hmvprasanna Profile Banner
Venkatesh Prasanna Profile
Venkatesh Prasanna

@hmvprasanna

Followers
2K
Following
21K
Statuses
22K

Computer Science, Knowledge Management, Open Source Search, IR & ML, Hoysala Architecture, Writing Attempts in Kannada, Sanskrit & English

Karnataka
Joined August 2009
Don't wanna be here? Send us removal request.
@hmvprasanna
Venkatesh Prasanna
4 years
⚡️ “ಬಿಂದುರೇಖಾಚರಿತೆ - Birth of Graph Theory in verses” 34 Kannada verses in Bhamini Shatpadi
1
12
26
@hmvprasanna
Venkatesh Prasanna
21 days
@hsraghav 😄😄
1
0
1
@hmvprasanna
Venkatesh Prasanna
21 days
RT @hsraghav: @gautshen @hmvprasanna @gOLisoppu "Has an axe to grind" - Parashurama "Lunch is for wimps" - Rantideva "He is the one" - Arju…
0
4
0
@hmvprasanna
Venkatesh Prasanna
22 days
@hamsanandi 🙏🙏🙏
0
0
0
@hmvprasanna
Venkatesh Prasanna
22 days
@gOLisoppu “Costs an arm and a leg” (and more) - Shibi “Blessing in disguise” - Vaamana / Mohini / Ganapati
1
0
10
@hmvprasanna
Venkatesh Prasanna
22 days
RT @hsraghav: धरैव रञ्जिता वर्णै- रितीर्ष्याबाधितं नभः। सायं स्ववर्णवैविध्यं पृथिव्यै दर्शयत्यहो।। Stung with envy at earth's variety in co…
0
1
0
@hmvprasanna
Venkatesh Prasanna
22 days
From last year… 🙏🙏🙏
@hmvprasanna
Venkatesh Prasanna
1 year
ರಾಮಮಂದಿರವನ್ನು ನೋಡಲು ಬಂದ ಅಳಿಲುಗಳು, ಹದ್ದುಗಳು, ಜಿಂಕೆಗಳು, ಕೋತಿಗಳು ಮತ್ತು ಕರಡಿಗಳು ತಮ್ಮತಮ್ಮಲ್ಲಿ ಹೇಗೆ ಮಾತನಾಡಿಕೊಳ್ಳಬಹುದೆಂಬ ಊಹಾತ್ಮಕ ಚಿತ್ರಣದ ಪ್ರಯತ್ನ... ಶ್ರೀರಾಮಜಯಂ 🙏🙏🙏
Tweet media one
Tweet media two
0
0
1
@hmvprasanna
Venkatesh Prasanna
22 days
Aha! Do read! ಮಂಗಳವು ಸಿಂಗಾರಿ ಸೀತೆಗೆ ಮನೆಗೆ ಮರಳಿಹ ರಾಮಗೆ ತಂಗದಿರನಾ ತಂಪು ನಗೆಯಲೆ ಜಗವ ಗೆಲುವಭಿರಾಮಗೆ ಸಂಗಡದಲಿಹ ಭರತ ಲಕ್ಷ್ಮಣ ಶತ್ರುಜಯ ಹನುಮಾನಗೆ ಮಂಗಳವು ತನ್ನಂತರಂಗದ ಭಕ್ತರೆಲ್ಲರ ಕಾಯ್ವಗೆ ||20|| @hamsanandi 🙏🙏🙏
@hamsanandi
ಹಂಸಾನಂದಿ Hamsanandi हंसानन्दि
22 days
From this day last year! ಇಂದಿನ ಶುಭ ಸಂದರ್ಭದಲ್ಲಿ, ಅಯೋಧ್ಯೆಗೆ ರಾಮನ ಪುನರಾಗಮನವಾಗುತ್ತಿರುವಂದು, ನಾನು ಬರೆದ ಈ ಸಂಕ್ಷಿ��್ತ ರಾಮಾಯಣವನ್ನು ಹಂಚಿಕೊಳ್ಳಲು ಬಹಳ ಆನಂದವಾಗುತ್ತಿದೆ. ವಾಲ್ಮೀಕಿ ಮಹರ್ಷಿ 24000 ಶ್ಲೋಕಗಳ #ರಾಮಾಯಣ ವನ್ನು ಬರೆದ ನಂತರ ಅದರ ಕಥೆಯನ್ನ ಮತ್ತೆ ಮತ್ತೆ ಹೇಳಿದವರ ಸಂಖ್ಯೆ ನೂರಾರು, ಸಾವಿರಾರು. ರಾಮಾಯಣದ ಬಾಲಕಾಂಡದಲ್ಲೇ ನೂರು ಶ್ಲೋಕಗಳ ಸಂಕ್ಷಿಪ್ತ ರಾಮಾಯಣವಿದೆ. ಮಹಾಭಾರತದ ವನಪರ್ವದಲ್ಲಿ 700 ಶ್ಲೋಕಗಳ ರಾಮೋಪಾಖ್ಯಾನವಿದೆ. ಇದಲ್ಲದೆ ಇನ್ನೂ ಮಹಾಭಾರತದಲ್ಲಿ ಮತ್ತೆರಡು ಕಡೆ ರಾಮಾಯಣದ ಪುಟ್ಟ ರೂಪಗಳಿವೆ. ರಾಮಾಯಣದ ಸುಂದರಕಾಂಡದಲ್ಲಿ, ಹನುಮಂತ ಲಂಕೆಗೆ ಬಂದು ಸೀತೆಯನ್ನು ಕಂಡಾಗ, ತನ್ನ ವಾನರ ರೂಪವನ್ನು ಕಂಡರೆ, ತನ್ನನ್ನೂ ರಾವಣನ ಮಾಯೆಯಿರಬಹುದೆಂದು ಭಾವಿಸಿ ಹೆದರಬಹುದೆಂದು, ಮರದ ಮೇಲೆ ಕುಳಿತು ಅಲ್ಲಿಯವರೆಗೆ ಆದ ರಾಮ ಸೀತೆಯರ ಕಥೆಯನ್ನು 31 ಶ್ಲೋಕಗಳಲ್ಲಿ ಹೇಳುತ್ತಾನೆ. ಅದನ್ನು ಈ ಹಿಂದೆ ನಾನು ಹೊಸಗನ್ನಡಕ್ಕೆ ಒಪ್ಪುವ ಮಲ್ಲಿಕಾಮಾಲೆ ಛಂದಸ್ಸಿನಲ್ಲಿ 9 ಚೌಪದಿಗಳಲ್ಲಿ ಬರೆದಿದ್ದೆ. ಈಗ ಅದರ ಮುಂದಿನ ಕಥೆಯನ್ನು ಮತ್ತೆ 10 ಚೌಪದಿಗಳಲ್ಲಿ, ನನ್ನ ಮಾತುಗಳಲ್ಲೇ ಬರೆದು, ಕೊ��ೆಗೆ ಅಯೋಧ್ಯೆಗೆ ಮರಳುತ್ತಿರುವ ರಾಮನ ಪ್ರಸ್ತಾಪವನ್ನು ಒಳಗೊಳ್ಳುವಂತಹ ಮಂಗಳವೊಂದನ್ನು ಸೇರಿಸಿ, 20 ಚೌಪದಿಗಳ ಈ ಸಂಕ್ಷೇಪರಾಮಾಯಣವನ್ನು ಇಂದು ನಿಮ್ಮ ಮುಂದೆ ಇಟ್ಟಿದ್ದೇನೆ. ಇದು ರಾಮಪಟ್ಟಾಭಿಷೇಕದವರೆಗಿನ ಕಥೆಯನ್ನು ಒಳಗೊಂಡಿದೆ. ಮಲ್ಲಿಕಾಮಾಲೆ ಛಂದಸ್ಸನ್ನು ನೀವು "ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ" ಎಂಬ ಧಾಟಿಯಲ್ಲಿ ಓದಿಕೊಳ್ಳಬಹುದು. ಓದಿ, ಹಿಡಿಸಿದರೆ ಮಿತ್ರರೊಡನೆ ಹಂಚಿಕೊಳ್ಳಿ. 🙏 *ಸಂಪೂರ್ಣ ಸಂಕ್ಷೇಪ ರಾಮಾಯಣ* ಹಿರಿಯದಾ ಇಕ್ಷ್ವಾಕು ವಂಶದಲರ��� ದಶರಥನಿದ್ದನು ಹಿರಿಯ ಪುಣ್ಯವು ಕೀರ್ತಿಯಗಣಿತ ರಥದ ಸೈನ್ಯದ ಒಡೆಯನು ಅರಸುಗಳೊಳಗ್ಗಳನು ಗುಣದಲಿ ತಪದಲೋ ಋಷಿಸಮನವ ಅರಸುಕುಲದಲಿ ಜನಿಸಿದವ ತಾನಿಂದ್ರ ಸಮನೋ ಬಲದಲಿ ॥1॥ ಕರುಣೆಯವನದಪಾರ ಹಿಂಸೆಯನೆಂದು ನೆಚ್ಚದ ಗರಿಮೆಯ ನರಪನಿಕ್ಷ್ವಾಕುಗಳ ಮೊದಲಿಗ ಶುಭಕರನು ಸಿರಿವಂತನು ಅರಸು ಲಕ್ಷಣದಿಂದ ಮೆರೆವನು ಬುವಿಗೆ ಮಂಗಳಕಾರನು ಪರರ ನಲಿವಲೆ ನಲಿವ ಲೋಕದ ನಾಲ್ಕೆಡೆಯಲೂ ವಿಶ್ರುತ ॥2|| ಅವನ ಹಿರಿಮಗ ರಾಮ ಚಂದ್ರನಹೋಲ್ವ ಮೊಗದವ ಕಣ್ಮಣಿ ಅವನೊ ತಿಳಿವಲಿ ಜ್ಞಾನಿ ಬಿಲ್ಲನು ಹಿಡಿದವರಲವ ಮೊದಲಿಗ ಅವನೆ ಕಾಯ್ವನು ತನ್ನವರನಾಸರೆಯ ಬೇಡುವರೆಲ್ಲರ ಅವನು ಧರ್ಮವನೆತ್ತಿಹಿಡಿವನು ಹಗೆಗಳನು ಬಲು ಕಾಡುವ ||3|| ದಿಟದ ಹಾದಿಯ ಹಿಡಿದ ವೀರನು ವೃದ್ಧ ತಂದೆಯ ಮಾತನು ಕಟುವೆನದೆ ಪಾಲಿಸಲು ಹೆಂಡತಿ ತಮ್ಮನೊಡನೆಯೆ ಹೋದನು ಅಟವಿಯೊಳು ವಾಸಿಸಲು; ಬಯಸಿದ ವೇಷ ತಾಳುವ ರಕ್ಕಸ ಭಟರು ಕೆಚ್ಚುಳ್ಳವರು ಹಲವರ ತರಿದನಾತನು ಕಾಡೊಳು ||4|| ಜನಸ್ಥಾನದೊಳಾ��� ಖರದೂಷಣರ ವಧೆಯನು ಕೇಳಿರೆ ಮುನಿದ ರಾವಣ ಮಿಗದ ರೂಪದ ಮೋಸವನು ತಾ ಹೂಡುತ ಮನೆಯೊಳೋರ್ವಳೆ ನೇರ್ಪು ಸೌಶೀಲ್ಯಕ್ಕೆ ಆಗರವೆನಿಸಿದ ಜನಕಸುತೆ ಸೀತೆಯನು ರಕ್ಕಸನಪಹರಿಸಿ ಸೆಳೆದೊಯ್ದನು ||5|| ಮಡದಿಯನ್ನರಸುತಲಿ ವನದೊಳಗಾತ ಕಪಿ ಸುಗ್ರೀವನ ಗೆಳೆತನವ ಗಳಿಸಿದನು ವಾಲಿಯ ಸಂಹರಿಸುತಲಿ ರಾಜ್ಯವ ಉಳಿಸಿಕೊಟ್ಟಿರೆ ಕಪಿಗಳರಸನು ಹಲವು ರೂಪವ ಹೊಂದುವ ಗಡವಪಡೆಯನು ಕಳುಹಿಸಿದ ಸೀತೆಯನು ಹುಡುಕಿರಿಯೆನ್ನುತ ||6|| ದಿಕ್ಕುದಿಕ್ಕುಗಳಲ್ಲಿ ಸೀತೆಯ ಹುಡುಕ ಹೊರಟಿಹ ಲಕ್ಷಕೂ ಮಿಕ್ಕಿರುವ ವಾನರರು ಸಿಕ್ಕಿದ ಹಕ್ಕಿ ಹೇಳಿದ ಮಾತನೇ ಪಕ್ಕನೇ ನಂಬುತ್ತ ಕಳುಹಲು ತಾನು ಯೋಜನ ನೂರನು ಗಕ್ಕೆನುತ ಹಾರಿದೆನು ಸಾಗರ ದಾಟಿ ಸೀತೆಯ ಕಂಡೆನು ||7|| ರಾಮನಾ ನುಡಿಯಲ್ಲಿ ಮುನ್ನವೆ ನಾನು ತಿಳಿದಿಹ ರೂಪದ ಪ್ರೇಮದಾ ಸೆಲೆಯನ್ನು ಸಿರಿದೇವಿಯ���ೆ ಎದುರಲಿ ಕಂಡೆನು ಸುಮ್ಮನಾಗಿರೆ ಇಷ್ಟು ನುಡಿದಾಮೇಲೆ ಹನುಮನು ಮರದಲಿ ರಾಮನರಸಿಯು ದಿಟ್ಟಿಯಚ್ಚರಿಯಲ್ಲಿ ಮೇಲಕೆ ನೆಟ್ಟಳು ||8|| ಹಲವು ಕಾಲವು ನೆನೆಯುತಿಹ ಜಾನಕಿಯು ರಾಮನ ಸಂತತ ಕೇಳಿರಲು ಶ್ರೀರಾಮಚರಿತೆಯ ತುರುಸಿನಿಂದಲೆ ಹರ್ಷದಿ ಬಲವನೆಡವನು ಮೇಲೆಕೆಳಗಡೆ ಪರಿಕಿಸುತ ತಾ ನೋಡಿರೆ ಅಲ್ಲಿ ಕಂಡಳು ಸೂರ್ಯನಂತೆಯೆ ಹೊಳೆವ ಹನುಮನ ಮರದಲಿ ||9| ಏನಿದೇನಿದು! ರಾವಣನ ರಾಕ್ಷಸೀ ಮಾಯೆಯೊ? ನೆಚ್ಚ��ೇ? ಎನ್ನುತಿರೆ ಜಾನಕಿಯ ಮನ ಹನುಮಂತ ಮೆಲ್ಲನೆ ಕಾಲಿಗೆ ತಾನೆ ನಮಿಸುತ ರಾಮ ನೀಡಿದ ಮುದ್ರೆಯುಂಗುರ ತೋರಲು ಶಾನೆ ಸಂತಸದಲ್ಲಿ ನಲ್ಲನ ನೆನೆದು ಕಣ್ಣೀರಿಟ್ಟಳು! ॥10॥ ರಾಮನೊಸಗೆಯ ಕೇಳಿ ಸೀತೆಯು ನೀಡೆ ಚೂಡಾಮಣಿಯನು ರಾಮನಾಮವ ಜಪಿಸಿ ವನವನು ಧ್ವಂಸ ಮಾಡಿರೆ ಹನುಮನು ತಾಮಸಿಸದೇ ಭಟರು ಎಳೆದೊಯ್ದಿರಲು ರಾವಣನೆದುರಿಗೆ ನೇಮಿಸಿದನವ ದೂತನಿಗೆ ಅವಮಾನಿಸಲು ಬಾಲಕೆ ಬೆಂಕಿಯ ॥11॥ ರಾಮನಾ ಮಾತೊಂದೆ! ಬಾಣದ ಗುರಿಯು ಒಂದೆಯೆ ಕೇಳಿರಿ! ರಾಮದೂತನ ಬಲವ ಲೀಲೆಯ ನಿಮ್ಮ ಕಣ್ಣಲೆ ಕಾಣಿ��ಿ! ಭೂಮಿಯಿಂದಲೆ ಗಗನದೆಡೆ ಜಿಗಿದಾ ಮಹಾಕಪಿ ಲಂಕೆಯ ಹೋಮ ಮಾಡಿರೆ ಬೆರಗಿನಲಿ ಹನುಮನಿಗೆ ಜೈಜೈ ಎನ್ನಿರಿ! ॥12॥ ಸಾಗರವ ಹಾರುತ್ತ ಹನುಮನು ಸೇರೆ ವಾನರ ಪಡೆಯನು ಸಾಗಿದರು ಕಿಷ್ಕಿಂದೆ ಪಟ್ಟಣದೆಡೆಗೆ ಸುದ್ಧಿಯ ತಿಳಿಸಲು ಬಾಗಿ ನಮಿಸುತ ಮಾತೆ ನೀಡಿದ ಹೆರಳಿನೊಡವೆಯ ಕೊಟ್ಟಿರೆ ಯೋಗಿಯಾಗಿರಲೇನು! ಕಣ್ಣೆವೆಯೊದ್ದೆಯಾದುದು ರಾಮನ! ॥13॥ ವಾನರರ ಪಡೆಯೊಡನೆ ರಾಮನು ತಲುಪಿ ಕಡಲಿನ ಕರೆಯನು ಮೌನದಲಿ ಧ್ಯಾನಿಸಿದ ಸಾಗರ ದೇವನನು ಕರುಣಿಸಲಿಕೆ ಸಾನುರಾಗದಿ ಬರದಿರಲು ರಾಘವನು ತಾ ಶರ ಹೂಡಿರೆ ತಾನೆ ರೂಪವ ತೋರಿ ಸಾಗರ ಸೇತು ಕಟ್ಟಲು ಕೋರಿದ ||14|| (ಮುಂದುವರೆದಿದೆ)
Tweet media one
1
5
11
@hmvprasanna
Venkatesh Prasanna
22 days
RT @hamsanandi: (ಮುಂದುವರೆದಿದೆ) ಇದು ರಾಮಪಟ್ಟಾಭಿಷೇಕದವರೆಗಿನ ಕಥೆಯನ್ನು ಒಳಗೊಂಡಿದೆ. ಮಲ್ಲಿಕಾಮಾಲೆ ಛಂದಸ್ಸನ್ನು ನೀವು "ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ…
0
3
0
@hmvprasanna
Venkatesh Prasanna
22 days
RT @hamsanandi: From this day last year! ಇಂದಿನ ಶುಭ ಸಂದರ್ಭದಲ್ಲಿ, ಅಯೋಧ್ಯೆಗೆ ರಾಮನ ಪುನರಾಗಮನವಾಗುತ್ತಿರುವಂದು, ನಾನು ಬರೆದ ಈ ಸಂಕ್ಷಿಪ್ತ ರಾಮಾಯಣವನ್ನು…
0
14
0
@hmvprasanna
Venkatesh Prasanna
23 days
@RashmiVinay4 Heartwarming and beautiful! 🙏🙏🙏
1
0
1
@hmvprasanna
Venkatesh Prasanna
23 days
RT @RashmiVinay4: Was inspired by a video I saw of two little ones carrying Krishna in their cute little ತೇರು 🙏
Tweet media one
0
5
0
@hmvprasanna
Venkatesh Prasanna
23 days
RT @RashmiVinay4: ರವಿಯ ಕಾಣದಿಳೆಗೆ ಕಾಂತಿಯೀವುದವನ ಜೀವನ ಕವಿಯ ಭಾವಶರಧಿಯಲ್ಲಿ ನೂರು ಅಲೆಗೆ ಕಾರಣ
0
1
0
@hmvprasanna
Venkatesh Prasanna
23 days
RT @hsraghav: कीर्तयन्त्यान्ध्रगीतेन सरयूतीरवासिनम् | ते द्राविडेषु कावेर्यां कर्णाटीकृतमन्दिरे || They sing in Telugu the glory of him wh…
0
11
0
@hmvprasanna
Venkatesh Prasanna
23 days
RT @hsraghav: रामनामविधुफुल्लकैरवं गानसूनयुतकल्पवृक्षकम् । रागयोगिनमरातिवर्जितं त्यागराजममरद्युतिं भजे ।। Realized that I hadn't posted a…
0
10
0
@hmvprasanna
Venkatesh Prasanna
23 days
RT @Kaju_Nut: Do you know the person in a Saree walking with Nobel laureates Julian Schwinger and Abdus Salam? She is particle physicist…
0
989
0
@hmvprasanna
Venkatesh Prasanna
23 days
RT @Kaju_Nut: Excellent interview with Radha (h/t: @MenonBioPhysics) Oppie makes a brief appearance: "When I fi…
0
129
0
@hmvprasanna
Venkatesh Prasanna
23 days
RT @hsraghav: The programme is on 16 February.
0
3
0
@hmvprasanna
Venkatesh Prasanna
23 days
@hsraghav Aha! 🙏🙏🙏
0
0
2
@hmvprasanna
Venkatesh Prasanna
23 days
RT @hsraghav: विद्युद्दीपैः चतुर्भिस्ते कृतं नीराजनं प्रभो! त्वदीयेन प्रकाशेन द्रष्टुं त्वामेव! भो यते! With these four electric lights I o…
0
4
0
@hmvprasanna
Venkatesh Prasanna
23 days
RT @chauchaubhath: I was hitch-hiking my way from Bangalore to Mumbai and I had taken a night train from Secunderabad to Purna junction in…
0
48
0