ಸಹಾಯ ಬೇಕಾದ್ರೆ Sudeep ಬೇಕು
Film ಮಾಡ್ಬೇಕಾದ್ರೆ Sudeep ಬೇಕು
ದುಡ್ಡ ಮಾಡ್ಬೇಕಾದ್ರೆ Sudeep ಬೇಕು
ಕೊನೆಗೆ blame ಮಾಡ್ಬೇಕಾದ್ರೆನು Sudeep ಬೇಕು 🙂
@KicchaSudeep
boss ನೀವು ಬೇರೆ ಅವ್ರಂಗೆ commercial actor ಆಗಿ... frnds circleಗಾಗಿ cinema ಮಾಡಿದ್ರೆ ಕೊನೆಗೆ ನಿಮ್ಗೆ ಹಳ್ಳ ತೊಡಕ್ ನೋಡೂ ಜನ ಇವ್ರು 🚶♂️