![ಕರ್ನಾಟಕ ಕನ್ನಡ Profile](https://pbs.twimg.com/profile_images/735364940467470336/ACsR5UQq_x96.jpg)
ಕರ್ನಾಟಕ ಕನ್ನಡ
@KannadaKarnatak
Followers
1K
Following
8K
Statuses
15K
Joined May 2016
'Power'ful comparison ಉಪಮಾ ಮುನಿರತ್ನಸ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ 660 ಕೆವಿ ಕರೆಂಟ್ ಇದ್ದಂತೆ: ಮುನಿರತ್ನ #cmsiddaramaiah #Munirathna
0
0
0
ಗಂಡಸರು ಹಾಗೂ ಹೆಂಗಸರ ಜೀವಕ್ಕೆ ಕಂಟಕವಾದ ಮ್ಯಾನ್ ಹೋಲ್ ಅನ್ನು TheyHole ಅಥವಾ PersonHole ಎಂದು ಕರೆಯಬೇಕೆಂದು ಶ್ರೀಮಾನ್ ಲೊಡ್ಡೆ ಲಿಬರಲ್ ಅಗ್ರಹಿಸಿದ್ದಾರೆ
ಚಾಮರಾಜನಗರ: ಜನರ ಜೀವಕ್ಕೆ ಕಂಟಕವಾದ ಮ್ಯಾನ್‌ಹೋಲ್ #Chamarajanagara #Manhole
0
0
0
RT @prajavani: ಇಚ್ಛಾಮರಣ: ನಮ್ಮ ಹೋರಾಟದ ಗೆಲುವು– ದಾವಣಗೆರೆ ನಿವೃತ್ತ ಶಿಕ್ಷಕಿ ಕರಿಬಸಮ್ಮ ಹೇಳಿಕೆ via @prajavani
0
1
0
ಬೆಂಗಳೂರಿನ ಎಲ್ಲಾ MP ಗಳಿಗೂ ಲಕ್ಷ್ಮಿ ಪೂಜೆ ಮಾಡಿ ಮಂಗಳಾರತಿ ಎತ್ತಬೇಕು ಎಂದು ಶ್ರೀಮಾನ್ ಘ ಆಗ್ರಹಿಸಿದ್ದಾರೆ
ಆಳ–ಅಗಲ: ‘ನಮ್ಮ ಮೆಟ್ರೊ’ ದೇಶದಲ್ಲಿಯೇ ದುಬಾ��ಿ #Bengaluru #NammaMetro
0
0
8
ಭೋಲೇ ಬಾಬಾ ಡೈರಿಯ ಜೈನರು 🤪
ತಿರುಪತಿ ಲಾಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಪ್ರಕರಣ: CBIನಿಂದ ನಾಲ್ವರ ಬಂಧನ #TirupatiLadduRow #Tirupati #LadduRow #TTD #CBI #SupremeCourt
0
0
0
ಯಾತ್ನಾಳ ಮರಳಿ ಯತ್ನವ ಮಾಡುತಿಹರು ಎಂದು ಶ್ರೀಮಾನ್ ಘ ಸಮಜಾಯಿಷಿ ನೀಡಿದ್ದಾರೆ
ವರಿಷ್ಠರ ಭೇಟಿಗೆ ಮತ್ತೆ ದೆಹಲಿಗೆ: ಯತ್ನಾಳ #Davanagere #BasanagoudaPatilYatnal
0
0
0
Someday, somebody will become the owner of your property without your knowledge
ಬೆಂಗಳೂರು | ಕಾವೇರಿ 2.0 ಸಾಫ್ಟ್ವೇರ್ ಹ್ಯಾಕ್ #bengaluru
0
0
0
ಇವರ ತಂದೆ ಸಿಎಂ ಆಗದೇಯಿರಲು ಮೊಬೈಲ್ ಫೋನುಗಳೇ ಕಾರಣ ಎಂದು ಶ್ರೀಮಾನ್ ಜಾರಕಿಕಾಲುವೆ ಸಮಜಾಯಿಷಿ ನೀಡಿದ್ದಾರೆ
ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ: ಪ್ರಿಯಾಂಕಾ ಜಾರಕಿಹೊಳಿ -ಸಿಎಂ ಬದಲಾವಣೆಯಾದ್ರೆ ನಮ್ಮ ತಂದೆಗೆ ಚಾನ್ಸ್! #PriyankaJarkiholi #DelhiElectionResults #Congress
0
0
0
ಇವರೂ ಸೇಟು / ಮಾರವಾಡಿ ಇರಬಹುದು 😂
Breaking: ರಾಜ್ಯ ಸರ್ಕಾರದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು! #KannadaNews #MicroFinance @CMofKarnataka
0
0
0
ಅನ್ಯಾಯ ಕಂಡ್ರೆ ವಿರೋಧಿಸುವರು ಖಂಡ್ರೆ ಸಿನಿಮಾ ನಾಯಕನಂತೆ !
ಭಾರತೀಯರೊಂದಿಗೆ ಅಮಾನುಷ ವರ್ತನೆ: ಅಮೆರಿಕ ಧೋರಣೆ ಖಂಡಿಸಿದ ಸಾಗರ್ ಖಂಡ್ರೆ #SagarKhandre #India #America #IllegalImmigration #Immigrants
0
0
0