11 ಸ್ವತ್ತಿನ ಪ್ರಕರಣಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ, ಒಟ್ಟು 7 ಜನ ಕುಖ್ಯಾತ ಮನೆಗಳ್ಳರನ್ನು ಬಂಧಿಸಿ, ಅವರಿಂದ ಬಂಗಾರ, ಬೆಳ್ಳಿ ಹಾಗೂ ಇತರೆ ಒಟ್ಟು ಮೌಲ್ಯ ರೂ. 21,20,000/- ಮಾಲನ್ನು ವಶಪಡಿಸಿಕೊಳ್ಳಲಾಯಿತು. ಈ ಅತ್ಯುತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ.
@DgpKarnataka
@PratapReddyC
@CMofKarnataka