![Yamuna Srinidhi Profile](https://pbs.twimg.com/profile_images/1253196979447803904/TbkyD_zB_x96.jpg)
Yamuna Srinidhi
@yamunasrinidhi
Followers
521
Following
7K
Statuses
2K
Classical dancer, Television & Movie Actor, Educationist, Philanthropist, NCC volunteer trainer, Wife, Mother, Homemaker
Bangalore
Joined December 2013
Shooting for the Kannada movie “Abhimanyu” 🎥 "ಅಭಿಮನ್ಯು" ಕನ್ನಡ ಚಲನಚಿತ್ರದ ಚಿತ್ರೀಕರಣ ವೇಳೆ 🎥 @Kannadafilmclub @Sandalwood_Ent @SandalwoodLoka @SandalwoodBoxO1 @OnlySandalwood @KannadafilmInd2 @kannadafilm_kfi @KannadaFilm @kannadafilm_KFC @Sandalwoodsuddi @TrollSandalwood
0
0
4
Vishweshwara Bhat ji, A visionary man who believes in and implements "the responsibilities of social media, news media and Television media in bringing social concerns to the fore"! ದಾರ್ಶನಿಕ ವ್ಯಕ್ತಿ ವಿಶ್ವೇಶ್ವರ ಭಟ್ ಅವರು! @VishweshwarBhat @VishwavaniNews @VishwavaniFans
0
0
3
My talk on Time Management on Vishwavani TV Special……”Inspirational story with Yamuna Srinidhi”! ವಿಶ್ವವಾಣಿ ಟಿವಿ ವಿಶೇಷದಲ್ಲಿ ಸಮಯ ನಿರ್ವಹಣೆ ಕುರಿತು ನನ್ನ ಮಾತು “ಸ್ಫೂರ್ತಿ ಕತೆ ಯಮುನಾ ಶ್ರೀನಿಧಿ ಜತೆ”! @VishwavaniNews @VishwavaniFans @VishwavaniBooks
0
0
1
A memorable time spent with women standing in support of their brave men protecting our motherland 🇮🇳🙏 #armywives ನಮ್ಮ ಮಾತೃಭೂಮಿಯನ್ನು ರಕ್ಷಿಸುವ ತಮ್ಮ ವೀರ ಪುರುಷರಿಗೆ ಬೆಂಬಲವಾಗಿ ನಿಂತಿರುವ ಮಹಿಳೆಯರೊಂದಿಗೆ ಕಳೆದ ಸ್ಮರಣೀಯ ಸಮಯ 🇮🇳🙏 @adgpi @IndianArmyWives @NorthernComd_IA @IaSouthern
1
0
2
Thanks to DDG NCC Karnataka and Goa Directorate for the warm invitation to be a part of the felicitation ceremony 2025. 2025 ರ ಅಭಿನಂದನಾ ಸಮಾರಂಭದ ಭಾಗವಾಗಲು ಗೌರವಪೂರ್ವಕ ಆಹ್ವಾನಕ್ಕಾಗಿ DDG NCC ಕರ್ನಾಟಕ ಮತ್ತು ಗೋವಾದ ನಿರ್ದೇಶನಾಲಯಕ್ಕೆ ಧನ್ಯವಾದಗಳು. @Dte_kargo @HQ_DG_NCC @NCC_alumni_assn @nccner
0
0
1
Kannada serial "Avanu Maththe Shravani" is now telecasting 7 days a week on Star Suvarna Channel at 10 PM 😍 📺 ಕನ್ನಡ ಧಾರಾವಾಹಿ "ಅವನು ಮತ್ತೆ ಶ್ರಾವಣಿ" ಈಗ ವಾರದ ಏಳು ದಿನಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ 😍🎥 @StarSuvarna @kannadaTele @StarPlus
0
0
3
Thanks @VishwavaniNews for making things easily accessible to students/parents for which I used to travel hundreds of kms as a volunteer ನಾನು ಸ್ವಯಂಸೇವಕಿಯಾಗಿ ವಿದ್ಯಾರ್ಥಿ/ಪೋಷಕರೊಂದಿಗೆ ಹಂಚಿಕೊಳ್ಳುತಿದ್ದ ವಿಷಯಗಳನ್ನು ಅವರಿಗೆ ಸುಲಭವಾಗಿ ತಲುಪುವಂತೆ ಮಾಡಿದ ವಿಶ್ವವಾಣಿ ಟಿವಿ🙏
0
0
2
I'll be with you on Vishwavani TV Special YouTube Channel starting from tomorrow every Friday at 8AM in the segment “Motivational Talk”! ವಿಶ್ವವಾಣಿ ಟಿವಿ ವಿಶೇಷ ಯೂಟ್ಯೂಬ್ ಚಾನೆಲ್‌ನಲ್ಲಿ ನಾಳೆಯಿಂದ ಪ್ರತಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ “ಪ್ರೇರಕ ಮಾತುಕತೆ” ಯಲ್ಲಿ ನಾನು ನಿಮ್ಮೊಂದಿಗೆ😍 @VishwavaniNews
0
0
1
An initiative by Vishwavani to share valuable elements with our community. Motivational Talk Friday at 8AM on Vishwavani TV Special YouTube Channel ವಿಶ್ವವಾಣಿ ಟಿವಿ ವಿಶೇಷ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿ ಶುಕ್ರವಾರ ಬೆಳಗ್ಗೆ 8ಕ್ಕೆ. @VishwavaniNews @VishweshwarBhat
1
0
2
“Dance with the waves, move with the sea, let the rhythm of the water set your soul free” 🌊 ಕಡಲ ತೀರದಲಿ 💕 @KeralaTourism @TravelMagazine @_travelindia @IndiaBeaches11 @beacheskerala
0
0
2
“Life is a beach and I'm just playing in the sand” 🌊 ಪ್ರಕೃತಿಯ ಸೊಬಗು 🏝️😍 @KeralaTourism @TravelMagazine @_travelindia @WTravelMagazine @beacheskerala @incredibleindia
1
0
2
Payyambalam white sand beach in Palliamoola, Kerala is known for its pristine beauty and serene environment 🏝️😍 ಕೇರಳದ ಪಲ್ಲಿಯಾಮೂಲ್‌ನಲ್ಲಿರುವ ಪಯ್ಯಂಬಲಂ ಬಿಳಿ ಮರಳಿನ ಬೀಚ್ ತನ್ನ ಸೌಂದರ್ಯ ಮತ್ತು ಪ್ರಶಾಂತ ಪರಿಸರಕ್ಕೆ ಹೆಸರುವಾಸಿಯಾಗಿದೆ 🌊💕 @TravelMagazine @KeralaTourism @_travelindia
1
0
4
Krishna Beach Resort in Kannur stands out with its amazing richness of ancient architecture. The in-house restaurant serves tasty Kerala food & the staff is friendly ಕನ್ನೂರಿನ ಕೃಷ್ಣಾ ಬೀಚ್ ರೆಸಾರ್ಟ್ ಪ್ರಾಚೀನ ತಾಂತ್ರಿಕ ವಾಸ್ತುಶಿಲ್ಪದ ಅದ್ಭುತ ಶ್ರೀಮಂತಿಕೆ ಎದ್ದು ಕಾಣುತ್ತದೆ. @TravelMagazine
0
0
1