Nikhil Kumar
@Nikhil_Kumar_k
Followers
38K
Following
68
Media
1K
Statuses
1K
Yuva Karyakarta of @JanataDal_S | ಕನ್ನಡಿಗ | Karnataka First |Politician | Actor |
Bengaluru, Karnataka
Joined December 2015
ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #Happybirthdaysudeepsir
33
1K
7K
ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶ��ಭಾಶಯಗಳು. 'ವಿಕ್ರಾಂತ್ ರೋಣ' ಸಾಹಸಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ. 'ಫ್ಯಾಂಟಮ್' ಚಿತ್ರವು ಅಭೂತಪೂರ್ವ ಯಶಸ್ಸುಗಳಿಸಲಿ ಎಂದು ಇದೇ ಸಂದರ್ಭದಲ್ಲಿ ಶುಭಹಾರೈಸುತ್ತೇನೆ.
52
990
5K
Wishing our @KicchaSudeep sir All the very Best 🤗.#VikrantRonatrailer visuals & Making Next Level !.Trailer OUT NOW:#VikrantRona Releases world wide On July 28 @anupbhandari @Jackmanjunath @shaliniartss @InvenioF @laharimusic @Asli_Jaqueline @ZeeStudios_.
40
1K
4K
ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @myogiadityanath ಜೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು.ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.1/2
139
231
4K
ಆಂಧ್ರ ಪ್ರದೇಶದ ಮುಖಮಂತ್ರಿಗಳಾಗಿರುವ ಶ್ರೀ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ. @ysjagan
35
538
3K
ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನ ಇಂದು. ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ. #HappybirthdayRebelStar
13
123
3K
A very happy birthday to Hon'ble Chief Minister of Andhra Pradesh Shri. YS Jagan Mohan Reddy avaru. May you be blessed with happiness, good health and long life to serve the people of AP. @ysjagan
17
464
3K
ಭಾರತ ಬಹು ರಾಜ್ಯ ಹಾಗೂ ಬಹುಭಾಷೆಯ ಒಕ್ಕೂಟ ವ್ಯವಸ್ಥೆ. ಇಲ್ಲಿ ಎಲ್ಲರೂ ಸರಿ ಸಮಾನರು ಹೀಗಿದ್ದರೂ ಹಿಂದಿ ಭಾಷೆಯನ್ನು ಮಾತ್ರ ರಾಜ ಭಾಷೆಯಂತೆ ಮೆರೆಸುವ ಕಾರ್ಯವಾದ ಹಿಂದಿದಿವಸ ಆಚರಣೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.'ಅನೇಕತೆಯಲ್ಲಿ ಏಕತೆ' ಇರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೆರವಣಿಗೆ ಮಾತ್ರ ಮಾಡುವುದು ಸರಿಯಲ್ಲ. #StopHindilmposition.
44
415
2K
ನನ್ನ ಪ್ರೀತಿಯ ಮುದ್ದು ಮಗ ಅವ್ಯಾನ್ ದೇವ್ ಗೆ ಹುಟ್ಟುಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ. #HappyBirthdayAvyanDev
47
80
3K
ಜನ್ಮದಿನದ ಶುಭಾಶಯಗಳು ಅಪ್ಪ 🤗 ದೇವರು ನಿಮಗೆ ಆರೋಗ್ಯ, ಆಯಸ್ಸು ಮತ್ತು ನಮ್ಮ ರಾಜ್ಯದ ಜನರ ಸೇವೆ ಮಾಡಲು ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ Love you😘.#ನನ್ನಸ್ಪೂರ್ತಿ #myinspiration
41
99
2K
13ನೇ ಅವೃತಿಯ ಐಪಿಎಲ್ನಲ್ಲಿನ ನಮ್ಮ ತಂಡದ ಮೊದಲ ಪಂದ್ಯ ಇಂದು. ಶುಭವಾಗಲಿ, ಗೆಲುವಿನೊಂದಿಗೆ ಮುನ್ನುಗ್ಗಿ. ಸೋತರು ಗೆದ್ದರು ಎಂದೆಂದಿಗೂ ಆರ್.ಸಿ.ಬಿ. ಈ ಸಲ ಕಪ್ ನಮ್ದೇ 😍.#esalacupnamde
26
156
2K
ನಾಗರಾಧನೆಗೆ ಪ್ರಸಿದ್ಧವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿಯ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದೆ. #kukkesubramanya
11
73
2K
ಭಾರತದ ಹಾಗೂ ಈ ಕನ್ನಡ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ @H_D_Devegowda ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಸಾಮಾನ್ಯ ರೈತ ಕುಲದಲ್ಲಿ ಜನಿಸಿದರೂ ಅತ್ಯುನ್ನತ ಹುದ್ದೆ ಏರಿದ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ.
44
131
2K
ನನ್ನ ಸಹೋದರ, ಹಾಸನ ಲೋಕಸಭಾ ಸದಸ್ಯ @iPrajwalRevanna ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #HBDPrajwalRevanna
33
69
2K
ಹಲವು ದಶಕಗಳಿಂದ ಕೇಂದ್ರದಲ್ಲಿ ಕರ್ನಾಟಕ ರಾಜ್ಯದ ಧ್ವನಿಯಾಗಿರುವ ಸನ್ಮಾನ್ಯ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು ಇಂದು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಮನಃಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. @H_D_Devegowda
24
129
1K
ಚನ್ನಪಟ್ಟಣದ ಉಪಚುನಾವಣೆಯ ನಾಮಪತ್ರ ಸಲ್ಲಿಕೆಯ ಬೃಹತ್ ಮೆರವಣಿಗೆ ವೇಳೆ ಹರಿದುಬಂದ ಜನಸಾಗರ, ಅವರ ಉತ್ಸಾಹ, ಹುಮ್ಮಸ್ಸು, ಎನ್ ಡಿ ಎ ಪಕ್ಷದ ಮೇಲಿರುವ ಅವರ ಅಭಿಮಾನಕ್ಕೆ ಕೋಟಿ ಪ್ರಣಾಮಗಳು. ಈ ವೇಳೆ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು. #NDA #jdsBjp.#Channapatna
43
119
2K
ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ @H_D_Devegowda ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
48
74
1K
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಅಂಬಾಡಹಳ್ಳಿ ಗ್ರಾಮದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. #ಚನ್ನಪಟ್ಟಣ.#channapattana
10
127
1K
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ ಕೊರೊನಾ ಸೋಂಕು ತಗುಲಿರುವುದು ನೋವಿನ ವಿಚಾರ. ಇಬ್ಬರು ಹಿರಿಯ ನಾಯಕರು ಕೋವಿಡ್ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಜನಸೇವೆಗೆ ಮರಳುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.
7
46
1K
ರಾಮನಗರ ವಿಧಾನಸಭೆ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ @JanataDal_S ಪಕ್ಷದ ಅಭ್ಯರ್ಥಿಯಾಗಿ ನನ್ನ ಹೆಸರನ್ನು ನನ್ನ ಮಾತೃಶ್ರೀ ಅವರು ಹಾಗೂ ರಾಮನಗರ ಕ್ಷೇತ್ರದ ಮಾನ್ಯ ಶಾಸಕರು ಆದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಇಂದು ಘೋಷಣೆ ಮಾಡಿದರು.1/3
73
48
1K
ಐತಿಹಾಸಿಕ ಗೆಲುವು ದಾಖಲಿಸಿದ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.ಬಲಿಷ್ಠ ವಿದರ್ಭ ತಂಡವನ್ನು ಫೈನಲ್ ನಲ್ಲಿ ಮಣಿಸಿ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. #VijayHazareTrophy .#karanataka
0
49
1K
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನಿಮಗೆ ಶುಭಾಶಯಗಳು ತಾತ. ನೆಲ,ಜಲ,ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ನಿಮ್ಮಂತಹ ಹಿರಿಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ರಾಜ್ಯದ ಎಲ್ಲಾ ಪಕ್ಷದ ನಾಯಕರಿಗೆ ಹಾಗೂ ಶಾಸಕರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. @H_D_Devegowda
30
64
1K
ಕನ್ನಡ ಚಿತ್ರರಂಗದ ಯಜಮಾನ,.ಅಭಿಮಾನಿಗಳ ಪಾಲಿನ ಸಾಹಸಸಿಂಹ, ಉತ್ತಮ ವ್ಯಕ್ತಿತ್ವ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವ ನಮನಗಳು. #drvishnuvardhan
7
54
1K
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಜೆ.ಡಿ.ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ @JDSpresident ಶ್ರೀ ಎಚ್. ಕೆ. ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಇನ್ನೂ ಹೆಚ್ಚಿನ ಯಶಸ್ಸು, ಜನಸೇವೆ ಮತ್ತು ಸಾರ್ಥಕ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
24
24
1K