ಕೊಲ್ಲೇ ನನ್ನನ್ನೇ Tone ಅಲ್ಲೇ ಈ ಹಾಡು ಇದೆ
ಅದ್ಯಾಕ್ Twitter ಅಲ್ಲಿ ಈ ರೇಂಜಿಗೆ ಹೊಗಳ್ತಾವ್ರೋ
GANESH OLD
FILMOGRAPHY SONGS >>>>
#ಕೃಷ್ಣಂಪ್ರಣಯಸಖಿ
#krishnampranayasakhi
ನೀನ್ ನಂಗ್ ಅರ್ಥ ಆಗಲ್ಲ
ನಾನ್ ನಿಂಗ್ ಅರ್ಥ ಆಗಲ್ಲ....
ಯಾರಿಗ್ ಯಾರೂ ಅರ್ಥ ಆಗಲ್ಲ...
ಯಾವ್ದೂ ಅರ್ಥ ಆಗಲ್ಲ!!!
ಅರ್ಥ ಆಗುತ್ತೆ ಅಂತ ಅನ್ಕಂಡಿದ್ದೀವಿ ಅಷ್ಟೇ !!!
@Dhananjayaka
#PopcornMonkeyTiger