ಸಂದೇಶ Profile Banner
ಸಂದೇಶ Profile
ಸಂದೇಶ

@software_sisya

Followers
1,766
Following
1,693
Media
1,516
Statuses
26,323

ಮಲೆನಾಡು ಬೇರು. ಹುಟ್ಟಿದರೆ ಕನ್ನಡನಾಡಲ್ ಹುಟ್ಟಬೇಕು! ಅಣ್ಣಾವ್ರ ಅಭಿಮಾನಿ😎. ತೇಜಸ್ವಿ ಕಲಿಗ, Rationalist. Science is God!

bangalore
Joined November 2010
Don't wanna be here? Send us removal request.
Explore trending content on Musk Viewer
Pinned Tweet
@software_sisya
ಸಂದೇಶ
2 years
Hurting my scientific spirit and disrespecting science >>> Hurting my religious belief any day
3
0
53
@software_sisya
ಸಂದೇಶ
3 years
I just paid 940Rs to the gas delivery guy. Last year same day same month i had paid 640Rs. That's a 300 raise in one year. 🤯
137
541
3K
@software_sisya
ಸಂದೇಶ
3 years
If Tipu Sultan was born a Hindu,he would have been the sangh maskot in south India. Mysore was at its weakest after fall of vijayanagara vulnerable for easy attacks. Hyder & Tippu duo brought the power back and made it the most powerful, economical and industrial might in South.
69
515
3K
@software_sisya
ಸಂದೇಶ
1 year
ನಮ್ಮ ಕರುನಾಡ ಟಗರು ♥️🫡
Tweet media one
40
90
804
@software_sisya
ಸಂದೇಶ
1 year
I was shocked to learn how few loud Delhi-based employees complained to higher management and demoted their Kannadiga manager (Chikmagalur) in a top company. Came to know how they bulldoze meetings in Hindi, and act like hooligans. Our soft nature is being taken for granted. 😌
64
180
759
@software_sisya
ಸಂದೇಶ
9 months
Huge American dollar investment happened because of inherent value of Bengaluru. It's never because of immigrants who came here to make their living.
199
91
672
@software_sisya
ಸಂದೇಶ
2 years
I like KGF Chapter 1 more than Chapter2. Does anybody feel the same?
97
32
619
@software_sisya
ಸಂದೇಶ
2 years
ನಾವು ಎಲ್ಲ ಕನ್ನಡಿಗರು ಸೇರಿ ಗೂಗಲ್ ಮ್ಯಾಪ್ ಅನ್ನು ಅಪ್ಪಟ ಕನ್ನಡಮಯ ಮಾಡೋಣ, ಬೇಡವಾದ ಸಕ್ಕದ ಪದಗಳನ್ನು ಮಾಯ ಮಾಡೋಣ! 🗺️😎
13
70
627
@software_sisya
ಸಂದೇಶ
2 years
@JioCare @jiotvplus Not able to remove hindi option as default on jio tv plus. Hindi cannot be unselected. I am only interested in kannada and English channels. Please help me out in tuning my preferences. #StopHindiImposition
Tweet media one
11
167
597
@software_sisya
ಸಂದೇಶ
2 years
All those kannada sanghis who ran a KGF2 boycott campaign in 2022 because of Prakash Raj have watched KGF already?😂
16
38
521
@software_sisya
ಸಂದೇಶ
2 years
ಒಬ್ಬ ಕನ್ನಡ ಹೋರಾಟಗಾರನ ಹುಟ್ಟು ಜಾತಿ ಇಟ್ಟುಕೊಂಡು ಅಪಹಾಸ್ಯ ಮಾಡುವವರು ಸಿದ್ದರಾಮಯ್ಯನವರ ಮಾತು ಒಮ್ಮೆ ಕೇಳಿ. 👇
9
74
470
@software_sisya
ಸಂದೇಶ
8 months
Uttar pradesh is no longer bimaru state according to chief minister yogi adityanath. Why they still need free tax money from south India to run the state.? Please stop and divert tax back. #SouthTaxMovement
Tweet media one
Tweet media two
65
109
431
@software_sisya
ಸಂದೇಶ
3 years
ಫೆಬ್ರುವರಿ hijab ವಿವಾದ, ಮಾರ್ಚ್ ಭಗವದ್ಗೀತೆ, ಏಪ್ರಿಲ್ ಮತ್ತೊಂದು ವಿವಾದ.. ಹೀಗೆ ಮುಂದಿನ ಚುನಾವಣೆ ತನಕ ಕಾಲಹರಣ. ಜನರನ್ನು ಮಂಗ ಮಾಡುವುದರಲ್ಲಿ ಇವರು ಎತ್ತಿದ ಕೈ.
12
58
433
@software_sisya
ಸಂದೇಶ
1 year
ನಾವು ಇವನ ಮೂವಿ ನೋಡಿ, ಇವನನ್ನು ಬೆಳಸಿ ಈತರ ದುರಹಂಕಾರದ ಮಾತು ಕೆಳಕ್ಕೆ ಕಷ್ಟ ಆಗುತ್ತೆ. @KicchaSudeep ನೀನು ಕ್ಷಮೆ ಕೇಳಬೇಕು.
@NewsFirstKan
NewsFirst Kannada
1 year
ಅಭಿಮಾನಿ ವಿರುದ್ಧ ಕಿಚ್ಚ ಸುದೀಪ್ ಗರಂ; ಕೋಪದಿಂದಲೇ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ಕಿಚ್ಚ.. #KicchaSudeep #Kicchaangry @KicchaSudeep @BYVijayendra @BYRBJP @BJP4Karnataka @KSFA_Official @TheSudeepTrends
137
336
2K
38
54
405
@software_sisya
ಸಂದೇಶ
3 years
ಬೇಡದ ವಿಷಯಕ್ಕೆ ಇಷ್ಟೊಂದು ತಲೆ ಕೆಡಿಸಿಕೊಂಡು ಬೀದಿಗಿಳಿದಿರುವ ನಮ್ಮ ಹೈಕಳು ಎಲ್ಲಾ ಶಾಲೆಗೂ ವಿಜ್ಞಾನ ಲ್ಯಾಬ್ ಬೇಕೆಂದು ಕೇಳಿದ್ದರೆ ನಮ್ಮ ದೇಶಕ್ಕೆ ಎಷ್ಟೋ ನೊಬೆಲ್ ಬರೋದು. 🤦
4
51
394
@software_sisya
ಸಂದೇಶ
2 years
1
71
404
@software_sisya
ಸಂದೇಶ
1 year
ನಿಮ್ಮ ಮಕ್ಕಳಿಗೆ ಏನು ಬಯಸುತ್ತೀರೋ ಅದನ್ನೇ ಬೇರೆಯವರ ಮಕ್ಕಳಿಗೂ ಬಯಸಿ. ~ ಪ್ರಿಯಾಂಕ ಖರ್ಗೆ 👌🙌 @PriyankKharge
7
101
397
@software_sisya
ಸಂದೇಶ
2 years
ನನ್ನ ಬ್ಲಾಕ್ ಮಾಡಿ ಕನ್ನಡ ಹೋರಾಟ ಗೇಲಿ ಮ��ಡಿದ ಟ್ವೀಟ್ ಡಿಲೀಟ್ ಮಾಡಿದ. ಇಷ್ಟೇ ಈ Closet ಸಂಘಿ ತಾಕತ್ತು ! ವಾಸ್ತವದಲ್ಲಿ ನೆಲದ ಮೇಲೆ ಹೋರಾಟ ಎಷ್ಟು ಕಷ್ಟ ಅಂತ ಗೊತ್ತಿಲ್ಲ .👎
Tweet media one
15
37
363
@software_sisya
ಸಂದೇಶ
2 years
6-8 ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಹುದ್ದೆ ಇದೆ ನಮ್ಮ ಕಂಪೆನಿ ಅಲ್ಲಿ. ವಾರ್ಷಿಕ ವೇತನ 25-35 ಲಕ್ಷ.
17
62
362
@software_sisya
ಸಂದೇಶ
2 years
Under BJP or Congress govt, Corruption is so much that even Top paid Software engineers cannot compete with first level clerk of sub registrar office in money making.
24
47
350
@software_sisya
ಸಂದೇಶ
1 year
ಕನ್ನಡಿಗರಿಗೆ ಸ್ವಂತ ಶಕ್ತಿಯಿಂದ ರಾಜ್ಯ ನಡೆಸುವ ಶಕ್ತಿ ಇಲ್ಲ, ನಪುಂಸಕರು ಎಂದು ಇವರು ಹೇಳುತ್ತಾ ಇದ್ದಾರೆ. ಏನು ಅಸಹ್ಯ ಬಾಳು ನಮ್ಮದು. 🤦
Tweet media one
20
94
351
@software_sisya
ಸಂದೇಶ
1 year
ಇವನ ಮಾತಿಗೆ ಚಪ್ಪಾಳೆ ತಟ್ಟಿದ ಮಬ್ಬು ಜನಕ್ಕೆ ಗೊತ್ತಾಗಿಲ್ಲ ಸುದೀಪ್ ಹೇಳಿದ್ದು ಅಲ್ಲಿ ಕೆಳಗೆ ಇದ್ದ ಎಲ್ಲರಿಗೂ ಅನ್ವಯ ಆಗುತ್ತದೆ.
@NewsFirstKan
NewsFirst Kannada
1 year
ಅಭಿಮಾನಿ ವಿರುದ್ಧ ಕಿಚ್ಚ ಸುದೀಪ್ ಗರಂ; ಕ��ಪದಿಂದಲೇ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ಕಿಚ್ಚ.. #KicchaSudeep #Kicchaangry @KicchaSudeep @BYVijayendra @BYRBJP @BJP4Karnataka @KSFA_Official @TheSudeepTrends
137
336
2K
17
54
346
@software_sisya
ಸಂದೇಶ
1 year
Bhakth Uncle teaching journalist to Cross question. How many Cross question to Modi in 9 years? 😂
@WazBLR
Waseem ವಸೀಮ್ وسیم
1 year
Journalist: "Do you think it's needed to trouble people like this in the name of election" Citizen: "Not needed" Modi Bhakth: "Yes it's needed" 🤐
239
1K
5K
17
67
346
@software_sisya
ಸಂದೇಶ
9 months
#Kaatera craze in SreeLekha Theatre chikmagalur.🔥 ಹೇಗೆ ಇರುತ್ತೆ ನೋಡ ಬೇಕು. 👀 First time #DBoss movie in theatre. 😬
Tweet media one
Tweet media two
8
101
323
@software_sisya
ಸಂದೇಶ
2 years
As usual BJP Karnataka accounts silent on Ajay devgan comments!?
15
26
316
@software_sisya
ಸಂದೇಶ
2 years
ಅಣ್ಣಾವ್ರು ಕಾಂಗ್ರೆಸ್ ವಿರುದ್ಧ ಹೋರಾಡಿ ನಮ್ಮ ರಾಜ್ಯಕ್ಕೆ ಕನ್ನಡ ಪ್ರಥಮ ಭಾಷೆ ಮಾಡಿಸಿ, ಕನ್ನಡಿಗರಿಗೆ ನ್ಯಾಯ ಕೊಡಿಸಿದ್ದು ಅಲ್ವಾ❤️ #DrRajkumar
7
29
312
@software_sisya
ಸಂದೇಶ
2 years
Whoever feel proud of their birth caste should listen to the words of Siddaramaiah. 🙏
13
39
302
@software_sisya
ಸಂದೇಶ
1 year
ಪ್ರತಿ ಸತಿ ಇದು ನೋಡಿದಾಗಲೂ ಕರಳು ಕಿತು ಬರುತ್ತೆ ರೀ. ನಮ್ಮ ದುಡ್ಡಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್ಸ್ ಮಾಡ್ಕೊಂತ ಅವರೇ.
Tweet media one
21
75
309
@software_sisya
ಸಂದೇಶ
3 years
Sanskrit subject as 1st language is a scam in SSLC. Too easy compared to 1st language English or Kannada. Made easy intentionally to cheat kannadigas to pursue sanskrit.
14
58
305
@software_sisya
ಸಂದೇಶ
2 years
Relatives of Karnataka Deputy CM Ashwatha Narayana in Top 10 ranking of PSI exam. Nothing is fishy!😂 #PSISCAM
3
43
294
@software_sisya
ಸಂದೇಶ
3 years
Karnataka is the new experimental ground for RSS. We are the lab rats! #HijabRow
7
46
289
@software_sisya
ಸಂದೇಶ
3 years
ಪೂರ್ಣಚಂದ್ರ ತೇಜಸ್ವಿ ಅವರು ರಾಜೇಶ್ವರಿ ಅವರನ್ನು ಮದುವೆ ಆದಾಗ ಕೆಲವರು ಇದು ಅಂತರ್ಜಾತೀಯ ಮದುವೆ ಎಂದರಂತೆ. ಅದಕ್ಕೆ ತೇಜಸ್ವಿ "ಮನುಷ್ಯ ಮನುಷ್ಯನಲ್ಲಿ ಯಾವ ಅಂತರ್ಜಾತೀ ರೀ, ಮನುಷ್ಯ ಬೇರೆ ಪ್ರಾಣಿಗಳಾದ ಹಸು, ಎಮ್ಮೆ, ಕತ್ತೆಗಳನ್ನು ಮದುವೆ ಆದರೆ ಹಾಗೆ ಕರೆಯುವ" 😍
4
43
285
@software_sisya
ಸಂದೇಶ
1 year
Kannada dubbing is missing in a Malayalam movie on Prime. Don't you want Prime subscribers from the state of Karnataka? @PrimeVideoIN
Tweet media one
23
45
290
@software_sisya
ಸಂದೇಶ
3 years
ತೇಜಸ್ವಿ ಅವರ ಮಲೆನಾಡಿನ ರೋಚಕತೆ ಓದುವುದೇ ಒಂದು ಗಮ್ಮತ್ತು. ಬಹುಷಃ ಕಾಡು,ಪಶ್ಚಿಮ ಘಟ್ಟಗಳ ಬಗ್ಗೆ ಇದರಲ್ಲಿ ಸಿಗುವ ಮಾಹಿತಿ "ನ್ಯಾಷನಲ್ ಜಿಯಾಗ್ರಫಿ" ಚಾನೆಲ್ ಅಲ್ಲೂ ಸಿಕ್ಕಲ್ಲ. #PoornachandraTejaswi
Tweet media one
3
29
283
@software_sisya
ಸಂದೇಶ
2 years
ನಂದಿನಿ ಕನ್ನಡಿಗರ ಆಸ್ತಿ. ಈ ಗುಜರಾತಿಯ ಬಣ್ಣದ ಮಾ��ಿಗೆ ಮರುಳಾಗದಿರಿ. #SaveNandini
1
74
286
@software_sisya
ಸಂದೇಶ
3 years
ನಾನು ಚಿಕ್ಕವನಿದ್ದಾಗ ಹರಡಿದ್ದ ಕೆಲವು ಸುಳ್ಳು ವಿಚಾರಗಳು. ರಾಜಕುಮಾರ್ ಸಮಾಜಕ್ಕೆ ಏನು ಮಾಡಿಲ್ಲ, ಅವರ ಕುಟುಂಬವೇ ಶಂಕರ್ ನಾಗ್ ಆಕ್ಸಿಡೆಂಟ್ ಮಾಡಿಸಿದ್ದು. ಇದನ್ನೇ ಎಲ್ಲ ಪಕ್ಕದ ಮನೆ ಅಂಕಲ್ಗಳೂ ಹೇಳುತ್ತಾ ಇದ್ದರು. ಯಾರು ಹೀಗೆ ಯಾವ ಲಾಭಕ್ಕಾಗಿ ಸುಳ್ಳು ಹೊರಡಿಸಿದ್ದರು ಎಂದು ಈಗಲೂ ಗೊತ್ತಿಲ್ಲ.
21
24
278
@software_sisya
ಸಂದೇಶ
2 years
Comedy of the week is Karnataka sanghis changing their ideology from "We are all Indians first" to "Migrants please get out". What a change this #bengalururains has brought!😱
14
37
267
@software_sisya
ಸಂದೇಶ
10 months
ಹೆಮ್ಮೆಯ ಕನ್ನಡಿಗ ಇಮ್ಮಡಿ ಪುಲಕೇಶಿ ಯಾರು? 1. ಭರತಖಂಡ ಪಥೇಶ್ವರ ✅ 2. ದಕ್ಷಿಣ ಪಥೇಶ್ವರ ❌ #immadipulakeshi #ಇಮ್ಮಡಿಪುಲಕೇಶಿ
0
56
272
@software_sisya
ಸಂದೇಶ
3 years
ಮೊದಲು ಜೀವನ ಕಟ್ಟಿ ಕೊಡುವ ಗಣಿತ ಮತ್ತು ವಿಜ್ಞಾನವನ್ನು ಸರಿಯಾಗಿ ಹೇಳಿ ಕೊಡ್ರಪ್ಪ, ಆಮೇಲೆ ಕಥೆ ಪುರಾಣ ಕೇಳುವ.
12
21
264
@software_sisya
ಸಂದೇಶ
1 year
ಯಾವ ಬಾಯಲ್ಲಿ ಪ್ರಧಾನಿ ಒಂದು ದಿನ ರಜೆ ತೆಗೆದುಕೊಂಡಿಲ್ಲ. ವರ್ಷದ 365 ದಿನ ದೇಶಕ್ಕೆ ದುಡಿಯುತ್ತಾರೆ ಎಂದು ಹೇಳುತ್ತಾರೆ. ಅರ್ಧ ವರ್ಷ ಪಕ್ಷ ಚಟುವಟಿಕೆ, ಚುನಾವಣೆ ರ್‍ಯಾಲಿಗಳಲ್ಲಿ ಕಾಲ ಹರಣ ಮಾಡುತ್ತಿದ್ದಾರೆ ಅಲ್ವಾ?
18
37
270
@software_sisya
ಸಂದೇಶ
2 years
Majority of Sanghis using their secondary faceless troll accounts are targeting Dhananjay? There is fear this may backfire. They are testing new waters. #WeStandWithDhananjaya
5
69
258
@software_sisya
ಸಂದೇಶ
1 year
ಮೂಡನಂಬಿಕೆ ಹಾಗೂ ಸತ್ಯವೇ ಇಲ್ಲದ ಜೀವನ ಸಾಗಿಸಿತ್ತಿರುವ ಈ ಸಮಾಜಕ್ಕೆ ಒಂದು ಬೆಳಕು ಸತೀಶ್ ಜಾರಕಿಹೊಳಿ 🙏🙌
@Arunkumar78138
ದ್ರಾವಿಡ ಕುಲ.....ನಾಯಕರು ⚔️❤️🤩
1 year
ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸುತ್ತಾರೆ ಜೈ ಭೀಮ್ ಜೈ ಪೆರಿಯಾರ್ 🙏🙏💐💐💐
10
74
544
11
27
258
@software_sisya
ಸಂದೇಶ
2 years
"ಒಳ್ಳೆಯ" ಸಾಫ್ಟ್ವೇರ್ ಇಂಜಿನಿಯರ್ 5 ವರ್ಷ ಅನುಭವ ಹೊಂದಿದ್ದರೆ ವಾರ್ಷಿಕ ವೇತನ ಕಡಿಮೆ ಎಂದರೆ 3೦-40 Lakh, 8 ವರ್ಷ ಆಗಿದ್ದರೆ 45-60 lakh ಈಗ common ಆಗೋಗಿದೆ. 🤠 ಕಷ್ಟ ಪಟ್ಟರೆ ಮೋಸ ಇಲ್ಲ!
15
12
255
@software_sisya
ಸಂದೇಶ
2 years
ಈ ಉಡುಪಿ ಮಠದ್ದು ಆಧ್ಯಾತ್ಮಕ್ಕಿಂತ ಪಾಲಿಟೆಕ್ಸೆ ಜಾಸ್ತಿ ಆಯ್ತು ಅಲ್ವಾ. 🤦
16
14
247
@software_sisya
ಸಂದೇಶ
1 year
ಕನ್ನಡಿಗರಿಗೆ ಜಯ ತಂದ ದಿನ. ಇಂತಹ ಕನ್ನಡ ದ್ರೋಹಿ ಎಲ್ಲೂ ಕಂಡಿಲ್ಲ. ದುರಹಂಕಾರಿ
Tweet media one
4
65
245
@software_sisya
ಸಂದೇಶ
2 years
Kannada and kannadigas are onslaught from 4 sides. 1. Islamic Urdu push. 2. RSS Sanskrit push. 3. Union govt's Hindi push. 4. Professional English push. We have done campaign against Hindi/Sanskrit. Our Next Massive campaign should be against Urdu imposition. @ajavgal
30
52
239
@software_sisya
ಸಂದೇಶ
1 year
ಧರ್ಮ ದ್ರೋಹಿ ಜಯಂತ್ ಕಾಯ್ಕಿಣಿ ಅನ್ನುವ ಮುನ್ನ ಸತ್ಯ ಅರಗಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಿ.😁
@naraindramudiya
ನರ ಇಂದ್ರ ಮುದಿಯ
1 year
ಸಂಘಿಗಳ ಕೇಳ್ರಲ
12
199
667
3
51
248
@software_sisya
ಸಂದೇಶ
1 year
ಸಿ ಟಿ ರವಿ ನಮ್ಮ ಹಳ್ಳಿ ಹತ್ರ ಮನೆ ಮನೆಗೆ 2000 distribution ಆಯ್ತು. ನಮ್ಮ ರವಿ ನಮ್ಮ ಹೆಮ್ಮೆ 🙏
17
17
245
@software_sisya
ಸಂದೇಶ
9 months
ಕರ್ನಾಟಕ ರಕ್ಷಣಾ ವೇದಿಕೆ. 🔥 The power of Kannadigas. #Karave
Tweet media one
Tweet media two
7
34
247
@software_sisya
ಸಂದೇಶ
3 years
@Thilakcooldude @shrishrishrii Then each other should touch their feet. Not just one way.
7
3
235
@software_sisya
ಸಂದೇಶ
1 year
ಹಿಂದೂ ಧರ್ಮ ಉಳಿಸುತ್ತಿರುವ ಕಾಂಗ್ರೆಸ್ ಶಕ್ತಿ ಸ್ಕೀಮ್. 😍🚩🚩🚩
Tweet media one
10
30
238
@software_sisya
ಸಂದೇಶ
2 years
English has helped me learn science, helped me get good job. How can i disown a very thing that helped me sustain my life. Why would I replace it with Hindi? #StopHindilmposition
5
36
233
@software_sisya
ಸಂದೇಶ
2 years
I'm not a sanghi enabler. But open about the fact. A Bengaluru Local Muslim who came to home for cleaning service preferred to speak in hindi/urdu even though he knew kannada. Tried serval times to initiate kannada conversation.
36
21
233
@software_sisya
ಸಂದೇಶ
9 months
"ಧ್ವಂಸ" "ಗುಂಡಾಗಿರಿ" ಇದು ಯಾಕೋ over ಆಯಿತು ಇವಳದು. ಯಾರನ್ನು ಹೊಡೆದಿಲ್ಲ ಬಡಿದಿಲ್ಲ, ಬೆಂಕಿ ಹಚ್ಚಿಲ್ಲ. ಬರೀ illegal English ಬೋರ್ಡ್ ಅಷ್ಟೇ ಮುಟ್ಟಿರುವುದು.
Tweet media one
21
29
232
@software_sisya
ಸಂದೇಶ
1 year
Whoever comes to power in #KarnatakaElection2023 should pass resolution for Two language policy in Karnataka schools. #WeWantTwoLanguagePolicy
9
53
233
@software_sisya
ಸಂದೇಶ
1 year
ಲೀಡ್ ಇಂಜಿನಿಯರ್ UI, IOS, ಮತ್ತು full stack ಮೂರು job ಓಪನಿಂಗ್ ಇದೆ. Lead engineer: 8+ year ಐಟಿ ಅನುಭವ ಬೇಕು. Senior engineer: 4+ year. ವರ್ಷಕ್ಕೆ 40-60 ಲಕ್ಷ CTC.
14
53
235
@software_sisya
ಸಂದೇಶ
1 year
ಬೆಂಗಳೂರಿನ ಈ ಬುರ್ಕಾಗಳೆಲ್ಲ ಬಂದು "ಫ್ರೀ ಪ್ಯಾಲೆಸ್ತಿನ್" ಅಂತವರೇ, ಮೊದಲು ಬುರ್ಖಾ ಇಂದ ಫ್ರೀ ಆಗ್ರೋ. 🤡🤦
Tweet media one
13
24
227
@software_sisya
ಸಂದೇಶ
1 year
Cheapest ನೇರಳೆ ಹಣ್ಣು in ಬೆಂಗಳೂರು!?
Tweet media one
40
9
231
@software_sisya
ಸಂದೇಶ
2 years
It was this man who ignited the fire of rationalism and provided hope to defeat the regressive cultures of India! 🫡🫡🫡 #JaiBhim
3
50
220
@software_sisya
ಸಂದೇಶ
11 months
ನಂದಿ ಬೆಟ್ಟ ಹತ್ತಿರ ಇರುವ Vama retreat ಸಿಬ್ಬಂದಿಗಳು ಬರೀ ಹಿಂದಿ ಮಾತನಾಡುತ್ತಾರೆ ಎಂದು ದೂರು ಮಾಡಿದರೆ ದೇಶ ಭಕ್ತಿ ಪಾಠ ಹೇಳೋಕೆ ಬರುತ್ತಾರೆ. 🤦 ಮ್ಯಾಪ್ ಲಿಂಕ್ :
Tweet media one
29
62
221
@software_sisya
ಸಂದೇಶ
2 years
"ಕರ್ನಾಟಕ ಇತಿಹಾಸ" ಅನ್ನೋ ಟ್ವಿಟ್ಟರ್ ಖಾತೆ ಯಾವನೋ ನಾಗಪುರದ ಗುಲಾಮ ಹೈಜಾಕ್ ಮಾಡವ್ನೆ.
11
13
223
@software_sisya
ಸಂದೇಶ
11 months
ನಾಯಿಗುತ್ತಿ ಹೊಲೆಯನ ಸಾಹಸ ಚಾಪ್ಟರ್ ಒಂದು 🔥 ~ ಮಲೆಗಳಲ್ಲಿ ಮದುಮಗಳು
Tweet media one
1
6
224
@software_sisya
ಸಂದೇಶ
1 year
ಪ್ರವಾಹ ಬಂದಾಗ ಇಲ್ಲಿ ತಿರುಗಿ ನೋಡದ ವ್ಯಕ್ತಿ ಕೈಗೆ ಕರ್ನಾಟಕ ಕೊಡಬೇಕಂತರಪ್ಪ. 🤦
@ANI
ANI
1 year
This Assembly election is not just to choose an MLA but to hand over the future of the state in to the hands of PM Modi. It is an election to make Karnataka a developed state and also bring political stability here: Union Home Minister Amit Shah in Karnataka's Bagalkote
Tweet media one
121
45
348
12
55
216
@software_sisya
ಸಂದೇಶ
1 year
ಆಫೀಸ್ ಅಲ್ಲಿ ಹೊಸದಾಗಿ fresher ಎಲ್ಲ ಟೀಮ್ಗಳಿಗೂ ಒಬ್ಬಬ್ಬೊರಂತೆ ಕೊಟ್ಟಿದ್ದಾರೆ, ಹೆಚ್ಚು ಕೇರಳ ಅವರೇ ಇದ್ದಾರೆ. ನಮ್ಮ ರಾಜ್ಯದಲ್ಲಿ ಯಾರು ಒಳ್ಳೆ ತಲೆ ಸಿಕ್ಕಿಲ್ಲವಾ 😭 HR ಡಿಪಾರ್ಟ್ಮೆಂಟ್ ಕ್ಯಾಪ್ಚರ್ ಮಾಡಿದ್ದಾರೆ.
23
35
227
@software_sisya
ಸಂದೇಶ
1 year
ಅಂಬೇಡ್ಕರ್ ಅಂಥವರು ಈ ಭೂಮಿಯಲ್ಲಿ ಹುಟ್ಟದಿದ್ದರೆ ಭಾರತೀಯ ಹೆಣ್ಣುಮಕ್ಕಳ ಸ್ಥಿತಿ ಹೇಗಿರುತ್ತಿತ್ತು👇 ಇದೇ ಸನಾತನ ಸಂಸ್ಕೃತಿ👇
Tweet media one
17
59
223
@software_sisya
ಸಂದೇಶ
8 months
ಎಡ ಬಲ ಇವೆಲ್ಲ ಬಿಟ್ಟು ಕನ್ನಡ ನಾಡಿಗಾಗಿರುವ ಅನ್ಯಾಯದ ಬಗ್ಗೆ ಮಾತನಾಡ್ರಯ್ಯ. ಕರ್ನಾಟಕ ಬೆಳೆದು ನಿಂತರೆ ನಮಗೆ ಒಳ್ಳೆಯದು ಅಲ್ವಾ.
Tweet media one
8
69
217
@software_sisya
ಸಂದೇಶ
2 years
Science🙌 vs Pseudo-Science🤡
Tweet media one
Tweet media two
10
25
212
@software_sisya
ಸಂದೇಶ
6 months
ಎಷ್ಟು ದುರಹಂಕಾರ ಇವಳದು. ಸ್ವಲ್ಪ ಗಟ್ಟಿ ಧ್ವನಿ ಅಲ್ಲಿ ಮರು ಪ್ರಶ್ನೆ ಮಾಡುವ ಧೈರ್ಯ ಬೇಕು ಇಂದಿನ ಪತ್ರಕರ್ತರಲ್ಲಿ.
@eedinanews
eedina.com ಈ ದಿನ.ಕಾಮ್
6 months
ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಚರ್ಚೆಯ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಉಡಾಫೆಯಿಂದ ಉತ್ತರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ @nsitharaman @nsitharamanoffc @siddaramaiah @krishnabgowda @DKShivakumar @BJP4Karnataka @INCKarnataka @PriyankKharge @JagrutaKtaka
97
223
604
17
46
217
@software_sisya
ಸಂದೇಶ
1 year
CNR Rao who stood for spirit of science ❤️
Tweet media one
27
35
211
@software_sisya
ಸಂದೇಶ
10 months
Kannadigas of the Kadamba Dynasty pioneered distinct temple architecture in India, laying the foundation for the later Dravidian style. Their innovative designs and artistic detail marked a significant chapter in India's architectural legacy. #KantaraChapter1 #Kantara1FirstLook
Tweet media one
Tweet media two
1
22
212
@software_sisya
ಸಂದೇಶ
2 years
ಈ HR ಗಳಿಗೆ ಇಲ್ಲಿನವರ ಇಂಟರ್ವ್ಯೂ ಕ್ಯಾಂಡಿಡೇಟ್ ಸಿಗೋದೇ ಇಲ್ವಾ. ಎಷ್ಟು ರೆಫರ್ ಮಾಡಿದರು, ಇಂಟರ್ವ್ಯೂ ಅವಕಾಶವೇ ಕೊಡಲ್ಲ. ಇವರ ಆಟಗಳೇ ಅರ್ಥ ಆಗಲ್ಲ.
12
29
207
@software_sisya
ಸಂದೇಶ
1 year
Who told that one man cannot make a difference? A single man @theliverdr has shaken the entire Ayush wellness Mafia in India. #LiverDoc
Tweet media one
6
46
203
@software_sisya
ಸಂದೇಶ
2 years
Zero corruption promise ಅಂತ ಯಾವ ಪಕ್ಷ ಅವರು ತಮ್ಮ ಪ್ರಣಾಳಿಕೆ ಅಲ್ಲಿ ಹಾಕೋಣಲ್ವಾ?
31
19
199
@software_sisya
ಸಂದೇಶ
10 months
Kiccha ಬೆಣ್ಣೆ ತರ shifted all blame from bigboss creative team to SSnehit and Sangeetha team.😂 Bigboss could have easily stopped the game when harmful chemicals were used on face and eyes. #BBK10 Great escape! 🏃
16
27
200
@software_sisya
ಸಂದೇಶ
10 months
ಈ ಒಳ್ಳೆಯ Netflix series ಕನ್ನಡ ಅಲ್ಲಿ ಡಬ್ಬಿಂಗ್ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು. @Netflix_INSouth please add kannada audio support for this amazing fantastic series on evolution of plants and animals on earth. 🙏🙏🙏
Tweet media one
0
24
198
@software_sisya
ಸಂದೇಶ
10 months
Bengaluru based "HombaleFilms" is easily among the best film production companies in India. @hombalefilms #KantaraChapter1
1
14
196
@software_sisya
ಸಂದೇಶ
3 years
ಮನಮೋಹನ್ ಸಿಂಗ್ ಅವರ ನಿಜವಾದ ಬೆಲೆ ಈಗ ತಿಳಿಯುತಿದೆ. 2009 ಅಲ್ಲಿ ಕರ್ನಾಟಕ ಪ್ರವಾಹ ಬಂದಾಗ ಕೂಡಲೇ ಯಡಿಯೂರಪ್ಪ ಜೊತೆ ಗೂಡಿ ವೈಮಾನಿಕ ಸರ್ವೇ ನಡೆಸಿ, ತಕ್ಷಣವೇ 2000 ಕೋಟಿ ರಾಜ್ಯ ಸರ್ಕಾರಕ್ಕೆ ಪರಿಹಾರ ಧನ ನೀಡಿದ್ದರು.
5
27
187
@software_sisya
ಸಂದೇಶ
1 year
ಇವರು ಪದೇ ಪದೇ ಸಂವಿಧಾನ ಬದಲಾಯಿಸುತ್ತೇವೆ ಅನ್ನುತ್ತಾರೆ? ಯಾಕೆ 👇
Tweet media one
9
70
187
@software_sisya
ಸಂದೇಶ
3 years
If Kuvempu and Shivaram karanth were born in 1990s, Sanghis would have tainted them as leftist liberandu and anti hindu through social media trends and made sure they never received the prestigious literary jnanpith award. Mind you!
9
22
194
@software_sisya
ಸಂದೇಶ
2 years
Kannada's identity is unique and needs to be protected. Don't dilute our language by falsely claiming that Sanskrit is Kannada's mother. Please understand that there's no opposition to the independent growth and usage of Sanskrit. It's important to set a reasonable boundary.
9
23
186
@software_sisya
ಸಂದೇಶ
1 year
ಅಜಯ್ ಗೌಡ 's big Brewski and Bob's bar ಸಖತ್ ಆಗಿದೆ. ಬೆಂಗಳೂರು ಅಲ್ಲಿ ಬಿಸಿನೆಸ್ ಹೀಗೆ ಮಾಡಬೇಕು. 😍🍻
Tweet media one
Tweet media two
13
17
191
@software_sisya
ಸಂದೇಶ
10 months
#KantaraChapter1FirstLook Kadamba dynasty known for their patronage of Kannada language ,literature and supporting native culture marked the transitioning from the earlier era of political dominance heavily influenced by northern parts of India + Sanskrit #KantaraChapter1
Tweet media one
0
20
187
@software_sisya
ಸಂದೇಶ
3 years
Lingayats and Vokkaligas are the most economically and politically powerful oppressing castes of karnataka in 21st century. There is a need to reanalyse the current OBC status.
15
25
183
@software_sisya
ಸಂದೇಶ
2 years
Sanghi charlatan who deletes his words. 😂 @shreyasms
Tweet media one
7
23
175
@software_sisya
ಸಂದೇಶ
1 year
Press on Two language policy in Karnataka. #twolanguagepolicy
4
38
181
@software_sisya
ಸಂದೇಶ
3 years
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ವೈಜ್ಞಾನಿಕ ಪುರಾವೆ ಹುಡುಕಿ ಕೊಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದವರು "ಷಡಕ್ಷರಿ ಶೆಟ್ಟರ್".🙏
1
28
176
@software_sisya
ಸಂದೇಶ
9 months
ಬರಲಿ ಬರಲಿ ಈ ತರ Trolls. ನಮಗೆ ಒಳ್ಳೆದು 😂
@JatinTweets_
v. Jatin
9 months
Bro just nailed it 😂
259
3K
10K
2
19
182
@software_sisya
ಸಂದೇಶ
2 years
One elder person in park: "10kg ಫ್ರೀ ಅಕ್ಕಿ ಕೊಟ್ಟರೆ ಜನ ಕೆಲಸ ಮಾಡದೆ ಮನೆಯಲ್ಲಿ ಸೋಂಬೇರಿಯಾಗಿ ಬಿದ್ಕೊಳ್ತಾರೆ." ಗಾದೆ : ದೊಡ್ಡವರೆಲ್ಲ ಜಾಣರಲ್ಲ 💯
16
12
173
@software_sisya
ಸಂದೇಶ
2 years
ದಿನ ಪತ್ರಿಕೆ ತೆಗೆದ್ರೆ ಅವ್ಯವಹಾರ ಹಾಗು ಭ್ರಷ್ಟಾಚಾರ. ಎಲ್ಲಿಗೆ ತಂದರು ನಮ್ಮ ಚೆಲುವ ಕನ್ನಡ ನಾಡ?
Tweet media one
1
24
170
@software_sisya
ಸಂದೇಶ
8 months
Tax money is being diverted into Gangetic plains. What is the number of projects Karnataka and other southern states receive?
@IndianTechGuide
Indian Tech & Infra
8 months
🚨 PM Modi to launch over 14,000 projects worth Rs 10 lakh crore in Uttar Pradesh.
Tweet media one
333
1K
18K
52
38
170
@software_sisya
ಸಂದೇಶ
1 year
Even a slight fear of losing elections has pulled him out of Delhi to the spot. He didn't even care about Karnataka people during north karnataka floods.
@NarundarM
Narundar
1 year
Temperature seems to be the bigger issue here.
132
509
2K
6
33
170
@software_sisya
ಸಂದೇಶ
10 months
Sudeep poorly covering up big boss task managers for allowing detergents and other chemicals in game. 😂 #BBK10
9
13
159
@software_sisya
ಸಂದೇಶ
10 months
One thing is clear, nobody can face rowdie vinay like Sangeetha Sringeri😅. Face to Face.🦁 #BBK10
15
17
160
@software_sisya
ಸಂದೇಶ
1 year
ಕನ್ನಡ ನಾಡಿನಲ್ಲಿ ಪಂಚೆ ಉಟ್ಕೊಂಡು ಮುಖ್ಯ ಮಂತ್ರಿ ಗದ್ದುಗೆ ಏರಿದವರಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರು ಇಬ್ಬರೇನ?
Tweet media one
11
9
159
@software_sisya
ಸಂದೇಶ
1 year
@TripathySt @gundigre Migration is mostly because you starved at your own states.
2
1
151
@software_sisya
ಸಂದೇಶ
1 year
ಚಿಕ್ಕಮಗಳೂರು ಸಿಟಿ ರವಿ ವೋಟ್ ಗೆ 100 ಕೋಟಿ ಗಿಂತ ಹೆಚ್ಚು ಹಣದ ಹೊಳೆ ಹರಿಸಿದ್ದಾನೆ(do or die). ಇತಿಹಾಸದಲ್ಲಿ ಮೊದಲು ಬಾರಿ ಇಷ್ಟು ಹಣ ಇಲ್ಲಿ ಜನಕ್ಕೆ ಸಿಕ್ಕಿದೆ. ಇಷ್ಟು ಅಕ್ಕ ಪಕ್ಕ ಯಾವ ಕ್ಷೇತ್ರ candidates ಹಣ ಖರ್ಚು ಮಾಡಿಲ್ಲ.
10
5
159
@software_sisya
ಸಂದೇಶ
1 year
Prahlad joshi is a over hyped politician. He doesn't even know that gas subsidy has been taken out by his own party on ground. Personality full of gas.
9
37
160
@software_sisya
ಸಂದೇಶ
2 years
Founders of hindi imposition after having 2 straight losses.😀
@PriyankKharge
Priyank Kharge / ಪ್ರಿಯಾಂಕ್ ಖರ್ಗೆ
2 years
The #BharatJodoYatra is also about protecting all languages & cultural identities to ensure they co-exist & thrive. ಕನ್ನಡ ಅಸ್ಮಿತೆಯನ್ನು ಉಳಿಸಲು @INCKarnataka ‌ನಿಂದ ಮಾತ್ರ ಸಾಧ್ಯ.
49
165
691
8
13
158
@software_sisya
ಸಂದೇಶ
1 year
ಬಿಹಾರ, UP ಬೀಮರ್ ರಾಜ್ಯ ಅವರು ನಮ್ಮ ರಾಜ್ಯಕ್ಕೆ ಅತಿ ಹೆಚ್ಚು ಬಂದ್ರೆ ಇದೆ ಆಗೋದು ಇಲ್ಲಿ ಬದುಕುವ ನಮ್ಮ ಸ್ಥಿತಿ👇😢
18
45
156