Darshan Thoogudeepa Fans - CSDSK Profile Banner
Darshan Thoogudeepa Fans - CSDSK Profile
Darshan Thoogudeepa Fans - CSDSK

@CSDSK1

Followers
65,862
Following
24
Media
8,099
Statuses
15,989

Welcome To Box Office Sultan Sandalwood No1 Actor Challenging Star Darshan Fans Page | It's All About #DBoss Exclusive Updates And Movie Promotions.

Karnataka, India
Joined March 2017
Don't wanna be here? Send us removal request.
Explore trending content on Musk Viewer
Pinned Tweet
@CSDSK1
Darshan Thoogudeepa Fans - CSDSK
2 years
ಬದುಕಿದ್ದಾಗ ದೇವರಂತಹ ಮನುಷ್ಯ ಎನಿಸಿಕೊಳ್ಳುವುದು ಕೆಲವರು ಮಾತ್ರ ❤🙏 #ಡಿಬಾಸ್ ನಾವು ಸದಾ ನಿಮ್ಮೊಂದಿಗೆ🤝😍 #WeStandWithDboss #DBoss #ChallengingStarDarshan #Kranti #KrantiRevolutionFromJan26 @dasadarshan
18
304
2K
@CSDSK1
Darshan Thoogudeepa Fans - CSDSK
2 years
Exclusive Video.. ತೂಗುದೀಪ ನಿಲಯದ ಮುಂದೆ #ಡಿಬಾಸ್ ಸೆಲೆಬ್ರಿಟಿಗಳ ಸಾಗರ 😍❤ #ChallengingStarDarshan #DBoss 𓃰 #D56 #D56TitleReveal #HappybirthdayDBoss @dasadarshan
1
409
3K
@CSDSK1
Darshan Thoogudeepa Fans - CSDSK
2 years
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ 370 ಕಿ.ಮೀ. ಪಾದಯಾತ್ರೆ ಮಾಡಿ #ಡಿಬಾಸ್ ಗೆ ಹುಟ್ಟಹಬ್ಬದ ಶುಭಾಷಯ ತಿಳಿಸಿದ ಡಿ-ಕಂಪನಿ ಕೆ.ಆರ್.ಪುರ ಘಟಕದ ಹುಡುಗ ಕಲ್ಕೆರೆ ಅಜಯ್…🙏🏻🙏🏻🙏🏻🙏🏻 #ChallengingStarDarshan #DBoss #Kaatera @dasadarshan
7
274
2K
@CSDSK1
Darshan Thoogudeepa Fans - CSDSK
2 years
Exclusive Pic.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ಫೋಟೋ😍❤ #ChallengingStarDarshan #D56TitelRevealOnFeb16 #DBoss #D56 @dasadarshan
Tweet media one
9
329
2K
@CSDSK1
Darshan Thoogudeepa Fans - CSDSK
2 years
DON'T MESS WITH HIM... ಇವನು ದಂತ ಕಥೆ... 🔥🔥 SULTHAN Mass rampage at BoxOffice continues on Day 3 💥💥 KRANTI running with packed houses at your nearest cinemas... 🎫 Jai DBOSS ✊ @dasadarshan #dboss #kranti #KrantiRevolution #revolutionaryblockbuster
Tweet media one
84
325
2K
@CSDSK1
Darshan Thoogudeepa Fans - CSDSK
7 months
Exclusive Video.. ನೆನ್ನೆ ಹುಟ್ಟು ಹಬ್ಬದ ಪಾರ್ಟಿಯಲ್ಲಿ #ಡಿಬಾಸ್ ಹಾಗೂ ವಿಜಯಲಕ್ಷ್ಮೀ ಅತ್ತಿಗೆ ಅವರ ಎಕ್ಸ್ ಕ್ಲೂಸಿವ್ ಡಾನ್ಸ್😍❤ #ChallengingStarDarshan #DevilTheHero #Devil #DBoss @dasadarshan @vijayaananth2
8
465
2K
@CSDSK1
Darshan Thoogudeepa Fans - CSDSK
2 years
Exclusive Pic.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ ಮೇಘ ಶೆಟ್ಟಿ 😍❤ #ChallengingStarDarshan #HappyBirthdayDBoss #DBoss 𓃰 #Kaatera @dasadarshan
Tweet media one
0
237
2K
@CSDSK1
Darshan Thoogudeepa Fans - CSDSK
8 months
Today Exclusive Pic.. ಇಂದು ತೂಗುದೀಪ ನಿಲಯದಲ್ಲಿ #ಡಿಬಾಸ್ ಅವರನ್ನು ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದ ವರ್ತೂರು ಸಂತೋಷ್❤ #HappyBirthdayDboss #DevilFirstLookTeaser #DevilTheHero #Devil #D58ThemeVideo #DBoss @dasadarshan
Tweet media one
1
304
2K
@CSDSK1
Darshan Thoogudeepa Fans - CSDSK
2 years
0
222
2K
@CSDSK1
Darshan Thoogudeepa Fans - CSDSK
2 years
ಹೊಸಪೇಟೆಯಲ್ಲಿ #ಡಿಬಾಸ್ ಅವರ ಮೇಲೆ ನಡೆದ ಅವಹೇಳನ ಕೃತ್ಯದ ವಿರುದ್ದವಾಗಿ ಇಂದು ಹೊಸಕೋಟೆಯಲ್ಲಿ ಪ್ರತಿಭಟನೆ ಮಾಡಿ ಹೊಸಪೇಟೆಯ ಕಿಡಿಗೇಡಿಗಳ ಮೇಲೆ ದೂರು ದಾಖಲೆ ಮಾಡುವಂತೆ ಸಚಿವ #ಮುನಿರತ್ನ ಅವರಿಗೆ ಆಗ್ರಹಿಸಲಾಯಿತು... #DBoss #Kranti #ChallengingStarDarshan #KrantiRevolutionFromJan26 #WeStandWithDboss @dasadarshan
7
360
2K
@CSDSK1
Darshan Thoogudeepa Fans - CSDSK
2 years
ಹುಟ್ಟುಹಬ್ಬದ ಶುಭಾಶಯಗಳು ದೇವ್ರು #D56Title ಕಾಟೇರ💥💥💥💥 🔗 #ChallengingStarDarshan #DBoss 𓃰 #Kaatera @dasadarshan
2
318
2K
@CSDSK1
Darshan Thoogudeepa Fans - CSDSK
3 years
ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ನಮ್ಮ ಟ್ವಿಟರ್🐦🐦 ಖಾತೆ ನಲವತ್ತೈದು ಸಾವಿರ (45k) ಬೆಂಬಲಿಗರನ್ನು ಪೂರೈಸಿದೆ😍 ಎಲ್ಲಾ #ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು 😍❤🥳 #ChallengingStarDarshan #DBoss #Kranti @dasadarshan
Tweet media one
67
671
2K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಹುಟ್ಟು ಹಬ್ಬದ ಆಚರಣೆ ಯ ಎಕ್ಸ್ ಕ್ಲೂಸಿವ್ ವಿಡಿಯೋ😍❤🙏 #ChallengingStarDarshan #HappyBirthdayDBoss #DBoss 𓃰 #KaateraUnravels #Kaatera @dasadarshan
5
268
2K
@CSDSK1
Darshan Thoogudeepa Fans - CSDSK
2 years
#ಡಿಬಾಸ್ ಇಂಟರ್ವ್ಯೂ ಮಾಡಲು ಬಂದ ಹಿಂದಿ ಚಾನಲ್ 😍🙏 #ChallengingStarDarshan #HappyBirthdayDBoss #DBoss #KaateraUnravels #Kaatera @dasadarshan @IndiaToday @aajtak
4
251
2K
@CSDSK1
Darshan Thoogudeepa Fans - CSDSK
2 years
ಸುವರ್ಣ ನ್ಯೂಸ್ ಚಾನೆಲ್ ಆಫೀಸ್ ಗೆ #ಡಿಬಾಸ್ ಅಭಿಮಾನಿಗಳಿಂದ ಮುತ್ತಿಗೆ #ChallengingStarDarshan #DBoss #Kranti #D56 @dasadarshan
7
316
2K
@CSDSK1
Darshan Thoogudeepa Fans - CSDSK
7 months
Exclusive Video.. ನೆನ್ನೆ #ಡಿಬಾಸ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಮಾಡಿದ ಕಾರುಣ್ಯ ರಾಮ್ ❤🙏🙏 #HappyBirthdayDboss #DevilFirstLookTeaser #DevilTheHero #Devil #D58ThemeVideo #DBoss @dasadarshan @Karunya_oficial
4
366
2K
@CSDSK1
Darshan Thoogudeepa Fans - CSDSK
2 years
Exclusive Pic.. ಜೂನಿಯರ್ ಚಾಲೆಂಜಿಂಗ್ ಸ್ಟಾರ್ #ವಿನೀಶ್_ದರ್ಶನ್ ಹಾಗೂ #ವಿಜಯಲಕ್ಷ್ಮೀ ಅತ್ತಿಗೆ ಅವರ ಸೂಪರ್ ಫೋಟೋ😍❤ @dasadarshan @vijayaananth2
Tweet media one
2
173
2K
@CSDSK1
Darshan Thoogudeepa Fans - CSDSK
9 months
ಕರುನಾಡಿನ ತುಂಬ #ಕಾಟೇರ ನ ದರ್ಶನ ಮಾಡಲು ಫ್ಯಾಮಿಲಿ ಸಮೇತ ಬರುತ್ತಿರುವ ಪ್ರೇಕ್ಷಕರು 🔥🔥🔥 #BlockbusterKaatera #Kaatera #DBoss @dasadarshan @TharunSudhir @RocklineEnt @Aradhanaa_r @aanandaaudio
3
384
2K
@CSDSK1
Darshan Thoogudeepa Fans - CSDSK
2 years
8
219
2K
@CSDSK1
Darshan Thoogudeepa Fans - CSDSK
2 years
#ಡಿಬಾಸ್ ವಿತ್ ಸೆಲೆಬ್ರಿಟೀಸ್😍❤ #ChallengingStarDarshan #DBoss 𓃰 #Kranti #Kaatera @dasadarshan
2
232
2K
@CSDSK1
Darshan Thoogudeepa Fans - CSDSK
3 years
ಜೂನಿಯರ್ ಚಾಲೆಂಜಿಂಗ್ ಸ್ಟಾರ್ #ವಿನೀಶ್_ದರ್ಶನ್ ಅವರ ಕ್ಯೂಟ್ ಫೋಟೋ😍❤👌👌 @dasadarshan @vijayaananth2
Tweet media one
15
207
2K
@CSDSK1
Darshan Thoogudeepa Fans - CSDSK
5 years
Exclusive Pic.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಅವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ರಾಬರ್ಟ್’ ಚಿತ್ರದಲ್ಲಿನ #ಡಿಬಾಸ್ ಹಾಗೂ #ವಿನೋದ್_ಪ್ರಭಾಕರ್ ಅವರ ಖಡಕ್ ಫೋಟೋ 🔥👌 #BoxOfficeSultan #ChallengingStarDarshan #DBoss #D53 #Roberrt @dasadarshan @TharunSudhir
Tweet media one
60
154
2K
@CSDSK1
Darshan Thoogudeepa Fans - CSDSK
2 years
ತಮಿಳು ಪ್ರೇಕ್ಷಕರಿಂದ #ಕ್ರಾಂತಿ ಗೆ ಮೆಚ್ಚುಗೆ😍🔥 #ChallengingStarDarshan #dboss #kranti #KrantiRevolution #revolutionaryblockbuster @dasadarshan @shylajanag @harimonium @RachitaRamDQ @Dbeatsmusik
4
266
2K
@CSDSK1
Darshan Thoogudeepa Fans - CSDSK
2 years
ಸತ್ಯ ಯಾವಾಗಲೂ ಸತ್ಯನೆ 🔥❤🙏 #BoxOfficeSultan #ChallengingStarDarshan #DBoss #Kaatera @dasadarshan
1
232
2K
@CSDSK1
Darshan Thoogudeepa Fans - CSDSK
2 years
ದ್ವೇಷ ಮಾಡೋಕೆ ಒಂದು ಗುಂಪು ಇದ್ರೆ ಸಾಥ್ ನೀಡೋಕೆ ಒಂದು ಸೈನ್ಯನೇ ಇದೆ.✊❤ #BoxOfficeSulthan #ChallengingStarDarshan #DBoss #Kranti @dasadarshan @Dbeatsmusik
Tweet media one
17
199
2K
@CSDSK1
Darshan Thoogudeepa Fans - CSDSK
2 years
ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ನಮ್ಮ ಟ್ವಿಟರ್🐦🐦 ಖಾತೆ ಐವತ್ತು ಸಾವಿರ (50k) ಬೆಂಬಲಿಗರನ್ನು ಪೂರೈಸಿದೆ😍 ಎಲ್ಲಾ #ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು 😍❤🥳 #BoxOfficeSulthan #ChallengingStarDarshan #DBoss #Kranti #D56 @dasadarshan
Tweet media one
19
195
2K
@CSDSK1
Darshan Thoogudeepa Fans - CSDSK
2 years
ನನ್ನ ಸಿನಿಮಾ ಬಂದ್ರೆ ಉರ್ಕೊಳೋಕೆ ಒಂದು ಗುಂಪಿದೆ , ಅವರಿಗೆ ಇನ್ನೂ ಉರ್ಸೋಕೆ ಒಂದು ಸೈನ್ಯನೇ ಇದೆ..! #kranti #ಕ್ರಾಂತಿ🔥 @dasadarshan @Dbeatsmusik @shylajanag
Tweet media one
47
196
2K
@CSDSK1
Darshan Thoogudeepa Fans - CSDSK
1 year
Exclusive Video.. ಇಂದು ಧರ್ಮಸ್ಥಳದಲ್ಲಿ ನಡೆದ 51ನೆ ಸಾಮೂಹಿಕ ವಿವಾಹ ಕಾರ್ಯಕ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #ChallengingStarDarshan #DBoss #Kaatera @dasadarshan
3
264
2K
@CSDSK1
Darshan Thoogudeepa Fans - CSDSK
9 months
#ಕಾಟೇರ ಸೇಟ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ ಧನ್ವಿರ್ ಅವರ ಎಕ್ಸ್ ಕ್ಲೂಸಿವ್ ಫೋಟೋ😍🔥 #BlockbusterKaatera #Kaatera #DBoss @dasadarshan @Dhanveerahh @TharunSudhir @RocklineEnt @Aradhanaa_r @aanandaaudio
Tweet media one
1
295
2K
@CSDSK1
Darshan Thoogudeepa Fans - CSDSK
7 months
Exclusive Video.. ನೆನ್ನೆ ತೂಗುದೀಪ ನಿಲಯದಲ್ಲಿ #ಡಿಬಾಸ್ ಅವರನ್ನು ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿ ಉಡುಗೊರೆ ನೀಡಿದ ಅನುಷಾ ರೈ ❤ #HappyBirthdayDboss #DevilFirstLookTeaser #DevilTheHero #Devil #D58ThemeVideo #DBoss @dasadarshan
0
303
2K
@CSDSK1
Darshan Thoogudeepa Fans - CSDSK
8 months
Today Exclusive Video.. #ಡೆವಿಲ್ ಚಿತ್ರದ ಬಗ್ಗೆ ಮಾತನಾಡಿದ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ🔥❤ #HappyBirthdayDBoss #DevilFirstLookTeaser #DevilTheHero #DBoss #BossOfSandalwood @dasadarshan
0
325
2K
@CSDSK1
Darshan Thoogudeepa Fans - CSDSK
9 months
ಗದಗ ಜಿಲ್ಲೆಯ ರೋಣ ಪಟ್ಟಣದ ರೇಣುಕಾ ಚಿತ್ರಮಂದಿರದಲ್ಲಿ ರೈತರು ತಮ್ಮ ಎತ್ತುಗಳ ಜೊತೆ ಬಂದು ರೈತರ ಪರವಾಗಿರುವ #ಕಾಟೇರ ಚಿತ್ರ ವಿಕ್ಷೀಸಿದರು 🥺😍😍❤🔥🔥🔥🔥 #KaateraBORampage #BlockbusterKaatera #Kaatera #DBoss @dasadarshan @TharunSudhir @Aradhanaa_r @RocklineEnt @aanandaaudio
4
340
2K
@CSDSK1
Darshan Thoogudeepa Fans - CSDSK
2 years
#ಡಿಬಾಸ್ ಹಾಗೂ ವಿಜಯಲಕ್ಷ್ಮೀ ಅತ್ತಿಗೆ😍❤🙏 #ChallengingStarDarshan #HappyBirthdayDBoss #DBoss 𓃰 #Kaatera @dasadarshan @vijayaananth2
Tweet media one
1
215
1K
@CSDSK1
Darshan Thoogudeepa Fans - CSDSK
8 months
#ಕಾಟೇರ ನ ಮಚ್ಚೆಟಿಗೆ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳು ಧೂಳಿಪಟ💪💪🔥♥️🥰 INDUSTRY HIT🔥 ಜೈ ಕಾಟೇರ.. 🔥💥 #KaateraStormHits200Cr #IndustryHitKaatera #Kaatera #DBoss @dasadarshan @TharunSudhir @RocklineEnt @Aradhanaa_r @aanandaaudio
1
362
2K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #ChallengingStarDarshan #DBoss #Kaatera @dasadarshan
1
151
1K
@CSDSK1
Darshan Thoogudeepa Fans - CSDSK
3 years
ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ನಮ್ಮ ಟ್ವಿಟರ್🐦🐦 ಖಾತೆ ನಲವತ್ತು ಸಾವಿರ (40k) ಬೆಂಬಲಿಗರನ್ನು ಪೂರೈಸಿದೆ😍 ಎಲ್ಲಾ #ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು 😍❤🥳 #ChallengingStarDarshan #DBoss #Kranti #KrantiBegins @dasadarshan
Tweet media one
33
188
1K
@CSDSK1
Darshan Thoogudeepa Fans - CSDSK
9 months
#ಕಾಟೇರ ಚಿತ್ರದ ಹೌಸ್ ಫುಲ್ ಪ್ರದರ್ಶನದ ಬಗ್ಗೆ ಮಾತನಾಡಿದ ಧನ್ವಿರ್❤🔥 #ಸಂಕ್ರಾಂತಿಗೆಮತ್ತೊಮ್ಮೆಕಾಟೇರ #BlockbusterKaatera #Kaatera #DBoss @dasadarshan @Dhanveerahh
0
315
1K
@CSDSK1
Darshan Thoogudeepa Fans - CSDSK
2 years
ಕ್ರಾಂತಿ ಕ್ರಾಂತಿ ಕ್ರಾಂತಿ #ಡಿಬಾಸ್ ಅಂದರೆ ಪ್ರೀತಿ😍🔥🙏🙏 #DBoss #Kranti #ChallengingStarDarshan #KrantiRevolutionFromJan26 #WeStandWithDboss @dasadarshan @RachitaRamDQ @shylajanag @harimonium @Dbeatsmusik
11
239
1K
@CSDSK1
Darshan Thoogudeepa Fans - CSDSK
8 months
#ಕಾಟೇರ ಚಿತ್ರದ ಬಗ್ಗೆ ಮಾತನಾಡಿದ ವಿಜಯ್ ರಾಘವೇಂದ್ರ ಅವರು❤🙏🙏 #BlockbusterKaatera #Kaatera #DBoss @dasadarshan @TharunSudhir @RocklineEnt @Aradhanaa_r
1
314
1K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ ರಿಷಬ್ ಶೆಟ್ಟಿ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #ChallengingStarDarshan #DBoss #Kaatera @dasadarshan @shetty_rishab
2
169
1K
@CSDSK1
Darshan Thoogudeepa Fans - CSDSK
3 months
ಇಂದು ಪ್ರಸನ್ನ ಚಿತ್ರಮಂದಿರದಲ್ಲಿ ಶಾಸ್ತ್ರೀ ರೀ ರಿಲೀಸ್ ಕ್ರೇಜ್ 🔥🔥🔥 #ChallengingStarDarsan #DBoss #DevilTheHero #shastrirerelease @dasadarshan
2
325
1K
@CSDSK1
Darshan Thoogudeepa Fans - CSDSK
2 years
Exclusive Video.. ತೂಗುದೀಪ ನಿಲಯದ ಮುಂದೆ #ಡಿಬಾಸ್ ಸೆಲೆಬ್ರಿಟಿಗಳ ಕ್ರೇಜ್😍❤ #ChallengingStarDarshan #DBoss 𓃰 #D56 #D56TitleReveal #HappybirthdayDBoss @dasadarshan
1
247
1K
@CSDSK1
Darshan Thoogudeepa Fans - CSDSK
2 years
ಸುವರ್ಣ ನ್ಯೂಸ್ ಚಾನೆಲ್ ಆಫೀಸ್ ಗೆ #ಡಿಬಾಸ್ ಅಭಿಮಾನಿಗಳಿಂದ ಮುತ್ತಿಗೆ #ChallengingStarDarshan #DBoss #Kranti #D56 @dasadarshan
4
276
1K
@CSDSK1
Darshan Thoogudeepa Fans - CSDSK
9 months
#ಡಿಬಾಸ್ ಅವರ ಬಗ್ಗೆ ಮಾತನಾಡಿದ ಚಿಕ್ಕಣ್ಣ❤ #ಸಂಕ್ರಾಂತಿಗೆಮತ್ತೊಮ್ಮೆಕಾಟೇರ #BlockbusterKaatera #Kaatera #DBoss @dasadarshan
0
313
1K
@CSDSK1
Darshan Thoogudeepa Fans - CSDSK
2 years
ಇಂದು ಕಡೂರು ಅನ್ನಪೂರ್ಣ ಚಿತ್ರಮಂದಿರದಲ್ಲೂ #ಕ್ರಾಂತಿ ಹೌಸ್ ಫುಲ್ ಪ್ರದರ್ಶನ 🔥❤ #RevolutionaryBlockbuster #ChallengingStarDarshan #DBoss #Kranti @dasadarshan @RachitaRamDQ @shylajanag @harimonium @Dbeatsmusik
0
211
1K
@CSDSK1
Darshan Thoogudeepa Fans - CSDSK
2 years
Exclusive Video.. ತೂಗುದೀಪ ನಿಲಯದ ಮುಂದೆ #ಡಿಬಾಸ್ ಸೆಲೆಬ್ರಿಟಿಗಳು 😍❤ #ChallengingStarDarshan #DBoss 𓃰 #D56 #D56TitleReveal #HappybirthdayDBoss @dasadarshan
1
228
1K
@CSDSK1
Darshan Thoogudeepa Fans - CSDSK
2 years
ಜೂನಿಯರ್ ಬಾಸ್ ವಿನೀಶ್ ದರ್ಶನ್ 😍🔥 #ChallengingStarDarshan #DBoss #Kaatera @dasadarshan
1
154
1K
@CSDSK1
Darshan Thoogudeepa Fans - CSDSK
2 years
Exclusive Video.. Friendship 💕💥 ಬಗ್ಗೆ ಮಾತನಾಡಿದ #ಡಿಬಾಸ್😍❤ #ChallengingStarDarshan #DBoss #Kaatera #D56 @dasadarshan
1
183
1K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #ChallengingStarDarshan #DBoss #Kaatera @dasadarshan
0
152
1K
@CSDSK1
Darshan Thoogudeepa Fans - CSDSK
9 months
#ಕಾಟೇರ ಚಿತ್ರ ವಿಕ್ಷೀಸಲು ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರದ ನಾಯಕಿ ಆರಾಧನಾ ರಾಮ್ 😍🔥 #KaateraEuphoriaTomorrow #KaateraStormFromDec29 #DBoss #Kaatera #KaateraFDFS @dasadarshan @TharunSudhir @RocklineEnt @Aradhanaa_r @aanandaaudio
1
288
1K
@CSDSK1
Darshan Thoogudeepa Fans - CSDSK
2 years
ಅಭಿಮಾನಿಗಳ ಆರಾಧ್ಯ ದೈವ 😍🙏 #ChallengingStarDarshan #DBoss #Kranti #D56 @dasadarshan
2
195
1K
@CSDSK1
Darshan Thoogudeepa Fans - CSDSK
1 year
ಅಭಿಮಾನಿಗಳ ಆಶಿರ್ವಾದ ಅವರ ಮೇಲೆ ಇದೆ ಆತಂಕ ಬೇಡ ಸ್ವಲ್ಪ ಕಾಲಿಗೆ #ಕಾಟೇರ ಚಿತ್ರಿಕರಣ ಸಮಯದಲ್ಲಿ ಪೆಟ್ಟು ಆಗಿದೆ.. Get well soon BOSS ♥️🙏♥️ #ChallengingStarDarshan #DBoss #Kaatera @dasadarshan
15
279
1K
@CSDSK1
Darshan Thoogudeepa Fans - CSDSK
2 years
ದೇವರ ರೂಪ ದರ್ಶನ್ ತೂಗುದೀಪ❤🙏🙏 #ChallengingStarDarshan #DBoss 𓃰 #D56 #D56TitleReveal @dasadarshan
5
246
1K
@CSDSK1
Darshan Thoogudeepa Fans - CSDSK
2 years
Exclusive Video.. #ಡಿಬಾಸ್ ಹುಟ್ಟುಹಬ್ಬಕ್ಕೆ ಉಡುಗರೆಯಾಗಿ ದವಸ ಧಾನ್ಯಗಳನ್ನು ನೀಡಿದ ಅಭಿಮಾನಿಗಳು😍❤ #ChallengingStarDarshan #DBoss 𓃰 #BossParva @dasadarshan
1
163
1K
@CSDSK1
Darshan Thoogudeepa Fans - CSDSK
2 years
ಇಂದು ಮುಂಬೈ ಬಂದ್ರಾ ಬೀಚ್ ಬಳಿ ಅಭಿಮಾನಿಗಳು #ಡಿಬಾಸ್ ಅವರ #ಕ್ರಾಂತಿ ಚಿತ್ರವೂ ಯಶಸ್ವಿಯಾಗಲಿ ಎಂದು ಪ್ರಚಾರ ಮಾಡಿದರು.❤❤ #ChallengingStarDarshan #KrantiRevolutionFromJan26 #kranti #DBoss @dasadarshan @shylajanag @RachitaRamDQ @harimonium @Dbeatsmusik
0
197
1K
@CSDSK1
Darshan Thoogudeepa Fans - CSDSK
2 years
1
235
1K
@CSDSK1
Darshan Thoogudeepa Fans - CSDSK
2 years
Exclusive Pic.. #ಡಿಬಾಸ್ ಹಾಗೂ ವಿಜಯಲಕ್ಷ್ಮೀ ಅತ್ತಿಗೆ ಅವರ ಸೂಪರ್ ಫೋಟೊ😍❤ #RevolutionaryBlockbuster #ChallengingStarDarshan #DBoss #Kranti @dasadarshan @vijayaananth2
Tweet media one
5
159
1K
@CSDSK1
Darshan Thoogudeepa Fans - CSDSK
2 years
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ #D56 ಚಿತ್ರದ ನಾಯಕಿಯಾಗಿ ಹಿರಿಯ ನಟಿ ಮಾಲಾಶ್ರೀ ಅವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು❤ #BoxOfficeSulthan #ChallengingStarDarshan #DBoss #D56 @dasadarshan @TharunSudhir
Tweet media one
5
295
1K
@CSDSK1
Darshan Thoogudeepa Fans - CSDSK
9 months
#ಡಿಬಾಸ್ ಅವರ ಬಗ್ಗೆ ಮಾತನಾಡಿದ ಮಂಡ್ಯ ಶಾಸಕರಾದ ರವಿಕುಮಾರ್ ಅವರು🙏🙏 #ಸಂಕ್ರಾಂತಿಗೆಮತ್ತೊಮ್ಮೆಕಾಟೇರ #BlockbusterKaatera #Kaatera #DBoss @dasadarshan
0
269
1K
@CSDSK1
Darshan Thoogudeepa Fans - CSDSK
2 years
ಅಭಿಮಾನಿಗಳ ಆರಾಧ್ಯ ದೈವ #ಡಿಬಾಸ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು❤😍🙏 #ChallengingStarDarshan #HappyBirthdayDBoss #DBoss 𓃰 #Kaatera @dasadarshan
0
170
1K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರಿಟರ್ನ್ ಟು ಬೆಂಗಳೂರು ❤ #WeStandWithDboss #DBoss #darshan #Kranti #KrantiRevolutionFromJan26 @dasadarshan
5
189
1K
@CSDSK1
Darshan Thoogudeepa Fans - CSDSK
2 years
Tweet media one
0
125
1K
@CSDSK1
Darshan Thoogudeepa Fans - CSDSK
2 years
ಭಾರತದ ಇತಿಹಾಸದಲ್ಲಿ ಫೆಬ್ರವರಿ ೧೪ ಕರಾಳ ದಿನ 😢🙏 #PulwamaAttack #BlackDayForIndia #DBoss 𓃰 #Kranti #D56 @dasadarshan
1
190
1K
@CSDSK1
Darshan Thoogudeepa Fans - CSDSK
2 years
Exclusive Video.. ಅಭಿಮಾನಿಯ ಆಟೋ ಓಡಿಸಿದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರು❤😍 #ChallengingStarDarshan #KrantiRevolutionFromJan26 #LearnToFightAlone #DBoss #Kranti @dasadarshan
1
212
1K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವೀಡಿಯೊ😍❤ #ChallengingStarDarshan #DBoss #Kranti #D56 @dasadarshan
0
145
1K
@CSDSK1
Darshan Thoogudeepa Fans - CSDSK
2 years
Exclusive Video.. ನೆನ್ನೆ ರಾತ್ರಿ ಆತ್ಮೀಯರೊಂದಿಗೆ ಹುಟ್ಟು ಹಬ್ಬ ಆಚರಿಸಿದ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤🙏 #ChallengingStarDarshan #HappyBirthdayDBoss #DBoss 𓃰 #KaateraUnravels #Kaatera @dasadarshan
1
147
1K
@CSDSK1
Darshan Thoogudeepa Fans - CSDSK
2 years
ಮಾನ್ಯ ಮುಖ್ಯಮಂತ್ರಿಗಳಾದ @BSBommai ಅವರೇ, ಗೃಹ ಸಚಿವರಾದ @JnanendraAraga ಅವರೇ ಹಾಗೂ @DgpKarnataka ಅವರೇ ಕರ್ನಾಟಕದ ಖ್ಯಾತ ನಟರಾದ ದರ್ಶನ್ ತೂಗುದೀಪ ಅವರ ಮೇಲೆ ನೆನ್ನೆ ರಾತ್ರಿ ಹೊಸಪೇಟೆಯಲ್ಲಿ ಪೋಲಿಸ್ ಅವರ ಸಮ್ಮುಖದಲ್ಲೇ ಹಲ್ಲೆಗೆ ಯತ್ನಿಸಿ ಅವರ ಮೇಲೆ ಚಪ್ಪಲಿ ಎಸೆದ ಘಟನೆ ನಡೆದು 24 ಗಂಟೆಗಳು ಕಳೆಯಿತು ಇನ್ನೂ ಕ್ರಮ ಯಾವಾಗ🕒❓
Tweet media one
6
233
1K
@CSDSK1
Darshan Thoogudeepa Fans - CSDSK
7 months
Today Exclusive Video.. ಇಂದು ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ "���ೆಳ್ಳಿ ಪರ್ವ" D-25 ಸಮಾರಂಭದಲ್ಲಿ #ಡಿಬಾಸ್ ಅವರಿಗಾಗಿ ಹಾಡು ಹಾಡಿ ಶುಭಾಶಯ ಕೋರಿದ ವಿನೋದ್ ರಾಜ್ ಸರ್ 🔥😍🙏🙏 #ChallengingStarDarshan #DevilTheHero #Devil #DBoss @dasadarshan
1
255
1K
@CSDSK1
Darshan Thoogudeepa Fans - CSDSK
9 months
ಇನ್ಮೇಲೆ ಇವ್ರನ್ನ ಕರೆಯೋಕು ಮುಂಚೆ ಯೋಚ್ನೆ ಮಾಡ್ಬೇಕು🔥👊 #ಸಂಕ್ರಾಂತಿಗೆಮತ್ತೊಮ್ಮೆಕಾಟೇರ #BlockbusterKaatera #Kaatera #DBoss @dasadarshan
0
296
1K
@CSDSK1
Darshan Thoogudeepa Fans - CSDSK
2 years
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ 46ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದ್ದು ಬಾಸ್ ಪರ್ವ, ಸುಲ್ತಾನ್ ಸಂಭ್ರಮದ ಸಿಡಿಪಿ ನಿಮಗಾಗಿ. Here its the #DBossBirtddayCDP for #BoxOfficeSultan #ChallengingStarDarshan #DBoss 46th Birthday. #BossParva #SultanSambrama
Tweet media one
3
361
1K
@CSDSK1
Darshan Thoogudeepa Fans - CSDSK
9 months
Today Exclusive Video.. ಇಂದು ತೂಗುದೀಪ ಫಾರ್ಮ್ ನಲ್ಲಿ ಅಭಿಮಾನಿಗಳನ್ನು ಬೇಟಿ ಮಾಡಿದ #ಡಿಬಾಸ್😍🔥 #ಸಂಕ್ರಾಂತಿಗೆಮತ್ತೊಮ್ಮೆಕಾಟೇರ #BlockbusterKaatera #Kaatera #DBoss @dasadarshan
2
214
1K
@CSDSK1
Darshan Thoogudeepa Fans - CSDSK
2 years
Today Exclusive Pic.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ಫೋಟೋ😍❤ #ChallengingStarDarshan #DBoss #Kaatera #D56 @dasadarshan
Tweet media one
Tweet media two
5
164
1K
@CSDSK1
Darshan Thoogudeepa Fans - CSDSK
2 years
ಅಭಿಮಾನಿಗಳ ಆರಾಧ್ಯದೈವ #ಡಿಬಾಸ್😍❤ #ChallengingStarDarshan #DBoss 𓃰 #Kranti #Kaatera @dasadarshan
2
151
1K
@CSDSK1
Darshan Thoogudeepa Fans - CSDSK
7 months
Today Exclusive Pic.. ಇಂದು ಹುಟ್ಟು ಹಬ್ಬದ ಪಾರ್ಟಿ ಯಲ್ಲಿ 6.3 ಅಡಿ ಚಾಕೊಲೇಟ್ ಪ್ರತಿಮೆ ಮುಂದೆ #ಡಿಬಾಸ್ ಹಾಗೂ ತರಣ್ ಸುಧೀರ್ ಅವರ ಎಕ್ಸ್ ಕ್ಲೂಸಿವ್ ಫೋಟೋ 😍❤ #ChallengingStarDarshan #Devil #DevilTheHero #DBoss @dasadarshan @TharunSudhir
Tweet media one
1
222
1K
@CSDSK1
Darshan Thoogudeepa Fans - CSDSK
2 years
ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಬೆಂಬಲದಿಂದ ನಮ್ಮ @CSDSK1 Twitter ಪೇಜ್ 60 ಸಾವಿರ (60k) Follower's ನ್ನು ತಲುಪಿದೆ. ❤ ಎಲ್ಲಾ #ಡಿಬಾಸ್ ಸೆಲೆಬ್ರಿಟೀಸ್ ಗೆ ಹೃದಯ ಪೂರ್ವಕ ಧನ್ಯವಾದಗಳು😍🙏🙏🙏 #ChallengingStarDarshan #DBoss 𓃰 #Kaatera @dasadarshan
Tweet media one
4
91
1K
@CSDSK1
Darshan Thoogudeepa Fans - CSDSK
2 years
ಸರಳತೆಯ ಸಾಮ್ರಾಟ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಅಪರೂಪದ ವೀಡಿಯೊ❤🙏🙏 #ChallengingStarDarshan #KrantiRevolutionFromJan26th #DBoss #Kranti @dasadarshan
0
158
1K
@CSDSK1
Darshan Thoogudeepa Fans - CSDSK
2 years
4
168
1K
@CSDSK1
Darshan Thoogudeepa Fans - CSDSK
2 years
ಸರಳತೆಯ ಸಾಮ್ರಾಟ🙏❤ #BoxOfficeSulthan #ChallengingStarDarshan #DBoss @dasadarshan
Tweet media one
0
128
1K
@CSDSK1
Darshan Thoogudeepa Fans - CSDSK
9 months
Exclusive Video.. ಪ್ರಾಣಿ ಪ್ರೀಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍🔥 #KaateraStormHits100cr #BlockbusterKaatera #Kaatera #DBoss @dasadarshan
0
200
1K
@CSDSK1
Darshan Thoogudeepa Fans - CSDSK
2 years
Exclusive video.. ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿ ಎಲ್ಲಾ ಹಳೆಯ ದಾಖಲೆಗಳನ್ನು ಛಿದ್ರ ಮಾಡಿ ಮುನ್ನುಗ್ಗುತ್ತಿರುವ #ಕ್ರಾಂತಿ ಚಿತ್ರದ ಗೆಲುವಿನ ಸಂಭ್ರಮಾಚರಣೆಯ ವೀಡಿಯೊ❤🔥 #DBossVictoryOverMedia #KrantiSensationHits100Cr #Kranti #DBoss @dasadarshan @shylajanag @Dbeatsmusik
0
229
1K
@CSDSK1
Darshan Thoogudeepa Fans - CSDSK
2 years
Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #ChallengingStarDarshan #DBoss #Kaatera @dasadarshan
0
109
1K
@CSDSK1
Darshan Thoogudeepa Fans - CSDSK
2 years
3
214
1K
@CSDSK1
Darshan Thoogudeepa Fans - CSDSK
9 months
Today Exclusive Video.. #ಕಾಟೇರ ಚಿತ್ರತಂಡದಿಂದ ಆಯೋಜಿಸಲಾದ ಸೆಲೆಬ್ರಿಟಿ ರೆಡ್ ಕಾರ್ಪೆಟ್ ಷೋ ಗೆ ಆಗಮಿಸಿದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರು 😍🔥 #KaateraBORampage #BlockbusterKaatera #Kaatera #DBoss @dasadarshan @TharunSudhir @RocklineEnt @SRIMURALIII @nimmaupendra
0
254
1K
@CSDSK1
Darshan Thoogudeepa Fans - CSDSK
9 months
Today Exclusive Video.. ಬೆಂಗಳೂರಿಗೆ ಆಗಮಿಸಿದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍🔥 -- 𝐊𝐚𝐫𝐮𝐧𝐚𝐝𝐚 𝐀𝐝𝐡𝐢𝐩𝐚𝐭𝐡𝐢 -- #KaateraStormHits100cr #BlockbusterKaatera #Kaatera #DBoss @dasadarshan
0
209
1K
@CSDSK1
Darshan Thoogudeepa Fans - CSDSK
9 months
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ #ಕಾಟೇರ ಹವಾ 💪💪💪 #KaateraStormFromDec29 #Kaatera #DBoss @dasadarshan @TharunSudhir @Aradhanaa_r @RocklineEnt @aanandaaudio
2
276
1K
@CSDSK1
Darshan Thoogudeepa Fans - CSDSK
9 months
Today Exclusive Video.. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #KaateraStormHits100cr #BlockbusterKaatera #Kaatera #DBoss @dasadarshan @TharunSudhir @RocklineEnt @Aradhanaa_r @aanandaaudio
0
240
1K
@CSDSK1
Darshan Thoogudeepa Fans - CSDSK
2 years
Tweet media one
5
147
1K
@CSDSK1
Darshan Thoogudeepa Fans - CSDSK
7 months
Today Exclusive Video.. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍❤ #ChallengingStarDarshan #DevilTheHero #Devil #BossOfSandalwood #DBoss @dasadarshan
1
196
1K
@CSDSK1
Darshan Thoogudeepa Fans - CSDSK
2 years
ಪ್ಯಾನ್ ಇಂಡಿಯಾ ಮೂವಿ ತೆಗೆಯೋರು ಒಂದು ಸ್ವಂತ ಟೈಟಲ್ ನ ಹುಡುಕಲು ಆಗದ kgf ಟೀಮ್ 😂😂 ಟೈಟಲ್ ನೇ ಕದ್ದವರು ಫಿಲ್ಮ್ ನ ಯಾವುದರಿಂದ ಕದ್ದಿದ್ದಾರೋ ಏನೋ.... The Title "BOX OFFICE SULTAN" Was, Is, Will Be Only For #DBoss @dasadarshan @hombalefilms @prashanth_neel @Karthik1423
Tweet media one
38
242
1K
@CSDSK1
Darshan Thoogudeepa Fans - CSDSK
8 months
ಪ್ಯಾನ್ ಇಂಡಿಯಾ ಸಿನಿಮಾ ಹಿಂದೆ ಹೋಗದೆ ಕನ್ನಡ ಇಂಡಸ್ಟ್ರಿನಾ ದರ್ಶನ್ ಸರ್ ಬದಲಾವಣೆ ತಂದ್ರು ಅಂತ ಹೆಮ್ಮೆ ಇಂದ ಹೇಳ್ಕೋತೀನಿ 🙏 - ಛಾಯಾ ಸಿನಿಮಾ ನಿರ್ದೇಶಕ #IndustryHitKaatera #KFISaviourDBoss #Kaatera #DBoss @dasadarshan @TharunSudhir @RocklineEnt @Aradhanaa_r @aanandaaudio
1
251
1K
@CSDSK1
Darshan Thoogudeepa Fans - CSDSK
2 years
Media #TheHollywoodReporter made a News on DBoss Tattoo 😯🔥🔥 Tight Slap on the face of Kannada News Channels😂💥 #Dboss #Kaatera @dasadarshan
2
166
1K
@CSDSK1
Darshan Thoogudeepa Fans - CSDSK
9 months
#ಕಾಟೇರ ಚಿತ್ರ ವಿಕ್ಷೀಸಲು ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದ ತರುಣ್ ಸುಧೀರ್ 😍🔥 #KaateraEuphoriaTomorrow #KaateraStormFromDec29 #DBoss #Kaatera #KaateraFDFS @dasadarshan @TharunSudhir @RocklineEnt @Aradhanaa_r @aanandaaudio
2
305
1K
@CSDSK1
Darshan Thoogudeepa Fans - CSDSK
2 years
#ಡಿಬಾಸ್ ಕ್ರೇಜ್😍🔥 #ChallengingStarDarshan #DBoss 𓃰 #Kranti #D56 @dasadarshan
Tweet media one
0
179
1K
@CSDSK1
Darshan Thoogudeepa Fans - CSDSK
4 years
ಮಗುವಿನ ಮನಸ್ಸಿನ ಸುಲ್ತಾನ್ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುದ್ದಾದ ಫೋಟೋ😍👌👌 #ChallengingStarDarshan #DBoss @dasadarshan
Tweet media one
8
65
1K
@CSDSK1
Darshan Thoogudeepa Fans - CSDSK
2 years
0
250
1K
@CSDSK1
Darshan Thoogudeepa Fans - CSDSK
2 years
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ #ವಿಜಯಲಕ್ಷ್ಮೀ ಅತ್ತಿಗೆ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು😍❤ #ChallengingStarDarshan #DBoss @dasadarshan @vijayaananth2
Tweet media one
16
95
1K
@CSDSK1
Darshan Thoogudeepa Fans - CSDSK
2 years
ಈ ಸಾಮ್ರಾಜ್ಯ ನಿನ್ನೆ ಮೊನ್ನೆ ಕಟ್ಟಿದ್ದಲ್ಲ 👊🔥🙏🙏 #RevolutionaryBlockbuster #ChallengingStarDarshan #DBoss @dasadarshan @shylajanag @Dbeatsmusik
4
206
1K
@CSDSK1
Darshan Thoogudeepa Fans - CSDSK
2 years
ಅಭಿಮಾನಿಗಳಿಂದ #ಕ್ರಾಂತಿ ಚಿತ್ರದ 50ನೇ ದಿನದ ಸಂಭ್ರಮಾಚರಣೆ 😍❤ #ChallengingStarDarshan #DBoss #Kranti #Kaatera @dasadarshan @shylajanag @harimonium @Dbeatsmusik
0
149
1K