ಹುಬ್ಬಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಿಸ್ತರಣಾ ಕಾಮಗಾರಿ ಉದ್ಟಾಟನೆ ಹಾಗು ವಿಜಯಪುರ -ಸೊಲ್ಲಾಪುರ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ , ಅನಂತ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
@narendramodi
@nitin_gadkari
@AnanthKumar
ಜನಪರ ಹೋರಾಟಗಾರ
#RaitaBandhuBSY
ಬಿ.ಎಸ್.ಯಡಿಯೂರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ನೀಡಲಿ. ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನಾಡಿನ ಪ್ರಗತಿಗೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಹಾರೈಸುತ್ತೇನೆ.
27 states
600 districts
5,46,609 villages
Total number of toilets constructed so far under
@swachhbharat
mission is 9,72,82,146
A historical step by Modi govt towards making open defecation free villages
#ModiMattomme
I am proud to belong to a religion which has taught the world tolerance and universal acceptance. We believe not only in universal toleration, but we accept all religion as true.
#NationalYouthDay
ಜನಪ್ರಿಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರ್ಣಗೊಳಿಸಿ , ಜನರ ಆಶಯಗಳಿಗೆ ತಕ್ಕಂತೆ ಪಾರದರ್ಶಕ ಆಡಳಿತ ನೀಡಿದ ಕೀರ್ತಿ ನಮ್ಮ ಸರ್ಕಾರದ್ದು. ನಮ್ಮ ಸರ್ಕಾರದ ಸಾಧನೆಗಳ ಸವಿವರವನ್ನು ಅರ್ಪಿಸಿದೆ.
#ModiAtConclave19
Time: *7:50pm*
Prime Minister Modi will be speaking at India Today conclave at *8pm* on *My India Story: What leading a great country taught me.*
Tune in.
My tributes to the great warrior Chhatrapati
#ShivajiMaharaj
on his birth anniversary. An able administrator and torchbearer of good governance, his vision and thoughts are an inspiration for generations to come.
#ShivajiJayanti
#ShivajiMaharaj
ರಾಮದುರ್ಗದಲ್ಲಿಂದು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರಿಂದ ಆಶಿರ್ವಾದ. ಕರ್ನಾಟಕದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ಪರಿವರ್ತನ ಯಾತ್ರೆಯನ್ನು ಆಯೋಜಿಸುತ್ತಿದೆ. ರಾಮದುರ್ಗದಲ್ಲಿ ಕಾರ್ಯಕ್ರಮದ ಮುನ್ನ ಬಿಜೆಪಿಯ ಎಲ್ಲಾ ಮುಖಂಡರೊಂದಿಗೆ ನಾನು ಶ್ರೀಗಳನ್ನು ಭೇಟಿ ಮಾಡಿ, ಆಶಿರ್ವಾದ ಪಡೆಯಲಾಯಿತು.
ದೇಶದ ಎಲ್ಲಾ ಮುದ್ದು ಮಕ್ಕಳಿಗೆ ಮಕ್ಕಳ ಜಯಂತಿ ಶುಭಾಯಗಳು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಯುವ ಜನತೆಯ ಪಾತ್ರ ಮಹತ್ತರವಾದುದು . ಮಕ್ಕಳು ಸುಸಂಸ್ಕೃತರಾಗಿ ಸನ್ಮಾರ್ಗದಲ್ಲಿ ಬೆಳೆದು ಸ್ವಾವಲಂಭಿಗಳಾಗಿ ದೇಶದ ಪ್ರಗತಿಗಾಗಿ ಶ್ರಮಿಸಲಿ ಎಂದು ಹಾರೈಸುತ್ತೇನೆ.
೨೩ ನೇ ಜಿಎಸ್ ಟಿ ಮಂಡಲಿಯು ಸಾರ್ವಜನಿಕರಿಗೆ ಅನುಕೂಲವಾಗಲು ಹಾಗು ಜಿಎಸ್ ಟಿ ಪದ್ದತಿಯನ್ನು ಮತ್ತಷ್ಟು ಬಲಪಡಿಸಲು ಅನೇಕ ಧೃಡನಿರ್ಧಾರ. ರೆಸ್ಟೋರೆಂಟ್ ಸೇರಿದಂತೆ ೧೭೮ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.೫ ಕ್ಕೆ ಕಡಿತ. ೫೦ ಉತ್ಪನ್ನಗಳಿಗೆ ಮಾತ್ರ ಶೇ.೨೮ ರಷ್ಟು ತೆರಿಗೆ. ತೆರಿಗೆ ಭರಿಸುವ ಪದ್ದತಿ ಸುಲಲಿತ. ಪಿಎಂ,ಎಫ್ ಎಂ ಗೆ ಅಭಿನಂದನೆ.
ವಿಜಯಪುರ ಜುಲ್ಲೆಯಲ್ಲಿ ಪರಿವರ್ತನ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸುವ ಹಿನ್ನೆಲೆಯಲ್ಲಿ ಇಂಡಿ ಮಂಡಲದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಚರ್ಚಿಸಲಾಯಿತು.
World’s largest healthcare initiative!
National Health Protection Scheme:
50 crore people would get free health care benefits upto ₹5 lakh per family.
#Budget2018
Modi govt will set up the first IIT at Dharwad district in Karnataka. The institution will be set up at the cost Rs 3,000 crore. Of the Rs 3,000 crores Rs 1,200 has already been released aiming at setting up a institution of the highest standard for Karnataka
#SouthIndiaForNaMo
Modi government approves expansion of Umbrella scheme 'Mission for Protection and Empowerment for Women' with a financial outlay of Rs. 3,636.85 crore till 2019-20. 'Mahila Shakti Kendras' to be opened in 115 backward districts.
#WomenEmpowerment
ನೋಟ್ ಬ್ಯಾನಿಂದ ದೇಶಕ್ಕೆ ದೊಡ್ಡ ಅನುಕೂಲವಾಗಿದೆ. ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗಿದೆ. ಈಗ ಎಲ್ಲರಿಗೂ ಅನುಕೂಲವಾಗಿದೆ. ಮುಂಬರುವ ದಿನಗಳಲ್ಲಿ ಜನರಿಗೆ ನೋಟ್ ಅಮಾನ್ಯೀಕಣದಿಂದ ಮತ್ತಷ್ಟು ಒಳ್ಳೆಯದಾಗಲಿ. ಆರ್ಥಿಕ ಸಬಲತೆಗೆ ಇಂಬು ನೀಡಿದೆ.
Karnataka Electricity Transmission Corporation Pvt.. at the inauguration ceremony of 1x10 MVA 110/11KV Distribution Center constructed at Aheri Village, Vijayapur Taluk, Vijayapur District.
#modikigurantee
#BJP
@BJP4India
@BJP4Karnataka
2024-25ನೇ ಸಾಲಿನ ಕೇಂದ್ರ ಬಜೆಟ್ ದೇಶದ ಸರ್ವಾಂಗೀಣ, ಸರ್ವತೋಮುಖ ಪ್ರಗತಿಗೆ ಪೂರಕವಾಗಿದೆ. ದೇಶದ ಜನತೆಗಾಗಿ ಸರ್ವಸ್ಪರ್ಷಿ, ಸರ್ವವ್ಯಾಪಿ ಬಜೆಟ್ ನೀಡಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಹಾಗೂ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು.
#Budget2024
#BudgetForViksitBharat
#ModiGovt
ಹುಬ್ಬಳ್ಳಿಯಲ್ಲಿ ಬಂಧನಕೊಳ್ಳಗಾದ ಶ್ರೀಕಾಂತ್ ಪೂಜಾರಿಯವರ ಬಿಡುಗಡೆಗೆ ಅಗ್ರಹಿಸಿ ವಿಜಯಪುರದಲ್ಲಿ ಇಂದು ದಿನಾಂಕ 03/01/2024 ರಂದು ಬುಧವಾರ ಮುಂಜಾನೆ 11:00 ಗಂಟೆಗೆ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬ್ರಹತ್ ಪ್ರತಿಭಟನೆ
ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ.
via MyNt
Wishing you all a very happy children's day, The budding youth of the country the backbone of
#SwachhBharatAbhiyan
and the future of a Developing India as world's Super Power
Narendra Modi invites you to an interesting forum 'Interacting with the young innovators at the Grand Finale of Smart India Hackathon 2023. Their problem-solving capabilities & ingenuity to address complex challenges is remarkable.'
on NaMo App