ಬ್ರಹ್ಮಪುರಿಯ ಭಿಕ್ಷುಕ
@Prashant_Bhat7
Followers
623
Following
8K
Media
821
Statuses
6K
Prashant Bhat| Havyaka Brahmana| Fan of SL Bhyrappa,Shataavadani R Ganesh & KS Narayana Acharya| Chess♟♥️|Cinema | Football | Cooking💞|Anime| Real Madrid 🤍
Yellapura , Uttara Kannada
Joined March 2022
Got job in Mangalore 🤍. Finally my next journey will be in #Tulunadu . Thrilled . !! 😁 .Any tips for newcomers from Mangalorians or Tulunadu people??.
78
10
475
ಕೈ ಅಲ್ಲಿ ಕಾಸಿಲ್ಲ ಅಂತಾ ಬಿಟ್ಟಿದ್ದೇನೆ. ಒಂದ್ಸಲ ದುಡ್ಡು ಬರ್ಲಿ. ಚೀಲ ದಲ್ಲಿ SL ಭೈರಪ್ಪ😍💖ಅವರ ಪುಸ್ತಕ ತುಂಬಿಕೊಂಡು ಬರ್ತೇನೆ!!!.@SLBhyrappa #SLBhyrappaFan🌿.#Booklover
14
26
443
"Call it jealousy, but it stings when IT folks enjoy WFH, home food, and hot soup in a blanket while we Core chemic Engineering guys climb 60-70m ladders in the rain to check transmitters, valves,& strainers. But hey, .Afterall we chose this different path, right? 🙃😅".#Rain.
22
18
445
Still I don't understand the obsession of Bangalorians ,putting Chatni on palav, tomato rice, lemon rice . etc every rice bath .#Bangalore.
130
20
426
" ಪುರುಷ ಸರಸ್ವತೀ " ಎಂದೇ ಖ್ಯಾತರಾದ ವಿದ್ವಲ್ಲೋಕದ ಅಪೂರ್ವ ಮಾಣಿಕ್ಯರತ್ನ ನಮ್ಮ ಹೆಮ್ಮೆಯ ಕನ್ನಡಿಗರು ಆದಂತಹ ,.ನಾಡಿನ ಏಕೈಕ "ಶತಾವಧಾನಿ" R.ಗಣೇಶ್ ಅವರು ರಾಷ್ಟ್ರಪತಿಗಳಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಅತ್ಯಮೂಲ್ಯ ಕ್ಷಣ.🙏🏻. @KannadaNaduu @adarshahgd.@mayaskara
4
79
395
How should I convince Mangalore private bus drivers that they r driving Bus not F1 car 😭😆. 🚄.#Manglore
15
7
202
ಈ ಕಾವಿ ಹಾಕಿದ ಸಂಯಮೀಂದ್ರ ಸ್ವಾಮಿ ಅವರ ಬಾಯಿಯಲ್ಲಿ ಬರುವ ಮಾತು ಕೇಳಿದಾಗ ನನಗೆ ಶತಾವಧಾನಿ ಆರ್ ಗಣೇಶ್ ಹೇಳಿದ ಈ ಮಾತೇ ನನಗೆ ನೆನಪು ಆಗಿದ್ದು!.ಹವ್ದು ಕೇಳಲು ಕಟು ಕೆಲವರಿಗೆ , ಆದರೆ ಇದು ಸತ್ಯ ಅಷ್ಟೇ.ದಿನ ಬೆಳಿಗ್ಗೆ ಇತರ ಗೌರವನೀಯ ಆಚಾರ್ಯರ ನಿಂದನೆಯೇ ಇಂತ ಸ್ವಾಮಿಯ ಸ್ಥಿತಿ ಇರುವಾಗ ಬೇರೆ ಏನೂ ಬಾಯಿಂದ ಬರಲು ಅಸಾಧ್ಯ! #shameless
ಕಾವಿ ಹಾಕಿದ ಮಾತ್ರಕ್ಕೆ ಸನ್ಯಾಸಿಗಳು ಎಂದು ನಮಸ್ಕರಿಸಿದರೆ ಅದು ನಮ್ಮ ಶತ ಮೂರ್ಖತನ. ಇಂದು ನಾವು ಹಿಂದೂಗಳಾಗಿ ಉಳಿಯಲು& ನಮಗೆ ವೇದ ಎಂದೂ ನಮ್ಮ ಕೈಯಲ್ಲಿ ಸಿಗಳು ಮೂಲ ಕಾರಣ ಆದಿ ಶಂಕರಾಚಾರ್ಯರು. ತಮ್ಮ ಬಾಯಿ ತೆವಲು,ಮಾತದ ಅಮಲಿನಿಂದ ನಿಂದಿಸುವುದು ಇವರ ಅನುಷ್ಟಾನಕ್ಕಿಂತ ದೊಡ್ಡ ನಿತ್ಯ ಕೆಲಸ ಆಗಿ ಹೋಗಿದೆ 😡.Shameless.#JayaJayaShankara
8
24
120
When I was in engineering my HOD used to scold me " jeevanadalli uddhara agbeku Andre neeralli alla . bevaralli snaana madbeku anta 🥵" .Yeah. I took his word seriously and now I am in Mangalore. #Mangalore🤍.
2
3
106
Pic with #Vibhooti .Hara namah paarvati pataye Hara Hara Mahadeva 🙏☘️.@ Kolluru Mukambika temple 🚩
5
2
89
ನಾನು ತುಂಬಾ ಅತಿಯಾಗಿ ಇಷ್ಟ ಪಡುವ 2 ಅದ್ಭುತ ಮಾಣಿಕ್ಯಗಳು. ನೆಚ್ಚಿನ ಸಾಹಿತಿ ಶ್ರೀಯುತ SL ಭೈರಪ್ಪ ಹಾಗೂ ನೆಚ್ಚಿನ ಭಾಷಣಕಾರ, ಹಾಗೂ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಆರ್ ಗಣೇಶ್ ಅವರು. Pc : @adarshahgd
2
7
90
#Reservation is killing talents 💔😞. it's the main reason most of the talents from India are migrating to other nations
3
10
47
@1GingerTea ೧)ಪ್ರಳಯಾಂತಕರು.೨)ಬುಲೆಟ್ ರೈಲು.೩) ರಕ್ಷಕ ಅಲ್ಲ ಭಿಕ್ಷುಕ.೪)ಅಮಾವಾಸ್ಯೆ ಚಂದ್ರ!.೫) ದಂಡ ಅಲ್ಲಾ ಪಿಂಡ.😆ಯಾವ್ದು ಓಕೆ?.
2
1
45
Every day feels like a loop: 8-6 job, same grind, endless sorrow. I wish I could escape. Yet, my mind reminds me: "You're fortunate to have a job. Millions dream of what you have, struggling for basic meals. Be humble—your life is someone else's dream.".#lifelessons.
4
3
43
@SuhasDuga Nodi sir ನೀವು ಹೇಳಿದ್ದು ಪುಳಿಯೋಗರೆ ತಿಂದು ಬೂಸಾ ಸಾಹಿತ್ಯ ಅಂಶರಲ್ಲ ಅದಿಕ್ಕೆ ಅಂದಿದ್ದು. ಮಂಕುತಿಮ್ಮನ ಕಗ್ಗದ ಬಗ್ಗೆ ಕುವೆಂಪು ಅವರು ಏನು ಹೇಳಿದ್ದಾರೆ ಎಂದು ತಿಳಿದಿದೆ ನಿಮಗೆ ಎಂದು ಅಂದುಕೊಳ್ಳುತ್ತೇನೆ!.& ಡಿವಿಜಿ ಅವರು ಸಸ್ಯಾಹಾರಿ , ಮಂಕುತಿಮ್ಮನ ಕಗ್ಗ ಬೂಸಾ ಸಾಹಿತ್ಯವೇ?.ಕಾರಂತರ ಮೂಕಜ್ಜಿಯ ಕನಸು ಬೂಸಾ ಸಾಹಿತ್ಯವೇ?.
0
0
42
@Gowthambh Yes. ಎಲ್ಲಾ ಕಡೆಯೂ ಹಬ್ಬಗಳು, ಆಚರಣೆಗಳು ಯತೇಚ್ಛವಾಗಿ ಕಾಣಸಿಕ್ಕರೂ , ರಾಜ ಕಾರಣ, ಜಾತಿ ಎಂಬ ವಿಷದ ಕಾರಣ ಬಹು ಬಿರುಕು ಕಾಣುತ್ತದೆ. ಆದರೆ ಇಲ್ಲಿ ಇವು ಎಲ್ಲೂ ಕಾಣುತ್ತಿಲ್ಲ, "ಅವನು ಹಿಂದೂ ಇದ್ರೆ ನನ್ನ ಬಂದು, ನಾವೆಲ್ಲರೂ ಹಿಂದೂ , ನಾವೆಲ್ಲ ಒಂದು" ಎಂಬುದು ಕೇವಲ ಮಾತಲ್ಲದೆ ಆಚರಣೆಯಲ್ಲಿ ಕೂಡ ಇರುವುದು feel me so amazing 😍.
3
3
38
ಓದಿ ಮುಗಿಸಿದೆ! ಅಪೂರ್ವ ಕೃತಿಯನ್ನು. ಕೊನೆಯ ಸಾಲನ್ನು ಓದುವಾಗ ಕಣ್ಣಂಚಲ್ಲಿ ಹನಿ ಮೂಡಿ ಕೆಳಗೆ ಗಲ್ಲದ ವರೆಗೆ ಹರಿದಿದ್ದೇ ಈ ಪುಸ್ತಕ ಹೇಗಿದೆ ಎನ್ನುವುದಕ್ಕೆ ಸಾಕ್ಷಿ 🙏.ಪ್ರತಿಯೊಬ್ಬ ಸಂಗೀತ ಪ್ರೇಮಿಗಳೂ , ಆಸಕ್ತರೂ ಒಮ್ಮೆಯಾದರೂ ಓದಲೇ ಬೇಕು.ತ.ರಾ.ಸು🐐🔥 .What a story! Of a Legend who lived on this land.#book #ಹಂಸಗೀತೆ.4.9/5
2
3
35
ಬಾಲ್ಯ & ಶಿಕ್ಷಣ - ಯಲ್ಲಾಪುರ (ಮಲೆನಾಡು).ಪದವಿ ಪೂರ್ವ ಶಿಕ್ಷಣ-ಧಾರವಾಡ (ಬಯಲುಸೀಮೆ).ಇಂಜನಿಯರಿಂಗ್ - ಬೆಂಗಳೂರು ( ಹಳೆ ಮೈಸೂರು).Now.ಉದ್ಯೋಗ-ಮಂಗಳೂರು(ಕರಾವಳಿ).I completed the whole Karnataka tour right ? I am soo lucky right?to establish & share bonds at all over these regions of #Karnataka 💛 ♥️.
1
1
34
@bettadhjeeva I can Feel ur situation,🤣.In background:Kounre une kushka yinko Mane sasta Nasha leke machine leke maarta tune. .
2
2
32
ಕಾವ್ಯತ್ವ ಎನ್ನುವುದು ಇಲ್ಲದಿದ್ದರೆ , ದೈವತ್ವಕ್ಕೆ ಬೆಲೆ ಬರುವುದಿಲ್ಲ. - ಶತಾವಧಾನಿ ಆರ್ ಗಣೇಶ್ 🌿.(ಸಂದರ್ಭ: ರಾಮಾಯಣದ ಉತ್ಕೃಷ್ಟ ಭಾಗವಾದ ಸುಂದರ ಕಾಂಡದ ಕುರಿತಾದ ಉಪನ್ಯಾಸದಲ್ಲಿ ವಾಲ್ಮೀಕಿ ಮಹರ್ಷಿಗಳ ಅದ್ಭುತ ಕಾವ್ಯ ಪಾಂಡಿತ್ಯವನ್ನು ಹೊಗಳುತ್ತಾ. ).#ramayana
0
2
31
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ.ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತಹಸ್ತದಿಂದ ಕಾಶಿಯಲ್ಲಿ 07/02/2025 ಶುಕ್ರವಾರದಂದು ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರು.@mayaskara.#kaashi #varanasi #VishwanathDham.ಜಯ ಜಯ ಶಂಕರ ಹರ ಹರ ಶಂಕರ🙏🚩🌿
1
3
31
Perfectly hyped 💥.One of the best Masala dose I have ever eaten in Bengaluru ❤️.#CTR #Masaladose
3
0
31
People say never judge a book by its cover, But with book,it's front cover also attracts soo much for readers. So I tell "We readers, We judge book by its cover" .Whenever I visit bookshop i always take pic of the book covers which I liked .Some of the best i saw today .1/n #book
4
1
28
@drprajwalbhat I guess heat would be the problem. rain will not I guess. In Yellapura and Sirsi region also same rainfall probably bit more. And another thing. very excited to get Darshanas of amazing temple and shaktis 😍😍.
0
1
27
#Karna is my idol 😎. 1. ದ್ರೌಪದಿಯ ಸೆರಗಿಗೆ ಕೈ ಹಾಕು ಎಂದು ದುಶ್ಯಾಸನನಿಗೆ ಹೇಳಿದಾಗ.2 . ಪಾಂಡವರು ಹಾಗೂ ಅವರ ತಾಯಿ ಕುಂತಿಯನ್ನು ಜೀವ ಸಹಿತ ಅರಗಿನ ಮನೆಯಲ್ಲಿ ಸುಟ್ಟು ಹಾಕೋಣ ಎಂದು ದುರ್ಯೋಧನನಿಗೆ ಉಪಾಯ ಕೊಟ್ಟಾಗ.3 . ಪಿತಾಮಹ ಭೀಷ್ಮನಿಗೆ ಮುದಿಯ ಹಾಗೂ ನೀಚ ಶಬ್ದಗಳಲ್ಲಿ ನಿಂದಿಸಿದಾಗ. ಕೂಡ ನಿಮ್ಮ ಆದರ್ಶ # ಕರ್ಣ ಆಗಿದ್ದನೇ?.
6
2
26
No one is gonna care about you except your family. So do work and don't listen to others and work hard. #Family.
1
0
27
Yesterday went to theatre and watched this Masterpiece 💝.#ManjummelBoys . Really I am jealous of Malayali audiance for getting amazing 🔥 film like these. never ever thought film would be this much thrilling. Some film can't be reviewed just have to give 10/10 ❤️.MUST WATCH 🔥
3
0
24
ಹುಡ್ಗೀರು ಹಾಕೋ tweet ಗೆ ಲೈಕು ,ಕಮೆಂಟ್ಸು, ಶೇರ್ ಮಾಡಿ ವೈರಲ್ ಮಾಡೋ ಜೊಲ್ಲು ಜನರೇ ಸ್ವಲ್ಪಾ ನಮ್ ಟ್ಯಾಲೆಂಟಡ್ ಹುಡುಗರ @bettadhjeeva , @1GingerTea , @normaly_abnorml , @akshayakrishnaa @IamKishorBhat ಟ್ವೀಟ್ ಕಡೆ ನೂ ಸ್ವಲ್ಪ ಕಣ್ಣು ಹಾಯಿಸಿರಪ್ಪಾ😅 ಓದ್ರಪ್ಪಾ !.#JusticeForBoysTweets.
5
1
22
Came back from clg and opened laptop and clicked jio cinema.and i didn't found #GlobalChessLeague then i remembered it was over yesterday.Really hard to come out from this.Really I am addicted to ur commentatory @gmcanty @keti_chess @TaniaSachdev @sagarchess1 @psvidler .💖U guys.
1
2
24
ಮಲೆನಾಡ ಮನೆ🏡 - ಹಳ್ಳ🌊+ ತ್ವಾಟ 🌴+ ಪುಸ್ತಕ📚 ಹಾಗೂ ಮತ್ತೊಂದಿಷ್ಟು ಕಾಷ್ಠ ಮೌನ . #ಮಲೆನಾಡು #malenadu #Village .#Uttarakannada @VUttarakannada
1
0
22