SpDavanagere Profile Banner
Davanagere District Police Profile
Davanagere District Police

@SpDavanagere

Followers
6K
Following
993
Statuses
3K

Official account of Davanagere District Police. If any emergency Call 112

Davanagere, India
Joined December 2015
Don't wanna be here? Send us removal request.
@SpDavanagere
Davanagere District Police
11 hours
ಬಸವಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಕಡೆ ಮನೆ ಕಳ್ಳತನ ಪ್ರಕಣಗಳಲ್ಲಿನ ಕೃತ್ಯ ಸ್ಥಳಗಳಿಗೆ SP ಶ್ರೀಮತಿ ಉಮಾ ಪ್ರಶಾಂತ್ IPS ರವರು ಬೇಟಿ ನೀಡಿ ಪರಿಶೀಲಿಸಿದರು. ಮನೆ ಕಳ್ಳತನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆಗೆ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನುನೀಡಿದರು. ASP ಶ್ರೀ ಸ್ಯಾಮ್ ವರ್ಗೀಸ್, CPI ಸಂತೇಬೆನ್ನೂರು ವೃತ್ತ ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
0
0
1
@SpDavanagere
Davanagere District Police
1 day
ಶ್ರೀ ಜಿ ಪರಮೇಶ್ವರ, ಸನ್ಮಾನ್ಯ ಗೃಹಮಂತ್ರಿಗಳು ಕರ್ನಾಟಕ ಸರ್ಕಾರ ರವರು ಇಂದು ಹರಿಹರ ತಾ. ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾನ್ಯರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಮಾನ್ಯ @igperdvg ರವರು #spdvg ರವರು ಉಪಸ್ಥಿತರಿದ್ದರು
Tweet media one
Tweet media two
Tweet media three
Tweet media four
0
0
5
@SpDavanagere
Davanagere District Police
3 days
#ದಾವಣಗೆರೆ_ಜಿಲ್ಲಾ_ಪೊಲೀಸ್ ತಪ್ಪಾಗಿ ಲಿಂಕ್ ಕ್ಲಿಕ್ ಮಾಡಿ, ಆನ್ಲೈನ್ನಲ್ಲಿ ಹಣ ಕಳೆದುಕೊಂಡಿದ್ದೀರಾ? ತಡವಾಗುವ ಮುನ್ನ ಸೈಬರ್ ಹಣಕಾಸು ವಂಚನೆಗಳನ್ನು ಶೀಘ್ರವಾಗಿ 1930 ಕ್ಕೆ ವರದಿ ಮಾಡಿ ನಿಮ್ಮ ಡಿಜಿಟಲ್ ಸುರಕ್ಷತೆ ಕೇವಲ ಒಂದು ಕರೆಯಲ್ಲಷ್ಟೇ ದೂರದಲ್ಲಿದೆ. #GoldenHour #cybersafe #onlinefrauds #cybercrime @DgpKarnataka
0
0
0
@SpDavanagere
Davanagere District Police
3 days
ಅಪರಚಿತ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ, ಆಸೆ ಅಮೀಶಗಳಿಗೆ, ಉಡುಗೊರೆಗಳಿಗೆ ��ಲಿಯಾಗಬೇಡಿ ನಿಮ್ಮ ಖಾತೆಯಲ್ಲಿರುವ ಹಣ ಕಳೆದುಕೊಳ್ಳಬೇಡಿ ! ಎಚ್ಚರವಾಗಿರಿ ಅನ್ನು ಅನುಸರಿಸುತ್ತಿರಿ #cybersafe #onlinefrauds #cybercrime @DgpKarnataka @KarnatakaCops
Tweet media one
0
0
0
@SpDavanagere
Davanagere District Police
3 days
Tweet media one
0
104
0
@SpDavanagere
Davanagere District Police
3 days
ಹರಿಹರ ತಾ. ರಾಜನಹಳ್ಳಿಯಲ್ಲಿ ದಿ: 08 & 09-02-2025 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೋತ್ಸವ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, SP ಶ್ರೀಮತಿ ಉಮಾ ಪ್ರಶಾಂತ್ IPS ರವರು ಬಂದೋಬಸ್ತ್ ಗೆ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿದರು.
Tweet media one
Tweet media two
Tweet media three
Tweet media four
0
0
7
@SpDavanagere
Davanagere District Police
4 days
#ದಾವಣಗೆರೆ_ಜಿಲ್ಲಾ_ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು ವಾರದ ಕವಾಯತು ನಡೆಸಿ, ಕವಾಯತು ಪರಿವೀಕ್ಷಣೆ ನಡೆಸಿ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿರುತ್ತಾರೆ @DgpKarnataka
Tweet media one
Tweet media two
Tweet media three
Tweet media four
0
0
2
@SpDavanagere
Davanagere District Police
4 days
ದಾವಣಗೆರೆ ನಗರದ ವಿವಿಧ ಶಾಲೆ/ಕಾಲೇಜುಗಳಿಗೆ CPI ಟ್ರಾಫಿಕ್ ರವರು PSI & ಸಿಬ್ಬಂದಿಗ���ೊಂದಿಗೆ ಭೇಟಿ ನೀಡಿ ಶಾಲಾ ವಾಹನ ಡ್ರೈವರ್ ಗಳಿಗೆ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಶಾಲಾ ವಾಹನಗಳ ದಾಖಲೆ/ಬಸ್ ಒಳಗಡೆ ಅಳವಡಿಸಿರುವ CC ಕ್ಯಾಮೆರಾ, ಡ್ಯಾಶ್ Cam ಇತ್ಯಾದಿ ಪರಿಶೀಲಿಸಿ ಸೂಕ್ತ ಜಾಗೃತಿ ಮೂಡಿಸಿರುತ್ತಾರೆ
Tweet media one
Tweet media two
Tweet media three
Tweet media four
0
0
1
@SpDavanagere
Davanagere District Police
4 days
ಪ್ರೀತಿಯ ಹೆಸರಿನಲ್ಲಿ ಆನ್ಲೈನ್ ಬ್ಲ್ಯಾಕ್ಮೇಲ್? ಜಾಗರೂಕರಾಗಿರಿ! ಆನ್ಲೈನ್ ಸ್ನೇಹಿತರೊಬ್ಬರು ಹಣ ಕೇಳಿ ನಿಮಗೆ ಬೆದರಿಕೆ ಹಾಕಿದರೆ, ನಿಲ್ಲಿಸಿ, ಯೋಚಿಸಿ ಮತ್ತು ಕ್ರಮ ಕೈಗೊಳ್ಳಿ! ಸೈಬರ್ ಅಪರಾಧವನ್ನು ತಕ್ಷಣ 📞1930 ಅಥವಾ ಗೆ ವರದಿ ಮಾಡಿ! ಎಚ್ಚರವಾಗಿರಿ what's app channel:
0
0
0
@SpDavanagere
Davanagere District Police
4 days
🚨Alert: ಆನ್‌ಲೈನ್‌ನಲ್ಲಿ ಮಹಾಕುಂಭಮೇಳದ ವಿಶೇಷ ಪ್ರವಾಸದ ಪ್ಯಾಕೇಜ್ ಆಫರ್‌ಗಳನ್ನು ಅಥವಾ ಕುಂಭಮೇಳದಲ್ಲಿ ರೂಮ್ ಬುಕಿಂಗ್ ಮಾಡಲು ಹುಡುಕುತ್ತಿದ್ದೀರಾ ಎಚ್ಚರ!!! #onlinefrauds #kumbhamela2025 @DgpKarnataka
Tweet media one
0
0
0
@SpDavanagere
Davanagere District Police
4 days
Tweet media one
0
92
0
@SpDavanagere
Davanagere District Police
4 days
#ದಾವಣಗೆರೆ_ಜಿಲ್ಲಾ_ಪೊಲೀಸ್ ದುರ್ಗಾಪಡೆಯು ದಿ:06-02-2025 ರಂದು ಚನ್ನಗಿರಿ ಟೌನ್ ಗೆ ಭೇಟಿ ನೀಡಿ, ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ #spdavanagere #durgapade #channagiri #awareness #ದುರ್ಗಾಪಡೆ #ಚನ್ನಗಿರಿ @DgpKarnataka @KarnatakaCops
Tweet media one
0
0
0
@SpDavanagere
Davanagere District Police
4 days
#ದುರ್ಗಾಪಡೆ ಯು #ಚನ್ನಗಿರಿ ಟೌನ್ ನ ಮಣ್ಣಮ್ಮ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ POCSO ಕಾಯ್ದೆ, ಸೈಬರ್ ಅಪರಾಧಗಳಿಂದ ಸುರಕ್ಷತೆ, ಸಾಮಾಜಿಕ ಜಾಲತಣಗಳ ಬಳಕೆಯಲ್ಲಿ ಸುರಕ್ಷಿತೆ ಬಗ್ಗೆ, ವಿವಿಧ ಸಹಾಯವಾಣಿ 112,1098,1930 ಬಗ್ಗೆ, ಮಾಧಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ, ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
Tweet media one
Tweet media two
0
0
0
@SpDavanagere
Davanagere District Police
4 days
#ದುರ್ಗಾಪಡೆ ಯು #ಚನ್ನಗಿರಿ ಟೌನ್ ಸರ್ಕಾರಿ ಪ್ರೌಢ ಶಾಲೆ & ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, #ವಿದ್ಯಾರ್ಥಿಗಳಿಗೆ POCSO ಕಾಯ್ದೆಯ, ಸೈಬರ್ ಅಪರಾಧಗಳಿಂದ ಸುರಕ್ಷತೆ & ಸಹಾಯವಾಣಿ 112, ಮಾಧಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ, ಬಾಲ್ಯ ವಿವಾಹದ ನಿಷೇಧ, ಸಂಚಾರಿ ನಿಯಮಗಳ ಪಾಲನೆ ಬಗ್ಗೆ #ಜಾಗೃತಿ ಮೂಡಿಸಿರುತ್ತಾರೆ.
Tweet media one
Tweet media two
Tweet media three
Tweet media four
0
0
0
@SpDavanagere
Davanagere District Police
5 days
ಯಾರಾದರೂ ಕಾನೂನು ಜಾರಿ ಸಂಸ್ಥೆಯ ಅಧಿಕಾರಿ (ಪೊಲೀಸ್, ಕಸ್ಟಮ್ಸ್, ಇಡಿ, ನ್ಯಾಯಾಧೀಶರು) ಎಂದು ನಿಮಗೆ ವೀಡಿಯೊ ಕರೆ ಮೂಲಕ ಬೆದರಿಕೆ ಹಾಕಿದರೆ, #StopThinkTakeAction. ದೂರು ನೀಡಲು, ತಕ್ಷಣವೇ 📞1930 ಗೆ ಕರೆ ಮಾಡಿ or ಗೆ ಭೇಟಿ ನೀಡಿ. FollowWhatsApp channel :
0
0
0
@SpDavanagere
Davanagere District Police
5 days
#ದಾವಣಗೆರೆ_ಜಿಲ್ಲಾ_ಪೊಲೀಸ್ ಜೀವನ ಅಮೂಲ್ಯವಾದದ್ದು, ಹೆಲ್ಮೆಟ್‌ ಧರಿಸಿ ಸುರಕ್ಷಿತವಾಗಿರಿ. ನಿಮಗಾಗಿ ನಿಮ್ಮವರಿಗಾಗಿ #spdavanagere #wearhelmet #besafe #FollowTrafficRulesRules #davanagere @DgpKarnataka @112davanagere @PprsDavanagere @KarnatakaCops
0
2
8
@SpDavanagere
Davanagere District Police
6 days
ಹರಿಹರ ನಗರ ಪೊಲೀಸ್ ಠಾಣೆಯ ಪಿಐ ರವರ ನೇತೃತ್ವದಲ್ಲಿ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ, ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುವ 40 ಕ್ಕೂ ಹೆಚ್ಚು ಡಿಪೆಕ್ಟಿವ್ ಸೈಲೆನ್ಸರ್ ಗಳನ್ನು ಹಾಗೂ 20 ಕ್ಕೂ ಹೆಚ್ಚು Shrill Horns ಗಳನ್ನು, 20 ಕ್ಕೂ ಹೆಚ್ಚು ವಶಪಡಿಸಿಕೊಂಡು ಇಂದು ಹರಿಹರ ನಗರದಲ್ಲಿ ನಾಶಪಡಿಸಿರುತ್ತಾರೆ @DgpKarnataka
Tweet media one
Tweet media two
Tweet media three
1
0
2
@SpDavanagere
Davanagere District Police
6 days
ನಿಮ್ಮ ಮೊಬೈಲ್ ನಲ್ಲಿ ಗ್ರೀನ್ ಲೈಟ್ ಆನ್ ಅಗಿದ್ಯಾ.... ಇಲ್ವಾ ಈಗಲೇ ಚೆಕ್ ಮಾಡಿ ವಿಡಿಯೋ ವೀಕ್ಷಿಸಿ: @PprsDavanagere @112davanagere
0
0
2
@SpDavanagere
Davanagere District Police
6 days
#ದಾವಣಗೆರೆ_ಜಿಲ್ಲಾ_ಪೊಲೀಸ್ ಸಿಗ್ನಲ್ ಜಂಪ್ ಮಾಡಬೇಡಿ, ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ #FollowTrafficRules #signaljump @KarnatakaCops
0
0
1
@SpDavanagere
Davanagere District Police
6 days
#ದಾವಣಗೆರೆ_ಜಿಲ್ಲಾ_ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಹಾಗೂ ಕಾನೂನು ಬಾಹಿರವಾಗಿ ಸಾಗಾಟ ಮಾಡಿದರೆ ಇರುವ ಕಾನೂನು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. #spdavanagere #drugawareness @DgpKarnataka @KarnatakaCops
Tweet media one
Tweet media two
Tweet media three
Tweet media four
0
0
2