Akshay Akki ಅಕ್ಷಯ್🇮🇳 Profile Banner
Akshay Akki ಅಕ್ಷಯ್🇮🇳 Profile
Akshay Akki ಅಕ್ಷಯ್🇮🇳

@FollowAkshay1

Followers
5,500
Following
145
Media
4,815
Statuses
33,824

राष्ट्रवादी | ವಾಸ್ತವ ವಿಶ್ವಾಸಿ | ಕುಂದಾನಗರಿ ಕುವರ | GymoHolic | Blessed to be followed by You |

Belagavi, ಬೆಳಗಾವಿ ಲೇ
Joined March 2020
Don't wanna be here? Send us removal request.
Explore trending content on Musk Viewer
Pinned Tweet
@FollowAkshay1
Akshay Akki ಅಕ್ಷಯ್🇮🇳
2 months
ಸೋಲನ್ನೇ ಕಾಣದ ಜಗತ್ತಿನ ಏಕೈಕ ನಾಯಕ @narendramodi 🧡🔥 2001 :- ಗುಜರಾತ್ ಸಿಎಂ 2002 :- 2ನೇ ಬಾರಿ ಗುಜರಾತ್ ಸಿಎಂ 2007 :- 3ನೇ ಬಾರಿ ಗುಜರಾತ್ ಸಿಎಂ 2012-14 :- 4ನೇ ಬಾರಿ ಗುಜರಾತ್ ಸಿಎಂ 2014 :- ದೇಶದ ಪ್ರಧಾನಿ 2019 :- 2ನೇ ಬಾರಿ ದೇಶದ ಪ್ರಧಾನಿ 2024 :- 3ನೇ ಬಾರಿ ದೇಶದ ಪ್ರಧಾನಿ ಮೋದಿ 3.0 ಪ್ರಾರಂಭ..!😎🚩
Tweet media one
1
38
305
@FollowAkshay1
Akshay Akki ಅಕ್ಷಯ್🇮🇳
9 months
ಕಿತ್ಕೊಂಡು ತಿನ್ನೋರ ನಡುವೆ ಕರ್ಣನನ್ನ ನೋಡಿದ ಹಾಗೆ ಆಯ್ತು🙏🏻❤️
50
511
4K
@FollowAkshay1
Akshay Akki ಅಕ್ಷಯ್🇮🇳
4 years
1 : Salumarada Timmakka planted millions of tree and dedicated her whole life for nature. 2 : Fake environmentalist, Doing paid tweets for khalistani terrorists who wants to break India. Action and Noise #IndiaAgainstPropaganda #GretaThunbergExposed
Tweet media one
Tweet media two
73
2K
3K
@FollowAkshay1
Akshay Akki ಅಕ್ಷಯ್🇮🇳
2 months
It's heartbreaking to see Yogi ji like this..!💔 #YogiAdityanath #NDAMeeting
61
303
3K
@FollowAkshay1
Akshay Akki ಅಕ್ಷಯ್🇮🇳
5 months
ಹೊತ್ತಿನ ಊಟಕ್ಕಾಗಿ ಬ್ಯಾಗ್ ಮಾರಿ ಜೀವನ ಮಾಡ್ತಿರೋ ಆ ವೃದ್ಧನ ಮೇಲೆ ದರ್ಪ ತೋರಿಸುತ್ತಿರೋ ಬಿಬಿಎಂಪಿ ಮಾರ್ಷಲ್‌ಗಳು🤬 ಕೈಮುಗಿದು ಕೇಳಿದ್ರು ಬಿಡ್ತಿಲ್ಲ ಅಂದ್ರೆ ತುಂಬಾ ಅತಿಯಾಯ್ತು ಇದು @BBMPCOMM , ಇಂತ ಬಡವರ ಹೊಟ್ಟೆ ಮೇಲೆ ಹೊಡೆದು ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ @DKShivakumar ? ಆ ತಾತ ಕಣ್ಣೀರು ಹಾಕೋದು ನೋಡೋಕೆ ಆಗ್ತಿಲ್ಲ💔😥
289
1K
3K
@FollowAkshay1
Akshay Akki ಅಕ್ಷಯ್🇮🇳
3 months
Karnataka DCM DK Shivakumar sitting alongside #PrajwalRevanna the accused of a s*x scandal, and laughing heartily. They were aware of his controversies when Congress was with them at the time Now congress deliberately released these clips during election💯 #ArrestPrajwalRevanna
82
1K
3K
@FollowAkshay1
Akshay Akki ಅಕ್ಷಯ್🇮🇳
24 days
187 ಕೋಟಿ ಲೂಟಿ ಹೊಡೆದಿಲ್ಲ ಬರೀ 89 ಕೋಟಿ 67 ಲಕ್ಷ ಅಷ್ಟೇ😭🤣🤣 ಅಂದ್ರೆ ಲೂಟಿ ಹೊಡೆದಿದ್ದು ನಿಜಾ ಅಂತ ಆಯ್ತಲ್ಲ ಗುರುವೇ..?!😂 #KarnatakaPolitics
69
707
3K
@FollowAkshay1
Akshay Akki ಅಕ್ಷಯ್🇮🇳
2 months
Father of #Renukaswamy 💔 Justice must be upheld regardless of who is implicated💯 #Darshan
48
402
2K
@FollowAkshay1
Akshay Akki ಅಕ್ಷಯ್🇮🇳
3 months
ತಮಿಳುನಾಡಲ್ಲಿ ಡಿಎಂಕೆಯನ್ನ, ಕರ್ನಾಟಕದಲ್ಲಿ ಕಾಂಗ್ರೆಸನ್ನ ಎರಡುಕಡೆ ಸರಿಯಾಗಿ ಹಾಕೊಂಡು ರುಬ್ಬತಾ ಇದಾರೆ ಅಣ್ಣಾಮಲೈ😂🔥 ರಾಜ್ಯ ಬಿಜೆಪಿ ಕೆಲವು ನಾಲಾಯಕ್ ನಾಯಕರು ಹೋಗಿ ಅಣ್ಣಾಮಲೈ ಹತ್ತಿರ ಕೋಚಿಂಗ್ ತಗೊಳೋದು ಉತ್ತಮ @BJP4Karnataka ನೀವು😐 #Annamalai #LokSabhaElection2024
56
480
2K
@FollowAkshay1
Akshay Akki ಅಕ್ಷಯ್🇮🇳
4 years
This guy should be in olympics, What a talent.😍 @KiranKS @desimojito
44
426
2K
@FollowAkshay1
Akshay Akki ಅಕ್ಷಯ್🇮🇳
2 months
ಇದು ಜ್ಞಾಪಕ ಇರಲಿ😎💯 ರಂಗಣ್ಣ🔥 #NDA_ सरकार_है_तयार #NDA
12
302
2K
@FollowAkshay1
Akshay Akki ಅಕ್ಷಯ್🇮🇳
4 years
#SushanthSinghRajput is the only celebrity who follows his fans. #justiceforSushanthSinghRajput
Tweet media one
20
528
2K
@FollowAkshay1
Akshay Akki ಅಕ್ಷಯ್🇮🇳
5 months
ಯಾರ್ ಗುರು ಎಡಿಟ್ ಮಾಡಿದ್ದು..?! Kudos to the brilliant editor behind this video🙏🏻😂🤣 #KarnatakaPolitics
34
474
2K
@FollowAkshay1
Akshay Akki ಅಕ್ಷಯ್🇮🇳
2 months
ಇದನ್ನ ಅರ್ಥ ಮಾಡ್ಕೋಬೇಕಿತ್ತು ಬಿಜೆಪಿ💯 ಮೋದಿಜಿ @narendramodi ನೀವು ಎಷ್ಟೇ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅಂದ್ರು ಅಷ್ಟೇ ಸಾಬ್ರು ಮಾತ್ರ ವೋಟ್ ಹಾಕಲ್ಲ😑 #LoksabhaElectionsresults
29
378
2K
@FollowAkshay1
Akshay Akki ಅಕ್ಷಯ್🇮🇳
3 months
ಇದಕ್ಕೆ ಉತ್ತರ ಕೊಡಿ ಸಿದ್ದರಾಮಯ್ಯನವರೆ @siddaramaiah ಪ್ರಜ್ವಲ್ ರೇವಣ್ಣನನ್ನ ಬಂಧಿಸಬೇಕಾಗಿದ್ದು ಯಾರು..?! ಎಲ್ಲದಕ್ಕೂ ಮೋದಿನ ಟ್ಯಾಗ್ ಮಾಡೋ 12th ಫೇಲ್ ಪ್ರಾಂಕಣ್ಣ @PriyankKharge ಉತ್ತರ ಇದಿಯಾ ಇದಕ್ಕೆ..?!😐 #PrajwalRevanna #KarnatakaPolitics
47
525
2K
@FollowAkshay1
Akshay Akki ಅಕ್ಷಯ್🇮🇳
5 months
ತಮಿಳುನಾಡಿನವರು ಸಹಿತ ಆತ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೋಗಳ್ತಾ ಇರಬೇಕಾದ್ರೆ ನಮ್ಮಲ್ಲಿರೋರ ಬುಡಕ್ಕೆ ಬೆಂಕಿ ಬೀಳೋದ್ರಲ್ಲಿ ಯಾವುದೇ ಸಂಶಯ ಇಲ್ಲಾ ಬಿಡಿ..!🔥😹 #KarnatakaPolitics #PratapSimha
26
472
2K
@FollowAkshay1
Akshay Akki ಅಕ್ಷಯ್🇮🇳
2 months
A Muslim community member is urging Jamir Ahmad to designate forest land as waqf property. Jamir is responding by saying that Eshwar Khandre's son won because of the Muslim votes and he will discuss the matter with him to make it happen. #AbolishWakf
94
977
2K
@FollowAkshay1
Akshay Akki ಅಕ್ಷಯ್🇮🇳
1 year
ಆಫ್ರಿಕಾದ ಮುಂದಾರಿ ಆದಿವಾಸಿಗಳಿಗೆ ಗೋಮಾತೆಯೆ ಸರ್ವಸ್ವ, ಗೋವಿನ ರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಈ ವೀರರು ಸದಾ ಸಿದ್ಧರಾಗಿರುತ್ತಾರೆ. ಇವರ ಗೋಪ್ರೇಮದ ಬಗ್ಗೆ ನಮ್ಮ ಡಾ ಬ್ರೋ ಹೇಳ್ತಾರೆ ಕೇಳಿ🙏🏻🕉️🚩
13
310
2K
@FollowAkshay1
Akshay Akki ಅಕ್ಷಯ್🇮🇳
4 months
ಅಪ್ಪಟ ಸತ್ಯ ಗೌಡ್ರೆ @BasanagoudaBJP ಇದೆ ಮುಲ್ಲಾಗಳ ಮನೆಯಲ್ಲಿ ಆಗಿದ್ರೆ ಇಷ್ಟೋತ್ತಿಗೆ ಸಿದ್ರಮುಲ್ಲಾ ತನ್ನ ಕಾಂಗ್ರೆಸ್ ಪಟಾಲಂ ಕರ್ಕೊಂಡು ಹುಬ್ಬಳ್ಳಿಯಲ್ಲಿ ಇಳಿತಾ ಇದ್ದ..!😹😹 #JusticeForNehaHiremath
23
428
2K
@FollowAkshay1
Akshay Akki ಅಕ್ಷಯ್🇮🇳
1 year
Masterstroke 😂🔥 Everyone is Chanakya till the real Chanakya arrives😎🚩 #MaharashtraPolitics #AjitPawar
Tweet media one
71
277
2K
@FollowAkshay1
Akshay Akki ಅಕ್ಷಯ್🇮🇳
4 months
ಈ ಮನುಷ್ಯ ಗೆದ್ದರೆ ಮನುಷ್ಯತ್ವ ಗೆದ್ದಂತೆ💯 ದಯವಿಟ್ಟು ಮನುಷ್ಯತ್ವ ಸೋಲುವಂತೆ ಮಾಡಬೇಡಿ ಬೆಂಗಳೂರಿನ ಗ್ರಾಮಾಂತರ ಜನರೇ🙏🏻 #BengaluruRural #LokSabhaElections2024
25
353
2K
@FollowAkshay1
Akshay Akki ಅಕ್ಷಯ್🇮🇳
1 month
ಇದಕ್ಕೆ ಉತ್ತರ ಇದಿಯಾ ಸಿದ್ದರಾಮಯ್ಯ @siddaramaiah ನವರೆ..?!😹 #KarnatakaPolitics
27
375
2K
@FollowAkshay1
Akshay Akki ಅಕ್ಷಯ್🇮🇳
3 months
ಕ್ರಾಂತಿಯಿಂದ ಮಾತ್ರ ಶಾಂತಿ ಎಂಬ ವೇದವಾಕ್ಯ ಪಾಲಿಸೋ ಯೋಗಿಜಿ ಅಂತ ಮುಖ್ಯಮಂತ್ರಿ ಅವಶ್ಯಕತೆ ನಮ್ಮ ರಾಜ್ಯಕ್ಕಿದೆ💯 ನಮ್ ರಾಜ್ಯದಲ್ಲಿ ಒಬ್ಬರೇ ಇರೋದು @BasanagoudaBJP ಗೌಡ್ರು😎🚩 #BRPtheBrand #Yatnal
36
365
2K
@FollowAkshay1
Akshay Akki ಅಕ್ಷಯ್🇮🇳
2 months
ಪ್ರಾಂಕ್ ಮಂತ್ರಿನ ಈ ರೇಂಜಿಗೆ ಯಾರು ರುಬ್���ಿಲ್ಲ ಅನ್ಸುತ್ತೆ..?!😂 ರಂಗಣ್ಣ🔥👏🏻 #KarnatakaPolitics
19
358
2K
@FollowAkshay1
Akshay Akki ಅಕ್ಷಯ್🇮🇳
2 months
ರಾಜೀವ್ ಗಾಂಧಿ ಡಕಾ ಡಕ್, ಡಕಾ ಡಕ್ ಹಾಕ್ತಾರೆ😭🤣 ಅದು ರಾಜೀವ್ ಗಾಂಧಿ ಹೆತಿದ್ದು ಅಲ್ಲ ತಾಯಿ ಆತನ ಮಗಾ ಪಪ್ಪು ಹೇಳಿದ್ದು..!🤦🏻‍♂️🤣 ಕನ್ನಡಾ ಬಂದಿಲ್ಲಾ ಸಾರ್😭
168
427
2K
@FollowAkshay1
Akshay Akki ಅಕ್ಷಯ್🇮🇳
23 days
ಓಪನ್ ಆಗಿ ಹೀಗೆ ಹೇಳೋಕು ಧಮ್ ಬೇಕು🔥 ಗೌಡ್ರು @BasanagoudaBJP 😎🚩 #BRPtheBrand #KarnatakaPolitics
17
347
2K
@FollowAkshay1
Akshay Akki ಅಕ್ಷಯ್🇮🇳
2 months
ಹುಬ್ಬಳ್ಳಿಯ ರೈತರೊಬ್ಬರು ತಮ್ಮ ಎತ್ತುಗಳಿಗೆ ಸೋಮವಾರದ ದಿನ ರಜೆ ನೀಡುತ್ತಾರೆ ಎಷ್ಟೇ ಹಣ ಕೊಟ್ಟರು ಆ ದಿನ ಎತ್ತುಗಳಿಂದ ಕೆಲಸ ಮಾಡಿಸುವುದಿಲ್ಲ ನಮ್ಮ ಹಳ್ಳಿಗಳಲ್ಲಿಯು ಕೂಡ ಸೋಮವಾರ ಪ್ರಭು ಮಹಾದೇವನ ದಿನ ಎಂದು ಎತ್ತುಗಳಿಗೆ ರಜೆ ದಿನ ಇರುತ್ತೆ. ನಮ್ಮ ರೈತರಿಗೆ ಜೋಹಾರ್🙏🏻❤️❤️
20
148
2K
@FollowAkshay1
Akshay Akki ಅಕ್ಷಯ್🇮🇳
1 month
When movie scenes become reality..!🤣🤣
26
343
2K
@FollowAkshay1
Akshay Akki ಅಕ್ಷಯ್🇮🇳
5 months
Last line🔥🔥 ತಾಯಿ ಚಾಮುಂಡೇಶ್ವರಿ ತನ್ನ ವಾಹನ ಸಿಂಹಾನ ಯಾವತ್ತೂ ಕೈಬಿಡಲ್ಲ..!🚩🚩 @mepratap #PratapSimhaForMysore
18
262
2K
@FollowAkshay1
Akshay Akki ಅಕ್ಷಯ್🇮🇳
11 months
Pawan Kalyan emphasizes the importance of our native identity, While the name India was given by the Britishers, Bharat is our true, native heritage. Let's embrace our roots with pride❤️🇮🇳👏🏻 #Bharat #भारत
8
439
2K
@FollowAkshay1
Akshay Akki ಅಕ್ಷಯ್🇮🇳
3 months
ತಮಿಳುನಾಡಿನವಾರದ್ರೂ ಕನ್ನಡ ನಿನಗಿಂತ ಸ್ಪಷ್ಟವಾಗಿ ಮಾತಾಡ್ತಾರೆ, ನೀನು ಇಲ್ಲೇ ಹುಟ್ಟಿ ಕನ್ನಡಾನೆ ಮಾತಾಡೋಕೆ ಬರಲ್ಲ ಅನ್ನೋನು ನೀನು. UPSC All India Rank 244 IPS ಪಾಸ್ ಮಾಡಿರೋರು ಅಣ್ಣಾಮಲೈ ನಿನ್ನ ಹೆಸರಿನ ಹಿಂದೆ ಇರೋ ಬಂಗಾರಪ್ಪ ಹೆಸರು ತೆಗೆದ್ರೆ ನಿನ್ನ ಯೋಗ್ಯತೆ @Madhu_Bangarapp ಏನಿದೆ..?!
195
307
2K
@FollowAkshay1
Akshay Akki ಅಕ್ಷಯ್🇮🇳
4 months
ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಸಾವಿಗೆ ಕಾಂಗಿಗಳು ದ್ವೇಷಿಸೋ ಅದೆ ABVP ಸಂಘಟನೆ ಇಂದು ಬೀದಿಗಿಳಿದು ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ. ಜಗತ್ತಿನ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ABVP🔥🚩 #JusticeForNehaHiremath
24
297
2K
@FollowAkshay1
Akshay Akki ಅಕ್ಷಯ್🇮🇳
22 days
ಅಡ್ಜಸ್ಟ್ಮೆಂಟ್ ಅಶೋಕು @RAshokaBJP ಹೊಂದಾಣಿಕೆ ರಾಜಕೀಯ ಅನ್ನೋ ಮಾತೆಯಿಲ್ಲ ನಮ್ ಗೌಡ್ರ ಹತ್ರಾ @BasanagoudaBJP 🧡🔥🚩 #BRPtheBrand #KarnatakaPolitics
33
265
1K
@FollowAkshay1
Akshay Akki ಅಕ್ಷಯ್🇮🇳
2 months
ಡಾಕ್ಟರ್ ಅವರ ಗೆಲುವು ತುಂಬಾ ಜನರಿಗೆ ಅತ್ಯಂತ ಸಂತೋಷ ತಂದ ಗೆಲುವು🧡🔥🚩 #BengaluruRural
8
98
1K
@FollowAkshay1
Akshay Akki ಅಕ್ಷಯ್🇮🇳
2 months
ಯಾವನ್ಲಾ ಇವನು ಸ್ಮೈಲ್ ಪ್ಲೀಸ್ ಅಂತೆ🤣 ಅರ್ಜೆಂಟ್ಗೆ ಮದುವೆ ಕ್ಯಾಮೆರಾ ಮ್ಯಾನ್ ಕರ್ಕೊಂಡು ಹೋಗಿ, ನ್ಯೂಸ್ ಕ್ಯಾಮೆರಾ ಮ್ಯಾನ್ ಮಾಡಿದ್ರೆ ಹೀಗೆ..!😭🤣 #Darshan #RenukaSwamy #JusticeForRenukaSwamy
20
241
1K
@FollowAkshay1
Akshay Akki ಅಕ್ಷಯ್🇮🇳
22 days
Refusing to take a severely injured person to the hospital in a 112 vehicle Absolutely unacceptable and inhumane behavior @BlrCityPolice This needs immediate attention and action.
132
659
1K
@FollowAkshay1
Akshay Akki ಅಕ್ಷಯ್🇮🇳
2 months
Amidst the Christian missionary Jagan govt antagonizing Hindu sentiment, Pawan Kalyan stood firm for Hindus and dharma, marking the start of Jagan's downfall. This is where PK triumphed🧡🚩 #PawanKalyan #GameChangerPK
5
460
1K
@FollowAkshay1
Akshay Akki ಅಕ್ಷಯ್🇮🇳
2 months
ಮೋದಿ ಬಿಟ್ರೆ ಬೇರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲಾ. ಚಾಚಾಗೆ ನನ್ ಕಡೆಯಿಂದ ಒಂದು ಫುಲ್ ಬಿರಿಯಾನಿ, ಗುಲಾಮರಿಗೆ ಬರ್ನಾಲ್🔥😹 #ModiAgain
9
183
1K
@FollowAkshay1
Akshay Akki ಅಕ್ಷಯ್🇮🇳
2 months
ಪಾರ್ಲಿಮೆಂಟ್'ನಲ್ಲಿ ಮೋದಿಜಿ ಬೆಲ್'ಗಾಗಿ ಕೋರ್ಟ್'ನಲ್ಲಿ ಪಪ್ಪು ಯೋಗ್ಯತೆ ತಕ್ಕಂತೆ ಜಾಗ..!😂😂 #NamoAgain #NDAMeeting
32
244
1K
@FollowAkshay1
Akshay Akki ಅಕ್ಷಯ್🇮🇳
2 months
16
186
1K
@FollowAkshay1
Akshay Akki ಅಕ್ಷಯ್🇮🇳
5 months
Overnight injury moved from middle to left..?😹😹 Waa Didi 👏🏻👏🏻 #MamataBanerjee
Tweet media one
Tweet media two
62
356
1K
@FollowAkshay1
Akshay Akki ಅಕ್ಷಯ್🇮🇳
1 year
ಡಿಕೆಶಿ :- ನಾನ್ ಆಗಿದ್ರೆ ಡಿಸ್ಮಿಸ್ ಮಾಡ್ತಿದ್ದೆ. ಯತ್ನಾಳ್ ಜೀ :- ನಿನ್ನ ಹಂತ ಭ್ರಷ್ಟರ ಪಕ್ಷದ ನಾಯಕತ್ವದಲ್ಲಿ ನಾನ್ಯಾಕೆ ಇರ್ಲಿ..?!😭🤣 ಗೌಡ್ರದ್ದು ಎನಿದ್ರೂ ಅಲ್ಲೇ ಡ್ರಾ ಅಲ್ಲೇ ಬಹುಮಾನ😂🔥 #KarnatakaPolitics
31
254
1K
@FollowAkshay1
Akshay Akki ಅಕ್ಷಯ್🇮🇳
1 month
40% ಬಿಜೆಪಿ ಅಂತ ಸುಳ್ಳು ಆರೋಪಕ್ಕೇನೆ PAYCM ಅಂತ ಬೆಂಗಳೂರು ತುಂಬೆಲ್ಲ ಬಾಂಡ್ಲಿ ಪೋಟೋ ಅಂಟಿಸಿದ್ರು ಅವರು ದಿನಕ್ಕೊಂದು ಭ್ರಷ್ಟಾಚಾರ ಕೇಳಿಬಂದ್ರೂ ಇವರು ಇನ್ನು ಬರೀ ಟಿವಿ ಮುಂದೆ ಪುಂಗ್ತಾನೆ ಇದಾರೆ ಲಾಟರಿ ಅಧ್ಯಕ್ಷ @BYVijayendra ಅಡ್ಜಸ್ಟ್ಮೆಂಟ್ @RAshokaBJP ಯೋಗ್ಯತೆ ಇರೋರಿಗಾದ್ರು ಜಾಗ ಬಿಟ್ಟು ಕೊಡಿ..? #KarnatakaPolitics
Tweet media one
69
381
1K
@FollowAkshay1
Akshay Akki ಅಕ್ಷಯ್🇮🇳
4 months
ಈ ಪ್ರಶ್ನೆಗೆ ಕೊತ್ವಾಲ್ ಶಿಷ್ಯನ ಹತ್ರಾ ಉತ್ತರ ಇದಿಯಾ..? @DKShivakumar 😹 @BasanagoudaBJP 🔥🚩 #KarnatakaPolitics #ModiAgain2024
Tweet media one
31
354
1K
@FollowAkshay1
Akshay Akki ಅಕ್ಷಯ್🇮🇳
1 month
ಪಾರ್ಲಿಮೆಂಟ್'ನಲ್ಲಿ ಮೊಳಗಿದ ಸಂಘದ ಪ್ರಾರ್ಥನೆ🧡 ಗುಲಾಮರ ಬುಡಕ್ಕೆ ಬೆಂಕಿ ಬಿದ್ದ ಕ್ಷಣ🤣🔥 #RSS
10
185
1K
@FollowAkshay1
Akshay Akki ಅಕ್ಷಯ್🇮🇳
4 months
ನಮ್ಮ ರಾಜ್ಯಕ್ಕೂ ಬೇಕು ಯೋಗಿಜಿ ಮಾಡೆಲ್ ಎನಿದ್ರೂ ಎಲ್ಲೇ ಡ್ರಾ ಅಲ್ಲೇ ಬಹುಮಾನ🔥💯 #JusticeForNeha #KarnatakaGovernment
23
252
1K
@FollowAkshay1
Akshay Akki ಅಕ್ಷಯ್🇮🇳
30 days
Kannada news channels in Karnataka are proving to be the real opposition surpassing BJP in uncovering Sidda's scandals🤡 Journalism at its best💯 #KarnatakaPolitics
37
253
1K
@FollowAkshay1
Akshay Akki ಅಕ್ಷಯ್🇮🇳
3 months
ಬೆಳಗಾವಿ ಬಸ್ ನಿಲ್ದಾಣದ ರಾತ್ರಿ 8 ಗಂಟೆಯ ಈ ದೃಶ್ಯ ಇದು ಸಂಜೆ 6 ಗಂಟೆಯಿಂದ ಗೋಕಾಕ್ ಕಡೆಗೆ ಒಂದೇ ಒಂದು ಬಸ್ ಇಲ್ಲ, ಈಗ 9 ಗಂಟೆಗೆ ಒಂದು ಬಸ್ ವ್ಯವಸ್ಥೆ ಮಾಡಿದ್ದಾರಂತೆ. ನೌಕರರಿಗೆ ಸಂಬಳ ಇಲ್ಲಾ, ಸರಿಯಾಗಿ ಬಸ್ಸು ಇಲ್ಲಾ, ಸಾರಿಗೆ ವ್ಯವಸ್ಥೆ ಪರಿಸ್ಥಿತಿ ಇನ್ನು ಎಲ್ಲಿಗೆ ಹೋಗುತ್ತೋ..?!🤦🏻‍♂️ #KarnatakaNews
95
368
1K
@FollowAkshay1
Akshay Akki ಅಕ್ಷಯ್🇮🇳
5 months
ಕಾಂಗ್ರೆಸ್ ಲೋಕಸಭಾ ಟಿಕೆಟ್ ಖಂಡ್ರೆ ಮಗಾ ರೆಡ್ಡಿ ಮಗಳು ಕುಕ್ಕರ್ ಮಗಾ ಬಂಡೆ ಬ್ರದರ್ರು ಖರ್ಗೆ ಅಳಿಯ ನಾಗೇಂದ್ರ ತಮ್ಮ ಮಧು ಅವರ ಅಕ್ಕಾ ಜಾರಕಿಹೊಳಿ ಮಗಳು ಪುಟ್ಟ ಸ್ವಾಮಿ ಮೊಮ್ಮಗ ಮಲ್ಲಿಕಾರ್ಜುನ್ ಹೆಂಡತಿ ಮಲ್ಲಿಕಾರ್ಜುನನ ಹೆಂಡತಿ ಮಧು ಬಂಗಾರಪ್ಪನ ತಂಗಿ ರಾಘವೇಂದ್ರ ಹಿಟ್ನಾಳ್ ತಮ್ಮ ಶಿವಾನಂದ ಪಾಟೀಲ ಮಗಳು ಕಾರ್ಯಕರ್ತರಿಗೆ ಗುಲಾಮಗಿರಿ🤣
65
314
1K
@FollowAkshay1
Akshay Akki ಅಕ್ಷಯ್🇮🇳
21 days
ನುಡಿದಂತೆ ನಡೆದಿದ್ದೇವೆ @siddaramaiah ಇಷ್ಟೆಲ್ಲ ಆಗಿದ್ದು ಒಂದೇ ವರ್ಷದಲ್ಲಿ👏🏻👏🏻 #CongressScam #CongressFailsKarnataka
12
300
1K
@FollowAkshay1
Akshay Akki ಅಕ್ಷಯ್🇮🇳
4 months
ಜಾತ್ಯಾತೀತತೆ ಹಿಂದೂಗಳಿಗೆ ಅಂಟಿರೋ ಒಂದು ದೊಡ್ಡ ಶಾಪ😥💯 #WakeUpHindus #JusticeForNehaHiremath
4
338
1K
@FollowAkshay1
Akshay Akki ಅಕ್ಷಯ್🇮🇳
4 months
ಒಡೆಯರು @yaduveerwadiyar 🧡🚩 #LokSabaElection2024
13
161
1K
@FollowAkshay1
Akshay Akki ಅಕ್ಷಯ್🇮🇳
2 months
ದೇಶದ ಪ್ರಧಾನಿಗೆ ಗೌರವ ಕೊಡದೆ ಮಾತಾಡ್ತಾ ಇದ್ದ ತುರ್ಕನಿಗೆ ಲೈವ್ ಡಿಬೆಟ್'ನಲ್ಲೇ ಸರಿಯಾಗಿ ಕೊಟ್ಟವರೆ ಚಂದನ್..! ಫುಲ್ T ಉರ್ಕೊಂಡವನೆ ಸಾಬಿ😂🔥 #ModiAgain
35
218
1K
@FollowAkshay1
Akshay Akki ಅಕ್ಷಯ್🇮🇳
2 months
Commanding respect for his intricate wordplay and profound storytelling in the rap😂👏🏻 #Darshan #RenukaSwamy
5
147
1K
@FollowAkshay1
Akshay Akki ಅಕ್ಷಯ್🇮🇳
4 years
If Balasaheb Ji was alive today, no one will dare to touch any hindu sadhus. We really missing Balasaheb ji.😥 #Palghar #sadhus @desimojito
Tweet media one
44
401
1K
@FollowAkshay1
Akshay Akki ಅಕ್ಷಯ್🇮🇳
1 year
BSY ತಾಕತ್ತು ಏನು ಅನ್ನೋದು ಇವಾಗ ಗೊತ್ತಾಗುತ್ತೆ ಕೇಂದ್ರದಲ್ಲಿರೋ ನಾಯಕರಿಗೆ. ಯಾರು ಏನೇ ಹೇಳಿದ್ರು ನನ್ನ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣ ಯಡಿಯೂರಪ್ಪನವರನ್ನ ಕೆಳಗಡೆ ಇಳಿಸಿದ್ದು😐 ರಾಜ್ಯ ಬಿಜೆಪಿಯಲ್ಲಿ ಮಾಸ್ ಲೀಡರ್ ಫೇಸ್ ಇರೋದು BSY ಗೆ ಮಾತ್ರ💯 #KarnatakaElectionResults #BJP4Karnataka
Tweet media one
82
159
1K
@FollowAkshay1
Akshay Akki ಅಕ್ಷಯ್🇮🇳
1 month
ಕೇಳಸ್ಕೊಳೋ @RahulGandhi ಇಟಲಿಮಾತೆ ಮಗನೇ, ಫಿರೋಜ್ ಖಾನ್ ಮೊಮ್ಮಗನೆ. ರಂಗಣ್ಣ🔥🚩🚩 #RahulGandhiHatesHindus #RahulGandhiApologiseToHindus
21
268
1K
@FollowAkshay1
Akshay Akki ಅಕ್ಷಯ್🇮🇳
4 years
LOL.🤣😂🤣😂 Watch till end.😂🤣🤣 #DronePrathap
48
134
1K
@FollowAkshay1
Akshay Akki ಅಕ್ಷಯ್🇮🇳
3 months
ಸಾಬ್ರ ಜನಾಂಗದ ತೋಟದಲ್ಲಿ ನಾವು ಕೇಸರಿ ಶಾಲು ಹಾಕೊಂಡು ಮತದಾನ ಮಾಡೋ ಹಾಗಿಲ್ಲ ಆದ್ರೆ ಅವರು ಪುಕ್ಕದ್ ಟೋಪಿ, ಕರಿ ಟೆಂಟ್ ಹಾಕೊಂಡು ಹೋಗಬಹುದು..?!😐 #LokSabhaElections2024
40
364
1K
@FollowAkshay1
Akshay Akki ಅಕ್ಷಯ್🇮🇳
2 months
Tilak and Tri Colour hanky🇮🇳🚩 Chirag Bhai 🧡🔥 #ModiCabinet #OathCeremony
Tweet media one
6
64
1K
@FollowAkshay1
Akshay Akki ಅಕ್ಷಯ್🇮🇳
4 years
Faith in humanity restored.❤️ @desimojito @KiranKS
25
166
1K
@FollowAkshay1
Akshay Akki ಅಕ್ಷಯ್🇮🇳
4 years
Both legends got job offer from Harvard.😂😂 #Harvard #NidhiRazdan #NDTV
Tweet media one
Tweet media two
31
163
1K
@FollowAkshay1
Akshay Akki ಅಕ್ಷಯ್🇮🇳
2 months
When cinematic scenes become reality😭🤣 #KarnatakaPolitics #Congress
9
340
1K
@FollowAkshay1
Akshay Akki ಅಕ್ಷಯ್🇮🇳
2 months
ಸುಮ್ನೆ ಹೇಳಿಲ್ಲ ದೊಡ್ಡೋರು ಸಂಸಾರಕ್ಕೆ ಹೆಣ್ಣೇ ಕಣ್ಣು ಸಂಹಾರ ಹಾದಿ ಹೆಣ್ಣು ಶೋಕಿಯ ಮೂಲ ಹೆಣ್ಣು ಶೋಕದ ಮೂಲ ಕೂಡ ಹೆಣ್ಣೇ ಅಂತ💯 ಯಾಕ ಬೇಕಿತ್ತು ಕಟ್ಕೊಂಡೊಳು ಇರೋವಾಗ ಮಡಿಕೊಂಡೊಳ ಸಹವಾಸ ಮಾಡಿ ಇಂತಾ ಪರಿಸ್ಥಿತಿಗೆ ಬರೋದು..?!😒 #Darshan #RenukaSwamy #JusticeForRenukaSwamy
16
179
1K
@FollowAkshay1
Akshay Akki ಅಕ್ಷಯ್🇮🇳
2 months
ನಿಂಬೆಹಣ್ಣು ಪ್ರೇಮಿ ಕಾರು ಪ್ರೇಮಿ ಹೆಣ್ಣು ಪ್ರೇಮಿ ಗಂಡು ಪ್ರೇಮಿ ಒಂದೇ ವರ್ಷದಲ್ಲಿ ರಾಜ್ಯದ ಕೀರ್ತಿಯನ್ನ ರಾಷ್ಟ್ರಮಟ್ಟಕ್ಕೆ ಪಸರಿಸಿದ ಕುಟುಂಬ😭
Tweet media one
24
75
1K
@FollowAkshay1
Akshay Akki ಅಕ್ಷಯ್🇮🇳
4 months
ನಮ್ ಹತ್ರಾ @narendramodi BOSS ಇದ್ದಾರೆ..!😎🧡🚩 #ModiAgain2024 #LokSabhaElections2024
7
171
1K
@FollowAkshay1
Akshay Akki ಅಕ್ಷಯ್🇮🇳
11 months
ದರಿದ್ರ ಸರ್ಕಾರ ಬಂದಿದೆ ರಾಜ್ಯದ ರೈತರಿಗೆ ದುರ್ಗತಿ ತಂದಿದೆ😐 ರೈತರ ಮಾತು🔥 #ಕಾವೇರಿನಮ್ಮದು #ಕಾವೇರಿ
15
435
1K
@FollowAkshay1
Akshay Akki ಅಕ್ಷಯ್🇮🇳
2 months
ಕಾಂಗ್ರೆಸ್'ನವರು ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡ್ತಿದ್ರೆ ನಾಳೆ ನಮ್ ಸರ್ಕಾರ ಬರುತ್ತೆ ಅವಾಗ ನಾವ್ ಮಾಡ್ತಿವಿ😎 ಹೊಂದಾಣಿಕೆ ರಾಜಕೀಯ ಅನ್ನೋ ಮಾತೆಯಿಲ್ಲ @BasanagoudaBJP 🔥🚩 #BRPtheBrand #Yatnal
10
169
1K
@FollowAkshay1
Akshay Akki ಅಕ್ಷಯ್🇮🇳
4 years
Congratulations @Nidhi 🤣😂 #Harvard #NidhiRazdan
77
282
1K
@FollowAkshay1
Akshay Akki ಅಕ್ಷಯ್🇮🇳
5 months
ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಯಾವ ಮಟ್ಟಿಗೆ ಇದೆ ನೋಡಿ @mepratap ಅಣ್ಣನಿಗೆ ಟಿಕೆಟ್ ನೀಡಲು ವಿರೋಧ ಮಾಡೋಕೆ ಇವರಾರು..? ಕಿತ್ತೊದ್ ಅಧ್ಯಕ್ಷ @BYVijayendra ನಿನ್ ಯೋಗ್ಯತೆ ಏನಿದೆ ಹಿಂದೆ ನಿಮ್ ಅಪ್ಪನ ಹೆಸರಿಲ್ಲಾ ಅಂದ್ರೆ..?! ಸಿದ್ದನ ಮಗ ಬಾಂಡ್ಲಿಯ ಪರ ಬ್ಯಾಟಿಂಗ್ ಈಗಲೇ ಶುರುವಾಗಿದೆ, ಹೊಂದಾಣಿಕೆ ರಾಜಕೀಯಕ್ಕೆ ಎಕ್ಕಡಾ ಹಾಕಾ🤬
Tweet media one
96
272
1K
@FollowAkshay1
Akshay Akki ಅಕ್ಷಯ್🇮🇳
4 years
Conversion Jivis 😂😂 #andolanjivi #PMinRajyaSabha
Tweet media one
Tweet media two
28
311
1K
@FollowAkshay1
Akshay Akki ಅಕ್ಷಯ್🇮🇳
16 days
ರೇವಂತ್ ರೆಡ್ಡಿ :- ತಂದೆ, ತಾತನ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದಿಲ್ಲ, ಕಷ್ಟಪಟ್ಟು ಕೆಲಸ ಮಾಡಿದ ನಂತರ ರಾಜಕೀಯಕ್ಕೆ ಬಂದಿದ್ದೇವೆ. ಯಾಕೋ ಅಮಿತ್ ಶಾ ಭೇಟಿ ನಂತರ ಏನೋ ಬದಲಾವಣೆ ಆದ ಹಾಗಿದೆ🤣🤣 ಸರಿಯಾಗಿ ಪಪ್ಪುಗೆ ಇಟ್ಟಂಗೆ ಇದೆ😂
6
118
1K
@FollowAkshay1
Akshay Akki ಅಕ್ಷಯ್🇮🇳
4 years
After the mu*der of late Kamlesh Tiwari ji, now his wife Kiran Tiwari has given her whole life to the saffron in the name of Hindutva. Naman to such a tigress who is not even scared of jihadis.🙏🚩 #Hinduism #AkhandBharat
Tweet media one
17
337
985
@FollowAkshay1
Akshay Akki ಅಕ್ಷಯ್🇮🇳
1 month
ಇದಾ ಇವರ ಜಾತ್ಯಾತೀತತೆ..?! ಅಜಿತ್ ಸರ್🔥🚩🚩
3
223
1K
@FollowAkshay1
Akshay Akki ಅಕ್ಷಯ್🇮🇳
2 months
ತೋಳಗಳ ದಾರಿಯಲ್ಲಿ ಸಿಂಗಲ್ ಸಿಂಹ🦁🚩
9
96
1K
@FollowAkshay1
Akshay Akki ಅಕ್ಷಯ್🇮🇳
6 months
ಎಂತಾ ಹುಚ್ಚನನ್ನ ಆರಿಸಿ ಕಳುಹಿಸಿದ್ರೋ ಚಿಕ್ಕಬಳ್ಳಾಪುರ ಜನ..?!🤦🏻‍♂️🤣 #KarnatakaPolitics
99
186
1K
@FollowAkshay1
Akshay Akki ಅಕ್ಷಯ್🇮🇳
4 months
ಡಾ. ಮಂಜುನಾಥ್ ಅವರು ಗೆದ್ದರ��� ಒಳ್ಳೆತನ ಗೆದ್ದಂತೆ🧡💯 ಆ ಒಳ್ಳೆತನವನ್ನ ಗೆಲ್ಲಿಸುವ ಹೊಣೆ ಬೆಂಗಳೂರು ಗ್ರಾಮಾಂತರ ಜನತೆ ಮೇಲಿದೆ🙏🏻 #BengaluruRural @Jaggesh2
7
211
1K
@FollowAkshay1
Akshay Akki ಅಕ್ಷಯ್🇮🇳
3 months
ಕರ್ನಾಟಕಕ್ಕೆ ಬೇಕು ಒಬ್ಬ ಖಡಕ್ ಹಿಂದೂ ಮುಖ್ಯಮಂತ್ರಿ, ಆ ಗತ್ತು ಇರೋದು ನಮ್ಮ ಗೌಡರಿಗೆ @BasanagoudaBJP ಮಾತ್ರ🧡🔥🚩 #BRPtheBrand #Yatnal
19
129
1K
@FollowAkshay1
Akshay Akki ಅಕ್ಷಯ್🇮🇳
21 days
ಈ ರೇಂಜಿಗೆ ಯಾರ್ ಉಗಿತಾರೆ ಗುರು..?!😹 CC @siddaramaiah @DKShivakumar #CongressFailsKarnataka
43
333
1K
@FollowAkshay1
Akshay Akki ಅಕ್ಷಯ್🇮🇳
1 month
Best one 😂🔥 -ಹಗರಣ ಮಾಡಿದ್ದು ಆಪ್ -ಕೇಸ್ ದಾಖಲಿಸಿದ್ದು ಕಾಂಗ್ರೆಸ್ -ತನಿಖೆ ನಡೆಸಿದ್ದು ಏಜೆನ್ಸಿಗಳು -ಕೇಜ್ರಿವಾಲ್‌ಗೆ ಜೈಲು ಶಿಕ್ಷೆ ವಿಧಿಸಿದ್ದು ನ್ಯಾಯಾಲಯ ಆದ್ರೆ ಆರೋಪ ನನ್ನ ಮೇಲೆ ಯಾಕೆ..?😂 ಇಂಡಿ ಗುಲಾಮರ ಬಳಗ ಹಾಗೆ ಮೋದಿಜಿ🤣🤣 #ParliamentSession
5
245
1K
@FollowAkshay1
Akshay Akki ಅಕ್ಷಯ್🇮🇳
1 month
ಹಿಂದೂ ಹಿಂಸಾಚಾರ ಮಾಡುತ್ತಿದ್ದರೆ ನಾನು ಎರಡು ವರ್ಷ ಭದ್ರತೆಯಲ್ಲಿ ಬದುಕಬೇಕಾಗಿರಲಿಲ್ಲ..! ~ ನೂಪುರ್ ಶರ್ಮಾ🔥🚩 #RahulGandhiHatesHindus
8
173
1K
@FollowAkshay1
Akshay Akki ಅಕ್ಷಯ್🇮🇳
4 years
Real Saffron Tigers, kothari brothers. Ram kothari and Sharad Kothari. Brothers who laid down their lives for Ram Mandir. NEVER FORGET.🙏🚩 #RamMandir #5_ अगस्त_भगवा_दिवस
Tweet media one
18
385
998
@FollowAkshay1
Akshay Akki ಅಕ್ಷಯ್🇮🇳
5 months
ಬಿಜೆಪಿ ಪಕ್ಷ ತಾಯಿ ಸಮಾನ, ಪಕ್ಷಕ್ಕೂ ದ್ರೋಹ ಬಗೆಯಲ್ಲ, ಪಕ್ಕದಲ್ಲಿರೋರಿಗೂ ದ್ರೋಹ ಬಗೆಯಲ್ಲ. ಸಿಂಹಣ್ಣಾ - ಒಡೆಯರು🧡🚩🚩 @mepratap #KarnatakaPolitics
19
132
1K
@FollowAkshay1
Akshay Akki ಅಕ್ಷಯ್🇮🇳
1 month
ಅಣ್ಣಾವ್ರು🧡🔥🚩🚩 #WakeUPHindus
11
275
1K
@FollowAkshay1
Akshay Akki ಅಕ್ಷಯ್🇮🇳
2 months
ಕುಮಾರಣ್ಣ :- ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಈ ಶ್ರೇಯ ಕನ್ನಡ ನಾಡಿನ ಜನತೆಗೆ ಸಲ್ಲಿಸುತ್ತೇನೆ💛❤️ ಶುಭವಾಗಲಿ @hd_kumaraswamy 👏🏻💐 #HDKumaraswamy #ModiAgain
8
97
1K
@FollowAkshay1
Akshay Akki ಅಕ್ಷಯ್🇮🇳
2 months
ತುರ್ಕರು ಕೊಟ್ಟಿಗೆಲಿರೋ ದನ-ಕರುಗಳನ್ನ ಕದ್ಕೊಂಡು ಹೋಗ್ತಿದ್ದದ್ದು ಆಯ್ತು ಈಗ ಈ ಕರಿಟೆಂಟ್'ಗಳು ಹಾಲು ಕೂಡಾ ಕದಿಯಲು ಶುರು ಮಾಡಿದಾವೆ..!😑 #BanBurqa
58
325
1K
@FollowAkshay1
Akshay Akki ಅಕ್ಷಯ್🇮🇳
1 year
BREAKING NEWS:- First picture coming from the Moon by #VikramLander Wowww🤣😹 #Chandrayaan3
Tweet media one
40
136
1K
@FollowAkshay1
Akshay Akki ಅಕ್ಷಯ್🇮🇳
1 month
Congrats to the girl from Mangalore who got a job and kept her promise to feed everyone at the orphanage. Your kindness is inspiring❤️👏🏻
9
127
1K
@FollowAkshay1
Akshay Akki ಅಕ್ಷಯ್🇮🇳
2 months
Each day, my admiration for #Appu sir grows. His absence is deeply felt, a testament to his remarkable character❤️💯 #PuneetRajkumar #Darshan
5
112
1K
@FollowAkshay1
Akshay Akki ಅಕ್ಷಯ್🇮🇳
2 months
ಹಿಂದೂಗಳಿಗೆ ರಕ್ಷಣೆ ಇಲ್ಲದ ಕಾನೂನು ಸುವ್ಯವಸ್ಥೆಯ ಕಾಂಗ್ರೆಸ್ ಆಡಳಿತಕ್ಕೆ ಕ್ಯಾಕರಿಸಿ ಉಗಿದ ರಂಗಣ್ಣ🔥🚩 #Karnataka #LawandOrder
17
306
1K
@FollowAkshay1
Akshay Akki ಅಕ್ಷಯ್🇮🇳
3 months
ಗೀತಕ್ಕ ಹೇಳ್ತಿದ್ದಾರೆ ರಾಜೀವ್ ಗಾಂಧಿ 1992ರಲ್ಲಿ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ 33.3% ಮೀಸಲಾತಿಯನ್ನ ಜಾರಿಗೆ ತಂದರು ಅಂತ. ವಾಸ್ತವ ಏನಂದ್ರೆ ರಾಜೀವ್ ಗಾಂಧಿ 1991ರಲ್ಲೇ ನಿಧಾನರಾಗಿದ್ರು, 1992ರಲ್ಲಿ ಹೇಗೆ ತಂದ್ರು ತಾಯಿ..?!🤦🏻‍♂️ ಇವಮ್ಮನಿಗಿಂತ ನೋಟಾಗೆ ಜಾಸ್ತಿ ವೋಟ್ ಬೀಳ್ತಾವೆ ಏನೋ..? ಠೇವಣಿನು ಕಳಕೊಂಡು ಸೋಲತಾಳೆ ಗ್ಯಾರಂಟಿ🤣🤣
108
248
1K
@FollowAkshay1
Akshay Akki ಅಕ್ಷಯ್🇮🇳
1 month
ಪೋಟೋ ಹಿಡ್ಕೊಂಡು ಪ್ರತಿಭಟನೆ ಸಾಧ್ಯವಾದರೆ ಟಿವಿಯಲ್ಲಿ ಹೇಳಿಕೆ ಇದು ರಾಜ್ಯ ಬಿಜೆಪಿ ಈಗಿನ ಪರಿಸ್ಥಿತಿ ಲಾಟರಿ ಅಧ್ಯಕ್ಷ @BYVijayendra ಅಡ್ಜಸ್ಟ್ಮೆಂಟ್ ಅಶೋಕಾ @RAshokaBJP ನಿಮ್ಮ ಯೋಗ್ಯತೆ ಹೇಳ್ತಾ ಇದಾರೆ ನೋಡ್ರೋ..! #KarnatakaPolitics
45
251
1K