ಸುನಿಲ್🌱 Profile Banner
ಸುನಿಲ್🌱 Profile
ಸುನಿಲ್🌱

@KannadigaSunill

Followers
3,426
Following
405
Media
12,675
Statuses
71,316

ಕನ್ನಡ, ಕರುನಾಡು, ನಮ್ಮ ಅಣ್ಣಾವ್ರು💛❤️🙏🏽

ಕರ್ಣಾಟ ದೇಶದೊಳ್ 💛❤️
Joined September 2015
Don't wanna be here? Send us removal request.
Explore trending content on Musk Viewer
Pinned Tweet
@KannadigaSunill
ಸುನಿಲ್🌱
4 years
ಒಳ್ಳೆಯದನ್ನೆಲ್ಲ ನಾನು, ನನ್ನಿಂದ ಅಂದ್ಕೊಳ್ಳುವವರು ನಾವು. ಕೆಟ್ಟದ್ದಕ್ಕೆಲ್ಲ ಹಣೆಬರಹ , ಪ್ರಾರಬ್ಧ ಅಂತಿರ್ತೆವೆ. ಒಳ್ಳೆಯದಿರಲಿ ಕೆಟ್ಟದಿರಲಿ ಎರಡಕ್ಕೂ ಅವನೇ ಕಾರಣ ಅವನಿಂದಲೇ ನಾವು ಅಂದುಕೊಂಡು ನಡೆದುಬಿಟ್ಟರೆ ಬದುಕು ಬಹಳ ಸುಲಭ ಆಗಿಬಿಡುತ್ತೆ, ಅರ್ಥಪೂರ್ಣ ಆಗಿಬಿಡುತ್ತೆ. - ರಾಜಕುಮಾರರು 💛❤️🙏 "ಕನ್ನಡದ ಮುತ್ತಿನ ಕಥೆ" ಪುಸ್ತಕದಿಂದ.
Tweet media one
5
39
204
@KannadigaSunill
ಸುನಿಲ್🌱
24 days
ಅಜ್ಜಿ: ಪುನೀತ್ ಏನ ಅಪ್ಪು: ಹ ಇಂತಾದ್ದು ನೋಡಿದಾಗ ಎಂಥ ವ್ಯಕ್ತಿ, ವ್ಯಕ್ತಿತ್ವವನ್ನ ಕಳ್ಕೊಂಡ್ವಿ ಅಂತ ಸಂಕಟ ಆಗತ್ತೆ. #ಅಪ್ಪುSirLivesOn 💛❤️
14
243
3K
@KannadigaSunill
ಸುನಿಲ್🌱
2 years
ಅತ್ಯುತ್ತಮ ಕಾರ್ಯ👏👏👏🙏 ಧನ್ಯವಾದಗಳು @TheNameIsYash ಅವ್ರೆ.🤗🤗
Tweet media one
10
161
1K
@KannadigaSunill
ಸುನಿಲ್🌱
3 years
ಯಾವ ಭಾಷೆಯಲ್ಲಿ ಒಂದು ಮಗು ಕನಸು ಕಾಣುತ್ತೋ,ಕನಸ್ನಲ್ಲಿ ಯಾವ ಭಾಷೆ ಮಾತ್ನಾಡುತ್ತೋ ಆ ಭಾಷೆಯಲ್ಲಿ ಆ ಮಗುಗೆ ಶಿಕ್ಷಣ ಕೊಡ್ಬೇಕು ಅಂತಾರೆ ಆದ್ರೆ ಇಲ್ಲಿ ವ್ಯವಸ್ಥಿತವಾಗಿ ನಮ್ಮ ಕನ್ನಡ ಮಕ್ಕಳು ಬೇರೆ ಭಾಷೆಯಲ್ಲೇ ಕನಸು ಕಾಣ್ಬೇಕು ಅಂತ ಕತ್ತು ಹಿಸುಕಿ ಒತ್ತಾಯ ಮಾಡ್ಲಾಗ್ತಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'📽️ @UdayaTV @shetty_rishab
Tweet media one
1
88
1K
@KannadigaSunill
ಸುನಿಲ್🌱
4 years
ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಬಿ ಆರ್ ಟಿ ಎಸ್ ಬಸ್ ಚಾಲಕರ ಸಮಯಪ್ರಜ್ಞೆಯಿಂದ ಹಲವು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತನ ಸಮಯ ಪ್ರಜ್ಞೆ ಎಲ್ಲ ಚಾಲಕರಿಗೂ ಮಾದರಿ.🙏 ಸಂಪೂರ್ಣ ಮಾಹಿತಿ 👉 ( )
18
111
859
@KannadigaSunill
ಸುನಿಲ್🌱
11 months
ವಿದ್ಯಾರ್ಥಿ ಭವನಕ್ಕೆ ಶುಕ್ರವಾರದ ರಜೆ ಯಾಕೆ..? ಶುಕ್ರವಾರದ ದಿನ ದೋಸೆ ತಿನ್ಬೇಕು ಅಂತ 'ಗಾಂಧಿ ಬಜಾರ್'ಗೆ ಹೋದ್ರೆ ವಿದ್ಯಾರ್ಥಿ ಭವನದಲ್ಲಿ ದೋಸೆಗೆ ಸರತಿ ಸಾಲಲ್ಲಿ ನಿಲ್ಲೋ ಅಗತ್ಯವೇ ಇಲ್ಲ ಕಾರಣ ಅಲ್ಲಿ 'ಈ ದಿನ ರಜಾ' ಬೋರ್ಡ್ ಇರುತ್ತೆ. ದೋಸೆ ಆಸೆ ತೀರದೆ ನಿರಾಸೆ ಆಗುತ್ತೆ. ಇದಕ್ಕೊಂದು ಐತಿಹಾಸಿಕ ಹಿನ್ನೆಲೆ ಇದೆ.
Tweet media one
13
97
793
@KannadigaSunill
ಸುನಿಲ್🌱
2 years
Potholes Potholes Potholes I Don't Like It , I Avoid But BBMP Likes Potholes We Can't Avoid 🤣🤣🤣 ಕೃಪೆ : Mirchi R J ಗುರು 🙏 & ಧ್ವನಿ ಕೂಡ ಅವ್ರದ್ದೆ. #KGF2 #KGFChapter2
18
161
770
@KannadigaSunill
ಸುನಿಲ್🌱
17 days
ಮಂಗರವಳ್ಳಿ ಅಥವಾ ಮುಂಗುರುಬಳ್ಳಿ (ನಾವ್ ಬಳಸೋದು 😊) ಉಪಯೋಗಗಳು. Vc: ಹೆಗ್ಗದ್ದೆ ಸ್ಟುಡಿಯೋ 🙏🏽
4
127
759
@KannadigaSunill
ಸುನಿಲ್🌱
5 years
ನೋಡ ನೋಡ ಎಷ್ಟು ಚಂದ...😍😍
32
153
603
@KannadigaSunill
ಸುನಿಲ್🌱
3 years
ಅತ್ಯದ್ಭುತ ಪ್ರತಿಭೆ ಬಿರಾದಾರ್ 🙏ಅವ್ರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಲಿ. ಇಂಥ ಕಲಾವಿದರಿಗೆ ಪ್ರಶಸ್ತಿ ಕೊಟ್ಟರೆ ಪ್ರಶಸ್ತಿ ಮೌಲ್ಯವೂ ಜಾಸ್ತಿಯಾಗತ್ತೆ. #BiradarForPadma
Tweet media one
Tweet media two
Tweet media three
Tweet media four
3
121
612
@KannadigaSunill
ಸುನಿಲ್🌱
4 years
ಚಿರಯುವಕ.😍 @NimmaShivanna 🤗 Pc : ಚಂದನ್ 🤗
Tweet media one
Tweet media two
1
18
616
@KannadigaSunill
ಸುನಿಲ್🌱
1 year
ರಮೇಶ್ ಅರವಿಂದ್ ಸರ್: ಪ್ರೋಗ್ರಾಂ ಮಾಡುವಾಗ ಕೊನೆಯಲ್ಲಿ ‘’ನಿಮಗೆ ಏನಾದರೂ ಪಾಪಪ್ರಜ್ಞೆ ಕಾಡುತ್ತಿದ್ಯಾ?’’ ಅಂತ ಕೇಳಿದಾಗ, ದತ್ತಣ್ಣ ‘’ಚಿಕ್ಕವಯಸ್ಸಿನಲ್ಲಿ ನನ್ನ ಬಳಿ ದುಡ್ಡು ಇರಲಿಲ್ಲ. ಅದಕ್ಕೆ ಅಪ್ಪ- ಅಮ್ಮನನ್ನ ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ. ಈಗ ಕೈಯಲ್ಲಿ ದುಡ್ಡಿದೆ. ಆದರೆ ಯಾರನ್ನ ನೋಡಿಕೊಳ್ಳಲಿ’’ ಅಂತ ಕಣ್ಣೀರು ಹಾಕಿದರು.
2
36
614
@KannadigaSunill
ಸುನಿಲ್🌱
2 years
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರ ಮಾತುಗಳು.🙏🙏🙏 ಹೋಗ್ಬನ್ನಿ ಹಿರಿಯರೇ.🙏🙏🙏🙏🙏
7
117
589
@KannadigaSunill
ಸುನಿಲ್🌱
2 years
ಆ ಊರ್ ಹೆಸ್ರು ಕೇಳುದ್ರೇನೇ ಹೆದರುವ ಜನರ ಮಧ್ಯೆ ಅಲ್ಲೊಬ್ಬ ಆ ಊರಲ್ಲೇ ಹೋಗಿ ಹಾಯಾಗಿ ತಿರುಗಾಡ್ತಿದ್ದ. ಹೋದಲ್ಲೆಲ್ಲ ಕನ್ನಡದ ಕಂಪನ್ನ ಹರಡುವ ಕನ್ನಡಿಗ ಗಗನ್ / Dr Bro 💛❤️😍 #DrBro
Tweet media one
9
35
581
@KannadigaSunill
ಸುನಿಲ್🌱
2 years
ಸರ್ @CMofKarnataka , ನಿಮ್ಮ ಗಮನಕ್ಕೆ.
Tweet media one
23
133
514
@KannadigaSunill
ಸುನಿಲ್🌱
4 months
ಪುಸ್ತಕಾಲಯ, ತುಮಕೂರು.
Tweet media one
11
20
539
@KannadigaSunill
ಸುನಿಲ್🌱
5 years
ಪ್ರವೀಣ ದಡ್ಡ ದಡ್ಡ ದಡ್ಡ..😄🤗 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ. ಈ ಸಿನಿಮಾ ಎಷ್ಟ್ ಬಾರಿ ನೋಡುದ್ದ್ರು ಬೇಸರವಾಗಲ್ಲ ಮಾರಾಯ್ರೆ..😊 @shetty_rishab ಸರ್ 🙌🤗
Tweet media one
Tweet media two
6
16
489
@KannadigaSunill
ಸುನಿಲ್🌱
6 years
#Super_Minute ಪ್ರಭು, ಶರಣು ಅವ್ರು 75 ಸಾವಿರ ಗೆದ್ದರು, ಕಾರ್ಯಕ್ರಮ ನೋಡಿದ ಪ್ರತಿ ಮನಸ್ಸುಗಳನ್ನ ಗೆದ್ದರು. ಯಾರಾದ್ರೂ ನಿಮ್ಮ ಅಣ್ಣ ಯಾರು ಅಂತ ಕೇಳಿದ್ರೆ ನನ್ನ ಹೆಸರು ಹೇಳಿ ಅಂದ್ರು ಗಣಿ ಸರ್.🙏 ಎಂದೂ ಹೊಸ ಬಟ್ಟೆ ಹಾಕದವರಿಗೆ ಒಂದಷ್ಟು ಹೊಸ ಬಟ್ಟೆ ಶೂ ಕೊಡಿಸಿದರು. ಇಡೀ ತಂಡಕ್ಕೆ ದೀರ್ಘದಂಡ ನಮಸ್ಕಾರ.🙏 @Official_Ganesh
Tweet media one
Tweet media two
Tweet media three
9
32
460
@KannadigaSunill
ಸುನಿಲ್🌱
6 months
ಗೋಡೆಗಳ ಮೇಲೆ ಕನ್ನಡ, ತೆಲುಗು, ದೇವನಾಗರಿ ಲಿಪಿಯ ೩೨ ಶಾಸನಗಳು ಪತ್ತೆ.😍 ಕನ್ನಡಿಗರ ಆಡಳಿತ ಎಲ್ಲೆಲ್ಲಿಗೋ ಹಬ್ಬಿತ್ತು ಮಾರಾಯ್ರೆ.😍 #ಜ್ಞಾನವಾಪಿ
6
98
461
@KannadigaSunill
ಸುನಿಲ್🌱
3 years
ಇದರ ಹಿಂದಿರುವ ಕಲೆಗಾರನಿಗೆ ದೀರ್ಘದಂಡ ನಮಸ್ಕಾರಗಳು.🙏🏼🙏🏼🙏🏼 #ಶಂಕ್ರಣ್ಣ #ಅಪ್ಪು
Tweet media one
2
32
449
@KannadigaSunill
ಸುನಿಲ್🌱
2 months
ಹಳೆಯ ಮೆಜೆಸ್ಟಿಕ್ ಅಲ್ಲಿ ಕಾಣೋದು ಸಂಗಮ್ ಚಿತ್ರಮಂದಿರ. ಅಣ್ಣಾವ್ರ ಕಟೌಟ್ 💛❤️ Pc : ಗೊತ್ತಿಲ್ಲ, ಅವ್ರಿಗೆ 😍🙏🏽
Tweet media one
12
48
460
@KannadigaSunill
ಸುನಿಲ್🌱
2 years
ಇಂಥ ಚಿಕಿತ್ಸೆ ಅಗತ್ಯ ತುಂಬಾ ಇದೆ...ಸುದೀಪ್ ಅವ್ರು ಇತ್ತೀಚ್ಗೆ ಹಲವರಿಗೆ ಚಿಕಿತ್ಸೆ ಕೊಟ್ಟವ್ರೆ..ಹಾಗೆ ಮಿಕ್ಕವ್ರು ಮುಂದುವರೆಸಿದ್ರೆ ಆ 'ಕನ್ನಡ್' ಅನ್ನೋ ರೋಗ ಕ್ರಮೇಣ ಕಾಣೆಯಾಗತ್ತೆ. #ಕನ್ನಡ 💛❤️ @KicchaSudeep 🤗🤗🤗❤️
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
2 years
ಕನ್ನಡ💛❤️ ಸಕತ್..💛❤️💪🏼 @KicchaSudeep ಸಾರ್..❤️ ಸಮಸ್ತ ಕನ್ನಡಿಗರ ಪರವಾಗಿ ತಮಗೆ ಧನ್ಯವಾದಗಳು. ಕನ್ನಡ್ ಅಲ್ಲ ಕನ್ನಡ. ಮತ್ತೊಮ್ಮೆ ಕನ್ನಡಪಾಠ ಮಾಡಿ ಕನ್ನಡಪ್ರೇಮ ಮೆರೆದ ಸುದೀಪ್ ಸಾರ್. ನಮ್ಮ ಕನ್ನಡಿಗರು ನಮ್ಮ ಹೆಮ್ಮೆ. ಕನ್ನಡ ನಮ್ಮ ಅಸ್ತಿತ್ವ. ಕನ್ನಡಿಗ ನಮ್ಮ ಗುರುತು. ವಿಕ್ರಾಂತ್ ರೋಣ ದೊಡ್ಡ ಯಶಸ್ಸಾಗಲಿ. ನಾವು ಕನ್ನಡಿಗರು💛❤️
40
729
2K
1
95
439
@KannadigaSunill
ಸುನಿಲ್🌱
3 months
ಬೆಂಗಳೂರು ನಾಟಿ ಮನೆ🤩💛♥️ ದುಬೈನಲ್ಲಿ, ಅದು ಕನ್ನಡ ಬೋರ್ಡ್ ಬೇರೆ ಹಾಕಿದ್ದಾರೆ.. ಕನ್ನಡ ಕಲಾವಿದರ ಫೋಟೋಗಳ ಜೊತೆ ಕನ್ನಡ ಹಾಡುಗಳ ಮೆರವಣಿಗೆ...😍 ಹೋಟೆಲ್ ಮಾಲೀಕರಿಗೆ 🤩🙏 ಹೋಟೆಲ್ನಲ್ಲಿ ಅಪ್ಪು ಸರ್ ಹಾಡು ಕೇಳಿಸ್ತಾ ಇದೆ. ಸತೀಶ್ ಈರೇಗೌಡ ಅವ್ರಿಗೆ ಸಿಕ್ಕಾಪಟ್ಟೆ ಧನ್ಯವಾದಗಳು.😍🙏 ( )
4
73
434
@KannadigaSunill
ಸುನಿಲ್🌱
7 months
ಕಲಾವಿದ, ಹೆಮ್ಮೆಯ ಕನ್ನಡಿಗ ಕರಣ್ ಆಚಾರ್ಯ ಅವರ ಕೈಚಳಕದಲ್ಲಿ ಅದ್ಭುತವಾಗಿ ಮೂಡಿಬಂದ ಬೇಲೂರು ದೇವಾಲಯದ ಒಂದು ವೈಭವ. Vc: ಕರಣ್ ಆಚಾರ್ಯ ಅವ್ರು #ಕರುನಾಡು 💛❤️ #ಬೇಲೂರು
2
42
392
@KannadigaSunill
ಸುನಿಲ್🌱
5 years
ಪದ್ಮಭೂಷಣ,ಪಂಪ ಪ್ರಶಸ್ತಿ,ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳನ್ನ ಪಡೆದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕಡಲತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತ ಸರ್ 🙏🙏 ಅವರು ಯಕ್ಷಗಾನ ಕಲಿಸುತ್ತಿರುವ ಪರಿ. ಅಪರೂಪದ ದೃಶ್ಯಾವಳಿ.👏
13
105
381
@KannadigaSunill
ಸುನಿಲ್🌱
2 years
ಸಪ್ನ ಪುಸ್ತಕ ಮಳಿಗೆಯಲ್ಲಿ ಕಂಡದ್ದು.😍 ನಮ್ಮ್ ರಾಯರು 🙏🙏🙏 #AppuSirLivesOn
Tweet media one
2
42
380
@KannadigaSunill
ಸುನಿಲ್🌱
1 year
ಮಂತ್ರಾಲಯದಲ್ಲಿಂದು ಕಂಡದ್ದು.😍 #ರಾಯರಊರು 🙏 #AppuSirLivesOn 💛❤️
Tweet media one
8
36
374
@KannadigaSunill
ಸುನಿಲ್🌱
2 years
#ಬೆಂಗಳೂರುಮಳೆ #BengaluruRains
Tweet media one
6
71
363
@KannadigaSunill
ಸುನಿಲ್🌱
2 years
ಈ ನನ್ಮಕ್ಳು ಓದಿಲ್ಲ ಬರ್ದಿಲ್ಲ ಕೈಯಲ್ಲಿ ಗನ್ ಇಟ್ಕೊಂಡ್ ತಿರುಗಾಡ್ತಾರೆ. 😂😂 ಕ್ಯಾಮರಾಮನ್ ಗಗನ್ ಜೊತೆ Dr Bro ಆಫ್ಘಾನಿಸ್ತಾನ 🙊
12
11
349
@KannadigaSunill
ಸುನಿಲ್🌱
5 years
ಧರ್ಮಸ್ಥಳದಲ್ಲಿಂದು ಎರಡು ಬಾರಿ ಪ್ರಸಾದ ಸೇವಿಸುವ ಅವಕಾಶ ಸಿಕ್ತು..( ಮಧ್ಯಾಹ್ನ & ಈಗ ). ಒಂದೊಂದು ಹೊತ್ತಿಗೂ ಎರಡು ತರದ ಸಾರು, ಪಲ್ಯ, ಮಜ್ಜಿಗೆ ಜೊತೆಗೆ ಚೂರು ಸಿಹಿ ಬಡಿಸುತ್ತಾರೆ. ತಿಂದಾಗ ಅದೇನೋ ತೃಪ್ತಿ.🙏 ಶಿಸ್ತುಬದ್ಧವಾದ ತಂಡ ಸದಾ ಸೇವೆಗೆ ಸಿದ್ದ.🙏 ಅವರ ಕಾರ್ಯವೈಖರಿ ಅದ್ಬುತ.🙏 ಧರ್ಮಸ್ಥಳವೇ ಒಂದು ಅದ್ಭುತ.🙏🙏🙏
Tweet media one
Tweet media two
12
28
327
@KannadigaSunill
ಸುನಿಲ್🌱
2 years
ಉತ್ತರ ಭಾರತದ ಮೂವರು ಬಿಎಂಟಿಸಿ ನಿರ್ವಾಹಕರ ಜೊತೆ ಕಿರಿಕ್ ಮಾಡ್ತಿದ್ರು,ನಿರ್ವಾಹಕರು ತಾಳ್ಮೆಯಿಂದಲೇ ಹರುಕುಮುರುಕು ಹಿಂದಿಯಲ್ಲೇ ಮಾತಾಡ್ತಿದ್ರು,ಅವ್ರ್ ಆಟ ಜಾಸ್ತಿ ಆಯ್ತು. ಇವ್ರು ಕನ್ನಡ💛❤️ ಶುರು ಮಾಡಿದ್ರು. ಇದು India ಹಿಂದಿ ಮಾತಾಡು ಅಂದ್ರು ಅವ್ರು ಇದು ಕರ್ನಾಟಕ ಕನ್ನಡ ಮಾತಾಡು ಅಂದ್ರು ನಮ್ಮೋರು 🔥 #HindiIsNotIndia ಅಷ್ಟೇ.
8
55
336
@KannadigaSunill
ಸುನಿಲ್🌱
2 years
#KGFChapter2 #KGF2TrailerOnMar27 ಪಟ ತೆಗೆದ ಸ್ಥಳ : ಶ್ರೀನಿವಾಸ ಸಂಕೀರ್ಣ, ತಿರುಪತಿ
Tweet media one
2
64
316
@KannadigaSunill
ಸುನಿಲ್🌱
2 years
ಸಪ್ನ ಪುಸ್ತಕ ಮಳಿಗೆಯಲ್ಲಿ ನಮ್ಮ್ ಅಣ್ಣಾವ್ರು 🤩💛❤️
Tweet media one
2
29
322
@KannadigaSunill
ಸುನಿಲ್🌱
3 years
ಮಂಡ್ಯದ ನರಸಿಂಹಾಚಾರ್ 🙏🏼🤗 ಅವ್ರು ಕೇವಲ 'ರಾಜಕುಮಾರ್' ಅನ್ನೋ ಹೆಸರನ್ನಷ್ಟೇ ಬಳಸಿಕೊಂಡು ಅದ್ಭುತವಾಗಿ ಬಿಡಿಸಿರುವ ಕನ್ನಡದ ಕಂಠೀರವ ರಾಜಕುಮಾರರ ಭಾವಚಿತ್ರ.😍😍😍 ಎಷ್ಟು ಚಂದ.❤️ ಚುಕ್ಕಿ ಇಲ್ಲ, ರೇಖೆ ಇಲ್ಲವೇ ಇಲ್ಲ, ಬರೀ ರಾಜಕುಮಾರ್ ❤️ #ಅಣ್ಣಾವ್ರು 💛❤️ #ಕನ್ನಡ
Tweet media one
14
56
310
@KannadigaSunill
ಸುನಿಲ್🌱
3 years
ಸಿದ್ದಗಂಗಾ ಶ್ರೀಗಳ ಜನ್ಮದಿನ ಇವತ್ತು & ಇವತ್ತೇ ಅವ್ರನ್ನ ಬೆಳ್ಳಿತೆರೆಯಲ್ಲಿ ಕಂಡಿದ್ದು ಖುಷಿಯಾಯ್ತು. 😍 ಸ್ಫೂರ್ತಿ ತಗೊಳ್ಳೋಕೆ 'ಸಿದ್ದ' ಇರೋರಿಗೆ ಯುವರತ್ನ ಸಿನ್ಮಾ ಒಂಥರಾ ಸ್ಫೂರ್ತಿ ಕೊಡತ್ತೆ & ಖುಷಿ ಕೊಡತ್ತೆ. @SanthoshAnand15 ಸರ್ ಗೆ , @hombalefilms ಸಂಸ್ಥೆಗೆ.🙏🏼 #Yuvarathnaa #ಯುವರತ್ನ #YuvarathnaaFeverBegins
0
59
306
@KannadigaSunill
ಸುನಿಲ್🌱
4 years
ಎಷ್ಟು ಚಂದ..😍😍
9
34
292
@KannadigaSunill
ಸುನಿಲ್🌱
2 years
😍😍 #KGF2InCinemas #kgf2 ಇಡೀ ತಂಡಕ್ಕೆ ಅಭಿನಂದನೆಗಳು.👏👏👏
Tweet media one
0
50
295
@KannadigaSunill
ಸುನಿಲ್🌱
2 years
ಪಂಚೆಯಲ್ಲಿ ಇದ್ದಾರೆ 🤩 @shetty_rishab 🤗 #ಕಾಂತಾರ #ಕಾಂತಾರ‌ಒಂದುದಂತಕಥೆ
@GA2Official
GA2 Pictures
2 years
Here are pics from the press meet of #KantaraTelugu 💥 Grand release in cinemas near you on 𝐎𝐂𝐓 𝟏𝟓𝐭𝐡, 𝟐𝟎𝟐𝟐. 🔥 Trailer : #Kantara @shetty_rishab @VKiragandur @hombalefilms @gowda_sapthami @HombaleGroup @AJANEESHB @GeethaArts @KantaraFilm
Tweet media one
Tweet media two
Tweet media three
Tweet media four
3
134
1K
1
16
293
@KannadigaSunill
ಸುನಿಲ್🌱
3 years
ಅಪ್ಪು ಏನಾದ್ರು ICU ನಲ್ಲಿ ಇದ್ದಿದ್ರೆ ನನ್ನ್ ತಾಯಿಗೆ ನಿನ್ನ್ ಜೀವಾನ ಇಲ್ಲಿ ಕೊಟ್ಬಿಟ್ ಹೋಗಮ್ಮ, ನೀ ಜೀವಿಸಿದ್ದು ಸಾಕು ಆ ಹುಡ್ಗ ಬದುಕ್ಲಿ ಅಂತಿದ್ದೆ.😥 @TheRavichandraV ಸರ್ ಅಡ್ಬಿದ್ದೆ 🙏🙏🙏 #AppuLivesOn #ಕರುನಾಡರತ್ನ @ZeeKannada
Tweet media one
5
41
285
@KannadigaSunill
ಸುನಿಲ್🌱
21 days
ಈಗ ತಾನೆ ಜಾರಿಯಾಗಿದೆ ಹೊಸ ಮುದ್ದಾದ ಕಾನೂನು ವಿಚಾರಣೆಯ ಹಂತ ತಲುಪಲು ಸದಾ ಆರೋಪಿ ನಾನಿನ್ನು...🎵🎶🎵 #ಅಪ್ಪುSirLivesOn 💛❤️
0
47
295
@KannadigaSunill
ಸುನಿಲ್🌱
2 years
ಇಲ್ಲ ಮಾರಾಯ್ರೆ ಅಂತಾದ್ದೇನು ಇಲ್ಲ. ಆರಾಮ್ ಇದೀವಿ.🙊
@taran_adarsh
taran adarsh
2 years
VARUN DHAWAN - KRITI SANON: 'BHEDIYA' FIRST LOOK OUT NOW, TRAILER ON 19 OCT... Team #Bhediya unveils #FirstLook poster... #BhediyaTrailer out on 19 Oct 2022... Stars #VarunDhawan and #KritiSanon ... Directed by #AmarKaushik ... Produced by #DineshVijan .
Tweet media one
194
379
5K
38
10
286
@KannadigaSunill
ಸುನಿಲ್🌱
6 months
ಜನ್ಮದಿನದ ಸಿಹಿ ಶುಭಾಶಯಗಳು ಯಶ್ ಅವ್ರೇ.🤗 ನೀವು ಅಂದುಕೊಂಡದ್ದೆಲ್ಲ ಹೂವಿನಷ್ಟೇ ಹಗುರವಾಗಿ ಸಿಗಲಿ, ನಿಮ್ಮ ಸಾಧನೆ ಹೂವಿನ ಸುಗಂಧದಂತೆ ಎಲ್ಲೆಲ್ಲೂ ಹರಡಲಿ, ಆ ಸಾಧನೆಗಳೆಲ್ಲವೂ ನಮ್ಮ ಚಂದನವನಕ್ಕೆ ಹೂವಿನ ಹಾರದಂತಿರಲಿ.💛❤️ ಸದಾ ಒಳ್ಳೆಯದೇ ಆಗಲಿ..ಜಮಾಯ್ಸಿ.🙌🤗 #HappyBirthdayYash 🤗 #ToxicTheMovie
Tweet media one
2
82
280
@KannadigaSunill
ಸುನಿಲ್🌱
2 years
ಪ್ರಕಾಶ್ ರೈ ಅವ್ರು ಚೆನಾಗ್ ಮಾತಾಡಿದ್ರು. 👏 #ಗಂಧದಗುಡಿ #ಪುನೀತಪರ್ವ #PuneethRajkumar Sir 💛❤️
1
23
277
@KannadigaSunill
ಸುನಿಲ್🌱
2 months
ಅಣ್ಣಾವ್ರು 💛♥️🙏 Vc: @ZeeKannada
7
38
281
@KannadigaSunill
ಸುನಿಲ್🌱
2 years
ಧನಂಜಯ ಅವ್ರು #HeadBush ಸಿನ್ಮಾ ಮಾಡಿದ್ದು ವೈಯಕ್ತಿಕವಾಗಿ ನಂಗೂ ಇಷ್ಟ ಆಗ್ಲಿಲ್ಲ ಆದ್ರೆ ಆ ವ್ಯಕ್ತಿತ್ವದ ಬಗ್ಗೆ ಗೌರವ ಸದಾ ಇದ್ದೇ ಇರತ್ತೆ. ಇದೇ ಡಾಲಿ ಅವ್ರು ನಾಗಾಭರಣ ಅವರ ನಿರ್ದೇಶನದಲ್ಲಿ 'ಅಲ್ಲಮ' ಸಿನ್ಮಾ ಕೂಡ ಮಾಡವ್ರೆ. ತುಳಿದಷ್ಟು ಬೆಳೆಯೋ ಗುಣ ಅವರಲ್ಲಿದ್ದೆ. ಅವ್ರಿಗೆ ಒಳ್ಳೆಯದೇ ಆಗತ್ತೆ. ಬಡವರ ಮಕ್ಕಳು ಬೆಳೀಬೇಕು.💛❤️🙌
4
29
269
@KannadigaSunill
ಸುನಿಲ್🌱
4 years
SILKBOARD JUNCTION.😂😂 Bengaluru Traffic is Just a Nameಉ SilkBoard Junctionಉ is an Emotionಉ 🤘 & it's a Brandಉ ಕೂಡ.😁 #ನಮ್ಮಬೆಂಗಳೂರು
14
92
254
@KannadigaSunill
ಸುನಿಲ್🌱
2 years
ಧರ್ಮಪುರ ಕೆರೆ ತುಂಬಿದೆ ಅದೇ ಖುಷಿಯಲ್ಲಿ ಹಿರಿಯರು ಪದ ಹಾಡ್ತಾ ಅವ್ರೇ..🤩🤩🤩 ಈ ಜಾನಪದ/ಜನಪದ ಕಲೆ, ಸಂಸ್ಕೃತಿ ಈ ತಲೆಮಾರಿನವರೆಗೂ ಬಂದಿದೆ...ಮುಂದೆ ಇರತ್ತೋ ಇಲ್ವೋ...ಆದ್ರೆ ಈಗಿನವರ ಪದಗಳನ್ನ ನೇರವಾಗಿ ಕೇಳುವ ಸವಿಯುವ ಸೌಭಾಗ್ಯ ನಮ್ಮದು ಅಷ್ಟೇ.🙏 ಆ ಹಿರಿ ಜೀವಗಳಿಗೆ & ಅಲ್ಲೇ ಮಡಿಲಲ್ಲಿ ಕೂತಿರೋ ಆ ಕೂಸಿಗೆ 💛❤️🙏 Vc : ಸ್ನೇಹಿತರು
3
47
270
@KannadigaSunill
ಸುನಿಲ್🌱
2 years
ಹಿಂದಿ ಸಿನ್ಮಾಗಳಿಗೆ & ಆ ಕಲಾವಿದರಿಗೆ ಕೊಡುವ ಪ್ರಾಮುಖ್ಯತೆ ಬೇರೆ ಚಿತ್ರರಂಗದ ಕಲಾವಿದರುಗಳಿಗೆ ಕೊಡಲ್ಲ...ಅದಂತೂ ಸತ್ಯ..
Tweet media one
1
31
258
@KannadigaSunill
ಸುನಿಲ್🌱
5 years
ಕೊನೆಗೂ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಬಂದ್ರು.🙏 ಆ ಕುರ್ಚಿಗೆ ಅದ್ದೂರಿ ಕಳೆ ಬಂತು,ಅದಕ್ಕೊಂದು ಘನತೆ ಬಂತು. @ZeeKannada ತಂಡಕ್ಕೆ ಧನ್ಯವಾದಗಳು.🙏 @Ramesh_aravind 🙏🤗 ಇದೆ ಶನಿವಾರ & ಭಾನುವಾರ ರಾತ್ರಿ 9:30 ಕ್ಕೆ.
Tweet media one
Tweet media two
Tweet media three
3
21
250
@KannadigaSunill
ಸುನಿಲ್🌱
2 years
#ಜೇಮ್ಸ್ #James #AppuSirLivesOn
Tweet media one
2
45
256
@KannadigaSunill
ಸುನಿಲ್🌱
2 years
ಅಪ್ಪು ಸರ್ 🤩 💛❤️ ಸೂಪರ್ ಸ್ಟಾರ್ ಅನ್ನೋ ಅಹಂ ಇಲ್ಲದ ಸರಳ ಮನುಷ್ಯ 🙏 ಈ ಪ್ರಪಂಚದಲ್ಲಿ ಹಲವು ಅದ್ಭುತಗಳಿವೆ ಅದ್ರಲ್ಲೊಂದು ಅದ್ಬುತ ನಮ್ಮ್ ಅಪ್ಪು ಸರ್ 💛❤️🙏 Behind The Scenes - ನಟಸಾರ್ವಭೌಮ ಸಿನ್ಮಾ Vc : ನಟಸಾರ್ವಭೌಮ ಚಿತ್ರತಂಡ
2
49
258
@KannadigaSunill
ಸುನಿಲ್🌱
3 years
ಸಾರ್ @SimpleSuni ಸುನಿ ಸಾರ್ 'ಮನಮೋಹಕ' ಸಿನ್ಮಾ ಮಾಡಿ ಸಾರ್ 😊 #HappyBirthday ಶಿವಣ್ಣ 🤗 #HappyBirthdayShivanna #HappyBirthdayShivaRajkumar
Tweet media one
2
22
252
@KannadigaSunill
ಸುನಿಲ್🌱
5 months
ಚಿಕ್ಕಣ್ಣ 😂🙊 & ಶಿವಣ್ಣ ❤️🤗 #ಉಪಾಧ್ಯಕ್ಷ #Upadhyaksha
0
21
256
@KannadigaSunill
ಸುನಿಲ್🌱
3 years
ಸೆಪ್ಟೆಂಬರ್ ೨೪ ೨೦೨೧ ನಾ : ಸಿನಿಮಾಗೆ ಬರ್ತಿಯೇನೋ ಸ್ನೇಹಿತ : ಯಾವ್ ಸಿನ್ಮಾಗೆ ನಾ : ಬಡವ ರಾಸ್ಕಲ್ ಸ್ನೇಹಿತ : ಹಂಗ್ಯಾಕ್ ಬೈತಿಯೋ ಮಾರಾಯ , ನಾ ಕೇಳ್ಬಾರದ್ದೇನ್ ಕೇಳ್ದೆ ನಾ : ಬೈದಿದ್ದಲ್ವೋ, ಅದು ಸಿನ್ಮಾ ಹೆಸರು ಸ್ನೇಹಿತ : ಓ ಹಂಗ ನಾ : ಹು ಹಂಗೆಯ ಬಾ 😁 @Dhananjayaka @KRG_Connects #BadavaRascal
Tweet media one
1
17
243
@KannadigaSunill
ಸುನಿಲ್🌱
4 years
೨೦೨೧
Tweet media one
7
14
244
@KannadigaSunill
ಸುನಿಲ್🌱
1 year
The person Their favourite book
Tweet media one
Tweet media two
@ijnani
ಮೀಮರ್ ಮುತ್ತಣ್ಣ
1 year
The person Their favourite book
Tweet media one
Tweet media two
8
9
248
2
14
244
@KannadigaSunill
ಸುನಿಲ್🌱
2 years
ನಡೀತಾ ಇರೋ Show ಎಷ್ಟ್ಹೊತ್ತಿಗೆ ಮುಗ್ಯತ್ತೋ & ನಮ್ಮ್ Show ಎಷ್ಟ್ಹೊತ್ತಿಗೆ ಶುರುವಾಗತ್ತಪ್ಪ ದೇವ್ರೇ ಅಂತ ಕಾಯ್ತಾ ಇರೋ ಪರಿ...❤️ @shetty_rishab @hombalefilms #ಕಾಂತಾರ #ಕಾಂತಾರ‌ಒಂದುದಂತಕಥೆ #DivineBlockbusterKantara
2
6
234
@KannadigaSunill
ಸುನಿಲ್🌱
6 months
ನಿರ್ಮಾಪಕರೇ ಅಧಿಕೃತವಾಗಿ ಹೇಳಿದ್ಮೇಲೆ ಇನ್ನೇನಿದೆ. ಇಡೀ ತಂಡಕ್ಕೆ ಅಭಿನಂದನೆಗಳು.🤗 #ಕಾಟೇರ
0
83
232
@KannadigaSunill
ಸುನಿಲ್🌱
2 years
ಈ ಕಿರು ಸಂದರ್ಶನ ಓದಿದ ಮೇಲೆ ಕುತೂಹಲ ಜಾಸ್ತಿಯಾಗಿದೆ. ಕಾಂತಾರ ನೋಡಬೇಕೆನ್ನುವ ಆಸೆ ದುಪ್ಪಟ್ಟಾಗಿದೆ. ಶುಭವಾಗಲಿ @shetty_rishab ಸರ್🤗 #kantaraonsep30
Tweet media one
0
15
229
@KannadigaSunill
ಸುನಿಲ್🌱
4 years
😂😂😂 ಕೃಪೆ : ಶಶಿಕರ ಪಾತೂರು ಅವ್ರು 🤗
12
37
225
@KannadigaSunill
ಸುನಿಲ್🌱
4 months
ಅವರ ಹೆಸರೇ ರಾಜಕುಮಾರ.😍 - SPB ಸರ್ 💛♥️ ಒಬ್ಬರು ದಿಗ್ಗಜರು ಇನ್ನೊಬ್ಬರು ದಿಗ್ಗಜರ ಬಗ್ಗೆ ಆಡಿರೋ ಮಾತುಗಳು. ಪವಡಿಸು ಪರಮಾತ್ಮ 🎵🎶🎵 ಅಣ್ಣಾವ್ರು💛♥️ ಎಸ್ ಪಿ ಬಿ ಸರ್ 💛♥️🙏 #LegendsLivesOn #LegendsNeverDie
1
56
228
@KannadigaSunill
ಸುನಿಲ್🌱
10 months
ಬಾಳೆ ಗೊನೆಗೆ ಔಷಧಿ ಸಿಂಪಡಿಸಿ ಬಲವಂತ ಮಾಡದಿದ್ದರೆ ಅದು ತನ್ನ ಪಾಡಿಗೆ ತಾನು ಹಣ್ಣಾಗುವ ಪರಿ ಇದು. ಒಂದೊಂದೇ ಸಿಪ್ಪು ಹಣ್ಣಾಗತ್ತೆ, ತಿನ್ನೋಕು ಸಮಯ ಕೊಡತ್ತೆ. 😁
Tweet media one
Tweet media two
13
13
224
@KannadigaSunill
ಸುನಿಲ್🌱
5 months
೨೭ವರ್ಷಗಳ ಬಳಿಕ ಕರ್ನಾಟಕದ ಹೈಕೋರ್ಟ್ಗೆ ಕನ್ನಡಿಗ ನ್ಯಾಯಮೂರ್ತಿ 😍
Tweet media one
3
33
225
@KannadigaSunill
ಸುನಿಲ್🌱
2 years
ಕನ್ನಡದಲ್ಲಿ ಟ್ರೆಂಡ್ ಆಗ್ತಿದೆ.😍 ದರ್ಶನ್ ಅವರ ಅಭಿಮಾನಿ ಬಳಗಕ್ಕೆ ಧನ್ಯವಾದಗಳು.🙏💛❤️ #ಕ್ರಾಂತಿ 🎦 #ಕಾಣಲಿಕನ್ನಡಕೇಳಲಿಕನ್ನಡ 💛❤️
Tweet media one
2
77
211
@KannadigaSunill
ಸುನಿಲ್🌱
2 years
ಅಪ್ಪು 🤩 #AppuSirLivesOn ❤️
Tweet media one
2
33
219
@KannadigaSunill
ಸುನಿಲ್🌱
2 years
ಕೆಂಪೇಗೌಡರ ಜಯಂತಿ 🙏 Pc : ಗೊತ್ತಿಲ್ಲ & ಪಟ ಸೆರೆಹಿಡಿದ ಮನುಜನಿಗೆ 🙏
Tweet media one
1
19
215
@KannadigaSunill
ಸುನಿಲ್🌱
5 years
ನಿನ್ನೆ ಸುಧಾಮೂರ್ತಿ ಅವರ ಜನ್ಮದಿನ, ಇವತ್ತು ನಾರಾಯಣ ಮೂರ್ತಿ ಅವರ ಜನ್ಮದಿನ. ಜನ್ಮದಿನದ ಸಿಹಿ ಶುಭಾಶಯಗಳು ನಾಗವಾರ ರಾಮರಾವ್ ನಾರಾಯಣ ಮೂರ್ತಿ ಸರ್.💐 ಆದರ್ಶ ದಂಪತಿಗಳು.🙌 ಆ ದೇವ್ರು ಇಬ್ಬರಿಗೂ ಒಳ್ಳೆಯ ಆರೋಗ್ಯ ಕೊಟ್ಟು ನೂರ್ಕಾಲ ಚೆನ್ನಾಗ್ ಇಟ್ಟಿರ್ಲಿ.🙏 ಒಳ್ಳೆದಾಗ್ಲಿ..💐
Tweet media one
Tweet media two
7
14
207
@KannadigaSunill
ಸುನಿಲ್🌱
5 years
ತಾಯಿ ಶಾರದಾಂಭೆಯ ಸನ್ನಿಧಿಯ ಅಮೃತದಂಥ ಪ್ರಸಾದ.🙏🙏🙏 #ಶೃಂಗೇರಿ #RHRN
Tweet media one
Tweet media two
3
11
201
@KannadigaSunill
ಸುನಿಲ್🌱
1 year
💛❤️
Tweet media one
@ManobalaV
Manobala Vijayabalan
1 year
Which actor is your role model?
915
154
1K
1
11
208
@KannadigaSunill
ಸುನಿಲ್🌱
2 years
🤩 ಈ ಕೆಲಸ ಮೊದ್ಲೇ ಮಾಡಿದ್ರೆ ಚಂದ ಇರೋದು. #ಜೇಮ್ಸ್ #James
Tweet media one
4
32
200
@KannadigaSunill
ಸುನಿಲ್🌱
4 years
ಗಾನ ಗಂಧರ್ವ..😍💛❤️ ಆ ಧ್ವನಿಯಲ್ಲಿ ದೈವತ್ವ ಇದೆ.🙏 ಕಾಡುವ ಧ್ವನಿ ಅದು ಜೇನಿನ ಹನಿ..😍 ಕಲೆಗೆ ಸಿಕ್ಕ ವರ ನಮ್ಮ #ಅಣ್ಣಾವ್ರು 💛❤️
7
37
196
@KannadigaSunill
ಸುನಿಲ್🌱
1 year
ಅಣ್ಣಾವ್ರು ಊಟ ಮಾಡ್ಲಿಕ್ಕೆ ಕೂರ್ತಾ ಇದ್ದ ಶೈಲಿ ಬಗ್ಗೆ @Jaggesh2 ಜಗ್ಗಣ್ಣ ಅವರ ಮಾತು.💛❤️ @hombalefilms @SanthoshAnand15 #ರಾಘವೇಂದ್ರಸ್ಟೋರ್ಸ್ #RaghavendraStoresOnApr28
1
17
202
@KannadigaSunill
ಸುನಿಲ್🌱
11 months
ಜೊತೆ ಜೊತೆಗೆ ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಪ್ರತಿ ಶುಕ್ರವಾರವನ್ನು ವಾರದ ರಜೆ ದಿನವನ್ನಾಗಿ ಆಚರಿಸಬಾರದೇಕೆ ಎನಿಸಿತು. ಅಂದಿನಿಂದ ಶುರುವಾದ ಶುಕ್ರವಾರದ ರಜೆ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಆಧಾರ:  ೨೦೧೮ ವರ್ಷ ವಿದ್ಯಾರ್ಥಿ ಭವನದ ೭೫ರ ಸಂದರ್ಭದಲ್ಲಿ (ರಾಮಕೃಷ್ಣ ಅಡಿಗರ ತಮ್ಮ) ಶ್ರೀಧರ ಅಡಿಗರ ಬರಹ. ಕೃಪೆ: ಕನ್ನಡ ಸಂಪದ ತಂಡ 🙏
1
10
204
@KannadigaSunill
ಸುನಿಲ್🌱
5 years
"ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು" ಅನ್ನೋ ಮಾತು ನೆನಪಾಯ್ತು... ಆ ಶಾಲೆಯ ಮಕ್ಕಳ ಪರವಾಗಿ,ಆ ಮಕ್ಕಳ ಪೋಷಕರ ಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು @shetty_rishab ಸರ್.🙏🤗 ನಿಮ್ಮ ಕಾಯಕ ಸ್ಪೂರ್ತಿದಾಯಕ.🙌 ಮುಂಬರುವ ನಿಮ್ಮೆಲ್ಲಾ ಚಿತ್ರಗಳಿಗೂ Best Wishes.💐 ಒಳ್ಳೆದಾಗ್ಲಿ ಸರ್.🙌🤗
@madhudaithota
MADHU DAITHOTA
5 years
“Noda noda, yeshtu chanda untalla namma shaale.” Rishab Shetty adopts school where Sarakari Hiriya Prathamika Shaale was shot after hearing it’s on the verge of being shut down; School given makeover, spoken English class added. Student strength up from 17 to 84. @shetty_rishab
Tweet media one
Tweet media two
Tweet media three
Tweet media four
13
124
933
4
6
197
@KannadigaSunill
ಸುನಿಲ್🌱
5 years
#ತಾಜಾ_ಸಮಾಚಾರ ಹಾಡು ಅಣ್ಣಾವ್ರ ಶೈಲಿಯಲ್ಲಿ.😍🤗 ಅಣ್ಣಾವ್ರು ಅಣ್ಣಾವ್ರೆ..🙏🙏🙏 #ನಟಸಾರ್ವಭೌಮರು 🙏 ಯುಗಕ್ಕೊಬ್ಬರು ನಮ್ಮ ರಾಜಕುಮಾರರು...🙏🙏🙏 #DrRajkumarSir @PuneethRajkumar @PavanWadeyar @immancomposer @RocklineEnt #Natasaarvabhowma ಕೃಪೆ: ಶಿವರಾಜ್S11💐
1
28
189
@KannadigaSunill
ಸುನಿಲ್🌱
2 years
ಗಂಗಾವತಿ ತುಂಬಾ ನೀರಾವರಿ ಪ್ರದೇಶ. ಅಲ್ಲಿ ತೆಲುಗು ಜಾಸ್ತಿ ಯಾಕಂದ್ರೆ ನಮ್ಮ್ ಕನ್ನಡಿಗರು ತಮ್ಮ ಗದ್ದೆಗಳನ್ನ ಆಂಧ್ರದವರಿಗೆ ಬಿಟ್ಕೊಟ್ಟವ್ರೆ. ತೆಲುಗು ಪ್ರಾಬಲ್ಯ ಇದ್ರೂ ಕೂಡ ಕನ್ನಡತನ ಇದೆ. - ಗಂಗಾವತಿ ಪ್ರಾಣೇಶ್ ಅವ್ರು💛❤️ ತೆಲುಗು ಪ್ರಾಬಲ್ಯ ಇರೋದು ನಿಜವ..??
28
5
193
@KannadigaSunill
ಸುನಿಲ್🌱
5 years
#SHPSK ಭುಜಂಗ-ಇನ್ಮೇಲೆ ಸಂಜೆ ಬೇಗ್ ಹೋಗ್ಬೇಕು ಶೆಟ್ರೆ ಮನೆಗೆ. ಶೆಟ್ರು-ಯಾಕೆ.? ಭುಜಂಗ-T20 ವರ್ಲ್ಡ್ ಕಪ್ ಇದಿಯಲ್ಲ. ಶೆಟ್ರು-ಅವ ಕಪಿಲ್ ಇದಾನ, ಭುಜಂಗ-ಕಪಿಲ್ ಯಾವಾಗ ಮಾರಾಯ ಕಪಿಲ್ ಇಲ್ಲ ಈಗ ಧೋನಿ ಅಲ್ವಾ.. ಶೆಟ್ರು-ಧೋನಿ ನಿಂತ್ರೆ ಅದಿತಾ, ಭುಜಂಗ - ನಿಂತ್ರೆ ಆಗಲ್ಲ ಸ್ವಲ್ಪ ಹೊಡಿಬೇಕು. ಶೆಟ್ರು- ಆ ಹೌದೌದು.😍 @shetty_rishab
2
6
192
@KannadigaSunill
ಸುನಿಲ್🌱
1 year
ಆನಂತರ ಜನರಿಗೆ, ‘’ದಯವಿಟ್ಟು ಅಪ್ಪ-ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಿ’’ ಎಂದರು. ನನಗೆ ತಡೆದುಕೊಳ್ಳಲು ಆಗಲಿಲ್ಲ. ಮನಸ್ಸು ತುಂಬಾ ಭಾರವಾಯಿತು.  - ದತ್ತಣ್ಣ 🙏 ಮಾಹಿತಿ ಕೃಪೆ: ಅವಿನಾಶ್ ಜಿ. ರಾಮ್ / ವಿಜಯ ಕರ್ನಾಟಕ #ವೀಕೆಂಡ್Withರಮೇಶ್ @ZeeKannada
3
7
199
@KannadigaSunill
ಸುನಿಲ್🌱
4 years
@LostTemple7 #ಬಡವಿಲಿಂಗ #ಹಂಪಿ #BADAVILINGA #HAMPI Pc : Social Media
Tweet media one
Tweet media two
Tweet media three
Tweet media four
0
31
178
@KannadigaSunill
ಸುನಿಲ್🌱
2 years
ಹಾರ್ದಿಕ ✅ ಹಾರ್ಧಿಕ ❌ ಶುಭಾಶಯಗಳು ✅ ಶುಭಾಷಯಗಳು ❌ 'ಸರಿ'ಗನ್ನಡಂ ಗೆಲ್ಗೆ 💛❤️
7
16
192
@KannadigaSunill
ಸುನಿಲ್🌱
6 years
S R I N G E R I Aerial views. Credit - 📷 Vinayak Hulihalli & Incredible Karnataka.
Tweet media one
Tweet media two
Tweet media three
Tweet media four
3
54
184
@KannadigaSunill
ಸುನಿಲ್🌱
3 years
"ಇನ್ನೊಬ್ಬರ ದುಡ್ಡು ನಮ್ಗ್ಯಾಕೆ ಸರ್" ಆಕಸ್ಮಿಕವಾಗಿ ಆಟೋ ಚಾಲಕರೊಬ್ಬರ ಖಾತೆಗೆ ಹೋಗಿದ್ದ ೨೩೦೦ ರೂಗಳ ವಿಚಾರವಾಗಿ ಕರೆ ಮಾಡಿದಾಗ ಅವ್ರು ಹೇಳಿದ ಮಾತು & ಹಣವನ್ನ ಕೂಡಲೇ ವರ್ಗಾವಣೆ ಮಾಡಿದ್ರು. ಅವ್ರ್ ಸ್ವಾಭಿಮಾನದ ಮಾತು ಕೇಳಿ ಖುಷಿಯಾಯ್ತು. #ಮಾನವೀಯತೆ
8
8
186
@KannadigaSunill
ಸುನಿಲ್🌱
5 years
ಭಾರತೀಯ ಚಿತ್ರರಂಗದಲ್ಲಿ ಬಾಂಡ್ ಶೈಲಿ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದವರು ಕನ್ನಡಿಗರೇ..💪😍 ಭಾರತೀಯ ಚಿತ್ರರಂಗದ ಮೊದಲ ಬಾಂಡ್ ನಮ್ಮ ಅಣ್ಣಾವ್ರು.🙌💛❤️🙏 ಮೊದಲ ನಿರ್ದೇಶಕ ದೊರೈ ಭಗವಾನ್ ಅವ್ರು 🙏🙏 #ವರನಟ #ನಟಸಾರ್ವಭೌಮ
Tweet media one
4
22
183
@KannadigaSunill
ಸುನಿಲ್🌱
7 months
ನೀವು ಆಡಿದ ಮಾತು, ಹರಸಿದ ರೀತಿಗೆ, ಆ ನುಡಿ ಮುತ್ತುಗಳಿಗೆ ನಾನು ಕೃತಜ್ಞತೆ ಹೇಳಿದ್ರೆ, ವಂದನೆಗಳು ಅಂದ್ರೆ ಬಹಳ ಕಮ್ಮಿ ಆಗತ್ತೆ ಅದನ್ನ ಆಶೀರ್ವಾದ ಅಂತ ತಲೆ ಮೇಲೆ ಹೊತ್ಕೊಳ್ಳೋದು ಶ್ರೇಷ್ಠ. - ಡಾ: ರಾಜ್ ಕುಮಾರ್ ಅವ್ರು 🤩💛❤️🙏 ವಿನಯದ ಗುರುತು ಅಣ್ಣಾವ್ರು ಅರಿತಷ್ಟು ಅಚ್ಚರಿ ನಮ್ಮ ಅಣ್ಣಾವ್ರು ವಿಡಿಯೋ ಮಾಡಿದ ಮಹನೀಯರಿಗೆ 🙏🤗
4
44
191
@KannadigaSunill
ಸುನಿಲ್🌱
2 years
😍😍😍ಶುಭವಾಗಲಿ. @SanthoshAnand15 @yuva_rajkumar @hombalefilms ಅಣ್ಣಾವ್ರ ಜನ್ಮದಿನಕ್ಕೆ ಅಧಿಕೃತ ಸುದ್ದಿ ಹೊರಬರೋದು ಖಚಿತ.
Tweet media one
4
46
186
@KannadigaSunill
ಸುನಿಲ್🌱
6 months
ಅಪರೂಪದ ಪಟ 🤩 @NimmaShivanna ❤️ @PuneethRajkumar ❤️ @KPraveenNayak ಸರ್, ನೀವು ಕ್ಲಿಕ್ಕಿಸಿದ ಪಟವ ಇದು..?
Tweet media one
3
27
187
@KannadigaSunill
ಸುನಿಲ್🌱
3 years
"ಪ್ಯಾನ್ ಇಂಡಿಯಾ ಸ್ಟಾರ್ ಆಗ್ಬೇಕೆಂದು ಒದ್ದಾಡ್ತಿದ್ದ ಈತ ಇದೀಗ ಪಾನ್ ಬೀಡಾ ಶಾಪ್ ಸ್ಟಾರ್ ಕೂಡ ಆಗ್ಲಿಲ್ಲ" ಒಬ್ಬ ಪ್ರತಿಭಾವಂತ ಕಲಾವಿದನಿಗೆ ಬಳಸುವ ಭಾಷೆನ ಸ್ವಾಮಿ @publictvnews ಇದು.🤦🏽‍♂️ 'ನಾಲಿಗೆ ನಾಗರೀಕತೆ ಹೇಳುತ್ತೆ' ಅಂತ ಹಿರಿಯರು ಹೇಳ್ತಾರೆ.ಸಾಧ್ಯವಾದರೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ,ಹಿಯಾಳಿಸಬೇಡಿ.🙏🏼 #RakshitShetty Sir🤗
13
29
187
@KannadigaSunill
ಸುನಿಲ್🌱
3 years
೧. ಚಂದನ ವಾಹಿನಿ ೨. ಇತರೆ ವಾರ್ತಾ ವಾಹಿನಿಗಳು #ಸುದ್ದಿಹೇಳೋಶೈಲಿ
@1GingerTea
Agent Chai
3 years
Tweet media one
Tweet media two
45
12
298
6
8
186
@KannadigaSunill
ಸುನಿಲ್🌱
4 years
"ಅಕ್ಷಯ್ ಉಪಾಧ್ಯಾಯ"🙏🤗 ಅನ್ನೋರು ಅದ್ಭುತವಾಗಿ ಸೆರೆಹಿಡಿದಿರೋ ಹಂಪಿಯ ಅದ್ದೂರಿ ಪಟ.😍😍 Cc @Putani_Papa
Tweet media one
6
12
184
@KannadigaSunill
ಸುನಿಲ್🌱
5 years
ನಮ್ಮ ಹಳ್ಳಿಯಿಂದ 4 ಮೈಲಿ ದೂರದಲ್ಲಿ ಕೆನರಾ ಬ್ಯಾಂಕ್ ಇದೆ, ಅಲ್ಲಿರುವ ಮಂದಿಗೆ ನೆಟ್ಟಗೆ ಕನ್ನಡ ಬರೋಲ್ಲ, ಸುತ್ತಮುತ್ತ ಇರೋ ಹಳ್ಳಿಯ ಮಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋಲ್ಲ. ಈಗ ಆ ಬ್ಯಾಂಕ್ ಇದ್ದು ಎನ್ ಪ್ರಯೋಜನ.🤔 ನಮ್ಮ ರಾಜ್ಯದಲ್ಲಿ ದೊರೆಯುವ ಸೇವೆ ನಮ್ಮ ಭಾಷೆಯಲ್ಲಿಯೇ ಇರಬೇಕಲ್ಲವೋ.🤔 #KarnatakaJobsForKannadigas
10
46
178
@KannadigaSunill
ಸುನಿಲ್🌱
6 months
ಕಾಟೇರಾ ಸಿನ್ಮಾ ಬಹಳ ಇಷ್ಟ ಆಯ್ತು.😍 @TharunSudhir ಅವ್ರೇ🤗 ಇಡೀ ತಂಡಕ್ಕೆ 👏 ಕಸುಬನ್ನ ಗುರ್ತಿಸೋಕೆ ಮನ್ಸ ಹಚ್ಚಿದ ಜ್ಯೋತಿ ಈ ಜಾತಿ ವಯಸ್ಸಾಗಿರೋದು ನೆತ್ತಿಗೆ ಗೌಡ ನೆತ್ತರಿಗಲ್ಲ ಅದಿನ್ನೂ ಕುದಿತಾ ಐತೆ ಅರೆ ಪಾವು ಅಕ್ಕಿ ಬಾಯೊಳಕ್ಹಾಕುದ್ರೆ ಅನ್ನ ಆಗ್ತೈತಿ.🔥 ಗಂಡ್ಸಾದವ್ನು ಬೆವ್ರ್ ಸುರುಸ್ಬೇಕು ಜೊಲ್ಲ್ ಸುರುಸ್ಬಾರ್ದು #ಕಾಟೇರ
@KannadigaSunill
ಸುನಿಲ್🌱
6 months
ಮೊದಲಾರ್ಧ ಆಯ್ತು... ಮಜಾ ಇದೆ...ಭಾಳ್ ಇಷ್ಟ ಆಯ್ತು. ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟ ತಂಡಕ್ಕೆ ಧನ್ಯವಾದಗಳು.🙏 ಪದ್ಮಾ ವಾಸಂತಿ ಅವ್ರು 🙏 ಬಿರಾದಾರ್ ಅವ್ರು🙏 ಶ್ರುತಿ ಅವ್ರು🙏 & ಆರಾಧನ ಅವ್ರ್ ಅಭಿನಯ 👏👏👏👏 ಮೊದಲ ಸಿನಿಮಾ ಅನಿಸೋಲ್ಲ ದರ್ಶನ್ ಅವ್ರು 🔥 ಇಡೀ ಸಿನಿಮಾಗೆ ಹೆಗಲಾಗವ್ರೆ. ಹೊಲೆಮಾರಿ ಹೊಡೆದಾಟ 🔥 #ಕಾಟೇರ
1
12
69
2
49
185
@KannadigaSunill
ಸುನಿಲ್🌱
2 years
ಇದು ಗಂಧದಗುಡಿ ಚಂದ ನಾವಾಡುವ ನುಡಿ 💛❤️ ಕರಣ್ ಆಚಾರ್ಯ ಸರ್ 🤩🙏 #ಗಂಧದಗುಡಿ #GGMOVIE #ಅಪ್ಪು Sir 💛❤️ #DrRajkumar Sir 💛❤️
Tweet media one
Tweet media two
0
37
182
@KannadigaSunill
ಸುನಿಲ್🌱
4 months
ಬಾನಿಗೊಂದು ಎಲ್ಲೆ ಎಲ್ಲಿದೆ...🎵🎶🎵 ಹರ್ಷ ಕಾವೇರಿಪುರ 🔥🙏 ಅವರ ಅದ್ಭುತ ಕೈಚಳಕದಲ್ಲಿ ಮೂಡಿಬಂದ ಅಣ್ಣಾವ್ರು.💛♥️😍 #ಕನ್ನಡಕಂಠೀರವ #ನಟಸಾರ್ವಭೌಮ
6
29
183
@KannadigaSunill
ಸುನಿಲ್🌱
2 years
ಇದು ಒಳ್ಳೇದು. #BMTC
Tweet media one
9
15
178
@KannadigaSunill
ಸುನಿಲ್🌱
5 years
#ಅಪ್ಪು 💕 ಅವ್ರಲ್ಲಿ ನಟಸಾರ್ವಭೌಮರೂ ಇದ್ದಾರೆ, ಮೈಕಲ್ ಜಾಕ್ಸನ್ ಅವ್ರು ಇದ್ದಾರೆ, ಅವ್ರು ಸಿನಿಮಾ ಶುರುವಿನಿಂದ ಸಿನಿಮಾ ಮುಗಿಯೋವರೆಗೂ ಮೈಮೇಲೆನೆ ಇರ್ತಾರೆ, ಭರವಸೆಯಿಟ್ಟು ಬಂದವರ ಮನತಣಿಸಿ, ಭರಪೂರ ಮನರಂಜನೆ ಕೊಡ್ತಾರೆ. ಸೊಗಸಾದ ಸಿನಿಮಾ.👌🏼 ನೀವೂ ನೋಡಿ ಹರಸಿ.🙏 ANUPAMA's Performance Is too Good.👌🏼🙏 #Natasaarvabhowma
Tweet media one
Tweet media two
Tweet media three
Tweet media four
0
25
175
@KannadigaSunill
ಸುನಿಲ್🌱
4 months
ಹೂಕೂಸು
@ThebestFigen
The Best
4 months
Aweeeee 😂
Tweet media one
1K
13K
157K
6
5
179
@KannadigaSunill
ಸುನಿಲ್🌱
4 years
ನಿಮ್ಮ ಜಾಗವನ್ನ ನೀವಷ್ಟೇ ತುಂಬಲು ಸಾಧ್ಯ. ಸಾಧ್ಯವಾದರೆ ಮತ್ತೊಮ್ಮೆ ಈ ಕರುನಾಡಲ್ಲೇ ಹುಟ್ಟಿ ಬನ್ನಿ.🙏 ಹೋಗ್ಬನ್ನಿ ಸರ್ 💛 ❤️ 🙏 #ಕೆ_ಎಸ್_ನಿಸಾರ್_ಅಹಮದ್_ಸರ್ 🙏
3
55
177
@KannadigaSunill
ಸುನಿಲ್🌱
2 years
ಶ್ರೀಗಳು 💛❤️🙏 ಅಪ್ಪು ಸರ್ 💛❤️🙏
Tweet media one
1
28
180
@KannadigaSunill
ಸುನಿಲ್🌱
3 years
😁😁😁
Tweet media one
1
14
176
@KannadigaSunill
ಸುನಿಲ್🌱
5 years
ಸಣ್ಣ ಪುಟ್ಟ ಕಷ್ಟಗಳಿಗೆ ಬದುಕು ಭಾರ ಎನಿಸಿದಾಗಲೆಲ್ಲಾ / ಬದುಕು ಕಷ್ಟ ಎನಿಸಿದಾಗಲೆಲ್ಲ ಈ ವೀಡಿಯೋ ನೋಡಬೇಕು. ಈತ ಸ್ಪೂರ್ತಿಯ ಸೆಲೆ..🙏🙏🙏 Salute to him..🙏🙏🙏🙏🙏🙏🙏 ಕಿರಣ್ ಅವ್ರು ಹನಮನಹಟ್ಟಿ. ಬೈಲಹೊಂಗಲ ತಾಲ್ಲೂಕು ಬೆಳಗಾವಿ ಜಿಲ್ಲೆ. ನೂರ್ಕಾಲ ಖುಷಿಯಾಗಿರು ಕಂದ...💐🤗🤗🤗 ಶುಭವಾಗಲಿ ನಿಂಗೆ...💐💐💐 ಕೃಪೆ : FB
6
49
158