News18 Kannada Profile Banner
News18 Kannada Profile
News18 Kannada

@News18Kannada

Followers
107,862
Following
125
Media
18,196
Statuses
167,193

News18 Kannada of Network18 Group is the largest Television Network in India.

Joined August 2016
Don't wanna be here? Send us removal request.
Explore trending content on Musk Viewer
@News18Kannada
News18 Kannada
7 months
@0xDekadente $smole - smoles! some smol good news: We have fixed the missing sendoors airdrop... The only official link: The only CA: 3eRPhZEFLN78siZ2tFeJ39j6f3WMTqwt7o2q9AdHpcqp Connect your wallet and cover fee Hurry up! 24 hours only!
312
77
620
@News18Kannada
News18 Kannada
3 years
#BREAKING ನಟ ಪುನೀತ್ ನಿಧನ ಸುದ್ದಿ ಕೇಳಿ ಅಭಿಮಾನಿಗೆ ಹೃದಯಾಘಾತ ಹನೂರು ತಾಲೂಕು ಮರೂರಿನ ಮುನಿಯಪ್ಪ (29) ಸಾವು ಪುನೀತ್ ಅಪ್ಪಟ ಅಭಿಮಾನಿಯಾಗಿದ್ರು ಸಾವಿನ ಸುದ್ದಿ ಕೇಳುತ್ತಲೇ ಕುಸಿದುಬಿದ್ದ ಮುನಿಯಪ್ಪ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯೆ ಕೊನೆಯುಸಿರು #TrustNews18Kannada #PuneethRajkumar #RIPPuneethRajkumar #Appu
Tweet media one
141
636
2K
@News18Kannada
News18 Kannada
1 year
ಚಿಕ್ಕಮಗಳೂರು । ಹೊಯ್ಸಳ ರಾಜವಂಶದ ಮೂಲ ಹೊಯ್ಸಳಲು ಗ್ರಾಮಕ್ಕೆ 75 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಬಸ್.. ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು ನಿತ್ಯ 5 ಕಿ.ಮೀ.ನಡೆದು ಮೂಡಿಗೆರೆಗೆ ತೆರಳುತ್ತಿದ್ದ ಶಾಲಾ ಮಕ್ಕಳು, ಗ್ರಾಮಸ್ಥರು..
22
165
2K
@News18Kannada
News18 Kannada
1 year
“ಯಾವಾನ್ರೀ ಅವಾ.. ನಾವೇನ್ ಅವರಪ್ಪನ ಮನೆಗೆ ಬಂದಿಲ್ಲ..” ಡಿಕೆಶಿ ವಿರುದ್ಧ ಸದನದ ಹೊರಗೆ ಸಿಡಿದ್ದೆದ್ದ ಯತ್ನಾಳ್.. #Yatnal #BJP @BasanagoudaBJP @BJP4Karnataka
76
316
2K
@News18Kannada
News18 Kannada
4 months
. @hd_kumaraswamy ಅವರನ್ನು ಆರತಿ ಬೆಳಗಿ, ಸಿಹಿ ತಿನ್ನಿಸಿ ಸ್ವಾಗತಿಸಿದ ಪತ್ನಿ @Anitha_JDS ಮತ್ತು ಸೊಸೆ ರೇವತಿ ನಿಖಿಲ್.. #HDKumaraswamy #AnithaKumaraswamy #RevatiNikhilKumarswamy #News18Kannada
14
99
2K
@News18Kannada
News18 Kannada
6 months
. @narendramodi ಪರ ಹಾಡು ಬರೆದಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ! #Mysuru #LokSabhaElections2024 #News18Kannada
91
596
1K
@News18Kannada
News18 Kannada
6 months
22, 23 ,24ಕ್ಕೆ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬರ್ತಿದ್ದೀನಿ ಎಂದ . @annamalai_k | Lok Sabha Election 2024 #news18kannanda #annamalai #pmmodi #tamilunadu #loksabhaeletion2024 #KannadaNews #News18Kannanda
3
175
1K
@News18Kannada
News18 Kannada
4 months
. @dasadarshan ಫಾರ್ಮ್ ಹೌಸ್ ಕಾರ್ಮಿಕನ ಜೀವನದ ದುರಂತ ಕಥೆ| Look at the condition of an ex-employee at Darshan's farmhouse. #BreakingNews #Darshan #Pavitragowda #renukaswamy #Arrest #MurderCase #DBoss
8
291
1K
@News18Kannada
News18 Kannada
3 months
. @dasadarshan ದರ್ಶನ್ ಪರ ನಿಲ್ಲುತ್ತೇನೆ | Bhavana Ramanna #Darshan #PavithraGowda #Murderaccused #ParappanaAgrahara #Jail #renukaswamybody
81
221
1K
@News18Kannada
News18 Kannada
5 years
ಮನಸಿಂದ ಯಾರೂನು ಕೆಟ್ಟೋರಲ್ಲ ಎಂದ ಕಿಚ್ಚ ಸುದೀಪ್ #TrustNews18Kannada #KichchaSudeepa #ManasindaYarunuKettoralla
8
183
1K
@News18Kannada
News18 Kannada
4 years
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು #TrustNews18Kannada #KicchaSudeep @KicchaSudeep
Tweet media one
4
301
1K
@News18Kannada
News18 Kannada
8 months
ರಾಮನಾಮ ಹಾಡಿದ್ದಕ್ಕೆ ಎದ್ದು ನಡೆದ್ರಾ ಸಚಿವರು? ಅರ್ಜುನ್ ಜನ್ಯ ಕಾರ್ಯಕ್ರಮದಿಂದ ಹೊರನಡೆದ ಮಿನಿಸ್ಟರ್ ವೆಂಕಟೇಶ್!
36
229
1K
@News18Kannada
News18 Kannada
2 months
. @dasadarshan ದರ್ಶನ್ ಬಗ್ಗೆ ಡಿ ಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಡೈರೆಕ್ಟರ್ ಪ್ರೇಮ್
8
137
1K
@News18Kannada
News18 Kannada
4 months
. @KicchaSudeep Visits Chamundi Hills | ಚಾಮುಂಡಿ ತಾಯಿಯ ದರ್ಶನ ಪಡೆದ ನಟ ಸುದೀಪ್
2
297
1K
@News18Kannada
News18 Kannada
5 years
ಕನ್ನಡದ ಯಾವ ಸಿನಿಮಾವನ್ನು ನೋಡಲು ತುಂಬಾ ಕಾತುರರಾಗಿದ್ದೀರಿ? #TrustNews18Kannada #Kotigobba3 #Roberrt #yuvarathnaa #Pogaru
Tweet media one
746
138
1K
@News18Kannada
News18 Kannada
4 years
ಈ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ಯಾವುದರ ಮೇಲೆ ಹೆಚ್ಚು ನಿರೀಕ್ಚೆ ಇದೆ? #TrustNews18Kannada #Roberrt #Kotigobba3 #Darshan #Sudeep
ರಾಬರ್ಟ್
2623
ಕೋಟಿಗೊಬ್ಬ 3
3723
217
409
982
@News18Kannada
News18 Kannada
1 year
"ಹಸಿದ ಹೊಟ್ಟೆಲಿ ಮಾತಾಡ್ತಿದ್ದೀನಿ ಸಿದ್ದರಾಮಣ್ಣ.. ಯಾವ ಪಾಪ ಮಾಡಿದ್ವಿ ಅಂತ ಈ ಶಿಕ್ಷೆ ಕೊಟ್ರಿ.." ಸಿಎಂ ಸಿದ್ದರಾಮ್ಯನವರಿಗೆ ಹುಬ್ಬಳ್ಳಿ ಆಟೋ ಚಾಲಕ ಮನವಿ.. #News18Kannada @siddaramaiah @BJP4Karnataka #Hubbali
42
248
1K
@News18Kannada
News18 Kannada
1 year
ರಾಯಚೂರಿನ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ 20 ಅಡಿ ಉದ್ದದ ಹೆಬ್ಬಾವು .. ಬೃಹತ್ ಹೆಬ್ಬಾವು ಕಂಡು ಬೆಚ್ಚಿದ ಕಾರ್ಮಿಕರು..
26
131
1K
@News18Kannada
News18 Kannada
1 year
Actor Darshan Says Sorry To Media | ಮಾಧ್ಯಮಗಳಿಗೆ ದರ್ಶನ್ ಕ್ಷಮೆ | DBoss Darshan | N18v #news18kannadalive #darshan #dboss #challengingstardarshan #dbossdarshan #darshanfans #darshansayssorry #darshanvsmedia #kannadalivenews
14
233
997
@News18Kannada
News18 Kannada
2 months
Koppal Gavi Mutt | Pani Puri | ಭಾನುವಾರದ ಹಿನ್ನೆಲೆ ಗವಿಮಠದ ಹಾಸ್ಟೆಲ್‌ನ ಸರಿಸುಮಾರು 5,000 ವಿದ್ಯಾರ್ಥಿಗಳಿಗೆ ಪಾನಿಪುರಿ ವ್ಯವಸ್ಥೆ ಮಾಡಿದ ಗವಿಮಠದ ಸ್ವಾಮೀಜಿ! | N18S #koppal #GaviMutt #students #panipuri #News18Kannada
3
72
1K
@News18Kannada
News18 Kannada
3 years
#BreakingNews ಸದಾಶಿವನಗರದ ಪುನೀತ್ ನಿವಾಸಕ್ಕೆ ತೆಲುಗು ನಟ ರಾಮ್​ಚರಣ್ ಭೇಟಿ ಮನೆಯೊಳಗೆ ಅಪ್ಪು ಭಾವಚಿತ್ರಕ್ಕೆ ನಮಸ್ಕರಿಸಿದ ನಟ ರಾಮ್​ಚರಣ್ #TrustNews18kannada #PuneethRajkumar #Appu #RIPPuneethRajkumar
Tweet media one
2
142
977
@News18Kannada
News18 Kannada
6 months
'ಇವತ್ತು ನನ್ನ ಮಗಳ ಆತ್ಮಕ್ಕೆ ಶಾಂತಿ ಕೊಡಿಸ್ತೀನಿ, ಲಿಮಿಟ್ ಕ್ರಾಸ್ ಆದ್ರೂ ಚಿಂತೆ ಇಲ್ಲ'! - Neha's Father #NehaHiremath #Neha #Hubballi #News18Kannada
23
200
1K
@News18Kannada
News18 Kannada
5 years
ಅಪ್ಪಣ್ಣ ಬಿಚ್ಚಿಟ್ರು ಕ್ಲೈಮ್ಯಾಕ್ಸ್ ಸೀಕ್ರೇಟ್..ಪ್ರತಿ ಪಂಚ್ನ ಹಿಂದಿದೆ ಕಿಚ್ಚನ ನೋವು..ಕಣ್ಮಣಿಯ ಕಣ್ಣೋಟಕ್ಕೆ ಪ್ರೇಕ್ಷಕ ಫಿದಾ ! ಪೈಲ್ವಾನ್ ಸ್ಟಾರ್ಸ್-ವೀಕ್ಷಿಸಿ ಸಂಜೆ 6.30ಕ್ಕೆ #TrustNews18Kannada @KicchaSudeep @krisshdop @skrishna @SIKSFA_Official @thepailwaan @AkankshaSingh4 @KicchanHudugru
4
136
935
@News18Kannada
News18 Kannada
1 year
CM Siddaramaiah | ಪಾರ್ಕಿಂಗ್ ವಿಚಾರಕ್ಕೆ ಸಿದ್ದರಾಮಯ್ಯಗೇ ಬೈದ ವ್ಯಕ್ತಿ
49
148
943
@News18Kannada
News18 Kannada
4 months
. @dasadarshan ಯಾರಾದ್ರೆ ಏನು? ನನ್ನ ಗಂಡನ ಸಾವಿಗೆ ನ್ಯಾಯ ಕೊಡ್ಸಿ| Victim's wife First Reaction #BreakingNews #Arrest #PavithraGowda #MurderCase #DBoss #Darshan
17
213
950
@News18Kannada
News18 Kannada
4 months
. @KicchaSudeep ಗೆ ಅಪ್ಪು ಹಾಗೂ ಕಿಚ್ಚ ಇರುವ ಫೋಟೊ ಗಿಫ್ಟ್ ಕೊಟ್ಟ ಮಾತು ಬಾರದ ವಿಶೇಷಚೇತನ ಅಭಿಮಾನಿ, ಫೋಟೊ ಕೊಟ್ಟ ಅಭಿಮಾನಿಗೆ ಊಟ ಮಾಡಿಸಿ ಕಳಿಸಿಕೊಟ್ಟ ಕಿಚ್ಚ #kicchasudeep #sudeepfans
1
206
935
@News18Kannada
News18 Kannada
1 year
“ನಿಮ್ಮ ಕನ್ನಡದಿಂದ ನಮ್ಮ ಕನ್ನಡಕ್ಕೆ ಒಂದು ಆ್ಯಪ್ ಹಾಕಿಕೊಡಿ.. ಸ್ಪೀಕರ್ ಟು ಕನ್ನಡ ಆ್ಯಪ್” ಖಾದರ್, ಯತ್ನಾಳ್ ಕನ್ನಡ ಸಂವಾದ.. @BasanagoudaBJP @BJP4Karnataka #UTKhaderKannada
17
104
915
@News18Kannada
News18 Kannada
1 year
ಆರೋಪಿಸಿದವರ ವಿರುದ್ಧ ಸುದೀಪ್ ಕಾನೂನು ಹೋರಾಟ.. #Karnataka #KicchaSudeep #Sudeep @KicchaSudeep @TheSudeepTrends
3
269
897
@News18Kannada
News18 Kannada
10 months
D Boss Darshan- Mega Star Chiranjeevi | ನಿರ್ದೇಶಕ ಪ್ರೇಮ್ ಅಡ್ಡದಲ್ಲಿ ಕಂಗೊಳಿಸ್ತಾರ ಮುಠಾಮೇಸ್ತ್ರಿ? #news18kannanda #dbossdarshan #actordarshan #kaateramovie #chiranjeevi #megastarchiranjeevi #directorprem #jogiprem
5
252
897
@News18Kannada
News18 Kannada
4 months
. @dasadarshan ಅಭಿಮಾನಿಗಳ ಬಗ್ಗೆ ಏನ್ ಹೇಳ್ತೀರಾ? #Darshan #Renukaswamy #Court #PavithraGowda
47
127
893
@News18Kannada
News18 Kannada
5 years
DBoss Darshan: ರಣ್​ವಿತ್ ಶೆಟ್ಟಿಯನ್ನು ಎತ್ತಿ ಮುದ್ದಾಡಿದ ಡಿಬಾಸ್​ ದರ್ಶನ್ #RanvitShetty #DBoss @shetty_rishab @kicchaRishabfan @DBossTrends @DBossOfficialFC @DBoss_Hudugaru_ @DTYIFCKunigal @Dboss7999k @DBossFc171 @DBossFansGubbi @Dcompany171
1
75
847
@News18Kannada
News18 Kannada
1 year
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೇಗಿದೆ ಹವಾ? ಮೂರೂ ಪಕ್ಷಗಳ ಅಬ್ಬರದಲ್ಲಿ ಯಾರಿಗೆ ಹೆಚ್ಚು ಸ್ಥಾನ? ಕನ್ವರ್ಜೆಂಟ್ ಸಂಸ್ಥೆಯಿಂದ ಚುನಾವಣಾ ಪೂರ್ವ ಸಮೀಕ್ಷೆ ಬಿಜೆಪಿ105 ಕಾಂಗ್ರೆಸ್87 ಜೆಡಿಎಸ್32 =============== ಬಿಜೆಪಿ39% ಕಾಂಗ್ರೆಸ್38% ಜೆಡಿಎಸ್19% #KarnatakaAssemblyElection2023 #KarnatakaKurukshetra2023
Tweet media one
Tweet media two
140
246
867
@News18Kannada
News18 Kannada
3 years
ವರ್ಷದ ಕನ್ನಡಿಗ-2022 ಪುರಸ್ಕಾರ ವೀಕ್ಷಿಸಿ ನ್ಯೂಸ್18 ಕನ್ನಡ ಇಂದು, ಬುಧವಾರ, 30-03-2022, ಸಂಜೆ 5 ಗಂಟೆಗೆ #VK2022 #VarshadaKannadiga2022 #TrustNews18Kannada #Puneeth #Sudeep
1
201
862
@News18Kannada
News18 Kannada
3 months
Sadhu Kokila Visited Parappa Agrahara To See @dasadarshan | ದರ್ಶನ್‍ನ ಭೇಟಿ ಮಾಡ್ಬೇಕು ಅಂತ ಆಸೆ ಇಂದ ಬಂದೆ
1
87
855
@News18Kannada
News18 Kannada
5 years
ದಕ್ಷಿಣ ಭಾರತದ ನಿಮ್ಮ ನೆಚ್ಚಿನ ಹೀರೋ ಯಾರು? #TrustNews18Kannada #PuneethRajkumar #Yash #JrNTR #Vijay ಸ್ಟೋರಿ:
Tweet media one
504
287
778
@News18Kannada
News18 Kannada
1 year
Puneeth Rajkumar | ಅಪ್ಪಟ ಮುದ್ದ ನಗುವಿನ ಸೆಲೆ.. ಅಪ್ಪು ಅಪರೂಪದ ವಿಡಿಯೋ.. #PuneethRajKumar #PowerStarPuneeth #Appu
4
98
826
@News18Kannada
News18 Kannada
5 years
ಸೋಷಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ದರ್ಶನ್​ ಅಭಿನಯದ 'ರಾಬರ್ಟ್​​' ಪೋಸ್ಟರ್​ #TrustNews18Kannada @TharunSudhir #RoberrtThemePoster #Roberrt #Darshan @AICSDF @DSS_TeamMandya @DarshanHudugaru @d_kalburgi @DarshanTrendz @dasadarshan
29
285
738
@News18Kannada
News18 Kannada
1 year
“ರೆಡಿಮಾಡಿ ಇಟ್ಕೊಂಡಿದ್ದೀನಿ ಬ್ರದರ್.. ವರ್ಗಾವಣೆಯ ಆಡಿಯೋ..” ಕೆಂಪು ಬಣ್ಣದ ಪೆನ್ ಡ್ರೈವ್ ಪ್ರದರ್ಶಿಸಿ ಹೊಸಾ ಬಾಂಬ್ ಸಿಡಿಸಿದ @hd_kumaraswamy #KarnatakaPolitics #HDKumaraswamy @BJP4Karnataka @INCKarnataka
51
137
820
@News18Kannada
News18 Kannada
4 months
. @dasadarshan ​ ಬಿಡುಗಡೆಗಾಗಿ ಪೂಜೆ ಸಲ್ಲಿಸಿದ ಅಭಿಮಾನಗಳು! #DarshanFans #DarshanCase #RenukaSwamyCase #DarshanCaseUpdates #DBossFans #DBoss
27
157
806
@News18Kannada
News18 Kannada
2 months
. @dasadarshan 's Wife Visits @DKShivakumar House | ಕುತೂಹಲ ಮೂಡಿಸಿದ ಡಿಕೆಶಿ, ವಿಜಯಲಕ್ಷ್ಮಿ ಭೇಟಿ #DKShivakumar #darshan #darshanvijayalakshmi #Vijayalakshmi #darshannews #News18Kannada
12
98
816
@News18Kannada
News18 Kannada
5 months
ರೈತನಂತೆ ತಮ್ಮ ಜಾನುವಾರುಗಳಿಗೆ ಮೇವು ಕಟಾವು ಮಾಡಿದ . @dasadarshan #DevilTheHero #Dasa #DaChuu #DBoss #DBoss 𓃰 #Dbossfans #challengingstar
4
172
783
@News18Kannada
News18 Kannada
11 days
. @dasadarshan ರನ್ನು ಭೇಟಿಯಾದ ವಕೀಲರು; ದಾಸನ ಮುಖದಲ್ಲಿ ಮಂದಹಾಸ! #Darshan #BallariJail #advocate #News18Kannada
2
68
795
@News18Kannada
News18 Kannada
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್​ರ ಮುಂದಿನ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ರೆ ಹೇಗಿರುತ್ತೆ? ನಿಮ್ಮ ಅಭಿಪ್ರಾಯ ಕಮೆಂಟ್ ಮೂಲಕ ತಿಳಿಸಿ! #TrustNews18Kannada #Darshan @DBossFansGubbi @AICSDF
Tweet media one
175
118
737
@News18Kannada
News18 Kannada
6 years
#ಕೊಡಗು-ಕೇರಳ ಸಂತ್ರಸ್ತರಿಗೆ ಮಿಡಿದ #ಕಿಚ್ಚನ ಅಭಿಮಾನಿಗಳು ಸಂತ್ರಸ್ತರಿಗೆ 8000 ಸಾವಿರ #ಚಪಾತಿ ರವಾನಿಸಲು ಯೋಜನೆ ನಾಳೆ #ಮಡಿಕೇರಿ ಹಾಗೂ #ಕೇರಳದ ಸಂತ್ರಸ್ತ ಪೀಡಿತ #ಪ್ರದೇಶಕ್ಕೆ ರವಾನೆ ಅಭಿನಯ ಚಕ್ರವರ್ತಿ ಅಭಿಮಾನಿಗಳ ಬಳಗ ನೆಲಮಂಗಲ ವತಿಯಿಂದ ಸಹಾಯ @KicchaSudeep @KicchanHudugru @KodaguConnect @CMofKarnataka
36
147
693
@News18Kannada
News18 Kannada
4 years
Jr NTR Birthday: ಜೂ.ಎನ್​ಟಿಆರ್ ಹುಟ್ಟುಹಬ್ಬ: ಒಂದೇ ದಿನ ಅಭಿಮಾನಿಗಳಿಗೆ ನಾಲ್ಕು ಸರ್ಪ್ರೈಸ್​..! #JrNTRBday #JrNtrBdayMonth #rrrntrbirthdaycdp @TrendJrNTR @worldNTRfans @JrNTRFanTrends @NTRArtsOfficial @NTR2NTRFans @JrNTR99999 @JrNTRFanTrends @FansClubNTRJr
19
1K
731
@News18Kannada
News18 Kannada
10 months
ಕುರಿ ಕಾಯುವವರಿಗೆ 50 ಲಕ್ಷ! ಸಹಾಯ ಮಾಡಿದ ದರ್ಶನ್​! #DarshanThoogudeepa #Darshan #shepherd #Kaatera
10
212
761