'ಸಾವಿರಾರು ಜನ, ಲಕ್ಷಾಂತರ ಜನ ನೆರೆದಿರ್ತಾರೆ. ನನ್ನನ್ನೇ ನೋಡ್ತಿರ್ತಾರೆ.. ಹಲವರ ಕಣ್ಣಲ್ಲಿ ನೀರು, ಪ್ರೀತಿಯ ಧಾರೆ ಹರಿಯುತಿರುತ್ತೆ. ಈ ಜನ್ಮದಲ್ಲಿ ಈ ಪ್ರೀತಿಯ ಋಣಾನ ತೀರ್ಸೋಕೆ ಸಾಧ್ಯವಾ? ಅಷ್ಟು ಶಕ್ತಿ ನಂಗಿಲ್ಲ, ಅದಕ್ಕೆ ಕೈ ಮುಗಿದು ಆ ಪ್ರೀತೀನಾ ತಗೋತೀನಿ..ಅವರೇ ನನ್ನ ದೇವರು ಅಂದ್ಕೊಂಡು ಬಿಟ್ಟಿದೀನಿ.' - ಡಾ. ರಾಜ್ ಕುಮಾರ್