ಮಾಸ್ ಹೀರೊ ಅಂತೀರೋ, ಸ್ಟೈಲಿಶ್ ಹೀರೊ ಅಂತೀರೋ, ರೊಮ್ಯಾಂಟಿಕ್ ಹೀರೊ ಅಂತೀರೋ, ರಗಡ್ ಹೀರೊ ಅಂತೀರೋ ಗೊತ್ತಿಲ್ಲ ನಾನಂತೂ
#ekloveya
ಅಂತ ಕರ್ದಿದೀನಿ...❤️
ಇವತ್ತು ನಮ್ಮ ಏಕಲವ್ಯನ ಹುಟ್ಟಿದ ದಿನ🎂
ಆ ಏಕಲವ್ಯನಿಗೆ ಗುರು ಇರ್ಲಿಲ್ಲ but ಈ ಏಕಲವ್ಯನಿಗೆ ನೀವೇ ಗುರು, ನೀವೇ ಪ್ರೀತಿಯಿಂದ ಹಾರೈಸಿ ಬೆಳೆಸಬೇಕು🙏
Happy Birthday ರಾಣಾ
#prem
❤️