Nagabhushana N S | ನಾಗಭೂಷಣ
@dr_bhushana
Followers
8K
Following
15K
Media
370
Statuses
3K
Actor, writer, associated with Kannada film industry
Bengaluru, India
Joined December 2014
10 years in industry and your 25th movie - this calls for celebration as already the audience are celebrating your performance on silver screen 🏆🔥Proud of you. @Dhananjayaka #GurudevHoysala
7
161
2K
ಮೈಲಿಗಲ್ಲಿನಲ್ಲಿ ಕನ್ನಡದ ಬದಲು ಹಿಂದಿ, ಬ್ಯಾಂಕ್ ಚಲನ್ ನಲ್ಲಿ ಹಿಂದಿ, ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಹೀಗೆ ವ್ಯವಸ್ಥಿತ ಹಿಂದಿ ಹೇರಿಕೆಯ ವಿರುದ್ಧವಷ್ಟೇ ನಮ್ಮ ಕೂಗು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಪರವಾಗಷ್ಟೇ ನಮ್ಮ ಕೂಗು. ಎಲ್ಲ ಸಿದ್ಧಾಂತಕ್ಕೂ ಮಿಗಿಲು ತಾಯಿ ಭಾಷೆ. #StopHindiImposition
25
210
1K
ಭಾರತದ ಅಸ್ಮಿತೆ ಇರುವುದೇ ವೈವಿಧ್ಯತೆಯಲ್ಲಿ. ಒಂದೇ ಭಾಷೆಯನ್ನು ಎಲ್ಲರ ಮೇಲೆ ಹೇರುವುದು ಎಷ್ಟು ಸರಿ ? ಎಷ್ಟು ಭಾಷೆಯನ್ನಾದರೂ ಇಚ್ಛಾನುಸಾರ ಕಲಿಯಲಿ. ಒಂದೇ ಭಾಷೆಯ 'ವ್ಯವಸ್ಥಿತ ಹೇರಿಕೆಯ' ವಿರುದ್ಧವಷ್ಟೆ ನಮ್ಮ ಕೂಗು. #StopHindilmposition
10
264
1K
ಮತದಾನ. ಹಕ್ಕು ಮತ್ತು ಜವಾಬ್ದಾರಿ. Let’s celebrate democracy. ತಪ್ಪದೇ ಮತ ಚಲಾಯಿಸಿ. #KarnatakaAssemblyElection2023
2
26
1K
ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ಕೊಡಿ ಎಂದು ಬೇಡಿಕೊಳ್ಳಬೇಕೆ ಕನ್ನಡಿಗರು. ❓️😡. #serveinmylanguage.#StopHindilmposition.#ಹಿಂದಿ_ಹೇರಿಕೆ_ನಿಲ್ಲಿಸಿ
10
186
1K
Thank you sir ❤.
Best wshs to the team ❤️🥂#LuckyMan in theatres now. #DrPuneethRajkumar @PDdancing @3nagendraprasad @darlingkrishnaa @ParsaPictures @sangeethaSring @roshniprakash_ @sun_kamaraj @dr_bhushana @rvijayprakash
3
161
934
ಮೊನ್ನೆ ಈ ಸಿನಿಮಾ ಮುಗಿದ ನಂತರ ಅಷ್ಟೂ ಜನರ ಕಣ್ಣೂ ತೇವವಾಗಿದ್ದವು. ರತ್ನಾಕರ ಹೇಳುವ ಕೊನೆಯ ಮಾತುಗಳು ಕಾಡದೆ ಇರದು. ಗೆಳೆಯ @Dhananjayaka ಆಯ್ಕೆಗಳ ಬಗ್ಗೆ ಮತ್ತೊಮ್ಮೆ ಹೆಮ್ಮೆಯೆನಿಸಿತು. @therohitpadaki ಬರವಣಿಗೆ 👌, @KRG_Studios ನ ಚೊಚ್ಚಲ ಕಾಣಿಕೆ. Congratulations @Karthik1423 @yogigraj ❤❤ #RathnanPrapancha
4
42
863
Thank you geleya 😍 ನಂಗೂ ಒಂದ್ ಹಾಡು ಬರ್ದಿದ್ರೆ ಚೆನ್ನಾಗ್ ಇರ್ತಿತ್ತು. ಇರ್ಲಿ 😆.
ಪ್ರೀತಿಯ ನಾಗಭೂಷಣನಿಗೆ ಹುಟ್ಟು ಹಬ್ಬದ ಶುಭಾಶಯಗಳು. Happy birthday geleya, keep rocking, have a blasting year ahead🎉🎉 @dr_bhushana
10
38
845
ಪ್ರತಿಭೆ ಮತ್ತು ಪರಿಶ್ರಮ ನಮ್ಮನ್ನು ಕನಸಿನತ್ತ ಕರೆದೊಯ್ಯುತ್ತದೆ ಎಂಬುದಕ್ಕೆ ನೀನೆ ಸಾಕ್ಷಿ. Always proud of you♥️ ಹತ್ತು ನೂರಾಗಲಿ, ಈ ನಗು ಎಂದೂ ಮಾಸದಿರಲಿ🤗 .Note: ಈ ಹತ್ತು ವರ್ಷಗಳಲ್ಲಿ ಒಂದೇ ಒಂದು ಸಲ ಅಡುಗೆ ಮಾಡಿದ ಸಾಕ್ಷಿಯಾಗಿ ಈ ಫೋಟೋ 😜.@Dhananjayaka .#10YearsOfDaaliDhananjayaKFI
7
41
863
ತೇಜಸ್ವಿ ಎಂಬ ಎಚ್ಚರ ♥️.ಕನ್ನಡ ಸಾಹಿತ್ಯದ ಸೂಪರ್ ಸ್ಟಾರ್ ಕಟೌಟ್ ಮುಂದೆ ಸೂಪರ್ ಫ್ಯಾನ್. Probably the first time of it’s kind. Literature icon’s cutout in front of theatre. Let’s celebrate Tejaswi ❤️. #daredevilmusthafa
13
54
859
Thanks Dhana ❤ my producer 😁.
Happy birthday dear naga, it’s been good to see you winning hearts , ರಾರಾಜಿಸುತ್ತರು ಹೀಗೆ❤️.@dr_bhushana 🎉🎉
9
26
835
Thank you JCE Mysuru♥️ ನಮ್ಮ ಕಾಲೇಜು. and thanks to you Dhana. ಅಂದಿನಿಂದಲೂ ಅದೇ ಪ್ರೀತಿ ಮತ್ತು ನಂಬಿಕೆ 🤗 .@Dhananjayaka.
ನೋಡಪ್ಪ ನಾಗ, ನಿನ್ನ ಹೆಸರು ಹೇಳ್ತಿದ್ದಂಗೆ ಹೆಂಗ್ ಬರತ್ತೆ ಸೌಂಡು, ಎಷ್ಟು ಪ್ರೀತಿ ನೋಡು, ಖುಷಿ ಆಯಿತು❤️.@dr_bhushana #Tagarupalya
3
35
816
Thank you all ❤🙏.#BadavaRascal .@Dhananjayaka @vasukivaibhav @PoornaMysore @KRG_Connects @amrutha_iyengar @Karthik1423 @yogigraj
3
55
807
ಈ ಹಾಡಿನಲ್ಲಿ ಭಕ್ತಿಯಿದೆ, ನೀತಿಯಿದೆ, ಜೀವನಪ್ರೀತಿಯಿದೆ. ನಾಳೆ ಬೆಳಗ್ಗೆ 7:04 ಕ್ಕೆ .@Dhananjayaka @Raghu_Dixit @PoornaMysore @MysooruSunil @baadalvirus
5
36
795
ಎಲ್ಲರಂಗೇ ನಾನೂ 'ಹೆಡ್ ಬುಷ್' ಟ್ರೇಲರ್ ಗೆ ಕಾಯ್ತಿದ್ದೆ. ಈವತ್ತು ಟ್ರೇಲರ್ ನೋಡ್ದೆ. I’m gonna just say this: The wait is worth. He has done it again. @Dhananjayaka has pushed the bar above. Bangalore's first underworld Don is arriving. #HeadBush @aanandaaudio @ZeeStudios_ @daali_pictures
11
59
770
This is great news. Congratulations @Karthik1423 @yogigraj @KRG_Studios .@KRG_Connects 💐♥️ .Happy birthday sir @KicchaSudeep 🎉.Waiting for this one 🥳.
Double the responsibility! Double the Joy & for sure double the entertainment! .Thankyou @KicchaSudeep sir . Looking for exciting times ahead. #KK.@KRG_Studios @yogigraj @NarenDon
1
271
706
Wishing the best to entire team. ಈ ವರ್ಷದ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಆಗಲಿ. 3D ಯಲ್ಲಿ ಕನ್ನಡ ಸಿನೆಮಾವನ್ನು ತೋರಿಸುವ ಸಾಹಸ ಮತ್ತು ದೇಶದ ಮೂಲೆ ಮೂಲೆಗೂ ಸಿನಿಮಾವನ್ನು ಪ್ರಚಾರ ಮಾಡಿದ ತಂಡದ ಪರಿಶ್ರಮಕ್ಕೆ ಗೆಲುವು ಸಿಗಲಿ 👏💐 @KicchaSudeep @anupsbhandari @nirupbhandari @AJANEESHB
1
131
697
"ಗೋಡೆಯ ಕೆಡವಿ ಸೇತುವೆ ಕಟ್ಟೋ ಪದವೊಂದ.ಮಾದಪ್ಪನೆ ಎಸೆಯೋ ಭೂಮಿಗೆ ಬೆಳಗಲಿ ಸಂಬಂಧ" 😍 .@Dhananjayaka ಸಾಹಿತ್ಯ, @Raghu_Dixit.ಸಂಗೀತ. @PoornaMysore @MysooruSunil @baadalvirus.ಯುಗಾದಿ ಹಬ್ಬಕ್ಕೆ ಮಾದಪ್ಪನ ಹಾಡು ಕೇಳಿ ❤
1
40
682
EXCLUSIVE UPDATE. ನಾಳೆ ದಾವಣಗೆರೆಯಲ್ಲಿ ನಡೆಯುವ 'ಹೆಡ್ ಬುಷ್' ಪ್ರೀ ರಿಲೀಸ್ ಈವೆಂಟ್ ನಲ್ಲಿ 'ಡಾಲಿ ಪಿಕ್ಚರ್ಸ್' ಕಡೆಯಿಂದ ಟ್ರೇಲರ್ ಜೊತೆಗೆ ದೊಡ್ಡದೊಂದು ಸರ್ಪ್ರೈಸ್ ಕಾದಿದೆ. A Promise was made. Time to deliver. @Dhananjayaka @daali_pictures.
3
44
673
ಆಗಲೇ ಬ್ಲಾಕ್ ಬಸ್ಟರ್ ರಿವ್ಯೂ ಕೇಳಿಬರುತ್ತಿದೆ. ಎಲ್ಲೆಡೆ ಹೌಸ್ ಫುಲ್ ಬೋರ್ಡ್ ರಾರಾಜಿಸಲಿ. #AvataraPurusha @SimpleSuni @realSharaan @AshikaRanganath
1
47
660
Book my show li ಈ ಕೆಂಪು ಕಲರ್ ನೋಡೋದೇ ಆನಂದ 😎 thank you all 🙏.@Dhananjayaka @amrutha_iyengar @KRG_Connects @dir_shankarguru @vasukivaibhav @Karthik1423 @yogigraj #BadavaRascal
11
47
618
ಚಿ.ಗುರುದತ್ : "ಈ ಹಾಡು ಬರೆದದ್ದು ನಮ್ಮ ಅಪ್ಪಾನೇ".ಪವರ್ ⭐: "ಈ ಹಾಡು ಹಾಡಿದ್ದು ನಮ್ಮ ಅಪ್ಪಾನೇ" .--------."ನಂಗೂ ನಮ್ಮಣ್ಣಂಗೂ ವಯಸ್ಸೇ ಆಗಲ್ಲ". powerfull punch dialogues. 👌.#dialogues #Yuvarathnaa .@SanthoshAnand15 @PuneethRajkumar.
3
103
620
Found this cute little clip on this phone and I'm spellbound by this talent of spot composition by these two talents @Dhananjayaka @vasukivaibhav of #SuryaKanthiSong.No other clips will be released. Phone to be returned to our #TagaruPalya hero Naga. Hackraja resigning ⚠️🫡
12
47
622
ಎಲ್ಲರಿಗೂ “ಟಗರು ಪಲ್ಯ” ಚಿತ್ರತಂಡದಿಂದ ಯುಗಾದಿ ಹಬ್ಬದ ಮತ್ತು ಹೊಸತೊಡಕಿನ ಶುಭಾಶಯಗಳು 💐.@Dhananjayaka @daali_pictures .#Tagarupalya
8
36
621
ಮಾಸ್ “ಸಲಗ” ಮತ್ತು ಕೌಟುಂಬಿಕ “ರತ್ನನ್ ಪ್ರಪಂಚ” ದ ನಂತರ ನಮ್ಮ ಮಾಸ್ ಕೌಟುಂಬಿಕ ಚಿತ್ರ “ಬಡವ ರಾಸ್ಕಲ್” , ಇದೇ ಡಿಸೆಂಬರ್ 24 ಕ್ಕೆ ನಿಮ್ಮ ಮುಂದೆ ಬರಲು ಸಜ್ಜಾಗುತ್ತಿದೆ. ನಿಮ್ಮ ಆಶೀರ್ವಾದವಿರಲಿ. Introducing "Rascal and his Gang" tomorrow at 12:12 pm.@Dhananjayaka @amrutha_iyengar
1
27
591
ನಮ್ಮ ಬಾಸು ಕನ್ನಡ ಸಾಹಿತ್ಯದ ಸೂಪರ್ ಸ್ಟಾರ್ ತೇಜಸ್ವಿಯವರ ಕಥೆ ‘ಡೇರ್ ಡೆವಿಲ್ ಮುಸ್ತಫಾ’ ನಾಳೆಯಿಂದ ತೆರೆಯ ಮೇಲೆ. #DareDevilMustafa
3
65
599
ನೀವು ನಿಮ್ಮ ಮಕ್ಕಳಿಗೆ ಕೊಡುವ ದೊಡ್ಡ ಕೊಡುಗೆಯೆಂದರೆ #GandhadaGudi ಸಿನಿಮಾ ತೋರಿಸುವುದು. ಆ ಮೂಲಕ ನಾಡಿನ ನೆಲ, ಜಲ ಸಂಪತ್ತನ್ನು, ಅದರ ಸಂರಕ್ಷಣೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು.#AppuSir ಪ್ರಕೃತಿಯ ಬೆರಗುಗಳನ್ನು ಮಗುವಿನಂತೆ ನೋಡುತ್ತಾ, ಅದರ ಅನುಭವಗಳನ್ನು ನಮಗೆ ದಾಟಿಸುತ್ತಾ, ನಮ್ಮೆಲ್ಲರ ಮನೆಮನಗಳಲ್ಲಿ ನೀವು ಸದಾ ಜೀವಂತ ❤
2
70
526
#Ikkat, Releasing tonight. Watch this comedy entertainer only on @PrimeVideoIN ಇಂದು ರಾತ್ರಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ನೋಡಿ ಅಭಿಪ್ರಾಯ ತಿಳಿಸಿ. 🙏.@eshamkhan9 @Haseenkhan87 @ShettyBhoomi @TEJESHGANESH
6
41
515
"ಶಿವಣ್ಣ" ಎಂಬ ಅದ್ಭುತ ಜೀವಕ್ಕೆ ಜನ್ಮದಿನದ ಶುಭಾಶಯಗಳು ❤❤ @NimmaShivanna .#Shivanna60 keep inspiring.
3
46
519
ಸಿನಿಮಾ ನೋಡಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ❤.@Dhananjayaka @dir_shankarguru @amrutha_iyengar @vasukivaibhav @preethaj @Karthik1423 @yogigraj @KRG_Studios @KRG_Connects @aanandaaudio @PoornaMysore .#BadavaRascal
3
29
486
Happy birthday Dhana @Dhananjayaka .Keep inspiring people around you 🤗 ಸಾಲು ಸಾಲು ಸಿನಿಮಾಗಳ ಜೊತೆಗೆ ಸಾಲು ಸಾಲು ಯಶಸ್ಸುಗಳು ನಿನ್ನದಾಗಲಿ. Love you 😍
1
23
500
Oh man ! @Dhananjayaka as MP Jayaraj 🔥 Badava Rascal, Monsoon Raga, Ratnakara, now as Jayaraj. Pandemic busiest actor 😁 ಇಷ್ಟೇನಾ ಇನ್ನೂ ಇದಿಯಾ ? .@charanrajmr2701 never fails. #HeadBush.
6
40
481
Hope you remember this Dhana ❤ your first SIIMA award as best debutant actor. I had picked you from the airport. You inspire me brother ❤
Many more to come, am sure you are going to set fire on screen with many more stellar performances. Keep growing @dr_bhushana .#Ikkat.
4
35
482
This is beautiful ❤️ .@Dhananjayaka @RachitaRamDQ.
ಮುಂಗಾರಿನಲ್ಲಿ ರಾಗಗಳ ಮಳೆ!. @Dhananjayaka @AnoopSeelin @vikhyathforever .#SRavindranath #VikhyathChitra
2
17
460
#BadavaRascal releasing this Friday 😎.@Dhananjayaka @amrutha_iyengar @PoornaMysore @KRG_Connects @yogigraj @Karthik1423
2
27
457
ಒಬ್ಬ ಸೂಪರ್ ಸ್ಟಾರ್ ತನ್ನ ನಾಡನ್ನು, ನೈಸರ್ಗಿಕ ಸಂಪತ್ತನ್ನು, ಜೀವವೈವಿಧ್ಯತೆಯನ್ನು ಅನ್ವೇಷಿಸುವ ಸಿನಿಮಾ. #GGMovie #GandhadaGudi movie releasing on 28th. ಅಪ್ಪು ಸರ್ ❤.@Ashwini_PRK @PRKAudio .
2
101
445
A comedy entertainer based on the real incidents of many lives during lockdown 😁 we present the first poster of #IKKAT. ಲಾಕ್ ಡೌನ್ ಬಿಕ್ಕಟ್ಟಿನಲ್ಲಿ ದಂಪತಿಗಳ ಇಕ್ಕಟ್. ನಿಮ್ಮ ಪ್ರೀತಿ ಹಾರೈಕೆಗಳಿರಲಿ. @pawanfilms #esham #haseen #BhoomiShetti
3
18
447
ಸರ್ಕಾರದ ಈ ಏಕಾಏಕಿ ನಿರ್ಧಾರ ಬಹುಕೋಟಿ ಸಿನಿಮಾ ಯುವರತ್ನದ ಮೇಲಷ್ಟೇ ಅಲ್ಲ, ಮುಂದೆ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳಿಗೂ ಕಂಟಕವಾಗಲಿದೆ. ಯಾವುದೇ ಕ್ಷೇತ್ರದ ಮೇಲಿನ ನಿರ್ಬಂಧ ದುಡಿಯುವ ವರ್ಗಕ್ಕೆ ಅಡ್ಡ ಪರಿಣಾಮ ಬೀರಲಿದೆ. Cinema is livelihood for many. #yuvarathnaa @KRG_Connects @SanthoshAnand15 @PuneethRajkumar.
2
82
435
#Gandadhagudi from tomorrow. ಅಪ್ಪು ಸರ್ ರ ಕೊನೆಯ ಕನಸನ್ನು ಕಣ್ತುಂಬಿಕೊಳ್ಳೊಣ. ❤.
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ. Looking forward to see you all in the theaters ❤️. - Team PRK. #GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU
0
35
436
Thank you mam @sharadasrinidhi 🙏.@daali_pictures next venture #Tagarupalya. ದೊಡ್ಡ ತಾರಾಗಣವಿರುವ ಹಳ್ಳಿಗಾಡಿನ ಸುಂದರ ಕತೆಯೊಂದರ ಭಾಗವಾಗಿರುವುದಕ್ಕೆ ಸಂತೋಷವಿದೆ ❤.@Dhananjayaka .
3
26
420
#Tagarupalya promotions in Dubai. #RajCup 2023. @vasukivaibhav @pannagabharana @ImSimhaa @Dhananjayaka @SathishNinasam @LooseMada_Yogi @daali_pictures
3
20
410
#Ikkat, My first movie as lead actor is releasing on @PrimeVideoIN What more can I ask for. Need your love and support. ❤ #PrimeDay.@pawanfilms @eshamkhan9 @Haseenkhan87 @TEJESHGANESH @ShettyBhoomi.
27
68
404
Hi @bookmyshow just to remind you, Bangalore alone gives you so much business. Yet you neglect our own Kannada movies. You don't have a director Suri sir's pic ? Are you really in this business ? And movie team has no idea who are those female characters @Dhananjayaka
5
56
372
ಇಂತಹ ಪ್ರಯತ್ನಗಳು ಮತ್ತಷ್ಟು ಆಗಬೇಕೆಂದರೆ, ಇಂತಹ ಪ್ರಯತ್ನಗಳು ಗೆಲ್ಲಲೇಬೇಕು. ಈ ಸಿನಿಮಾ ಮಿಸ್ ಮಾಡ್ಬೇಡಿ.
#GantuMoote A must watch. I wish it gets more prime time shows and more screens. “It’s very important “ that, we as a audience should go and watch such films in theater. It’s an experience. @KannikaUrs
2
22
372
ಜಾತಿ - ಇದು ಒಂದು Act ಆಗಿದ್ರೆ ತಡಿಬೋದಿತ್ತು. ಆದ್ರೆ ಇದು ಒಂದು thought. ಯಾವ ಕಾರಣಕ್ಕೂ ಕಿತ್ತುಹಾಕೋಕ್ಕಾಗಲ್ಲ. ಮಾಸ್ತಿ dialogues 🫡 .#GurudevHoysala.
4
35
384
#Dia, a beautiful new age love story. Every character is so well written. ದಿಯಾ ಪಾತ್ರ ಎಷ್ಟುಆವರಿಸಿಕೊಳ್ಳುತ್ತೆ ಅಂದ್ರೆ ಆಕೆಗೆ ಖುಷಿ ಆದರೆ ಪ್ರೇಕ್ಷಕ ಖುಷಿಯಾಗ್ತಾನೆ. ಆಕೆಗೆ ನೋವಾದರೆ ಪ್ರೇಕ್ಷಕನ ಕಣ್ಣುಗಳು ಒದ್ದೆಯಾಗ್ತವೆ. Special shout out to the Dir #Ashok. Congrats team @Karthik1423
0
31
373
@Dhananjayaka ರಂಗಭೂಮಿ ಕಾಲದಿಂದಲೂ ನಿನ್ನ ನಟನೆ ನೋಡಿದ್ದರೂ, ಪ್ರತಿ ಬಾರಿಯೂ ತೆರೆಯ ಮೇಲೆ ಬೆರಗುಗೊಳಿಸದೆ ಇರದು ನಿನ್ನ ಅಭಿನಯ. ನಿಜವಾಗಿಯೂ ನಟರಾಕ್ಷಸನೇ ನೀನು. ರಾಜಕೀಯ, ಭೂಗತ ಲೋಕ, ಪೊಲೀಸ್ ವ್ಯವಸ್ಥೆ ಎಲ್ಲವೂ ಹೇಗೆ ಒಂದು ದೊಡ್ಡ ನಗರದ ಭಾಗವಾಗಿದೆ? ನೋಡಿ #HeadBush
3
27
375
ಈ ರತ್ನನ ಭಾವುಕ ಪ್ರಪಂಚಕ್ಕೆ ಭೇಟಿನೀಡಲು ಕಾಯುತ್ತಾ. @KRG_Studios ನ ಚೊಚ್ಚಲ ಕಾಣಿಕೆ. @Dhananjayaka ನ ಹೊಸ ಅವತಾರ. @Karthik1423 @yogigraj @KRG_Connects.
9 characters and 1 interesting story, we welcome you to explore Mr Rathnakara’s world. Watch #RathnanPrapanchaOnPrime, Oct 22. @Karthik1423 @Yogigraj @Dhananjayaka @Reba_Monica @therohitpadaki @AJANEESHB @KRG_Studios
1
30
368
ಹೀರೊ ಇದ್ಮ್ಯಾಕೆ ಅವ್ನಗೊಂದು ಎಂಟ್ರಿ ಸಾಂಗ್ ಬೇಡ್ವಾ. ? ನಂಗೆ ಅಂತ ಒಂದು ಬಿಲ್ಡಪ್ ಸಾಂಗ್ ಬೇಡ್ವಾ? ಅನ್ಯಾಯ 😭 .ಆಗಸ್ಟ್ 17 ಕ್ಕೆ ಮೊದಲ ಹಾಡು. #Tagarupalya .@daali_pictures @Dhananjayaka @vasukivaibhav @PoornaMysore @ukkutni @iamruthaprem @PROHarisarasu
5
29
376
ಡಾಲಿನ ಗ್ಯಾಂಗ್ ಸ್ಟರ್ ಆಗಿ ನೋಡಿದ್ದೀರ. ಮಿಡಲ್ ಕ್ಲಾಸ್ ಮನೆಮಗ ಆಗಿ ನೋಡಿದೀರ ? #ಬಡವರಾಸ್ಕಲ್ ಇದೇ ಸೆಪ್ಟೆಂಬರ್ 24ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ. @Dhananjayaka @amrutha_iyengar.@PoornaMysore @vasukivaibhav @KRG_Studios @KRG_Connects @preethaj @Karthik1423.#Daali #Dhananjay #BadavaRascal
1
22
363
This is special appreciation post to .ಗೆಳೆಯ, ಕವಿಹೃದಯಿ @Dhananjayaka and dearest @Raghu_Dixit . ಸಾಹಿತ್ಯ ಮತ್ತು ಸಂಗೀತ ಅದ್ಭುತವಾಗಿ ಮಿಳಿತಗೊಂಡಿರುವ ನಮ್ಮ ಸೊಗಡಿನ ಹಾಡು. ಒಮ್ಮೆ ಈ ಹಾಡು ಕೇಳಿ.
3
17
353
Be a part of #GandhadaGudi pre release event on 21st Oct, at 6pm. Venue : palace grounds. Let's celebrate #Appusir ❤ .@Ashwini_PRK @PRKAudio
2
40
343
ಹೆಗಲಿಗೆ ಹೆಗಲು.ನಿನ್ನ ಪ್ರೀತಿ ಅದು.ಮುಗಿಲು ♥️♥️.
5
13
339
ಶುಭಾಶಯಗಳು @Dhananjayaka ❤.
.@News18Kannada ವತಿಯಿಂದ ಆಯೋಜಿಸಲಾಗಿರುವ 'ವರ್ಷದ ಕನ್ನಡಿಗ' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಕನ್ನಡಿಗ ಎಂಬ ಪದದಲ್ಲೇ ಶಕ್ತಿ ಮತ್ತು ಸ್ಫೂರ್ತಿ ಇದೆ. 'ಮನರಂಜನೆ' ವಿಭಾಗದ ಪ್ರಶಸ್ತಿ ಸ್ವೀಕರಿಸಿದ @Dhananjayaka ಅವರಿಗೆ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಕಲಾ ಸೇವೆಯನ್ನು ನಿರೀಕ್ಷಿಸುತ್ತಿದ್ದೇವೆ.
2
14
322
Finallyyy. #Honeymoon Kannada web series releasing soon on @VootSelect .@NimmaShivanna @itssanjanaanand .@RJPRADEEPA
10
34
300
ಆ ಮೇಷ್ಟ್ರು ನಾನೇ ಅಂತ ಈ ಮೂಲಕ ಹೇಳಲು ಬಯಸುತ್ತೇನೆ 😊.ಈ ಸಿನಿಮಾದ ಇಣುಕು ನೋಟ ಇಲ್ಲಿದೆ.#DaredevilMustafa
7
26
302
ನಮ್ಮೆಲ್ಲರ ಪ್ರೀತಿಯ 'ಬಡವ ರಾಸ್ಕಲ್' ಗೆ ಇಂದು ಒಂದು ವರ್ಷದ ಸಂಭ್ರಮ❤🔥😍. #BadavaRascalCelebratesOneYear #BadavaRascal. @Dhananjayaka @amrutha_iyengar @dir_shankarguru @vasukivaibhav @PoornaMysore @KRG_Studios @Karthik1423 @yogigraj @daali_pictures @KRG_Connects @aanandaaudio
0
20
290
😍😍.
A well made Entertaining movie based on middle class life. Credits to entire Movie team ❤️.Paisa vasool movie .All the best to #BadavaRascal.@Dhananjayaka #natarakshasa ನೇ. @amrutha_iyengar @vasukivaibhav .Special mention - @dr_bhushana made us laugh whenever he is on the screen
3
10
280
Congratulations Dhana 😍. Best performance deserved the best actor award. Performing intense characters with that ease is 👌.
Thanks to our director Suri and the team #PopcornMonkeyTiger for everything. ಪ್ರತಿ ಹೆಜ್ಜೆಯಲ್ಲೂ ಶಕ್ತಿಯಾಗಿ ನಿಂತಿರುವ ನನ್ನ ಅಭಿಮಾನಿ ಬಳಗಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. @siimawards
0
13
274
Watch this incredible teaser. #GandhadaGudi a celebration of our land #AppuSirDream.
0
48
276
ಟಗರುಪಲ್ಯ ಫಸ್ಟ್ ಲುಕ್ ಪೋಸ್ಟರ್ ಇದಲ್ಲ 😄.
2
7
280
My favorite dialogue too 🔥.#Yuvarathnaa.
#Yuvarathnaa trailer .ಓಂ ಫಿಲ್ಮ್ ನೋಡಿದ್ಯಾ?.ನಾವೇ ಪ್ರೊಡ್ಯೂಸ್ ಮಾಡಿದ್ದು. An ensemble act that is so typical of @SanthoshAnand15. Trailer makes you want to watch the film. ⭐⭐⭐⭐ @PuneethRajkumar @hombalefilms @Karthik1423
0
44
269
The new Cop in town 🔥 🚔 Welcome #GurudevHoysala. #EeSalaHoysala . @Dhananjayaka @KRG_Studios @Karthik1423 @yogigraj @amrutha_iyengar @KRG_Connects
3
31
273
ನಮ್ಮ “ಟಗರು ಪಲ್ಯ” ಚಿತ್ರದ ನಾಯಕಿ #AmruthaPrem ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐🎈.@daali_pictures @StylishstarPrem .#tagarupalya
3
19
270