Pls avoid hoodi to ayyappanagar road. Someone have dig the road without permission and they have left it like this. We are closing it and it will take some time.
ಕಾಡುಗೋಡಿ (ವೈಟ್ಫೀಲ್ಡ್), ಟಿನ್ ಫ್ಯಾಕ್ಟರಿ, ಬೈಯಪ್ಪನಹಳ್ಳಿ ಮತ್ತು ಚಲ್ಲಘಟ್ಟ ಮಾರ್ಗದ ನಡುವಿನ ಸಂಪೂರ್ಣ ನೇರಳೆ ಮೆಟ್ರೋ ಲೈನ್ ವಿಸ್ತರಣೆಯನ್ನು ಇಂದು ಬೆಳಿಗ್ಗೆ 5 ಗಂಟೆಯಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ.
@DCPTrEastBCP
@blrcitytraffic
@jointcptraffic
@BlrCityPolice
one of our staff Anand clearing the gravel/jelly stones at KR Pura Bbmp junction voluntarily,which caused 2 minor accidents there.2 ಅಪಘಾತಗಳಿಗೆ ಕಾರಣವಾಗಿದ್ದ ಜೆಲ್ಲಿಕಲ್ಲುಗಳನ್ನು ನಮ್ಮ ಸಿಬ್ಬಂದಿ ಆನಂದ್ ತೆರವುಗೊಳಿಸುತ್ತಿರುವುದು.
Our staff. Mahesh K B was on duty at MMT. An accident occurred at 10.20 am, between two wheeler and pedestrian swathi ( name change). By following "Golden Hour" concept he shifted victim to nearest hospital.
" Proud to be traffic police".
@AddlCPTraffic
@DCPTrEastBCP
@blrcitytraffic
@DCPTrEastBCP
ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ಸರದ್ದಿನ ದೊಡ್ಡ ನಕ್ಕುಂದಿ ಸೇತುವೆ ಕೆಳಗಡೆ ಕರೋನ ವೈರಸ್ ಬಗ್ಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಠಾಣಾ ಸಿಬ್ಬಂದಿಯವರಿಂದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರು��್ತದೆ ಸರ್.
@blrcitytraffic
@DCPTrEastBCP
ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ಸರದ್ದಿನ ಹೂಡಿ ಜಂಕ್ಷನ್ ನಲ್ಲಿ ಕರೋನ ವೈರಸ್ ಬಗ್ಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಠಾಣಾ ಅಧಿಕಾರಿ/ಸಿಬ್ಬಂದಿಯವರಿಂದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ ಸರ್.
Kr Pura traffic police station has been demarcated by creating Mahadevapura traffic police station. We request all the Twitterati to kindly use their platform for your grievances.
@blrcitytraffic
@DCPTrEastBCP
ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ಸರದ್ದಿನ ರಾಮಮೂರ್ತಿನಗರ ಜಂಕ್ಷನ್ ನಲ್ಲಿ ಕರೋನ ವೈರಸ್ ಬಗ್ಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಠಾಣಾ ಅಧಿಕಾರಿ/ಸಿಬ್ಬಂದಿಯವರಿಂದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ ಸರ್.
ಕೆ ಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಜಂಕ್ಷನ್ ಗಳಲ್ಲಿ ಕರೋನ ವೈರಸ್ ಬಗ್ಗೆ ಹಾಗೂ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿ ಕೊಂಡಿರುತ್ತೆ
@blrcitytraffic
@DCPTrEastBCP
#Reclaimfootpath
#ಮುಕ್ತಕಾಲುದಾರಿ
Another day of our successful efforts towards removal of encroachment and the concept of right to use footpaths for passerby, on TC main road, along with BBMP .
ಕೆಆರ್ ಪುರ ರೈಲ್ವೆ ನಿಲ್ದಾಣಕ್ಕೆ ಈ ದಿನ ಎಂದಿನಂತೆ ಬರುವ ಟ್ರೈನ್ ಗಳಿಗಿಂತ 12ಟ್ರೈನ್(ಗೂಡ್ಸ್ ಟ್ರೈನ್ ಬಿಟ್ಟು)ಜಾಸ್ತಿ ಬರುವುದರಿಂದ ಟ್ರೈನ್ ನಿಂದ ಇಳಿಯುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದ್ದು ಕೆಆರ್ ಪುರ ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರು ರಸ್ತೆ ದಾಟುವ ಸಮಯದಲ್ಲಿ ಸಂಚಾರ ನಿಧಾನವಾಗುತ್ತದೆ.ವಾಹನ ಸವಾರ/ಚಾಲಕರು ಸಹಕರಿಸಲು ಕೋರಿದೆ
@blrcitytraffic
@DCPTrEastBCP
ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ಸರದ್ದಿನ ಕೆ.ಆರ್.ಪುರ ಬಿಬಿಎಂಪಿ ಜಂಕ್ಷನ್ ನಲ್ಲಿ ಕರೋನ ವೈರಸ್ ಬಗ್ಗೆ ಮುಂಜಾಗೃತಾ ಕ್ರಮಗಳ ಬಗ್ಗೆ ಠಾಣಾ ಅಧಿಕಾರಿ/ಸಿಬ್ಬಂದಿಯವರಿಂದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ ಸರ್.
There were numerous complaints against the tractors like rash driving, not following lane discipline etc. Cases have been booked against the violaters.
Traffic advisory
Tomorrow (20/04/2023), there might be traffic congestion on OM Road between Tin factory to Bhattrahalli (11 am to 1 pm) due Candidate's Nomination filing and subsequent rally of supporters.
Inconvenience Regretted
ಕೆ. ಆರ್ ಪುರ ಸಂಚಾರ ಠಾಣಾ ಸರಹದ್ದಿನ ಟಿಸಿ ಪಾಳ್ಯ ಜಂಕ್ಷನ್ ಬಳಿ ಅಪಾಯಕಾರಿ ರಸ್ತೆ ಗುಂಡಿಗಳು ಉಂಟಾಗಿದ್ದು, ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ದಿನ ಕಾಂಕ್ರೀಟ್ ಹಾಕಿಸಿ ಮುಚ್ಚಿಸಿರುತ್ತಾರೆ. ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
Traffic advisory
We anticipate that there will be humongous crowd and vehicle movement in and around phoenix mall. Kindly use alternative routes to go to Whitefield and advance your schedule plans.
ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ಬಿದ್ದಿರುವ ರಾಗಿಕಾಳುಗಳು ಅಪಘಾತದ ಸೂಚನೆಯಾಗಿದ್ದರಿಂದ ಸಾರ್ವಜನಿಕ ರಸ್ತೆ ಬಳಕೆಗೆ ಅನುಕೂಲವಾಗುವಂತೆ ನಮ್ಮ ಸಿಬ್ಬಂದಿಯವರು ಸ್ವಯಂ ಪೊರಕೆ ಹಿಡಿದು ರಾಗಿಕಾಳುಗಳನ್ನು ತೆರೆವುಗೊಳಿಸಿ ದ್ವಿಚಕ್ರ ವಾಹನ ಸವಾರರಿಗೆ ಅನುವು ಮಾಡಿದರು.
#BeARoadSafetySuperhero
#NRSM2024
Dear Bengalureans .
Due to weekend kr pura is witnessing heavy movement of vehicles both incoming and outgoing.
Our men and officers are doing their best to regulate traffic.
Inconvenience regretted.
Thank you
@DCPTrEastBCP
@jointcptraffic
@blrcitytraffic
Yesterday we conducted SPL drive against shrill horns and high beam head lights in KR Pura limits,booked cases and removed such horns from those vehicles.
ಸಂಚಾರ ಸಲಹೆ
ಕೆ. ಆರ್ ಪುರ ಸಂಚಾರ ಠಾಣಾ ಸರಹದ್ದಿನಲ್ಲಿ ಮಳೆ ಬರುತ್ತಿರುವುದರಿಂದ ಎಂ.ಎಂ.ಟಿ ಜಂಕ್ಷನ್ ಯಿಂದ ಕೆ. ಆರ್ ಪುರ ರೈಲ್ವೆ ನಿಲ್ದಾಣ ಹಾಗೂ ಕೆ. ಆರ್ ಪುರ ಕಡೆ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ.
ಈ ದಿನ ನಮ್ಮ ಠಾಣಾ ಸಿಬ್ಬಂದಿರವರರಾದ ಶ್ರೀ. ಗುರುಪ್ರಸಾದ್ HC-11560 ರವರು ರಸ್ತೆಯಲ್ಲಿ ಸಿಕ್ಕಿರುವ ಮೊಬೈಲ್ ಅನ್ನು ವಾರಸುದಾರರಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿ ದಾಖಲಾತಿ ಪರಿಶೀಲಿಸಿ ಮೊಬೈಲ್ ಅನ್ನು ಹಿಂದಿರುಗಿಸಿತ್ತದೆ.
@DCPTrEastBCP
@blrcitytraffic
@jointcptraffic
we had closed the unauthorised pedestrian crossing at KR Pura market(under the sky walk).still people are jumping & crossing the median.
Now we have started booking jay walking cases.& till now we have booked 50+ cases of jay walking.
@jointcptraffic
@DCPTrEastBCP
@CPBlr
Today we have installed more than 6 hazard boards in ORR in front of ASR function hall (near Ramamurty nagar)in order to avoid accidents.
From 'Y junction to Sumadhara nandana apartment' we have made two way. Earlier it was one way.
This is on trial basis.
Hopefully it will help the commuters .
@DCPTrEastBCP
@blrcitytraffic
ಕೆ.ಆರ್.ಪುರ ರೈಲ್ವೇ ನಿಲ್ದಾಣದ ಬಳಿ ಬಿಎಂಟಿಸಿ ಬಸ್ಸ್ ಕೆಟ್ಟು ನಿಂತಿದ್ದರಿಂದ ಸಂಚಾರ ಅಡಚಣೆಯಾಗದಂತೆ ಸಂಚಾರ ಸಿಬ್ಬಂದಿಯವರು ಮುಂದಕ್ಕೆ ತಳಿ ಸುಗಮ ಸಂಚಾರಕ್ಕೆ ಅನುವು ಮಾಡಿರುತ್ತಾರೆ.
#ಮುಕ್ತಕಾಲುದಾರಿ and
#reclaimfootpath
Today conducted encroachment removal drive from footpaths on TC Palya main road, from RM Nagar signal to Raghavendra junction.
@DCPTrEastBCP
@jointcptraffic
@blrcitytraffic
Conducted meeting with Garrage owners and mechanics of KR Pura area and instructed them not to put defective silencers,shrill horn etc to the vehicles. Also advised them not to do alterations to the vehicles for wheeling etc.
@DCPTrEastBCP
@blrcitytraffic
@jointcptraffic
@BlrCityPolice
Today conducted footpath clearing Spl drive at O. M. road between ITI gate and BBMP junction, in KR Pura limits. Removed encroachments and marked footpath boundaries,instructed street vendors not to cross it.
ಕೆ.ಆರ್ ಪುರ ಸಂಚಾರ ಠಾಣಾ ಸರಹದ್ದಿನ ಟಿಸಿ ಪಾಳ್ಯ ಸಿಗ್ನಲ್ ಬಳಿ ಬಿದ್ದಿರುವ ರಸ್ತೆ ಗುಂಡಿಗಳನ್ನು ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ದಿನ ಕಾಂಕ್ರೀಟ್ ಹಾಕಿಸಿ ಮುಚ್ಚಿಸಿರುತ್ತಾರೆ. ಸುಗಮ ಸಂಚಾರ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
@DCPTrEastBCP
@jointcptraffic
Hoodi ಮೊದಲಾದೆಡೆ Driving against one way ಪ್ರಕರಣಗಳು ಹೆಚ್ಚಾಗಿದ್ದು,ಇಂದಿನಿಂದ ಅಂತಹ ಪ್ರಕರಣಗಳನ್ನು ಪ್ರತಿಬಂಧಿಸುವ ಸಲುವಾಗಿ ಸ್ಥಳದಂಡ ವಿಧಿಸಲಾರಂಬಿಸಿದ್ದೇವೆ.
@DCPTrEastBCP
@jointcptraffic
@blrcitytraffic
Today we conducted a Spl drive against weekend wheeling on O M Rd-Battarahalli & seized 7 bikes including of this rider gautam.Registered FIR,arrested riders.last Sunday also we had seized 7 bikes.
Today, there might be huge traffic congestion between Tin factory and Bhattrahalli.(10.a.m to 2 p.m) due to Nominations filing by candidate's.
Kindly use alternative routes
@nick_599
Mr......
Mind your language.
You may be an actor, don't show up your acrobat's here.
You are free to criticize us but you can't make fun of our efforts.