![SJ PARK PS | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ Profile](https://pbs.twimg.com/profile_images/873527984862384128/ZS7XT_R3_x96.jpg)
SJ PARK PS | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ
@sjparkps
Followers
949
Following
52
Statuses
118
Official twitter account of S.J.Park Police Station (080-22942583). Dial Namma-112 in case of emergency. | Help us to serve you better | @BlrCityPolice
Bengaluru, India
Joined November 2014
ಹೊಸ ವರುಷದ ಕೌಂಟ್‌ಡೌನ್ ಆರಂಭವಾಗಿದೆ; ನಮ್ಮ ಕರ್ತವ್ಯವೂ ಆರಂಭವಾಗಿದೆ! ಬೆಂಗಳೂರು ನಗರ ಪೊಲೀಸರು ಸುರಕ್ಷಿತ ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ನಮ್ಮ ಸುರಕ್ಷತಾ ಕ್ರಮಗಳ ಕಿರುನೋಟಕ್ಕಾಗಿ ಈ ಕೆಳಗಿನ ವೀಡಿಯೋ ವೀಕ್ಷಿಸಿ. ತುರ್ತು ಪರಿಸ್ಥಿತಿಗಳಿಗಾಗಿ ನಮ್ಮ112 ಕರೆ ಮಾಡಿ. #NewYear #WeServeWeProtect
0
0
1
ಈ ದಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಠಾಣೆಯ ಅಧಿಕಾರಿ & ಸಿಬ್ಬಂದಿಗಳಿಗೆ ವಾರದ ಕವಾಯತನ್ನು ಹಮ್ಮಿಕೊಳ್ಳಲಾಯಿತು.ಸದರಿ ಕವಾಯತಿನಲ್ಲಿ ಅಧಿಕಾರಿ & ಸಿಬ್ಬಂದಿಗಳ ಕುಂದುಕೊರತೆ ಆಲಿಸಿ,ಕರ್ತವ್ಯ ನಿರ್ವಹಿಸುವ ಕುರಿತು ಸೂಕ್ತ ಸಲಹೆಸೂಚನೆ ನೀಡಲಾಯಿತು.@DgpKarnataka @CPBlr @AddlCPWest
0
0
1
ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ,ಈ ದಿನ ಠಾಣೆಯಲ್ಲಿ ಶ್ರೀ ಗುರುಪ್ರಸಾದ್.ಎನ್ ಪಿ.ಐ ರವರು ಶಾಂತಿ ಸಭೆ/ಪೂರ್ವಸಿದ್ದತಾ ಸಭೆ ಯನ್ನು ಕೈಗೊಂಡು ಮುಖಂಡರು ಹಾಗೂ ಹಬ್ಬದ ಆಯೋಜಕರಿಗೆ ಶಾಂತಿ & ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಎಲ್ಲರಿಗೂ ಸೂಕ್ತ ತಿಳುವಳಿಕೆ ನೀಡಲಾಯಿತು.@DgpKarnataka @CPBlr
0
0
1
ಈ ದಿನ ಎಸ್.ಜೆ.ಪಾರ್ಕ ಪೊಲೀಸ್ ಠಾಣಾ ವ್ಯಾಪ್ತಿಯ Bishop Cotton Women’s Christian Law College ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ & ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು.@CPBlr @AddlCPWest @DCPCentralBCP @acphalasoorgate @BlrCityPolice
0
0
0
ಈ ದಿನ ಎಸ್.ಜೆ.ಪಾರ್ಕ್ ಪೊ.ಠಾಣಾ ಸರಹದ್ದಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಶ್ರೀ ಗುರುಪ್ರಸಾದ್.ಎನ್ ಪಿ.ಐ ರವರ ನೇತೃತ್ವದಲ್ಲಿ@sjparkpsಠಾಣೆಯ ಅಧಿಕಾರಿ&ಸಿಬ್ಬಂದಿಗಳಿಗೆ ವಾರದ ಕವಾಯತನ್ನು ಹಮ್ಮಿಕೊಳ್ಳಲಾಯಿತು.ಸದರಿ ಕವಾಯತಿನಲ್ಲಿ ಅಧಿಕಾರಿ&ಸಿಬ್ಬಂದಿಗಳ ಕುಂದುಕೊರತೆ ಆಲಿಸಿ,ಕರ್ತವ್ಯ ನಿರ್ವಹಿಸುವ ಕುರಿತು ಸೂಕ್ತ ಸಲಹೆಸೂಚನೆ ನೀಡಿದರು
0
0
2
ಎಸ್.ಜೆ.ಪಾರ್ಕ ಪೊಲೀಸ್ ಠಾಣೆಯಿಂದ ಸಾರ್ವಜನಿಕರಲ್ಲಿ ಸೂಚನೆ, ಇಂದು ಶುಭ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ದಿನ ದಯವಿಟ್ಟು ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಕೋರಿದೆ.@DCPCentralBCP @acphalasoorgate @BlrCityPolice
0
0
2
ಈ ದಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶ್ರೀ ವಿಜಯ್.ಬಿ.ವಗ್ಗಿ, ಪಿ.ಎಸ್.ಐ ರವರ ನೇತೃತ್ವದಲ್ಲಿ ದಲಿತ ಮುಖಂಡರ ಸಭೆ ನಡಿಸಲಾಯಿತು, ಸಭೆಯಲ್ಲಿ ಸದರಿ ರವರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. @CPBlr @DCPCentralBCP @acphalasoorgate @BlrCityPolice
0
0
1
ಈ ದಿನ ಸಂಜೆ ಎಸ್‌ಜೆ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನ NR ರಸ್ತೆ,SJP ರಸ್ತೆ, SP ರಸ್ತೆ,ಉಸ್ಮಾನ್ಖಾನ್ ರಸ್ತೆ,ಕಾಳಿಂಗರಾವ್ ಬಸ್ ನಿಲ್ದಾಣ,ಮತ್ತು ದಾಸಪ್ಪ ಆಸ್ಪತ್ರೆ ಬಸ್ ನಿಲ್ದಾಣಗಳಲ್ಲಿ ರಿಪ್ಲೆಕ್ಟ್ ಜಾಕೆಟ್ ಬಳಸಿ ಫುಟ್ ಪೆಟ್ರೋಲಿಂಗ್ ಮಾಡಲಾಯಿತು.@CPBlr @DCPCentralBCP @acphalasoorgate @BlrCityPolice
0
0
3