Vijay Thoogudeepa Profile Banner
Vijay Thoogudeepa Profile
Vijay Thoogudeepa

@ThoogudeepaViji

Followers
7,876
Following
29
Media
1,795
Statuses
20,800

ಕನ್ನಡಿಗ 💛❤ 𝐁𝐞 𝐆𝐨𝐨𝐝 & 𝐃𝐨 𝐆𝐨𝐨𝐝 ತಲೆ ಹಿಡಿಬೇಡಿ,ತಲೆ ಹೊಡಿಬೇಡಿ,ಇನ್ನೊಬ್ಬರಿಗೆ ಯಾವತ್ತೂ ಕೆಟ್ಟದು ಬಯಸಬೇಡಿ

Bengaluru, India
Joined September 2012
Don't wanna be here? Send us removal request.
Explore trending content on Musk Viewer
@ThoogudeepaViji
Vijay Thoogudeepa
2 years
ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿದಿಯಲ್ಲಿ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ 🙏 #DBoss 𓃰 #ChallengingStarDarshan #D56 #Kaatera
0
237
2K
@ThoogudeepaViji
Vijay Thoogudeepa
3 months
ನಮ್ಮ "ಪುಣ್ಯಾತ್ಮ"ನಿಗೆ ಚಿತ್ರಸಂತೆ ಫಿಲಂ BEST ACTOR AWARD 🙏 @dasadarshan BOSS 👑 @TharunSudhir Sir ❤️🙏 #DBoss #DBossForever #DevilTheHero #BossOfSadalwood
2
329
2K
@ThoogudeepaViji
Vijay Thoogudeepa
2 years
13
282
1K
@ThoogudeepaViji
Vijay Thoogudeepa
2 years
ಅಭಿಮಾನಿಗಳ ಆಸ್ತಿ,ಅತಿ ಹೆಚ್ಚು ಪ್ರೀತಿ ಜಾಸ್ತಿ @dasadarshan ಬಾಸ್ ❤️ #DBoss #ChallengingStarDarshan #Kranti #KrantiRevolutionFromJan26th #BombeBombe #Dharani
3
299
1K
@ThoogudeepaViji
Vijay Thoogudeepa
2 years
ಬಾಕ್ಸ್ ಆಫೀಸ್ ಕರ್ನಾಟಕ ಟ್ವಿಟ್ಟರ್ ಇಡೀ ಗುರು ನಿನ್ಗೆ ಹೇಳ್ತಾ ಇರೋದು ಇಂದ್ರಜಿತ್ ನಟರೆಲ್ಲ ಗಾಂಡುಗಿರಿ ಮಾಡ್ತಾ ಇದಾರೆ ಅಂದಾಗ ಎಲ್ಲೋಗಿದ್ದೆ ಗುರು ನೀನು, ತಿರುಪತಿಯಲ್ಲಿ ಅಪ್ಪು ಸರ್ ಫೋಟೋ ಕಿತ್ತಾಕಿದಾಗ ನೀನು ಯಾಕ್ ಗುರು ನೀನು ಅವರತ್ರ ಕ್ಷಮೆ ಕೇಳಿಸ್ಲಿಲ್ಲಾ ಫಾಲೋವರ್ಸ್ಗೋಸ್ಕರ ಈತರ ಚೀಪ್ ಬುದ್ದಿ ಮಾಡೋ ನಿನ್ನೊಂತೋರಿಗೆ 👇
118
418
1K
@ThoogudeepaViji
Vijay Thoogudeepa
2 years
3
238
1K
@ThoogudeepaViji
Vijay Thoogudeepa
2 years
ಹುಟ್ಟುಹಬ್ಬದ ಶುಭಾಶಯಗಳು ನನ್ನ ದೇವರು @dasadarshan BOSS 🙏🙏🙏 #DBoss #DarshanThoogudeepa #BoxOfficeSultan #D56 #Kaatera
Tweet media one
0
227
1K
@ThoogudeepaViji
Vijay Thoogudeepa
4 years
ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು ಬಾಸ್ @dasadarshan #DBossBirthdayCDP
Tweet media one
8
1K
1K
@ThoogudeepaViji
Vijay Thoogudeepa
4 years
ಇಂತ ಅಭಿಮಾನಿಗಳ ಆಶೀರ್ವಾದ ಇರೋ ತನಕ ಯಾವ್ ಲುಚ್ಚಾಗಳು ಏನು ಮಾಡೋಕೆ ಆಗಲ್ಲ ಆದ್ರೆ ಒಂದು ನಾಳೆ ನಿಮ್ ಹೀರೊ ಸಿನೆಮಾ ಗಳು ಬರ್ತವೆ ಅನ್ನೋದನ್ನ ಮರೆಯದಿದ್ರೆ ಅಷ್ಟೇ ಸಾಕು ರಿವೆಂಜ್ ಅಂತ ಬಂದ್ರೆ ನಿಮ್ ಅಪ್ದಿರು ನಾವು
Tweet media one
20
210
1K
@ThoogudeepaViji
Vijay Thoogudeepa
2 years
ಮೇಲು ಕೀಳು ಗೊತ್ತೇಯಿಲ್ಲ ಬಡಾವನು ಗೆಳೆಯಾನೆ ಶ್ರೀಮಂತಿಕೆ ತಲೆಗತ್ತೆ ಇಲ್ಲ ಹತ್ತೂರ ಒಡೆಯಾನೆ ಯಜಮಾನ್ರು @dasadarshan ದೇವ್ರು 🙏🙏 #DBoss #ChallengingStarDarshan #Kranti #DarshanThoogudeepa
Tweet media one
1
156
1K
@ThoogudeepaViji
Vijay Thoogudeepa
2 years
#SIIMA2022Awards ಗೆ ದರ್ಶನ್ ಯಾಕ್ ಬಂದಿದ್ರು? ಅವಾರ್ಡ್ ಬರ್ಲಿಲ್ಲ ಅಂತ ಅರ್ಧಕ್ಕೆ ವಾಪಸ್ ಹೋದ್ರಂತೆ ಅನ್ನೋ ನಾಲಾಯಕ್ ನಾಯಿಗಳಿಗೆ ಮುಟ್ನೋಡ್ಕೊಳೋ ಹಾಗೆ ಉತ್ತರ ಕೊಟ್ಟ @siima 🔥 ಸುನಾಮಿ ಎದುರು ಟೆಂಟು ಹಾಕೋಕು ಧಮ್ ಬೇಕಲೆ 😄 #DBoss #ChallengingStarDarshan #BoxOfficeSulthan #BossOfSandalwood #Kranti #Siima
15
258
1K
@ThoogudeepaViji
Vijay Thoogudeepa
2 years
ಯಾರೋ ಹೇಳಿದ್ದು ನಾವ್ ಮೀಡಿಯಾದವ್ರು ಇಲ್ಲ ಅಂದ್ರೆ ದರ್ಶನ್ ಸಿನಿಮಾ ಪ್ರಚಾರ ಆಗಲ್ಲ ಅಂದಿದ್ದು ಇದು ಕಣೋ ನಮ್ ಬಾಸ್ ರೇಂಜ್ 🔥🔥🔥🔥 #dboss #ChallengingStarDarshan #ಕ್ರಾಂತಿ #kranti #krantirevolutionfromjan26
3
252
996
@ThoogudeepaViji
Vijay Thoogudeepa
8 months
ಅಷ್ಟೊಂದು ಜನರ ನಡುವೆ ಗರ್ಭಿಣಿ ಮಹಿಳೆಯೊಬ್ಬರು ಡಿ ಬಾಸ್ ರವರನ್ನು ನೋಡಲು ಬಂದಾಗ "ಪುಣ್ಯಾತ್ಮ" ಅವರನ್ನು ಅದೆಷ್ಟು ಜೋಪಾನ ಮಾಡಿದ್ರು ನೋಡಿ 🙏🙏🙏🙏 ಅದಕ್ಕೆ ಬಾಸ್ ನೀವಂದ್ರೆ ಕೋಟ್ಯಾ0ತರ ಅಭಿಮಾನಿಗಳಿಗೆ ಪಂಚಪ್ರಾಣ 🙏🙏 @dasadarshan ದೇವರು 🙏 #DBoss #BossOfSandalwood #Kaatera #Punyathma #Devil
1
214
984
@ThoogudeepaViji
Vijay Thoogudeepa
1 year
Awwww 💥💥❤️❤️ "ಪ್ರೇಮ ಪ್ರೀತಿ ನನ್ನುಸಿರು, ನ್ಯಾಯ ನೀತಿ ನನ್ನುಸಿರು" ವಿಷ್ಣುದಾದ ಸಾಂಗ್ DBoss Fav Song ❤️ #DBoss #ChallengingStarDarshan #Darshanthoogudeepa #Yash #D56 #Kaatera
1
191
973
@ThoogudeepaViji
Vijay Thoogudeepa
2 years
ಹುರ್ಸಿ ಊರ್ಬಾಗ್ಲು ಮಾಡೋದು ಅಂದ್ರೆ ಇದೆ ಅನ್ಸುತ್ತೆ 🤣🤣🤣🤣 #DBoss #ChallengingStarDarshan #Kranti #KrantiSecondSong #BombeBombe
4
229
957
@ThoogudeepaViji
Vijay Thoogudeepa
2 years
4
206
927
@ThoogudeepaViji
Vijay Thoogudeepa
7 months
ಹೇ 'ತಗಡು' ಹೇಳಿ ಹೇಳಿ ಯಾಕೆ 'ಗುಮ್ಮುಸ್ಕೊಬೇಕಾ" ಪದ ಬಳಕೆ ಆಗಿದೆ.. ಎಲ್ಲೋದ್ರು "ಗೌಡ್ತಿ" ಸೇನೆಯ ಮಹಿಳೆಯರು, ಮಾಡಿ ಹೋರಾಟ, ಯಾಕೆ ಆಗಲ್ವಾ, ಮೀಡಿಯಾದವರು ಬರಲ್ವಾ, ಸಂಜೆ ಪೇಮೆಂಟ್ ಸಿಗಲ್ವ😂 🤣🤣🤣 #BossOfSandalwood #Dboss 👑 #DevilTheHero #Kaatera
0
253
910
@ThoogudeepaViji
Vijay Thoogudeepa
2 years
ಡಿ ಬಾಸ್ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟ ಕೆಲವು ಬಿಜೆಪಿ ಕಾರ್ಯಕರ್ತರು ಬೊಮ್ಮನಹಳ್ಳಿ ಆಂಜನೇಯ ದೇವಸ್ಥಾನಕ್ಕೆ ಈ ಕೂಡಲೆ ಬರಬೇಕಾಗಿ ವಿನಂತಿ 😂😂 #DBoss #ChallengingStarDarshan #KrantiFirstSong #Dharani
Tweet media one
11
170
884
@ThoogudeepaViji
Vijay Thoogudeepa
11 days
ಆ ನಿಮ್ಮ ಒಂದು ಸ್ಮೈಲ್ BOSS 🙏❤️🫶 #DBoss 𓃰 #BossOfSandalwood #DevilTheHero
7
178
904
@ThoogudeepaViji
Vijay Thoogudeepa
1 year
ಎಂತಾ ಮಾತುಗಳು ಸರ್ 🙏 ಕೆಲವರು ಅವರ ಕಿವಿಲಿರೋ "ದುರಂಕಾರ" ಅನ್ನೋ ಗುಗ್ಗೆ ತೆಗೆದು ಕೇಳುಸ್ಕೊಬೇಕು ನಿಮ್ಮ ಮಾತುಗಳನ್ನ #BossOfSandalwood #Dboss #Dasara #Kaatera @dasadarshan
5
244
859
@ThoogudeepaViji
Vijay Thoogudeepa
2 years
✍️🤞🔥 #DBoss
Tweet media one
13
222
848
@ThoogudeepaViji
Vijay Thoogudeepa
10 months
ನಮ್ಮ ಡಿ ಬಾಸ್ ರವರು ಒಮ್ಮೆಯಾದರು ಹೋಗಬೇಕು ಅಂದುಕೊಂಡಿರುವ ರಸ್ತೆಬದಿಯಲ್ಲಿರುವ ಆ ಪಾನಿಪುರಿ ಅಂಗಡಿ ಯಾವುದು ಗೊತ್ತಾ..! @dasadarshan BOSS 🙏🙏🙏🙏 #DBoss #BossOfSandalwood #KaateraStromFromDec29
3
221
809
@ThoogudeepaViji
Vijay Thoogudeepa
10 months
Tomorrow Gigantic Offline Promotions planned in Mysore 💥🔥 #KaateraStormFromDec29 #Kaatera #BossOfSandalwood #Dboss
0
246
786
@ThoogudeepaViji
Vijay Thoogudeepa
2 years
ದೇವ್ರು 🙏 @dasadarshan BOSS❤️ Don’t Mess with him , ಇರಲಿ ಜಾಗೃತೆ Don’t Mess with him , ಇವರು ದಂತಕಥೆ #DBoss 𓃰 #ChallengingStarDarshan #KrantiFirstDayFirstShow #Kranti
Tweet media one
5
144
780
@ThoogudeepaViji
Vijay Thoogudeepa
12 days
ಯಾವನೋ ಹೇಳಿದ್ದು ಯುವ ದಸರಾ ದಲ್ಲಿ ದರ್ಶನ್ ಫೋಟೋ ಇದೆ ಕೇಸ್ ಆಗುತ್ತೆ ಅಂತ, ಅಯ್ಯೋ ತಗಡೇ ಇವರೇನು ನಿನ್ ತರ ದುಡ್ಡು ಸಿಗುತ್ತೆ ಅಂತ ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಮಾವನ ಕಡೆ ಅನ್ನೋ... ಅನ್ಕೊಂಡ ಸ್ವಂತ ಶ್ರಮದಿಂದ ಬೆಳೆದು ಬಂದು, ಆಲದ ಮರವಾಗಿ ಬೆಳೆದು ನಿಂತಿರೋ ಸ್ವಂತ ಬ್ರಾoಡ್ ಕಣೋಲೇ ಜುಟ್ಟು 🤙 #DBoss 𓃰 👑
6
187
803
@ThoogudeepaViji
Vijay Thoogudeepa
3 years
Tweet media one
15
1K
766
@ThoogudeepaViji
Vijay Thoogudeepa
1 month
0
202
769
@ThoogudeepaViji
Vijay Thoogudeepa
2 years
Iam So Proud Of U my Sweet Wife 🙏❤️ @Anupama_Viji #DBoss #ChallengingStarDarshan #Kranti
Tweet media one
15
144
732
@ThoogudeepaViji
Vijay Thoogudeepa
10 months
ಇತ್ತೀಚಿಗಸ್ಟೆ ಜಾಗ ಬದಲಾವಣೆ ಆಗಿತ್ತು ವ್ಯಪಾರ ಇಲ್ಲದೆ ನೊಣ ಹೊಡಿಯುತ್ತಿದ್ದೆ.. ಈಗ ಸರ್ ಓಪನ್ ಯಾವಾಗ ಅಂತ ಕೇಳುವ ಫೋನ್ ಕಾಲ್ ಗಳನ್ನು ಅಂಟೆಂಡ್ ಮಾಡಲು ಸಮಯವಿಲ್ಲ... ಡಿ ಬಾಸ್ ಆ ರೇಂಜ್ ಅಲ್ಲಿದ್ದರೆ ಅವರು ಅಂಗೇ ಬೆಳೆಯಲಿ, ನಾವು ಅವರನ್ನ ಅದೇ ರೇಂಜ್ ಅಲ್ಲಿ ನೋಡುತ್ತೇವೆ. ಹೊಟ್ಟೆಪಾಡು ಚಾಟ್ಸ್ ಮಾಲೀಕರ ಮನದಾಳದ ಮಾತುಗಳು 🙏 #DBoss
1
210
731
@ThoogudeepaViji
Vijay Thoogudeepa
2 years
ಸಂಗೀತ ನಿರ್ದೇಶಕರಾದ @harimonium ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🥰ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಅರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ 🙏 #DBoss #ChallengingStarDarshan #Kranti #KrantiOnJan26
0
171
722
@ThoogudeepaViji
Vijay Thoogudeepa
2 years
ಬ್ಯಾನ್ ಮಾಡ್ತೀವಿ ಅಂದೋರು ಯಾರಾದ್ರೂ ಬದ್ಕಿದ್ರೆ ನೋಡ್ಕೊಳ್ಳಿ ಒಂದು ಸಲ ಡಿ ಬಾಸ್ ಬರ್ತಾರೆ ಅಂತ ಅಂದಿದಕ್ಕೆ ಇಷ್ಟು ಇನ್ನೇನಾದ್ರು ಇವ್ರ ತಂಟೆಗೆ ಬಂದ್ರೆ ಬದ್ಕೋದೆ ಕಷ್ಟ ಒಳ್ಳೇಯದಕ್ಕೆ ಡಿ ಬಾಸ್ ಹೆಸರು ತಗೊಂಡ್ರೆ ಭಕ್ತ ಕೆಟ್ಟದು ಮಾಡ್ತೀನಿ ಅಂತ ಬಂದ್ರೆ ಸೂತ್ಕನೆ 😂 #DBoss #ChallengingStarDarshan #KrantiRevolutionFromJan26
0
167
699
@ThoogudeepaViji
Vijay Thoogudeepa
1 year
Official Father 😂🤌... BtvNews 🤣🏃 #BossOfSandalwood #Dboss #Kaatera @dasadarshan
6
214
694
@ThoogudeepaViji
Vijay Thoogudeepa
5 years
My Wedding Anniversary Special ಇಂದು ನನ್ನ ಆರಾಧ್ಯದೈವ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರ ದರ್ಶನ ಭಾಗ್ಯ ಪಡೆದ ಅದ್ಭುತ ವಾದ ಕ್ಷಣ ಧನ್ಯವಾದಗಳು ದೇವ್ರು 🙏🙏🙏🙏🙏🙏
Tweet media one
13
58
647
@ThoogudeepaViji
Vijay Thoogudeepa
1 year
ಏನ್ ಮಸ್ತ್ ಆಗಿ ಕಾಣುಸ್ತಾ ಅವ್ರೆ ನಮ್ ದೇವ್ರು 🙏🙏 #DBoss 𓃰 #DarshanThoogudeepa #D56 #Kaatera
0
135
662
@ThoogudeepaViji
Vijay Thoogudeepa
2 years
ಹುಟ್ಟುಹಬ್ಬದ ಶುಭಾಶಯಗಳು ಮೈ ಸ್ವೀಟ್ ಹೆಂಡ್ತಿ @Anupama_Viji ❤️🥰
15
87
655
@ThoogudeepaViji
Vijay Thoogudeepa
28 days
ನೀರು ಕುಡಿಯೋ ಮರಾಯ, ನಿಗ್ರುಕೊಂಡಿಯ ಆಮೇಲೆ 😂 #DBoss 𓃰 #DBossFans #DBossForever #BossOfSandalwood #DevilTheHero
10
183
677
@ThoogudeepaViji
Vijay Thoogudeepa
2 years
ಹುಟ್ಟುಹಬ್ಬದ ಶುಭಾಶಯಗಳು ಚಿನ್ನ ❤️ ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಅರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ 🙏 #DBoss #ChallengingStarDarshan #DarshanThoogudeepa #Kaatera
Tweet media one
0
68
661
@ThoogudeepaViji
Vijay Thoogudeepa
9 months
ಸತ್ಯವನ್ನೇ ಹೇಳುತ್ತೇನೆ.. ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ 🥰 #KaateraBiggestBlockBuster 104.58CR 🔥🙏
@aanandaaudio
aanandaaudio
9 months
Tweet media one
70
1K
4K
2
190
655
@ThoogudeepaViji
Vijay Thoogudeepa
2 years
Waiting 🕺🕺 #DBoss 𓃰 #D56Update #D56
Tweet media one
@TharunSudhir
Tharun Sudhir
2 years
Today @ 16:02 PM 📢 🗡🔥
651
3K
10K
2
162
649
@ThoogudeepaViji
Vijay Thoogudeepa
1 year
ಏನ್ ಮಸ್ತ್ ಆಗಿ ಕಾಣಿಸ್ತಾ ಅವ್ರೆ ಗುರು ನಮ್ ಬಾಸ್ 🔥🔥 #DBoss 𓃰 #DarshanThoogudeepa #D56 #Kaatera
0
119
640
@ThoogudeepaViji
Vijay Thoogudeepa
2 years
ನಮ್ ಬಾಸ್ ಮೇಲೆ ಬಿದ್ದಿರೋ ಕೆಟ್ಟ ಕಣ್ಣುಗಳೆಲ್ಲ ಹೆಕ್ಕುಟೋಗ್ಲಿ 😄 ಸರ್ವನಾಶ ಆಗೋಗ್ಲಿ 😂😂 #DBoss #ChallengingStarDarshan #Kranti #KrantiRevolutionFromJan26 #ಕ್ರಾಂತಿ
2
175
630
@ThoogudeepaViji
Vijay Thoogudeepa
10 months
From Luna to Lamborghini 🔥 From Light Boy to BOSS of Sandalwood 🔥 Incredible and inspiring journey 🙏🏻❤️ #KaateraStormFromDec29 #Kaatera #BossOfSandalwood #DBoss 𓃰
2
194
630
@ThoogudeepaViji
Vijay Thoogudeepa
2 years
#SIIMA2022 ಅವಾರ್ಡ್ಸ್ ಗೆ ಬಾಸ್ ಎಂಟ್ರಿ ಅಂದ್ಮೇಲೆ ಸೋಷಿಯಲ್ ಮೀಡಿಯಾ ಶೇಕ್ ಆಗೋದು ಫಿಕ್ಸ್ 🔥🔥 #DBoss #ChallengingStarDarshan #BoxOfficeSulthan #ಕ್ರಾಂತಿ #KrantiBegins
7
228
617
@ThoogudeepaViji
Vijay Thoogudeepa
2 years
ಎಲ್ಲಿರುವೆಯೋ ನೀನು ಆ ಅದೃಷ್ಟವಂತನೆ 😍 #BossOfSandalwood #BoxOfficeSulthan #kranti #ChallengingStarDarshan #Dharani #DBoss 𓃰
4
172
618
@ThoogudeepaViji
Vijay Thoogudeepa
1 year
ಬೊಮ್ಮನಹಳ್ಳಿ ಡಿ ಬಾಸ್ ಕ್ರೇಜ್ 🔥🔥 #DBoss 𓃰 #ChallengingStarDarshan #D56 #Kaatera
1
142
607
@ThoogudeepaViji
Vijay Thoogudeepa
1 year
ಈ ಆಟೋ ಸಾರಥಿಗೆ ನಿಮ್ಮದೊಂದು ಮೆಚ್ಚುಗೆ ಇರಲಿ 🙏 ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️ #ಕನ್ನಡರಾಜ್ಯೋತ್ಸವ #KannadaRajyothsava #Kannada #BossOfSandalwood #Dboss #Kaatera @dasadarshan
2
162
603
@ThoogudeepaViji
Vijay Thoogudeepa
4 months
ಸತ್ಯಮೇವ ಜಯತೇ 🙏 @dasadarshan @vijayaananth2 Attige 🙏❤️
Tweet media one
6
140
611
@ThoogudeepaViji
Vijay Thoogudeepa
11 months
CRAZE KA BAAP, BOSS 👑🔥 Mall turn into stadium uff his craze 🔥 #DBoss #BossOfSandalwood #D56 #Kaatera #BadManners
0
165
590
@ThoogudeepaViji
Vijay Thoogudeepa
9 months
Media : Darshan Sir Niv Matadi Ond clarity kodi DBoss: Yen Clarity ella sir 26th Chikkanna Movie bartide yalru support madi 💥😂😄 #Kaatera #BlockBusterKaatera
1
164
591
@ThoogudeepaViji
Vijay Thoogudeepa
2 years
ಸಾವಿರ ಸೈನ್ಯ ಇವ.. ಬೆಳಕಾಗುವ ಸೂರ್ಯ ಇವ.. ಭಗವಂತನ ರೂಪ ಇವ.. ಅಪೂರೂಪದ ಮುತ್ತು ಇವ.. "ಬಂದ ದೇವರ ಹಾಗೆ ನಮಗಾಗಿ ಭೂಮಿಯಲಿ ಸಿಕ್ಕಿದ ನಮಗೆ ಒಬ್ಬ ಯಜಮಾನ" @dasadarshan BOSS ❤️🙏 #DBoss #ChallengingStarDarshan #BoxOfficeSulthan #25YearsOfBOSSism #Kranti #KrantiBegins #ಕ್ರಾಂತಿ
2
141
589
@ThoogudeepaViji
Vijay Thoogudeepa
2 years
ನೀವು ಉರ್ಕೋಳೊದು ಬಿಡಲ್ಲ ನಾವು ಉರ್ಸೋದು ಸಹ ಬಿಡಲ್ಲ😂 Power Of @dasadarshan ಬಾಸ್ #Kranti #DBoss #ChallengingStarDarshan #boxofficecollection #KrantiBegins #ಕ್ರಾಂತಿ
21
184
579
@ThoogudeepaViji
Vijay Thoogudeepa
11 months
ನನ್ನ ಮುದ್ದು ಕಂದಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು ನನ್ನ ಆರಾಧ್ಯ ದೈವ @dasadarshan ಬಾಸ್ ಹಾಗೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿನ್ನ ಮೇಲಿರಲಿ ಕಂದ 🙏 #HappyBirthday My Little Prince 👑 #DBoss #BossOfSandalwood #D56 #Kaatera
Tweet media one
5
117
566
@ThoogudeepaViji
Vijay Thoogudeepa
2 years
ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ತನ್ನ ಅಭಿಮಾನಿಗಳ ಮೇಲೆ ಇರುವ ಪ್ರೀತಿಯಿಂದ ತಮ್ಮ ಎದೆಯ ಮೇಲೆ ನನ್ನ ❤️ಸೆಲೆಬ್ರಿಟಿ ಟ್ಯಾಟೂ ಹಾಕಿಸಿಕೊಂಡಿರುವ ಏಕೈಕನಟ ನಮ್ಮೆಲ್ಲರ ಪ್ರೀತಿಯ ದೇವರು @dasadarshan ಬಾಸ್ 🙏 ಅಭಿಮಾನಿಗಳ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಿಮ್ಮ ಸಮಸ್ತ ಅಭಿಮಾನಿಗಳು ಸದಾಚಿರಋಣಿ ಬಾಸ್🙏🙏 #DBoss #DarshanThoogudeepa
Tweet media one
Tweet media two
3
185
572
@ThoogudeepaViji
Vijay Thoogudeepa
2 years
ನನ್ನ ಸುಪುತ್ರನಿಗೆ ಪ್ರೀತಿಯ ಆರಾಧ್ಯ ದೇವರ ಆಶೀರ್ವಾದ ಸಿಕ್ಕಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಅದ್ಬುತ ಕ್ಷಣ ❤️ ಧನ್ಯವಾದಗಳು ನನ್ನ ದೇವ್ರು @dasadarshan ಬಾಸ್ 🙏 #DBoss #ChallengingStarDarshan #Kranti #KrantiRevolutionFromJan26
Tweet media one
3
110
577
@ThoogudeepaViji
Vijay Thoogudeepa
1 year
ಹುಟ್ಟುಹಬ್ಬದ ಶುಭಾಶಯಗಳು🎂 ಜೂನಿಯರ್ ಚಾಲೆಂಜಿಂಗ್ ಸ್ಟಾರ್ ವಿನಿಶ್ ದರ್ಶನ್ ಬಾಸ್ 👑 ಚಾಮುಂಡೇಶ್ವರಿ ತಾಯಿ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ🙏 #happybirthdayvinishdarshan #Kaatera #Dboss #BossOfSandalwood @dasadarshan
1
158
563
@ThoogudeepaViji
Vijay Thoogudeepa
2 years
ಇದಕ್ಕೆ ಕಣ್ರಪ್ಪ ನಮ್ @dasadarshan ಬಾಸ್ ಯಾವಾಗ್ಲೂ ಈ ಮಾತು ಹೇಳ್ತಾ ಇದ್ದಿದ್ದು. #DBoss #ChallengingStarDarshan #Kranti #KrantiRevolutionFromJan26
3
132
574
@ThoogudeepaViji
Vijay Thoogudeepa
2 years
ತೊಡೆ ತಟ್ಟೋರಿಗೆಲ್ಲ ಜಗಜಟ್ಟಿ ಮಲ್ಲ ಸಾಮ್ರಾಟನಿವನು ಸಾಟಿ ಯಾರಿಲ್ಲ #DBoss #ChallengingStarDarshan #KrantiFirstSong #Dharani
3
156
567
@ThoogudeepaViji
Vijay Thoogudeepa
4 months
News Channels were playing there own game, and now it's a break for all unwanted fun and allegations 👍🏻 @vijayaananth2 Attige ❤️🙏🏻 #Dboss #BossOfSandalwood
Tweet media one
10
135
565
@ThoogudeepaViji
Vijay Thoogudeepa
3 years
Tweet media one
7
99
559
@ThoogudeepaViji
Vijay Thoogudeepa
3 months
ಡಿ ಬಾಸ್....😎🤏 Don't Mess With Him ...😉🙏 #DBoss #BossOfSandalwood @dasadarshan #DevilTheHero
2
185
562
@ThoogudeepaViji
Vijay Thoogudeepa
2 years
#DBoss New Interview Promo💥 Uploading By Tomorrow At 8.18AM News Alert YouTube Channel #ChallengingStarDarshan #Kranti #Dharani #KrantiRevolutionFromJan26th
0
152
558
@ThoogudeepaViji
Vijay Thoogudeepa
3 years
#ratnanprapancha @pramodactor1 ಏನ್ ಆಕ್ಟಿಂಗ್ ಗುರು 🔥🔥🔥🔥🔥🔥 ಈ ಕಲೆ ಥಿಯೇಟರ್ ಅಲ್ಲಿ ರಾರಾಜಿಸಬೇಕಿತ್ತು ಆದ್ರೂ ನಮ್ ಮನ್ಸಲ್ಲಿ ರಾರಾಜಿಸುತ್ತಿದೆ 👌
Tweet media one
4
66
553
@ThoogudeepaViji
Vijay Thoogudeepa
1 month
ಒಳ್ಳೆತನಕ್ಕೆ ಇಲ್ಲಿ ಕಷ್ಟ ಕಟ್ಟಿಟ್ಟ ಬುತ್ತಿ ಕಣೋ 😔💔.... #DBoss 𓃰 #BossOfSandalwood #DevilTheHero @dasadarshan
13
160
561
@ThoogudeepaViji
Vijay Thoogudeepa
10 days
ತೂಗುದೀಪ ನಿಲಯದ ಮುಂದೆ ಅಭಿಮಾನಿಯ ಹೊಸ ಬೈಕ್ ಪೂಜೆ 🙏❤️ #DBoss 𓃰 #BossOfSandalwood #DevilTheHero
20
130
567
@ThoogudeepaViji
Vijay Thoogudeepa
1 year
Exclusive News Officially Confirmed By Forest Officer 🙏 ಈಗ ಏನ್ ಮಾಡ್ತನೆ ಶಿವ ಕುಮಾರ್ ನಾಯಕ್ .. ಇಡೀ ಮನೆಗೆ ನೆಡಿ 😂😂😂😂 #BossOfSandalwood #Dboss #Kaatera @dasadarshan
8
189
545
@ThoogudeepaViji
Vijay Thoogudeepa
1 year
Yen Craze guru idu 😯🔥🙏🏻 No media promotions required for this ground level craze!! 𝐁𝐎𝐒𝐒 𝐌𝐀𝐍𝐈𝐀 💥 #Dboss #Kaatera @dasadarshan 👑
1
154
540
@ThoogudeepaViji
Vijay Thoogudeepa
8 months
ಕಾಟಚಾರಕ್ಕೆ ಹಾಗೂ ದುಡ್ಡಿಗಾಗಿ ಪವಿತ್ರವಾದ ಕನ್ನಡದ ಶಾಲನ್ನು ಹಾಗೂ ಕನ್ನಡಿಗ ಎಂಬ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಳಪೆ ಶಫಿ.😡 #DBoss #Kannadiga #Kannada #Devil #kaatera
Tweet media one
3
186
539
@ThoogudeepaViji
Vijay Thoogudeepa
2 years
1
121
542
@ThoogudeepaViji
Vijay Thoogudeepa
3 years
ಹುಟ್ಟುಹಬ್ಬದ ಶುಭಾಶಯಗಳು ಚಿನ್ನ 💐🎂 ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
Tweet media one
2
61
539
@ThoogudeepaViji
Vijay Thoogudeepa
3 years
BOOM🔥🔥 Here comes the CDP to celebrate Boss Parva 2022✨✨ Lets show our rage and fanism by breaking old twitter records 👊👊 Here is the hashtag to celebrate our idol's birthday in grand way 🤩🤩 👉 #DBossBirthdayCDP 👈 #DBoss #Kranti @dasadarshan @DTEAM7999
Tweet media one
21
1K
541
@ThoogudeepaViji
Vijay Thoogudeepa
1 year
ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ | ವದಂತಿಗಳನ್ನು ನಂಬಬೇಡಿ ಎಂದು ವಿಡಿಯೋ ಮಾಡಿ ಬಿಟ್ಟ ದತ್ತುಪುತ್ರ 🙏 #umeshvanasiri #salumaradathimmakka ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ 🙏 #BossOfSandalwood #Dboss #Kaatera
3
123
531
@ThoogudeepaViji
Vijay Thoogudeepa
2 years
ಒಪ್ಪತಿನ ಕೂಳಿಗಾಗಿ ವರ್ಷದ ಕೂಳು ಕಳೆದುಕೊಂಡರಂತೆ ಕೆಲವರು 🤣😂 ಸುಮ್ನೆ ಹೇಳಲ್ಲ ಸರ್ TRP KING ಅಂತ ಡಿಯರ್ ಸೊ ಕಾಲ್ಡ್ ನ್ಯೂಸ್ ಚಾನೆಲ್ಸ್... ಸ್ವಲ್ಪ ಡಿಬಾಸ್ ವೀಡಿಯೋ ಅಪ್ಲೋಡ್ ಆಗಿರೋ ಯುಟ್ಯೂಬ್ ಚಾನೆಲ್ಸ್ ಕಡೆ ಹೋಗಿಬನ್ನಿ 😂 SULTHAN😎 #DBoss #CHALLENGINGSTARDARSHAN #BoxOfficeSulthan #Kranti #KrantiBegins
Tweet media one
7
140
529
@ThoogudeepaViji
Vijay Thoogudeepa
2 years
ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು🥰 TODAY WITH MY GOD 🙏 @dasadarshan BOSS #DBoss 𓃰 #BoxOfficeSulthan #ChallengingStarDarshan #DarshanThoogudeepa #D56
Tweet media one
1
88
531
@ThoogudeepaViji
Vijay Thoogudeepa
11 months
ಧೂಮಪಾನ ಆರೋಗ್ಯಕ್ಕೆ ಹಾನಿಕರ... ಡಿ ಬಾಸ್ ಮಾಸ್ ಲುಕ್ ಅದಕ್ಕಿಂತ ಭಯಂಕರ 🔥🔥 Get ready for the MASSive celebration!! #KAATERA storm is on its way. From December 29th. At your nearest cinemas 🔥🤗 #KaateraStormFromDec29 : #DBoss 𓃰 #BossOfSandalwood #D56 #Kaatera
3
176
526
@ThoogudeepaViji
Vijay Thoogudeepa
5 years
ನಾನು ಅಧಿಕಾರದ ಆಸೆ ಇಂದ ಬಂದಿಲ್ಲ ಅಧಿಕಾರನೆ ಆಸೆ ಪಟ್ಟು ನನ್ನನಿಲ್ಲಿ ಕರುಸ್ಕೊಂಡಿರೋದು "ಒಡೆಯ" @dasadarshan ಬಾಸ್ ❤️
Tweet media one
4
40
511
@ThoogudeepaViji
Vijay Thoogudeepa
1 year
ಡಿ ಬಾಸ್ ಅವರ ವಿರುದ್ಧ ಷಡ್ಯಂತ್ರ ಮಾಡಿದ ಶಿವ ಕುಮಾರ್ ನಾಯಕ್ ಎಂಬ ವ್ಯಕ್ತಿಗೆ ಮಾತಲ್ಲೇ ಮೆಟ್ನಲ್ಲಿ ಹೊಡೆದ ಡಿ ಬಾಸ್ ಸೆಲೆಬ್ರಿಟಿ 😂😂😂 #BossOfSandalwood #Dboss #Kaatera @dasadarshan
4
196
514
@ThoogudeepaViji
Vijay Thoogudeepa
2 years
ನಾಳೆ ಹೊಸಪೇಟೆ ಫುಲ್ ಹಾವಳಿ 🔥 "Bombe Song From Tomorrow" #DBossComingToConquerHospete #DBoss #Kranti @dasadarshan #ChallengingStarDarshan #Kranti #Kranti2ndSongBombe #BombeBombe
4
139
526
@ThoogudeepaViji
Vijay Thoogudeepa
2 years
ದುಬೈನ ಆಕಾಶದೆತ್ತರದಲ್ಲಿ ಕ್ರಾಂತಿಯನ್ನು ಸಾರಿದ ಡಿಬಾಸ್ ಅಭಿಮಾನಿಗಳು 🔥🔥❤️ #ChallengingStarDarshan #darshan #Darshanthoogudeepa #DBoss #ಕ್ರಾಂತಿ
5
155
515
@ThoogudeepaViji
Vijay Thoogudeepa
1 year
ಧನ್ಯವಾದಗಳು ದೇವ್ರು 🙏🙏🙏🙏🙏 @dasadarshan BOSS ❤️🥰 #DBoss #ChallengingStarDarshan #DarshanThoogudeepa #D56 #Kaatera
Tweet media one
0
98
515
@ThoogudeepaViji
Vijay Thoogudeepa
9 months
ಡಿ ಬಾಸ್ ಸಿಂಪ್ಲಿಸಿಟಿ ನೋಡ್ರಿ 🙏 ತೊಡೆ ತಟ್ಟೋರಿಗೆಲ್ಲ ಜಗಜಟ್ಟಿ ಮಲ್ಲ ಸಾಮ್ರಾಟನಿವನು ಸಾಟಿ ಯಾರಿಲ್ಲ. ಕಡಲೆಕಾಯಿ ಪರಿಷೆ ಮತ್ತು ಶ್ರೀ ಬಸವೇಶ್ವರ ಸ್ವಾಮಿ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ"ಡಿ ಬಾಸ್ ದರ್ಶನ್ " ಕುಸ್ತಿ ಪಂದ್ಯಾವಳಿ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಮ್ಮ @dasadarshan ಬಾಸ್ 🙏 #DBoss #BossOfSandalwood
0
114
511
@ThoogudeepaViji
Vijay Thoogudeepa
8 months
ಒಂಟಿಯಾಗಿ ನೆಡೆದಾಡುವ ಆನೆ ಈ ಸೊಳ್ಳೆಗಳಿಗೆಲ್ಲ ತಲೆ ಕೆಡುಸ್ಕೊಳಲ್ಲ.. ಆನೆ ನೆಡ್ಡಿದ್ದೆ ದಾರಿ 🐘😎🔥 #BossOfSandalwood #Dboss 👑 #DevilTheHero #Kaatera @dasadarshan
1
126
512
@ThoogudeepaViji
Vijay Thoogudeepa
7 months
ರಕ್ತ ಸಂಬಂಧನೂ ಮೀರಿದ್ ಬಂಧು ಇವ್ನು.. ಜಾತಿ ಮತಕ್ಕಿಂತ ತುಂಬಾ ದೊಡ್ಡೋನು ಇವ್ನು🙏 @dasadarshan Boss 🙏 @SathishNinasam @Dhananjayaka #DBoss 👑 #BossOfSandalwood #Kaatera #DevilTheHero
1
105
516
@ThoogudeepaViji
Vijay Thoogudeepa
2 years
ಕ್ರಾಂತಿ ಶುರುವಾಗಿದೆ ಅಭಿಮಾನ ರಂಗೇರಿದೆ 🔥🔥🔥 ಡಿ ಬಾಸ್ ಕ್ರೇಜ್ ಇನ್ ಕಿತ್ತೂರು ❤️🙏 #dboss #ChallengingStarDarshan #ಕ್ರಾಂತಿ #darshanthoogudeepa #kranti #KrantiRevolutionFromJan26
0
138
507
@ThoogudeepaViji
Vijay Thoogudeepa
2 years
ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್ @RakshithaPrem ಅವರಿಗೆ 💐
Tweet media one
@dasadarshan
Darshan Thoogudeepa
2 years
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ , ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ… @RakshithaPrem
Tweet media one
253
2K
15K
0
42
504
@ThoogudeepaViji
Vijay Thoogudeepa
2 years
ವೀರೇಶ್ ಚಿತ್ರಮಂದಿರ ಮಾಗಡಿ ರೋಡ್ ಕ್ರಾಂತಿ ಜನರ ಮೆಚ್ಚುಗೆ ಗಳಿಸಿ ಯಶ್ವಸಿ ಪ್ರದರ್ಶನ ಕಾಣುತ್ತಿದೆ🥰 #DBoss #DarshanThoogudeepa #kranthi #ಕ್ರಾಂತಿ #KrantiRevolution #ChallengingStarDarshan
2
136
499
@ThoogudeepaViji
Vijay Thoogudeepa
2 years
1
86
511
@ThoogudeepaViji
Vijay Thoogudeepa
2 years
ಸುಮ್ ಸುಮ್ನೆ ಇವರನ್ನ ಬಾಸ್ ಅನ್ನಲ್ಲ ಬ್ರದರ್ ಇವ್ರ್ ರೇಂಜೆ ಬೇರೆ 🔥🔥🔥🔥 ಡೌಟ್ ಇದ್ರೆ ಇನ್ಸ್ಟಾಗ್ರಾಮ್ ಅಲ್ಲಿ ಕ್ರಾಸ್ ಚೆಕ್ ಮಾಡ್ಕೋಬಹುದು 😄 ಕ್ರೇಜ್ ಗೆ ಅಪ್ಪನಪ್ಪನಪ್ಪ ಕಣೋ ಇವ್ರು @dasadarshan BOSS🙏 #DBoss #ChallengingStarDarshan #Kranti #BoxOfficeSulthan #SIIMA #SIIMA2022
4
145
499
@ThoogudeepaViji
Vijay Thoogudeepa
2 years
Tweet media one
0
92
502
@ThoogudeepaViji
Vijay Thoogudeepa
5 years
Thanku So Much My God @dasadarshan Boss 🙏🙏🙏
Tweet media one
5
41
500
@ThoogudeepaViji
Vijay Thoogudeepa
3 years
ನಮ್ಮ ಜೀವನಕ್ಕೆ ಬೆಳಕಾಗಿರೋ ದೀಪ "ದರ್ಶನ್ ತೂಗುದೀಪ"ದೇವರೇ ನಿನ್ನನ್ನು ತೊಳಲ್ಲಿ ಬಾಚಿ ಮುದ್ದಾಡಿದ ಆ ಅದ್ಭುತ ಕ್ಷಣಗಳೇ ನೀ ನೂರು ಜನ್ಮಕ್ಕೂ ಮರೆಯಲಾಗದ ಮೊದಲ ವರ್ಷದ ಮೊದಲ ಉಡುಗೊರೆ ನಿನಗೆ ಕಂದ ಹುಟ್ಟುಹಬ್ಬದ ಶುಭಾಶಯಗಳು'ಜೀವನ್ ವಿಜಯ್ ತೂಗುದೀಪ' #DBoss ಬರೀ ಹೆಸರಲ್ಲ ನನ್ನ ಮಗುವಿನ ಉಸಿರು ನನ್ನ ಆರಾದ್ಯ ದೈವ ನಮ್ಮ ಪಾಲಿನ ದೇವರು 🙏
Tweet media one
7
99
487
@ThoogudeepaViji
Vijay Thoogudeepa
2 years
ಗುದ್ದೋದು ಗುದ್ದಿದಿರ ಸರಿಯಾಗೇ ಗುದ್ದಿದಿರ ಮೀಡಿಯಾದವರಿಗೆ ಸರಿಯಾಗೇಯೇ ಮೆಟ್ನಲ್ಲಿ ಹೊಡುಸ್ಕೊಂಡವರೆ 😄😄😄 #Tagaru
10
117
487
@ThoogudeepaViji
Vijay Thoogudeepa
2 years
2
128
473
@ThoogudeepaViji
Vijay Thoogudeepa
10 months
ಕಾಟೇರನ ಆರ್ಭಟ ನರ್ತಕಿ ಚಿತ್ರಮಂದಿರದಲ್ಲೇ ಆಗ್ಬೇಕು. #DBoss #BossOfSandalwood #Kaatera #KaateraStormFromDec29
Tweet media one
4
188
475
@ThoogudeepaViji
Vijay Thoogudeepa
2 years
ಸದನದಲ್ಲಿ ಮಂತ್ರಿ ನೋಡುದ್ರೆ ದಿನ ಪೂರ್ತಿ ಸುದ್ದಿ ಮಾಡುವ ಮಾಧ್ಯಮಗಳು ಮೊಬೈಲ್ ತುಂಬಾ ನೀಲಿ ಚಿತ್ರದ ಜೊತೆ ಸಿಕ್ಕಿ ಬಿದ್ದ ನ್ಯೂಸ್ ರಿಪೋರ್ಟರ್ಸ್ ಇದು V2 ಕನ್ನಡ ನ್ಯೂಸ್ ರಿಪೋರ್ಟರ್ ರೋಚಕ ಕಹಾನಿ 🤣🤣 #DBoss 𓃰 #DarshanThoogudeepa #ChallengingStarDarshan #D56 #BoxOfficeSultan #BoxOfficeSulthan
Tweet media one
19
159
477
@ThoogudeepaViji
Vijay Thoogudeepa
1 year
"ಕಾಳಿ" ಉತ್ಸವಕ್ಕೆ ಬಂದ "ಕಾಟೇರ" ವಿಜಯದಶಮಿ ಪ್ರಯುಕ್ತ ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರು ಇಂದು ಬಂಡೆ ಮಹಾಕಾಳಿ ಅಮ್ಮನ ಸನ್ನಿದಿಯಲ್ಲಿ ನೆಡೆದ ನವರಾತ್ರಿ ಉತ್ಸವಕ್ಕೆ ಆಗಮಿಸಿ ತಾಯಿ ಕೃಪೆಗೆ ಪಾತ್ರರಾದರು 🙏 #BossOfSandalwood #Dboss #Dasara #Kaatera #VijayaDashami
0
116
484