![ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ Profile](https://pbs.twimg.com/profile_images/1831038599770578944/agPHZAPr_x96.jpg)
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@TheNameIsSVG
Followers
4K
Following
137K
Statuses
50K
#BloodGroup #🅑︎+#Nationalist🇮🇳 #HINDU, #ಹಿಂದೂಒಕ್ಕಲಿಗರೈತ,#NationFirst,@KicchaSudeep Fan, #BBMಪದವೀಧರ, #ನಾಥೂರಾಮ್_ಗೋಡ್ಸೆ #ರಾಜಕೀಯಗುರು_ @AnantkumarH
ಅಖಂಡ ಭಾರತ
Joined July 2012
@sanatan_kannada @LavanyaBallal ಅವರು ಏನು ಹೇಳ್ತಾರೆ ಈ ರೀತಿ ತನ್ನ ಸಮುದಾಯದ ಮೇಲೆ ನೆಡೆದ ದೌರ್ಜನ್ಯಕ್ಕೆ..
1
0
3
ಭದ್ರಾವತಿಯನ್ನು ರಿಪಬ್ಲಿಕ್ ಮಾಡಿ ಆಟಾಟೋಪ ಮೆರೆಯುತ್ತಿರುವ ಶಾಸಕರ ಪುತ್ರ ಬಸವೇಶ್‌ರನ್ನು ಬಂಧಿಸಿ, ಗಡಿಪಾರು ಮಾಡಿ. @AsianetNewsSN @publictvnews @tv9kannada @tv_vikrama
0
1
4
@iamsachiniv Metro ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆಯೇ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆಯೇ.
0
0
1
@Tejasvi_Surya ವಡೆ ಸೂರಿ, ನಮ್ಮ ಮೆಟ್ರೋ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ ಅಂತ ವಿಕಿಪೀಡಿಯ ಹೇಳ್ತಿದೆ..
0
0
0
@sathi249 ಅಬ್ಬಾಬಾ ಅಂದ್ರೆ ಏನು ಮಾಡುತ್ತೆ ನಿಮ್ ಪಾರ್ಟಿ.. ಪಾರ್ಟಿ ಇಂದ ಕಿತ್ತು ಹಾಕತ್ತ?? ಆಮೇಲೆ ಏನು ಮಾಡ್ತಾರೆ???
0
0
7
RT @HMSKTK: Attention @KARailwayPolice @BlrCityPolice - Stop this ""Public Beef Stall" started opposite to SMVT Railway station immediately…
0
3
0
ಮೂರನ್ನು ಬಿಟ್ಟವರಿಗೆ ಎಷ್ಟು ಬೈದ್ರು ಅಷ್ಟೆ ಬಿಡಿ ರಂಗಣ್ಣ ಅವರೇ.. ಬುದ್ಧಿ ಬರಲ್ಲ, ಪಟಾಕಿ ಹೊಡೆದುಕೊಂಡು, ನಾಲಯಕರಿಗೆಲ್ಲ ಜೈ ಜೈ ಅಂತ ಜೈಕಾರ ಹಾಕೊಂಡು ಇರೋದು ಇವರ ಕೆಲಸ.. #DelhiElectionResults
0
0
3
ಕಾಂಗ್ರೆಸ್ ನಾ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷನಿಗೆ ಇರುವಷ್ಟು ಬುದ್ಧಿ ರಾಷ್ಟ್ರಾಧ್ಯಕ್ಷನಿಗೆ ಇದ್ದಿದ್ದರೆ ದೆಹಲಿಯಲ್ಲಿ ಪಕ್ಷದ ಠೇವಣಿ ಆದ್ರೂ ಉಳಿದಿರೋದು.. @kharge @INCIndia
ಹರ ಹರ ಮಹಾದೇವ! ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ.
0
2
11
@AmitShah ಅವರು ತಮ್ಮ ದೆಹಲಿ ಎಲೆಕ್ಷನ್ ಸಮಯದ ಪ್ರಚಾರ ಭಾಷಣದಲ್ಲಿ ಏನೂ ಹೇಳಿದ್ರು ಎಲ್ಲರಿಗೂ ಗೊ���್ತಿದೆ ಅಲ್ವ.. ನೋಡೋ��..
0
0
0
@MadhukumarVP1 ನಿಲ್ಲೋ ಕ್ಷೇತ್ರದಲ್ಲಿಯೇ ವೋಟ್ ಬೂತು ಇದೆ ಅಂತಾ ಹೇಗ್ ಅಂದುಕೊಳ್ತೀರಿ.. ಬೇರೆ ಬೂತ್ ನಲ್ಲಿ ಬೇರೆ ಕ್ಷೇತ್ರದಲ್ಲಿ ಇರಬಹುದು ಅಲ್ವ😀😀😀
0
0
0
@RAshokaBJP @siddaramaiah ವಿಪಕ್ಷ ನಾಯಕ ಆಗಿ ಜನತೆಯ ಪರವಾಗಿ ಹೋರಾಟ ಮಾಡೋದು ಬಿಟ್ಟು ಟ್ವಿಟ್ಟರ್ ನಲ್ಲಿ ಕುಟ್ಟುತ್ತಾ ಇದ್ದಿರಲ್ಲ..
0
0
1
ಈ ಪ್ರಶ್ನೆಗೆ @BJP4India @BJP4Karnataka ಬಳಿ ಉತ್ತರ ಇದೆಯೇ?? @AmitShah @JPNadda @BYVijayendra @BJYM @BJYMKarnataka @narendramodi
2
1
5