K G F has created a class for itself. Was at par with any film from any industry. Congratulations to my dear
@TheNameIsYash
may god bless u lots brother.
@prashanth_neel
amazing work sir. Kudos to the team.
#KGFChapter2
Dreams are for dreamers
Goals are for achievers
Proud of all your achievements
Wishing you many more achievements this year.
Have a great birthday
@KicchaSudeep
brother✨✨✨✨✨
ನೀವು ಇಂದು ನಮ್ಮೊಂದಿಗೆ ಇದ್ದಿದ್ದರೆ ನಿಮಗೆ 74 ವರ್ಷವಾಗಿರುತಿತ್ತು ಈ ದಿನವನ್ನು ಸ್ಮರಣೀಯವಾಗಿಸಲು ನಾನು ಮೊದಲ ವ್ಯಾಕ್ಸಿನೇಷನ್ ಡೋಸ್ ತೆಗೆದುಕೊಂಡೆ. ಜನ್ಮದಿನದ ಶುಭಾಶಯಗಳು ಅಪ್ಪಾ. ಮಿಸ್ ಯು ಲಾಟ್ಸ್ , ಲವ್ ಯು ಲಾಟ್ಸ್❤️
ವಿಷ್ಣುದಾದ ಯಾವತ್ತಿದ್ರು ದಾದಾನೇ. ಸಿಂಹ ಯಾವತ್ತಿದ್ರು ಸಿಂಹಾನೇ..ಈ ಸಿಂಹದ ಘರ್ಜನೆ ಹೇಗಿರುತ್ತೆ ಅಂತಾನೇ ಗೊತ್ತಿಲ್ಲದೇ ಇರುವ ಕ್ರಿಮಿ ಕೀಟಗಳ ಮಾತಿಗೆ ಕಿಂಚಿತ್ತು ಬೆಲೆ ಸಿಗಬಾರ್ದು. ನಮ್ಮ ನಾಡಿನ ಹೆಮ್ಮೆಯ ಮೇರು ನಟರಾದ ಡಾ. ವಿಷ್ಣುವರ್ಧನ್ ಅವರಿಗೆ ಅವಹೇಳನ ಮಾಡಿರುವ ವ್ಯಕ್ತಿ ಕ್ಷಮೆ ಕೇಳಲೇಬೇಕು. ದಯವಿಟ್ಟು ಎಲ್ಲ ಕಲಾವಿದರನ್ನ ಗೌರವಿಸಿ.
Happy and excited to announce, the Legend,the superstar and the super human he is ,,
@BeingSalmanKhan
sir wil launch the hindi version of
#VikrantRonaReleaseTeaser
on 2nd April at 9.55am
Wats coming tomorrow is just a tiny bit of a mammoth experience.
#VikrantRona
Today is the day I never want to rem but today I also the day we can never forget. APPU u will always live in our heart forever. We love u APPU we miss u APPU. APPU AMARA.
Watched YEJAMANA movie and I must say it’s a neatly done movie with lovely music good story and super performance from our lovely Challenging star DARSHAN. all the best to the entire team. Lots of love.
@dasadarshan
ನಮ್ಮ ಲೋಕೇಶ್ ಪ್ರೊಡಕ್ಷನ್ ಇಂದ ಮೂಡಿಬಂದಿರುವ ‘ಎಲ್ಲಿದ್ದೇ ಇಲ್ಲಿ ತನಕ’ ನಾಳೆ ಬಿಡುಗಡೆಯಾಗುತ್ತಿದೆ. ಸೃಜನ್ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಆಶೀರ್ವದಿಸಿ 😊
Look who visited our restaurant XOCHI BAR AND KITCHEN. thank u To my lovely CHALLENGING STAR DARSHAN AND TO ALL MY DEAR FRIENDS. u ppl made it very special to me. Pls do visit our resto bar and give us ur feed back. Hav a great day. Lots of love
It's been
#20YearsForMajestic
Today. Thanks to all for all the love and support showered to me over these 2 decades. It's been an awesome journey. Wholehearted Thanks to Director, Producer and whole
#Majestic
team for such a good Platform for establishing a foothold in KFI
ನಿನ್ನೆ ಆಸ್ಪತ್ರೇಲಿ ನಿಮ್ಮನ್ನ ನೋಡಿದಾಗ ನೀವು ಗುಣವಾಗುವಿರೆಂದು ನಂಬಿದ್ದೆ. ಇಂದು ನಿಮ್ಮ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ಶಿವರಾಮಣ್ಣ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ
ಅಮ್ಮ ಅಂದ್ರೇ ಕೇವಲ ಎರಡಕ್ಷರ ಅಲ್ಲ...
ಅಮ್ಮ ಅಂದ್ರೇ ಅದ್ಭುತ,
ಅಮ್ಮ ಅಂದ್ರೇ ಅನಂತ
ಅವಳ ನೋಯಿಸಿಯೇ ನಾ ಈ ಭೂಮಿಗೆ ಬಂದರೂ
ನನ್ನ ನೋಡಿದ ಮೊದಲ ಕ್ಷಣವೇ ಆ ನೋವನ್ನ ಸಂಭ್ರಮಿಸಿದವಳು
ಅವಳಿಗಿಂದು ಹುಟ್ಟು ಹಬ್ಬ...
ಅಮ್ಮ ನಿನ್ನ ನೋವೆಲ್ಲಾ ನನಗಿರಲಿ
ನನ್ನ ಬಾಳ ಖುಷಿಯೆಲ್ಲಾ ನಿನಗಿರಲಿ...
ಈ ದಿನ ನಿನ್ನ ಜನುಮದಿನ
ನಗು ನಗುತ ಬಾಳು ಪ್ರತಿದಿನ
ನಟ, ನಾಟಕಕಾರ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಗಿರೀಶ ಕಾರ್ನಾಡ್ ಅವರ ಅಗಲಿಕೆ ಕನ್ನಡ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ರಂಗಭೂಮಿ ಮತ್ತು ಚಲನಚಿತ್ರ ರಂಗಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ ಅವರ ಕೊಡುಗೆ ಅಪಾರ. ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ. -
ಅಪ್ಪಾ,
ನಮ್ಮ ಹೃದಯದಲ್ಲಿ ನೆಲೆಗೊಂಡು,
ನೀವು ಭೌತಿಕವಾಗಿ ನಮ್ಮನ್ನು ಅಗಲಿ,
ಇವತ್ತಿಗೆ ಹದಿನೈದು ವರ್ಷ.
ನಿಮ್ಮ ಹೆಸರಿನಲ್ಲಿ ನಿರ್ಮಿಸಿದ
`ಎಲ್ಲಿದ್ದೆ ಇಲ್ಲೀ ತನಕ..’ ಚಿತ್ರದ ಗೆಲುವು
ಕನ್ನಡಿಗರ ಆಶೀರ್ವಾದ, ಹಾರೈಕೆ..
ಇದು ನಿಮಗೆ ಅರ್ಪಣೆ ಅಪ್ಪಾ..
ಅಪ್ಪಾ ಐ ಲವ್ ಯೂ ಪಾ..