Relax guys...
ನಿನ್ನೆಯಿಂದ ಏನೇನೋ comments ನೋಡಿ ಎನೋನೋ reply ಕೊಟ್ಟು ಸಾಕಾಗೊಯ್ತು🥵
ಸಿಕ್ಸಿಕ್ಕಲ್ಲಿ ಜೈ Dboss ಅನ್ನೋರು ಅನ್ರಿ
Appuನಾ ದೇವ್ರ್ ಮಾಡಿ ಮಾಲೆ ಹಾಕೊರು ಹಾಕ್ರಿ
But ನಾನ್ ಅಂತ್ರು ಈ ಥರ video edit(,etc) ಮಾಡಿ ಅಭಿಮಾನ ತೋರ್ಸ್ತೀನಿ
Video ನೋಡಿ chill ಮಾಡ್ರಿ ಎಲ್ರೂ🤘
That LYRICS🥹📋
That MUSIC🥹🎵
That CHOREOGRAPHY🥹🔦
That DANCE🥹🕺
That EDIT🥹✂️
Those COSTUMEs🥹👔
ಅಬ್ಬಾ...😍🥺💥
#GOAT
𓃵
Such deadly combination won't be repeated again✍️