Rural Drinking Water & Sanitation Department, GoK
@rdwsd_gok
Followers
28K
Following
2K
Statuses
6K
Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD
Karnataka, India
Joined July 2018
ಸ್ವಚ್ಛ ವಾಹಿನಿಗೆ ತ್ಯಾಜ್ಯವನ್ನು ನೀಡುವಾಗ ತಪ್ಪದೇ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ. ನೆನಪಿಡಿ ಹಸಿ ತ್ಯಾಜ್ಯವನ್ನು ಮನೆಹಂತದಲ್ಲಿಯೇ ನಿರ್ವಹಿಸಿ ಗೊಬ್ಬರವಾಗಿ ತಯಾರಿಸಿ ತ್ಯಾಜ್ಯವನ್ನು ಸಂಪನ್ಮೂಲವಾಗಿಸಬಹುದು. ಸ್ವಚ್ಚ, ಸ್ವಸ್ಥ ಪರಿಸರ ನಿರ್ಮಾಣದ ಆಯ್ಕೆ ನಿಮ್ಮ ಕೈಯ್ಯಲಿದೆ #swachhbharatmission #properwastesegregation
0
4
5
ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಸಭ್ಯ ನಡವಳಿಕೆಯಲ್ಲ. ಹಸಿ ಕಸ, ಒಣ ಕಸವನ್ನು ಸರಿಯಾಗಿ ವಿಂಗಡಿಸಿ ಸ್ವಚ್ಛತಾ ವಾಹಿನಿಗೆ ನೀಡಿ. ಸುಸ್ಥಿರ ಭವಿಷ್ಯಕ್ಕಾಗಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ #swachhbharatmission #properwastesegregation
0
4
14
ಶೌಚಾಲಯದ ನಿರ್ಮಾಣ ಹಾಗೂ ನಿರ್ವಹಣೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಹಸಿ ಕಸ- ಒಣ ಕಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ನಿಮ್ಮ ಗ್ರಾಮವನ್ನು ಓಡಿಎಫ್ ಪ್ಲಸ್ ಮಾದರಿ ಗ್ರಾಮವನ್ನಾಗಿಸಬಹುದು. #odfplusmodelvillage #RDWSD #swachhbharatmission
0
2

12
ಶಾಲೆ, ಅಂಗನವಾಡಿ ಮತ್ತು ಮನೆಯಲ್ಲಿ ಪ್ರತಿದಿನ, ಪ್ರತಿಬಾರಿ ಶೌಚಾಲಯದ ಬಳಕೆ ಮಾಡುವುದು ವೈಯಕ್ತಿಕ ಸ್ವಚ್ಛತೆಗೆ ಮಹತ್ವ ನೀಡುವುದು ಹಾಗೂ ತ್ಯಾಜ್ಯದ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ನಿಮ್ಮ ಗ್ರಾಮವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯಿರಿ. ಓಡಿಎಫ್ ಪ್ಲಸ್ ಮಾದರಿ ಗ್ರಾಮವನ್ನಾಗಿಸಿರಿ. #SwacchBharatMission #OpenDefecationFree
0
3
3
National Cleanliness Day! Cleanliness isn’t just a task—it’s our shared responsibility. Together, let’s build a future that’s clean, healthy, and sustainable! #nationalcleanlinessday #SwacchBharatMission
0
2
3
ರಾಷ್ಟ್ರೀಯ ಸ್ವಚ್ಛತಾ ದಿನ! ಸ್ವಚ್ಛತೆ ಕೇವಲ ಕಾರ್ಯವಲ್ಲ, ನಮ್ಮ ಜವಾಬ್ದಾರಿಯಾಗಲಿ! ಸ್ವಚ್ಛ, ಸ್ವಸ್ಥ, ಸುಸ್ಥಿರ ಭವಿಷ್ಯಕ್ಕಾಗಿ ಒಂದಾಗೋಣ. #nationalcleanlinessday #SwacchBharatMission
0
6
14
ʼಹರ್ ಘರ್ ಜಲ್ʼ ಗ್ರಾಮ ಘೋಷಣೆಗೆ ಗ್ರಾಮ ಪಂಚಾಯಿತಿಯು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮೂಲಕ ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿವಾಗಿ ಅನುಷ್ಠಾನಗೊಳಿಸಲು ಸಾಧ್ಯ. #JalJeevanMission #RDWSD #HarGharJal
1
6
21
ʼಹರ್ ಘರ್ ಜಲ್ʼ ಗ್ರಾಮ ಘೋಷಣೆಗೆ ಗ್ರಾಮ ಪಂಚಾಯಿತಿಯು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮೂಲಕ ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿವಾಗಿ ಅನುಷ್ಠಾನಗೊಳಿಸಲು ಸಾಧ್ಯ. #JalJeevanMission #RDWSD #HarGharJal
0
5
8
ʼಹರ್ ಘರ್ ಜಲ್ʼ ಗ್ರಾಮ ಘೋಷಣೆಗೆ ಗ್ರಾಮ ಪಂಚಾಯಿತಿಯು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮೂಲಕ ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿವಾಗಿ ಅನುಷ್ಠಾನಗೊಳಿಸಲು ಸಾಧ್ಯ. #JalJeevanMission #RDWSD #HarGharJal
0
7
10
ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕಾರ್ಯಾತ್ಮಕ ಗೃಹನಳ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಶೇ.100 ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಗ್ರಾಮ/ಗ್ರಾ.ಪಂಗಳಲ್ಲಿ ʼಹರ್ ಘರ್ ಜಲ್ʼ ಎಂದು ಘೋಷಿಸಲಾಗುತ್ತದೆ. ಹಾಗೂ ಇದಕ್ಕಾಗಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಒಪ್ಪಿಗೆ ಪಡೆಯಲಾಗುತ್ತದೆ. #jaljeevanmission #hargharjal #rdwsd
0
5
9
Happy Republic Day! Let's unite for a clean, healthy & sustainable future! #republicday #cleanindia #rdwsd
0
4
6
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು! ಸ್ವಚ್ಛ, ಸ್ವಸ್ಥ, ಸುಸ್ಥಿರ ಭವಿಷ್ಯಕ್ಕಾಗಿ ಒಂದಾಗೋಣ #republicday #cleanindia #RDWSD
0
6
9
Under the Jal Jeevan Mission scheme, the 8 VWSC members from the state who have been performing exceptionally well in the villages declared as 'Har Ghar Jal' will be participating in the Republic Day event organized in New Delhi. Congratulations to them! #republicday #vwsc
0
4
8
ಜಲ ಜೀವನ್ ಮಿಷನ್ ಯೋಜನೆಯಡಿ, 'ಹರ್ ಘರ್ ಜಲ್' ಎಂದು ಘೋಷಿಸಲಾದ ಹಳ್ಳಿಗಳಲ್ಲಿ ಅತ್ಯುತ್ತಮವಾಗಿ ಕಾರ್ಯ��ಿರ್ವಹಿಸುತ್ತಿರುವ ರಾಜ್ಯದ 6 ಮಂದಿ VWSC ಸದಸ್ಯರು ನವದೆಹಲಿಯಲ್ಲಿ ಆಯೋಜಿಸಲಾಗಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಅಭಿನಂದನೆಗಳು! #RepublicDay #jaljeevanmission
0
1
3