ನಾಡು-ನುಡಿ-ನೀರಿನ
ಸಮಸ್ಯೆ ಬಂದಾಗ ಬೆಂಬಲಕ್ಕೆ ಕನ್ನಡ ಚಿತ್ರರಂಗ ಬೇಕು. ಒಳ್ಳೆಯ ಕನ್ನಡ ಸಿನೆಮಾ ಬಂದಾಗ ಬೆಂಬಲ ನೀಡಿ ಎಂದರೆ, ನಮ್ಮ ದುಡ್ಡು-ನಮ್ಮ ಇಷ್ಟ ಎನ್ನುವ ಜನರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಾ
@dasadarshan
ಸರ್. ನಿಮ್ಮ ನೇರ ನುಡಿಗೆ ಧನ್ಯವಾದಗಳು 🙏
#KousalyaSuprajaRama
#ಕಾವೇರಿನಮ್ಮದು
#Kaveriprotest
Having watched him since
#mogginamanasu
days I must say if
@imVkohli
is a g8 chaser in cricket
@TheNameIsYash
is a g8 chaser in cinema
Taking
#Kannadacinema
to national level is not just happened. It is a constant & conscious chase of a ambitious man.Kudos to
#KGF
team 4 support.
@dasadarshan
ರಂತಹ ದೊಡ್ಡ ಸ್ಟಾರ್ ನಟರು #ಕಾಟೇರ ದಂತಹ ಸಾಮಾಜಿಕ ಸಂದೇಶದ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಕಾಟೇರನಾಗಿ ಅವರ ಅಭಿನಯ ಮನೋಜ್ಞ 👏
ಇಂತಹ ಉತ್ತಮ ಚಿತ್ರ ನೀಡಿದ
ನಿರ್ದೇಶಕ
@TharunSudhir
ಕಥೆಗಾರ #ಜಡೇಶ್_ಹಂಪಿ
ಮತ್ತು ನಿರ್ಮಾಪಕ
#RocklineVenkatesh
ರವರಿಗೆ ಅನಂತ ಮೆಚ್ಚುಗೆಗಳು.
ಈ ಚಿತ್ರವನ್ನು
ಹರಿ, ಬರೀ ಸಂಗೀತ ನಿರ್ದೇಶಕರಷ್ಟೇ ಅಲ್ಲ, ಅವರೊಳಗೊಬ್ಬ ಅದ್ಭುತ ಕಮರ್ಷಿಯಲ್
ನಿರ್ದೇಶಕನಿದ್ದಾನೆ ಎಂಬುದು ಅವರೊಂದಿಗೆ ಕೆಲಸ ಮಾಡುವಾಗಲೇ ಅರಿವಿಗೆ ಬಂದಿದ್ದ ವಿಚಾರ!!
#ಕ್ರಾಂತಿ ಮೂಲಕ
ಪೂರ್ಣ ಪ್ರಮಾಣದ ನಿರ್ದೇಶಕರಾಗಿರುವ ಪ್ರೀತಿಯ
@harimonium
ಬೆಂಬಲಕ್ಕೆ ನಿಂತಿರುವ
@dasadarshan
sir
@bsuresha
@shylajanag
ರವರಿಗೆ ಶುಭವಾಗಲಿ
2020, ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಸಾಣೆ ಹಿಡಿದ ವರ್ಷ.
#ಕರೋನಾ ದಿಂದ ಕುಗ್ಗಿಹೋಗಿದ್ದ ಕನ್ನಡ ಚಿತ್ರರಂಗಕ್ಕೆ
#Phantom
ಚಿತ್ರೀಕರಣ ಪ್ರಾರಂಭಿಸಿದ ನಿಮ್ಮ ದಿಟ್ಟ ನಡೆ ಆತ್ಮಸ್ಥೈರ್ಯ ತುಂಬಿದ್ದು ಸುಳ್ಳಲ್ಲ.
ಭಗವಂತ ನಿಮಗೆ ಇನ್ನಷ್ಟು ಶಕ್ತಿ ನೀಡಲಿ.
ಹುಟ್ಟುಹಬ್ಬದ ಶುಭಾಶಯಗಳು
@KicchaSudeep
ಸರ್
A doctor expressed his genuine opinion about
#KousalyaSuprajaRama
During our oroin mall visit. Really blown over by his analysis..
Later came to know that he is very famous & serves in people tree hospital group.
Thank you doctor for the energy dose.
ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು!!
ಮುಂಗಾರು ಮಳೆ-ಮೊಗ್ಗಿನ ಮನಸ್ಸು ಚಿತ್ರಗಳನ್ನು ನಿರ್ಮಿಸಿದ್ದು ಒಂದೇ ಸಂಸ್ಥೆ. ಈ ಚಿತ್ರಗಳಿಗೆ ದುಡಿದ ಕಲಾವಿದರು ತಂತ್ರಜ್ಞರು ಯಶಸ್ಸಿನ ಶಿಖರವನ್ನೇರಿದರು ಮತ್ತು ತದನಂತರ ಅವರೆಲ್ಲರಿಗೂ ಹುಟ್ಟಿದ ಮಗು ಹೆಣ್ಣು!
ಯೋಗರಾಜ್ ಭಟ್, ಜಿ. ಗಂಗಾಧರ್,
ಗಣೇಶ್, ಎಸ್ ಕೃಷ್ಣ ,ಶಶಾಂಕ್
ಇದೀಗ, ಯಶ್-ರಾಧಿಕಾ ಪಂಡಿತ್!
ಯಾಕೋ ಗೊತ್ತಿಲ್ಲ.... ನೆನ್ನೆ ರಾತ್ರಿ ಬಿದ್ದ ಕನಸಿನಲ್ಲಿ #ಅಪ್ಪು ಸರ್ ಬದುಕಿ ಬಂದಿದ್ದರು. ಇಷ್ಟು ದಿನ ಅವರು ಎಲ್ಲಿದ್ದರು ಎಂಬುದನ್ನು ವಿವರಿಸಿದರು.. ಆದರೆ, ಎಲ್ಲವೂ ಅಸ್ಪಷ್ಟ!
#PuneethRajkumar
#AppuLivesOn
@dasadarshan
ರಂತಹ ದೊಡ್ಡ ಸ್ಟಾರ್ ನಟರು #ಕಾಟೇರ ದಂತಹ ಸಾಮಾಜಿಕ ಸಂದೇಶದ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಕಾಟೇರನಾಗಿ ಅವರ ಅಭಿನಯ ಮನೋಜ್ಞ 👏
ಇಂತಹ ಉತ್ತಮ ಚಿತ್ರ ನೀಡಿದ
ನಿರ್ದೇಶಕ
@TharunSudhir
ಕಥೆಗಾರ #ಜಡೇಶ್_ಹಂಪಿ
ಮತ್ತು ನಿರ್ಮಾಪಕ
#RocklineVenkatesh
ರವರಿಗೆ ಅನಂತ ಮೆಚ್ಚುಗೆಗಳು.
ಈ ಚಿತ್ರವನ್ನು
ಈ ಯುವಕನ ನೇರ ಮತ್ತು ದಿಟ್ಟ ಮಾತುಗಳಿಗೆ ಮೆಚ್ಚುಗೆಗಳು. ಆದರೆ, ಕೇವಲ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆದಾಗ ಮಾತ್ರ "ಕನ್ನಡಾಭಿಮಾನ" ಜಾಗ್ರತಗೊಂಡರೆ ಸಾಲದು!
ಪ್ರತಿ ಒಳ್ಳೆಯ ಕನ್ನಡ ಸಿನಿಮಾಗೆ ಅನ್ಯಾಯ ಆದಾಗಲು ಜಾಗೃತವಾಗಬೇಕು, ಅದು ನಿಜವಾದ ಕನ್ನಡ ಪ್ರೇಮವಾಗುತ್ತದೆ ಮತ್ತು ಈಗಿನ ಪರಿಸ್ಥಿತಿ ಬದಲಾಗಲು ಕಾರಣವಾಗುತ್ತದೆ.
#Kannada
ಕಳೆದ ಭಾನುವಾರ, ಕಾರ್ಯಕ್ರಮವೊಂದರಲ್ಲಿ ನನ್ನ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಫೋಟೊ ತೆಗೆಸಿಕೊಂಡ ಅಂಬರೀಷಣ್ಣ ಈ ಭಾನುವಾರ ಇಲ್ಲ
ಎನ್ನುವುದು ಭರಿಸಲಾಗದ ದುಃಖ ನೀಡಿದೆ. ಅವರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#RIPAmbareeshSir
ಕನ್ನಡದ ಹೆಮ್ಮೆಯ #ಕುರುಕ್ಷೇತ್ರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರ ತಂಡಕ್ಕೆ ಅಭಿನಂದನೆಗಳು.
ನಾನೂ ಸಹ ಭಾನುವಾರಕ್ಕೆ ಟಿಕೆಟ್ ಕಾದಿರಿಸಿ, ಪರಿವಾರ ಸಮೇತ ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ.
@dasadarshan
@ssarja
@sumalathaA
@DBossOfficialFC
In the current situation,,,
Every day you get to see, is a blessing.
Every reason you get to smile now,,, is a gift.
Every txt or cal tat you receive enquiring about you,,, speaks loud about those truely concerned about you.
Lessons... indeed ,,,lessons.
'ಉಪ್ಪಿ' ಅಭಿಮಾನಿಗಳೇ
@nimmaupendra
ಸರ್ ಜೊತೆಗಿನ ನನ್ನ ಮೊದಲ ಸಿನಿಮಾ ಒಂದು ಅತ್ಯುತ್ತಮ ಸಿನಿಮಾ ಆಗಲೇಬೇಕೆಂಬ ಹಠದಿಂದ ಚಿತ್ರಕಥೆಗೆ ಹೆಚ್ಚು ಸಮಯ ತೆಗೆದುಕೊಂಡೆ.
ಜುಲೈ ತಿಂಗಳ ಮಧ್ಯಭಾಗದಲ್ಲಿ ಚಿತ್ರ���ಕರಣ ಪ್ರಾರಂಭವಾಗಲಿದೆ.
ನಿಮ್ಮ ಪ್ರೋತ್ಸಾಹ-ಕಾಳಜಿಗೆ ಧನ್ಯವಾದಗಳು
@UpendraFanClub
#Buddivantha2
ಚಿತ್ರ ತಂಡಕ್ಕೆ ಶುಭಾಶಯಗಳು
Brave heart & Belief in quality can only make you organize such a huge number of Premier shows!!
Dear
@rakshitshetty
you are setting a new benchmark in Movie marketing & Making. Kudos to you and team
#777Charlie
#PremierShow
@Kiranraj61
#ಟಗರುಪಲ್ಯ ನೋಡೋಕೆ
ಹೋಗಿದ್ದು ಥಿಯೇಟರ್ ಒಳಗೆ, ಆದ್ರೆ ಅನುಭವ ಆಗಿದ್ದು ನಮ್ ಹಳ್ಳೀಗೇ ಹೋದಂಗೆ!
ನಗಿಸುತ್ತಲೇ, ಸಂಬಂಧಗಳ ಮೌಲ್ಯ ಸಾರುವ ಸಿನಿಮಾ
#TagaruPalya
ಕನ್ನಡ ಮಣ್ಣಿನ ಸಿನಿಮಾಗಳ ನಿರ್ಮಾಣಕ್ಕೆ ಬದ್ಧವಾಗಿರುವ
@Dhananjayaka
ಮತ್ತು ಕನ್ನಡ ಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ಕೊಟ್ಟ
ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಕುಟುಂಬ ಸಮೇತ