ಆಗ ಬಳ್ಳಾರಿ-ಹೊಸಪೇಟೆ ನಲ್ಲಿ ಕೇವಲ ತೆಲುಗು ಸಿನಿಮಾಗಳಿಗೆ ಮಾರ್ಕೆಟ್ ಇತ್ತು ಅಲ್ಲಿ ಕನ್ನಡ ಸಿನಿಮಾಗಳು ಏಕಕಾಲಕ್ಕೆ ರಿಲೀಸ್ ಆಗುತ್ತಿರಲಿಲ್ಲ ರಿಲೀಸ್ ಆದರೂ ಕೂಡ ಜನ ನೋಡುತ್ತಿರಲಿಲ್ಲ!
ಈಗ ಹೊಸಪೇಟೆಯ ಎಲ್ಲಾ ಚಿತ್ರಮಂದಿರಗಳಲ್ಲೂ ತೆಲುಗು ಸಿನಿಮಾಗಳನ್ನ ಪಕ್ಕಕ್ಕೆ ಇಟ್ಟು ನಮ್ಮ ಕನ್ನಡದ #ಯುವರತ್ನ ಹಾಕ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಇವರು👇
#Yuvarathnaa
First movie of
@PuneethRajkumar
in prime, didn't expect this way but let's watch & spread as wide as possible because this movie deserves it, Finally
@SanthoshAnand15
Thanks once again for this movie 🙏
ಹೊಸಬರ ಚಿತ್ರಗಳಿಗೆ ಬೆಂಬಲ ಕೊಡಲು ಅಪ್ಪು ಬೇಕು
ನಿಮ್ಮ ಚಿತ್ರಗಳಿಗೆ ಹಾಡುಗಳನ್ನ ಹಾಡಲು ಅಪ್ಪು ಬೇಕು
ನಿಮ್ ಚಿತ್ರಗಳ ಟೀಸರ್ & ಟ್ರೈಲರ್ ಬಿಡುಗಡೆ ಮಾಡಲು ಅಪ್ಪು ಬೇಕು
ನಿಮ್ಮ ಟಿ.ವಿಗಳ ಇವೆಂಟ್ ಗಳಿಗೆ ಅತಿಥಿಯಾಗಿ ಅಪ್ಪು ಬೇಕು
ನಿಮ್ ಸಿನಿಮಾ ಚೆನ್ನಾಗಿದೆ ಅಂದ್ರೆ ಯಾವುದೇ ಅಹಂ ಇಲ್ದೇ ಹೊಗಳಲು ಅಪ್ಪು ಬೇಕು
#WeWant100PercentOccupancy