Deepak Gowda Profile Banner
Deepak Gowda Profile
Deepak Gowda

@DeepakGowda__

Followers
2,261
Following
778
Media
733
Statuses
5,391

Bengaluru/Tumkur/Chikballapura
Joined June 2020
Don't wanna be here? Send us removal request.
Explore trending content on Musk Viewer
@DeepakGowda__
Deepak Gowda
5 months
They tried to burry him, but they didn't knew he was a Seed 🔥 What a comeback @hd_kumaraswamy 👏🏻 #ModiCabinet | #OathCeremony
15
65
472
@DeepakGowda__
Deepak Gowda
4 months
ಕುಮಾರಣ್ಣ 🤩 @JanataDal_S | @hd_kumaraswamy
0
16
454
@DeepakGowda__
Deepak Gowda
3 years
💛❤️ ನಿಮಗೆ ಉತ್ತರ ಗೊತ್ತಾ ?
Tweet media one
20
65
386
@DeepakGowda__
Deepak Gowda
3 years
ಕನ್ನಡ ಮಾತಾಡಂಗಿಲ್ವಂತೆ ಬೆಂಗಳೂರು ಕೋಟೆಲ್ಲಿ‌
25
133
361
@DeepakGowda__
Deepak Gowda
3 years
ಈ ಕಣ್ಣ ನೋಟವೇ ಸಾಕು ರಾಯಣ್ಣ ಕನ್ನಡ ದ್ರೋಹಿಗಳನ್ನ ಸುಡಲು 🔥🔥🔥.
Tweet media one
1
46
345
@DeepakGowda__
Deepak Gowda
3 years
Movies which i watched in theatre this year (2021) 1. #Roberrt ( @dasadarshan ) 2. #Yuvarathnaa ( @PuneethRajkumar ) 3. #Sakath ( @SimpleSuni ) 4. #Rider ( @Nikhil_Kumar_k ) All were Good and Unique ❤️.
23
47
322
@DeepakGowda__
Deepak Gowda
3 years
ಇಂದಿನ ನಟರಿಗೆ ಕೇಂದ್ರ ಸರ್ಕಾರದ ಅನ್ಯ ಭಾಷೆಗಳ ಹೇರಿಕೆ ವಿರುದ್ಧ ರಾಜಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ರವರ ತರ ಸಿಡಿದೇಳುವ ಧೈರ್ಯವಿದೆಯೇ ? #ಹಿಂದಿಹೇರಿಕೆನಿಲ್ಲಿಸಿ #StopHindiImposition
Tweet media one
12
82
293
@DeepakGowda__
Deepak Gowda
3 years
ಒಕ್ಕೂಟ ಸರ್ಕಾರದ ಪ್ರಾಯೋಜಿತ ಹಿಂದಿ ಹೇರಿಕೆಯ ಪರಿಣಾಮ, ಹಿಂದಿ ಬಾರದವರನ್ನು ಭಾರತೀಯರೇ ಅಲ್ಲ ಎನ್ನುವಂತೆ ಕಾಣಲಾಗುತ್ತಿದೆ. ಭಾರತ ರೂಪುಗೊಂಡ ರೀತಿ ಮರೆತು ಇಲ್ಲಿಯವರೆಗೂ ಇದ್ದ ಒಕ್ಕೂಟ ಸರಕಾರಗಳು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಲೇ ಬಂದಿದೆ.
Tweet media one
6
68
280
@DeepakGowda__
Deepak Gowda
3 years
ನಾನು ಭಾರತೀಯ ಆದರೆ ಮೊದಲು ಕನ್ನಡಿಗ . - @hd_kumaraswamy
6
58
275
@DeepakGowda__
Deepak Gowda
3 years
ಕನ್ನಡ ವರ್ಣಮಾಲೆ 💛❤️
6
56
245
@DeepakGowda__
Deepak Gowda
3 years
Last year when @narayanagowdru came to our college KannadaRajyotsava function he said "ಕನ್ನಡಿಗರು ವಿದ್ಯಾವಂತರಾಗಿ ದೊಡ್ಡ ದೊಡ್ಡ MNC ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳ ಬೇಕು ಮತ್ತು ಆ ಕಂಪನಿಗಳಲ್ಲಿ ಹೆಚ್ಚು ಕನ್ನಡಿಗರಿಗೆ ಕೆಲಸ ಸಿಗುವಂತೆ ಮಾಡಬೇಕು. ಏಕೆಂದರೆ ಕನ್ನಡಿಗರು ಬೆಳೆದರೆ ಮಾತ್ರ ಕನ್ನಡ ಬೆಳೆಯೋದು" 💛❤️
1
45
235
@DeepakGowda__
Deepak Gowda
2 years
OK😅😂
Tweet media one
13
28
228
@DeepakGowda__
Deepak Gowda
5 months
HD Kumaraswamy is the new Steel and Industries Minister
Tweet media one
5
9
234
@DeepakGowda__
Deepak Gowda
3 years
ನಮಗೆ ಪವರ್ ಇಲ್ಲ ಅಂತ ಅಂದುಕೊಳ್ಳಬೇಡಿ ಮನುಷ್ಯನಿಗೆ ಕೋಪ ಬಂದರೆ ತಡೆದುಕೊಳ್ಳಲು ಆಗಲ್ಲ. ಕನ್ನಡ ಬಾವುಟವನ್ನ ಸುಡುವುದು ಎಷ್ಟು ಸರಿ ಅದು ನಮ್ಮ ತಾಯಿಯನ್ನ ಸುಟ್ಟಿದಂತೆ. ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ. - ಶಿವರಾಜಕುಮಾರ್ @NimmaShivanna 🙏
0
45
216
@DeepakGowda__
Deepak Gowda
3 years
ಹೆಮ್ಮೆಯ ಕನ್ನಡಿಗ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯ ಅನಗೋಳಕ್ಕೆ ಭೇಟಿ ನೀಡಿ ಮರುಸ್ಥಾಪನೆ ಮಾಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. @hd_kumaraswamy | @JanataDal_S
1
33
206
@DeepakGowda__
Deepak Gowda
3 years
ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಅಂತ ಇದ್ಯಾ ? ಬೆಳಗಾವಿಯಲ್ಲಿ ಎಂಇಎಸ್ಗೆ ತಕ್ಕ ಶಿಕ್ಷೆ ಆಗಲೇಬೇಕು.
Tweet media one
Tweet media two
Tweet media three
Tweet media four
5
64
192
@DeepakGowda__
Deepak Gowda
3 years
ಇಂದು ಬೆಳಗಾವಿಯ ಅಧಿವೇಶನದಲ್ಲಿ @JanataDal_S ಪಕ್ಷದ ಶಾಸಕರು ಕನ್ನಡ ಶಾಲು ಧರಿಸುವ ಮುಖಾಂತರ ಕನ್ನಡ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
Tweet media one
1
14
195
@DeepakGowda__
Deepak Gowda
3 years
Never play with fire. It is going to burn you up sooner or later. 🔥 #BanMes #BanShivasene
Tweet media one
6
165
189
@DeepakGowda__
Deepak Gowda
5 months
ಅದಕ್ಕೆ ಹೇಳೋದು ಇರುವುದೊಂದೇ ಪರಿಹಾರ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ @JanataDal_S | @hd_kumaraswamy
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
5 months
ಕೇಂದ್ರದ @SteelMinIndia ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಕಡತಕ್ಕೆ ಸಹಿ ಹಾಕಿದೆ. ಅದು ಕರ್ನಾಟಕಕ್ಕೆ ಸಂಬಂಧಿಸಿದ ಕಡತ ಎನ್ನುವುದು ವಿಶೇಷ. Signed the first file after assuming office as Union Minister of Steel. It is related to my home state Karnataka. The first file of KIOCL Limited was
Tweet media one
Tweet media two
243
607
7K
2
20
196
@DeepakGowda__
Deepak Gowda
2 years
@madan3 Since Kannada is ☑️Queen of all Languages ☑️Mother of all Languages ☑️Oldest Surviving Language. Kannada should be National language of India. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
Tweet media one
39
26
174
@DeepakGowda__
Deepak Gowda
2 years
@PrimeVideoIN Mufti 🔥🔥🔥
Tweet media one
0
12
179
@DeepakGowda__
Deepak Gowda
3 years
2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಟ್ ನಿಂದ ಕರ್ನಾಟಕ ಹೊರಬರಲು ವಿಧಾನಮಂಡಲದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. - @hd_kumaraswamy #BanNeet | #Kannada | #ಕನ್ನಡ
4
51
178
@DeepakGowda__
Deepak Gowda
3 years
Language-Wise Internet Adoption Levels (%) Source : KPMG-Google Report
Tweet media one
0
37
182
@DeepakGowda__
Deepak Gowda
2 years
ಜನತಾ ಜಲಧಾರೆಗೆ ಹರಿದು ಬಂದ ಜನ ಸಾಗರ ಪ್ರಾದೇಶಿಕತೆಗೆ ಜಯವಾಗಲಿ @JanataDal_S
Tweet media one
Tweet media two
Tweet media three
Tweet media four
3
18
169
@DeepakGowda__
Deepak Gowda
3 years
Breaking News ಸಚಿವೆ ಶಶಿಕಲಾ ಜೊಲ್ಲೆ ಅವರ ಕೊಲ್ಹಾಪುರದಲ್ಲಿರುವ ನಿರ್ಮಾಣ ಅಂತದಲ್ಲಿದ್ದ 50 ಕೋಟಿ ಮೌಲ್ಯದ ಕಟ್ಟಡದ ಮೇಲೆ ಶಿವಸೇನಾ/ಎಂಇಎಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಮೊನ್ನೆಯಷ್ಟೆ ಜೊಲ್ಲೆಯವರು ಎಂಇಎಸ್ ಪರ ನಿಂತಿದ್ದರು.
15
20
162
@DeepakGowda__
Deepak Gowda
3 years
ರಾಜ್ಯದ 150ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ ದನಿ ಎತ್ತುವ ಬಗ್ಗೆ ವಿಸ್ತೃತ ಚರ್ಚೆ ಕುಮಾರಣ್ಣ ನಡೆಸಿದರು. #ಕನ್ನಡ | @JanataDal_S | @hd_kumaraswamy
0
34
170
@DeepakGowda__
Deepak Gowda
6 months
ಪ್ರಧಾನ ಮಂತ್ರಿ ಹೆಗಲ ಮೇಲೆ ಜೆಡಿಎಸ್ ಶಾಲು 😍 @narendramodi | @NisargaMLA @BJP4India | @JanataDal_S
2
18
171
@DeepakGowda__
Deepak Gowda
3 years
ಪೂರ್ತಿ ತಿಂಗಳು ಜೈ ಮಹಾರಾಷ್ಟ್ರ ಅಂದ್ಕೊಂಡು ಕಿರುಚಾಡೋದು. ತಿಂಗಳ ಕೊನೆಯಲ್ಲಿ ಯಾವಾಗ ರೇಷನ್ ಕೊಡ್ತೀರಿ ಅಣ್ಣಾರ ಅಂತ ಕರ್ನಾಟಕ ಸರ್ಕಾರನ ಕೇಳೋದು. ನಿಮ್ಮದ್ದೆಲ್ಲಾ ಒಂದ್ ಜೀವನಾನ 😂🤣 #Banmes #BanShivasene
4
59
157
@DeepakGowda__
Deepak Gowda
3 years
Can @PMOIndia tell the people of India why students can take Union government exams in only English and Hindi . Why not in Kannada, Tamil, Telugu, Bengali, Marathi etc? Are students of other states second class citizens? #ServeInMyLanguage || #UPSCInKannada || #ಕನ್ನಡದಲ್ಲಿUPSC
Tweet media one
7
104
158
@DeepakGowda__
Deepak Gowda
3 years
ಕನ್ನಡಿಗರು ಕೇಂದ್ರಕ್ಕೆ 100 ರೂ ತೆರಿಗೆ ಹಣ ಕಟ್ಟಿದರೆ ಸಿಗುವುದು ಕೇವಲ 40 ರೂ ಮೊತ್ತದ ಅನುದಾನ. @hd_kumaraswamy
2
44
154
@DeepakGowda__
Deepak Gowda
3 years
Why just #HindiDiwas and not Kannada dina or any other ? Must cut the roots of discrimination before it goes out of hand. Let's celebrate the Linguistic diversity of India instead of breaking unity of India through forceful imposition. #StopHindiImposition #ಹಿಂದಿಹೇರಿಕೆನಿಲ್ಲಿಸಿ
Tweet media one
12
79
149
@DeepakGowda__
Deepak Gowda
3 years
Breaking. Shiv Sena workers shut hotels and shops in Maharashtra owned by Kannada people( at 6 am Today). ಮಹಾರಾಷ್ಟ್ರದಲ್ಲಿ ಕನ್ನಡಿಗರ ಹೋಟೆಲ್ ಅಂಗಡಿಗಳನ್ನ ಬಲವಂತವಾಗಿ ಮುಚ್ಚಿಸಿ ಕನ್ನಡಿಗರ ಮೇಲೆ ದಬ್ಭಾಲಿಕೆ ಮಾಡುತ್ತಿರುವ ಶಿವಸೇನಾ ಕಾರ್ಯಕರ್ತರು.
31
99
138
@DeepakGowda__
Deepak Gowda
3 years
ಕನ್ನಡ ಮಾಯ 😡.
Tweet media one
5
34
141
@DeepakGowda__
Deepak Gowda
3 years
ಕನ್ನಡ ಭಾಷಾಭಿಮಾನ ವಿಚಾರದಲ್ಲಿ #DBoss ತರ ಸ್ವಾಭಿಮಾನ ಕನ್ನಡದ ಯಾವ ನಟರಲ್ಲೂ ಇಲ್ಲ ಎಲ್ರೂ ಬೇರೆಯವರ ಬೂಟ್ ನೆಕ್ಕೋದೆ ಆಯ್ತು 🤦 ಹೆಮ್ಮೆಯ ಕನ್ನಡಿಗ @dasadarshan 💛❤️ #Kranti
Tweet media one
2
52
137
@DeepakGowda__
Deepak Gowda
3 years
ಈ ರೀತಿ Statement ಕೊಡೋಕ್ಕೆ ಹೆಮ್ಮೆಯ ಕನ್ನಡಿಗ @hd_kumaraswamy ನವರನ್ನ ಬಿಟ್ಟಿ ಕರ್ನಾಟಕದ ಬೇರೆ ರಾಜಕಾರಣಿಗಳಿಗೆ ಧೈರ್ಯ ಇದ್ಯಾ ? ಉತ್ತರ - ಇಲ್ಲ @hd_kumaraswamy 🔥🔥🔥🙏
Tweet media one
1
17
144
@DeepakGowda__
Deepak Gowda
2 years
ಕೇವಲ 10 ಘಂಟೆಯಲ್ಲಿ 10 ಲಕ್ಷ ವಿಕ್ಷಣೆಗಳನ್ನ ಪಡೆದ ಜನತಾ ಜಲಧಾರೆ ಸಮಾವೇಶದ ನೇರ ಪ್ರಸಾರ. ಪ್ರಾದೇಶಿಕತೆಗೆ ಜಯವಾಗಲಿ.
Tweet media one
3
14
145
@DeepakGowda__
Deepak Gowda
3 years
ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದೊಳಿರುವ...
Tweet media one
0
25
137
@DeepakGowda__
Deepak Gowda
2 years
ಮರಾಠಿಗರಿಗೆ ಕನ್ನಡಿಗರೇ ಆಶ್ರಯ ಕೊಟ್ಟಿದ್ದು 💛♥️✊
4
36
140
@DeepakGowda__
Deepak Gowda
3 years
ಕನ್ನಡ ಸಂಘಟನೆಗಳು ಒಂದಾಗಿ ಚುನಾವಣೆ ಸ್ಪರ್ಧಿಸಿ ಆರ್ಥಿಕ ಶಕ್ತಿ ನಾನು ನೀಡುವೆ. - ಹೆಚ್ ಡಿ ಕುಮಾರಸ್ವಾಮಿ @hd_kumaraswamy || @JanataDal_S || #Kannada || #ಕನ್ನಡ
Tweet media one
2
27
129
@DeepakGowda__
Deepak Gowda
3 years
Tweet media one
0
27
136
@DeepakGowda__
Deepak Gowda
3 years
We love all languages , We oppose when it's imposed . ಜೈ ಕನ್ನಡ #StopHindiImposition #HindiDiwas
Tweet media one
15
38
124
@DeepakGowda__
Deepak Gowda
3 years
ಕನ್ನಡ ಡಬ್ಬಿಂಗ್ ಬಹಳ ಚೆನ್ನಾಗಿದೆ. ಎಲ್ಲರೂ ಕನ್ನಡದಲ್ಲಿ ಡಬ್ ಆಗಿರೋದು ನೋಡಿ. Wow Trailer looks amazing. Superb Kannada dubbing quality . Look's promising. Waiting to watch this movie in Theatre. #BeastMovie #ಬೀಸ್ಟ್ #Beast
Tweet media one
3
46
126
@DeepakGowda__
Deepak Gowda
3 years
Saw this #Dhruva Kannada dubbed Tamil movie on @UdayaTV today. Thrilling, Eye-Opening. What a film with the concept of ಸ್ವಯಂರಕ್ಷಣಾ ಕಲೆ ❤️!!! @dhanushkraja || @ganeshchetan
Tweet media one
0
57
120
@DeepakGowda__
Deepak Gowda
3 years
ಓಂ ಬಿರ್ಲಾರಿಂದ ಹಿಂದಿ ಭಾಷಣಕ್ಕೆ @JanataDal_S ಶಾಸಕ @DrAnnadani ಆಕ್ಷೇಪ ಮತ್ತು ಕನ್ನಡ ಬಾವುಟ ಪ್ರದರ್ಶಿಸಿ ಕನ್ನಡದಲ್ಲಿ ಭಾಷಣ ಮಾಡುವಂತೆ ಆಗ್ರಹಿಸಿದರು. ಜೈ ಕನ್ನಡ #StopHindiImposition || #ಹಿಂದಿಹೇರಿಕೆನಿಲ್ಲಿಸಿ
1
30
128
@DeepakGowda__
Deepak Gowda
3 years
🔥🔥🔥 ಯಾವುದೇ ಸಂಶಯ ಬೇಡ , ಕರ್ನಾಟಕ ರಾಜ್ಯದಲ್ಲಿ 2023 ರಲ್ಲಿ ಜನತಾ ದಳದ ಸರಕಾರ ಅಧಿಕಾರಕ್ಕೆ ಬರುವುದು ಅದಕ್ಕೆ ನಮ್ಮ Target 123 #Mission123 . - @hd_kumaraswamy
7
26
128
@DeepakGowda__
Deepak Gowda
3 years
ಕನ್ನಡ ಭಾಷೆ ಉಳಿಯೋದು ಕತೆ ಕಾದಂಬರಿಗಳಿಂದ ಅಲ್ಲ. ಅದು ಉಳಿಯೋದು ಜನರ ಬಳಕೆಯಿಂದ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕೆ ಪಿ ಪೂರ್ಣಚಂದ್ರ ತೇಜಸ್ವಿರವರ ೮೩ ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ
Tweet media one
0
23
123
@DeepakGowda__
Deepak Gowda
3 years
ನನ್ನ ಭಾಷೆ ಕನ್ನಡ ನನ್ನ ಧರ್ಮ ಕನ್ನಡ - ಇಮ್ಮಡಿ ಪುಲಿಕೇಶಿ #ಕನ್ನಡವೇನಮ್ಮಧರ್ಮ #KannadaIsMyReligion
0
36
119
@DeepakGowda__
Deepak Gowda
1 year
ಈ ಕಾರಣಕ್ಕೆ ಕುಮಾರಣ್ಣ ಅಷ್ಟು ಧೈರ್ಯವಾಗಿ ಮಾತನಾಡೋದು.....🙏
8
26
124
@DeepakGowda__
Deepak Gowda
6 months
Nikhil Kumaraswamy 🔥🔥🔥 #BJP4India | #JDSForKarnataka
0
15
124
@DeepakGowda__
Deepak Gowda
2 years
ಸ್ವಾಭಿಮಾನಿ ಕನ್ನಡಿಗರು ಅಂದು ಕೂಡ ಯಾರಿಗೂ ತಲೆಬಾಗಿಲ್ಲ ಮುಂದೆಯೂ ಕೂಡ ಯಾರಿಗೂ ತಲೆಬಾಗಲ್ಲ.
Tweet media one
Tweet media two
2
24
115
@DeepakGowda__
Deepak Gowda
3 years
@TheNameIsYash @prashanth_neel @VKiragandur @hombalefilms @duttsanjay @TandonRaveena @SrinidhiShetty7 @FarOutAkhtar @ritesh_sid @VaaraahiCC @excelmovies @AAFilmsIndia @DreamWarriorpic @PrithvirajProd @Mrtmusicoff ಹಿಂದಿ ಲಿಂಕ್ ಹಾಕುವ ಅಗತ್ಯ ಏನು ಇಲ್ಲ ಬಿಡಿ ಸಾರ್, ಕನ್ನಡ ಹಾಡಿನಲ್ಲೇ ಹಿಂದಿ ತುಂಬಿ ತುಳುಕುತ್ತಿದೆ
4
6
111
@DeepakGowda__
Deepak Gowda
3 years
ದಕ್ಷಿಣ ಭಾರತಕ್ಕೆ ಯಾವ ಅನುಕೂಲವನ್ನು ಮಾಡಿಲ್ಲ.ಬಜೆಟ್‍ನಲ್ಲಿ ಎಮ್ಸ್ ಬರುತ್ತದೆ ಎಂಬ ನಿರೀಕ್ಷೆ ಇತ್ತು ಆದರೆ ಮೂಲಸೌಕರ್ಯಕ್ಕೆ ನೆರವು ಕೂಡ ಸಿಗಲಿಲ್ಲ. ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ನ್ಯಾಯವೂ ಸಿಕ್ಕಿಲ್ಲ.ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. - @iPrajwalRevanna
Tweet media one
0
15
107
@DeepakGowda__
Deepak Gowda
3 years
@madan3 Kannada is the oldest surviving language in the world. ಜೈ ಕನ್ನಡ
Tweet media one
Tweet media two
42
23
101
@DeepakGowda__
Deepak Gowda
3 years
ಮತ್ತೆ ಮತ್ತೆ ಕಾಂಗ್ರೆಸ್ ಸಭೆಗಳಲ್ಲಿ ಕನ್ನಡ ಮಾಯ !! ರಾಷ್ಟ್ರೀಯ ಪಕ್ಷಗಳು = ಕನ್ನಡ ಭಾಷೆಯ ವಿರೋಧಿಗಳು.
@siddaramaiah
Siddaramaiah
3 years
ರಾಯಚೂರಿನಲ್ಲಿ ಇಂದು ನಡೆದ ಕಲ್ಬುರ್ಗಿ ವಿಭಾಗೀಯ ಮಟ್ಟದ ನಾನಾ ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಜತೆಗಿನ ಪಕ್ಷ ಸಂಘಟನೆ, ಬಲವರ್ಧನೆ ಕುರಿತ ಸಮಾಲೋಚನೆ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ @rssurjewala ಅವರೊಂದಿಗೆ ಭಾಗವಹಿಸಿದೆ.
Tweet media one
Tweet media two
35
73
610
2
32
110
@DeepakGowda__
Deepak Gowda
3 years
#RathnanPrapancha is one such gem. A film worth every second❤️. @iumashree @Karthik1423 @akkaitg
Tweet media one
1
4
111
@DeepakGowda__
Deepak Gowda
3 years
ಕನ್ನಡಿಗರ ಧ್ವನಿ ದೇವೇಗೌಡರು. @H_D_Devegowda | #ಕನ್ನಡ | #Kannada
0
15
104
@DeepakGowda__
Deepak Gowda
3 years
ಅಧಿಕಾರ ಇಲ್ಲದೆಯೇ ಕನ್ನಡ ಭಾಷೆಗೆ ಅನ್ಯಾಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ, ಅಧಿಕಾರ ಸಿಕ್ಕರೆ ಕನ್ನಡಕ್ಕೆ ಯಾವ ಗತಿ ಕಾಣಿಸಬಹುದು ?
Tweet media one
3
30
110
@DeepakGowda__
Deepak Gowda
2 years
ಈ ತೆಲುಗು ಸುಗಾತ ಶ್ರೀನಿವಾಸರಾಜುಗೆ ಕನ್ನಡ ಅಂದ್ರೆ ಯಾಕೆ ಅಷ್ಟು ಉರಿ
4
8
108
@DeepakGowda__
Deepak Gowda
2 years
ಪಂಚರತ್ನ ಯೋಜನೆ ಬಗ್ಗೆ ಮಾತಾಡೋ ಯೋಗ್ಯತೆ ನಿನಗೆ ಇದ್ಯಾ ?
7
23
99
@DeepakGowda__
Deepak Gowda
3 years
ಅಷ್ಟೇ 😂
Tweet media one
12
6
95
@DeepakGowda__
Deepak Gowda
3 years
ನಿಮಗಿದು ಗೊತ್ತೇ ? ಗೋಕಾಕ್ ಚಳುವಳಿಗೆ ಕಾರಣವಾದ ಅಂಶಯಾವುದು ? ಉತ್ತರ - ಸಂಸ್ಕೃತ ಭಾಷಾ ಹೇರಿಕೆ. ಅಂದು ಅಧಿಕಾರದಲ್ಲಿದ್ದ ಪಕ್ಷ ಯಾವುದು ? ಉತ್ತರ - ಸಂಸ್ಕೃತ ಭಾಷೆಯನ್ನ ಹೇರಲು ಪ್ರಯತ್ನಿಸಿದ್ದು ಕಾಂಗ್ರೆಸ್ ಪಕ್ಷ #Gokak #DrRajkumar
2
22
104
@DeepakGowda__
Deepak Gowda
3 years
@ajavgal @KannadaGrahaka ಸರ್ ನಾನ್ ಈ ರೀತಿ ಒಂದು ವರ್ಷದಿಂದ ಹಲವಾರು ಕಂಪನಿಗಳಿಗೆ mail ಮಾಡಿದ್ದೀನಿ. ಕನ್ನಡ ಇಲ್ಲದ ಕಡೆ ಕನ್ನಡವನ್ನ language option ನಲ್ಲಿ ಕೊಡಿ ಅಂತ.
3
14
96
@DeepakGowda__
Deepak Gowda
1 year
ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಘನತವೆತ್ತ ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಮಾಜಿ ಪ್ರಧಾನಿಗಳು ಕನ್ನಡಿಗರ ಕಣ್ಮಣಿಯಾದ ಡಾ. ಶ್ರೀ @H_D_Devegowda ಅವರು
Tweet media one
0
14
97
@DeepakGowda__
Deepak Gowda
3 years
ನಮ್ಮ ಮೆಟ್ರೋದಲ್ಲು ಹಿಂದಿ ಹೇರಿಕೆ🤦. @cpronammametro please #Stophindiimposition . @ganeshchetan | @narayanagowdru | #NammaMetroHindiBeda
Tweet media one
3
32
90
@DeepakGowda__
Deepak Gowda
3 years
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶಿವಾಜಿ ಹೆಸರೇಳಿಕೊಂಡು ಕನ್ನಡಿಗರ ವಾಹನಗಳ ಮೇಲೆ ಹಾಗೂ ಕನ್ನಡಿಗರ ಅಂಗಡಿಗಳ ಮೇಲೆ ದಾಳಿ.
7
36
86
@DeepakGowda__
Deepak Gowda
2 years
💛❤️
0
16
86
@DeepakGowda__
Deepak Gowda
2 years
ನೀವು ಮೋಸದಿಂದ ಕೆಳಗಿಳಿಸಿದ್ದೀರಾ ನಾವು ಸತ್ಯದಿಂದ ಮತ್ತೆ ಮೇಲೇರುತ್ತೇವೆ ನೋಡ್ತಾ ಇರಿ 2023 ಕ್ಕೆ ಮತ್ತೊಮ್ಮೆ ಕುಮಾರಣ್ಣ
Tweet media one
2
16
91
@DeepakGowda__
Deepak Gowda
2 years
ಧನ್ಯವಾದಗಳು @BMTC_BENGALURU ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
Tweet media one
0
18
90
@DeepakGowda__
Deepak Gowda
3 years
Congratulations ಸಿ ಎನ್ ಮಂಜೇಗೌಡ ಅವರೇ ಮೈಸೂರು ಕ್ಷೇತ್ರದಿಂದ MLC ಯಾಗಿ ಆಯ್ಕೆ ಆಗಿದಕ್ಕೆ. ಕನ್ನಡ- ಕನ್ನಡಿಗ- ಕರ್ನಾಟಕ ಸಿದ್ದಾಂತದೊಂದಿಗೆ ಪಕ್ಷವನ್ನ ಮುನ್ನೆಡಿಸಿ 2023ಗೆ @JanataDal_S ಸರ್ಕಾರ ಬರುವಂತೆ ಮಾಡಿರಿ .
Tweet media one
1
9
89
@DeepakGowda__
Deepak Gowda
3 years
ನಾಡಿನ ಮಹಾನ್ ಚೇತನ ಮತ್ತು ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕುವೆಂಪು ಅವರ ಹೆಸರೇ ವಿಮಾನ ನಿಲ್ದಾಣಕ್ಕೆ ಸೂಕ್ತ. #KevempuAirport #ಕುವೆಂಪು_ವಿಮಾನ_ನಿಲ್ದಾಣ
Tweet media one
0
14
86
@DeepakGowda__
Deepak Gowda
2 years
ಕನ್ನಡ ಕುಲ ತಿಲಕ, ಹಿಂದೂ ಸಾಮ್ರಾಟ್, ಸತ್ಯಾಶ್ರಯ, ವಿಜಯ ಭಟ್ಟಾರಕ, ಮಹಾರಾಜಾಧಿರಾಜ, ಶ್ರೀ ಪೃಥ್ವಿವಲ್ಲಭ, ದಕ್ಷಿಣ ಪಥೇಶ್ವರ, ಚಾಲುಕ್ಯ ಚಕ್ರವರ್ತಿ, ಕರ್ಣಾಟ ಬಲದ ಅಧಿಪತಿ, ಭಾರತೀಯ ನೌಕಾಪಡೆ ಪಿತಾಮಹ ಭರತ ಖಂಡದ ಪರಮೇಶ್ವರ, ಇಮ್ಮಡಿ ಪುಲಿಕೇಶಿ ಮಹಾರಾಜರ ಪಟ್ಟಾಭಿಷೇಕ ದಿನದ ಶುಭಾಶಯಗಳು
0
26
87
@DeepakGowda__
Deepak Gowda
3 years
0
26
88
@DeepakGowda__
Deepak Gowda
3 years
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ .... ನೀನೇ ರಾಜಕುಮಾರ ....... #PuneethRajkumar 💔
0
22
83
@DeepakGowda__
Deepak Gowda
2 years
History tells us that powerful people come from powerful places. History was wrong! Powerful people make places powerful. ಬೆಂಗಳೂರು 🔥🔥🔥 #NadaprabhuKempegowda
1
25
84
@DeepakGowda__
Deepak Gowda
3 years
ಕಲ್ಯಾಣಿ ಚಾಲುಕ್ಯರ ದೊರೆ ಸತ್ಯಾಶ್ರಯ🔥
Tweet media one
1
13
80
@DeepakGowda__
Deepak Gowda
3 years
#PadmaAwardForSumalatha in Acting Category 😅.
9
19
80
@DeepakGowda__
Deepak Gowda
3 years
1
24
81
@DeepakGowda__
Deepak Gowda
1 year
ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ.. @Nikhil_Kumar_k
1
9
83
@DeepakGowda__
Deepak Gowda
2 months
Mass Leader 🤩
Tweet media one
1
7
84
@DeepakGowda__
Deepak Gowda
6 months
ಎಚ್ ಡಿ ಕುಮಾರಸ್ವಾಮಿ 🔥🔥🔥 #JDS || @hd_kumaraswamy
Tweet media one
@MNVGowda
MNV Gowda
6 months
ತಮ್ಮ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಾರು ಉತ್ತಮ ಕೆಲಸ ಮಾಡಿದ್ದಾರೆ?
91
38
144
6
6
83
@DeepakGowda__
Deepak Gowda
3 years
ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ 💛❤️.
Tweet media one
Tweet media two
1
13
75
@DeepakGowda__
Deepak Gowda
3 years
Promotes 24 languages of India.....But logo contains only Devanagari... #StopHindiImposition || @sahityaakademi
Tweet media one
3
24
76
@DeepakGowda__
Deepak Gowda
3 years
ನಿಜ ಜೀವನದಲ್ಲಿ ಭಾರತ ಸರಕಾರ ಕನ್ನಡಿಗರನ್ನ ಮತ್ತು ಹಿಂದಿಯೇತರರನ್ನ ಎರಡನೆ ದರ್ಜೆ ನಾಗರಿಕರಂತೆ ನೋಡುತ್ತಿದೆ ಮತ್ತು ಭಾರತ ಸರಕಾರದ ಉದ್ಯೋಗಗಳು ಕನ್ನಡಿಗರಿಗೆ ಸಿಗದಂತೆ ನಿಯಮ ರೂಪಿಸಿ ಕನ್ನಡಿಗರ ಹೊಟ್ಟೆಗೆ ಹೊಡೆಯುತ್ತಿದೆ. ಇವರು ಸಿನಿಮಾದ ಯಾವುದೋ ಒಂದು ದೃಶ್ಯದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ 🤦. #StopHindiImposition
Tweet media one
Tweet media two
@mechirubhat
Chiru Bhat | ಚಿರು ಭಟ್
3 years
Dear Prakash Rai alias Prakash Raj, which article of the constitution provides rights to hit any individual just because he's not speaking Hindi or any Indian language? If that's so, how many Kannadigas should hit u for speaking in Hindi, Tamil, Malayalam, Telugu in other movies?
347
124
511
0
28
79
@DeepakGowda__
Deepak Gowda
3 years
ಎಚ್ ಡಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ಮತ್ತು ದಿನಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ. @hd_kumaraswamy | @JanataDal_S
Tweet media one
1
14
76
@DeepakGowda__
Deepak Gowda
3 years
೧. ವಿಜಯನಗರ ಸಾಮ್ರಾಜ್ಯದ ‌ನಿಜವಾದ ಹೆಸರು "ಕರ್ಣಾಟ ಸಾಮ್ರಾಜ್ಯ", ಇವರು ತಮ್ಮನ್ನು ಕರ್ಣಾಟರೆಂದು ಗುರುತಿಸಿಕೊಂಡಿದ್ದರು. ೨. ಕರ್ಣಾಟ ಸಾಮ್ರಾಜ್ಯದ ಆಡಳಿತ ನುಡಿ "ಕನ್ನಡ", ಕರ್ಣಾಟ ಸಾಮ್ರಾಜ್ಯದ ೭೦೦೦+ ಶಾಸನಗಳಲ್ಲಿ ಹೆಚ್ಚಿನವು ಕನ್ನಡದಲ್ಲಿದೆ. ೩. ಕರ್ಣಾಟ ‌ಸಾಮ್ರಾಜ್ಯದ ವರಾಹ ಮುದ್ರೆಯು ಬಳಕೆಯನ್ನು ಕೆಂಪು-ಅರಿಶಿಣ ಬಣ್ಣದಲ್ಲಿ ಕಾಣಬಹುದು.
Tweet media one
0
15
79
@DeepakGowda__
Deepak Gowda
2 years
Renaming Districts after Gandhi, Nehru, Ambedkar etc or any other politician should not be allowed. ಎಲ್ಲಾ ಜಾಗಕ್ಕೂ ಅದರದ್ದೇ ಆದ ಮಹತ್ವ ಇರುತ್ತದೆ. Full support to the people of #Konaseema
2
9
74
@DeepakGowda__
Deepak Gowda
3 years
ಕನ್ನಡ ಹೋರಾಟಗಾರರು ಕನ್ನಡದ ಬಗ್ಗೆ ಧ್ವನಿ ಎತ್ತಿದರೆ ಈ ಸಂಘಿಗಳು ಉರ್ಕೊತರೆ, ಅದೇ ಕುಮಾರಣ್ಣ ಧ್ವನಿ ಎತ್ತಿದರೆ ಈ ಕಾಂಗಿಗಳು ಉರ್ಕೊತರೆ.
3
11
74
@DeepakGowda__
Deepak Gowda
3 years
Mother tongue is often the basis of his knowledge and culture. To force him to abandon it in favour of another is to deny his equality and dignity.Without dignity,it is slavery; without equality,it is imperialism. #stopHindiImposition || #UPSCInKannada || #ಕನ್ನಡದಲ್ಲಿUPSC
Tweet media one
2
50
72
@DeepakGowda__
Deepak Gowda
3 years
ಇರುವುದೊಂದೇ ಪರಿಹಾರ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ #ಜನತಾಜಲಧಾರೆ | @JanataDal_S
0
19
72
@DeepakGowda__
Deepak Gowda
2 years
ಕೇಂದ್ರ ಸರ್ಕಾರ ಏನ್ ಚಂದ್ರ ಲೋಕದಿಂದ ಹಣ ತರುತ್ತಾ ? ರಾಜ್ಯಗಳಿಂದ Tax ಮೂಲಕ ಹೋದ ಹಣವನ್ನ ವಾಪಸ್ ಕೊಡುತ್ತೆ ಅಷ್ಟೇ.
@nsitharamanoffc
Nirmala Sitharaman Office
2 years
- Under PMGKAY, entire cost on 5kg foodgrains given free is borne by Modi Govt - Under NFSA, more than 80% of cost of foodgrains is borne by the Modi Govt Is there any objection to poster/banner of PM Modi being displayed at ration shops? - Smt @nsitharaman . @BJP4Telangana
5K
3K
9K
2
7
71
@DeepakGowda__
Deepak Gowda
3 years
It's Trending 👏👏 #RejectKFC #kfc ಕನ್ನಡಬೇಕು
Tweet media one
2
62
72
@DeepakGowda__
Deepak Gowda
2 years
ಸದನ ಪಟು ನಮ್ಮ ಕುಮಾರಣ್ಣ 🔥🔥🔥
Tweet media one
0
12
70
@DeepakGowda__
Deepak Gowda
3 years
ಹಿಂದೂ ವಿರೋಧಿ ಜೆಡಿಎಸ್ ಅಂತೆ 😂 @hd_kumaraswamy ಮತ್ತು @H_D_Devegowda ಅವರು ನಿಮ್ಮಿಂದ ಹಿಂದುತ್ವದ ಬಗ್ಗೆ ಕಲಿಯಬೇಕಿಲ್ಲ. ಅವರು ದೇವಸ್ಥಾನದ ತೀರ್ಥ ಕುಡಿದಿರುವಷ್ಟು ನೀವು ನೀರು ಕುಡಿದಿಲ್ಲ. ಧರ್ಮಗಳ ಮಧ್ಯ ಬೆಂಕಿ ಹಚ್ಚುವ ನೀವುಗಳು ನಿಜವಾದ ಹಿಂದೂ ವಿರೋಧಿಗಳು. #ಹಿಂದೂವಿರೋಧಿಬಿಜೆಪಿ
@BJP4Karnataka
BJP Karnataka
3 years
ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ. #ಹಿಂದೂವಿರೋಧಿಜೆಡಿಎಸ್‌
39
41
242
2
18
71
@DeepakGowda__
Deepak Gowda
3 years
NEET ಪರೀಕ್ಷೆಯನ್ನ ಜಾರಿಗೊಳಿಸಿದ್ದು ಯಾವ ಸರ್ಕಾರ ? 2013 ರಲ್ಲಿ ನೀಟ್ ಜಾರಿಗೊಳಿಸಿ ಕನ್ನಡಿಗರನ್ನು ವೈದ್ಯಕೀಯ ವಿದ್ಯಾಭ್ಯಾಸದಿಂದ ವಂಚಿಸಿದ್ದು ಕಾಂಗ್ರೆಸ್ ಸರ್ಕಾರ. #BanNeet
6
18
69
@DeepakGowda__
Deepak Gowda
3 years
ಕನ್ನಡದಲ್ಲಿ 500ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ, ಕಲಾವಂತಿಕೆಯನ್ನು ಜೀವಂತಿಕೆವಾಗಿರಿಸಿದ ಬೀರಾದರ್ ಅವರನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಬೇಕು. #BiradarforPadma #PeoplesPadma
Tweet media one
0
19
69
@DeepakGowda__
Deepak Gowda
3 years
ಕುಮಾರಣ್ಣ ಯಾರ ಮನೆ ಬಾಗಿಲಿಗೂ ಸಿದ್ದರಾಮಯ್ಯ ತರ ಹೋಗಿಲ್ಲ. ಅವರಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ ಅಂದಿದ್ದ ಸಿದ್ದರಾಮಯ್ಯನವರೇ ಕುಮಾರಸ್ವಾಮಿ ಅವರ ಮನೆಗೆ ಕೈಕಟ್ಟಿಕೊಂಡು ಬಂದು ನೀವೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಬೇಡಿಕೊಂಡರು. ಇದು @hd_kumaraswamy ಅವರ Level🔥
Tweet media one
10
14
70