Saraswathi Jagirdar 🇮🇳 Profile
Saraswathi Jagirdar 🇮🇳

@saraswathi1717

Followers
9,216
Following
468
Media
6,658
Statuses
14,417

Film journalist. Starmag

Bengaluru South, India
Joined October 2013
Don't wanna be here? Send us removal request.
Explore trending content on Musk Viewer
@saraswathi1717
Saraswathi Jagirdar 🇮🇳
3 years
ಒಬ್ಬ ಜನಪ್ರಿಯ ನಟ ದರ್ಶನ್ ಅಲ್ಲಿಗೆ ಬಂದಿರೋದು ಅಪ್ಪು ಮೇಲಿನ ಪ್ರೀತಿಯಿಂದ . ಪಾಸ್ ತೋರ್ಸಿ ಅನ್ನೋದಾ .‌ ಜಾಗ ಇಲ್ಲ ಸೀಟಿಲ್ಲ ಅಂದಾಗಲು ಸಹಾ ತಾಳ್ಮೆಯಿಂದ ವರ್ತಿಸಿ ಕುರ್ಚಿ ಹಾಕ್ಕೊಂಡು ಕೂತ್ಕೋತೀವಿ ಬಿಡಿ ಪರ್ವಾಗಿಲ್ಲ ಅಂದರು ದರ್ಶನ್ ..ವೇದಿಕೆ ಮೇಲೆ ಕರೆದಾಗ ಭಾವಪೂರ್ಣ ನುಡಿ ನಮನ ಸಲ್ಲಿಸಿದರು . @dasadarshan #ಪುನೀತನಮನ
75
566
3K
@saraswathi1717
Saraswathi Jagirdar 🇮🇳
4 years
ಅಭಿಮಾನಿಗಳಿಂದ ವಂಡರ್ಫುಲ್ ಪೋಸ್ಟರ್ #DBossBirthdayCDP
Tweet media one
18
1K
3K
@saraswathi1717
Saraswathi Jagirdar 🇮🇳
3 years
ಜ್ಯೂನಿಯರ್ ಸೀನಿಯರ್ @dasadarshan
Tweet media one
8
255
2K
@saraswathi1717
Saraswathi Jagirdar 🇮🇳
2 years
ಅತಿ ಹೆಚ್ಚು ವೀವ್ಸ್ ಪಡೆದುಕೊಂಡ ಫೋಟೋ #PhotoOfTheDay @dasadarshan @vijayaananth2
Tweet media one
5
378
2K
@saraswathi1717
Saraswathi Jagirdar 🇮🇳
1 year
ರಿಷಬ್ ರಾಜಕೀಯಕ್ಕೆ ಎಂಟ್ರಿ ಇವತ್ತಿನ ಸುದ್ದಿ.. @shetty_rishab #April1st
Tweet media one
15
66
2K
@saraswathi1717
Saraswathi Jagirdar 🇮🇳
3 years
ಗತ್ತು.... ಫೇಸ್ ಬುಕ್ DP @dasadarshan
Tweet media one
16
222
2K
@saraswathi1717
Saraswathi Jagirdar 🇮🇳
2 years
ಸೈಲೆಂಟಾಗಿ ಎಲ್ಲರ ಗಮನ ಸೆಳೆದ ಸ್ಟಾರ್ @dasadarshan #SIMA2022
Tweet media one
Tweet media two
Tweet media three
8
383
2K
@saraswathi1717
Saraswathi Jagirdar 🇮🇳
3 years
Tweet media one
9
161
2K
@saraswathi1717
Saraswathi Jagirdar 🇮🇳
2 years
ಕಲ್ಲು ಮುಳ್ಳಿನ ಹಾದಿ ತುಳಿದು ಅವಮಾನಗಳನ್ನು ನಕ್ಕು ನುಂಗಿ ಸ್ವೀಕರಿಸಿ ತನ್ನ ಸಾಮ್ರಾಜ್ಯವನ್ನು ತಾನೇ ಸೃಷ್ಟಿಸಿಕೊಂಡು ಅತಿ ಹೆಚ್ಚು ಅಭಿಮಾನಿಗಳ ಪ್ರೀತಿಗೆ ಪಾತ್ರಾರಾಗಿರುವ @dasadarshan ಅವರ ಇಪ್ಪತ್ತೈದು ವರುಷಗಳ ವೃತ್ತಿ ಬದುಕು ಐವತ್ತಾಗಲಿ.. Blessings ❤️
Tweet media one
11
522
2K
@saraswathi1717
Saraswathi Jagirdar 🇮🇳
2 years
ಸುಂಟರಗಾಳಿ... @dasadarshan @RakshithaPrem @iamraanna
Tweet media one
3
280
2K
@saraswathi1717
Saraswathi Jagirdar 🇮🇳
4 years
ಅಸಲಿ ಕನ್ನಡತಿ ... ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೂ ಈ ತಾರೆಯದು ಸ್ಪಷ್ಟ ಕನ್ನಡ @StarAshaBhat #Roberrt #actor #beautyqueen #socialworker
Tweet media one
Tweet media two
14
179
2K
@saraswathi1717
Saraswathi Jagirdar 🇮🇳
2 years
ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ 'ಮೇಲೊಬ್ಬ ಮಾಯಾವಿ' ಟ್ರೇಲರ್ ವೀಕ್ಷಿಸಿದ ಕಿಚ್ಚ ಸುದೀಪ್ #MelobbaMayavi @KicchaSudeep
6
253
2K
@saraswathi1717
Saraswathi Jagirdar 🇮🇳
3 years
ಹುಟ್ಟು ಹಬ್ಬದ ಶುಭಾಶಯಗಳು 💐 ಖುಷಿ,ನಗು, ಸಂತೋಷ ಮತ್ತು ಯಶಸ್ಸು ಸದಾ ನಿಮ್ಮೊಂದಿಗಿರಲಿ #HBDChallengingStarDarshan @dasadarshan
6
399
2K
@saraswathi1717
Saraswathi Jagirdar 🇮🇳
2 years
ಹಿರಿಯರಿರಲಿ ಕಿರಿಯರಿರಲಿ ಕಂಡ ಕೂಡಲೇ ಬಂದು ಮಾತನಾಡಿಸುವ ಗುಣ ದರ್ಶನ್ ಅವರದು .. @dasadarshan #Dattanna
Tweet media one
3
238
2K
@saraswathi1717
Saraswathi Jagirdar 🇮🇳
2 years
ರೀಲಲ್ಲೂ ಅಣ್ಣ ರಿಯಲ್ಲಾಗೂ ಅಣ್ಣ...ತೇಜು ಫಣಿ ಮದುವೆ ರಿಸೆಪ್ಷನಲ್ಲಿ ದರ್ಶನ್ @dasadarshan @ActressTeju
Tweet media one
7
179
2K
@saraswathi1717
Saraswathi Jagirdar 🇮🇳
2 years
ಕ್ರಾಂತಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆ. ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಗೆ ಡಬ್ ಆಗಲಿದೆ. ದರ್ಶನ್ ಅವರ ಸಿನಿಮಾ ಜರ್ನಿಗೆ ಇಪ್ಪತ್ತೈದು ವರ್ಷ ಕ್ರಾಂತಿ ಮೂಲಕ ಆಗಲಿದೆ. ರಚಿತಾರಾಮ್ ಸಿನಿಮಾ ರಂಗಕ್ಕೆ ಎಂಟ್ರಿ ಆಗಿ ಹತ್ತುವರ್ಷಗಳಾಯಿತು. ಇವಿಷ್ಟು ಹೈಲೈಟ್ಸ್ #KrantiRevolutionFromJan26 @dasadarshan #rachitaram
Tweet media one
6
422
2K
@saraswathi1717
Saraswathi Jagirdar 🇮🇳
2 years
'ಕ್ರಾಂತಿ 'ಚಿತ್ರದ ಯಶಸ್ಸು ನನ್ನ ಸೆಲೆಬ್ರಿಟಿಗಳಿಗೆ ಸೇರಬೇಕು" ದರ್ಶನ್ @dasadarshan #KrantiBlockBuster
Tweet media one
1
240
2K
@saraswathi1717
Saraswathi Jagirdar 🇮🇳
2 years
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
@dasadarshan
Darshan Thoogudeepa
2 years
@KicchaSudeep ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು 🙂
5K
17K
59K
1
220
2K
@saraswathi1717
Saraswathi Jagirdar 🇮🇳
4 years
ಟ್ಯಾಲೆಂಟ್ ಮುಂದೆ ಗ್ಲಾಮರ್ ಜೀರೋ ಎನ್ನುವುದಕ್ಕೆ ಈ ನಟಿಯೇ ಸಾಕ್ಷಿ @Aparnabala2 #SooraraiPottru
Tweet media one
17
97
1K
@saraswathi1717
Saraswathi Jagirdar 🇮🇳
4 years
ಶೇಂಗಾ ಹೋಳಿಗೆ ..ಖಾನಾವಾಳಿ ಊಟ @StarAshaBhat
Tweet media one
13
99
1K
@saraswathi1717
Saraswathi Jagirdar 🇮🇳
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ - ರಚಿತಾರಾಮ್ ಅಭಿನಯದ *"ಕ್ರಾಂತಿ"* ಚಿತ್ರದ ಮೊದಲ ಪತ್ರಿಕಾಗೋಷ್ಠಿ ಅಕ್ಟೋಬರ್ 31 ರಂದು ಆಯೋಜಿಸಲಾಗಿದೆ #Kranti @mediahousefilms @dasadarshan @PRO_SVenkatesh
12
350
1K
@saraswathi1717
Saraswathi Jagirdar 🇮🇳
3 years
ಗಣೇಶನ ಹಬ್ಬಕ್ಕೆ ಟೈಟಲ್ ಲಾಂಚ್ #MediaHouseStudio #10 , #D55 @dasadarshan @shylajanag @SadhaneSuresha @harimonium
Tweet media one
4
401
1K
@saraswathi1717
Saraswathi Jagirdar 🇮🇳
3 years
ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ ಇಂದಿಗೆ ಇಪ್ಪತ್ತು ವರ್ಷಗಳಾಗಿವೆ.. ನಾಯಕನಾಗಿ ಮೊದಲ ಚಿತ್ರದ ಯಶಸ್ಸಿನ ನಂತರವೂ ಸಾಕಷ್ಟು ಚಾಲೆಂಜ್ಗಳನ್ನು ಎದುರಿಸಿ ಭದ್ರವಾಗಿ ನಿಂತಂಥಹ ದರ್ಶನ ಅವರಿಗೆ ಅಭಿನಂದನೆಗಳು @dasadarshan #20YearsForMajestic
Tweet media one
8
360
1K
@saraswathi1717
Saraswathi Jagirdar 🇮🇳
2 years
ಕನ್ನಡ ಚಿತ್ರರಂಗದಲ್ಲೀಗ ಒಳ್ಳೆಯ ದಿನಗಳು ಬಂದಾಗಿದೆ ಆದರೂ .. ಯಾಕಿಷ್ಟು ದ್ವೇಷ ಇವರೆಲ್ಲ ಎಲ್ಲಿಂದ ಬಂದ್ರು..? ನಿಜಕ್ಕೂ ಚಪ್ಪಲಿ ಎಸೆತ ಹೇಯ , ಅಸಹ್ಯ ಕೃತ್ಯ
18
238
1K
@saraswathi1717
Saraswathi Jagirdar 🇮🇳
4 years
ಇದೇ ಇರಲಿ ಚೇಂಜ್ ಮಾಡ್ಬೇಡಿ.
@dasadarshan
Darshan Thoogudeepa
4 years
Tweet media one
665
3K
17K
8
192
1K
@saraswathi1717
Saraswathi Jagirdar 🇮🇳
8 months
ರಿಯಲ್ ಸಕ್ಸಸ್ ಅಂದ್ರೆ ಇದು.. #KaateraBlockBuster @TharunSudhir @dasadarshan @RocklineEnt
Tweet media one
4
293
1K
@saraswathi1717
Saraswathi Jagirdar 🇮🇳
3 years
ಇಪ್ಪತ್ನಾಲ್ಕು ಬರೇ ನಂಬರ್ ಅಷ್ಟೇ ಆಗಿರಬಹುದು ಆದರೆ ದರ್ಶನ್ ತಮ್ಮ ನಟನಾ ವೃತ್ತಿಯಲ್ಲಿ ಈ ಹಂತಕ್ಕೆ ತಲುಪಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ.. ಎಲ್ಲಾ ಯಶಸ್ಸಿನ ಹಿಂದೆ ಹಟ ,ಛಲ, ಹಾರ್ಡ್ ವರ್ಕ್ ಇರಲೇಬೇಕು .. ಅದೆಲ್ಲವನ್ನೂ ಚಾಲೆಂಜ್ಗಳಾಗಿ ಸ್ವೀಕರಿಸಿ ಗೆದ್ದಂತಹ ನಟ. @dasadarshan
Tweet media one
8
272
1K
@saraswathi1717
Saraswathi Jagirdar 🇮🇳
3 years
ಸಾಧಕಿಯೊಂದಿಗೆ ಸಾರಥಿ #Salumaradathimmakka @dasadarshan #PhotoOfTheDay
Tweet media one
3
187
1K
@saraswathi1717
Saraswathi Jagirdar 🇮🇳
2 years
ಮಾಲಾಶ್ರೀ ನಂತರ ಬಂದ ಕ್ರೇಜಿ ಕ್ವೀನ್ ಅವಳೊಬ್ಳೇ....
7
203
1K
@saraswathi1717
Saraswathi Jagirdar 🇮🇳
2 years
Tweet media one
34
339
1K
@saraswathi1717
Saraswathi Jagirdar 🇮🇳
3 years
ಜೀವನದ ಪ್ರತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಆಂಜನೇಯನ ಒಪ್ಪಿಗೆ ಪಡೆದು ಮುಂದೆ ಸಾಗುತ್ತಾಳೆ ರಚಿತಾ @RachitaRamDQ #JaiAnjaneya
Tweet media one
18
30
1K
@saraswathi1717
Saraswathi Jagirdar 🇮🇳
2 years
ಸಂಗೊಳ್ಳಿ ರಾಯಣ್ಣ ಸಿನಿಮಾ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಕೊಟ್ಟಂತಹ ನೆನಪಿನ ಕಾಣಿಕೆ @dasadarshan #SangolliRayanna
Tweet media one
0
222
1K
@saraswathi1717
Saraswathi Jagirdar 🇮🇳
2 years
Darshan arrived
2
231
1K
@saraswathi1717
Saraswathi Jagirdar 🇮🇳
5 years
ಕೆಲವರು ಕೊಡುವುದರಲ್ಲೇ ಹೆಚ್ಚು ಸಂತೋಷ ಕಂಡುಕೊಳ್ಳುತ್ತಾರೆ ಅಂಥವರಲ್ಲಿ ಸುದೀಪ್ ಕೂಡಾ ಒಬ್ಬರು.. @KicchaSudeep #Kishan #BBK7
Tweet media one
11
115
1K
@saraswathi1717
Saraswathi Jagirdar 🇮🇳
4 years
#Roberrt ಥಿಯೇಟರ್ ರಿಲೀಸ್ @TharunSudhir @dasadarshan
Tweet media one
3
291
1K
@saraswathi1717
Saraswathi Jagirdar 🇮🇳
3 years
ಸೈಮಾ ಪ್ರಶಸ್ತಿ ಪ್ರದಾನ.. ಯಜಮಾನನದೇ ಮೇಲುಗೈ..ಅತಿ ಹೆಚ್ಚು ಪ್ರಶಸ್ತಿ ಪಡೆದ ಹೆಗ್ಗಳಿಕೆ. #SIIMA2020 @dasadarshan #Yajamana
Tweet media one
Tweet media two
Tweet media three
Tweet media four
6
251
1K
@saraswathi1717
Saraswathi Jagirdar 🇮🇳
1 year
ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ಪಾರ್ಟಿ ..ಸ್ಪೆಷಲ್ ಫೋಟೋಗಳು ಗುರುಕಿರಣ್ ಅವರ ಫೇಸ್ ಬುಕ್ ಪೇಜಿಂದ ಕದ್ದದ್ದು 😀 @sumalathaA @dasadarshan @KicchaSudeep @realgurukiran @shetty_rishab @RLVenkatesh
Tweet media one
Tweet media two
Tweet media three
5
171
1K
@saraswathi1717
Saraswathi Jagirdar 🇮🇳
4 years
ಕುಚ್ಚುಕೂ ನಂತರ ಹೆಚ್ಚು ಪ್ರಿಯ ಅನಿಸೋ ಫ್ರೆಂಡ್ಶಿಪ್ ಹಾಡಿದು..
@dasadarshan
Darshan Thoogudeepa
4 years
ನಮ್ಮ #Roberrt ಚಿತ್ರದ ಮೂರನೇ ಹಾಡು 'ದೋಸ್ತಾ ಕಣೋ' ಈಗ ಬಿಡುಗಡೆಯಾಗಿದೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ 🙂 #BrotherFromAnotherMother #DosthaKano #Roberrt3RdSong @TharunSudhir @umap30071 @StarAshaBhat @aanandaaudio
Tweet media one
397
1K
6K
7
150
1K
@saraswathi1717
Saraswathi Jagirdar 🇮🇳
2 years
Tweet media one
0
294
1K
@saraswathi1717
Saraswathi Jagirdar 🇮🇳
7 months
ಕ್ಲೈಮಾಕ್ಸ್ ಎಂಥಾ ಕಟುಗರನ್ನು ಕೂಡಾ ಅಳಿಸುತ್ತೆ.. #KaateraOnZEE5 @dasadarshan @TharunSudhir
Tweet media one
3
206
1K
@saraswathi1717
Saraswathi Jagirdar 🇮🇳
3 years
ಸ್ಕೂಲು ,ಟೀಚರು, ಫ್ರೆಂಡ್ಸು , ನೆನಪಿನಲ್ಲಿ ಉಳಿಯುವುದು ಸರ್ವೇ ಸಾಮಾನ್ಯ ಆದರೆ ದರ್ಶನ್ ಸ್ಕೂಲಿಗೆ ಕರೆದೋಯ್ಯುತ್ತಿದ್ದ ಬಸ್ ಡ್ರೈವರನ್ನು ಆತನ ಎಂಭತ್ತನೇ ವರ್ಷದ ಬರ್ತಡೇ ದಿನವೇ ಭೇಟಿಯಾಗಿ ವಿಶ್ ಮಾಡಿದ್ದಾರೆ..ಸಂತಸ ಹಂಚಿಕೊಂಡಿದ್ದಾರೆ @dasadarshan
Tweet media one
2
146
1K
@saraswathi1717
Saraswathi Jagirdar 🇮🇳
4 years
ವರ್ಕಿಂಗ್ ಎಕ್ಸ್ಪೀರಿಯೆನ್ಸ್ ಶೇರ್ ಮಾಡಿಕೊಂಡ ರಾಬರ್ಟ್ ರಾಣಿ
Tweet media one
2
96
1K
@saraswathi1717
Saraswathi Jagirdar 🇮🇳
1 year
ಸ್ಟಾರ್ ಪ್ರಚಾರ.. , #DarshanThoogudeepa
Tweet media one
3
115
1K
@saraswathi1717
Saraswathi Jagirdar 🇮🇳
5 years
Tweet media one
3
127
1K
@saraswathi1717
Saraswathi Jagirdar 🇮🇳
2 years
ಪ್ರಚಾರದಲ್ಲೂ ಕ್ರಾಂತಿ ಹುಟ್ಟು ಹಾಕಿರುವ 'ಕ್ರಾಂತಿ' ಸಿನಿಮಾ..ಯ್ಯೂಟ್ಯೂಬ್ ಚಾನೆಲ್ ಗಳಿಗೆ ಬಿಡುವಿಲ್ಲದೆ ಸಂದರ್ಶನ #KrantiRevolutionFromJan26 @dasadarshan
Tweet media one
4
223
1K
@saraswathi1717
Saraswathi Jagirdar 🇮🇳
5 years
ಅಭಿಮಾನಿಗಳ ಮನಸೆಳೆದ ಫಸ್ಟ್ ಲುಕ್ @dasadarshan @TharunSudhir @umap30071
4
244
998
@saraswathi1717
Saraswathi Jagirdar 🇮🇳
5 years
ಹಿಟ್ ಜೋಡಿ ಆಗ್ಲಿ
@StarAshaBhat
Asha Bhat
5 years
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬಾಸ್ 🥳 #Roberrt has been a beautiful journey so far and it’s been a pleasure working with you !! To my amazing co star, mentor and one & only @dasadarshan D Boss . PS : finally got a green signal to post our pic 😛 😆
Tweet media one
132
966
6K
2
86
1K
@saraswathi1717
Saraswathi Jagirdar 🇮🇳
7 months
Tweet media one
Tweet media two
1
251
1K
@saraswathi1717
Saraswathi Jagirdar 🇮🇳
6 months
ಯಾವ ಗಾಡ್ ಫಾದರ್ ನೆರವಿಲ್ಲದೇ ಸಿನಿಮಾ ರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ನೀವೇ ನಮಗೆಲ್ಲ ಸ್ಪೂರ್ತಿ ಅಂತ ಬರೆದು ದರ್ಶನ್ ಬರ್ತಡೇ ಪಾರ್ಟಿ ಫೋಟೋ ಶೇರ್ ಮಾಡಿದ್ದಾರೆ ಸಂಜನಾ @SanjjanaaG @vijayaananth2
Tweet media one
2
203
1K
@saraswathi1717
Saraswathi Jagirdar 🇮🇳
2 years
Tweet media one
5
220
1K
@saraswathi1717
Saraswathi Jagirdar 🇮🇳
4 years
Tweet media one
1
141
936
@saraswathi1717
Saraswathi Jagirdar 🇮🇳
3 years
ನಮ್ಮನ್ನು ರಂಜಿಸಿ ನಕ್ಕು ನಗಿಸಿರುವ ಇವರೆಲ್ಲರೂ ಆದಷ್ಟು ಬೇಗ ಬಿಜಿಯಾಗಲಿ ಎಂದು ಹಾರೈಸೋಣ #Umesh #Shankarbhat #Dingri #Sandalwood
Tweet media one
3
38
917
@saraswathi1717
Saraswathi Jagirdar 🇮🇳
3 years
ಇಡೀ ತಂಡಕ್ಕೆ ಶುಭಾಶಯಗಳು. ಸೂಪರ್ ಹಿಟ್ ಆಗಲಿ @dasadarshan @TharunSudhir @UmapathyFilms @StarAshaBhat #robbert
Tweet media one
2
116
904
@saraswathi1717
Saraswathi Jagirdar 🇮🇳
6 years
First look Challenging Star ⁦ @dasadarshan ⁩ ಗಂಡುಗಲಿ ಮದಕರಿನಾಯಕರಾಗಿ ಬೆಳ್ಳಿತೆರೆಮೇಲೆ ಮಿನುಗಲಿದ್ದಾರೆ,ಖ್ಯಾತ ನಿರ್ದೇಶಕ ಬಾಬು ಅವರು ನಿರ್ದೇಶಿಸುತ್ತಿದ್ದಾರೆ. #Rajendra Singh Babu # Hamsalekha. ⁦ @Dcompany171 #Rockline venktesh
Tweet media one
9
95
841
@saraswathi1717
Saraswathi Jagirdar 🇮🇳
4 years
ಸಿನಿಮಾ ನೋಡೋಕ್ ನಾವು ರೆಡಿ ...ಒಳ್ಳೆಯದಾಗಲಿ
@dasadarshan
Darshan Thoogudeepa
4 years
Shooting wrapped up for #Roberrt today 🙂 ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ. ನಿಮ್ಮ ದಾಸ ದರ್ಶನ್ @TharunSudhir @umap30071 @StarAshaBhat
Tweet media one
421
2K
9K
4
84
870
@saraswathi1717
Saraswathi Jagirdar 🇮🇳
5 years
ತಮಿಳಲ್ಲೂ ನಟಿಸು ಅಂದ್ರು ಸುಹಾಸಿನಿ, ಪ್ರಿಯಾಂಕಾ ಉಪೇಂದ್ರ ಚಿತ್ರ ನೋಡಿ ಹೊಗಳಿದರು, ನಮ್ ಕಡೆಯಿಂದಾನು ಜೋರಾದ ಚಪ್ಪಾಳೆ‌ ವೆಲ್ ಡನ್ ಕೀಪಿಟ್ ಅಪ್ @RachitaRamDQ #Ayushmanbhava
Tweet media one
4
22
846
@saraswathi1717
Saraswathi Jagirdar 🇮🇳
1 year
Blessings from Boss.. Rishabh shetty magala birthday❤️ @dasadarshan @shetty_rishab #AbhishekAmbareesh
Tweet media one
1
106
867
@saraswathi1717
Saraswathi Jagirdar 🇮🇳
2 years
ಬಹು ನಿರೀಕ್ಷಿತ 'ಕ್ರಾಂತಿ' ಚಿತ್ರದ ಮೊದಲ ಹಾಡು 'ಧರಣಿ ಮಂಡಲ'...ಬಿಡುಗಡೆ ನಾಳೆ #KrantiFirstSong #Dharani @dasadarshan @shylajanag @bsuresha @harimonium
Tweet media one
2
243
856
@saraswathi1717
Saraswathi Jagirdar 🇮🇳
4 years
ಮಗಳು ಜಾನಕಿ ಕೈಯಲ್ಲಿ ಬಂದೂಕು.... ಹೀರೋ ಪ್ರೇರಣೆ.... #herothefilm #March5threlease @shetty_rishab #Ganavi
Tweet media one
4
22
845
@saraswathi1717
Saraswathi Jagirdar 🇮🇳
4 years
ಮಹಾ ಸೆಲ್ಫೀ.... @dasadarshan #Hubballi #robertt
Tweet media one
1
105
830
@saraswathi1717
Saraswathi Jagirdar 🇮🇳
2 years
ವಿದೇಶದಲ್ಲಿ 'ಕ್ರಾಂತಿ' ಚಿತ್ರದ ಶೂಟಿಂಗ್ .. ಕುತೂಹಲ ಕೆರಳಿಸಿದ ಸ್ಟಿಲ್ #Kranti @dasadarshan
Tweet media one
1
125
815
@saraswathi1717
Saraswathi Jagirdar 🇮🇳
1 year
ಸಿಲ್ವರ್ ಜುಬ್ಲಿ ಗೋಲ್ಡನ್ ಜುಬ್ಲಿಯೂ ಆಗಲಿ #26Years #Kaatera @dasadarshan
Tweet media one
9
294
824
@saraswathi1717
Saraswathi Jagirdar 🇮🇳
2 years
ಟ್ರೈಲರ್ ಲಾಂಚ್ ದಿನ ಬಹಳ ಸೆನ್ಸಿಬಲ್ಲಾಗಿ ಮಾತಾಡಿದ್ದಾಳೆ .. #KrantiTrailerDay @dasadarshan @NimikaRatnakar
Tweet media one
0
131
817
@saraswathi1717
Saraswathi Jagirdar 🇮🇳
5 years
ಇಂದು ಹೈದರಾಬಾದಲ್ಲಿ ನಡೆದ "ದಾದಾ ಸಾಹೇಬ್ ಫಾಲ್ಕೆ ‌ಸೌತ್ 2019" ಕಾರ್ಯಕ್ರಮದಲ್ಲಿ ಯಶ್" ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು. #OutstandingPerformerOfTheYear #RockingStarYash
Tweet media one
14
131
771
@saraswathi1717
Saraswathi Jagirdar 🇮🇳
2 years
Darshan awara new Profile pic.. @dasadarshan
Tweet media one
0
168
803
@saraswathi1717
Saraswathi Jagirdar 🇮🇳
3 years
ಸಿನಿಮಾ ಹೇಗಾದ್ರೂ ಇರಲಿ ಮಾರ್ಕೆಟಿಂಗ್ ಮಾಡೋ ಟ್ಯಾಲೆಂಟ್ ಇದ್ರೆ ಗೆಲುವು ಖಚಿತ ಅಂತ ಪ್ರೂವ್ ಮಾಡ್ಬುಟ್ರು..
24
36
790
@saraswathi1717
Saraswathi Jagirdar 🇮🇳
3 years
ಇಡೀ ತಂಡಕ್ಕೆ ದಸರಾ ಹಬ್ಬದ ಶುಭಾಶಯಗಳು #KrantiStartsOnOct15 #ಕ್ರಾಂತಿ_ಮುಹೂರ್ತ_ಅಕ್ಟೊಬರ್15 @dasadarshan @harimonium @shylajanag @bsuresha
Tweet media one
1
161
781
@saraswathi1717
Saraswathi Jagirdar 🇮🇳
4 years
Tweet media one
11
85
758
@saraswathi1717
Saraswathi Jagirdar 🇮🇳
3 years
ಗೆಸ್ ಮಾಡಿ... #GUESSWHO
Tweet media one
42
75
776
@saraswathi1717
Saraswathi Jagirdar 🇮🇳
9 months
ದರ್ಶನ್ ಅವರಿಗೆ ಪ್ರಿಯವಾದ, ಮುದ್ದಾದ ಉಡುಗೊರೆ ನೀಡಿದ ಧನ್ವಿರ್ @dasadarshan @Dhanveerahh
0
151
771
@saraswathi1717
Saraswathi Jagirdar 🇮🇳
3 years
Tweet media one
3
232
757
@saraswathi1717
Saraswathi Jagirdar 🇮🇳
4 years
ಈ ಚೆಂದದ ಫೋಟೋಗೊಂದು ಕ್ಯಾಚಿಯಾಗಿರೋ ಕ್ಯಾಪ್ಶನ್ ಕೊಡಿ .... @dasadarshan @DBossFc171 #instapic
Tweet media one
7
54
754
@saraswathi1717
Saraswathi Jagirdar 🇮🇳
2 years
the launch of SPARSH Kutumba, in the presence of challenging star - @dasadarshan #SPARSHHospital
Tweet media one
1
114
764
@saraswathi1717
Saraswathi Jagirdar 🇮🇳
2 years
ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್ ನಲ್ಲಿ ಬಿರುಸಿನಿಂದ ಸಾಗುತ್ತಿದೆ. @dasadarshan ನ್ಯೂ ಲುಕ್ ಇರೋ ಫೋಟೋ ಶೇರ್ ಮಾಡಿದ್ದಾರೆ #Kranti #Poland @harimonium @shylajanag @bsuresha
Tweet media one
2
202
750
@saraswathi1717
Saraswathi Jagirdar 🇮🇳
8 months
ಆತ್ಮವಿಶ್ವಾಸ.. @dasadarshan #Kaatera
Tweet media one
0
189
766
@saraswathi1717
Saraswathi Jagirdar 🇮🇳
2 years
ಪ್ರೀತಿಯ ಹಾರೈಕೆ @dasadarshan @nimmaamulya
Tweet media one
0
89
735
@saraswathi1717
Saraswathi Jagirdar 🇮🇳
4 years
Deepikadas donated 5Lakhs #Chiefministerreleaffundcovid19
Tweet media one
5
31
726
@saraswathi1717
Saraswathi Jagirdar 🇮🇳
2 years
ಫಸ್ಟ್ ಕೆಲಸ ನೆಕ್ಸ್ಟ್ ಮಾತು ... #Krantipressmeet @dasadarshan
5
221
727
@saraswathi1717
Saraswathi Jagirdar 🇮🇳
2 years
ಶ್ರಮ,ಪ್ರತಿಭೆ, ಸಾಧನೆ.. ಅಭಿನಂದನೆಗಳು @KicchaSudeep
@KicchaSudeep
Kichcha Sudeepa
2 years
It's surely been a memorable journey. Glad that I have managed to survive these 27 years in the field of Cinema with so many awesome talents all around. Want to thank all those wonderful talents for having inspired me to do better and deliver to the best of my ability. ❤️🙏🏼 L&H
Tweet media one
1K
4K
16K
1
194
722
@saraswathi1717
Saraswathi Jagirdar 🇮🇳
5 months
'ಜಾಜಿ' ಮ್ಯೂಸಿಕಲ್ ಆಲ್ಬಂ ಬಿಡುಗಡೆಯಾಗಿದೆ #Jaaji @Dbeatsmusik @shylajanag @dasadarshan @PRO_SVenkatesh
0
132
728
@saraswathi1717
Saraswathi Jagirdar 🇮🇳
5 years
ದುನಿಯಾ ಸುತ್ತಿ ಬಂದ್ರೂ ಕನ್ನಡ ವೇ ಹಿತ ಎನ್ನುವ ಆಶಾಭಟ್ ರಾಬರ್ಟ್ ಚಿತ್ರದಲ್ಲಿನ ತನ್ನ ಪಾತ್ರಕ್ಕೆ ಸ್ವತಃ ಡಬ್ ಮಾಡುತ್ತಿರೋದು ಖುಷಿ ವಿಚಾರ
@StarAshaBhat
Asha Bhat
5 years
Here we go 😁 The voice you trust the most shd be your own , as rightly said 😃 #Roberrt #Dubbing
Tweet media one
59
497
3K
3
70
692
@saraswathi1717
Saraswathi Jagirdar 🇮🇳
1 year
Tweet media one
2
95
701
@saraswathi1717
Saraswathi Jagirdar 🇮🇳
4 years
Tweet media one
0
25
701
@saraswathi1717
Saraswathi Jagirdar 🇮🇳
3 years
ಪ್ರಮೋದ್ ಕೂಡಾ ಎಲ್ರುನ್ನೂ ತಿಂದ್ ಹಾಕ್ತಾನೆ ..ಟೂ ಗುಡ್ @pramodactor1 #RathnanPrapancha
Tweet media one
3
34
688
@saraswathi1717
Saraswathi Jagirdar 🇮🇳
2 years
ಶುರುವಾಗಲಿದೆ Press meet #KrantiFilm #KrantiRevolutionFromJan26
Tweet media one
Tweet media two
Tweet media three
Tweet media four
0
163
667
@saraswathi1717
Saraswathi Jagirdar 🇮🇳
5 years
ರಾಮನೋ ,ರಾವಣನೋ ,ರಾಬರ್ಟೋ ವೀರ ಶೂರ ಎಲ್ಲದರ ಪ್ರತಿರೂಪ #RoberrtTeaser #HappyBirthdayDarshan @dasadarshan @TharunSudhir @umap30071 @Dcompany171 @ArjunJanya6 @StarAshaBhat @UmapathyFilms #VinodhPrabhakar
Tweet media one
Tweet media two
3
121
657
@saraswathi1717
Saraswathi Jagirdar 🇮🇳
4 years
ಬೆಲ್ ಬಾಟಮ್ 2 ಚಿತ್ರದ ಮುಹೂರ್ತ ಗುಡ್ ವಿಶ್ಶಸ್ ಹೇಳಿ ಕ್ಲಾಪ್ ಮಾಡಿದ ಅಪ್ಪು @shetty_rishab @PuneethRajkumar @jayathirtha77 @HariPrriya6 @TanyaHope_offl
Tweet media one
Tweet media two
0
10
640
@saraswathi1717
Saraswathi Jagirdar 🇮🇳
1 year
'ಪ್ರಭಾವತಿ' ಮೊದುಲ್ನೇ ಪರಿಚಯ ಇಲ್ಲಿದೆ #KaateraHeroineFL #KAATERA
Tweet media one
0
117
654
@saraswathi1717
Saraswathi Jagirdar 🇮🇳
4 years
ಕೆಲವು ಸಲ ಟ್ಯಾಲೆಂಟ್ ಇರೋರಿಗೆ ಸಿನಿಮಾ ಸಿಗೋದಿಲ್ಲ ..ಸಿನಿಮಾ ಸಿಗೋರಿಗೆ ಟ್ಯಾಲೆಂಟ್ ಇರೋದಿಲ್ಲ ... ಹೀಗೂ ಉಂಟು
29
24
631
@saraswathi1717
Saraswathi Jagirdar 🇮🇳
5 years
4
103
632
@saraswathi1717
Saraswathi Jagirdar 🇮🇳
8 months
'ಕಾಟೇರಾ' ಚಿತ್ರವನ್ನು ಪ್ರೀತಿಯ ಅರ್ಜುನನಿಗೆ ಅರ್ಪಿಸಿದ ದರ್ಶನ್. #Kaatera @dasadarshan
Tweet media one
Tweet media two
1
143
639
@saraswathi1717
Saraswathi Jagirdar 🇮🇳
2 years
ಸಿನಿಮಾ ಕ್ರಾಂತಿ... #KrantiRevolutionFromJan26th
Tweet media one
0
102
630
@saraswathi1717
Saraswathi Jagirdar 🇮🇳
2 years
ನಿರೂಪಕರಾಗಿ ಬರ್ತಾರೆ ದರ್ಶನ್ ತೂಗುದೀಪ
@shylajanag
Shylaja Nag
2 years
#Bombe releases on 18th Dec at 7pm in Valmiki Circle, Dan road, Hosapete Join #ChallengingStarDarshan and the team of #Kranti for the release #MediaHouseStudio #Dboss #RachitaRam #VHarikrishna #ShylajaNag #BSuresha
12
379
2K
1
109
626
@saraswathi1717
Saraswathi Jagirdar 🇮🇳
2 years
Thanku akshu..
Tweet media one
13
126
614