SP Shivamogga Profile Banner
SP Shivamogga Profile
SP Shivamogga

@Shivamogga_SP

Followers
4,175
Following
167
Media
1,621
Statuses
2,281

This is the Official Twitter Account of Superintendent of Police, Shivamogga District.

Shivamogga
Joined November 2014
Don't wanna be here? Send us removal request.
Explore trending content on Musk Viewer
@Shivamogga_SP
SP Shivamogga
1 year
ಆಜಾನ್ ಖಾನ್ 8ವರ್ಷ ಶಿವಮೊಗ್ಗಟೌನ್ ಈ ಬಾಲಕನು ಹೃದಯಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು,ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇರುತ್ತದೆ. ಆತನ&ಪೋಷಕರ ಕೋರಿಕೆ ಮೇರೆಗೆ ಈದಿನ ದೊಡ್ಡಪೇಟೆ ಠಾಣೆಯಲ್ಲಿ ಬಾಲಕನಿಗೆ ಪೊಲೀಸ್ ಅಧಿಕಾರಿ ಸಮವಸ್ತ್ರವನ್ನು ಧರಿಸಿ,PI ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಯಿತು @DgpKarnataka
Tweet media one
Tweet media two
Tweet media three
Tweet media four
127
332
3K
@Shivamogga_SP
SP Shivamogga
1 year
ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಪೊಲೀಸ್ ಎನ್ ಕೌಂಟರ್ ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ರೀತಿ ಘಟನೆಯು ನಡೆದಿಲ್ಲ. ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಸಿಇಎನ್ ಠಾಣೆ ಗುನ್ನೆ ಸಂಖ್ಯೆ 98/2023 ರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ @DgpKarnataka
Tweet media one
Tweet media two
Tweet media three
50
217
583
@Shivamogga_SP
SP Shivamogga
1 year
ಶಿವಮೊಗ್ಗದಲ್ಲಿ ಯುವಕನ ಮೇಲೆ ಮಾರಣಾಂತಿಕಹಲ್ಲೆ ಎಂಬ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಘಟನೆಯು ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ, ದಿಃ 3-9-2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿದ್ದು ಈ ಬಗ್ಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Tweet media one
14
101
241
@Shivamogga_SP
SP Shivamogga
2 years
ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಶ್ರೀ ಎಸ್. ಎಂ. ಸತೀಶ್, ASI, ಹೊಸಮನೆ ಠಾಣೆ, ಭದ್ರಾವತಿ ರವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ, ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು @alokkumar6994 @DgpKarnataka @mithunkumargk
Tweet media one
1
8
170
@Shivamogga_SP
SP Shivamogga
2 years
#CEIR Portal ನೆರವಿನಿಂದ PI CEN ಠಾಣೆ & ಸಿಬ್ಬಂದಿಗಳ ತಂಡವು ಕಳುವಾದ 3 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ್ದು, ಮಾಲೀಕರಿಗೆ ಹಿಂದಿರುಗಿಸಲಾಯಿತು. ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ಕಳೆದು ಹೋದ ಸಂದರ್ಭದಲ್ಲಿ, ಸಾರ್ವಜನಿಕರು CEIR Portalಗೆ ಲಾಗಿನ್ ಆಗಿ, ದೂರನ್ನು ದಾಖಲಿಸಲು ಕೋರಲಾಗಿದೆ @DgpKarnataka @alokkumar6994
Tweet media one
Tweet media two
Tweet media three
5
15
158
@Shivamogga_SP
SP Shivamogga
2 years
ದಿನಾಂಕಃ-08-07-2022 ರಂದು ಶ್ರೀ ಅಲೋಕ್ ಕುಮಾರ್, ಐಪಿಎಸ್, ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ ನಂತರ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. @DgpKarnataka @alokkumar6994 @igperdvg
Tweet media one
2
12
136
@Shivamogga_SP
SP Shivamogga
2 years
ಶ್ರೀ ಕೆ ಎನ್ ಚಂದ್ರಶೇಖರ್, ASI, ಭದ್ರಾವತಿ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ಈ ದಿನ ವಯೋನಿವೃತ್ತಿ ಹೊಂದಿದ್ದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಲಾಯಿತು @alokkumar6994
Tweet media one
2
6
128
@Shivamogga_SP
SP Shivamogga
2 years
ಈ ದಿನ ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಪೋಲೀಸ್ DAR ಕವಾಯತು ಮೈದಾನದಲ್ಲಿ ವಾರದ ಕವಾಯತು ನಡೆಸಲಾಯಿತು & ವಿವಿಧ ವಿಭಾಗಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ COP OF THE MONTH ಆಗಿ ಆಯ್ಕೆಯಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು. @alokkumar6994 @DgpKarnataka @mithunkumargk
Tweet media one
Tweet media two
Tweet media three
Tweet media four
3
8
119
@Shivamogga_SP
SP Shivamogga
1 year
ಈ ದಿನ ಯುವಕನೊಬ್ಬನು ಶಿವಮೊಗ್ಗ ತುಂಗ ನದಿಯ ಹಳೆ ಸೇತುವೆಯ ಬಳಿ ನೀರಿಗೆ ಹಾರಿ ಈಜಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಿಐ ಕೋಟೆಠಾಣೆ ರವರು ವಿಡಿಯೋದಲ್ಲಿನ ಯುವಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಗಂಗಪ್ಪ @ ಅಂಗೂರ್, ರಾಜೀವ್ ಗಾಂಧಿ ಬಡಾವಣೆ ಶಿವಮೊಗ್ಗ ಟೌನ್ ಎಂದು ತಿಳಿದು ಬಂದಿದ್ದು
6
6
112
@Shivamogga_SP
SP Shivamogga
2 years
ಮನೆಗಳ್ಳತನ ವರದಿಯಾದ 24ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆಮಾಡಿ ಕಳುವು ಮಾಲನ್ನು ವಶಪಡಿಸಿಕೊಂಡ ಶಿವಮೊಗ್ಗ(ಗ್ರಾ)ಠಾಣೆಯ ಪಿಎಸ್ಐ ರಮೇಶ್ ನೇತೃತ್ವದ WHCಗೀತಾ CPC ಚಿನ್ನನಾಯ್ಕ, ಶಿವರಾಜನಾಯ್ಕ & ಆಂಜನೇಯ ರವರುಗಳನ್ನೊಳಗೊಂಡ ತಂಡದ ಉತ್ತಮ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಲಾಗಿದೆ. @DgpKarnataka @alokkumar6994
Tweet media one
Tweet media two
1
9
98
@Shivamogga_SP
SP Shivamogga
1 year
ನೈಜ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಸುದ್ಧಿಯನ್ನು ತಿರುಚಿ ವೈರಲ್ ಮಾಡಿದವರ ವಿರುದ್ಧ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 354/2023 ರೀತ್ಯಾ ಪ್ರಕರಣ ದಾಖಲಿಸಿರುತ್ತದೆ. @DgpKarnataka @KarnatakaCops @igperdvg
7
28
102
@Shivamogga_SP
SP Shivamogga
2 years
ತುಂಗಾನಗರ, ಭದ್ರಾವತಿ ಹಳೆನಗರ & ಶಿರಾಳಕೊಪ್ಪ ಠಾಣೆಯ 3 ಮಾರಣಾಂತಿಕ ಹಲ್ಲೆ ಪ್ರಕರಣ & ಆಗುಂಬೆಠಾಣೆಯ 2 ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದ್ದು, ತನಿಖಾ ಸಹಾಯಕರಾದ PC ಚಂದ್ರನಾಯ್ಕ, HC ಚಂದ್ರಕಲಾ, ಲೋಕೇಶ್& ASI ಚಂದ್ರಪ್ಪ ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿದೆ @DgpKarnataka @alokkumar6994
Tweet media one
2
9
95
@Shivamogga_SP
SP Shivamogga
2 years
SPC-Student Police Cadet ಯೋಜನೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ 25 ಶಾಲೆಗಳನ್ನು ಗುರುತಿಸಲಾಗಿದ್ದು, ಪೊಲೀಸ್ ಅಧೀಕ್ಷಕರು, ಶಿರಾಳಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗದಲ್ಲಿ & ಉಳಿದ ಶಾಲೆಗಳಲ್ಲಿ ಸಂಬಂಧಪಟ್ಟ PSI, PI & DySPರವರು SPC ಕಾರ್ಯಕ್ರಮ ಉದ್ಘಾಟನೆ ಮಾಡಿದರು @DgpKarnataka @alokkumar6994
Tweet media one
Tweet media two
Tweet media three
Tweet media four
1
9
93
@Shivamogga_SP
SP Shivamogga
2 years
ದಿನಾಂಕ:17-10-2022 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಪಾಠ ಶಾಲೆ ಚಿಪ್ಳಿಯಲ್ಲಿ ASP ಸಾಗರ ಉಪ ವಿಭಾಗ ರವರು ಶಾಲಾ ಮಕ್ಕಳಿಗೆ 112 ಸಹಾಯವಾಣಿಯ ಕುರಿತು ಮಾಹಿತಿಯನ್ನು ನೀಡಿದರು. @DgpKarnataka @alokkumar6994
5
10
91
@Shivamogga_SP
SP Shivamogga
2 years
ಈ ದಿನ ಶಿವಮೊಗ್ಗ DAR ಅಧಿಕಾರಿ & ಸಿಬ್ಬಂಧಿಗಳಿಗೆ, ಬಂದೋಬಸ್ತ್ ಕರ್ತವ್ಯದ ವೇಳೆ ಗಲಭೆ ನಿಯಂತ್ರಣದ ಕುರಿತು ಆಯುಧ, ಮದ್ದುಗುಂಡು&ಅಶ್ರುವಾಯು ಬಳಕೆ & Anti Riot Gear Protective Equipment ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯನ್ನು (Anti Riot Drill) ನಡೆಸುವ ಮೂಲಕ ತರಬೇತಿಯನ್ನು ನೀಡಲಾಲಾಯಿತು. @alokkumar6994 @DgpKarnataka
Tweet media one
Tweet media two
Tweet media three
Tweet media four
3
11
88
@Shivamogga_SP
SP Shivamogga
2 years
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ತಮ್ಮ ಸುದೀರ್ಘ ಸೇವೆಯನ್ನು ಸಲ್ಲಿಸಿ ಈ ದಿನ ವಯೋನಿವೃತ್ತಿ ಹೊಂದಿದ, ಶ್ರೀ ಶಬ್ಬೀರ್ ಖಾನ್, ASI ಸೊರಬ ಠಾಣೆ & ಶ್ರೀ ವಿ. ನಾಗರಾಜ, ASI ಭದ್ರಾವತಿ ಸಂಚಾರ ಠಾಣೆ ರವರುಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು
Tweet media one
3
7
89
@Shivamogga_SP
SP Shivamogga
2 years
ಬಿಆರ್. ರವಿ ASI & ಬಿ. ವೆಂಕಟೇಶಪ್ಪ CHCರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ, ಈ ದಿನ ವಯೋ ನಿವೃತ್ತಿ ಹೊಂದಿರುತ್ತಾರೆ. ಸದರಿಯವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭಕೋರಿ ಬೀಳ್ಕೊಡುಗೆ ನೀಡಲಾಯಿತು @DgpKarnataka @alokkumar6994 @mithunkumargk
Tweet media one
Tweet media two
Tweet media three
4
7
89
@Shivamogga_SP
SP Shivamogga
2 years
ಗುರುರಾಜ್ KT, PI CEN PS ಶಿವಮೊಗ್ಗ (ಹಾಲಿ ಕಡೂರುPTS)ರವರು, POCSO & IT ಕಾಯ್ದೆ ಅಡಿ ದಾಖಲಾದ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ್ದು, ಆರೋಪಿಗೆ ಶಿಕ್ಷೆಯಾಗಿದ್ದು ಈ ಹಿನ್ನೆಲೆಯಲ್ಲಿ DSCI ನಿಂದ ನೀಡಲಾಗುವ Indian Cyber Cop of the year -2022 ಪ್ರಶಸ್ತಿಗೆ ಭಾಜನರಾಗಿರುತ್ತಾರೆ @DgpKarnataka @alokkumar6994
Tweet media one
Tweet media two
Tweet media three
6
7
86
@Shivamogga_SP
SP Shivamogga
2 years
ಈ ದಿನ ಶ್ರೀ ಅಲೋಕ್ ಕುಮಾರ್ IPS, ADGP (L&O)ರವರು DARಸಭಾಂಗಣದಲ್ಲಿ ನೊಂದವರ ಸಭೆಯನ್ನು ನಡೆಸಿ ಕುಂದುಕೊರತೆಯನ್ನು ಆಲಿಸಿ, ನೊಂದವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಐಜಿಪಿ ಪೂರ್ವವಲಯ ದಾವಣಗೆರೆ & ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. @alokkumar6994
Tweet media one
Tweet media two
Tweet media three
Tweet media four
2
9
84
@Shivamogga_SP
SP Shivamogga
1 year
A fake news is circulating on social media that a Muslim youth died in a police encounter in Ragigudda, Shimoga and no any such incident has taken place. In Shivamogga CEN Police Station CR No 0098/2023 was registered against those who spread such false news
8
36
85
@Shivamogga_SP
SP Shivamogga
2 years
ಸರ್ಕಾರಿ ಅಭಿಯೋಜಕರಾದ ಪುಷ್ಪಾ, ಮಮತ ಮತ್ತು ರತ್ನಮ್ಮ ರವರು ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಇವರ ಈ ಉತ್ತಮ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿಲಾಯಿತು. @DgpKarnataka @alokkumar6994 @mithunkumargk
Tweet media one
3
6
86
@Shivamogga_SP
SP Shivamogga
3 years
ಶಿವಮೊಗ್ಗ ನಗರದಲ್ಲಿ ಮಾದಕವಸ್ತು ಗಾಂಜಾ ಮಾರಾಟ&ಸೇವನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ರಚಿಸಿದ ವಿಶೇಷತಂಡ ದಿ:7-1-22ರಂದು ತುಂಗಾನಗರಠಾಣಾ ವ್ಯಾಪ್ತಿ ಕಡೇಕಲ್ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 5ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1ಕೆಜಿ120ಗ್ರಾಂ ಗಾಂಜಾ&4 ಮಚ್ಚುಗಳನ್ನು ವಶಪಡಿಸಿಕೊಂಡು NDPSಕಾಯ್ದೆ ರೀತ್ಯಾ ಪ್ರಕರಣದಾಖಲಿಸಿದೆ
Tweet media one
5
9
80
@Shivamogga_SP
SP Shivamogga
2 years
ದಿ:16-12-22ರ ಸಂಜೆ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 20 Check Post ಗಳನ್ನು ಹಾಕಿ ವಾಹನಗಳ ತಪಾಸಣೆಯನ್ನು ಮಾಡಿ ಮಧ್ಯಪಾನ ಮಾಡಿ ವಾಹನ ಚಾಲನೆ ಮಾದಿದ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 46 Drunk and Drive ಪ್ರಕರಣಗಳನ್ನು ದಾಖಲಿಸಲಾಗಿದೆ. @DgpKarnataka @alokkumar6994 @mithunkumargk
Tweet media one
Tweet media two
Tweet media three
Tweet media four
2
8
77
@Shivamogga_SP
SP Shivamogga
2 years
ಕೇಂದ್ರ&ರಾಜ್ಯ ಸರ್ಕಾರದ ಸಹೋಯೋಗದಲ್ಲಿ ಪ್ರೌಡ ಶಾಲಾ ವಿಧ್ಯಾರ್ಥಿಗಳಲ್ಲಿ ದೈಹಿಕ,ಮಾನಸಿಕ ಸದೃಡತೆ, ಶಿಸ್ತು, ನಾಯಕತ್ವಗುಣ, ಕಾನೂನಿನ ಬಗ್ಗೆ ಗೌರವ, ಸಮಾಜದ ಬಗ್ಗೆ ಕಾಳಜಿ, ದೇಶ ಪ್ರೇಮ ಬೆಳೆಸುವ ಉದ್ಧೇಶದಿಂದ SPC Student Police Cadetಯೋಜನೆಯನ್ನು ಪೊಲೀಸ್ಇಲಾಖಾ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದ್ದು @DgpKarnataka @alokkumar6994
Tweet media one
Tweet media two
Tweet media three
Tweet media four
3
9
75
@Shivamogga_SP
SP Shivamogga
2 years
ಈ ದಿನ DySP ತೀರ್ಥಹಳ್ಳಿರವರು ತುಂಗಾಮಹಾ ವಿದ್ಯಾಲಯವತಿಯಿಂದ ಹಮ್ಮಿಕೊಂಡಿರುವ NSS ಶಿಭಿರಕ್ಕೆ ಭೇಟಿನೀಡಿ, ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ POCSO, NDPS, CYBER CRIME ಕಾಯ್ದೆ, ರಸ್ತೆ ಸುರಕ್ಷತೆ & ಸಂಚಾರ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಜಾಗೃತಿಯನ್ನು ಮೂಡಿಸಿದರು @DgpKarnataka @alokkumar6994 @mithunkumargk
Tweet media one
Tweet media two
1
6
73
@Shivamogga_SP
SP Shivamogga
2 years
ಜಯನಗರ ಠಾಣೆಯ PI, PSI &ಸಿಬ್ಬಂದಿಗಳ ತಂಡ ಸುಲಿಗೆ ಪ್ರಕರಣದ ಆರೋಪಿ & ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು, ಜಯನಗರ ಠಾಣೆಯ 1ಸುಲಿಗೆ, 1ಮೊಬೈಲ್ ಕಳ್ಳತನ & 2ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 07 ಮೊಬೈಲ್ ಫೊನ್ & 03 ದ್ವಿ ಚಕ್ರ ವಾಹನ ಅಮಾನತ್ತು ಪಡಿಸಿಕೊಂಡಿರುತ್ತದೆ @alokkumar6994 @DgpKarnataka
Tweet media one
4
5
70
@Shivamogga_SP
SP Shivamogga
2 years
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಷಿಯೇಷನ್ ಮಂಗಳೂರು ವತಿಯಿಂದ ಕುಮಟಾದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ PSI Traffic East PS ರವರ ಮಗನಾದ ಸುಜೀಲ್ ಅಹಮದ್ ರವರು ಪ್ರಥಮಸ್ಥಾನವನ್ನು ಪಡೆದಿದ್ದು, ಇವರ ಈ ಸಾಧನೆಯನ್ನು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಗಿದೆ @DgpKarnataka @alokkumar6994 @mithunkumargk
Tweet media one
Tweet media two
2
4
69
@Shivamogga_SP
SP Shivamogga
2 years
ಪಿಎಸ್ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ & ಸಿಬ್ಬಂಧಿಗಳ  ತಂಡವು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ, ಆತನಿಂದ 09 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. @DgpKarnataka @alokkumar6994
Tweet media one
2
7
70
@Shivamogga_SP
SP Shivamogga
1 year
16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು DL ಇಲ್ಲದೆ ಬೈಕ್ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ವಾಹನದ ಮಾಲೀಕನಾದ ಬಾಲಕನ ತಂದೆ ಶ್ರೀಕಾಂತ್ ನ ವಿರುದ್ಧ ಲಘುಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಸಲ್ಲಿಸಿದ್ದು, ನ್ಯಾಯಾಲಯವು ರೂ 25,000/- ದಂಡ ವಿಧಿಸಿದೆ @DgpKarnataka @alokkumar6994
4
7
65
@Shivamogga_SP
SP Shivamogga
2 years
ಭದ್ರಾವತಿ ಶಂಕರಘಟ್ಟ ಗ್ರಾಮದಲ್ಲಿ ಪರವಾನಿಗೆ ಇಲ್ಲದ ಹಳೆಯ ನಾಡ ಬಂದೂಕುಗಳನ್ನು ಅಕ್ರವಾಗಿ ಇಟ್ಟುಕೊಂಡು ದುರಸ್ಥಿ ಮಾಡಿಕೊಡುತ್ತಿದ್ದ ಆರೋಪಿಯನ್ನು ಪಿ.ಐ ಭದ್ರಾವತಿ ಗ್ರಾಮಾಂತರ ಮತ್ತು ಸಿಬ್ಬಂಧಿಗಳ ತಂಡವು ದಸ್ತಗಿರಿ ಮಾಡಿ ಆರೋಪಿತನನಿಂದ ಪರವಾನಿಗೆ ಇಲ್ಲದ ಒಟ್ಟು 9 ನಾಡ ಬಂದೂಕುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ @DgpKarnataka
Tweet media one
3
5
66
@Shivamogga_SP
SP Shivamogga
2 years
ದಿನಾಂಕ 05-10-2022 ರಂದು ಶ್ರೀ ಬಿ. ಎಂ. ಲಕ್ಷ್ಮೀ ಪ್ರಸಾದ್, ಐಪಿಎಸ್, ಪೊಲೀಸ್ ಅಧೀಕ್ಷಕರವರು ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್, ಜಿ.ಕೆ, ಐಪಿಎಸ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.
Tweet media one
4
6
63
@Shivamogga_SP
SP Shivamogga
1 year
ದಿ:21-8-23ರಂದು ಭದ್ರಾವತಿ(ಗ್ರಾ)ಠಾಣೆಯ ರಾತ್ರಿಗಸ್ತು ಸಿಬ್ಬಂದಿ���ಳು ಆಕಾಶ್ ಗೌಡ@ಅಪ್ಪುಎಂಬ ಅನುಮಾನಾಸ್ಪದ ವ್ಯಕ್ತಿಯ ಬೆರಳುಮುದ್ರೆಯನ್ನು MCCTNS FingerPrint Scannerನಲ್ಲಿ ಪರಿಶೀಲಿಸಿ, ಅವನು 6ಪ್ರಕರಣಗಳಲ್ಲಿ ಆರೋಪಿಯಾಗಿರುವುದು& ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರಿಸಿಕೊಂಡಿರುವುದನ್ನು ಪತ್ತೆಮಾಡಿರುತ್ತಾರೆ @DgpKarnataka
Tweet media one
Tweet media two
1
4
65
@Shivamogga_SP
SP Shivamogga
1 year
ಸಾಗರ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾದ ಒಟ್ಟು 26 ದೋಷಪೂರಿತ ಸೈಲೆನ್ಸರ್ (Defective Silencer) ಗಳನ್ನು ದಿನಾಂಕಃ-27-04-2023 ರ ಸಂಜೆ ಸಾಗರದ ಬೆಳಲ ಮಕ್ಕಿ ಕ್ರಾಸ್ ನ ಹತ್ತಿರ ಬಿ. ಹೆಚ್ ರಸ್ತೆಯಲ್ಲಿ ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು.
Tweet media one
3
5
61
@Shivamogga_SP
SP Shivamogga
1 year
ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾದ ತಡೆಗಟ್ಟುವ ನಿಟ್ಟಿನಲ್ಲಿ, ಶ್ರೀ ಗಿರೀಶ್, ಸಿಪಿಐ ಹೊಸನಗರ ವೃತ್ತ ರವರ ನೇತೃತ್ವದಲ್ಲಿ, ಬಕ್ರೀದ್ ಹಬ್ಬದ ಸಮಯದಲ್ಲಿ ಶಿವಮೊಗ್ಗ ನಗರದಲ್ಲಿ ಚೀತಾ ವಾಹನ ಗಸ್ತನ್ನು ನಿಯೋಜಿಸಲಾಗಿದ್ದು,
Tweet media one
Tweet media two
Tweet media three
Tweet media four
2
6
61
@Shivamogga_SP
SP Shivamogga
4 years
2017 ಮತ್ತು 2018 ನೇ ಸಾಲಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಚಿನ್ನದ ಪದಕ ವಿಜೇತರಾದ ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳವರಿಗೆ ಶುಭ ಹಾರೈಕೆಗಳು. ವೃತ್ತಿ ನೈಪುಣ್ಯತೆಯಲ್ಲಿ ಹಿರಿಮೆ ಸಾಧಿಸಿದ ಎಲ್ಲಾ ಪದಕ ವಿಜೇತರಿಗೆ ಅಭಿನಂದನೆಗಳು. @KarnatakaVarthe
Tweet media one
Tweet media two
Tweet media three
Tweet media four
1
4
55
@Shivamogga_SP
SP Shivamogga
2 years
2017ನೇ ಸಾಲಿನ 2 ಕೊಲೆ, 1 ಎಸ್.ಸಿ& ಎಸ್.ಟಿ ಕಾಯ್ದೆ, 2019ನೇ ಸಾಲಿನ 1 NDPS ಕಾಯ್ದೆ, 1 ಕೊಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕೆಲಸ ನಿರ್ವಹಿಸಿದ, ಶ್ರೀ ಟೀಕಪ್ಪ, ಸಿಹೆಚ್.ಸಿ, ಶ್ರೀ ಕರಿಬಸಪ್ಪ ಎಎಸ್ಐ, ಶ್ರೀ ರಾಜಶೇಖರ್ ಶೆಟ್ಟಿಗಾರ್, ಸಿಹೆಚ್.ಸಿ, ಶ್ರೀ ಪ್ರವೀಣ್ ಸಿಪಿಸಿ, ಶ್ರೀ ಚಂದ್ರಪ್ಪ ಎಎಸ್ಐ ರವರಿಗೆ @DgpKarnataka
Tweet media one
5
4
59
@Shivamogga_SP
SP Shivamogga
2 years
ದಿ:8/11/22ರಂದು ಕಾರ್ಗಲ್ ಠಾಣೆಯಲ್ಲಿ ದಾಖಲಾದ ಕೊಲೆಪ್ರಕರಣದ ಆರೋಪಿಯನ್ನು ದಸ್ತಗಿರಿಮಾಡಿ, ವಿಕ್ರಂಅಮಟೆ,IPS,Addl SP&ರೋಹನ್ ಜಗದೀಶ್,IPS,ASPಸಾಗರ ರವರ ಮಾರ್ಗದರ್ಶನದಲ್ಲಿ, ಕೃಷ್ಣಪ್ಪ, CPIಕಾರ್ಗಲ್ ರವರು ತ್ವರಿತ ಗತಿಯಲ್ಲಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ15ದಿನಗಳಲ್ಲಿ ChargeSheet ಸಲ್ಲಿಸಿದ್ದು, ಈ ಉತ್ತಮಕಾರ್ಯವನ್ನು ಪ್ರಶಂಸಿಸಿದೆ.
4
6
58
@Shivamogga_SP
SP Shivamogga
1 year
ದಿ:18-8-23ರಂದು ಶಿವಮೊಗ್ಗ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ISI ಪ್ರಮಾಣಿತವಲ್ಲದ Half Helmet ಧರಿಸಿ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರನ್ನು ತಡೆದು, ಒಟ್ಟು 500 ಕ್ಕೂ ಹೆಚ್ಚು ಐಎಸ್ಐ ಪ್ರಮಾಣಿತವಲ್ಲದ Half Helmet ಗಳನ್ನು ವಶಪಡಿಸಿಕೊಂಡು, ವಾಹನ ಸವಾರರಿಗೆ ಜಾಗೃತಿ ಮೂಡಿಸಿದೆ @alokkumar6994 @DgpKarnataka
Tweet media one
Tweet media two
Tweet media three
Tweet media four
3
6
57
@Shivamogga_SP
SP Shivamogga
2 years
ಅನುಮಾನಾಸ್ಪದ ವ್ಯಕ್ತಿಗಳ ಅಪರಾಧಹಿನ್ನೆಲೆ ಗುರುತಿಸಲು MCCTNS ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು ಫಿಂಗರ್ ಸ್ಕ್ಯಾನರ್ ಮುಖಾಂತರ ರಾತ್ರಿವೇಳೆ ಅನುಮಾನಾಸ್ಪದವಾಗಿ ಓಡಾಡುವವರ ಬೆರಳನ್ನು ಸ್ಕ್ಯಾನ್ ಮಾಡಿ ಅಪರಾಧಿಕ ಹಿನ್ನೆಲೆ ಕಂಡು ಬಂದಲ್ಲಿ ಠಾಣೆಗೆ ಕರೆತಂದು ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ
2
8
57
@Shivamogga_SP
SP Shivamogga
2 years
#Cyber Crime Awareness # Do not trust online users unless you know them in real life. Also do not share personal information such as address, phone number, date of birth etc. on social media. Cyber Fraudsters may misuse your trust and personal information.
3
12
56
@Shivamogga_SP
SP Shivamogga
1 year
ಶಿರಾಳಕೊಪ್ಪದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ & ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು @DgpKarnataka
Tweet media one
Tweet media two
Tweet media three
2
3
55
@Shivamogga_SP
SP Shivamogga
2 years
ದಿನಾಂಕಃ08-07-2022 ರಂದು ಶ್ರೀ ಅಲೋಕ್ ಕುಮಾರ್, ಐಪಿಎಸ��, ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ ನಂತರ ಉತ್ತಮ ಕರ್ತವ್ಯ ನಿರ್ವಹಸಿದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಿದರು @DgpKarnataka @alokkumar6994 @igperdvg
Tweet media one
Tweet media two
Tweet media three
Tweet media four
2
6
56
@Shivamogga_SP
SP Shivamogga
2 years
ಈ ದಿನ ಪೊಲೀಸ್ ಇಲಾಖಾ ವತಿಯಿಂದ Auto Display Card ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಿವಮೊಗ್ಗ ನಗರದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ Auto Display Card ಗಳನ್ನು ವಿತರಣೆ ಮಾಡಲಾಯಿತು @DgpKarnataka @alokkumar6994 @mithunkumargk
Tweet media one
Tweet media two
Tweet media three
Tweet media four
2
5
54
@Shivamogga_SP
SP Shivamogga
1 year
ಬೇಲ್ / ಜೈಲ್ ಅಭಿಯಾನದಡಿಯಲ್ಲಿ, ಪೊಲೀಸ್ ಸಿಬ್ಬಂದಿಗಳಾದ ಅನಿಲ್ ಕುಮಾರ್, ಪ್ರವೀಣ್ ಕುಮಾರ್, ರಮೇಶ್ ರವರುಗಳು ಹೆಚ್ಚಿನ ಸಂಖ್ಯೆಯ ದಸ್ತಗಿರಿ ವಾರೆಂಟ್ ನ ಆಸಾಮಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ್ ಪಡಿಸಿ ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ. @DgpKarnataka
Tweet media one
1
4
56
@Shivamogga_SP
SP Shivamogga
2 years
ಈ ದಿನ ಬೆಳಗ್ಗೆ ಶ್ರೀ ಅಲೋಕ್ ಕುಮಾರ್, IPS, ADGP (L&O) ರವರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೇವಾ ಪೆರೇಡ್ ನ ವಿಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ಶ್ರೀ ಜಿತೇಂದ್ರಕುಮಾರ್ ದಯಾಮ, ಐಪಿಎಸ್, ಎಎಸ್.ಪಿ ಭದ್ರಾವತಿ ಉಪ ವಿಭಾಗ ರವರು ಪರೇಡ್ ಕಮಾಂಡರ್ ಆಗಿ ನೇತೃತ್ವ ವಹಿಸಿದ್ದರು. @alokkumar6994
Tweet media one
Tweet media two
Tweet media three
Tweet media four
1
4
55
@Shivamogga_SP
SP Shivamogga
4 years
ಎಪ್ಪತ್ತ ನಾಲ್ಕನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ದಿನ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ದ್ವಜಾರೋಹಣ ನೆರೆವೇರಿಸಿದರು. @KarnatakaVarthe
Tweet media one
2
1
54
@Shivamogga_SP
SP Shivamogga
2 years
ಈ ದಿನ ಶ್ರೀ ಅಲೋಕ್ ಕುಮಾರ್,IPS, ADGP(L&O)ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ DAR ಸಭಾಂಗಣದಲ್ಲಿ ಪರಿವೀಕ್ಷಣಾ ಸಭೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಉತ್ತಮಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ IGP, ER ದಾವಣಗೆರೆ & ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು @alokkumar6994
Tweet media one
Tweet media two
Tweet media three
Tweet media four
1
5
52
@Shivamogga_SP
SP Shivamogga
1 year
PSI ಹಳೆನಗರ ಠಾಣೆ & ಸಿಬ್ಬಂಧಿಗಳ ತಂಡವು ದ್ವಿ ಚಕ್ರ ವಾಹನ ಕಳ್ಳತನ ಆರೋಪಿಯನ್ನು ದಸ್ತಗಿರಿ ಮಾಡಿ ಹಳೆನಗರ & ಶಿವಮೊಗ್ಗ ಗ್ರಾಮಾಂತರ ಠಾಣೆಯ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 02 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪ್ರಶಂಸಿ ಅಭಿನಂದಿಸಿದೆ. @DgpKarnataka
Tweet media one
5
4
49
@Shivamogga_SP
SP Shivamogga
2 years
ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ ಬೆಳಗ್ಗೆ 07:00 ಗಂಟೆಗೆ ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದು, @DgpKarnataka @alokkumar6994 @mithunkumargk
Tweet media one
Tweet media two
Tweet media three
Tweet media four
1
4
49
@Shivamogga_SP
SP Shivamogga
2 years
ಸಮಸ್ತ ನಾಗರೀಕರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹೊಸ ವರ್ಷ 2023ರ ಹಾರ್ದಿಕ ಶುಭಾಶಯಗಳು. Happy New Year - 2023 to all.
Tweet media one
Tweet media two
1
5
51
@Shivamogga_SP
SP Shivamogga
2 years
ಮೊಬೈಲ್ ಗಳು ಕಳವು/ದರೋಡೆ/ಸುಲಿಗೆ/ಕಳ್ಳತನವಾದ ಸಂದರ್ಭದಲ್ಲಿ ಪತ್ತೆ ಮಾಡಲು ಅಭಿವೃದ್ಧಿ ಪಡಿಸಲಾದ CEIR Portal ಮೂಲಕ PI CENಠಾಣೆ & ಸಿಬ್ಬಂದಿಗಳ ತಂಡ ಒಟ್ಟು9 ಮೊಬೈಲ್ ಗಳನ್ನು ಪತ್ತೆಹಚ್ಚಿದ್ದು ಈದಿನ ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ರವರೊಂದಿಗೆ ಮಾಲೀಕರಿಗೆ ಹಿಂದಿರುಗಿಸಲಾಯಿತು @DgpKarnataka @mithunkumargk @alokkumar6994
Tweet media one
Tweet media two
Tweet media three
Tweet media four
4
5
51
@Shivamogga_SP
SP Shivamogga
2 years
SPC (Student Police Cadet) ಯೋಜನೆಯ ಅಂಗವಾಗಿ ಸೂಳೆಬೈಲಿನ ಪ್ರೌಢ ಶಾಲೆ & ಸೊರಬ ಜೂನಿಯರ್ ಕಾಲೇಜು (ಪ್ರೌಢಶಾಲಾ ವಿಭಾಗ)ದ ಶಾಲಾ ವಿಧ್ಯಾರ್ಥಿಗಳಿಗೆ ಅಗ್ನಿ ಅವಘಡದಲ್ಲಿ ಕೈಗೊಳ್ಳ ಬೇಕಾದ ಮುಂಜಾಗ್ರತಾಕ್ರಮಗಳು ಮತ್ತು ವಿಪತ್ತು ನಿರ್ವಹಣೆ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. @DgpKarnataka @alokkumar6994
2
6
46
@Shivamogga_SP
SP Shivamogga
2 years
ಪಿಐ ಸಾಗರ ಗ್ರಾ& ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ 4ಪ್ರಕರಣಗಳನ್ನು ಪತ್ತೆ ಹಚ್ಚಿ, 25000 ರೂ ಮೌಲ್ಯದ ತಾಮ್ರದ ದೀಪ ಮತ್ತು ಘಂಟೆಗಳನ್ನು ಅಮಾನತು ಪಡಿಸಿಕೊಂಡಿರುತ್ತಾರೆ.ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಅಭಿನಂದಿಸಿದೆ @DgpKarnataka @alokkumar6994
Tweet media one
2
5
49
@Shivamogga_SP
SP Shivamogga
3 years
Tweet media one
10
2
46
@Shivamogga_SP
SP Shivamogga
2 years
ಸಾಗರ(ಗ್ರಾ)ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಲೋಡನ್ನು ಅಹಮದಾಬಾದ್ ಗೆ ತೆಗೆದುಕೊಂಡು ಹೋಗದೆ ಮೋಸ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ವಿಶೆಷತನಿಖಾ ತಂಡವು 3ಜನ ಆರೋಪಿಗಳನ್ನು ದಸ್ತಗಿರಿಮಾಡಿ, 1,17,60,000 ಮೌಲ್ಯದ 24,500 Kg ಕೆಂಪು ಅಡಿಕೆ & ಕೃತ್ಯಕ್ಕೆ ಬಳಸಿದ ಲಾರಿಯನ್ನು ವಶಪಡಿಸಿಕೊಂಡಿದೆ @DgpKarnataka @alokkumar6994 @igperdvg
Tweet media one
1
4
49
@Shivamogga_SP
SP Shivamogga
1 year
ಈ ದಿನ @igperdvg ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಕೋಟೆ & ಮಹಿಳಾ ಠಾಣೆಗಳ ಪರಿಶೀಲನೆ ನಡೆಸಿ ಉತ್ತಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಕುಂದುಕೊರತೆಯನ್ನು ಆಲಿಸಿದರು @DgpKarnataka
Tweet media one
Tweet media two
Tweet media three
Tweet media four
0
4
49
@Shivamogga_SP
SP Shivamogga
2 years
Tweet media one
2
2
47
@Shivamogga_SP
SP Shivamogga
2 years
ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ NDPS ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡ, ಅಂದಾಜು ಮೌಲ್ಯ 6,44,600/- ರೂಗಳ ಒಟ್ಟು 20 ಕೆ.ಜಿ. 867 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ದಿ:24-03-2023 ರಂದು ನಾಶಪಡಿಸಲಾಯಿತು. @alokkumar6994 @DgpKarnataka @mithunkumargk
3
4
47
@Shivamogga_SP
SP Shivamogga
2 years
ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಂಜನ್ ಕುಮಾರ್, ಪಿ.ಐ ದೊಡ್ಡಪೇಟೆ, ಶಿವಕುಮಾರ್ ಪಿಎಸ್ಐ, ಆಗುಂಬೆ, ಜೈ ಜಗದೀಶ್, ಎ.ಹೆಚ್.ಸಿ ರವರುಗಳ ಉತ್ತಮ ಕರ್ತವ್ಯಕ್ಕೆ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದೆ @DgpKarnataka @alokkumar6994 @mithunkumargk
Tweet media one
2
4
47
@Shivamogga_SP
SP Shivamogga
2 years
ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ದಿನ ದಿ:-25-10-2022 ರಂದು ಸಂಜೆ ಪೊಲೀಸ್ ಇಲಾಖಾ ವತಿಯಿಂದ ರೂಟ್ ಮಾರ್ಚ್ ನಡೆಸಲಾಯಿತು. @alokkumar6994
Tweet media one
Tweet media two
Tweet media three
Tweet media four
2
6
48
@Shivamogga_SP
SP Shivamogga
2 years
ಜಾನಪದ ಸಮಿತಿ, ಸಿನಿಮೊಗೆ & ಶಿವಮೊಗ್ಗ ಚಿತ್ರ ಸಮಾಜದ ಸಹಭಾಗಿತ್ವದಲ್ಲಿ, ಹಮ್ಮಿಕೊಳ್ಳಲಾದ ಅಂಬೆಗಾಲು – 5 ರಾಜ್ಯ ಮಟ್ಟದ ಕಿರುಚಿತ್ರ ಸ್ಪರ್ದೆಯಲ್ಲಿ ಶ್ರೀ ದಾನಂ, ಎಎಸ್ಐ, ಶಿವಮೊಗ್ಗ ಜಿಲ್ಲಾ ಪೊಲೀಸ್ ರವರು ಅಭಿನಯಿಸಿರುವ “ಬಿಡುಗಡೆ” ಕಿರುಚಿತ್ರಕ್ಕೆ ದ್ವಿತೀಯ ಬುಮಾನ ಮತ್ತು ಶ್ರೀ ದಾನಂ ರವರ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ
Tweet media one
Tweet media two
1
5
45
@Shivamogga_SP
SP Shivamogga
5 years
Home Quarantine ಆದೇಶ ಉಲ್ಲಂಘಿಸಿ ಮನೆಯಲ್ಲಿರದೆ, ಹೊರಗಡೆ ಸುತ್ತಾಡಿ ಮತ್ತು ಕ್ರಿಕೇಟ್ ಆಡಿದ ಮಹಮ್ಮದ್ ಸುಯಬ್ ಖಾನ್ & ಮಹಮ್ಮದ್ ಹುಸೇನ್ ಖಾನ್ ವಿರುದ್ಧ ಶಿವಮೊಗ್ಗದ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. @KarnatakaVarthe
Tweet media one
2
13
39
@Shivamogga_SP
SP Shivamogga
2 years
ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಮಾನ್ಯ ಬಿ. ಎಂ. ಲಕ್ಷ್ಮೀ ಪ್ರಸಾದ್, ಐಪಿಎಸ್ ರವರಿಗೆ ದಿನಾಂಕ 10-10-2022 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಬೀಳ್ಕೊಡುಗೆಯನ್ನು ನೀಡಲಾಯಿತು.
Tweet media one
Tweet media two
Tweet media three
Tweet media four
4
5
47
@Shivamogga_SP
SP Shivamogga
3 years
Tweet media one
9
5
46
@Shivamogga_SP
SP Shivamogga
2 years
13 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಮೊಹಮ್ಮದ್‌ ಮಕ್ಸೂದ್‌, 23 ವರ್ಷ ಈತನಿಗೆ ಘನ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ & 60,000/- ರೂ ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 06 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತದೆ. @DgpKarnataka @alokkumar6994
Tweet media one
Tweet media two
3
11
47
@Shivamogga_SP
SP Shivamogga
5 years
Please follow the Traffic Rules
@DCPTrEastBCP
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
5 years
Tweet media one
1
4
4
2
3
43
@Shivamogga_SP
SP Shivamogga
2 years
ಶ್ರೀ ದಾನಂ, ASI, ಹೊಸಮನೆ ಪೊಲೀಸ್ ಠಾಣೆ ರವರು ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಈ ದಿನ ದಿನಾಂಕ : 31/03/2023 ರಂದು ವಯೋನಿವೃತ್ತಿ ಹೊಂದಿದ್ದು, ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಲಾಯಿತು.
Tweet media one
Tweet media two
5
5
44
@Shivamogga_SP
SP Shivamogga
1 year
ಸದೃಢ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡೋಣ ಮತಧಾನ ಮಹಾದಾನ ಪ್ರಜಾಪ್ರಭುತ್ವ ನಮಗೆ ನೀಡಿದ ವರದಾನ @ceo_karnataka @KarnatakaVarthe
1
6
43
@Shivamogga_SP
SP Shivamogga
1 year
ಈ ದಿನ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ 154ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಮಹಾತ್ಮಾ ಗಾಂಧಿಜಿಯವರ ಭಾವ ಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. @DgpKarnataka @igperdvg @mithunkumargk
Tweet media one
1
3
45
@Shivamogga_SP
SP Shivamogga
2 years
ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ದಿನ ಸಂಜೆ&ಬೆಳಗಿನ ಜಾವ ವಿಶೇಷ ಚೀತಾಗಸ್ತು ನಿಯೋಜಿಸಲಾಗಿದ್ದು, ಚೀತಾ ಗಸ್ತು ಕರ್ತವ್ಯದ ಸಿಬ್ಬಂಧಿಗಳಿಗೆ ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ಬ್ರೀಫಿಂಗ್ & ಡೀ – ಬ್ರೀಫಿಂಗ್ ಅನ್ನು ನಡೆಸಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸೂಚನೆ ನೀಡಲಾಯಿತು. @alokkumar6994
Tweet media one
Tweet media two
2
3
44
@Shivamogga_SP
SP Shivamogga
2 years
Tweet media one
1
6
45
@Shivamogga_SP
SP Shivamogga
4 years
ಪತ್ರಿಕಾ ಪ್ರಕಟಣೆ ಶಿಮೊಗ್ಗ ಪೊಲೀಸ್ ಇಲಾಖೆಗೆ ಕರೋನ ಕಂಟಕ ರಾತ್ರೋ ರಾತ್ರಿ ನೂತನ ಎಸ್ ಪಿ ಅಧಿಕಾರ ಸ್ವೀಕಾರ ಎಂದು ವೆಬ್ ನ್ಯೂಸ್ ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ Shikari Live ನ ವಿರುದ್ಧ ಪ್ರಕರಣ ದಾಖಲು @KarnatakaVarthe
Tweet media one
1
3
41
@Shivamogga_SP
SP Shivamogga
1 year
ಪಿಎಸ್ಐ ರಿಪ್ಪನ್ ಪೇಟೆ & ಸಿಬ್ಬಂದಿಗಳ ತಂಡವು ಮನೆಗಳ್ಳತನ ಪ್ರಕರಣದ 2 ಆರೋಪಿತರನ್ನು ದಸ್ತಗಿರಿ ಮಾಡಿ, 3,00,000/- ರೂಗಳ ಒಟ್ಟು 103 ಗ್ರಾಂ ಬಂಗಾರ& ಬೆಳ್ಳಿಯ ಒಡವೆಗಳು, ಕೃತ್ಯಕ್ಕೆ ಬಳಸಿದ ಬೈಕ್ ನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪ್ರಶಂಸಿಸಿ ಅಭಿನಂದಿಸಿದೆ @DgpKarnataka
Tweet media one
2
6
43
@Shivamogga_SP
SP Shivamogga
2 years
ಈ ದಿನ ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ SPC (Student Police Cadet) ಕಾರ್ಯಕ್ರಮದ ಭಾಗವಾದ ಹೊರಾಂಗಣ ವಿಷಯದ ಅಂಗವಾಗಿ ಕುಂಸಿ ಪೊಲೀಸ್ ಠಾಣೆಗೆ ಭೇಟಿ‌ ಮಾಡಿಸಿ, ಠಾಣೆಯ ದೈನಂದಿನ ದಿನಚರಿ, ಕಾರ್ಯವೈಖರಿ& 112 ತುರ್ತು ಸಹಾಯವಾಣಿ ಬಗ್ಗೆ ತಿಳಿಸಲಾಗಿದೆ @DgpKarnataka @alokkumar6994
Tweet media one
Tweet media two
Tweet media three
Tweet media four
2
3
42
@Shivamogga_SP
SP Shivamogga
1 year
ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಭದ್ರಾವತಿ ಟೌನ್ ನಲ್ಲಿ ಪಥಸಂಚಲನವನ್ನು ಹಮ್ಮಿಕೊಂಡಿದ್ದು CRPF & ಸಿವಿಲ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು. @alokkumar6994 @DgpKarnataka @mithunkumargk
Tweet media one
Tweet media two
2
4
42
@Shivamogga_SP
SP Shivamogga
1 year
ದಿ30-4-23ರಂದು ವ್ಯಕ್ತಿಯೊಬ್ಬರು ತಮ್ಮ ಬ್ಯಾಗನ್ನು ಮರೆತು ಆಟೋದಲ್ಲಿ ಬಿಟ್ಟುದ್ದು ಚಾಲಕ ಶ್ರೀ ಫೈರೋಜ್ ಖಾನ್ ಮರಳಿ ಕೊಟ್ಟು ಪ್ರಾಮಾಣಿಕತೆ ತೋರಿರುತ್ತಾರೆ. ಬ್ಯಾಗ್ & ಅದರಲ್ಲಿದ್ದ ನಗದು, ಎಟಿಎಂ ಕಾರ್ಡ್ ಅನ್ನು ಮಾಲೀಕರಾದ ಶ್ರೀನಿವಾಸ್ ಗೌಡ ರವರಿಗೆ ಹಿಂದಿರುಗಿಸಲಾಗಿರುತ್ತದೆ. ಇವರ ಉತ್ತಮವಾದ ಕಾರ್ಯವನ್ನು ಪ್ರಶಂಸಿಸಿದೆ @DgpKarnataka
Tweet media one
4
2
42
@Shivamogga_SP
SP Shivamogga
2 years
ಹೊಳೆಹೊನ್ನೂರು & ಹೊಸನಗರ ಠಾಣೆಗಳ 2 POCSO ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದ್ದು, ತನಿಖಾಧಿಕಾರಿ ಲಕ್ಷ್ಮಿಪತಿ, PI ಮತ್ತು ತನಿಖಾ ಸಹಾಯಕ ಪ್ರಸನ್ನ CHC ಮಹೇಶ್ CPC & ಸರ್ಕಾರಿ ಅಭಿಯೋಜಕರಾದ ಹರಿಪ್ರಸಾಧ್ ರವರ ಉತ್ತಮ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿಲಾಯಿತು. @DgpKarnataka @alokkumar6994
Tweet media one
Tweet media two
Tweet media three
Tweet media four
3
4
43
@Shivamogga_SP
SP Shivamogga
2 years
ಈ ದಿನ ಸಮನ್ಸ್, ವಾರೆಂಟ್, ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಸಿಬ್ಬಂಧಿಗಳ ಪರಿಶೀಲನಾ ಸಭೆ ನಡೆಸಿ, 13 ಜನ ಘೋಷಿತ ಅಪರಾಧಿಗಳನ್ನು, 10 ಎಲ್.ಪಿ.ಆರ್ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಿಬ್ಬಂಧಿಗಳಿಗೆ ಪ್ರಸಂಶನಾ ಪತ್ರ & ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. @DgpKarnataka @alokkumar6994
Tweet media one
Tweet media two
Tweet media three
Tweet media four
3
2
42
@Shivamogga_SP
SP Shivamogga
1 year
Tweet media one
24
4
39
@Shivamogga_SP
SP Shivamogga
2 years
ಮೋಸಿನ್ಅಹಮದ್ ರವರು ಆಟೋದಲ್ಲಿ ಪ್ರಯಾಣಿಸಿ ಬ್ಯಾಗ್&ವಾಲೆಟ್ಅನ್ನು ಆಟೋದಲ್ಲಿ ಬಿಟ್ಟು ಹೋಗಿದ್ದು, ಚಾಲಕ ನಾಗರಾಜ್ ರವರು ಬ್ಯಾಗ್&ವಾಲೆಟ್ಅನ್ನು ಠಾಣೆಗೆ ಹಿಂತಿರುಗಿಸಿ ಪ್ರಾಮಾಣಿಕತೆ ತೋರಿಸಿರುತ್ತಾರೆ, ಬ್ಯಾಗ್ & ಪರ್ಸನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ನಾಗರಾಜ್ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿದೆ @DgpKarnataka @alokkumar6994
Tweet media one
Tweet media two
2
5
40
@Shivamogga_SP
SP Shivamogga
2 years
16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ ಬೈಕ್ ನ ಮಾಲೀಕನಾದ ಬಾಲಕನ ತಂದೆ ಆಸಿಫ್ ಬಾಷಾನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಸದರಿ ವ್ಯಕ್ತಿಗೆ ಘನ ನ್ಯಾಯಾಲಯವು 25,000ದಂಡ ವಿಧಿಸಿರುತ್ತದೆ @DgpKarnataka @alokkumar6994
Tweet media one
1
7
38
@Shivamogga_SP
SP Shivamogga
2 years
ದಿನಾಂಕ:-16-10-2022 ರಂದು ಶಿವಮೊಗ್ಗ ನಗರದ ರಾಗಿಗುಡ್ಡದ ಸೂಕ್ಷ್ಮ ಸ್ಥಳಗಳಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ಪಥ ಸಂಚಲನ ನಡೆಸಿದರು.
Tweet media one
1
2
40
@Shivamogga_SP
SP Shivamogga
1 year
ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ಸಾರ್ವಜನಿಕರು / ಸಂಘ ಸಂಸ್ಥೆ ಯವರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಹೆಸರು ಮತ್ತು ವಿಳಾಸದ ವಿವರವನ್ನು ದಿನಾಂಕಃ 05-09-2023 ರ ಒಳಗಾಗಿ ನೊಂದಾಯಿಸಿಕೊಳ್ಳಲು ಈ ಮೂಲಕ ಕೋರಿದೆ.
2
6
39
@Shivamogga_SP
SP Shivamogga
3 years
ದಿನಾಂಕ 02-04-2021 ರಂದು ಮಾನ್ಯ ಕೆ.ಎಂ ಶಾಂತರಾಜು ಪೊಲೀಸ್ ಅಧೀಕ್ಷಕರವರು ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾದ ಮಾನ್ಯ ಬಿ.ಎಂ ಲಕ್ಷ್ಮೀಪ್ರಸಾದ್, ಐ.ಪಿ.ಎಸ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. @KarnatakaVarthe @OfficialDGISPR @DeputyCommissi8 @igper
Tweet media one
6
2
36
@Shivamogga_SP
SP Shivamogga
2 years
Tweet media one
2
5
37
@Shivamogga_SP
SP Shivamogga
3 years
Tweet media one
3
8
37
@Shivamogga_SP
SP Shivamogga
2 years
ಶಿವಮೊಗ್ಗ, ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ ಮೂರು ಜನ ಆರೋಪಿಗಳನ್ನ PI ಸಾಗರ ಟೌನ್, PSI ಸಾಗರ ಟೌನ್, PSI ಕಾರ್ಗಲ್ & ಸಿಬ್ಬಂದಿಗಳ ತಂಡವು ದಸ್ತಗಿರಿ ಮಾಡಿ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ @DgpKarnataka @alokkumar6994 @igperdvg
Tweet media one
2
5
37
@Shivamogga_SP
SP Shivamogga
2 years
ಪಶ್ಚಿಮ ಬಂಗಾಳದಿಂದ ಮಾದಕ ವಸ್ತು ಗಾಂಜಾವನ್ನು ತಂದು ತೀರ್ಥಹಳ್ಳಿಯ ವಿಠಲ ನಗರದ ಮನೆಯೊಂದರಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯದ 5 ಜನರನ್ನು DySP ತೀರ್ಥಹಳ್ಳಿ & ಸಿಬ್ಬಂಧಿಗಳ ತಂಡವು ದಸ್ತಗಿರಿ ಮಾಡಿ 1 ಕೆಜಿ, 564 ಗ್ರಾಂ ತ��ಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ @DgpKarnataka @alokkumar6994
Tweet media one
1
9
40
@Shivamogga_SP
SP Shivamogga
2 years
ದಿನಾಂಕ: 21/11/2022 ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪೋಕ್ಸೋ ಪ್ರಕರಣದಲ್ಲಿ ತನಿಧಿಕಾರಿಗಳು ಕೇವಲ 21 ದಿನಗಳ ಒಳಗಾಗಿ ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಉತ್ತಮ ಕರ್ತವ್ಯವನ್ನುಪ್ರಶಂಶಿಸಿದೆ. @alokkumar6994 @DgpKarnataka @igperdvg
Tweet media one
1
5
37
@Shivamogga_SP
SP Shivamogga
2 years
CPI ಸೊರಬ ವೃತ್ತ, PSI ಸೊರಬ ಠಾಣೆ & ಸಿಬ್ಬಂಧಿಗಳ ತಂಡವು ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ  ಸೊರಬ ವೃತ್ತದ ಒಟ್ಟು 05 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 182 ಗ್ರಾಂ ಬಂಗಾರದ ಆಭರಣಗಳು ಮತ್ತು 01 ಕೆಜಿ ಬೆಳ್ಳಿಯ ಆಭರಣಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. @DgpKarnataka @igperdvg
Tweet media one
Tweet media two
1
8
37
@Shivamogga_SP
SP Shivamogga
2 years
ಶಿವಮೊಗ್ಗ (ಗ್ರಾ) ಠಾಣೆ ಕೊಲೆ ಪ್ರಕರಣದ ಆರೋಪಿತರಾದ ಕುಮಾರ್ ನಾಯ್ಕ, ಫೀರ್ಯಾ ನಾಯ್ಕ,ಚಿನ್ನಾ ನಾಯ್ಕ ಮಧುಕುಮಾರರವರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಘನನ್ಯಾಯಾಲಯವು ಜೀವಾವಧಿ ಶಿಕ್ಷೆ, 23,500ದಂಡ, ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿ 3 ವರ್ಷ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತದೆ. @DgpKarnataka @alokkumar6994
Tweet media one
Tweet media two
Tweet media three
Tweet media four
3
4
37
@Shivamogga_SP
SP Shivamogga
2 years
ಮನೆಗಳ್ಳತನ ವರದಿಯಾದ 24ಗಂಟೆಗಳ ಒಳಗೆ ಆರೋಪಿಗಳನ್ನು ಪತ್ತೆಮಾಡಿ ಕಳುವು ಮಾಲನ್ನು ವಶಪಡಿಸಿಕೊಂಡ ವಿನೋಬನಗರ ಠಾಣೆಯ ಪಿಐ ರವಿ ನೇತೃತ್ವದ ಎಎಸ್ಐ ರಮೇಶ್, ಸಿಪಿಸಿ ರಾಜು& ಚಂದ್ರಾನಾಯ್ಕ ರವರುಗಳನ್ನೊಳಗೊಂಡ ತಂಡದ ಉತ್ತಮ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಲಾಗಿದೆ. @mithunkumargk @DgpKarnataka @alokkumar6994
Tweet media one
0
6
37
@Shivamogga_SP
SP Shivamogga
2 years
EMWI ಕಂಪನಿಯು ಕೆಲಸ ಕೊಡಿಸುವುದಾಗಿ ಹಣ ಕಟ್ಟಿಸಿಕೊಂಡು, ಪ್ರಾಡೆಕ್ಟ್ ಗಳನ್ನು ಮಾರಾಟ ಮಾಡಲು &‍‍‍ ಜನರನ್ನು ಸೇರಿಸಲು ಹೇಳಿ ಕೆಲಸವನ್ನು ಕೊಡದೇ ಹಣ ಹಿಂದಿರುಗಿಸದೇ ಮೋಸ ಮಾಡಿರುವ ಬಗ್ಗೆ ಪ್ರಕರಣವನ್ನು ದಾಖಲಿಸಿ ಕಂಪನಿಯ ಖಾತೆಯಲ್ಲಿದ್ದ ರೂ 1.84 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಕಂಪನಿಯನ್ನು ಸೀಜ್‌ ಮಾಡಲಾಗಿರುತ್ತದೆ.
1
5
37
@Shivamogga_SP
SP Shivamogga
5 years
APMC ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಲಾಭ ಪಡೆಯುತ್ತಿದ್ದ ವ್ಯಕ್ತಿಯ ವಿರುದ್ಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕಲಂ 188 ಐಪಿಸಿ ಹಾಗೂ Essential Commodities Act ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ. @KarnatakaVarthe @DeputyCommissi8
2
2
33
@Shivamogga_SP
SP Shivamogga
2 years
ದಿ:16-10-22ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ&ಸಿಬ್ಬಂದಿಗಳಿಗೆ ಆಯಾ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಸೂಕ್ಷ್ಮಪ್ರದೇಶಗಳಲ್ಲಿ ಬ್ರೀಫಿಂಗ್ ಮಾಡಿ ಅವರು ನಿರ್ವಹಿಸಬೇಕಾದ ಕರ್ತವ್ಯ & ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿ ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಿರುತ್ತಾರೆ
Tweet media one
Tweet media two
Tweet media three
Tweet media four
2
3
37
@Shivamogga_SP
SP Shivamogga
2 years
ದಿನಾಂಕಃ-26-10-22 ರಂದು ಸಂಜೆ ಶಿವಮೊಗ್ಗ ನಗರದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂಧಿಗಳು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಕರ್ತವ್ಯದ ಮೇಲೆಯೇ ದೀಪಾವಳಿಯನ್ನು ಆಚರಿಸಿದರು. ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಮತ್ತು ಸಮಸ್ತ ನಾಗರೀಕರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಷಯಗಳು.
Tweet media one
Tweet media two
Tweet media three
Tweet media four
2
2
35
@Shivamogga_SP
SP Shivamogga
5 years
Online Frauds
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
5 years
ಎಚ್ಚರ..!! ಆಪ್ ಮೂಲಕ ಹಣ ಸ್ವೀಕರಿಸುವಾಗ ಯಾವುದೇ ಪಿನ್ ಗಳನ್ನು ನಮೂದಿಸುವ ಅಥವಾ ಶೇರ್ ಮಾಡುವ ಅವಶ್ಯಕತೆಯಿಲ್ಲ. Caution! Frauds on the rise..While receiving money no need to enter any Pins and never share your ATM, UPI or any other pins to others.
10
115
383
1
7
29
@Shivamogga_SP
SP Shivamogga
2 years
ಮುಂಬರುವ ವಿಧಾನಸಭಾ ಸಾರ್ವರ್ತಿಕಚುನಾವಣೆ ಹಿನ್ನೆಲೆಯಲ್ಲಿ RAF ಕಂಪನಿಗಳಿಗೆ ಜಿಲ್ಲೆಯ ಪ್ರಮುಖ&ಸೂಕ್ಷ್ಮ ಸ್ಥಳಗಳ ಪರಿಚಯ (Area Familiarization)ಕ್ಕಾಗಿ ಈ ದಿನ ತುಂಗಾನಗರ,ದೊಡ್ಡಪೇಟೆ&ಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ & ಸೂಕ್ಷ್ಮ ಸ್ಥಳಗಳಲ್ಲಿ Familiarization Exircises ಪಥಸಂಚಲನ ಮಾಡಲಾಯಿತು @DgpKarnataka @alokkumar6994
Tweet media one
Tweet media two
Tweet media three
Tweet media four
1
5
36