ಮಧುವಾಹಿನಿ 🌿 Profile Banner
ಮಧುವಾಹಿನಿ 🌿 Profile
ಮಧುವಾಹಿನಿ 🌿

@Aeroplanechitte

Followers
1,417
Following
540
Media
601
Statuses
5,924

ಗಡಿನಾಡ ಕನ್ನಡತಿ Mind your business. Freedom is not free.

KL ೧೪
Joined July 2020
Don't wanna be here? Send us removal request.
Explore trending content on Musk Viewer
Pinned Tweet
@Aeroplanechitte
ಮಧುವಾಹಿನಿ 🌿
10 months
Trying blogging! Will start vlogging in future!😁 ಒಮ್ಮೆ ಹೋಗಿ ನೋಡಿರಿ
6
4
42
@Aeroplanechitte
ಮಧುವಾಹಿನಿ 🌿
8 days
This lady in metro told me "Thoda side jao", so that her husband can sit. I said "ಏನು ? " and didn't move an inch. Then she repeated it in English. Change starts from within. ಅಷ್ಟೇ.
193
134
2K
@Aeroplanechitte
ಮಧುವಾಹಿನಿ 🌿
1 year
Yes! A house like this, cats and cows, ಮೂರು ಹೊತ್ತು ಊಟ and a partner who loves you with all his heart! ಜೀವನ ಧನ್ಯವಲ್ಲವೇ!
@_nakedApe
NakedApe
1 year
Will you live here ? A lifetime...
Tweet media one
148
89
2K
25
14
371
@Aeroplanechitte
ಮಧುವಾಹಿನಿ 🌿
2 years
ದಯವಿಟ್ಟು ಮೈ ಬಣ್ಣದ leggings ಹಾಕ್ಬೇಡಿ ಮಾರ್ರೆ 😭 ಜನ್ ಹಿತ್ ಮೆ ಜಾರಿ!
22
6
320
@Aeroplanechitte
ಮಧುವಾಹಿನಿ 🌿
7 days
@manjukedilaya I don't expect that lady to know Kannada. You can say why not kannada , why not english but think about the practical situation 😄
10
1
259
@Aeroplanechitte
ಮಧುವಾಹಿನಿ 🌿
7 months
Hum bhi memer😂
Tweet media one
11
13
230
@Aeroplanechitte
ಮಧುವಾಹಿನಿ 🌿
3 years
ಈ Hair gel ಎಲ್ಲಾ ಈಗೀಗ ಬಂದದ್ದು. ನಮ್ಮ ಕಾಲದ ಹುಡುಗರು ಶಾಲೆಯಲ್ಲೀ ಪೈಪ್ ನ ನೀರಿಂದ spiky hair ಮಾಡಿಕೊಂಡು ಹೇಗೆ ಕಾಣ್ತಾ ಇದ್ದರು ಗೊತ್ತೇ 😌
13
6
207
@Aeroplanechitte
ಮಧುವಾಹಿನಿ 🌿
3 years
ಎಷ್ಟೇ ಶೃಂಗಾರ ಮಾಡಿದ್ರೂ ಒಂದು ಬೊಟ್ಟು ಹಾಕದೇ ಇದ್ರೆ ಮಾಡಿದ ಅಲಂಕಾರ ಎಲ್ಲವೂ ವ್ಯರ್ಥ...☺️
5
8
201
@Aeroplanechitte
ಮಧುವಾಹಿನಿ 🌿
3 years
I am so local that if i am absent one day the conductor asks next day "ಎಂತಮ್ಮ ನಿನ್ನೆ ಕಾಣಲೇ ಇಲ್ಲ, ಶಾಲೆಗೇ ಹೋಗ್ಲಿಲ್ವ?"😄😌
7
5
134
@Aeroplanechitte
ಮಧುವಾಹಿನಿ 🌿
2 years
When the conductor scolds everyone, never ever look into his eyes!. Coz he will start scolding you specifically!!😭😂
16
3
138
@Aeroplanechitte
ಮಧುವಾಹಿನಿ 🌿
2 years
I think my cat ran away with Neighbour's cat. Both are missing since months. ಹೇಳಿದ್ರೆ ನಾನು ಮದುವೆ ಮಾಡ್ತಿರ್ಲಿಲ್ವ ಇಬ್ರದ್ದು?🙁
14
7
138
@Aeroplanechitte
ಮಧುವಾಹಿನಿ 🌿
6 months
ನದಿಯ ಒಡಲೂ ಅವಳ ಮಡಿಲೂ ಎರಡೂ ಒಂದೇ.. ಕರಗಿ ಬಿಡಬೇಕು ಎಂದೆನಿಸುತ್ತದೆ #musings #somethingabouther
Tweet media one
3
6
138
@Aeroplanechitte
ಮಧುವಾಹಿನಿ 🌿
3 years
ನಿಮ್ಮಲ್ಲೂ ಆಗ್ತದಾ ಇದು? ಏನು ಅಂತ ಕರೀತಾರೆ..
Tweet media one
48
4
130
@Aeroplanechitte
ಮಧುವಾಹಿನಿ 🌿
2 years
In Namma Kasaragodu, the first thing I ask while meeting someone new is ' ನೀವೂ ಕನ್ನಡವ?' If they say 'ಹೌದು 😁'!! ಮನಸ್ಸೆಲ್ಲಾ ಖುಷಿಯೋ ಖುಷಿ 😍
11
5
135
@Aeroplanechitte
ಮಧುವಾಹಿನಿ 🌿
4 months
ನಾನು ಬರೆದ ಕವಿತೆ 🥰😍🌿 #joy
Tweet media one
4
10
131
@Aeroplanechitte
ಮಧುವಾಹಿನಿ 🌿
8 months
ಅಂಬುದನಪ್ಪುವಲೆತ್ನಿಸುವ ಬಳ್ಳಿಯ ಹೂವಾಗುವಾಸೆ! 🥰 #bliss
Tweet media one
16
1
133
@Aeroplanechitte
ಮಧುವಾಹಿನಿ 🌿
5 months
ಮನೆ :⁠) <3
Tweet media one
6
1
129
@Aeroplanechitte
ಮಧುವಾಹಿನಿ 🌿
8 months
ಸ್ತಬ್ಧಾಬ್ದಗಳೇ ಸಾಕ್ಷಿ :⁠) #ಹೊಂಗನಸು
Tweet media one
3
7
131
@Aeroplanechitte
ಮಧುವಾಹಿನಿ 🌿
1 year
This BMTC conductor literally said " ಕನ್ನಡ ಇಷ್ಟು ಚೆನ್ನಾಗಿ ಮಾತಾಡ್ತಿಯಲ್ಲವ್ವ.. ಟಿಕೆಟ್ ಯಾಕ್ ತಗೊತಿ?" 😄
6
1
130
@Aeroplanechitte
ಮಧುವಾಹಿನಿ 🌿
3 years
ಗುಡಿಸುವಾಗ ಸ್ಕ್ರೂ ಒಂದು ಸಿಕ್ಕಿತು Sibling saying " ನಿನ್ನ ಮಂಡೆಯಿಂದ ಲೂಸ್ ಆಗಿ ಬಿದ್ದದ್ದು, ಪುನಃ ಸಿಕ್ಕಿಸು " 😐How insulting
15
5
121
@Aeroplanechitte
ಮಧುವಾಹಿನಿ 🌿
1 year
This movie is literally us, the ಕಾಸರಗೋಡು ಕನ್ನಡಿಗರು! I still get goosebumps and Praveena is so relatable!
@shetty_rishab
Rishab Shetty
1 year
ಕನಸು ಕಂಡ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ಸಿಗಬೇಕೆಂಬ ಆಶಯ, ಕನಸು ಕಂಡ ಕಥೆಯನ್ನು ಜಗಕ್ಕೆ ಹೇಳಬೇಕೆಂಬ ಆಕಾಂಕ್ಷೆ, ಇದೆರಡೂ ಒಂದಾಗಿ ಕನಸೊಂದು ಸಿನಿಮಾವಾಗಿ ತೆರೆ ಮೇಲೆ ಮೂಡಿದ ಆ ದಿನಕ್ಕಿಂದು ಐದು ವರ್ಷ! #5yearsofshpsk #rishabshettyfilms #shpsk #kannadashale
53
406
3K
0
6
114
@Aeroplanechitte
ಮಧುವಾಹಿನಿ 🌿
1 year
Basics.
Tweet media one
4
0
112
@Aeroplanechitte
ಮಧುವಾಹಿನಿ 🌿
9 months
ಒಂದಾಗಿ ಹಾಡಿದ ಕನಸಿನ ರಾಗ ನೆನಪಿಗೆ ಬರಲಿಲ್ಲವೇ? #musings
Tweet media one
6
2
112
@Aeroplanechitte
ಮಧುವಾಹಿನಿ 🌿
7 months
ನೀಲ ಬಾನಿಗೆ ಹೂವ ಮುಡಿಸಿದವರಾರು? ನೇಯ್ದ ಜಡೆಗೆ ಮಲ್ಲಿಗೆಯ ಸುತ್ತಿದವರಾರು? #musings #ನಮ್ಮಬೆಂಗಳೂರು
Tweet media one
8
6
109
@Aeroplanechitte
ಮಧುವಾಹಿನಿ 🌿
8 months
ಚಿಟ್ಟೆ with ಹೂವು 😅
Tweet media one
15
2
105
@Aeroplanechitte
ಮಧುವಾಹಿನಿ 🌿
4 months
ಅಂಬರದ ಬಣ್ಣಗಳನೆಣಿಸುತಾ! ನಲ್ಮೆಯ ನಾಳೆಗಳ ಬಯಸುತ!
Tweet media one
5
0
107
@Aeroplanechitte
ಮಧುವಾಹಿನಿ 🌿
2 years
Date idea: going to ಸಂತೆ together and buying ತರಕಾರಿ (Use ಬಟ್ಟೆ ಚೀಲ)
10
4
97
@Aeroplanechitte
ಮಧುವಾಹಿನಿ 🌿
10 months
ಬತ್ತಿಯುಸಿರಲೆದ್ದ ದೀಪ! ನಂಬಿಕೆಯ ನಂದಾ ದೀಪ! #ದೀಪಾವಳಿ
Tweet media one
5
8
98
@Aeroplanechitte
ಮಧುವಾಹಿನಿ 🌿
2 years
If I ever get invited to Cannes I will go with proper ಸೀರೆ look ,ತಲೆ ತುಂಬ ಕಾಕಡ/ಮುತ್ತು ಮಲ್ಲಿಗೆ and ಕೈ ತುಂಬಾ ಬಳೆ 🐱 fashion ಅಂತ ಎಂತೆಲ್ಲ ಹಾಕಿ ಹೋಗುದಲ್ಲ 🙊
6
3
95
@Aeroplanechitte
ಮಧುವಾಹಿನಿ 🌿
6 months
ಜಡೆಯ ತಬ್ಬಲು ಮಲ್ಲಿಗೆಗೆ ಕಾರಣ ಬೇಕೇ? #musings
Tweet media one
4
1
96
@Aeroplanechitte
ಮಧುವಾಹಿನಿ 🌿
3 years
ಬಳೆ ಅಮ್ಮನದ್ದು🙊
Tweet media one
12
1
90
@Aeroplanechitte
ಮಧುವಾಹಿನಿ 🌿
10 months
ಮನೆಯಿಂದ ದೂರ ಹೋದಷ್ಟೂ ಮನೆ ಅಷ್ಟೇ ಹತ್ತಿರವಾಗುತ್ತದೆ! ❤️ #home
Tweet media one
9
3
92
@Aeroplanechitte
ಮಧುವಾಹಿನಿ 🌿
1 year
ಬಾಂದಳದ ಚೆಲುವು ನಿನ್ನಂದವಂತೆ!
Tweet media one
3
2
93
@Aeroplanechitte
ಮಧುವಾಹಿನಿ 🌿
2 years
Mallu names be like Jijil/Bajil/Pijin and then they taunt you saying your name has no meaning 🤣. Okay!!
7
7
90
@Aeroplanechitte
ಮಧುವಾಹಿನಿ 🌿
1 year
Don't let the Hindi people in Karnataka know that you know Hindi 😊👍
6
12
91
@Aeroplanechitte
ಮಧುವಾಹಿನಿ 🌿
2 months
ಮುದವೆಂದರೇನು? ಮಳೆ ಬಿದ್ದ ಹೂವಿನ ನಗು!
Tweet media one
2
2
86
@Aeroplanechitte
ಮಧುವಾಹಿನಿ 🌿
2 years
Crush: I like hard working girls Me: ನಾನು ಈಗ ಒಂದು ಬುಟ್ಟಿ ಮಣ್ಣು ಹೊತ್ತು ಹಾಕಿ ಬಂದದ್ದಷ್ಟೇ, ಇನ್ನು ಹೋಗಿ ಗುಡ್ಡೆ ಗರ್ಪಿಲಿಕ್ಕೆ (ಅಗಿಲಿಕ್ಕೆ) ಉಂಟು.
12
7
87
@Aeroplanechitte
ಮಧುವಾಹಿನಿ 🌿
2 years
Gonna change my bio to 'Health conscious' after using ಕಡ್ಲೆ ಹಿಟ್ಟು for ಸ್ನಾನ instead of ಬಜ್ಜಿ/ಬೋಂಡಾ 🙆
9
3
84
@Aeroplanechitte
ಮಧುವಾಹಿನಿ 🌿
3 years
ಮೇಲೆ ಆಕಾಶ ಕೆಳಗೆ ಭೂಮಿ ನಡುವೆ ಪುಟ್ಟ ಹಂಚಿನ ಮನೆ ಸೆಗಣಿ ಸಾರಿಸಿದ ನೆಲ ಎದುರು ತುಳಸಿ ಕಟ್ಟೆ ಮನೆ ತುಂಬ ನಗು ಅಷ್ಟೇ 🤗❤️
7
5
83
@Aeroplanechitte
ಮಧುವಾಹಿನಿ 🌿
1 year
ಎಷ್ಟು ಸವಿಯುಂಟು ನಿನಗೆ ಜೇನಿನಲದ್ದಿದ ಹೂವೇ!
Tweet media one
4
1
87
@Aeroplanechitte
ಮಧುವಾಹಿನಿ 🌿
9 months
I forgot to ask ಚಿಲ್ಲರೆ from conductor because I was too excited that I met ಜಯಂತ ಕಾಯ್ಕಿಣಿ!!🥳
6
0
81
@Aeroplanechitte
ಮಧುವಾಹಿನಿ 🌿
3 years
This sanitizer smells exactly like ನಿಂಬೆ ಉಪ್ಪಿನಕಾಯಿ! I hope I don't lick it 😐
11
3
81
@Aeroplanechitte
ಮಧುವಾಹಿನಿ 🌿
2 years
When I was 6 or 7 I told Amma oneday "ನಂಗೆ ಮಧ್ಯಾಹ್ನ ಆಗುವಾಗ ಹೊಟ್ಟೆಯಲ್ಲಿ ಏನೋ ಆಗ್ತದೆ, ಬಿಸಿಯೂಟ ಮಾಡಿದ ಮೇಲೆ ಅದೇ ಸರಿ ಆಗ್ತದೆ ಎಂತ ಅದು?" Amma said "ಅದೇ ಹಸಿವು ಮಗಳೆ"😄
4
2
78
@Aeroplanechitte
ಮಧುವಾಹಿನಿ 🌿
10 months
ನಾನು ನೀನು ದೀಪದೆರಡು ಬತ್ತಿಯಂತೆ ಉರಿದಳಿಯುವುದಿದ್ದರೂ ಜೊತೆಗೇ! #ಹಬ್ಬ
Tweet media one
4
5
77
@Aeroplanechitte
ಮಧುವಾಹಿನಿ 🌿
9 months
This ajja introduced his little grandchild to me saying " ಆಂಟಿ ಹತ್ರ ಹೋಗ್ತೀಯ?"😭 You are not crying, I am!
10
1
77
@Aeroplanechitte
ಮಧುವಾಹಿನಿ 🌿
11 months
ಒಲವಾಳುವ ತಾಣ! ಒಲವನಾಳುವ ತಾಣ!
Tweet media one
4
1
77
@Aeroplanechitte
ಮಧುವಾಹಿನಿ 🌿
22 days
Some parents say, ಅಯ್ಯೋ ನನ್ನ ಮಗೂಗೆ ಸ್ಕೂಲ್ ಮಿಸ್ ಆಯ್ತು ಇವತ್ತು !!! The kid is 2-3 years old😀 ಶಾಲೆಗೆ ಹೋದ್ರೆ ಏನು ಹೋಗದಿದ್ದರೆ ಏನು ?🙃
16
3
77
@Aeroplanechitte
ಮಧುವಾಹಿನಿ 🌿
7 months
ಭಾಗ್ಯ.. ಊಟ ಮಾಡಮ್ಮ.. ಹಾಗೆಯೇ ಕನ್ನಡ ಸ ಕಲಿ 🤭
Tweet media one
12
4
77
@Aeroplanechitte
ಮಧುವಾಹಿನಿ 🌿
4 months
A curious cat.
Tweet media one
5
0
76
@Aeroplanechitte
ಮಧುವಾಹಿನಿ 🌿
11 months
You will never lose a safety pin if you do this.
Tweet media one
3
2
73
@Aeroplanechitte
ಮಧುವಾಹಿನಿ 🌿
1 year
ತಲೆ ತುಂಬಾ ಹೂವು ನೋಡಿ ಅಮ್ಮಾ is so happy 🥰😁
Tweet media one
4
0
73
@Aeroplanechitte
ಮಧುವಾಹಿನಿ 🌿
1 year
ನಿನ್ನೆಯ ನೆನಪೇಕೆ? ಇಂದಿರುವುದೀ ಸುಂದರ ಸಂಜೆ!
Tweet media one
2
1
73
@Aeroplanechitte
ಮಧುವಾಹಿನಿ 🌿
5 months
We, the Kassaragodu kannadigas too would have been a part of Karnataka :)
@abdul_kushka
Abdul Kushka
5 months
few more. if yall kannadigas had not given kasaragod to kerala, these temples would have been in karnataka today.
Tweet media one
Tweet media two
Tweet media three
Tweet media four
30
20
183
5
2
73
@Aeroplanechitte
ಮಧುವಾಹಿನಿ 🌿
3 years
Checking ಚಳಿ level Kids: check if ಹೊಗೆ comes out of the mouth Men: check temperature Legends: check ಎಣ್ಣೆ ಗಟ್ಟಿ ಆಗಿದಾ 😄🙊
6
2
72
@Aeroplanechitte
ಮಧುವಾಹಿನಿ 🌿
2 years
Conductor smiling at me because I am looking at him constantly🙁 Me, who is looking at him to get my ಚಿಲ್ಲರೆ ಬಾಕಿ before I get down 🙆‍♀️
9
2
74
@Aeroplanechitte
ಮಧುವಾಹಿನಿ 🌿
3 years
We never say "ಎಲ್ಲಿಗೆ ಹೋಗ್ತಾ ಇದೀಯ" We always say "ದೂರ? "and I think I love it 🤩
6
5
74
@Aeroplanechitte
ಮಧುವಾಹಿನಿ 🌿
7 months
ಹಠ ಹೂಡಿ ಕುಳಿತ ಮುಂಗುರುಗಳೊಲಿದರೆ ಸಾಕು ಮಧು ಹೊತ್ತ ಹೂವೂ ಹಾಲ್ದಿoಗಳ ಸೊಗಸೂ ಮೆಲ್ಲಗೇ ಬಂದಾವು ಹಿಂದೆ! #ಕವಿತೆ
Tweet media one
3
5
70
@Aeroplanechitte
ಮಧುವಾಹಿನಿ 🌿
8 months
ಸಂಜೆಯ ನಸುಗೆಂಪಿಗೆ ಜಗವೆಲ್ಲಾ ಹೊನ್ನತಂತಾಯಿತಂತೆ! #goldenhour
Tweet media one
3
4
71
@Aeroplanechitte
ಮಧುವಾಹಿನಿ 🌿
1 year
This is north Indian girl (to me) : do you know Hindi? Me: no.. Her: oh then how do you talk to Hindi people? The audacity🙄
12
3
71
@Aeroplanechitte
ಮಧುವಾಹಿನಿ 🌿
1 year
Twitter needs to see this ನಾನು ಕಟ್ಟಿದ ಹೂವು ☺️
Tweet media one
3
0
68
@Aeroplanechitte
ಮಧುವಾಹಿನಿ 🌿
9 months
Grown up people wearing shorts to temple 😅 ಹೇಳದೇ ಇದ್ದರೆ ಗೊತ್ತಾಗುದಿಲ್ಲ
@artbyahbuna
Anubha
9 months
Interesting that this wasn’t evident for temple visitors and a banner had to be put.
Tweet media one
15
13
133
10
3
69
@Aeroplanechitte
ಮಧುವಾಹಿನಿ 🌿
7 months
🥰🌻
Tweet media one
5
2
68
@Aeroplanechitte
ಮಧುವಾಹಿನಿ 🌿
1 year
ಕತ್ತಲಡರುವ ಮುನ್ನ ಹೋಗಿ ಬಿಡು ಬೆಳಕ ದಾರಿಯಲಿ ಸರ ಸರನೆ ಚಂದಿರನಿರುವನೆಂದೂ ಮಿಂಚುಹುಳದ ಮಿಣಿಮಿಣಿಯೂ ಹಗಲು ಕೆಂಡದುಂಡೆಯಂತೆ ಇರುಳಲ್ಲಿ ನೀ ತಂಪು ಹೂವೆ? ಕಾಯುತಿಹರು ಮನೆಯಲ್ಲಿ ದೂರ ದೃಷ್ಟಿಯನಿಟ್ಟು ಲಾಟೀನ ಬಗಲಲ್ಲಿ ರಾತ್ರಿ ಜೋರಾಗಿದೇ ಯೋಚನೆಯ ಕಂತೆ ಬದಿಗೊತ್ತಿ ಮನೆಯ ಸೇರಮ್ಮ, ಮೆಲ್ಲಗೆ!
6
2
63
@Aeroplanechitte
ಮಧುವಾಹಿನಿ 🌿
2 years
ನಿನಗಾಗಿ ಬರೆದ ಪದಗಳೆಲ್ಲ ಕಾಗದವ ತಬ್ಬಿ ಕುಳಿತಿವೆಯೇಕೆ?
9
2
64
@Aeroplanechitte
ಮಧುವಾಹಿನಿ 🌿
1 year
Men don't say they like you, instead they say " whoever marries you, is the luckiest"🙃
6
6
65
@Aeroplanechitte
ಮಧುವಾಹಿನಿ 🌿
5 months
ಯುಗಾದಿ ಹಬ್ಬ ತಳಿರು-ತೋರಣಗಳಲಿ ಹೊಸತನದ ಹುಡುಕಾಟ ಬೆಲ್ಲದ ಸವಿಯಲಿ ಬೇವಿನ ಕಹಿ ಬಾಳಿನಲ್ಲುಳಿಯದಿರಲಿ #ಯುಗಾದಿ
Tweet media one
Tweet media two
Tweet media three
6
2
65
@Aeroplanechitte
ಮಧುವಾಹಿನಿ 🌿
1 year
ಬೇವಿಳಿದು ಬೆಲ್ಲವಾಗಿ ವರುಷವಿಡೀ ಸವಿಯಾಗಲಿ ಮನವೆಲ್ಲ ಚಿಗುರಾಗಿ ಕೋಟಿ ವೀಣೆಗಳ ನುಡಿಸಲಿ #ಯುಗಾದಿ
Tweet media one
3
6
61
@Aeroplanechitte
ಮಧುವಾಹಿನಿ 🌿
9 months
ಇಷ್ಟೇ ಅಲ್ವಾ ಜೀವ್ನ .. #ಆಟೋಬರಹ
Tweet media one
4
1
62
@Aeroplanechitte
ಮಧುವಾಹಿನಿ 🌿
8 months
ಮಡಿಲಲ್ಲಿ ಮಸಾಲೆ ದೋಸೆ 😌
Tweet media one
9
3
62
@Aeroplanechitte
ಮಧುವಾಹಿನಿ 🌿
10 months
ಕಡಲ ಸೇರಿದೆ! ನಿನ್ಮಡಿಲ ತುಂಬಿದೆ!🦋 #musings
Tweet media one
1
5
63
@Aeroplanechitte
ಮಧುವಾಹಿನಿ 🌿
2 years
That urge to say "ನಿಮ್ಮಜ್ಜಿ " when an unknown number calls and asks "ಇದು ಯಾರು ಮಾತಾಡ್ತ ಇರುದು?"🙆
8
4
62
@Aeroplanechitte
ಮಧುವಾಹಿನಿ 🌿
1 year
ನಲ್ಬೆಳಗು 🥰
Tweet media one
2
1
62
@Aeroplanechitte
ಮಧುವಾಹಿನಿ 🌿
1 year
ಮಲ್ಲಿಗೆಯಲ್ಲ... ಅಬ್ಬಲಿಗೆಯ ಮಾಲೆ 🥰
Tweet media one
@Aeroplanechitte
ಮಧುವಾಹಿನಿ 🌿
1 year
ಕೆಂಪು ಜಗಲಿಯಲ್ಲೀ ತಂಪಾಗಿ ಮಲಗಿದ ಅರೆ ನಾಚಿದ ಜಾಜಿ ಮೊಗ್ಗುಗಳ ಕಂಪು ನಾಳೆ ಅವಳ ಮುಡಿಯಲ್ಲಿ ಸೂಸುವುದು..🥰
0
1
16
5
1
61
@Aeroplanechitte
ಮಧುವಾಹಿನಿ 🌿
2 years
ಮುಗಿಲ ಮಲ್ಲಿಗೆಯ ಕಿತ್ತು ಮುಡಿಸಿಬಿಡಲೇನು?
Tweet media one
4
4
61
@Aeroplanechitte
ಮಧುವಾಹಿನಿ 🌿
9 months
💛❤️
Tweet media one
5
0
62
@Aeroplanechitte
ಮಧುವಾಹಿನಿ 🌿
9 months
Biggboss ನಲ್ಲಿ ಇರುವವರಿಗೆ ನಿದ್ದೆ ಇಲ್ಲ Biggboss ನೋಡುವವರಿಗೂ ನಿದ್ದೆ ಇಲ್ಲ. Biggboss ನೋಡುವವರಿಂದ ಉಳಿದವರಿಗೆ ಸಹ ನಿದ್ದೆ ಇಲ್ಲ. 😔
8
1
60
@Aeroplanechitte
ಮಧುವಾಹಿನಿ 🌿
3 years
ಇನ್ನೊಂದು ಜನ್ಮ ಇದ್ರೆ ಮೈಸೂರಲ್ಲಿ ಹುಟ್ಬೇಕು ನಂಗೆ ❤️
3
2
60
@Aeroplanechitte
ಮಧುವಾಹಿನಿ 🌿
10 months
"ನೀವು rice eat ಮಾಡಲ್ವ?" "ಇಲ್ಲಮ್ಮ ನಿನ್ನ ಮಾತು ಕೇಳಿಯೇ ಹೊಟ್ಟೆ ತುಂಬಿತು ನನ್ನದು 🥲"
8
2
60
@Aeroplanechitte
ಮಧುವಾಹಿನಿ 🌿
4 months
Masalpuri is healthier than pizza
8
6
58
@Aeroplanechitte
ಮಧುವಾಹಿನಿ 🌿
3 years
ಕೊಬ್ಬರಿ ಕದ್ದು ತಿಂದ್ರೆ ಮದ್ವೆ ದಿನ ಒಳ್ಳೆ ಮಳೆ ಬರ್ತದoತೆ... !ಹೌದಾ??😮 #ಎಲ್ಲೋಕೇಳಿದ್ದು
12
0
56
@Aeroplanechitte
ಮಧುವಾಹಿನಿ 🌿
2 years
Mind : watch your weight 😏 Heart : ಪೆಲ್ಕಾಯ್ ಚಿಪ್ಸ್ ಬೇಡ್ವಾನ ನಿಂಗೇ ?ಒಳ್ಳೆ ಉಂಟು ಕಾಣ್ತದೆ 😋
7
2
56
@Aeroplanechitte
ಮಧುವಾಹಿನಿ 🌿
1 year
ಜೋರು ಮಳೆ ಬಂದಿದೆ.. ನಾಳೆ ಶಾಲೆ ಕೂಡಾ ಇಲ್ಲ.. ಒಲೆಯಲ್ಲಿರುವ ಗಂಜಿಯೊಟ್ಟಿಗೆ ಮಿಡಿ ಉಪ್ಪಿನಕಾಯಿ ನೆಕ್ಕುವಾಸೆ..ಹೊದಿಕೆ ಹೊದ್ದು ಕಿಟಕಿ ಬದಿ ಕುಳಿತು ಮಳೆಯ ನೋಡುವ ತವಕ..ಸಣ್ಣ ಗುಡುಗು ಸದ್ದ ಕೇಳಿ ಓಡೋಡಿ ಬಂದು ಅಮ್ಮನ ಮಡಿಲಲ್ಲಿ ಮುಖ ಹುದುಗಿಸುವೆ.. ತಂಪಾಗುವವರೆಗೂ..#ಬಾಲ್ಯ😍
Tweet media one
1
6
58
@Aeroplanechitte
ಮಧುವಾಹಿನಿ 🌿
11 months
Beautiful evenings when Amma is lighting Devara Deepa, kids doing homework, and then Appa comes home , kids run to him, find little treats in his pocket!! The joy!! Some days are just so priceless❤️
4
4
57
@Aeroplanechitte
ಮಧುವಾಹಿನಿ 🌿
1 year
Kivi mele hoovu series 😄
Tweet media one
6
0
58
@Aeroplanechitte
ಮಧುವಾಹಿನಿ 🌿
4 months
Cute together! Namma Bengaluru is ❤️❤️
Tweet media one
0
1
58
@Aeroplanechitte
ಮಧುವಾಹಿನಿ 🌿
2 years
Imagine using Santoor soap and people guessing your age correctly😔
10
2
58
@Aeroplanechitte
ಮಧುವಾಹಿನಿ 🌿
8 months
Asked Amma ರಾತ್ರಿಗೆಂತ? She said ಚಾಪೆ ಮತ್ತು ದಿಂಬು 🙂
4
1
54
@Aeroplanechitte
ಮಧುವಾಹಿನಿ 🌿
1 year
ಮೋಡದಲ್ಲುಳಿಯುವಳು ಭೂಮಿಗಿಳಿಯದೆ! ಬತ್ತಿಯಾಗುರಿವಳು ದೀಪವಾಗದೆ! #somethingabouther
Tweet media one
2
3
56
@Aeroplanechitte
ಮಧುವಾಹಿನಿ 🌿
2 years
One of the best childhood memories was when it would rain in school and there will be no power and teacher would ask " ಮಕ್ಕಳೇ ಬೋರ್ಡ್ ಕಾಣ್ತದ?" Everyone would yell " ಇಲ್ಲ ಸಾ ಎಂತಸ ಕಾಣುದಿಲ್ಲ" even though sometimes the board was visible 😄💟
3
7
55
@Aeroplanechitte
ಮಧುವಾಹಿನಿ 🌿
1 year
My ooru is a small town. No traffic signals. No malls. No avocados. Everyone is a local. I am glad it's that way. *Takes drushti *🥰
3
2
58
@Aeroplanechitte
ಮಧುವಾಹಿನಿ 🌿
1 year
ಹಂಡೆ ತುಂಬಾ ಬಿಸೀ ನೀರು ಕಾಯುತ್ತಿದೆ. ಆದರೂ ಬಚ್ಚಲು ಒಲೆಯ ಮುಂದೆ ಶಾಖ ತಬ್ಬುವ ಬಯಕೆ! ಮಳೆಗೊಂದು ರಜೆ ಇದ್ದರೆ, ತೋಡಲ್ಲಿ ನೀರಾಟ ಆಡುವ. ನೀರು ಕಡ್ಡಿಯ ಕೊಯಿದು ಸ್ಲೇಟುಜ್ಜಿ, ಅ ಆ ಇ ಈ ಬರೆಯುವ. ಬಿದ್ದ ಕಾಟು ಮಾವು ಹೆಕ್ಕಿ ತರುವ. ಹಪ್ಪಳ,ಸಾಂತಾಣಿ, ಪತ್ರೊಡೆ ಮೆಲ್ಲುವ! ಮುಗಿಯದ ನಿನ್ನೆಗಳ ಸಿಹಿಯ ನೆನಪಿಗೆ!
9
3
55
@Aeroplanechitte
ಮಧುವಾಹಿನಿ 🌿
3 years
ಪರಿಚಯದ ಒಬ್ರು ಕೇಳಿದ್ರು ನನ್ನಲ್ಲಿ" ಏನಮ್ಮ SSLC ಯಾ ನೀನು" ಅಂತ.. I am on cloud nine😁
6
2
56
@Aeroplanechitte
ಮಧುವಾಹಿನಿ 🌿
10 months
ನಿನ್ನ auto ಬರಹದ collection ಗೆ ಹಾಕು ಅಂತ ಒಬ್ರು ಕಳಿಸಿದ್ರು ಇದನ್ನು 🤭 #autobaraha
Tweet media one
4
3
56
@Aeroplanechitte
ಮಧುವಾಹಿನಿ 🌿
1 year
ಬಿಸಿಲ ಬೆಳಕಲ್ಲಿ ಕೆಂಪು ಹೂವ ಪಿಸುಮಾತು ಎದೆಗೆ ತಟ್ಟಿದೆ ಮನವ ಮುಟ್ಟಿದೆ!
Tweet media one
1
0
55
@Aeroplanechitte
ಮಧುವಾಹಿನಿ 🌿
10 months
Legends 😹
Tweet media one
4
3
52
@Aeroplanechitte
ಮಧುವಾಹಿನಿ 🌿
2 years
ಮಳೆಯಲ್ಲಷ್ಟು ಮಿಂದರೂ ತಣಿಯದ ಜೀವನೋತ್ಸಾಹಕ್ಕೆ "ಬಾಲ್ಯ" ಎಂದು ಹೆಸರಿಟ್ಟರಂತೆ!!
Tweet media one
4
3
50
@Aeroplanechitte
ಮಧುವಾಹಿನಿ 🌿
2 years
Others before travelling: movies, earphones, snacks.. Me: ಲಕೋಟೆ, ನಿಂಬೆ, ಕಿತ್ತಳೆ, ವಾಂತಿ ಮಾತ್ರೆ!
10
0
54
@Aeroplanechitte
ಮಧುವಾಹಿನಿ 🌿
1 year
Life 🙃
Tweet media one
3
0
52