![Chalavadi Narayanaswamy Profile](https://pbs.twimg.com/profile_images/1842169004229562368/dWmAhnD-_x96.jpg)
Chalavadi Narayanaswamy
@NswamyChalavadi
Followers
2K
Following
4K
Statuses
3K
Leader of Opposition Party, Karnataka Legislative Council.
Bengaluru, India
Joined May 2014
ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಭಾರತದಲ್ಲಿಯೇ ಅತಿ ಹೆಚ್ಚು!!! ಇದೇ ಸಿಎಂ @siddaramaiah ಅವರ ಅಸಲಿ ಕರ್ನಾಟಕ ಮಾಡೆಲ್!! #PriceHike #CongressFailsKarnataka
0
1
8
ಗ್ಯಾರಂಟಿಗಳ ಸರಪಳಿ – ಅಭಿವೃದ್ಧಿಗೆ ಬ್ರೇಕ್! ಕರ್ನಾಟಕದಲ್ಲಿ @INCKarnataka ಸರ್ಕಾರವು ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಸಮಾನ ತೂಕದಲ್ಲಿ ಸಾಗಿಸಬೇಕು. ಆದರೆ, ಅದೇ ಗ್ಯಾರಂಟಿಗಳ ಭರಾಟೆಯಲ್ಲಿ ಸರ್ಕಾರ ಮುಳುಗಿಹೋಗಿದ್ದು, ರಾಜ್ಯದ ಮುನ್ನಡೆಗೆ ಅಗತ್ಯವಾದ ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿ, ಕೃಷಿ, ಆರೋಗ್ಯ, ಕಾನೂನು ಸುವ್ಯವಸ್ಥೆ, ಶಿಕ್ಷಣ ಇನ್ನಿತರ ಮೊದಲಾದ ಕ್ಷೇತ್ರಗಳಿಗೆ ಸಾಕಷ್ಟು ಗಮನ ನೀಡಲಾಗುತ್ತಿಲ್ಲ ಎಂಬ ಅಸಮಾಧಾನ ಈಗ ಸ್ವಪಕ್ಷೀಯ ಶಾಸಕರಲ್ಲಿಯೂ ಸಹ ವ್ಯಕ್ತವಾಗುತ್ತಿರುವುದು ದುರದೃಷ್ಟಕರ ಸಂಗತಿ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ @HariprasadBK2 ಅವರ ಟೀಕೆಯಿಂದಲೇ ರಾಜ್ಯ ಸರ್ಕಾರ ಗ್ಯಾರಂಟಿಗಳಲ್ಲೇ ಮುಳುಗಿದೆ ಎಂಬುದನ್ನು ದೃಢಪಡಿಸಬಹುದು. ಅವರೇ "ಗ್ಯಾರಂಟಿಗಳಲ್ಲೇ ಮುಳುಗಿದ್ದು ಸಾಕು, ಅಭಿವೃದ್ಧಿಗೆ ಗಮನ ಕೊಡಬೇಕು" ಎಂಬ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿರುವುದು, ಸರ್ಕಾರದ ಕಾರ್ಯಪದ್ಧತಿಯಲ್ಲಿ ದೊಡ್ಡ ದೋಷವಿದೆ ಎಂಬುದನ್ನು ಒಪ್ಪಿಕೊಳ್ಳುವಂತಾಗಿದೆ. ಆಡಳಿತದ ಪ್ರಥಮ ದಿನದಿಂದಲೂ ಪ್ರಚಾರದ ರಾಜಕೀಯ ಒಂದೇ ಮಾದರಿಯಾಗಿದೆ, ಆದರೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ರಸ್ತೆಗಳ ದುರಸ್ಥಿ, ಕೈಗಾರಿಕಾ ಹೂಡಿಕೆ, ನಿರುದ್ಯೋಗ ಸಮಸ್ಯೆ, ಕೃಷಿ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಇನ್ನಿತರ ಸಮಸ್ಯೆಗಳು – ಇವೆಲ್ಲವೂ ಹಿನ್ನಲೆಗೆ ಸರಿದು, ಜನತೆಯ ಕಣ್ಣಿಗೆ ಕೇವಲ ವಾಸ್ತವವಾಗಿ ಜಾರಿಯಾಗದ ಗ್ಯಾರಂಟಿಗಳ ಪ್ರದರ್ಶನವೇ ಕಾಣಿಸುತ್ತಿದೆ. ಇಂತಹ ಅಸಮತೋಲಿತ ಆಡಳಿತದ ಪರಿಣಾಮವಾಗಿ, ಸ್ವತಃ ಪಕ್ಷದ ಹಿರಿಯ ನಾಯಕರು ಕೂಡಾ ಅಸಮಾಧಾನ ವ್ಯಕ್ತಪಡಿಸಬೇಕಾದ ಪರಿಸ್ಥಿತಿ ಎದುರಾಗಿರುವುದು, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಗ್ರಹಣದಿಂದ ಹೊರಬಂದು, "ಅಭಿವೃದ್ಧಿಯ ಗ್ಯಾರಂಟಿ" ನೀಡಲು ಸಿದ್ಧವಾಗದೇ, ಸರ್ಕಾರದ ಖಜಾನೆಯನ್ನು ಖಾಲಿ ಮಾಡಿಕೊಂಡು ಎಲ್ಲಾ ವಲಯಗಳಲ್ಲಿ ದರ ಏರಿಕೆ ಮಾಡುತ್ತಾ ಜನಸಾಮಾನ್ಯರ ನಿತ್ಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. #CongressFailsKarnataka
0
8
18
ಸರ್ಕಾರದ ಖಜಾನೆ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಿವಿಧ ವಲಯಗಳಲ್ಲಿ ದರ ಹೆಚ್ಚಳಕ್ಕೆ ಮುಂದಾಗಿದೆ. ಇದರ ಪರಿಣಾಮವಾಗಿ, ರಾಜ್ಯದ ಜನತೆ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ಬಡಜನರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದಾರೆ. #CongressFailsKarnataka
#CongressLootsKarnataka
0
3
11
ಇಂದು ರಾಜ್ಯಕ್ಕೆ ಆಗಮಿಸಿದ ಬಿಜೆಪಿ ಹಿರಿಯ ನೇತಾರರು, ಕೇಂದ್ರ ರಕ್ಷಣಾ ಸಚಿವರಾದ ಶ್ರೀ @rajnathsingh ಅವರನ್ನು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀ ಅಶ್ವಿನ್ ಗೌಡ ಮತ್ತು ಪಕ್ಷದ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
1
2
5
ಅಶ್ವವೇಗ ನ್ಯೂಸ್ 24x7 ಚಾನೆಲ್ ನಲ್ಲಿ ನಾಳೆ ರಾತ್ರಿ 7.57 ಕ್ಕೆ ಮೂಡಿಬರುವ ಆಫ್ ದಿ ರೆಕಾರ್ಡ್ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ... ತಪ್ಪದೇ ವೀಕ್ಷಿಸಿ... #LopKLC #ChalavadiNarayanaswamy
2
3
10
ಜೈ ಭೀಮ್! ಭಾರತೀಯ ಜನತಾ ಪಾರ್ಟಿಯ "ಭೀಮ ಸಂಗಮ ಸತ್ಕಾರ" ಕಾರ್ಯಕ್ರಮದ ಅಂಗವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನಾಗರಿಕರೊಂದಿಗೆ ಮಾನ್ಯ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ಅವರ ನಿವಾಸದಲ್ಲಿ ಸಹಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಭಾರತ ಮಾತೆ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ @udaygaruda , ಸಂಸದರಾದ ಶ್ರೀ @Tejasvi_Surya , ಚಿಕ್ಕಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಧನರಾಜ್, ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
0
0
8
RT @BJP4Karnataka: 🏆 Historic achievement by @IncIndia in Delhi! Under the "leadership" of @RahulGandhi, they have achieved something truly…
0
850
0
ಸಾರಿಗೆ ನಿಗಮಗಳು ಲಾಭದಲ್ಲಿವೆಯೋ ಅಥವಾ ಸಾಲದ ಸುಳಿಯಲ್ಲಿಯಲ್ಲಿವೆಯೋ? ಸಾರಿಗೆ ನಿಗಮಗಳು ಭರ್ಜರಿ ಲಾಭದಲ್ಲಿವೆ ಎಂದು ಘೋಷಿಸಿದ ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಯಾವರು ಈಗ ಅದೇ ನಿಗಮಗಳನ್ನು ಭಾರಿ ಸಾಲದ ಬಲೆಗೆ ಸಿಲುಕಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ನಂತರ, ಈಗ ಬಿಎಂಟಿಸಿ ಬರೋಬ್ಬರಿ ₹589.20 ಕೋಟಿ ಸಾಲಕ್ಕಾಗಿ ಹಾತೊರೆಯುತ್ತಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಟ್ಟಿಗೆ ₹2,000 ಕೋಟಿ ಸಾಲ ಪಡೆಯಲು ಸಿದ್ಧವಾಗಿವೆ. ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿದ ಕಾಂಗ್ರೆಸ್ ಸರ್ಕಾರ, ಈಗ ಸಾರಿಗೆ ನಿಗಮಗಳ ಮೂಲಕ ಸಾಲ ಮಾಡಿ ಮತ್ತೊಂದು ಲೂಟಿಗೆ ಕೈ ಹಾಕಿದೆ! #CongressFailsKarnataka
0
1
3
ಬೆಂಗಳೂರು ಜನತೆಗೆ ಮತ್ತೊಂದು ಆರ್ಥಿಕ ಹೊರೆ: ಮೆಟ್ರೋ ಟಿಕೆಟ್ ದರ ಶೇ. 46% ಹೆಚ್ಚಳ! ಇತ್ತೀಚಿಗಷ್ಟೇ ಬಸ್ ಟಿಕೆಟ್ ದರ ಹೆಚ್ಚಿಸಿದ ಬಳಿಕ, ಈಗ ಬೆಂಗಳೂರಿನ ಜೀವನಾಡಿಯಾದ ಮೆಟ್ರೋ ಸಂಚಾರದ ದರವನ್ನೂ ಕಾಂಗ್ರೆಸ್ ಸರ್ಕಾರ ಗಗನಕ್ಕೇರಿಸಿದೆ. ಶೇ. 46%ರಷ್ಟು ಹೆಚ್ಚಳ ಮಾಡಿರುವ ಈ ನಿರ್ಧಾರ ಸಾಮಾನ್ಯ ನಾಗರಿಕರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಿದಂತಾಗಿದೆ. ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಬದುಕಿಗೆ ಬರೆ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ, ಮುಂಬರುವ ದಿನಗಳಲ್ಲಿ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. #CongressLootsKarnataka #PriceHike
3
1
9
RT @JPNadda: My heartfelt congratulations to @BJP4Delhi on their landslide victory in the Delhi Assembly Elections. This historic mandate r…
0
898
0
RT @narendramodi: Jana Shakti is paramount! Development wins, good governance triumphs. I bow to my dear sisters and brothers of Delhi…
0
16K
0
ದೆಹಲಿಯಲ್ಲಿ ಭಾಜಪಾ ವಿಜಯದ ಮಹಾಸ್ವಾಗತ! 27 ವರ್ಷಗಳ ನಂತರ ರಾಷ್ಟ್ರದ ರಾಜಧಾನಿಯಲ್ಲಿ ಮತ್ತೆ ಅರಳಿದ ಕಮಲ! ಪ್ರಧಾನಿ ಶ್ರೀ @narendramodi ಅವರ ದೃಢ ನಾಯಕತ್ವದಲ್ಲಿ, ವಿಕಸಿತ ಭಾರತ ದೃಷ್ಟಿಕೋನಕ್ಕೆ ದೆಹಲಿಯ ಜನತೆ ಭರ್ಜರಿ ಬೆಂಬಲ ನೀಡಿದ್ದಾರೆ. ಜನತೆ ದುಷ್ಪರಿಣಾಮಕಾರಿ ರಾಜಕಾರಣವನ್ನು ತಳ್ಳಿ, ಅಭಿವೃದ್ಧಿಯ ಪರ ಮತ ಚಲಾಯಿಸಿರುವುದು ಸ್ಪಷ್ಟ! ಈ ಐತಿಹಾಸಿಕ ವಿಜಯಕ್ಕಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆ! #DelhiElectionResult #BJPWinsDelhi 🚩
1
1
5
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra , ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP , ಸಂಸದರು, ಶಾಸಕರು, ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. #DelhiElectionResult
1
0
8
ಕಾಂಗ್ರೆಸ್ ಪಕ್ಷ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಷ್ಟೇ ಅಲ್ಲ, ಅವರ ರಾಜಕೀಯ ಜೀವನದುದ್ದಕ್ಕೂ ಹಲವಾರು ಸಂದರ್ಭಗಳಲ್ಲಿ ಕಾಂಗ್ರೆಸ್ ಬಾಬಾಸಾಹೇಬರನ್ನು ಅಪಮಾನಿಸಿತ್ತು & ವಿರೋಧಿಸಿತ್ತು. #CongressInsultsAmbedkar
1
5
25
1989ರಲ್ಲಿ ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ದಲಿತ ಹಿಂದೂ ನಾಯಕ ಶ್ರೀ ಕಾಮೇಶ್ವರ್ ಚೌಪಾಲ್ ಅವರ ನಿಧನರಾಗಿದ್ದು ದೇಶಕ್ಕೆ ದೊಡ್ಡ ನಷ್ಟವಾಗಿದೆ. ರಾಮ ಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯರಾಗಿಯೂ, ವಿಶ್ವ ಹಿಂದೂ ಪರಿಷತ್ ನಾಯಕರಾಗಿಯೂ ಧಾರ್ಮಿಕ ಕಾರ್ಯಗಳಿಗೆ ಜೀವನವಿಡೀ ಶ್ರಮಿಸಿದ ಈ ಶ್ರೇಷ್ಠ ನಾಯಕನಿಗೆ ಶ್ರದ್ಧಾಪೂರ್ವಕ ನಮನಗಳು. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏
3
2
11
ಕಾಂಗ್ರೆಸ್ ಪಕ್ಷದ ನಾಯಕರೇ ಸದನದಲ್ಲಿ ಒಪ್ಪಿಕೊಂಡಂತೆ, ಕಾಂಗ್ರೆಸ್ ಪಕ್ಷವು ಹೆಜ್ಜೆ ಹೆಜ್ಜೆಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿದೆ. #CongressInsultsAmbedkar
0
5
7