Explore tweets tagged as #MassYogathon
26ನೇ ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಭಾನುವಾರ ರಾಜ್ಯದಾದ್ಯಂತ ‘ಯೋಗಥಾನ್’ ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 4.5 ಲಕ್ಷಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ಮೂಲಕ ಕರ್ನಾಟಕ - ಯೋಗಥಾನ್, ಗಿನ್ನಿಸ್ ದಾಖಲೆಯ ಪುಟ ಸೇರಿದೆ. @TCGEHLOT @narayanagowdakc #Yogathon #Yoga #Yogasana #GuinnessWorldRecords #MassYogathon
0
1
17
Yogathon: ನ್ಯಾಯಾಲಯದ ಆದೇಶ ಪಾಲಿಸ್ತಿವಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತಾಡಲ್ಲ: ರಾಮದಾಸ್| #TV9D. VideoLink► #Mysuru #Yogathon #SARamadas #Yoga #Yogasana #Yogaprogramme #MassYogathon #EarlymorningYoga.
0
0
2
Yogathon: ಮೈಸೂರಲ್ಲಿ ಯೋಗ ಕಾರ್ಯಕ್ರಮಕ್ಕೆ ಬಾಬಾ ರಾಮದೇವ್ ಬರ್ತಾರೆ: ರಾಮದಾಸ್| #TV9D. VideoLink► #Mysuru #Yogathon #SARamadas #Yoga #Yogasana #Yogaprogramme #MassYogathon #EarlymorningYoga.
0
0
2
Yogathon: ಮೈಸೂರಲ್ಲಿ ಯೋಗ ಮಾಡುವಾಗ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು| #TV9D . VideoLink► #Mysuru #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
1
Yogathon: ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸೇರಿ 25,000 ಜನರಿಂದ ಯೋಗ| #TV9D. VideoLink► #Vijayapura #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
2
Yogathon: ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆ ಮೈಸೂರಿನಲ್ಲಿ ಬಹೃತ್ ಯೋಗಥಾನ್| #TV9D. VideoLink► #Mysuru #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
3
Yogathon: ದಾವಣಗೆರೆ ಜಿಲ್ಲಾಡಳಿತದಿಂದ 45 ನಿಮಿಷಗಳ ಕಾಲ ಬೃಹತ್ ಯೋಗಾಥಾನ್| #TV9D. VideoLink► #Davanagere #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
2
Yogathon: ಗಿನ್ನೀಸ್ ದಾಖಲೆಗಾಗಿ ಗದಗ ಜಿಲ್ಲಾಡಳಿತದಿಂದ ಬೃಹತ್ ಯೋಗಾಥಾನ್| #TV9D. VideoLink► #Gadag #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
1
0
9
Yogathon: ಬಾಗಲಕೋಟೆ ಬಿವಿವಿಎಸ್ ಸಂಘ ಮೈದಾನದಲ್ಲಿ 15 ಸಾವಿರ ಜನರಿಂದ ಸಾಮೂಹಿಕ ಯೋಗ| #TV9D. VideoLink► #Bagalkote #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
2
Yogathon: ಜಗತ್ತಿನಲ್ಲಿ ಎಲ್ಲಿಯೂ ಇಂಥ ಯೋಗಾಥಾನ್ ಆಗಿಲ್ಲ: ಹೊರಟ್ಟಿ| #TV9D. VideoLink► #Dharwad #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
4
Yogathon: ಶಂಖನಾದದೊಂದಿಗೆ ಧಾರವಾಡದಲ್ಲಿ ಗಿನ್ನೆಸ್ ದಾಖಲೆಯ ಯೋಗಾಥಾನ್| #TV9D . VideoLink► #Dharwad #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
2
Yogathon: ಕೋಟೆನಾಡು ಚಿತ್ರದುರ್ಗದಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗಾಥಾನ್ ಕಾರ್ಯಕ್ರಮ| #TV9D. VideoLink► #Chitradurga #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
3
Yogathon: ರಾಯಚೂರಲ್ಲಿ ಮೈಕೊರೆಯುವ ಚಳಿಯಲ್ಲೂ ಸಾವಿರಾರು ಯೋಗಾಪಟುಗಳಿಂದ ಯೋಗ ಪ್ರದರ್ಶನ| #TV9D. VideoLink► #Raichuru #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
1
5
Yogathon: ಕೋಲಾರ ಯೋಗಾಥಾನ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿ| #TV9D . VideoLink► #Kolar #Yogathon #Yoga #Yogasana #Yogaprogramme #MassYogathon #EarlymorningYoga #Yogabenfits.
0
0
1
Yogathon: ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಶಾಲಾ ಶಿಕ್ಷಕರಿಂದ ಯೋಗಾಭ್ಯಾಸ | #TV9D. Video Link► #Koppala #Yogathon #Yoga #Yogasana #Yogaprogramme #MassYogathon.
0
0
1