padmanabhbhat1 Profile Banner
Padmanabh Bhat Shevkar Profile
Padmanabh Bhat Shevkar

@padmanabhbhat1

Followers
43
Following
227
Media
9
Statuses
84

Writer - JioStar

Bengaluru, India
Joined June 2016
Don't wanna be here? Send us removal request.
@padmanabhbhat1
Padmanabh Bhat Shevkar
18 days
Just witnessed a bike rider recklessly using the footpath in front of Rajabhavan, endangering pedestrians! He was without a proper helmet & responded arrogantly when questioned. @blrcitytraffic need 2 take action against such rash riders! Prioritize pedestrian safety, Bangalore!
0

@sudha_weekly
ಸುಧಾ Sudha Weekly
3 years
ಕನ್ನಡನಾಡು ಬಹುತ್ವಕ್ಕೆ ಪ್ರಸಿದ್ಧವಾದುದು. ಈಗ ಈ ಬಹುತ್ವದ ಚಹರೆಗಳನ್ನು ಮಸುಕುಗೊಳಿಸುವ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ನಾಡಿನ ವಿವಿಧ ಭಾಗಗಳಲ್ಲಿನ ಸೌಹಾರ್ದವನ್ನೇ ಜೀ��ಾಳವನ್ನಾಗಿಸಿಕೊಂಡ ಕೆಲವು ಶ್ರದ್ಧಾಕೇಂದ್ರಗಳನ್ನು 2020ರ ’ಸುಧಾ ಯುಗಾದಿ ವಿಶೇಷಾಂಕ‘ದಲ್ಲಿ ಗುರ್ತಿಸಲಾಗಿತ್ತು. ಇವು ಬಹುತ್ವದ ನಂಬಿಕೆಯನ್ನು ಉಳಿಸುವಂತಿವೆ.
0
2
3
@sudha_weekly
ಸುಧಾ Sudha Weekly
3 years
ಕನ್ನಡನಾಡು ಬಹುತ್ವಕ್ಕೆ ಪ್ರಸಿದ್ಧವಾದುದು. ಈಗ ಈ ಬಹುತ್ವದ ಚಹರೆಗಳನ್ನು ಮಸುಕುಗೊಳಿಸುವ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ನಾಡಿನ ವಿವಿಧ ಭಾಗಗಳಲ್ಲಿನ ಸೌಹಾರ್ದವನ್ನೇ ಜೀವಾಳವನ್ನಾಗಿಸಿಕೊಂಡ ಕೆಲವು ಶ್ರದ್ಧಾಕೇಂದ್ರಗಳನ್ನು 2020ರ ’ಸುಧಾ ಯುಗಾದಿ ವಿಶೇಷಾಂಕ‘ದಲ್ಲಿ ಗುರ್ತಿಸಲಾಗಿತ್ತು. ಇವು ಬಹುತ್ವದ ನಂಬಿಕೆಯನ್ನು ಉಳಿಸುವಂತಿವೆ.
0
5

6
7

4
@sudha_weekly
ಸುಧಾ Sudha Weekly
3 years
ರಿಕ್ಕಿ ಕಿರೀಟಕ್ಕೆ ಇನ್ನೊಂದು ಗ್ರ್ಯಾಮಿ! @rickykej @varijashree #music @gmmgrammy #grammy #devinetides
1
4
14
@sudha_weekly
ಸುಧಾ Sudha Weekly
4 years
ನಿರೀಕ್ಷೆಗಳು ಹಲವು ತಣಿಸುವೆವು ನಾವು ಬರ್ತಿದೆ 'ಸುಧಾ' ಯುಗಾದಿ ವಿಶೇಷಾಂಕ 2022
0
3
8
@sudha_weekly
ಸುಧಾ Sudha Weekly
4 years
ಪ್ರಬಂಧ ಕಳಿಸಲು ಕಡೆಯ ಮೂರೇ ದಿನಗಳು!! ಇಂದೇ ಬರೆಯಿರಿ ನಾಳೆ ಕಳಿಸಿರಿ
0
2
10
@sudha_weekly
ಸುಧಾ Sudha Weekly
4 years
ಕೊನೇ ದಿನಾಂಕ ಹತ್ತಿರ ಬರ್ತಿದೆ!!! ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ! ನಿಮ್ಮಿಷ್ಟದ ವಿಷಯದ ಕುರಿತು ಪ್ರಬಂಧ ಬರೆದು ಕಳಿಸಿ. ಫೆ. 20 ಕಡೇ ದಿನಾಂಕ. ನೀವೂ ಬರೆಯಿರಿ. ಸ್ನೇಹಿತರಿಗೂ ತಿಳಿಸಿ.. #Sudhawewkly #ಸುಧಾ_ಯುಗಾದಿ_ಪ್ರಬಂಧ_ಸ್ಪರ್ಧೆ #ಯುಗಾದಿ_ವಿಶೇಷಾಂಕ
0
1
1
@padmanabhbhat1
Padmanabh Bhat Shevkar
4 years
ಯುಗಾದಿ ಪ್ರಬಂಧ ಸ್ಪರ್ಧೆ ಮತ್ತೆ ಬಂದಿದೆ!!
@sudha_weekly
ಸುಧಾ Sudha Weekly
4 years
ಮತ್ತೆ ಬಂದಿದೆ #ಸುಧಾ_ಯುಗಾದಿ_ಪ್ರಬಂಧ_ಸ್ಪರ್ಧೆ! ಇನ್ನೂ ಟೈಮಿದೆ ಅಂತ ಸುಮ್ನೆ ಕೂರಬೇಡಿ. ಕೊನೇ ದಿನಾಂಕದ ಒಳಗೆ ತಲುಪುವ ಹಾಗೆ ಬರೆದು ಕಳಿಸೋಕೆ ಮರೆಯಬೇಡಿ!! @Prajavani #SudhaWeekly #Ugadhi_visheshanka_2022
0
0
1
@sudha_weekly
ಸುಧಾ Sudha Weekly
4 years
#ಫೇಸ್_ಬುಕ್ ಇತ್ತೀಚೆಗಷ್ಟೇ ತನ್ನ ಸಮೂಹದ ಹೆಸರನ್ನು #ಮೆಟಾ ಎಂದು ಬದಲಾಯಿಸಿಕೊಂಡಿದೆ. ಹಾಗಾದ್ರೆ ಏನಿದು ಮೆಟಾ? ಇತ್ತೀಚೆಗೆ ಪದೇ ಪದೇ ಕೇಳುತ್ತಿರುವ #ಮೆಟಾವರ್ಸ್ ಜಗತ್ತಿನ ಕುರಿತ ಕುತೂಹಲಕಾರಿ ಲೇಖನ, ಈ ವಾರದ #ಸುಧಾ ವಾರಪತ್ರಿಕೆಯಲ್ಲಿ. #facebook #meta #instagram #metaverse @prajavani
0
1
8
@padmanabhbhat1
Padmanabh Bhat Shevkar
4 years
ಈ ಭಾನುವಾರ (ಅ.24) ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ, ಹಿರಿಯರಾದ ಬೋಳುವಾರು ಅವರ ಕಥಾಸಂಕಲನ ‘ಆಕಾಶಕ್ಕೆ ನೀಲಿ ಪರದೆ’, ಎ ಎನ್ ಪ್ರಸನ್ನ ಅವರ ಕಥಾಸಂಕಲನ ‘ಬಿಡುಗಡೆ’ ಜೊತೆಗೆ ನನ್ನ ಮೊದಲ ಕಾದಂಬರಿ ‘ದೇವ್ರು’ ಕೂಡ ಬಿಡುಗಡೆಯಾಗುತ್ತಿದೆ. ಇನ್ನಿತರ ವಿವರಗಳು ಆಮಂತ್ರಣ ಪತ್ರದಲ್ಲಿವೆ. ನೀವೂ ಬನ್ನಿ, ಸ್ನೇಹಿತರನ್ನೂ ಕರೆತನ್ನಿ. @BookBrahma
0
0
1
@sudha_weekly
ಸುಧಾ Sudha Weekly
4 years
‘ಆಧುನಿಕ ಮಹಿಳೆ’ ಎನ್ನುವ ಆ ಹೊಸ ಬೈಗುಳವನ್ನು ಸಚಿವರೊಬ್ಬರು ಠಂಕಿಸಿದ್ದಾರೆ. ಇದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ, ರಾಜಕಾರಣಿಗಳಿಂದ ದೊರೆತಿರುವ ಉಡುಗೊರೆ! ಈ ಹೊಸ ಪರಿಕಲ್ಪನೆಯ ಬಗ್ಗೆ ನಮ್ಮ ಮಾಡರ್ನ್‌ ಮಹಿಳೆಯರು ಏನನ್ನುತ್ತಾರೆ? @naik_chaitrika @sandhyarani_n @manjulahulikun1 #woman @mla_sudhakar @CTRavi_BJP
0
1
2
@sudha_weekly
ಸುಧಾ Sudha Weekly
4 years
‘ಆಧುನಿಕ ಮಹಿಳೆ’ ಎನ್ನುವ ಹೊಸ ಬೈಗುಳವನ್ನು ಸಚಿವರೊಬ್ಬರು ಠಂಕಿಸಿದ್ದಾರೆ. ಇದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ, ರಾಜಕಾರಣಿಗಳಿಂದ ದೊರೆತಿರುವ ಉಡುಗೊರೆ! ಈ ಹೊಸ ಪರಿಕಲ್ಪನೆಯ ಬಗ್ಗೆ ನಮ್ಮ ಮಾಡರ್ನ್‌ ಮಹಿಳೆಯರು ಏನನ್ನುತ್ತಾರೆ? @naik_chaitrika @sandhyarani_n @manjulahulikun1 #woman @mla_sudhakar @CTRavi_BJP