UrsManoj_Kumar Profile Banner
Manoj Kumar Profile
Manoj Kumar

@UrsManoj_Kumar

Followers
3K
Following
272
Statuses
394

Actor

Bengaluru, India
Joined January 2018
Don't wanna be here? Send us removal request.
@UrsManoj_Kumar
Manoj Kumar
1 year
Boss u made my day ❤️ ಹುಟ್ಟು ಹಬ್ಬದ ಸಂಭ್ರಮ ಹೆಚ್ಚಿತು. ತೀರಿಸಲಾಗದ ಪ್ರೀತಿ ನಿಮ್ಮದು. ಪ್ರೀತಿಯಿಂದ ಹರಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್, ದಿನಕರ್ ಸರ್, ಡಿ ಬಾಸ್ ಸೆಲೆಬ್ರಿಟೀಸ್ ಮತ್ತು ನನ್ನ ಎಲ್ಲ ಪ್ರೀತಿಪಾತ್ರರಿಗೂ ಅನಂತ ಧನ್ಯವಾದಗಳು🙏🏻❤️ @dasadarshan #dbossfans #dboss #dharani
Tweet media one
2
101
701
@UrsManoj_Kumar
Manoj Kumar
17 days
ಸ್ಟಾರ್ ಡೈರೆಕ್ಟರ್ ದಿನಕರ್ ಎಸ್. ಅವರ ನಿರ್ದೇಶನದ #ROYAL ಸಿನಿಮಾಗೆ #LOYAL ಗೆಲುವು ಸಿಗಲಿ. ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಲಿ.. @dinakar219 #royal #dharani #ManojThoogudeepa #BoxOfficeSultan #kannadafilm #kannadamovies
Tweet media one
0
5
22
@UrsManoj_Kumar
Manoj Kumar
25 days
ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ನಿರ್ದೇಶನದ #Royal ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ ನೋಡಿ ಹರಿಸಿ❤️ #RoyalTrailer Out Now🔥 Can’t Wait To Watch It On Theatre Royal hitting theatres from January 24th @dinakar219 #DinakarThoogudeepa #DINAKAR5
Tweet media one
0
14
40
@UrsManoj_Kumar
Manoj Kumar
26 days
ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ನನ್ನೆಲ್ಲಾ ಸ್ನೇಹಿತರು, ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳು... ನಿಮ್ಮೆಲ್ಲರ ಪ್ರೀತಿ ಯಾವತ್ತಿಗೂ ಹೀಗೇ ಇರಲಿ.... Thanks to team Dharani & making my brithday special @dinakar219 @dasadarshan #dharani #manoj #manojthoogudeepa #Kannadafilms
Tweet media one
0
13
69
@UrsManoj_Kumar
Manoj Kumar
2 months
ಬಾಸ್ ❤️🔥.. ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ.. ಹನುಮ ಜಯಂತಿ ದಿನದಂದೇ ಬೆಲ್ ಸಿಕ್ಕಿ ಹೊರಬರುತ್ತಿರುವ ಬಾಸ್🙏🐘💛❤️ #Dboss @dasadarshan
Tweet media one
Tweet media two
Tweet media three
3
132
426
@UrsManoj_Kumar
Manoj Kumar
3 months
ಸರ್ವರಿಗೂ ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು….. 💛❤️🎆✨
Tweet media one
1
7
145
@UrsManoj_Kumar
Manoj Kumar
3 months
ಕಲಾಯ ತಸ್ಮೈ ನಮಃ 🙏 ಎಸ್ಟೋ ಬಡ ಕುಟುಂಬಗಳ ಪಾಲಿನ ಅನ್ನದಾತ ದೇವರನ್ನು ಆ ಬಗವಂತ ಎಂದಿಗೂ ಕೈ ಬಿಡುವುದಿಲ್ಲ ❤️ #Dboss @dasadarshan
Tweet media one
Tweet media two
22
293
2K
@UrsManoj_Kumar
Manoj Kumar
4 months
ಎಲ್ಲರಿಗೂ ನಾಡ ಹಬ್ಬ ದಸರಾ ಹಾಗೂ ವಿಜಯದಶಮಿಯ ಹಾ��್ದಿಕ ಶುಭಾಶಯಗಳು... #dharani #manoj #kannada #NewMovie #teaserSoon
Tweet media one
2
28
170
@UrsManoj_Kumar
Manoj Kumar
5 months
ಹುಟ್ಟು ಹಬ್ಬದ ಶುಭಾಶಯಗಳು @dinakar219 ಸರ್ ❤️🎂 #StarDirector
Tweet media one
1
8
43
@UrsManoj_Kumar
Manoj Kumar
5 months
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು... #dharani #manoj #kannada #NewMovie #teaserSoon #dharanikannadamovie #kfi #newmovie #teamdharani
Tweet media one
0
5
20
@UrsManoj_Kumar
Manoj Kumar
6 months
ನಾಳೆಯಿಂದ ರಾಜ್ಯಾದ್ಯಂತ ಮತ್ತೊಮ್ಮೆ ಕರಿಯನ ಅಬ್ಬರ ಶುರು. Do watch in your nearest theatre. #KariyaReReleaseOnAug30th @directorprems #DBoss @dasadarshan
Tweet media one
Tweet media two
5
34
74
@UrsManoj_Kumar
Manoj Kumar
8 months
Tweet media one
1
2
25
@UrsManoj_Kumar
Manoj Kumar
8 months
With My Inspiration #Dboss ❤️ @dasadarshan #NewProfilePic
Tweet media one
1
26
103
@UrsManoj_Kumar
Manoj Kumar
9 months
ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು #RebalStar Ambarish sir ರವರಿಗೆ ಹುಟ್ಟು ಹಬ್ಬದ ಶುಭಶಯಗಳು.. We all miss you #rebelstarambareesh #mandya #mandyadagandu #dboss #dharani #sandalwoodrebelstar #bulbul #manojkumar #kannadamovies
Tweet media one
0
5
14
@UrsManoj_Kumar
Manoj Kumar
9 months
ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಯಾರಿಂದಲೂ ಏನನ್ನು ಬಯಸಬಾರದು. My new project title revealing soon🥰 Need all you blessings 🙏 #Manojkumar #newproject
Tweet media one
1
3
13
@UrsManoj_Kumar
Manoj Kumar
10 months
ಬೇವು ಎಂದರೆ ಕಷ್ಟ : ಬೆಲ್ಲ ಎಂದರೆ ಸುಖ.. ಕಷ್ಟಗಳೇ ಬರಲಿ ಸುಖವೇ ಬರಲಿ ಬಾಳಿನಲ್ಲಿ ಎರಡನ್ನು ಸಮವಾಗಿ ಕಾಣಬೇಕು.... ಬೇವು ಮತ್ತು ಬೆಲ್ಲ ಸೇರಿಸಿ ಯುಗಾದಿಯಂದು ಸವಿಯುವ ಸಂಪ್ರದಾಯವೇ ಯುಗಾದಿ... ನಿಮ್ಮ ಜೀವನವು ಹೊಸ ಆರಂಭ ಭರವಸೆಯ ಯಶಸ್ಸಿನಿಂದ ತುಂಬಿರಲಿ.. ಯುಗಾದಿ ಹಬ್ಬದ ಶುಭಾಶಯಗಳು❤‍🔥🍃🙏🏻💐 #happyugadi2024 #Dharani
Tweet media one
0
11
50
@UrsManoj_Kumar
Manoj Kumar
11 months
ನಡೆದಾಡುವ ದೇವರು, ಅಕ್ಷರದಾತ, ಅನ್ನದಾತ ಶ್ರೀ ಸಿದ್ದಗಂಗಾ ಮಠದ ಪರಮ ಪೂಜ್ಯ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯಂದು ನನ್ನ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #siddagangamutt #SriShivakumaraSwamiji #KarnatakaRathna
Tweet media one
1
0
19
@UrsManoj_Kumar
Manoj Kumar
1 year
Boss we celebrities always stand with you #Dboss @dasadarshan #DevilTheHero #Kaatera #Dharani
Tweet media one
0
131
547
@UrsManoj_Kumar
Manoj Kumar
1 year
“ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ” Another Historical Movie added to list #Dboss @dasadarshan #D59
Tweet media one
1
34
154
@UrsManoj_Kumar
Manoj Kumar
1 year
Happy Birthday Boss🔥 #Dboss @dasadarshan #Dharani
Tweet media one
0
44
141
@UrsManoj_Kumar
Manoj Kumar
1 year
Happy Birthday #Dboss @dasadarshan Here is wonderful glimpse of #Dboss starring #DevilTheHero ❤️‍🔥 Another BB loading 🔥 #darshan #dboss #DevilTheHero #HappyBirthdayDboss #DevilFirstLookGlimpse
Tweet media one
0
31
72