N A Haris Profile Banner
N A Haris Profile
N A Haris

@mlanaharis

Followers
23,043
Following
180
Media
2,577
Statuses
3,833

N.A. Haris | Chairman, Bangalore Development Authority | MLA, Shantinagar Constituency | Member - AICC | Member - AFC | Vice President - AIFF | President - KSFA

Joined June 2012
Don't wanna be here? Send us removal request.
Explore trending content on Musk Viewer
@mlanaharis
N A Haris
26 days
ಕನ್ನಡ ಚಿತ್ರರಂಗದ ಮೇರು ನಟ, ಅಭಿನಯ ಚಕ್ರವರ್ತಿ, ಆತ್ಮೀಯರು ಆದ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರು ಕನ್ನಡ ಚಿತ್ರರಂಗದ ಅನರ್ಘ್ಯ ರತ್ನವಾಗಿ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ನಾನು ಶುಭ ಹಾರೈಸುತ್ತೇನೆ. #KicchaSudeep @KicchaSudeep
Tweet media one
3
375
2K
@mlanaharis
N A Haris
2 years
My ideology of the Congress Party… I will not fall prey to compromise. #Bharatjodoyatra
14
225
881
@mlanaharis
N A Haris
1 year
A Hindu teacher in Uttar Pradesh got a Muslim student beaten up by young Hindu children. Today in Kerala, a Hindu teacher kissed a chid who was in the Eid Milad procession. Same country? But different mentality? #EIDMILAD
47
207
875
@mlanaharis
N A Haris
1 year
ಉತ್ತರ ಪ್ರದೇಶದಲ್ಲಿ ಹಿಂದೂ ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಮುಸಲ್ಮಾನ ಎಂಬ ಕಾರಣಕ್ಕೆ ಎಳೆ ಮಕ್ಕಳಿಂದ ಹೊಡೆಸಿದಳು! ಅದೇ ಕೇರಳದಲ್ಲಿ ಹಿಂದೂ ಶಿಕ್ಷಕಿಯೊಬ್ಬರು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಬಾಲಕನನ್ನು ಮುದ್ದಾಡಿ ಸನ್ಮಾನಿಸಿದಳು. ಒಂದೇ ದೇಶ, ಮನಃಸ್ಥಿತಿಗಳು ಅದೆಷ್ಟು ವಿಭಿನ್ನ ಅಲ್ಲವೇ? #EidMilad
76
123
880
@mlanaharis
N A Haris
6 years
Wishing the legend, a versatile actor & now politician @rajinikanth who’s loved by people across the globe, a very Happy Birthday! May the Almighty bless you with good health and happiness. #HBDSuperStarRajinikanth
0
165
560
@mlanaharis
N A Haris
1 year
I congratulate Mr. UT Khader on his appointment as the new Speaker of the Legislative Assembly. #UTKhader
Tweet media one
10
21
547
@mlanaharis
N A Haris
5 years
Met Shri D.K.Shivakumar newly appointment President of KPCC at his residence and congratulated him on his new role.
Tweet media one
Tweet media two
Tweet media three
Tweet media four
3
27
516
@mlanaharis
N A Haris
4 years
8 buses were flagged off by @KPCCPresident Shri @DKShivakumar that carried distressed and stranded Keralites in Bangalore amidst the #COVID19Lockdown -19, from the Congress Bhavan Race course road this evening
Tweet media one
Tweet media two
Tweet media three
Tweet media four
11
109
453
@mlanaharis
N A Haris
4 years
Tweet media one
3
12
234
@mlanaharis
N A Haris
4 years
Tweet media one
6
17
229
@mlanaharis
N A Haris
4 years
Wishing Sri. @siddaramaiah ji a very happy birthday. May the Almighty bless you with good health, joy & prosperity.
Tweet media one
3
25
388
@mlanaharis
N A Haris
2 years
ಮುಸ್ಲಿಂ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಅವರ ಸ್ಥಿತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತ ಕೆಟ್ಟದಾಗಿದೆ. ದೇವರಾಜ ಅರಸರ ಕಾಲದಿಂದ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿದ್ದು ಅದರ ದ್ವೇಷ ನೀತಿಯನ್ನು ಸಾರಿ ಹೇಳುತ್ತದೆ. #muslimreservation
Tweet media one
38
50
391
@mlanaharis
N A Haris
4 years
Tweet media one
3
11
213
@mlanaharis
N A Haris
4 years
5
13
210
@mlanaharis
N A Haris
4 years
ಇಂದು ನನ್ನ ಕ್ಷೇತ್ರದಲ್ಲಿನ ಜೋಗುಪಾಳ್ಯ, ದೊಮ್ಮಲೂರು,ಅಗ್ರಮ್, ವನ್ನರಪೇಟೆ ಮತ್ತು ನೀಲಸಂದ್ರ ದಲ್ಲಿ ಇಂದು ವಾರ್ಡ್ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಬಿ.ಬಿ.ಎಮ್.ಪಿ. ಅಧಿಕಾರಿಗಳು, ಸಮಿತಿಯ ಸದಸ್ಯರು, ಮತ್ತು ಇತರ ಸಂಭದಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
Tweet media one
Tweet media two
Tweet media three
Tweet media four
2
14
208
@mlanaharis
N A Haris
4 years
Tweet media one
1
13
208
@mlanaharis
N A Haris
4 years
ಜೋಗುಪಾಳ್ಯ ಸರಕಾರಿ ಬಾಲಕಿಯರ ಶಾಲೆಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಕುರಿತು ಅಲ್ಲಿನ ಅಧ್ಯಾಪಕರ ಬಳಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯರು, ಅಧ್ಯಾಪಕರು ಹಾಗೂ ಇತರ ಸ್ಥಳೀಯ ನಾಯಕರು ಹಾಜರಿದ್ದರು. Conducted an inspection of the Government girls’ school at Jogupalya ward today
Tweet media one
Tweet media two
Tweet media three
Tweet media four
1
10
199
@mlanaharis
N A Haris
4 years
Tweet media one
1
8
194
@mlanaharis
N A Haris
4 years
Tweet media one
0
13
195
@mlanaharis
N A Haris
4 years
ನನ್ನ ಕ್ಷೇತ್ರದಲ್ಲನ ವನ್ನಾರ್ ಪೇಟೆ ವಾರ್ಡ್ ನಲ್ಲಿ ಡಾ. ಎ. ಪಿ.ಜೆ.ಅಬ್ದುಲ್ ಕಲಾಂ ಆರ್.ಒ. ಸ್ಥಾವರವನ್ನು ಇಂದು ನನ್ನ ಕ್ಷೇತ್ರದ ನಾಯಕರೊಂದಿಗೆ ತೆರಳಿ ಉದ್ಗಾಟಿಸಿದೆವು. Inaugurated Dr A P J Abdul Kalam RO plant at Samathanagar Vannerpet ward in my constituency along with the local leaders
Tweet media one
Tweet media two
Tweet media three
Tweet media four
0
13
197
@mlanaharis
N A Haris
4 years
ಸ್ವರ್ಣ ಫುಟ್ಬಾಲ್ ಅಭಿವೃದ್ಧಿ ಸಂಸ್ಥೆ ಮಂಡ್ಯ ಇದರ 20ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ, ಕೆ.ಎಸ್.ಎಫ್.ಎ. ಅಧ್ಯಕ್ಷನಾಗಿ ಭಾಗವಹಿಸಿದೆ. ಕಾರ್ಯಕ್ರಮದಲ್ಲಿ ಶ್ರೀ.ಎಂ.ಶ್ರೀನಿವಾಸ್ ಶಾಸಕರು ಮಂಡ್ಯ, ಶ್ರೀ ಹೊನ್ನಪ್ಪ ಅಧ್ಯಕ್ಷರು ಎಸ್.ಎಫ್.ಎ. ಮಂಡ್ಯ, ಶ್ರೀ.ಎಂ.ಎಸ್.
1
11
192
@mlanaharis
N A Haris
4 years
Tweet media one
0
11
194
@mlanaharis
N A Haris
4 years
Tweet media one
0
8
193
@mlanaharis
N A Haris
4 years
Tweet media one
0
10
193
@mlanaharis
N A Haris
4 years
ಕೊರೋನಾ ಕೇಸ್ ಗಳು ಕಡಿಮೆಯಾಗಿದೆ ಎಂದು ಜನರೂ ಜಾಗರೂಕತೆಯ ಬಗ್ಗೆ ನಿರ್ಲಕ್ಷಿಸುತ್ತಿದ್ದಾರೆ, ಇತ್ತ ಸರಕಾರವೂ ತಣ್ಣಗಿದೆ. ಇನ್ನೇನು ದೇಶದಲ್ಲಿ ಎರಡನೇ ಸುತ್ತಿನ ಕೊರೋನಾ ಅಲೆ ಶುರುವಾಗುವುದರಲ್ಲಿದೆ. ಈಗಾಗಲೇ ಕೊರೋನಾದಿಂದ ಕೋಟ್ಯಾಂತರ ಜನ ಆರೋಗ್ಯದ ಜೊತೆ ಆರ್ಥಿಕವಾಗಿಯೂ ನಲುಗಿ ಹೋಗಿದ್ದಾರೆ. (1/3)
1
5
189
@mlanaharis
N A Haris
4 years
ಇಂದು ಅಗರಮ್ ವಾರ್ಡ್ ನ ಗೌತಮಪುರದಲ್ಲಿ BWSSB ಯವರಿಂದ ಭೂಮಿ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇತರ ಸ್ಥಳೀಯ ನಾಯಕರು ಭಾಗಿಯಾಗಿದ್ದರು.
Tweet media one
Tweet media two
Tweet media three
Tweet media four
1
9
190
@mlanaharis
N A Haris
4 years
Tweet media one
2
6
189
@mlanaharis
N A Haris
4 years
ಭಾರತದ ಮೊದಲ ಸ್ವಚ್ಛ ವಾಯು ರಸ್ತೆ "ಚರ್ಚ್ ಸ್ಟ್ರೀಟ್ ಫಸ್ಟ್" ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವ ಶ್ರೀ ಭೈರಥಿ ಬಸವರಾಜ್, ಬಿ.ಬಿ.ಎಂ.ಪಿ ಆಯುಕ್ತರು ಶ್ರೀ ಮಂಜುನಾಥ್ ಪ್ರಸಾದ್ ಹಾಗೂ ಇತರ ಅಧಿಕಾರಿಗಳೊಂದಿಗೆ ಭಾಗವಹಿಸಿದೆ.
1
9
188
@mlanaharis
N A Haris
4 years
Tweet media one
1
10
193
@mlanaharis
N A Haris
4 years
Tweet media one
0
6
193
@mlanaharis
N A Haris
4 years
Tweet media one
0
10
189
@mlanaharis
N A Haris
4 years
ಶಾಂತಿನಗರದ ಮಾರ್ಕಮ್ ರಸ್ತೆಯ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು. Inspected the concrete laying work at Markham road Shanthalanagar
Tweet media one
Tweet media two
Tweet media three
Tweet media four
0
7
185
@mlanaharis
N A Haris
4 years
Tweet media one
0
8
188
@mlanaharis
N A Haris
4 years
ಇಂದು ದೊಮ್ಮಲೂರು ಶಾಂತಿಸಾಗರ್ ವೃತ್ತದ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ಕೆಲಸಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಅದೇ ರೀತಿ ಅಂಬೇಡ್ಕರ್ ಅವರ ಪುಣ್ಯಸ್ಮರಣಾ ದಿನವನ್ನು ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಅಂಬೇಡ್ಕರ್ ಅಭಿಮಾನಿಗಳು ಹಾಗೂ ಊರವರು ಭಾಗವಹಿಸಿದ್ದರು
1
9
186
@mlanaharis
N A Haris
4 years
ವನ್ನಾರ್ ಪೇಟೆ ವಾರ್ಡ್ ನಲ್ಲಿನ ವಿವೇಕನಗರದಲ್ಲಿ ಟೆಂಪೋ ಸ್ಟಾಂಡ್ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರೂ ಭಾಗವಹಿಸಿದ್ದರು.
Tweet media one
Tweet media two
Tweet media three
Tweet media four
1
10
186
@mlanaharis
N A Haris
4 years
ಇಂದು ನನ್ನ ಕ್ಷೇತ್ರದಲ್ಲಿನ ಎಲ್.ಆರ್.ನಗರ, ರೋಸ್ ಗಾರ್ಡನ್ ಮತ್ತು ವಿಕ್ಟೋರಿಯ ಲೇಔಟ್ ನಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ನಿಯಂತ್ರಿಸುವ ಬಗ್ಗೆ ಬಿ.ಬಿ.ಎಮ್.ಪಿ. ವಿಶೇಷ ಆಯುಕ್ತರಾದ ಶ್ರೀ ದಂಧಿ ಪುರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
1
11
187
@mlanaharis
N A Haris
4 years
Happy to see such a promising response accorded to the Women in Politics session moderated by my son @nalapad , which shows women upliftment is well on course just the way our former PM & iconic leader Smt. Indira Gandhi had envisaged. Absolutely proud of him!
@nalapad
Mohammed Haris Nalapad
4 years
Grateful to all the panelists for making our discussion absolutely purposeful with their points of view! I believe nothing could have been a better tribute to Smt. #IndiraGandhi than discussing the sphere of politics & the role of women in it! Watch:
1
11
183
0
12
185
@mlanaharis
N A Haris
4 years
ಇಂದು ಜೋಗುಪಾಳ್ಯ ಮತ್ತು ದೊಮ್ಮಲೂರ್ ವಾರ್ಡ್ ಸಮಿತಿ ಸಭೆ ನಡೆಯಿತು. ಕಳೆದ ಸಭೆಯಲ್ಲಿನ ಸಮಸ್ಯೆಗಳನ್ನು ಮರು ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಆಯಾ ವಿಭಾಗಕ್ಕೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
Tweet media one
Tweet media two
Tweet media three
Tweet media four
1
4
186
@mlanaharis
N A Haris
4 years
ಶಾಂತಲನಗರ ವಾರ್ಡ್ ನಲ್ಲಿನ ಮಾರ್ಕಮ್ ರಸ್ತೆಗೆ ಕಾಂಕ್ರಿಟ್ ಹಾಕುವ ಕಾರ್ಯವನ್ನು ಪರಿಶೀಲಿಸಲಾಯಿತು Inspected the on going work of laying concrete road at Markham road Shanthalanagar ward
Tweet media one
Tweet media two
Tweet media three
Tweet media four
0
11
183
@mlanaharis
N A Haris
4 years
ರಾಜ್ಯ ಬಿಜೆಪಿ ಸರ್ಕಾರದಿಂದ ಬೆಂಗಳೂರು ನಾಗರಿಕರಿಗೆ ಹೊರೆ ಬಿಬಿಎಂಪಿ ಕಸ ಸಂಗ್ರಹಣೆಗೆ ವಿಧಿಸುವ ಹೆಚ್ಚುವರಿ ಶುಲ್ಕ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಹಿಂಪಡೆಯುವಂತೆ ಆಗ್ರಹಿಸಿ ಇಂದು ಕೆಪಿಸಿಸಿ ವತಿಯಿಂದ ಬೃಹತ್ ಪ್ರತಿಭಟನೆ ಆನಂದ ರಾವ್ ವೃತ್ತದ ಬಳಿ ನಡೆಯಿತು. ಪ್ರತಿಭಟನೆಯಲ್ಲಿ ಶ್ರೀ ರಾಮಲಿಂಗ ರೆಡ್ಡಿ,.
1
10
183
@mlanaharis
N A Haris
4 years
ರಾಜ್ಯ ಬಿಜೆಪಿ ಸರ್ಕಾರದಿಂದ ಬೆಂಗಳೂರು ನಾಗರಿಕರಿಗೆ ಹೊರೆ ಬಿಬಿಎಂಪಿ ಕಸ ಸಂಗ್ರಹಣೆಗೆ ವಿಧಿಸುವ ಹೆಚ್ಚುವರಿ ಶುಲ್ಕ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಹಿಂಪಡೆಯುವಂತೆ ಆಗ್ರಹಿಸಿ ಇಂದು ಕೆಪಿಸಿಸಿ ವತಿಯಿಂದ ಬೃಹತ್ ಪ್ರತಿಭಟನೆ ಆನಂದ ರಾವ್ ವೃತ್ತದ ಬಳಿ ನಡೆಯಿತು. ಪ್ರತಿಭಟನೆಯಲ್ಲಿ ಶ್ರೀ ರಾಮಲಿಂಗ ರೆಡ್ಡಿ,..
1
14
184
@mlanaharis
N A Haris
4 years
ಇಂದು ಜೋಗುಪಾಳ್ಯದಲ್ಲಿ ಬಿ.ಬಿ.ಎಮ್.ಪಿ ಸಮುದಾಯ ಭವನ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ನೀಡಿದೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರು ಹಾಜರಿದ್ದರು. Inspected the on going BBMP choultry work in Jogupalya
Tweet media one
Tweet media two
Tweet media three
Tweet media four
0
8
184
@mlanaharis
N A Haris
4 years
Tweet media one
0
8
182
@mlanaharis
N A Haris
4 years
Tweet media one
0
10
188
@mlanaharis
N A Haris
4 years
Tweet media one
1
8
183
@mlanaharis
N A Haris
4 years
ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಅಹ್ಮದ್ ಪಟೇಲ್ ಜಿ ಅವರ ಅಕಾಲಿಕ ನಿಧನದ ಬಗ್ಗೆ ತಿಳಿದಾಗ ತೀವ್ರ ದುಃಖ ಮತ್ತು ಆಘಾತವಾಯಿತು. ಇದು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ. ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಈ ಅಗಲುವಿಕೆಯನ್ನು ಸಹಿಸುವ ಶಕ್ತಿ ನೀಡಲಿ...
1
12
180
@mlanaharis
N A Haris
5 years
1000's of protesters gathered protesting against the #CAA_NRC_NPR , at the mud tank ground, Shanthinagar along with @Prksh_Ambedkar (grandson of Dr B.R.Ambedkar), president of a political party called the Vanchit Bahujan Aghadi.
Tweet media one
Tweet media two
Tweet media three
Tweet media four
0
49
353
@mlanaharis
N A Haris
4 years
Tweet media one
0
12
181
@mlanaharis
N A Haris
4 years
ಇಂದು "ಸ್ಮಾರ್ಟ್ ಸಿಟಿ" ಲೆವೆಲ್ ಫೋರಮ್ ಸಭೆ ನಡೆಯಿತು. ಸಭೆಯಲ್ಲಿ ಶ್ರೀ.ಪಿ.ಸಿ.ಮೋಹನ್ (ಸಂಸದ ನಗರಾಭಿವೃದ್ಧಿ ಸಮಿತಿ ಕರ್ನಾಟಕ ಸರ್ಕಾರ), ಶ್ರೀ.ಬಿ.ಜೆಡ್. ಝಮೀರ್ ಅಹ್ಮದ್ (ಶಾಸಕರು ಚಾಮರಾಜಪೇಟೆ), ಶ್ರೀ ರಿಜ್ವಾನ್ ಅರ್ಷದ್, (ಶಾಸಕರು ಶಿವಾಜಿನಗರ ) ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು.
1
7
179
@mlanaharis
N A Haris
4 years
ದೊಮ್ಮಲೂರಿನಲ್ಲಿ ಹೊಸದಾಗಿ ಪ್ರಾರಂಭಿಸುವ ಡಿಗ್ರಿ ಕಾಲೇಜಿನ ಕೆಲಸಕ್ಕೆ ಪ್ರತಿಷ್ಠಾನ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಅಧ್ಯಾಪಕರು ಹಾಗೂ ಸ್ಥಳೀಯ ನಾಯಕರು ಹಾಜರಿದ್ದರು. Attended New Degree College foundation stone laying pooja in Domlur ward along with the concerned..
2
9
182
@mlanaharis
N A Haris
4 years
ಸ್ವರ್ಣ ಫುಟ್ಬಾಲ್ ಅಭಿವೃದ್ಧಿ ಸಂಸ್ಥೆ ಮಂಡ್ಯ ಇದರ 20ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಮೂರು ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ಶ್ರೀ.ಕೃಷ್ಣ ಹಿರಿಯ ಫುಟ್ಬಾಲ್ ತರಬೇತುದಾರ ಬೆಂಗಳೂರು, ಶ್ರೀ.ಬಾಷ ಹಿರಿಯ ಫುಟ್ಬಾಲ್ ಆಟಗಾರ, ಶ್ರೀ.ಪ್ರಫುಲ್ಲಾ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಇವರನ್ನು ಸನ್ಮಾನಿಸಲಾಯಿತು.
1
10
180
@mlanaharis
N A Haris
4 years
Tweet media one
0
11
181
@mlanaharis
N A Haris
4 years
ಇಂದು ಶಾಂತಿನಗರ ಕ್ಷೇತ್ರದ ಎಲ್ಲಾ ವಾರ್ಡ್ ಗಳ ವಾರ್ಡ್ ಸಮಿತಿ ಸಭೆಯು ನಡೆಯಿತು. ಈ ಸಂದರ್ಭದಲ್ಲಿ ವಾರ್ಡ್ ಸಮಿತಿ ಸದಸ್ಯರು, ಆಯಾ ವಿಭಾಗದ ಅಧಿಕಾರಿಗಳು ಹಾಗೂ ಎಲ್ಲಾ ವಾರ್ಡ್ ನಲ್ಲಿನ ನಿವಾಸಿಗಳು ಪಾಲ್ಗೊಂಡಿದ್ದರು.
3
10
182
@mlanaharis
N A Haris
4 years
Tweet media one
1
6
181
@mlanaharis
N A Haris
4 years
Tweet media one
0
11
176
@mlanaharis
N A Haris
4 years
ಇಂದು ಬೆಳಿಗ್ಗೆ ನೀಲಸಂದ್ರ ವಾರ್ಡ್ ನಲ್ಲಿನ ತಿಮ್ಮರಾಯಪ್ಪ ಉದ್ಯಾನಕ್ಕೆ ಭೇಟಿ ನೀಡಲಾಯಿತು ನಂತರ ಕೇಂದ್ರ ಬೀದಿಯಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಸಮಸ್ಯೆ ಬಗೆಹರಿಸಲಾಯಿತು.
1
8
182
@mlanaharis
N A Haris
4 years
Tweet media one
0
9
179
@mlanaharis
N A Haris
4 years
ಕೆ.ಎಸ್.ಎಫ್.ಎ. ಪರಿಶೀಲನಾ ಸಭೆ ನಡೆಯಿತು ನಂತರ ಹೊಸದಾಗಿ ಹಾಕಲಾದ ಫುಟ್ಬಾಲ್ ಟರ್ಫ್ ಅನ್ನು ಪರಿಶೀಲಿಸಲಾಯಿತು, ಅದೇರೀತಿ ಕ್ರೀಡಾಂಗಣದ ಮುಂಬರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಘದ ಸದಸ್ಯರು ಮತ್ತು ಇತರ ಸಂಭದಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು
1
9
177
@mlanaharis
N A Haris
4 years
Let us not be fooled by the drop in the number of #COVID19India cases as the general Public as well as the Government seems to have lowered its guard & become very complacent. A #SecondWave of #COVID19 has already struck in many countries & they have #reinstated #Lockdown2 rules.
Tweet media one
1
9
180
@mlanaharis
N A Haris
4 years
Tweet media one
0
8
178
@mlanaharis
N A Haris
4 years
Tweet media one
0
6
177
@mlanaharis
N A Haris
4 years
ಇಂದು ದೊಮ್ಮಲೂರು ವಾರ್ಡ್ ನಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಜನಸ್ಪಂದನ ಜಾಥಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಿ.ಬಿ.ಎಮ್.ಪಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ (ಸಂಚಾರ ಮತ್ತು ಕಾನೂನು), ವಾರ್ಡ್ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಸಹ ಇದ್ದರು. ನಂತರ ವಾರ್ಡ್ ಸಭೆಯು ಅಧಿಕಾರಿಗಳು ಹಾಗೂ..
Tweet media one
Tweet media two
Tweet media three
Tweet media four
1
5
178
@mlanaharis
N A Haris
4 years
ಶಾಂತಿನಗರ, ಅಗರಮ್, ವನ್ನರಪೇಟೆ, ನೀಲಸಂದ್ರ ಮತ್ತು ಶಾಂತಲನಗರ ವಾರ್ಡ್ ಸಮಿತಿ ಸಭೆ ನಡೆಯಿತು. ಕಳೆದ ಸಭೆಯಲ್ಲಿನ ಸಮಸ್ಯೆಗಳನ್ನು ಮರು ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಆಯಾ ವಿಭಾಗಕ್ಕೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
1
5
179
@mlanaharis
N A Haris
4 years
ಇಂದು ರಾಷ್ಟ್ರೀಯ ಗ್ರಾಹಕ ಮೇಳ ಇವರ ವತಿಯಿಂದ 46ನೇ ವರ್ಷದ ಕೇಕ್ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಫಾದರ್ ರೆಕ್ಟರ್ ರೋಡೆರಿಕ್ಸ್ ಮತ್ತು ಸ್ಥಳೀಯ ನಾಯಕರು ಭಾಗವಹಿಸಿದ್ದರು.
1
11
179
@mlanaharis
N A Haris
4 years
ರಿಚ್ಮಂಡ್ ಟೌನ್ ಪಾರ್ಕ್ ಮತ್ತು ಅಲ್ಲಿನ ಒಳಚರಂಡಿ ಕೆಲಸದ ಪ್ರಗತಿಯನ್ನು ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಮ್ಮ ಸ್ಥಳೀಯ ನಾಯಕರು ಹಾಜರಿದ್ದರು Carried out an inspection at the Richmond town park and the ongoing drain work that’s in progress
Tweet media one
Tweet media two
Tweet media three
Tweet media four
4
15
198
@mlanaharis
N A Haris
4 years
ಇಂದು ಬೆಳಿಗ್ಗೆ ಘನತ್ಯಾಜ್ಯ ನಿರ್ವಹಣೆಯನ್ನು ನಿಯಂತ್ರಿಸಲು ಶಾಂತಿನಗರದಲ್ಲಿನ ಮಡ್ ಟ್ಯಾನ್ಕ್ ಮೈದಾನದಲ್ಲಿ ಬಿ.ಬಿ.ಎಮ್.ಪಿ. ವಿಶೇಷ ಆಯುಕ್ತರಾದ ಶ್ರೀ ದಾಂಡಿ ಪುರ ಅವರು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
1
10
179
@mlanaharis
N A Haris
4 years
Tweet media one
1
6
179
@mlanaharis
N A Haris
4 years
Tweet media one
0
10
178
@mlanaharis
N A Haris
4 years
ಇಂದು ಆಸ್ಟಿನ್ ಟೌನ್ ನಲ್ಲಿ ಕ್ರಿಸ್ಮಸ್ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಫಲಾನುಭವಿಗಳಿಗೆ ಅಗತ್ಯವಿರುವ ಅಕ್ಕಿ ಮತ್ತು ಸೀರೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಮುಖಂಡರು ಹಾಗೂ ಊರವರು ಭಾಗವಹಿಸಿದ್ದರು.
1
4
177
@mlanaharis
N A Haris
4 years
Tweet media one
0
10
178
@mlanaharis
N A Haris
4 years
The figures shown in this video are deeply alarming & they shouldn't be taken lightly! Well done @nalapad for speaking on this issue. It is indeed now or never!
@nalapad
Mohammed Haris Nalapad
4 years
#ViolenceAgainstWomen is a disturbing aspect of our society. In India,figures related to crimes against women have acquired distressing proportions. On 'International Day for Elimination of Violence against Women', let’s pledge to end this, because each of our effort matters!
2
13
188
0
10
175
@mlanaharis
N A Haris
4 years
ಇಂದು ಅಗರಮ್ ವಾರ್ಡ್ ನ ಗೌತಮಪುರದಲ್ಲಿ BWSSB ಯವರಿಂದ ಭೂಮಿ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇತರ ಸ್ಥಳೀಯ ನಾಯಕರು ಭಾಗಿಯಾಗಿದ್ದರು.
Tweet media one
Tweet media two
Tweet media three
Tweet media four
0
9
177
@mlanaharis
N A Haris
4 years
Tweet media one
0
8
179
@mlanaharis
N A Haris
4 years
Tweet media one
0
9
172
@mlanaharis
N A Haris
4 years
ದೊಮ್ಮಲೂರು ವಾರ್ಡ್ ನಲ್ಲಿ ಬೃಹತ್ ನೀರಿನ ಒಳಚರಂಡಿ ಕೆಲಸಕ್ಕೆ ಇಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾರ್ಡ್ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪೂಜೆ ನಡೆಸಲಾಯಿತು. Attended storm water drain work pooja that’s to begin in Domlur ward along with concerned dept officials, ward committee members & local leaders.
Tweet media one
Tweet media two
Tweet media three
Tweet media four
0
10
176
@mlanaharis
N A Haris
4 years
Tweet media one
0
6
176
@mlanaharis
N A Haris
4 years
ಇಂದು ಶಾಂತಿನಗರದಲ್ಲಿ ಬೆಂಗಳೂರು ಇಂಟರ್ ಏರಿಯ ಫುಟ್ಬಾಲ್ ಪಂದ್ಯಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕೆ.ಎಸ್.ಎಫ್.ಎ. ಅಧ್ಯಕ್ಷನಾಗಿ ನಾನು ಕ್ರೀಡಾಳುಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದೆ. Attended Bengaluru Inter area football tournament, @ Shantinagar. As the president of the @ksfaofficial I’ve always felt..
1
4
175
@mlanaharis
N A Haris
4 years
Tweet media one
0
8
176
@mlanaharis
N A Haris
4 years
Tweet media one
0
7
175
@mlanaharis
N A Haris
4 years
ಇಂದು ವನ್ನಾರ್ ಪೇಟೆ ಮತ್ತು ನೀಲಸಾಂದ್ರ ವಾರ್ಡ್ ನಲ್ಲಿ ವಾರ್ಡ್ ಸಮಿತಿ ಸಭೆಯು ನನ್ನ ಅಧ್ಯಕ್ಷತೆಯೊಂದಿಗೆ ನಡೆಯಿತು. ಸಭೆಯಲ್ಲಿ ವಾರ್ಡ್ ಸಮಿತಿ ಸದಸ್ಯರು, ಆಯಾ ವಿಭಾಗಕ್ಕೆ ಸಂಬಂದಿಸಿದ ಅಧಿಕಾರಿಗಳು ಮತ್ತು ವಾರ್ಡ್ ನಿವಾಸಿಗಳು ಪಾಲ್ಗೊಂಡಿದ್ದರು.
1
6
174
@mlanaharis
N A Haris
4 years
ಇಂದು ಶಾಂತಿನಗರ ವಾರ್ಡ್ ನಲ್ಲಿ ವಾರ್ಡ್ ಸಮಿತಿ ಸಭೆಯು ನನ್ನ ಅಧ್ಯಕ್ಷತೆಯೊಂದಿಗೆ ನಡೆಯಿತು. ಸಭೆಯಲ್ಲಿ ವಾರ್ಡ್ ಸಮಿತಿ ಸದಸ್ಯರು, ಆಯಾ ವಿಭಾಗಕ್ಕೆ ಸಂಬಂದಿಸಿದ ಅಧಿಕಾರಿಗಳು ಮತ್ತು ವಾರ್ಡ್ ನಿವಾಸಿಗಳು ಪಾಲ್ಗೊಂಡಿದ್ದರು.
1
9
174
@mlanaharis
N A Haris
4 years
Tweet media one
0
6
174
@mlanaharis
N A Haris
4 years
Tweet media one
0
7
173
@mlanaharis
N A Haris
4 years
ದೊಮ್ಮಲೂರು ವಾರ್ಡ್ ನಲ್ಲಿ ಪ್ರಾರಂಭವಾಗಲಿರುವ ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಕೆಲಸಕ್ಕೆ ಇಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾರ್ಡ್ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪೂಜೆ ನಡೆಯಿತು.
Tweet media one
Tweet media two
Tweet media three
Tweet media four
1
7
173
@mlanaharis
N A Haris
4 years
Tweet media one
0
6
172
@mlanaharis
N A Haris
4 years
Tweet media one
0
12
192
@mlanaharis
N A Haris
4 years
Tweet media one
0
6
173
@mlanaharis
N A Haris
4 years
Tweet media one
0
7
173
@mlanaharis
N A Haris
4 years
Tweet media one
0
9
173
@mlanaharis
N A Haris
4 years
ದೊಮ್ಮಲೂರು ವಾರ್ಡ್ ನ ರಿಂಗ್ ರೋಡ್ ನಲ್ಲಿನ ರಸ್ತೆಗೆ ವೈಟ್ ಟಾಪಿಂಗ್ ಹಾಕುವ ಕೆಲಸಕ್ಕೆ ಇಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾರ್ಡ್ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪೂಜೆ ನಡೆಸಲಾಯಿತು.
1
7
173
@mlanaharis
N A Haris
2 years
Tweet media one
28
29
343
@mlanaharis
N A Haris
4 years
ನೀಲಸಾಂದ್ರ ವಾರ್ಡ್ ನ ಇನ್ಫಾನ್ಟ್ ಜೀಸಸ್ ಚರ್ಚ್ ಬಳಿಯಿರುವ ಇನ್ಫಾನ್ಟ್ ಜೀಸಸ್ ಅಲ್ಪಸಂಖ್ಯಾತರ ಕಚೇರಿಯನ್ನು ಉದ್ಗಾಟಿಸಲಾಯಿತು ಮತ್ತು ನಮ್ಮ ಪಕ್ಷಕ್ಕೆ ಹೊಸ ಸದಸ್ಯರನ್ನು ಸ್ಥಳೀಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡಿಸಲಾಯಿತು.
1
10
170
@mlanaharis
N A Haris
4 years
Tweet media one
0
13
180
@mlanaharis
N A Haris
4 years
Tweet media one
0
7
170