madhumaiya Profile Banner
Madhukara R Maiya 🇮🇳 Profile
Madhukara R Maiya 🇮🇳

@madhumaiya

Followers
4K
Following
7K
Statuses
68K

ಮಧುಕರ ಆರ್ ಮಯ್ಯ | Madhukara R Maiya, MBA LLB | Bharath Mata Ki Jai / Advocate, Activist, Reader, Nationalist, Proud indian 🇮🇳

ಭಾರತ/Bharath
Joined December 2008
Don't wanna be here? Send us removal request.
@madhumaiya
Madhukara R Maiya 🇮🇳
2 years
ಈ ಸಾಲಿನ ಬೆಳೆ ವಿಮೆಗಳ ಪಟ್ಟಿಯಿಂದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಹೊರಗಿಟ್ಟ ರಾಜ್ಯ ಸರ್ಕಾರ ಮಲೆನಾಡಿನ ಸಣ್ಣ ರೈತರಿಗೆ ದೊಡ್ಡ ಆಘಾತ ನೀಡಿದೆ. ಈ ವಿಷಯವಾಗಿ ವಿಸ್ತಾರ ನ್ಯೂಸ್ ನಲ್ಲಿ ನಾನು ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ.
3
23
144
@madhumaiya
Madhukara R Maiya 🇮🇳
2 hours
RT @TrumpUpdateHQ: George Soros received $260,000,000.00 from USAID and used this money to spread chaos, change governments and personal g…
0
556
0
@madhumaiya
Madhukara R Maiya 🇮🇳
2 hours
ಅತೀ ದುಬಾರಿ ಮೆಟ್ರೋ ಸವಾರಿ 90 ರುಪಾಯಿ. ದೇಶದ ಇರ್ಲ್ಟ್ರ ಭಾಗದಲ್ಲಿ ಮೆಟ್ರೋ ಪ್ರಯಾಣ ಗರಿಷ್ಠ ಟಿಕೆಟ್ ದರ 60ರುಪಾಯಿ ಇದೆ.
Tweet media one
0
1
1
@madhumaiya
Madhukara R Maiya 🇮🇳
3 hours
RT @PanditSaibpal: BIG EXPOSE 🚨 🚨 Prominent Psephologist Yogendra Yadav exposes Arvind Kejriwal's fake narrative against corruption. Ke…
0
353
0
@madhumaiya
Madhukara R Maiya 🇮🇳
4 hours
Delhi is The Cocktail State and BJP served beautifull and unique cocktails.
0
0
1
@madhumaiya
Madhukara R Maiya 🇮🇳
4 hours
RT @RakJhun: A VP in Wipro bought Call Options of Infy for ₹78 Lakh based on insider info that Infy had won a mega contract with Vanguard.…
0
227
0
@madhumaiya
Madhukara R Maiya 🇮🇳
7 hours
RT @bykarthikreddy: Bengaluru metro now has the highest max fare in the country! No other metro in the country is beyond ₹60. https://t.co…
0
208
0
@madhumaiya
Madhukara R Maiya 🇮🇳
7 hours
RT @rmsmodi: BHUJ NIFTY 333 POINTS UP BANKNIFTY FUTURE 1000+++ ENJOYYYY MONDAY MORNING ❣️
0
18
0
@madhumaiya
Madhukara R Maiya 🇮🇳
7 hours
ನನ್ನೆಯಿಂದ ದೆಹಲಿ ಚುನಾವಣೆಯಲ್ಲಿ ಮಕಾಡೆ ಮಲಗಿದ ಕೇಜ್ರಿವಾಲ್ ಎಷ್ಟು Ethical ಆಗಿ ಇದ್ದರು, ಅವರು ಹೇಳಿದ್ದೇನು ಆದರೆ ನಿಜವಾಗಿಯೂ ಮಾಡಿದ್ದೇನು ಅನ್ನೋದರ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ.... ಅದರಲ್ಲಿಯೂ ಪರ್ತಕರ್ತ ಅರ್ನಬ್ ಗೋಸ್ವಾಮಿ ಅವರು ತಮ್ಮ ಎಂದಿನ Style ನಲ್ಲಿ ಕೇಜ್ರಿವಾಲ್ ರನ್ನ ಝಾಡಿಸಿ " ನಿನಗೆ ತಾಕತ್ ಇದ್ದರೆ ನನ್ನ ಒಂದು Interview Face ಮಾಡು ಎಂದು ಕೇಜ್ರಿವಾಲ್ ಅವರಿಗೆ Challenge ಹಾಕಿದ್ದಾರೆ. ಇಂತಹ ಚರ್ಚೆಗಳು ಆಗಾಗ ನಡೆಯುತ್ತಿರಲೇಬೇಕು.... ಆಗಲೇ ಸಮಾಜ ಆರೋಗ್ಯವಂತವಾಗಿ ಇರುವುದು. ಆದರೆ Ethics ಬಗ್ಗೆ ಭಾಷಣ ಮಾಡಿದಷ್ಟು ಅದನ್ನು ಜೀವನದಲ್ಲಿ ಪಾಲನೆ ಮಾಡೋದು ಸುಲಭ ಅಲ್ಲ.....ಹಾಗಾಗಿಯೇ ಸಿದ್ದೇಶ್ವರ ಸ್ವಾಮ���ಗಳು ಜಗತ್ತಿನಲ್ಲಿ ಇರುವ ಎಲ್ಲಾ ಒಳ್ಳೆಯ ವಿಷಯಗಳನ್ನು Already ಹೇಳಿ ಆಗಿದೆ...‌ಆದರೆ ಅದನ್ನು ಪಾಲಿಸೋದು ಮಾತ್ರ ಬಾಕಿ ಇದೆ ಅಂದದ್ದು. ಸಾಕಷ್ಟು ಬಾರಿ ಈ ಶ್ರೀಮಂತರು Simple ಆಗಿ ಬದುಕೋದು...‌ ಅವರ ಚಿಕ್ಕ, ಪುಟ್ಟ Simplicity Gestures, Humble Nature ಸಾಕಷ್ಟು ಬಾರಿ ಜೋರು ಸುದ್ದಿ ಮಾಡುತ್ತದೆ..... ಇದಕ್ಕೆ ಕಾರಣ ಸಮಾಜಕ್ಕೆ Simplicity ಬೇಕು ಅಂತ ಅಲ್ಲ....‌ ಸಮಾಜಕ್ಕೆ ಆ Simplicity ನೋಡಿ ಆಶ್ಚರ್ಯ ಆಗುತ್ತದೆ.... ಏಕೆಂದರೆ ಸಮಾಜದ ಬಹುತೇರ ಕನಸು Simple , Humble Life ಅಲ್ಲ....‌ ಎಲ್ಲರಿಗೂ ತಮ್ಮ Ego, ಆಸೆ‌ Satisfy ಮಾಡಬೇಕು, ತಮ್ಮನ್ನು ಸಮಾಜ ಕಣ್ಣೆತ್ತಿ ನೋಡಬೇಕು, ನಮ್ಮನ್ನು ಗೌರವಿಸಬೇಕು ಎಂಬ ಭಾವ ಎಲ್ಲರೊಳಗೂ ಸಹಜವಾಗಿ ಇರುತ್ತದೆ.... ಹಾಗಾಗಿಯೇ ತಾವು ಇಷ್ಟು ಧನಿಕರು, ತಾವಿಷ್ಟು ಪ್ರಭಾವಶಾಲಿಗಳು ಅಂತ ತೋರಿಸಿಕೊಳ್ಳೋಕೇ ಅನೇಕರು ಪ್ರಯತ್ನ ಮಾಡುತ್ತಾರೆ. ಆದರೆ ಆ ಎಲ್ಲ ಅವಕಾಶಗಳೂ ಇರುವ ಶ್ರೀಮಂತರು ಆ Show off ಮಾಡದೆ ��ದ್ದಾಗ ಅದು ಸಮಾಜಕ್ಕೆ ಆಶ್ಚರ್ಯಕರವಾಗಿ ಕಾಣುತ್ತದೆ. ದುಡ್ಡಿಲ್ಲದಿದ್ದಾಗ ಬಡತನದಲ್ಲಿ, ಬಡವರ Lifestyle ಬದುಕುವುದು ದೊಡ್ಡ ವಿಷಯವೇ ಅಲ್ಲ.... ಏಕೆಂದರೆ ಅದು ನಿಮ್ಮ ಅನಿವಾರ್ಯತೆ. ಆದರೆ ನಿಮ್ಮ‌ ಬಳಿ ಹಣ ಬಂದಾಗಲೂ ನೀವು Humble ಆಗಿ ಉಳಿಯೋದೇ ದೊಡ್ಡ ಸಾಹಸ. ಅದರಲ್ಲೂ ನನ್ನ ಹತ್ತಿರ ಇಷ್ಟು ಹಣ ಇದೆ, ನಾನಿಷ್ಟು ಪ್ರಭಾವಶಾಲಿ ಅಂತ ಗೊತ್ತಾದಮೇಲೂ ಆ ಪ್ರಭಾವ ಬಳಸದೆ Normal ಬದುಕು ಬದುಕೋದು ಕಷ್ಟ. ಏಕೆಂದರೆ ಹಣ, ಅಧಿಕಾರ, ‌ಪ್ರಭಾವ ಒಂದು ನಶೆ, ಓರ್ವ ಮನುಷ್ಯ ಆ ನಶೆಗೆ ಸಿಲುಕದ ದೃಡ ಸಂಕಲ್ಪದವನಾದರೆ ಮಾತ್ರ ಆ ನಶೆಯಿಂದ ಪಾರಾಗಬಲ್ಲ.... ಅದು ಬಹುತೇಕರಿಗೆ ಸಾಧ್ಯ ಆಗೋದಿಲ್ಲ.... ಹಾಗಾಗಿ ಹಣ, ಅಧಿಕಾರ ಮತ್ತು ಪ್ರಭಾವಗಳೆಂಬ ನಶೆಗಳು ಎಂತಹ ವ್ಯಕ್ತಿಯನ್ನೂ ಹಾಳು ಮಾಡುತ್ತದೆ. ಇದೆಲ್ಲವನ್ನೂ ಮೆಟ್ಟಿನಿಂತ ಮಹಾನ್ ಸಾಧಕರ ಪಟ್ಟಿಯಲ್ಲಿ ನನಗೆ ಮೊದಲು ಜ್ಞಾಪಕ ಆಗುವವರರೇ ಕನ್ನಡದ ಕಣ್ಮಣಿ ರಾಜಣ್ಣ. ಅವರ ನಟನಾ ಚಾತುರ್ಯ, ಕೆಲಸದ ಮೇಲಿನ ಶ್ರದ್ಧೆ, ಭಾಷಾ ಜ್ಞಾನಕ್ಕೆ ನಾನು ಅವರ ಅಭಿಮಾನಿಯಾದರೆ ಅವರ Simplicity ಮತ್ತು ನುಡಿದಂತೆ ನಡೆದ ಅವರ ವ್ಯಕ್ತಿತ್ವದ ಆರಾಧಕ ನಾನು. ಬಹಳ ಇತ್ತೀಚಿನ ವರೆಗೆ ಅವರು ಆವಾಗೊಂದು ಈವಾಗೊಂದು ಸಿಗರೇಟ್ ಸೇರುತ್ತಿದ್ದರು ಎಂಬ ವಿಷಯ ಅನೇಕರಿಗೆ ಗೊತ್ತಿರಲಿಲ್ಲ ಅನ್ನೋದು ನನ್ನ ಭಾವನೆ.....‌ ತನ್ನ ಈ ಹವ್ಯಾಸ ಸಮಾಜಕ್ಕೆ ಎಂತಹ Message ಕೊಡುತ್ತದೆ ಎಂಬುದರ ಬಗ್ಗೆ ಅಷ್ಟು ಕಾಳಜಿ ವಹಿಸಿದ್ದ ವ್ಯಕ್ತಿ ಅವರು. ಕನ್ನಡದ ಮಟ್ಟಿಗೆ Cultural Icon ಗಳ ಪಟ್ಟಿಯಲ್ಲಿ ಸ್ಥಾನ‌ ಪಡೆದ ನಟರುಗಳ ಸಂಖ್ಯೆ ಅತಿ ಕಡಿಮೆ. ಆದರೆ ರಾಜಣ್ಣ Cultural Icon ಆಗಲು ಅವರ ವ್ಯಕ್ತಿತ್ವವೇ ಕಾರಣ ಅನ್ನೋದು ನನ್ನ ನಂಬಿಕೆ. ಕನ್ನಡದ ಬಿಟ್ಟು ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸದ, ರಾಜಕೀಯ ಪ್ರವೇಶ ಮಾಡಿ ಮುಖ್ಯಮಂತ್ರಿ ಆಗುವ ಅವಕಾಶ ಇದ್ದರೂ ರಾಜಕೀಯ ಪ್ರವೇಶಿಸದ ಗಟ್ಟಿಗ ಅವರು. screen ನಲ್ಲಿ ಎಂದೂ unethical ವಿಷಯಗಳನ್ನು ತರೋದಿಲ್ಲ ಅನ್ನೋ ಶಪತವನ್ನು ಇಡೀ Career ನ ಉದ್ದಕ್ಕೂ ಪಾಲಿಸಿದ ವ್ಯಕ್ತಿ ಅವರು. ಇನ್ನು ಅವರ Simplicity ಮತ್ತು Humble Nature ಬಗ್ಗೆ ಹೇಳೋದೇ ಬೇಕಿಲ್ಲ ಬಿಡಿ. ಬಹುಶಃ ಅವರು ಅಷ್ಟೊಂದು Simple ಆಗಿರದಿದ್ದರೆ Star ನಟನೊಬ್ಬ ನೂರಾರು ದಿನಗಳ ಕಾಲ ಕಾಡಿನಲ್ಲಿ ಇರೋದಕ್ಕೇ ಆಗುತ್ತಿರಲಿಲ್ಲವೇನೋ ಬಿಡಿ....
Tweet media one
0
5
9
@madhumaiya
Madhukara R Maiya 🇮🇳
8 hours
ಇವತ್ತು ಬಿಜೆಪಿ ಗೆದ್ದಿದ್ದಕ್ಕಿಂತ ಅರವಿಂದ ಕೇಜ್ರಿವಾಲ್ ಸೋತಿರುವ ಖುಷಿ ಜಾಸ್ತಿ ಇದೆ. India against corruption ಎನ್ನುವ ಹೋರಾಟಕ್ಕೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದ ನನ್ನಂಥ ಸಾವಿರಾರು ಯುವಕರು ಸಪೋರ್ಟ್ ಮಾಡಿದ್ದರು. ಮಾಧ್ಯಮಗಳು ಅದನ್ನು ಎರಡನೆಯ ಸ್ವಾತಂತ್ರ್ಯ ಸಂಗ್ರಾಮ ಅಂತೆಲ್ಲ ಕರೆದಿದ್ದು ಈಗಲೂ ನೆನಪಿದೆ. ಕಾಂಗ್ರೆಸ್‌ನ ವಿರುದ್ಧದ ಈ ಹೋರಾಟ ಮೋದಿ ಸರ್ಕಾರ ಬರುವುದಕ್ಕೂ ಅಡಿ��ಾಯ ಹಾಕಿದ್ದು ಒಪ್ಪಿಕೊಳ್ಳಲೇಬೇಕು. ಆದರೆ ಇದೆಲ್ಲ ಫೋರ್ಡ್ ಫೌಂಡೇಶನ್‌ನ ಪ್ರಾಯೋಜಿತ ಹೋರಾಟ, ಭಾರತವನ್ನು ಅತಂತ್ರಗೊಳಿಸುವ ಡೀಪ್ ಸ್ಟೇಟ್‌ ಷಡ್ಯಂತ್ರದ ಭಾಗ ಅಂತ ಗೊತ್ತಾಗುವಷ್ಟರಲ್ಲಿ ಅದಾಗಲೇ ಒಂದಷ್ಟು ತಲೆಗೂದಲು ಬೆಳ್ಳಗಾಗಿವೆ. ಕಾಂಗ್ರೆಸ್‌ನ ಭ್ರಷ್ಟಾಚಾರ ಕಮ್ಯುನಿಸ್ಟರ ರಾಷ್ಟ್ರದ್ರೋಹಿತನ ಸಮಾಜವಾದಿ ಪಾರ್ಟಿಯ ಮುಸ್ಲಿಂ ತುಷ್ಟೀಕರಣ ಬಿಜೆಪಿಯ ನಕಲಿ ಹಿಂದುತ್ವ ಟಿಎಮ್‌ಸಿಯ ಗೂಂಡಾ ರಾಜಕಾರಣ ಹೀಗೆ ಎಲ್ಲ ಪಕ್ಷಗಳ ಅಪದ್ಧಗಳನ್ನೇ ತನ್ನ ಪಕ್ಷದ ಸಿದ್ದಾಂತ ಮಾಡಿಕೊಂಡು ದೇಶವನ್ಬು ಉಚಿತ ಯೋಜನೆಗಳೆಂಬ ಕೂಪಕ್ಕೆ ತಳ್ಳಿದ ನಗರ ನಕ್ಸಲ್ ಪಕ್ಷವೊಂದು ಅಧಿಕಾರ ಕಳೆದುಕೊಂಡಿದ್ದು ಖುಷಿಯಾಗಿದೆ. ಆದರೆ ಅರವಿಂದ್ ಕೇಜ್ರಿವಾಲ್‌ನಂತಹ ನಮಕ್ ಹರಾಮ್‌ಗಳು ಅಧಿಕಾರದಲ್ಲಿ ಇರದಿದ್ದಾಗಲೇ ಹೆಚ್ಚು ಅಪಾಯ. ಆದ್ದರಿಂದ ಮೋದಿ ಈತನನ್ನು ಶಾಶ್ವತವಾಗಿ ಅಧಿಕಾರದಿಂದ, ಸಾಮಾಜಿಕ ಜೀವನದಿಂದ ದೂರವಿಡುವಂತೆ ಏನಾದರೂ ಮಾಡಲೇಬೇಕು!
Tweet media one
1
5
14
@madhumaiya
Madhukara R Maiya 🇮🇳
8 hours
ರಾಜ್ಯದ #ನಂಗೂಫ್ರಿನಿಂಗೂಫ್ರೀ #ನಿಂಗೂಫ್ರಿನಂಗೂಫ್ರಿ ಯೋಜನೆಯ ಪರಿಣಾಮ ಈಗ #ನಮ್ಮಮೆಟ್ರೋ ಕೂಡ ದುಬಾರಿ..!!!
Tweet media one
0
0
1
@madhumaiya
Madhukara R Maiya 🇮🇳
18 hours
ದೇಶದ್ರೋಹಿ
Tweet media one
0
4
8
@madhumaiya
Madhukara R Maiya 🇮🇳
20 hours
RT @varungrao: Bengaluru Metro fare hiked ✅ KSRTC bus ticket fare hiked ✅ Petrol and diesel prices hiked by ₹3 per litre respectively ✅ BWS…
0
585
0
@madhumaiya
Madhukara R Maiya 🇮🇳
20 hours
Modiji is stateman of indian politics
@MrSinha_
Mr Sinha
21 hours
Congress is eliminating its allies one by one. Congress is busy stealing the agenda of its allies. They hijack their issues and then infiltrate their vote bank - PM Modi inciting INDI alliance partners against Congress...😂
0
0
0
@madhumaiya
Madhukara R Maiya 🇮🇳
21 hours
ಶೂನ್ಯಾ ಗಾಂಧಿ.. ಸನ್ ಆಫ್ ಸೋನ್ಯಾ ಗಾಂಧಿ
Tweet media one
2
2
21
@madhumaiya
Madhukara R Maiya 🇮🇳
21 hours
RSS ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ದೇಶದ ಅತಿ ದೊಡ್ಡ Visionary ಗಳು ಮತ್ತು ಅತಿ ದೊಡ್ಡ Risk takers ಕೂಡ.... ಅದು ಹೇಗೆ ಅವರಿಗೆ ಹಿಂದುಗಳನ್ನೆಲ್ಲ ಒಟ್ಟು ಮಾಡಿ ದಶಕಗಳ ಕಾಲ ಜೀವಂತವಾಗಿರುವ ಒಂದು Political Movement Create ಮಾಡಬಹುದು ಅನ್ನಿಸಿತೋ ಗೊತ್ತಿಲ್ಲ.. ಆದರೆ ಅವರುಗಳಿಗೆ ಅದು ಅಂದೇ ಗೊತ್ತಾಯಿತು ಮತ್ತು ಇಂದು ನಾವು ನೋಡುತ್ತಿರುವುದು ಅದರ Results ಮಾತ್ರ. ಹಿಂದುಗಳನ್ನು ಒಟ್ಟುಮಾಡಿ ಈ ದೇಶದಲ್ಲಿ ಪರ್ಯಾಯ ರಾಜಕೀಯ movement ಒಂದನ್ನು create ಮಾಡಬೇಕು ಅನ್ನೋ Thought ಇದೆಯಲ್ಲ ಅದಕ್ಕಿಂತ Risk ಇನ್ನೊಂದಿಲ್ಲ ಜಾತಿ, ಪಂಗಡಗಳು, ಪಂಥಗಳಲ್ಲೇ ಒಡೆದು ಹೋಗಿರುವ ಹಿಂದುಗಳು ಒಂದಾಗುತ್ತಾರೆ ಮತ್ತು ಅವರನ್ನು ಒಂದು ಮಾಡಬಹುದು ಎಂಬ Thought process ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಬೇಕಾದ Execution Skill ಇವೆರಡನ್ನೂ ಮಾಡಲು ಡಬ್ವಲ್ ಗುಂಡಿಗೆ ಮತ್ತು Highest Risk taking Ability ಬೇಕು. ಅದು ಈ Political Movement ಅನ್ನು ಆರಂಭಿಕ‌ ದಿನಗಳಲ್ಲಿ ಮುನ್ನಡೆಸಿದ ಎಲ್ಲರಿಗೂ ಇತ್ತು. ಇಂದಿನ ಕಾಂಗ್ರೆಸ್ ನಮ್ಮೆಲ್ಲರಿಗೂ ಅತಿಯಾದ ಮುಸ್ಲಿಂ ಓಲೈಕೆ ಮಾಡುವ ಪಕ್ಷವಾಗಿ ಕಾರಣಬಹುದು.... ಆದರೆ ಭಾರತವನ್ನು ಬ್ರಿಟೀಷರು ಆಳುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಮತ್ತು ಪಾಕಿಸ್ತಾನದ Movement ಶುರುವಾಗಲು ಮುಖ್ಯವಾದ ಕಾರಣಗಳಲ್ಲಿ ಕಾಂಗ್ರೆಸ್ ಹಿಂದುಗಳ‌ ಪಕ್ಷ....‌ ಮತ್ತು ಭಾರತವನ್ನು ಕಾಂಗ್ರೆಸ್ ಆಳೋದರಿಂದ ಅಲ್ಲಿ ಮುಸ್ಲಿಮರು ಎರಡನೆಯ ದರ್ಜೆಯ ಪ್ರಜೆಗಳಾಗುತ್ತಾರೆ ಅನ್ನೋ Thought Process. ಕಾಂಗ್ರೆಸ್ ಇಂದು ನಮ್ಮೆಲ್ಲರ ಕಣ್ಣಿಗೆ ಮುಸ್ಲಿಂ ಓಲೈಕೆಯ ಪಕ್ಷವಾಗಿ ಕಾಣುತ್ತದೆಂದರೆ ಅದಕ್ಕೆ ಮುಖ್ಯ ಕಾರಣಗಳಲ್ಲಿ ಆ family ಯ ಮುಸ್ಲಿಂ ಓಲೈಕೆ ರಾಜಕಾರಣ ಮತ್ತು ಮುಸ್ಲಿಂ ಓಟುಗಳು Consolidation easy ಮತ್ತು ಅವು Consolidate ಆದರೆ ಅದು ಒಂದು ಪಕ್ಷಕ್ಕೆ ದೊಡ್ಡ ರಾಜಕೀಯ ಶಕ್ತಿ ಕೊಡುತ್ತದೆ ಎಂಬ Thought Process ನಲ್ಲಿ ಮುಸ್ಲಿಂ ಓಟುಗಳನ್ನು ಪಡೆಯಲು ಕಾಂಗ್ರೆಸ್ ತೆಗೆದುಕೊಂಡ ಕೆಲ ಕ್ರಮಗಳೂ ಕಾರಣ ಇರಬಹುದು. ನೋಡಿ ಹಿಂದೂ ಸಮಾಜದ ಇಂದು ಮತ್ತು ಹಿಂದಿನ ಅತಿದೊಡ್ಡ ದೌರ್ಬಲ್ಯ ಒಗ್ಗಟ್ಟಿನ ಕೊರತೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರ ಕಾಶ್ಮೀರವನ್ನು ಮುಕ್ತ ಮಾಡಿತು.... court ನ ಆದೇಶದಂತೆ ರಾಮ‌ ಮಂದಿರ ನಿರ್ಮಾಣ ಆದರೂ ರಾಮ ಮಂದಿರದ ಕನಸು ನನಸಾಗುವಲ್ಲಿ BJP ಯ ಬಹುತೇಕ ಪಾತ್ರ ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿಯೇ ಹಾಗೋ ಹೀಗೋ ಮಾಡಿ ಕಳೆದ ಜನವರಿಯಲ್ಲಿಯೇ ಚುನಾವಣೆಗಿಂತ ಮೊದಲು ರಾಮ‌ ಮಂದಿರದ ಲೋಕಾರ್ಪಣೆ ಮಾಡಲಾಯಿತು. ಆದರೂ BJP ಯ ಸಂಖ್ಯೆಗಳು ಕಡಿಮೆ ಆದವು..... ಪರಿಸ್ಥಿತಿ ಹೀಗಿರುವಾಗ ಹಿಂದುಗಳನ್ನೇ ನೆಚ್ಚಿಕೊಂಡು ರಾಜಕಾರಣದ ಮಾಡೋದಕ್ಕಿಂತ ದೊಡ್ಡ Risk ಬೇರೊಂದಿದೆಯಾ....? ಒಂದು ವೇಳೆ ಯಾವುದಾದರೂ ರಾಜಕೀಯ ಪಕ್ಷ ಮುಸಲ್ಮಾನರ ಶ್ರದ್ದಾಕೇಂದ್ರದ ರಕ್ಷಣೆಗಾಗಿ ಹೋರಾಟ ಮಾಡಿ ಆ ಹೋರಾಟ ತಾರ್ಕಿಕ ಅಂತ್ಯ ಕಂಡಿದ್ದರೆ ಹೋರಾಟ ಮಾಡಿದ ಪಕ್ಷ ಅದರ ಸಂಪೂರ್ಣ ಲಾಭ ಪಡೆಯುತ್ತಿತ್ತು..... ಆದರೆ ಹಿಂದುಗಳು ರಾಮ ಮಂದಿರದ ನಂತರ ಕೂಡ BJP ಸಂಖ್ಯೆ ಇಳಿಸಿದರು. ಇದೇ ಹಿಂದುಗಳಿಗೂ ಮುಸ್ಲಿಮರಿಗೂ ಇರೋ ವ್ಯತ್ಯಾಸ.. ಅದಕ್ಕೆ ನಾನು ಹೇಳಿದ್ದು ಹಿಂದುಗಳನ್ನು ಒಟ್ಟುಮಾಡಿ ರಾಜಕೀಯ ಮಾಡುವ ಆಲೋಚನೆಯೇ Risky ಅಂತ. ಆದರೂ BJP ಈ ನಿಟ್ಟಿನಲ್ಲಿ ಒಂದಷ್ಟು Success ಪಡೆದಿದೆ. ಅದರ ಈ ಯಶ ಹೀಗೇ ಮುಂದುವರೆಯಲಿ ಭಾರತದಾದ್ಯಂತ BJP ವ್ಯಾಪಿಸಲಿ ಅನ್ನೋದು ನನ್ನ ಹಾರೈಕೆ
Tweet media one
1
5
31
@madhumaiya
Madhukara R Maiya 🇮🇳
21 hours
RT @Atheist_Krishna: What a futuristic lady. She knew the result. #DelhiElectionResults
Tweet media one
0
839
0
@madhumaiya
Madhukara R Maiya 🇮🇳
1 day
RT @MrSinha_: Swati Maliwal thrashed Congressi puppet Preety Chaudhary 🤣🤣🤣
0
3K
0
@madhumaiya
Madhukara R Maiya 🇮🇳
1 day
With chinees money?
@dhanyarajendran
Dhanya Rajendran
2 days
Newslaundry has become a teenager 13 years. 0 ads. Only public interest journalism. Celebrate with @newslaundry. Gift a subscription:
0
0
1
@madhumaiya
Madhukara R Maiya 🇮🇳
1 day
RT @astitvam: End of a man who spoiled Indian politics with freebies.. He will go but freebies will stay for a long unless external force…
0
414
0
@madhumaiya
Madhukara R Maiya 🇮🇳
1 day
RT @Gowthambh: ಅಕ್ರಮ ನುಸುಳುಕೋರರಿಗೆ ಆಧಾರ್ ಕಾರ್ಡ್, ವೋಟರ್ ಐ.ಡಿ ಮಾಡಿಸಿಕೊಟ್ಟು ಜೊತೆಗೆ ಉಚಿತ ರೇಷನ್ ನೀಡೋಕೆ‌ ಅದು ಭಾರತವಲ್ಲ, ಅಮೇರಿಕಾ...!🧘‍♂️ https://t.…
0
61
0