ಶ್ರವಣ್ I Shravan🗯 Profile Banner
ಶ್ರವಣ್ I Shravan🗯 Profile
ಶ್ರವಣ್ I Shravan🗯

@Theerthahalli

Followers
1,730
Following
1,213
Media
7,001
Statuses
39,277

Proud Kannadiga I Political Satire I Entrepreneur I RT's do not imply endorsement

India
Joined November 2011
Don't wanna be here? Send us removal request.
Explore trending content on Musk Viewer
@Theerthahalli
ಶ್ರವಣ್ I Shravan🗯
2 years
I remember Honorable @mkstalin at this difficult times in #Bangalore Last year, when there was floods due to heavy rain, he managed successfully & made sure that no one in Chennai is affected. Food, shelter and basic needs were taken care. We are missing such a CM ❤️
@lakhinathan
Lakshmi Subramanian
3 years
Chief minister @mkstalin visits flood affected areas in Chennai @TheWeekLive Stalin has been on the go since Sunday visiting the floor affected areas and monitoring relief
32
190
936
44
796
2K
@Theerthahalli
ಶ್ರವಣ್ I Shravan🗯
2 years
ಮಗ: ಅಪ್ಪಾ, ಜಿಯೋ ಸರ್ಕಾರಿ ಕಂಪನಿನ? 🤔 ಅಪ್ಪ: ಇಲ್ಲ ಮಗನೇ, ಈ ಸರ್ಕಾರ ಜಿಯೋ ಕಂಪನಿದು. 💼 😂😅🤣 #copied
12
47
294
@Theerthahalli
ಶ್ರವಣ್ I Shravan🗯
4 years
ರಫೇಲ್ ತಯಾರಿಸಿದ ನಂತರವೂ ಫ್ರಾನ್ಸ್ ಸೂಪರ್ ಪವರ್ ಆಗಿಲ್ಲ - ಆದರೇ , 5 ಫ್ರೆಂಚ್ ನಿರ್ಮಿತ ರಫೇಲ್ ಖರೀದಿಯ ನಂತರ ಭಾರತ ಈಗ ಸೂಪರ್ ಪವರ್ ಆಗಿದೆ ....!! 🤔😪😲
12
40
262
@Theerthahalli
ಶ್ರವಣ್ I Shravan🗯
2 years
ಲೇ ಸಂಘಿಗುಳ ಬದುಕಿದಿರೇನ್ರೊ 😅😂🤣 ಏನ್ ಮೀಟ್ರು ಗುರು TN CM @mkstalin ರವರಿಗೆ. ತಲೈವ 🔥 💪 #GetOut_RSS_Ravi #GetOutRNRavi #stalinRocks #TamilnaduAssembly #TamilNadu
Tamil Nadu #Governor who was unable to answer, walked away midst of the session! 👇 #GetOutRavi
497
4K
16K
9
36
245
@Theerthahalli
ಶ್ರವಣ್ I Shravan🗯
2 years
ಒಬ್ಬ ಭಕ್ತ ಮಿತ್ರನಿಗೆ, ಡಾಲರ್$ ನ ಎದುರು ರೂಪಾಯಿಯ₹ ಮೌಲ್ಯ ಅತ್ಯಂತ ಕಲಪೇ ಮಟ್ಟಕ್ಕೇ ಕುಸಿದಿದೇ ಎಂದು ಹೇಳಿದೆ. ಭಕ್ತ: ಇವಾಗೇಲ್ಲ ಯಾರೋ ಮಗ ಕರೆನ್ಸಿ ನೋಟ್ಗಳನ್ನ ಬಳಸುತ್ತಾರೆ, ಪೆದ್ದ 😱ಗೂಗಲ್ ಪೇ ಅಥವಾ ಫೋನ್ ಪೇ ಬಳಸು! ಸ್ಕ್ರ್ಯಾಚ್ ಕಾರ್ಡ್ ಸಿಗುತ್ತೇ 🤔 ಅದರಲ್ಲಿ ಬೇಜಾನ್ ಡಿಸ್ಕೌಂಟ್ ಆಫರ್ / ಕ್ಯಾಷ್ ಬ್ಯಾಕ್ ಪಡಿಬೋದು. 🤦🏻😇😂🤣
13
34
232
@Theerthahalli
ಶ್ರವಣ್ I Shravan🗯
2 years
ಹಿಂದೂಗಳೇ, ಎದ್ದೇಳಿ ಎಚ್ಚರಗೊಳ್ಳಿ ಎಂದು ಯಾರೊ ತಟ್ಟಿದ ಹಾಗಾಯಿತು. ಎದ್ದು ನೋಡಿದರೆ 😳 70₹ ಇದ್ದ Petrol ⛽️ ಈಗ 103₹ 60₹ ಇದ್ದ Diesel ಈಗ 100₹ 470₹ ಇದ್ದ Gas ಈಗ 1200₹ 68₹ ಇದ್ದ 💵 ಈಗ 84₹ 62₹ ಇದ್ದ 💶 ಈಗ 90₹ BSNL ಕಡೆಗೆಣಿಸಿ ಈಗ JIOಗೇ ಜೈ 1/2
18
50
213
@Theerthahalli
ಶ್ರವಣ್ I Shravan🗯
2 years
ಒಬ್ಬ ಪುರೋಹಿತ (ವೈದಿಕ-ಬ್ರಾಹ್ಮಣ) ಭಿಕ್ಷುಕನಿಗೆ ಕೇಳಿದ - "ನಿನ್ಯಾಕೆ ಕಷ್ಟ ಪಟ್ಟು ದುಡಿದು ತಿನ್ನಬಾರದು? #copied
10
28
178
@Theerthahalli
ಶ್ರವಣ್ I Shravan🗯
1 year
ಆ ಹೆಣ್ಣುಮಗಳ ಬಟ್ಟೆಗಳನ್ನು ಬಿಚ್ಚುವಾಗ, ಎಲ್ಲಾ ದೇವರುಗಳು ಕಣ್ಣಲ್ಲಿ ಏನನ್ನ ಇಟ್ಟುಕೊಂಡಿದ್ರು 😡 ವಿಸ್ವ ಕುರ ಎಲ್ಲಿ? ರಾಷ್ಟ್ರೀಯ ಮಹಿಳಾ ಆಯೋಗ ಎಲ್ಲಿ ? ಚಿಂದೂ ರಕ್ಷಕರೆಲ್ಲಿ ? ವಿಮಲ್ ಮಹಿಳಾ ಮಣಿಗಳೆಲ್ಲಿ ? #Manipur
8
38
147
@Theerthahalli
ಶ್ರವಣ್ I Shravan🗯
4 years
ನನ್ನ ಜೀವನದಲ್ಲಿ ಮೊದಲ ಬಾರಿಗೆ ಪೊಲೀಸ್ ಸೇವಕನೊಬ್ಬ ವಿರೋದಪಕ್ಷದ ನಾಯಕನ ಕುತ್ತಿಗೆಯ ಮೇಲೆ ಕೈಹಾಕಿ ಎಳೆಯುವ ವಿಡಿಯೋವನ್ನು ನೋಡಿದ್ದು. ಇತಿಹಾಸವು ಸರ್ವಾಧಿಕಾರದ ಪುರಾವೆಗಳನ್ನು ತೆರೆದುಡುತ್ತದೆ😳
1
21
139
@Theerthahalli
ಶ್ರವಣ್ I Shravan🗯
2 years
ಕ್ರಿಶ್ಚಿಯನ್ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಕ್ರೈಸ್ತರಾಗಿ✝️ ಮತಾಂತರಿಸುತ್ತಿದ್ದಾರೆ ಬ್ರೊ ಹೌದ😱 ನೀವು ಬ್ರಾಹ್ಮಣ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಏಕೆ ಬ್ರಾಹ್ಮಣನಾಗಿ 🔯ಮತಾಂತರಿಸುತ್ತಿಲ್ಲ? @jagatmindri @AnaNuthan @whipwhizz @ShineSoans @_avahgar_ @SahityaPriya123 @NagarathnaGm12
6
17
127
@Theerthahalli
ಶ್ರವಣ್ I Shravan🗯
2 years
ದೇಶವನ್ನೇ ICUನಲ್ಲಿ admit ಮಾಡಿ ಆಂಬ್ಯುಲೆನ್ಸ್ 🚑ಗೆ ದಾರಿ ಮಾಡಿಕೊಡುವ ಹಾಗೆ ನಟನೆ ಮಾಡುತ್ತಿರುವ ನಟಭಯಂಕರ ಯಾರು? #quiz #puzzle #gk
14
15
129
@Theerthahalli
ಶ್ರವಣ್ I Shravan🗯
2 years
ಜನಿವಾರಕ್ಕು ಮತ್ತು ಪೂಜೆ ಸಾಮಾಗ್ರಿಗಳ ಮೇಲೆ ತೆರಿಗೆ ವಿನಾಯಿತಿ. 🛕 ಶಾಲಾ ಮಕ್ಕಳ ಪೆನ್ಸಿಲ್ ಮತ್ತು ರಬ್ಬರ್ ಮೇಲಿನ ತೆರಿಗೆ ಹೆಚ್ಚಳ .. ✏️📝 ಇದು ನಮ್ಮ ನವ ಭಾರತ! 🔥 @AnaNuthan @whipwhizz @NagarathnaGm12 @jagatmindri @sangihunter @heggadal @iampv17
7
33
126
@Theerthahalli
ಶ್ರವಣ್ I Shravan🗯
2 years
Flight ✈️ ನ emergency ಬಾಗ್ಲಲ್ಲಿ ಸಂಧಿ ಇತ್ತು, ಅದುನ್ನ ನಾವೇ ಕಂಡುಹಿಡಿದ್ವಿ : ಸುಣ್ಣಮಲೈ. 10 ಲಕ್ಷ ಕಾರ್ನಲ್ಲೆ Seat belt ಹಾಕಿಲ್ಲ ಅಂದ್ರೇ ಟೊಂಯ್ ಟೊಂಯ್ ಅಂತ warning ⚠️ ಬರುತ್ತೇ ಅಂತದ್ರಲ್ಲಿ flightನ emergency ಬಾಗಿಲನಲ್ಲಿ ಇದ್ದ ಸಂದಿನ ಕಂಡ್ಹಿಡ್ದು ಹೇಳುದ್ರಂತೆ. ಕಪಿ ಮುಂಡೆವ..🤷🏻‍♂️😂🤦🏻 #comedy
15
22
125
@Theerthahalli
ಶ್ರವಣ್ I Shravan🗯
2 years
ತಮ್ಮ ಸ್ವಂತ ಊರಿಗೆ ಹೋಗಿ ಬ್ಲುಜೆಪಿಗೆ ಮತ ಹಾಕಿ. ಕರ್ನಾಟಕಕ್ಕೇ ಬಂದು ಐಷಾರಾಮಿ ಜೀವನ ನಡೆಸ್ತಿದ್ದಾರೆ.. ಈ ಗುಜರಿ ತಿರ್ಬೊಕಿಗಳು. #GujaratAssemblyPolls #GujaratElectionResults #GujaratElection2022 #ಅಲೆಮಾರಿ
13
11
117
@Theerthahalli
ಶ್ರವಣ್ I Shravan🗯
2 years
ಸಂಘಿ: ನಮ್ಮಲ್ಲಿ ಎಲ್ಲವೂ ಇತ್ತು ಪ್ರಾಚೀನ ಕಾಲದಲ್ಲಿ. ವಿಮಾನಗಳು, ಇಂಟರ್ನೆಟ್, ದೂರದರ್ಶನ, ಪರಮಾಣುಗಳು, ಕಾರುಗಳು, ಪ್ಲಾಸ್ಟಿಕ್ ಸರ್ಜರಿ.. ಗಳೆಯ: ನಂತರ ಏನಾಯಿತು? ಸಂಘಿ: ಆಗ ಮೊಘಲರು ಕುದುರೆಯ ಮೇಲೆ ಬಂದು ಎಲ್ಲವನ್ನು ದರೋಡೆ ಮಾಡಿದರು. ಗೆಳೆಯ: ಅದು ಹೇಗೆ ಭಕ್ತ? ಸಂಘಿ: ನೆಹರು ಅವರಿಗೆ ಸಹಾಯ ಮಾಡಿದರು. #copied #Hypocrites
5
29
118
@Theerthahalli
ಶ್ರವಣ್ I Shravan🗯
1 year
ತಮಿಳುನಾಡಿನಿಂದ ಯಾರು ಬಿಹಾರಕ್ಕೆ ಕೆಲಸ ಹುಡಿಕಿಕೊಂಡು ಹೊಗುವುದಿಲ್ಲ..!! ಬಿಹಾರದಿಂದ ಕೆಲಸ ಮಾಡಲು ಬಂದವರಲ್ಲಿ ರಾಜ್ಯಪಾಲರು ಒಬ್ಬರು 🫢😂 TN ಸಚಿವ ವೇಲು 🔥 #TamilNadu #DMK #Governor #RummyRavi
5
24
120
@Theerthahalli
ಶ್ರವಣ್ I Shravan🗯
2 years
ಒಬ್ಬ ರಾಜಕಾರಣಿಗೆ ದೂರದೃಷ್ಟಿ ಇಲ್ಲದಿದ್ದಾಗ, ಅವನು ಮನರಂಜನಾ ಪಾತ್ರಗಳು ಆರಿಸಿಕೊಳ್ಳುತ್ತಾನೆ. 🎭
8
16
116
@Theerthahalli
ಶ್ರವಣ್ I Shravan🗯
2 years
ಸಿದ್ಣಣ್ಣನ ಬೆಂಕಿ 🔥 ಮಾತು ಕೇಳೊದೆ ಚೆಂದ ..🤘🏻 ಬದುಕಿದ್ದಾನ ಪೇಪರ್ಸಿ…🤔😅😂🤣 #Mysoreexpressway #ChampionsLeague
@Gs_0107
Goudrusarkar - ಗೌಡ್ರುಸರ್ಕಾರ್
2 years
ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ತಾನೇ ಮಾಡಿದ್ದು ಎಂದು ಪುಂಗಿ ಬಿಡುತ್ತಿರುವ ಪೇಪರ ತಿಮ್ಮನಿಗೆ ಸರಿಯಾಗಿ ಬೆಂಡೆತ್ತಿದ #ಸಿದ್ದರಾಮಯ್ಯ🔥🔥
2
31
194
6
15
116
@Theerthahalli
ಶ್ರವಣ್ I Shravan🗯
4 years
@sumanthraman *History of Khushboo* : 2009 She Joined in DMK .. 2011 DMK lost power. 2013 She Joined Congress .. 2014 Congress lost power. 2020 She Joins BJP .. 😂 .....
12
9
116
@Theerthahalli
ಶ್ರವಣ್ I Shravan🗯
2 years
ವಿಶ್ವದಲ್ಲೆ ಲಂಚ ಉದ್ಬವಿಸಿದ ಮೊದಲ ಜಾಗ ಯಾರಿಗಾದರೂ ತಿಳಿದಿದೆಯೇ? ಅದು ದಕ್ಷಿಣೆ ತಟ್ಟೆಯಲ್ಲಿ!!🤔
8
15
110
@Theerthahalli
ಶ್ರವಣ್ I Shravan🗯
2 years
ಈ ಅಜ್ಜಿದು ಯಾಕೊ ಅತೀ ಆಗ್ತಿದೇ ..!! 🤦🏻
@sudhamurtyfans
ಕನ್ನಡಕ್ಕಾಗಿ ಕೈ ಎತ್ತು
2 years
Tweet media one
43
187
6K
44
3
107
@Theerthahalli
ಶ್ರವಣ್ I Shravan🗯
2 years
ಒಂದು ವೇಳೆ ಛತ್ರಿ ಕೆಲ್ಸ ತೊರಿಸಿ 2024 ಗೇ ಮತ್ತೊಮ್ಮೆ 56” ನ ಫಕೀರ ಅಧಿಕಾರಕ್ಕೆ ಬಂದರೆ, ನಮ್ಮ ಆಯ್ಕೆ ಕೆನಾಡ ಅಥವಾ ಅಮೇರಿಕ. 🤔 ಇನ್ನೇನು ಉಳಿದಿರುತ್ತೇ … ಬೇರೆ ದಾರಿ 😨😰 #ಜಿಗುಪ್ಸೆ
17
10
106
@Theerthahalli
ಶ್ರವಣ್ I Shravan🗯
2 years
ಗೆಳಯ: ನೀನ್ ಯಾಕ್ ಮಗ ಯಾವಾಗ್ಲು ಕೇಸರಿ ಶಾಲು ಹಾಕೊಂತಿರ್ತಿಯಾ? ಸಂಘಿ: ಕೇಸರಿ ಅಂದ್ರೇ "ತ್ಯಾಗ"ದ ಸಂಕೇತ ಮಗ ಗೆಳಯ: ಓ ಮಾನ ಮರ್ಯಾದೆನ ತ್ಯಾಗ ಮಾಡೊದಾ?🤔 😅😂🤣 #Sacrifice #ಸಂಘಿ #BulBul
1
11
102
@Theerthahalli
ಶ್ರವಣ್ I Shravan🗯
2 years
ನನ್ನ ಸ್ನೇಹಿತನ ಪ್ರಕಾರ, ಬಹುತೇಕ ಬ್ರಾಹ್ಮಣರು ಕ್ರಿಶ್ಚಿಯನ್ ಶಾಲೆಯಲ್ಲೆ (Convent) ಓದಿದ್ದಾರೆ🤔 ಆದರೇ, ನವರಂಗಿಗಳು ಒಪ್ಪುವುದಿಲ್ಲ...? 🎭 ಸತ್ಯವೆನೆಂದರೇ, ಕ್ರಿಶ್ಚಿಯನ್ ಶಾಲೆಗಳು ಇಲ್ಲದಿದ್ದರೆ, ಅನೇಕರು 📚👩‍🏫🧑‍🏫🎓 ವಿದ್ಯಬ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ..? 🧐 #ಬೂಟಾಟಿಕೆ
4
15
95
@Theerthahalli
ಶ್ರವಣ್ I Shravan🗯
2 years
CM ಹೇಗಿರಬೇಕು ಎಂದು ಪಕ್ಕದ TN ನೋಡಿ ಕಲಿಯಿರಿ. @CMofKarnataka ಶಾಲೆಗಳು ಮಾರ್ಕ್ ಶೀಟ್ ಕೂಟಾಗಳಾಗದೇ ಜೀವನದ ಮೌಲ್ಯವನ್ನು ಹೆಚ್ಚಿಸುವಂತಾಗಬೇಕು ಚೆನ್ನಾಗಿ ಊಟಮಾಡಿ, ಓದಿ, ದೇಹದ ಬಗ್ಗೆ ಕಾಳಜಿ ವಹಿಸಿ, ನಾನು ಇದನ್ನು CM ಆಗಿ ಹೇಳುತ್ತಿಲ್ಲ, ನಿಮ್ಮ ತಂದೆ, ತಾಯಿಯಾಗಿ ಮತ್ತು ಪೋಷಕರಲ್ಲಿ ಒಬ್ಬನಾಗಿ ಹೇಳುತ್ತಿದ್ದೇನೆ❤️ @mkstalin
1
13
94
@Theerthahalli
ಶ್ರವಣ್ I Shravan🗯
1 year
ಜನ ಸಂಖ್ಯೆ: ಮೈಸೂರು: 41ಲಕ್ಷ apx ಮಣಿಪುರ: 34ಲಕ್ಷ apx ಕರ್ನಾಟಕದ ಒಂದು ಜಿಲ್ಲೆಯ ಗಾತ್ರವು ಇಲ್ಲದ ಊರಿನಲ್ಲಿ ನಡೆಯುವ ಗಲಬೆಯನ್ನೂ ತಡೆಯುವ ಯೊಗ್ಯತೆಯಿಲ್ಲದ ವಿಮಲ್ ಗ್ಗಾಂಗ್ ಮತ್ತು ವಿಸ್ವ ಕುರ, ಉಕ್ರೇನ್-ರಷ್ಯ ಯುದ್ದವನ್ನು ನಿಲ್ಲಿಸಲು ಸಾದ್ಯ ಅಂತ ನಮ್ಮ ಕಿವಿಯಲ್ಲೆ ಮಾಡುದ್ರಲ್ಲ🤬 ಮಕ್ಳ ಈ ಜನ್ಮದಲ್ಲಿ ಮರಿಯಲ್ಲ ಕಣ್ರೊ ಲೇ #Manipur
0
32
95
@Theerthahalli
ಶ್ರವಣ್ I Shravan🗯
2 years
ಸಂಘಿಗಳು: ನಾವು ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಿದೆವು. ಪೆರಿಯಾರ್ : ಲೇ…ಮೊದಲು ಅವರನ್ನು ದಲಿತರನ್ನಾಗಿ ಮಾಡಿದವರು ಯಾರೋ?! #presidentialelection2022 @ChetanAhimsa @AnaNuthan @whipwhizz @NagarathnaGm12 @sangihunter
2
19
93
@Theerthahalli
ಶ್ರವಣ್ I Shravan🗯
2 years
1 ರಿಂದ 2 ವರ್ಷದ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆ ಕೊಡುತ್ತಿದ್ದರಂತೆ. ಈಗ 3 ಮೊಟ್ಟೆಗಳಿಗೆ ಏರಿಸಲಾಗಿದೆ! ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ಸಾಹನೀಡುವ ಬಿಸ್ಕತ್ತುಗಳನ್ನು ಒದಗಿಸಲು ಆದೇಶ ಹೊರಡಿಸಲಾಗಿದೆ TN CM @mkstalin ಮುಖ್ಯ ಮಂತ್ರಿಯಂದರೆ ಹೇಗಿರಬೇಕು ಎಂದು ಪಕ್ಕದ ರಾಜ್ಯದವರನ್ನು ನೊಡಿ ಕಲಿಯಿರಿ @BSBommai
2
7
79
@Theerthahalli
ಶ್ರವಣ್ I Shravan🗯
2 years
ಸಂಸತ್ತು ಮೋದಿಯ ಗುಣಗಾಣ ಮಾಡಲಿಕ್ಕ? ಪೆಗಾಸಿಸ್ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ BSNLಗೆ 5ಜಿ ನೀಡಲು ಸಾಧ್ಯವಿಲ್ಲ ಕೃಷಿ ಮತ್ತು ಉದ್ಯೊಗ ಮಸೂದೆಯ ತಿದ್ದುಪಡಿಯ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಅದಾನಿ ವಂಚನೆಯ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಯಾವುದನ್ನು ಚರ್ಚೆ ಮಾಡಲ್ಲ ಅಂದ್ರೇ, ಮತ್ ಯಾವ್ ಡ್ಯಾಶ್ಗೆ ಬೇಕು ಸಂಸತ್ತು? #ಅಂಡೆಪಿರ್ಕಿಗಳು
3
24
86
@Theerthahalli
ಶ್ರವಣ್ I Shravan🗯
2 years
ಕನ್ನಡಿಗರೆಲ್ಲರೂ ಹಿಂದೂಗಳಲ್ಲ. ಎಲ್ಲಾ ಹಿಂದೂಗಳು ಕನ್ನಡಿಗರಲ್ಲ. #ಕನ್ನಡವೇಸತ್ಯ 💛❤️
0
12
79
@Theerthahalli
ಶ್ರವಣ್ I Shravan🗯
2 years
ನಮ್ಮವರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ US,UK, European ದೇಶಗಳಿಗೇ ಹೋಗುತ್ತಿದ್ದಾರೆ. ನಮ್ಮತ್ರನೇ ಬಂದು, ಈ ಪಾನಿಪೂರಿ, ವಿಮಲ್ ಬೇವರ್ಸಿ ಬಾಷೆ ಹಿಂದಿನ ತಂದು, ನಮ್ಮ ಬಾಯಲ್ಲೇ ತುರ್ಕಕ್ಕೇ ಬಂದ್ರೇ? ಮೆಟ್ಟು ಕಿತ್ತೊಗುತ್ತೇ. ಇದರಮದ್ಯೇ ಹಿಂದಿ ನಮ್ಮ ತರ್ಡು ಲ್ಯಾಂಗ್ವೇಜ್ ಅಂತೆ. ಸಂಘಿ ಮುಂಡೇವು ತಂದು.🤬 #StopHindiImposition
2
13
76
@Theerthahalli
ಶ್ರವಣ್ I Shravan🗯
2 years
@WinPwar @Sahilregimathew ಯಾಕೋ ಲೇ ಸೂ ಮ 😡
0
3
72
@Theerthahalli
ಶ್ರವಣ್ I Shravan🗯
2 years
7 ವಯಸ್ಸಿನಿಂದ 70 ವಯಸ್ಸಿನವರೆಗು, ಮೆಚ್ಚುವ ಏಕೈಕ ನಾಯಕ ಅಂದ್ರೇ, ಅದು ಸಿದ್ದಣ್ಣನೆ ಅಂತ ಮತ್ತೊಮೆ ಮನವರಿಕೆ ಮಾಡಿಕೊಟ್ಟ ಈ ಪುಟ್ಟ ಹುಡುಗ. @siddaramaiah ❤️💛
@GulabBalekundr2
Gulab Balekundri
2 years
ಹೌದೋ ಹುಲಿಯ😀
2
13
80
5
9
74
@Theerthahalli
ಶ್ರವಣ್ I Shravan🗯
2 years
@Suriya_offl @akshaykumar @Sudha_Kongara @vikramix @2D_ENTPVTLTD @Abundantia_Ent @CapeOfGoodFilm Dear @Suriya_offl , TN people have huge respect on you and your family, please avoid ganging up with fake patriotic people and Foreigners…!!
8
3
69
@Theerthahalli
ಶ್ರವಣ್ I Shravan🗯
2 years
ಅಮಿತ್ ಶಾ ಅವರ ಮಗ ಜಯ್ ಷಾ #Bat ನ್ನ ಹಿಡಿಯುವುದು ಹೇಗೆಂದು ಸಹ ತಿಳಿದಿಲ್ಲ, ಆದರೆ #BCCI ಕಾರ್ಯದರ್ಶಿಯಾದದ್ದು ಹೇಗೆ. ಇದು ಕುಟುಂಬ ರಾಜಕಾರಣ ಹಾಗೂ ಸ್ವಜನಪಕ್ಷಪಾತವಲ್ಲವೆ? #Nepotism
3
9
70
@Theerthahalli
ಶ್ರವಣ್ I Shravan🗯
4 years
@minicnair @Riyadenny They had put out tweets saying banging plates and lighting candles will drive Covid away. Think, Misleading the general public is, he and his father should not have done that. Now they got it and are not banging plates....!!🙈
4
5
64
@Theerthahalli
ಶ್ರವಣ್ I Shravan🗯
2 years
ಇಂತ ಮುಗ್ದ ಭಕ್ತರಿರೊದ್ರಿಂದನೆ, ಒಬ್ಬ ಮುದಿಯ ಇಡೀ ದೇಶವನ್ನೆ ಮಾರಾಕ್ತಿದಾನೆ, ಇನ್ನೊಬ್ಬ ಮುದಿಯ ಕಾಡು, ಮಣ್ಣು, ನೆಲ ಅಂತ ಲೂಟಿ ಮಾಡ್ತಿದಾನೆ..🤦🏻🤬 #AmritKaal #NewIndia
@SrilalithaSings
Srilalitha Singer
2 years
It's been #OneYearOfSaveSoil From past one year it became my ritual to share about Save Soil on my Insta Story, every single day with out miss. Let's all talk, sing, dance and Live for SOIL to #Savesoil
11
175
447
4
13
68
@Theerthahalli
ಶ್ರವಣ್ I Shravan🗯
2 years
ಹಸಿ ಕೂಸು ಎಂದು ನೋಡದೆಯೇ ಆ ಮಗುವನ್ನು ಕೊಂದು, ಆಕೆ ಗರ್ಭಿಣಿ ಎಂದು ಸಹ ನೋಡದೆ ಗ್ಯಾಂಗ್ ರೇಪ್ ಮಾಡಿರುವ ನೀಚರು🤬 ಆದರೆ, ಕೇವಲ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕಾಗಿ, ಈ ಗ್ಯಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ ಎಂದರೆ! ಇವರುಗಳು ಮನಸ್ತಿತಿ ಎಂತದು😡 #BilkisBano #bilkis
2
12
65
@Theerthahalli
ಶ್ರವಣ್ I Shravan🗯
7 months
ಏನ್ ಜಗ್ಗಿ , 🔔 ಹೆಸರಿನ ತಮಿಳುನಾಡಿನ ಮಾಜಿ ಸಚಿವ ಒಬ್ಬ ನೂರಾರು ಕೋಟಿ ದುಡ್ಡು ಕೊಟ್ಟಿ ಇಟ್ಟಿದ್ದನ್ನ ವಾಪಸ್ ಕೇಳಿದಿಕ್ಕೆ ಈ ನಾಟಕ ಅಂತೊರೆ…? ನೀ ಎಂತ ಹಲಾಲ್ ಟಪಾಸ್ ನನ್ ಮಗ ಇರ್ಬೇಕಲ್ವ 🤦🏻 ಪಾಪ ದುಡ್ಡು ಕೊಟ್ಟವನ ಪಾಡು..!! #ಕರಿmoneyಮಾಲಿಕ
@SadhguruJV
Sadhguru
7 months
1K
3K
26K
12
19
70
@Theerthahalli
ಶ್ರವಣ್ I Shravan🗯
2 years
@DURAICHARLES @mkstalin Two sales men Two buyers
3
6
67
@Theerthahalli
ಶ್ರವಣ್ I Shravan🗯
2 years
ಸಂಘಿ ಮಿತ್ರ: ಈ ಚೆಸ್ ♟ ಗೇಮ್ ನ ನಮ್ ಹಿಂದೂಗಳ್ ಆಡ್ ಬಾರ್ದೂ ಮಗ🧐 ಯಾಕೋ, ಅಂಗಂತಿಯ🤔 ಸಂಘಿ: ಹುಃ ಮಗ, ಅದು ಈ ರೈಸ್ ಬ್ಯಾಗ್ ನನ್ಮಕ್ಳು ಕ್ರಿಷ್ಚಿಯನ್ಸ್ ಗೇಮ್. ಹೇಂಗೋ ಲೇ , ತೊಃ 😱🤦🏻 ಸಂಘಿ: ಸರಿಯಾಗಿ ಅರ್ಥ ಮಾಡ್ಕೊಳೊ. ಬಿಷಪ್ ಇದಾನೇ, ಕುದುರೇ ಇದೇ, ಆನೇ ಸಹ ಇದೇ, ಆದ್ರೇ ಗೋವೂ ಇಲ್ಲ , ಪುರೋಹಿತನು ಇಲ್ಲ 😱😅😂🤣
3
9
65