ವಾರ್ತಾ ಭಾರತಿ | Vartha Bharati Profile Banner
ವಾರ್ತಾ ಭಾರತಿ | Vartha Bharati Profile
ವಾರ್ತಾ ಭಾರತಿ | Vartha Bharati

@varthabharati

Followers
13,087
Following
160
Media
53,613
Statuses
101,391

ವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga

Karnataka, India
Joined August 2015
Don't wanna be here? Send us removal request.
Explore trending content on Musk Viewer
@varthabharati
ವಾರ್ತಾ ಭಾರತಿ | Vartha Bharati
2 months
"ಬೆಂಗಳೂರು ಮೆಟ್ರೋ ಇರೋವರೆಗೂ ಅಪರ್ಣಾ ಧ್ವನಿ ಇರಬೇಕು.." #AparnaVastarey #Aparna #AnchorAparna #bengaluru #bengalurumetro #metro
0
146
2K
@varthabharati
ವಾರ್ತಾ ಭಾರತಿ | Vartha Bharati
1 year
ಅಂಬೇಡ್ಕರ್‌, ಪೆರಿಯಾರ್‌ ಬಗ್ಗೆ ಓದಿ: ವಿದ್ಯಾರ್ಥಿಗಳಿಗೆ ನಟ ವಿಜಯ್‌ ಸಲಹೆ Click 👉 #Vijay #actor #students #Ambedkar #Periyar
Tweet media one
92
169
2K
@varthabharati
ವಾರ್ತಾ ಭಾರತಿ | Vartha Bharati
2 months
ನಂದಿನಿ ಯಾವ ಕಲರ್ ಪ್ಯಾಕೆಟ್ ಹಾಲು ಯಾವುದಕ್ಕೆ ಬಳಸ್ಬೇಕು ? ► ನಂದಿನಿ ಕಲರ್ ಪ್ಯಾಕೆಟ್ ಹಾಲಿನ ಬಗ್ಗೆ ಇಲ್ಲಿದೆ ಮಾಹಿತಿ #nandinimilk #packet #colours
23
217
1K
@varthabharati
ವಾರ್ತಾ ಭಾರತಿ | Vartha Bharati
1 year
ತೇಜಸ್ವಿ ಕಥೆಯ 'ಡೇರ್ ಡೆವಿಲ್ ಮುಸ್ತಫಾ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ Read More here: #DaredevilMusthafa #poornachandratejaswi #taxfree #Siddaramaiah @siddaramaiah
Tweet media one
21
116
1K
@varthabharati
ವಾರ್ತಾ ಭಾರತಿ | Vartha Bharati
1 year
ದ್ವೇಷ, ಬೂಟಾಟಿಕೆಯನ್ನು ಒದ್ದೋಡಿಸಿದ ಕನ್ನಡಿಗರಿಗೆ ಧನ್ಯವಾದ: ನಟ ಪ್ರಕಾಶ್ ರಾಜ್ Read More here: #KarnatakaElectionResults #karnataka #KarnatakaResults #congress #bjp #PrakashRaj
Tweet media one
55
78
1K
@varthabharati
ವಾರ್ತಾ ಭಾರತಿ | Vartha Bharati
3 months
ಅಖಿಲೇಶ್ ಪಕ್ಷದಿಂದ ಗೆದ್ದವರಲ್ಲಿ ಶೇಕಡ 86ರಷ್ಟು ಮಂದಿ ದಲಿತ, ಅಲ್ಪಸಂಖ್ಯಾತ, ಮುಸ್ಲಿಮರು Read More here: #AkhileshYadav #SP #samajwadiparty
Tweet media one
36
108
1K
@varthabharati
ವಾರ್ತಾ ಭಾರತಿ | Vartha Bharati
4 months
ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು : ಭವ್ಯ ನರಸಿಂಹಮೂರ್ತಿ Click 👉 #PrajwalRevanna #BhavyaNarasimhamurthy #NarendraModi #Muslim
Tweet media one
119
202
1K
@varthabharati
ವಾರ್ತಾ ಭಾರತಿ | Vartha Bharati
7 months
ರಾಮ ಮಂದಿರ ಉದ್ಘಾಟನೆ| ʼಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾʼ; ಬಸವಣ್ಣನ ವಚನ ಹಂಚಿಕೊಂಡ ನಟ ಕಿಶೋರ್ ಕುಮಾರ್ Read More here: #rammandir #kishore #RamMandirInauguration
Tweet media one
191
133
1K
@varthabharati
ವಾರ್ತಾ ಭಾರತಿ | Vartha Bharati
1 year
ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡುವಂತೆ ಸುತ್ತೋಲೆ ಹೊರಡಿಸಿದ ಸರಕಾರ Click 👉 #karnataka #School #students #Egg #Banana #PeanutChikki
Tweet media one
17
90
1K
@varthabharati
ವಾರ್ತಾ ಭಾರತಿ | Vartha Bharati
1 year
ಇನ್ನು ಮುಂದೆ ಆಟ ನಡೆಯದು, ಗಲಾಟೆ ಮಾಡಿದರೆ ಜೈಲೇ ಗತಿ: ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ Read More here: #MBPatil #chakravarthysulibele
Tweet media one
93
98
959
@varthabharati
ವಾರ್ತಾ ಭಾರತಿ | Vartha Bharati
4 months
ನೇಹಾ ಸಾವಿಗೆ ಕೋಮು ಬಣ್ಣ ಬಳಿದು ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ: ನಟ ಕಿಶೋರ್ Read More here: #Neha #political #ActorKishore
Tweet media one
77
170
972
@varthabharati
ವಾರ್ತಾ ಭಾರತಿ | Vartha Bharati
1 year
ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಅನಿಲ್ ಕುಂಬ್ಳೆ ಬೆಂಬಲ #WrestlersProtest #AnilKumble #cricketer Read More here
Tweet media one
18
90
912
@varthabharati
ವಾರ್ತಾ ಭಾರತಿ | Vartha Bharati
3 months
"ಆರೆಸ್ಸೆಸ್ ಶಾಖೆಗಳಲ್ಲಿ ಕಲಿತವರು ಗಾಂಧೀಜಿಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ" #RahulGandhi
103
140
880
@varthabharati
ವಾರ್ತಾ ಭಾರತಿ | Vartha Bharati
1 year
ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶಕ್ಕೆ ಕಂಟಕ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಡಾ.ಪರಕಾಲ ಪ್ರಭಾಕರ್ Read More here #NirmalaSitharaman #modi #ParakalaPrabhakar
Tweet media one
37
150
836
@varthabharati
ವಾರ್ತಾ ಭಾರತಿ | Vartha Bharati
1 year
ಮೂಢನಂಬಿಕೆಗೆ ತೆರೆ ಎಳೆದ ಸಿಎಂ; ವಾಸ್ತು ಸರಿ ಇಲ್ಲವೆಂದು ಬಂದ್ ಮಾಡಲಾಗಿದ್ದ ಬಾಗಿಲು ತೆರೆದು ಹೆಜ್ಜೆ ಇಟ್ಟ ಸಿದ್ದರಾಮಯ್ಯ Read More here: #Siddaramaiah
Tweet media one
39
75
829
@varthabharati
ವಾರ್ತಾ ಭಾರತಿ | Vartha Bharati
1 year
ಅನ್ನ ಭಾಗ್ಯ ಯೋಜನೆ: ಕರ್ನಾಟಕಕ್ಕೆ ಅಕ್ಕಿ ಕೊಡಲು ಮುಂದೆ ಬಂದ ಪಂಜಾಬ್ Click 👉🏻 #karnataka #Punjab #AnnaBhagya
Tweet media one
27
37
813
@varthabharati
ವಾರ್ತಾ ಭಾರತಿ | Vartha Bharati
1 year
ಮೋದಿಯ ಬೆಂಬಲವಿಲ್ಲದೆ ನಾನು 6 ಬಾರಿ ಸಂಸದನಾಗಿರುವುದು ಅವರ ಮೂರ್ಖ ಅಭಿಮಾನಿಗಳಿಗೆ ಗೊತ್ತಿಲ್ಲ: ಸುಬ್ರಮಣಿಯನ್‌ ಸ್ವಾಮಿ #SubramanianSwamy #BJP #NarendraModi Read More here
Tweet media one
10
79
759
@varthabharati
ವಾರ್ತಾ ಭಾರತಿ | Vartha Bharati
3 months
"ಅಹಂಕಾರವನ್ನು ಪಂಕ್ಚರ್ ಮಾಡಿ ಅವರ ಸ್ಥಾನವನ್ನು ತೋರಿಸಿದ್ದಕ್ಕೆ ಧನ್ಯವಾದಗಳು" : ಫಲಿತಾಂಶದ ಕುರಿತು ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ Click 👉 #PrakashRaj #LokSabhaElections #ElectionResults
Tweet media one
75
78
763
@varthabharati
ವಾರ್ತಾ ಭಾರತಿ | Vartha Bharati
1 year
ಅಕ್ಕಿ ಕೊಡಲ್ಲವೆಂದರೆ ನಮ್ಮ ತೆರಿಗೆ ವಾಪಸ್ಸು ಕೊಡಿ: ಕೇಂದ್ರದ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ ► ''ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ'' Read More here
Tweet media one
65
88
760
@varthabharati
ವಾರ್ತಾ ಭಾರತಿ | Vartha Bharati
6 months
"ದೇಶಕ್ಕಾದ ಗಾಯಗಳು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ" "ಎಲೆಕ್ಷನ್‌ ಬಂದಾಗ ಕ್ಯಾಮರಾ ಹಿಡ್ಕೊಂಡು ನೀರೊಳಗೆ ಹೋಗಿದ್ದಾನೆ" @prakashraaj
104
150
756
@varthabharati
ವಾರ್ತಾ ಭಾರತಿ | Vartha Bharati
1 year
ಸುಳ್ಳು ಸುದ್ದಿ ಹರಡುವುದರಲ್ಲಿ ಕುಖ್ಯಾತಿ ಪಡೆದಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ Read More here: #BJP #Shakuntala #fakenews
Tweet media one
90
142
731
@varthabharati
ವಾರ್ತಾ ಭಾರತಿ | Vartha Bharati
1 year
ವಿಕೃತ ವಿಶ್ವಗುರುವನ್ನು ಹೊಡೆದೋಡಿಸಬೇಕಿದೆ; ಶಾಂತಿಯ ಭಾರತಕ್ಕೆ ಮತ್ತೆ ಮರಳಬೇಕಿದೆ: ನಟ ಕಿಶೋರ್ ಕುಮಾರ್‌ Read More here: #kishorkumar
Tweet media one
68
108
735
@varthabharati
ವಾರ್ತಾ ಭಾರತಿ | Vartha Bharati
6 months
Fact Check | ಕೂಗಿದ್ದು ʼನಾಸಿರ್‌ ಸಾಬ್ ಝಿಂದಾಬಾದ್ʼ, ಮಾಧ್ಯಮಗಳಲ್ಲಿ ವರದಿಯಾಗಿದ್ದು ‘ಪಾಕಿಸ್ತಾನ್ ಝಿಂದಾಬಾದ್’ Read More here: #FactCheck
Tweet media one
189
145
713
@varthabharati
ವಾರ್ತಾ ಭಾರತಿ | Vartha Bharati
1 month
ತನ್ನ ಮೇಲಿನ ಆರೋಪದ ತನಿಖೆಗೆ ಆಯೋಗ ರಚನೆ ಮಾಡಿದ ದೇಶದ ಮೊದಲ ಸಿಎಂ ಸಿದ್ದರಾಮಯ್ಯ : ಎಚ್.ಕೆ. ಪಾಟೀಲ್ Click 👉 #Siddaramaiah #HKPatil
Tweet media one
66
65
718
@varthabharati
ವಾರ್ತಾ ಭಾರತಿ | Vartha Bharati
1 year
ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ: ಸಿಎಂ ಸಿದ್ದರಾಮಯ್ಯ Click 👉 #karnataka #Siddaramaiah @siddaramaiah
Tweet media one
19
75
691
@varthabharati
ವಾರ್ತಾ ಭಾರತಿ | Vartha Bharati
1 year
ಕುಸ್ತಿಪಟುಗಳ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆಯೂ ಅತ್ಯಾಚಾರವಾದಂತೆ: ನಟ ಕಿಶೋರ್‌ #WrestlersProtest #Kishore #actor #BrijBhushanSharanSingh Read More here
Tweet media one
51
95
695
@varthabharati
ವಾರ್ತಾ ಭಾರತಿ | Vartha Bharati
1 year
ಹೊಸ ಸಂಸತ್ ಕಟ್ಟಡ ಉದ್ಘಾಟನೆ ಮಾಡಬೇಕಿರುವುದು ಪ್ರಧಾನಿಯಲ್ಲ ರಾಷ್ಟ್ರಪತಿ: ರಾಹುಲ್ ಗಾಂಧಿ Read More here: #RahulGandhi #ParliamentBuilding #Parliament #Modi
Tweet media one
37
44
692
@varthabharati
ವಾರ್ತಾ ಭಾರತಿ | Vartha Bharati
1 year
ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳುವವರ ಸಂಖ್ಯೆ ದುಪ್ಪಟ್ಟು: ವರದಿ Read More here
Tweet media one
84
72
682
@varthabharati
ವಾರ್ತಾ ಭಾರತಿ | Vartha Bharati
1 year
ಅಮೆರಿಕದ ಬಾಡಿಗೆ ಪ್ರೇಕ್ಷಕರಿಗೆ ಧರ್ಮಪ್ರವಚನ ಮಾಡುವ ಬದಲು ಮಣಿಪುರಕ್ಕೆ ಭೇಟಿ ನೀಡಿ: ಮೋದಿಗೆ ಉದ್ದವ್ ಠಾಕ್ರೆ ಟಾಂಗ್ #UddhavThackeray #Modi #Manipur Read More here
Tweet media one
25
77
691
@varthabharati
ವಾರ್ತಾ ಭಾರತಿ | Vartha Bharati
1 year
ಬಾಡಿಗೆ ಭಾಷಣಕಾರರನ್ನೆಲ್ಲಾ ಲೇಖಕ ಅಂದರೆ ಹೇಗೆ?: ಸಚಿವ ಪ್ರಿಯಾಂಕ್‌ ಖರ್ಗೆ ► ''ಸೂಲಿಬೆಲೆ ಬರೆದಿರುವ ಪಠ್ಯವನ್ನು ತೆಗೆಯುತ್ತೇವೆ'' #PriyankKharge #ChakravartiSulibele Read More here
Tweet media one
57
76
680
@varthabharati
ವಾರ್ತಾ ಭಾರತಿ | Vartha Bharati
3 months
ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ಸಿದ್ಧ : ಕುಲ್ವಿಂದರ್ ಕೌರ್ Click 👉 #KulwinderKaur #CISFconstable #slapp #KanganaRanaut
Tweet media one
50
59
686
@varthabharati
ವಾರ್ತಾ ಭಾರತಿ | Vartha Bharati
1 year
ನಿಮ್ಮ ಪುತ್ರ ಎಷ್ಟು ರನ್ ಗಳಿಸಿದ್ದಾರೆ: ಅಮಿತ್ ಶಾಗೆ ಉದಯನಿಧಿ ಸ್ಟಾಲಿನ್ ಪ್ರಶ್ನೆ #Udayanithistalin #AmitShah
Tweet media one
38
66
677
@varthabharati
ವಾರ್ತಾ ಭಾರತಿ | Vartha Bharati
1 year
ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳಾಗಿವೆ: ನಟ ಪ್ರಕಾಶ್ ರಾಜ್ Click 👉 #karnataka #PrakashRaj #guaranteeschemes
Tweet media one
96
55
679
@varthabharati
ವಾರ್ತಾ ಭಾರತಿ | Vartha Bharati
7 months
"ನಿಮಗೆ 10 ವರ್ಷ ಓಟ್‌ ಕೊಟ್ಟದ್ದಕ್ಕೆ ಏನು ಮಾಡಿದ್ದೀರಾ...?" ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯನ್ನು ತರಾಟೆಗೆ ತೆಗೆದುಕೊಂಡ ಮೀನುಗಾರ ಮುಖಂಡರು "ನೀವು ಗೂಟದ ಕಾರಿನಲ್ಲಿ ಹೋಗ್ತೀರಾ.. ನಿಮಗೆ ಕಷ್ಟ ಗೊತ್ತಿಲ್ಲ" ಬಾಯಿಗೆ ಬಂದ ಹಾಗೆ ಮಾತಾಡ್ಬೇಡಿ, ಟೂ ಮಚ್‌ ಎಂದ ಸಂಸದೆ
23
151
677
@varthabharati
ವಾರ್ತಾ ಭಾರತಿ | Vartha Bharati
1 year
ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಕ್ರಿಕೆಟಿಗ ರಾಬಿನ್ ಉತ್ತಪ್ಪ #RobinUthappa #WrestlersProtest Read More here
Tweet media one
6
53
664
@varthabharati
ವಾರ್ತಾ ಭಾರತಿ | Vartha Bharati
3 months
ಸಂಸತ್ತಿನಲ್ಲಿ ನಾನು ನಿಮ್ಮ ಧ್ವನಿಯಾಗುತ್ತೇನೆ: ನೀಟ್ ಆಕಾಂಕ್ಷಿಗಳಿಗೆ ರಾಹುಲ್ ಗಾಂಧಿ ಭರವಸೆ Read More here: #RahulGandhi #parliament #NEET
Tweet media one
18
55
648
@varthabharati
ವಾರ್ತಾ ಭಾರತಿ | Vartha Bharati
5 months
ದೇಶವನ್ನು ಆಳಲು ಬಿಜೆಪಿಗೆ ಇನ್ನೊಂದು ಅವಕಾಶ ನೀಡಬೇಡಿ: ಕಮಲ್ ಹಾಸನ್ Click 👉 #KamalHaasan
Tweet media one
95
108
650
@varthabharati
ವಾರ್ತಾ ಭಾರತಿ | Vartha Bharati
1 month
ಚಾಮರಾಜನಗರ | ಭರಚುಕ್ಕಿ ಜಲಪಾತದ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ: ಪೊಲೀಸರಿಂದ ಯುವಕರಿಗೆ ಬಸ್ಕಿ ಶಿಕ್ಷೆ! #ಚಾಮರಾಜನಗರ #Chamarajanagar
11
54
652
@varthabharati
ವಾರ್ತಾ ಭಾರತಿ | Vartha Bharati
1 year
ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್ ಆರಂಭ: ಸಿಎಂ ಸಿದ್ದರಾಮಯ್ಯ ► ''ಹಳೇ ಕ್ಯಾಂಟೀನ್‍ಗೆ ಹೊಸ ರೂಪ ಕೊಡುತ್ತೇವೆ'' #Siddaramaiah #bengaluru #IndiraCanteens Read More here
Tweet media one
21
46
636
@varthabharati
ವಾರ್ತಾ ಭಾರತಿ | Vartha Bharati
1 year
ಮುಸ್ಲಿಮರನ್ನು ದ್ವೇಷಿಸುವುದು ಇಂದು 'ಫ್ಯಾಷನ್‌' ಆಗಿಬಿಟ್ಟಿದೆ: ನಸಿರುದ್ದೀನ್‌ ಶಾ Click 👉 #Muslims #NaseeruddinShah
Tweet media one
133
44
623
@varthabharati
ವಾರ್ತಾ ಭಾರತಿ | Vartha Bharati
3 months
ರಾಜಸ್ಥಾನ: ಬಿಜೆಪಿಗೆ ಸೋಲಿನ ರುಚಿ ತೋರಿಸಿದ ಕಾಂಗ್ರೆಸ್ ಪಕ್ಷದ ದಲಿತ ಅಭ್ಯರ್ಥಿ 26 ವರ್ಷದ ಸಂಜನಾ ಜಾಟವ್ Read More here: #rajasthan #sanjanajatav #bjp #Congress
Tweet media one
21
47
632
@varthabharati
ವಾರ್ತಾ ಭಾರತಿ | Vartha Bharati
4 years
ಪವರ್ ಟಿವಿಯನ್ನು ಬಂದ್ ಮಾಡಿಸಿದ ರಾಜ್ಯ ಸರಕಾರ: ಫೇಸ್ ಬುಕ್ ನಲ್ಲಿ ಕಣ್ಣೀರಿಟ್ಟು ಆರೋಪಿಸಿದ ರಹಮಾನ್ #RahmanHassan Read More here
Tweet media one
26
190
597
@varthabharati
ವಾರ್ತಾ ಭಾರತಿ | Vartha Bharati
1 year
ಬೆನ್ನಿಗೆ ಚೂರಿ ಹಾಕುವುದಿಲ್ಲ, ಮುಂದಿನ ಲೋಕಸಭೆ ಚುನಾವಣೆಯಲ್ಲಿ 20 ಸೀಟು ಗೆಲ್ಲುವುದು ನನ್ನ ಗುರಿ: ಡಿ.ಕೆ ಶಿವಕುಮಾರ್ Read More here: #DKShivakumar #Congress #LokSabhaElection2024
Tweet media one
22
28
611
@varthabharati
ವಾರ್ತಾ ಭಾರತಿ | Vartha Bharati
1 year
2024 ರ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಮೋದಿ ದೇಶದಲ್ಲಿ ಯಾವುದೇ ಅನಾಹುತ ಮಾಡಿಸಬಹುದು: ಸತ್ಯಪಾಲ್ ಮಲಿಕ್
Tweet media one
44
124
614
@varthabharati
ವಾರ್ತಾ ಭಾರತಿ | Vartha Bharati
1 year
ನನ್ನ ವಿದ್ಯಾರ್ಹತೆ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಇದೆ: ತೇಜಸ್ವಿ ಸೂರ್ಯಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು ► "ಪ್ರಧಾನಿ ಪದವಿ ಬಗ್ಗೆ ಆರ್‌ಟಿಐ ನಲ್ಲಿ ಕೇಳಿದರೆ ಕೊಡಬೇಡಿ ಎಂದು ಹೇಳಿದ್ದಾರೆ" #PriyankKharge #Modi #TejasviSurya #RTI Read More here
Tweet media one
24
72
601
@varthabharati
ವಾರ್ತಾ ಭಾರತಿ | Vartha Bharati
1 year
ದೇಶದ ಪುತ್ರಿಯರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ: ವಿನೇಶ್ ಫೋಗಟ್ ಆರೋಪ #VineshPhogat Read More here
Tweet media one
44
98
601
@varthabharati
ವಾರ್ತಾ ಭಾರತಿ | Vartha Bharati
1 month
VIDEO | ಈ ಬಜೆಟ್ ಆರ್ಥಿಕ ದಾಖಲೆ ಅಲ್ಲ, ಇದು ಎರಡು ರಾಜ್ಯಗಳಿಗೆ ಬರೆದ ಲವ್ ಲೆಟರ್ : ಸಂಸದ ಸಸಿಕಾಂತ್‌ ಸೆಂಥಿಲ್ Click 👉 #SasikanthSenthil
Tweet media one
20
73
597
@varthabharati
ವಾರ್ತಾ ಭಾರತಿ | Vartha Bharati
7 months
ನಾಡಿನ ರೈತರು, ಯೋಧರನ್ನು ದೇಶದ್ರೋಹಿಗಳಂತೆ ನಡೆಸಿಕೊಳ್ಳುವುದು ಹೊಲಸು ಮನೋಭಾವ: ನಟ ಕಿಶೋರ್‌ ► “ಪ್ರಶ್ನಿಸಬೇಕಾದ ಮಾಧ್ಯಮಗಳು ಚಪ್ಪಲಿ ನೆಕ್ಕುತ್ತಾ ಕೂರುತ್ತವೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಹುಭಾಷಾ ನಟ Click 👉 #Kishore #actor
Tweet media one
65
105
586
@varthabharati
ವಾರ್ತಾ ಭಾರತಿ | Vartha Bharati
1 year
ನಮ್ಮ ಯೋಧರ ಮೃತದೇಹಗಳ ಮೇಲೆ 2019 ರ ಲೋಕಸಭಾ ಚುನಾವಣೆ ನಡೆದಿದೆ: ಸತ್ಯಪಾಲ್‌ ಮಲಿಕ್‌ ► ''ಘಟನೆಯ ಬಗ್ಗೆ ತನಿಖೆ ನಡೆದಿದ್ದರೆ ರಾಜನಾಥ್‌ ಸಿಂಗ್‌ ರಾಜಿನಾಮೆ ನೀಡಬೇಕಿತ್ತು'' #SatyaPalMalik Read More here
Tweet media one
11
120
574
@varthabharati
ವಾರ್ತಾ ಭಾರತಿ | Vartha Bharati
1 year
"ಬೆತ್ತಲಾದದ್ದು ಮಹಿಳೆಯರಲ್ಲ, ನಮ್ಮದೇ ಸರಕಾರ...." "ಸರಕಾರಕ್ಕೆ ಓಟ್ ಹಾಕಿದ ನಮಗೆ ಮಾತಾಡುವ ಹಕ್ಕಿಲ್ವಾ?" "ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕುವವರಿಂದ ನ್ಯಾಯ ನಿರೀಕ್ಷೆ ಸಾಧ್ಯವೇ?" ಮಂಗಳೂರು: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಸಮಾನ ಮನಸ್ಕ ನಾಗರಿಕರಿಂದ ಪ್ರತಿಭಟನೆ #varthabharati #Mangaluru #Protest
24
130
567
@varthabharati
ವಾರ್ತಾ ಭಾರತಿ | Vartha Bharati
1 year
ಮಹಿಳೆಯ ನಡೆಯ ಬಗ್ಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ಬಿಎಂಟಿಸಿ ಸ್ಪಷ್ಟನೆ ನೀಡಿದೆ. Read More here:
Tweet media one
21
72
556
@varthabharati
ವಾರ್ತಾ ಭಾರತಿ | Vartha Bharati
1 year
"ರಾಜಕೀಯ ಪಕ್ಷದ ವಿರುದ್ದ ಮಾತಾಡಿದ್ರೆ ಹಿಂದೂ ವಿರೋಧಿನಾ..?" ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳು: ನಟ ಪ್ರಕಾಶ್ ರಾಜ್ "ಮುಸ್ಲಿಂ ಕಂಡೆಕ್ಟರ್‌ ಟೊಪ್ಪಿ ಹಾಕಿದ್ರೆ ತೆಗಿ ಅಂತ ಜಗಳಾಡ್ತಾರೆ, ಆದ್ರೆ..." ಬೆಂಗಳೂರು: ಬಹುಭಾಷ ನಟ ಪ್ರಕಾಶ್ ರಾಜ್ ಸುದ್ದಿಗೋಷ್ಠಿ #PrakashRaj @prakashraaj
21
130
551
@varthabharati
ವಾರ್ತಾ ಭಾರತಿ | Vartha Bharati
1 year
56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ...: ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಪರೋಕ್ಷ ವಾಗ್ದಾಳಿ #Modi
Tweet media one
47
78
556
@varthabharati
ವಾರ್ತಾ ಭಾರತಿ | Vartha Bharati
1 year
ಶಾಂತಿ ಕದಡಲು ಪ್ರಯತ್ನಿಸಿ ನೋಡಿ, ಆಗ ಸಂವಿಧಾನದ ಪವರ್ ತೋರಿಸುತ್ತೇವೆ: ಬಿಜೆಪಿಗೆ ಪ್ರಿಯಾಂಕ್ ತಿರುಗೇಟು #PriyankKharge #BJP #Constitution Read More here
Tweet media one
30
58
550
@varthabharati
ವಾರ್ತಾ ಭಾರತಿ | Vartha Bharati
4 months
ದ್ವೇಷದ ಭಾಷಣಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೋರಿ 2,200ಕ್ಕೂ ಅಧಿಕ ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಮನವಿ Click 👉 #NarendraModi #ElectionCommission
Tweet media one
52
117
560
@varthabharati
ವಾರ್ತಾ ಭಾರತಿ | Vartha Bharati
1 year
ಹೆಡಗೇವಾರ್ ತರಹದ ಹೇಡಿಗಳನ್ನ ಪಠ್ಯದಲ್ಲಿರಲು ಬಿಡುವುದಿಲ್ಲ: ಬಿ.ಕೆ ಹರಿಪ್ರಸಾದ್ ► ''ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ'' Click 👉 #BKHariprasad #hedgewar #Textbook
Tweet media one
70
66
551
@varthabharati
ವಾರ್ತಾ ಭಾರತಿ | Vartha Bharati
5 months
ಜನಾಂದೋಲನಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದಷ್ಟು ರಾಜಕಾರಣಿಗಳಿಗೆ ಧೈರ್ಯ ಬಂದದ್ದಾದರೂ ಹೇಗೆ: ನಟ ಕಿಶೋರ್ ಪ್ರಶ್ನೆ ► "ನಾಚಿಕೆಗೆಟ್ಟು ಓಟು ಕೇಳಲು ಬರುವ ಪರಮಭ್ರಷ್ಟ ವಿಶ್ವಗುರುಗಳ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ?" Read More here: #kishorekumar
Tweet media one
61
115
546
@varthabharati
ವಾರ್ತಾ ಭಾರತಿ | Vartha Bharati
4 months
ಮತದಾನ ಮಾಡಿ ವೀಡಿಯೋ ಸಂದೇಶ ಪೋಸ್ಟ್‌ ಮಾಡಿದ ನಟ Read More here: #LokSabhaElection2024 #PrakashRaj #election @prakashraaj
Tweet media one
83
53
539
@varthabharati
ವಾರ್ತಾ ಭಾರತಿ | Vartha Bharati
1 year
ಅಂಬೇಡ್ಕರ್ ಸಂವಿಧಾನ ಇಲ್ಲದಿದ್ದರೆ ನಾನು ಕುರಿ ಕಾಯ್ಕೊಂಡಿರ್ತಿದ್ದೆ.. ಜನರನ್ನು ನಿರ್ಲಕ್ಷ ಮಾಡುವವರು ಮುಂದಿನ ಬಾರಿ ಆಯ್ಕೆ ಆಗಲ್ಲ: ಸಿದ್ದರಾಮಯ್ಯ "ಸಂವಿಧಾನ ವಿರೋಧಿ ಕೆಲ್ಸ ಮಾಡಿದ್ರೆ ಹಿಟ್ಲರ್‌ ದೇಶವಾಗಿ ಬಿಡುತ್ತೆ" "ಗೆದ್ದ ಮೇಲೆ ವಿಧಾನ ಸೌಧದ ಮೆಟ್ಟಿಲು ಹತ್ತದವರೂ ಇರ್ತಾರೆ.." ನೂತನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಮೋಟಿವೇಷನ್
20
75
529
@varthabharati
ವಾರ್ತಾ ಭಾರತಿ | Vartha Bharati
3 months
⚡ಭಾರತದ ಜನಾದೇಶ 2024 LIVE⚡ ► ಲೋಕಸಭಾ ಚುನಾವಣೆ 2024 | ಎಕ್ಸಿಟ್‌ ಪೋಲ್‌ ವಂಚನೆಯ ತನಿಖೆಯಾಗಬೇಕು : ಧ್ರುವ್‌ ರಾಠೀ Click 👉 #Loksabha2024 #ExitPoll #ElectionResults #DhruvRathee
Tweet media one
10
60
531
@varthabharati
ವಾರ್ತಾ ಭಾರತಿ | Vartha Bharati
1 year
"10 ರೂ ಗೆ ಕಾಫಿನೂ ಸಿಗಲ್ಲ, ಆದ್ರೆ ಇಲ್ಲಿ ಊಟ ಕೊಡ್ತಾರೆ" ►"ಶ್ರೀಮಂತರಿಗೆ ಹೋಟೆಲ್‌, ಬಡವರಿಗೆ ಇಂದಿರಾ ಕ್ಯಾಂಟೀನ್" ►"ಇಂದಿರಾ ಕ್ಯಾಂಟೀನ್‌ ಇದ್ರೆ, ದಿನಕ್ಕೆ 170 ರೂ. ಉಳಿತಾಯ" ►"ಸಿದ್ದರಾಮಯ್ಯ ಬಂದಿದ್ದಾರಲ್ವಾ... ಬಡವರಿಗೆ ಒಳ್ಳೆದಾಗುತ್ತೆ...." ►"ಊರು ಬಿಟ್ಟು ಬೆಂಗ್ಳೂರಿಗೆ ಬಂದ ಯುವಕರಿಗೆ ತುಂಬಾ ಉಪಕಾರ" ವೀಕ್ಷಿಸಿ 👉
10
102
521
@varthabharati
ವಾರ್ತಾ ಭಾರತಿ | Vartha Bharati
1 year
ಕಾಶ್ಮೀರ್‌ ಫೈಲ್ಸ್‌ ಚಿತ್ರ ನಿರ್ಮಿಸಿದವರು 'ಮಣಿಪುರ್‌ ಫೈಲ್ಸ್‌' ನಿರ್ಮಿಸಲಿ: ಶಿವಸೇನೆ (UBT) ಸವಾಲು Read More here: #KashmirFiles #Manipurfiles
Tweet media one
43
77
525
@varthabharati
ವಾರ್ತಾ ಭಾರತಿ | Vartha Bharati
7 months
"ಕರಾವಳಿಯಲ್ಲಿ ದಾರಿ ತಪ್ಪಿದ ಟೀಚರ್ಸ್ ಗಳನ್ನೂ ಸರಿ ದಾರಿಗೆ ತರ್ತೇನೆ" "ದಾರಿ ತಪ್ಪಿದ್ರೆ ಎನ್ ಮಾಡಬೇಕು ನನಗೆ ಗೊತ್ತಿದೆ, ಇದು ವಾರ್ನಿಂಗ್" "ಸಂವಿಧಾನ ಪೀಠಿಕೆ ಶಾಲೆಯಲ್ಲಿ ಕಡ್ಡಾಯವಾಗಿ ಓದಲೇ ಬೇಕು" ಉಡುಪಿ: ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪ ಹೇಳಿಕೆ @Madhu_Bangarapp
78
89
527
@varthabharati
ವಾರ್ತಾ ಭಾರತಿ | Vartha Bharati
1 year
ಹಿಜಾಬ್ ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿಗಳ ಮಸಲತ್ತು...: ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ನಟ ಕಿಶೋರ್ ಪೋಸ್ಟ್ ► ''ಹೆಮ್ಮೆಯ ಹೆಣ್ಣು ಮಕ್ಕಳನ್ನು ಜೈಲಿಗೆ ತಳ್ಳಿ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿರುವ ರಾಜ'' #kishore #WrestlersProtest #Hijab Read More here
Tweet media one
16
92
518
@varthabharati
ವಾರ್ತಾ ಭಾರತಿ | Vartha Bharati
2 months
"ರಾಹುಲ್‌ ಭಾಷಣ ತಿರುಚಿದವರಿಗೆ ಶಿಕ್ಷೆಯಾಗಬೇಕು" Read More here: #RahulGandhi #Avimukteshwaranand #parliament #LokSabha
Tweet media one
32
70
528
@varthabharati
ವಾರ್ತಾ ಭಾರತಿ | Vartha Bharati
1 year
ಅವಹೇಳನಕಾರಿ ಮಾತನಾಡಿದರೆ ಸೂಲಿಬೆಲೆ ಮಾತ್ರವಲ್ಲ, ಎಲ್ಲರ ವಿರುದ್ಧ ಕ್ರಮ: ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ Click 👉 #ChakravartiSulibele #GParameshwar
Tweet media one
38
40
510
@varthabharati
ವಾರ್ತಾ ಭಾರತಿ | Vartha Bharati
3 months
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವೇ ಮುಂದುವರೆಯಬೇಕು : ಕೆ.ಎಸ್.ಈಶ್ವರಪ್ಪ Read More here: #Siddaramaiah #Congress #KSEshwarappa
Tweet media one
33
39
509
@varthabharati
ವಾರ್ತಾ ಭಾರತಿ | Vartha Bharati
1 year
ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ವಾಪಸ್: ಸಚಿವ ಮಧು ಬಂಗಾರಪ್ಪ ► 'ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ' Click 👉 #Karnatakagovernment #RSS #KBHedgewar #schooltextbooks #Savarkar #ChakravartiSulibele
Tweet media one
44
41
503
@varthabharati
ವಾರ್ತಾ ಭಾರತಿ | Vartha Bharati
7 months
ಧರ್ಮ, ದೇವರನ್ನು ಮುಂದಿಟ್ಟು ರಾಜಕಾರಣಿಗಳು ಪ್ರಶ್ನಾತೀತರಾಗುವುದು ನಾಡಿನ ಭವಿಷ್ಯಕ್ಕೆ ಅಪಾಯಕಾರಿ: ನಟ ಕಿಶೋರ್‌ Read More here: #rammandir #kishore #RamMandirInauguration
Tweet media one
52
75
504
@varthabharati
ವಾರ್ತಾ ಭಾರತಿ | Vartha Bharati
5 months
ದೈವಸ್ಥಾನದ ವತಿಯಿಂದ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ► "ಈ ದೈವಸ್ಥಾನದ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆಯೂ ಇದೆ" ► "ದೈವಸ್ಥಾನದವರು ಮಸೀದಿಯಲ್ಲಿ ಇಫ್ತಾರ್ ಮಾಡಿಸಿದ್ದು ಖುಷಿ ತಂದಿದೆ" #varthabharati #Bantwal #Temple #Masjid #IftarParty #ramadan #specialstory
24
124
503
@varthabharati
ವಾರ್ತಾ ಭಾರತಿ | Vartha Bharati
3 months
ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದು ಕರೆದ ಕೇಂದ್ರ ಸಚಿವ ಸುರೇಶ್ ಗೋಪಿ Read More #SureshGopi #IndiraGandhi
Tweet media one
18
41
500
@varthabharati
ವಾರ್ತಾ ಭಾರತಿ | Vartha Bharati
6 months
ದೇಶ ಆಳುತ್ತಿರುವ ಸರಕಾರವು ಪ್ರಶ್ನಿಸುವವರಿಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟುತ್ತಿದೆ : ನಟ ಪ್ರಕಾಶ್ ರಾಜ್ Click 👉 #PrakashRaj
Tweet media one
55
77
500
@varthabharati
ವಾರ್ತಾ ಭಾರತಿ | Vartha Bharati
2 months
ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ► ಅಲ್ಪಸಂಖ್ಯಾತರ, ದಲಿತರ, ಮತ್ತು ಆದಿವಾಸಿಗಳ ಮೇಲಿನ ನಾಚಿಕೆಗೇಡಿನ ದೌರ್ಜನ್ಯವನ್ನು ನಿಲ್ಲಿಸಿ ಎಂದ ನೂತನ ಸಂಸದ Read More here: #SasikanthSenthil #LokSabha
Tweet media one
17
54
500
@varthabharati
ವಾರ್ತಾ ಭಾರತಿ | Vartha Bharati
22 days
ವಿನೇಶ್ ಫೋಗಟ್ ಅನರ್ಹತೆ | ಮರು ಪರಿಶೀಲಿಸಲು ಸಾಲುಮರದ ತಿಮ್ಮಕ್ಕ ಮನವಿ Read More here: #VineshPhogat #SaalumaradaThimmakka
Tweet media one
8
46
502
@varthabharati
ವಾರ್ತಾ ಭಾರತಿ | Vartha Bharati
1 year
15 ಲಕ್ಷ ರೂ.ನೀಡುತ್ತೇವೆ ಎಂದಾಗ ತಲೆಯಲ್ಲಿ ಮೆದುಳು ಇರಲಿಲ್ಲವೇ?: ಶೋಭಾ ಕರಂದ್ಲಾಜೆಗೆ ಡಿ.ಕೆ.ಶಿವಕುಮಾರ್ ತಿರುಗೇಟು #ShobhaKarandlaje #DKShivakumar Read More here
Tweet media one
120
45
491
@varthabharati
ವಾರ್ತಾ ಭಾರತಿ | Vartha Bharati
1 year
ಕೋಮುವಾದದೆದುರು ಮಂಡಿಯೂರದ ವಾರ್ತಾಭಾರತಿ ► ವಾರ್ತಾಭಾರತಿ 21 ನೇ ವರ್ಷಕ್ಕೆ- ಪತ್ರಕರ್ತ ರವೀಶ್‌ ಕುಮಾರ್ ಶುಭಾಶಯ ‌ ► ವಾರ್ತಾಭಾರತಿ ಮೂರನೇ ದಶಕಕ್ಕೆ - ಗಣ್ಯರಿಂದ ಅಭಿನಂದನೆ #varthabharati #21stAnniversary #RavishKumar
25
83
491
@varthabharati
ವಾರ್ತಾ ಭಾರತಿ | Vartha Bharati
1 year
ಕರ್ನಾಟಕದಲ್ಲಿ ಬಿಜೆಪಿ ವೈಫಲ್ಯ ಬಚ್ಚಿಡಲು 2 ಸಾವಿರ ರೂ.ನೋಟು ನಿಷೇಧದ ತಂತ್ರ: ಸ್ಟಾಲಿನ್ #MKStalin #Noteban #Karnataka Read More here
Tweet media one
7
22
486
@varthabharati
ವಾರ್ತಾ ಭಾರತಿ | Vartha Bharati
1 year
ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಈ ಬಾರಿ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ Read More here: #Siddaramaiah #Hamsalekha #MysuruDasara
Tweet media one
20
40
488
@varthabharati
ವಾರ್ತಾ ಭಾರತಿ | Vartha Bharati
1 year
ವಿಧಾನಪರಿಷತ್​ ಟಿಕೆಟ್​​ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ #JagadishShettar #Congress Read More here
Tweet media one
15
17
479
@varthabharati
ವಾರ್ತಾ ಭಾರತಿ | Vartha Bharati
3 years
ಶಿವಮೊಗ್ಗ: ಶಾಲೆಗೆ ಕಲ್ಲುತೂರಾಟ ನಡೆಸಿದ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ! #Hijab #Scarf #Udupi #Saffron #mgmcollegeudupi #JaiShriRam #Shivamoga #saffronshawls #KarnatakaHijabRow
33
253
461
@varthabharati
ವಾರ್ತಾ ಭಾರತಿ | Vartha Bharati
1 year
ಭ್ರಷ್ಟಾಚಾರದ ವಿಶ್ವಗುರುವನ್ನು ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಚ್ಚರ: ನಟ ಕಿಶೋರ್‌ ಕುಮಾರ್‌ Read More here: #actor #kishorekumar
Tweet media one
46
71
483
@varthabharati
ವಾರ್ತಾ ಭಾರತಿ | Vartha Bharati
1 year
ಹಸಿದವರಿಗೆ ಮಾತ್ರ ಅನ್ನದ ಮಹತ್ವ ಗೊತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ ► ''ಹಳ್ಳಿ ಮಕ್ಕಳನ್ನು ಐಎಎಸ್ ಗಳಾಗಿ ಮಾಡಬೇಕು'' Read More here: #Siddaramaiah #CMSiddaramaiah #AnnaBhagya #Congress
Tweet media one
41
49
471
@varthabharati
ವಾರ್ತಾ ಭಾರತಿ | Vartha Bharati
1 year
ಸರಕಾರಿ ಕಾಲೇಜು, ವಿವಿಗಳಲ್ಲಿಯೂ ಇಂದಿರಾ ಕ್ಯಾಂಟೀನ್ ತೆರೆಯಲು ಕೂಗು: ಸಿಎಂಗೆ ಪತ್ರ #IndiraCanteens #karnataka Read More here
Tweet media one
16
47
471
@varthabharati
ವಾರ್ತಾ ಭಾರತಿ | Vartha Bharati
4 months
ಧರ್ಮಾಧಾರಿತವಾಗಿ ಜಾರಿಗೊಳಿಸುತ್ತಿರುವ ʼಸಿಎಎ ಕಾಯ್ದೆʼ ಅಪಾಯಕಾರಿ : ಹಂಸಲೇಖ Click 👉 #Hamsalekha #CAA
Tweet media one
140
59
480
@varthabharati
ವಾರ್ತಾ ಭಾರತಿ | Vartha Bharati
1 year
ಆ ದಳ, ಈ ದಳ ಅಂತ ಬಂದ್ರೆ ಒದ್ದು ಒಳಗೆ ಹಾಕಿ... ಕೋಮು ವಿಷ ಬೀಜ ಬಿತ್ತುವವರಿಗೆ ಕಡಿವಾಣ ಹಾಕಬೇಕು: ಪ್ರಿಯಾಂಕ್ ಖರ್ಗೆ "ನಿಮ್‌ ಕೆಲಸ ಅವರಿಗೆ ಕೊಟ್ಟು, ನೀವು ಸ್ಟೇಷನ್‌ ��ಲ್ಲಿ ಇರಬಾರದು" ಕಲಬುರಗಿ: ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ #varthabharati #PriyankKharge
18
86
464
@varthabharati
ವಾರ್ತಾ ಭಾರತಿ | Vartha Bharati
3 months
ಮುಸ್ಲಿಮರ ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಬಂಧನ Read More here: #Ayodhya #DhirendraRaghav
Tweet media one
14
98
471
@varthabharati
ವಾರ್ತಾ ಭಾರತಿ | Vartha Bharati
1 year
RSS​ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ:‌ ಸಚಿವ ಪ್ರಿಯಾಂಕ್ ಖರ್ಗೆ Read More here: #RSS #PriyankKharge #bjp #Congress
Tweet media one
150
48
467
@varthabharati
ವಾರ್ತಾ ಭಾರತಿ | Vartha Bharati
1 year
ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ಪುನರಾರಂಭ: ಸಿಎಂ ಸಿದ್ದರಾಮಯ್ಯ Read More here: #indiracanteen #Siddaramaiah #Congress
Tweet media one
8
21
465
@varthabharati
ವಾರ್ತಾ ಭಾರತಿ | Vartha Bharati
3 months
ವಿಪಕ್ಷ ನಾಯಕರನ್ನಾಗಿ ರಾಹುಲ್‌ ಗಾಂಧಿ ಅವರನ್ನು ನೇಮಕಗೊಳಿಸಲು ಸರ್ವಾನುಮತದ ನಿರ್ಣಯ ಕೈಗೊಂಡ ಕಾಂಗ್ರೆಸ್‌ Read More here: #Congress #RahulGandhi #OppositionLeader #LokSabha
Tweet media one
23
44
464
@varthabharati
ವಾರ್ತಾ ಭಾರತಿ | Vartha Bharati
1 month
ರೈತನಿಗೆ ಅವಮಾನ ಪ್ರಕರಣ | 7 ದಿನಗಳ ಕಾಲ ಜಿ.ಟಿ ಮಾಲ್ ಬಂದ್‌: ಸಚಿವ ಬೈರತಿ ಸುರೇಶ್ Read More here: #ByrathiSuresh #GTmall
Tweet media one
15
64
467
@varthabharati
ವಾರ್ತಾ ಭಾರತಿ | Vartha Bharati
1 year
ನೀವೆಲ್ಲ ಯಾಕೆ ಮೌನವಾಗಿದ್ದೀರಿ, ನಿಮಗೆ ಅಷ್ಟೊಂದು ಭಯವೇ?: ಖ್ಯಾತ ಕ್ರಿಕೆಟಿಗರನ್ನು ಪ್ರಶ್ನಿಸಿದ ವಿನೇಶ್ ಫೋಗಟ್ ► ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ Read More here: #VineshPhogat #BrijBhushan #WFI #cricketers #WrestlersProtest #Wrestlers
Tweet media one
14
91
454
@varthabharati
ವಾರ್ತಾ ಭಾರತಿ | Vartha Bharati
1 year
ಹಜ್ ಭವನಕ್ಕೆ 5 ಸಾವಿರ ಕೋಟಿ ರೂ. ಕೇಳಿಯೂ ಇಲ್ಲ, ಕೊಟ್ಟೂ ಇಲ್ಲ: ಸಚಿವ ಝಮೀರ್ ಅಹ್ಮದ್ ಸ್ಪಷ್ಟನೆ ► 5 ಕೋಟಿ ಎಂದಿದ್ದನ್ನು 5000 ಕೋಟಿ ಮಾಡಿದ ಪಬ್ಲಿಕ್ ಟಿವಿ! #ZameerAhmedKhan Read More here
Tweet media one
38
89
454
@varthabharati
ವಾರ್ತಾ ಭಾರತಿ | Vartha Bharati
1 year
ಜಾತಿ ರಾಜಕೀಯ, ದ್ವೇಷ ಭಾಷಣಕ್ಕೆಲ್ಲಾ ಸೊಪ್ಪು ಹಾಕದ ಕರುನಾಡಿನ ಮತದಾರ...: ಕವಿರಾಜ್ ► ಬಿಜೆಪಿ ಹೀನಾಯ ಸೋಲಿಗೆ ಕಾರಣ ಕೊಟ್ಟ ನಿರ್ದೇಶಕ Read More here: #KarnatakaElectionResults #karnataka #KarnatakaResults #congress #bjp #Kaviraj
Tweet media one
5
35
454
@varthabharati
ವಾರ್ತಾ ಭಾರತಿ | Vartha Bharati
1 year
ಬಿಜೆಪಿ ಅಂದರೆ ಬ್ರಿಟಿಷ್ ಜನತಾ ಪಾರ್ಟಿ: ಮಧು ಬಂಗಾರಪ್ಪ Read More here: #BJP #MadhuBangarappa
Tweet media one
87
40
443
@varthabharati
ವಾರ್ತಾ ಭಾರತಿ | Vartha Bharati
1 year
Tweet media one
110
20
447
@varthabharati
ವಾರ್ತಾ ಭಾರತಿ | Vartha Bharati
6 months
ನ್ಯಾಯಾಲಯದಲ್ಲೇ ಮತ ಎಣಿಕೆ ಮಾಡಿ ನ್ಯಾಯಾಧೀಶರಿಂದಲೇ ಫಲಿತಾಂಶ ಘೋಷಣೆ! ► ಚಂಡೀಗಢ ಮೇಯರ್‌ ಚುನಾವಣಾ ಅಕ್ರಮ ಪ್ರಕರಣ; ಇತಿಹಾಸ ನಿರ್ಮಿಸಿದ ಸುಪ್ರೀಂಕೋರ್ಟ್ Click 👉 #SupremeCourt
Tweet media one
19
65
447
@varthabharati
ವಾರ್ತಾ ಭಾರತಿ | Vartha Bharati
10 months
ಶಮಿಯ ಹೆಸರನ್ನೇ ಉಲ್ಲೇಖಿಸದೆ ಕೊಹ್ಲಿ, ಅಯ್ಯರ್‌ಗೆ ಅಭಿನಂದಿಸಿದ ಪ್ರಹ್ಲಾದ್‌ ಜೋಶಿ: ಜನರಿಂದ ಛೀಮಾರಿ Read More here: #MohammedShami #cwc2023 #PralhadJoshi
Tweet media one
46
56
439
@varthabharati
ವಾರ್ತಾ ಭಾರತಿ | Vartha Bharati
1 year
ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಬದಲಿಗೆ ಪ್ರಧಾನಿ ಉದ್ಘಾಟನೆ ಮಾಡುವುದಕ್ಕೆ ಭಾರೀ ವಿರೋಧ ► ಪ್ರತಿಪಕ್ಷಗಳ ಬಹಿಷ್ಕಾರದ ಕರೆ ಸರಿಯೇ? ►► ಕಮೆಂಟ್ ಮಾಡಿ
Tweet media one
163
29
440
@varthabharati
ವಾರ್ತಾ ಭಾರತಿ | Vartha Bharati
5 months
ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಕಟ ಆರೋಪ: ಅರ್ನಬ್ ಗೋಸ್ವಾಮಿ, ಆರ್. ಕನ್ನಡ ಸಂಪಾದಕರ ವಿರುದ್ಧ ಪ್ರಕರಣ ದಾಖಲು Read More here: #Siddaramaiah #ArnabGoswami #fakenews
Tweet media one
23
93
437