಾಜ್ಯ ಅಡ್ಜಸ್ಟ್ಮೆಂಟ್ ನಾಯಕರುಗಳು ಈಡಿಯಟ್ ಗಳು. ರಂಗಣ್ಣ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
0
0
0
@TheNameIsSVG @BJP4India @BJP4Karnataka @AmitShah @JPNadda @BYVijayendra @BJYM @BJYMKarnataka @narendramodi ಪುಕ್ಕಟೆ ದುಡ್ಡು ಸಿಗುವಹಾಗಿದ್ದರೆ ವ್ಯವಸ್ಥೆ ಮಾಡುತ್ತಿದ್ದರು. ಸ್ವಂತ ದುಡ್ಡನ್ನ ಇವರು ಖರ್ಚು ಮಾಡಿ ಜನರಿಗೆ... ಛೇ ನಿವೇಷ್ಟು ಒಳ್ಳೆಯವರ್ರಿ ಅವರಷ್ಟಿಲ್ಲ ಬಿಡಿ
0
0
1
ಕಠಿಣ ಕ್ರಮ ಅಂತ @BJP4Karnataka ಬಡಕೊಳ್ಳದೇ ಕ್ರಮ ತಗೋಂಡಿದ್ರೆ ನಮ್ಮ ಕರ್ನಾಟಕದಲ್ಲಿಯೂ ನಮ್ಮದೇ ಸರ್ಕಾರವಿರುತ್ತಿತ್ತು ಒಳ ಜಗಳ ಕಡು ಜಾತಿ ರಾಜಕಾರಣ ಬಿಟ್ಟು ಸುಧಾರಿಸಿ ಕಾಲ ಮಿಂಚಿಲ್ಲ
ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದ್ರೆ ಬಡತನ ಹೋಗುತ್ತಾ ಅಂದವರ ಪಕ್ಷವನ್ನೇ ಮುಳುಗಿಸಿ ಗಂಗಾ ಸ್ನಾನ ಮಾಡಿಸಿದ ದೆಹಲಿಯ ಜನರು 🚩😂 #DelhiElection2025
0
1
1