![ರವಿಕುಮಾರ್ | Ravikumar 🧢 Profile](https://pbs.twimg.com/profile_images/1886149884103061504/Vf1T7hxA_x96.jpg)
ರವಿಕುಮಾರ್ | Ravikumar 🧢
@RKwholesquare
Followers
49
Following
5K
Statuses
2K
Loquacious | Open for Collaboration | waiting for ಆಷಾಢ ಹೋಗಿ ಶ್ರಾವಣ ಮಾಸ in life
Land of black soil
Joined February 2018
ಈ ನನ್ ಮಗ north ಅಲ್ಲಿ ದೊಡ್ಡ ಮಾಡರ್ನ್ spirituality ಗುರು "ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದ���ವನ"
Spreading obscene and disrespectful content is unacceptable. 😑😑 Figures like #RanveerAllahbadia and #samayraina who make distasteful comments about family members, must be held accountable. We need to ensure that harmful influence is stopped before it damages our cultural values. #Accountability #RespectMatters
#IndiasGotLatent #samayraina
0
0
0
I saw some of the Telugu people in Bengaluru watching #Thandel on television. Oh my god, that print was top-notch, with pure clarity in voice.😀🤣 I do not know where the cinema industry is going.
0
0
2
@mellu_slayer Ade Telugu avru agidre alli ondu 4 gumpu karkond bandu Ella meme pages ,youtubers ge duddu kottu . Swalpa national pages matte news channel ge duddu kottu heavy hype create madoru
0
0
10
RT @MallikarjunaNH: Don’t engage with or give any attention to these NK separatist parata beggar accounts. E nanmaklu madodu avr ooralli go…
0
38
0
KFI ,Kannada gave you everything! 1. But you dumped other language movies to Karnataka through remakes. 2. stopped dubbing in Kannada. 3. Encouraged Kannadigas to communicate in other languages. Enjoy other language songs, Please, do not beg us to see your content.
ಕನ್ನಡ ಸಿನೆಮಾ ನಟ-ನಟಿಯರು ನಿಮ್ಮ ಮನೆ-ಮದ್ವೆಗಳಲ್ಲಿ ಹಿಂದಿನೋ ಅರೇಬಿಕ್ಕೋ ಯಾವ ಬಾಷೆ ಹಾಡಿಗಾದ್ರು ಕುಣೀರಿ, ಆದರೆ ನಿಮ್ ಸಿನೆಮಾ ಪ್ರಚಾರಕ್ಕೆ ಬಂದು "ಕನ್ನಡ ಸಿನೆಮಾ ನೋಡಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ" ಅಂತ ಕಿತ್ತೊಗಿರೋ ನಿಮ್ಮ ಹಳೆ ಡೈಲಾಗ್ ಕುಯ್ಯಬೇಡಿ ದಮ್ಮಯ್ಯ 🙏 ಕೊಸರು: ಇನ್ಮೇಲೆ ನಿಮ್ ಫಿಲ್ಮ್ ಮದ್ವೆ ಸೀನ್ ಗಳಲ್ಲಿ ಸಂಗೀತ್-ಮೆಹಂದಿ ಇರಲೇಬೇಕು ಆಯ್ತಾ?
0
1
1
RT @IceCandyGopalaa: ಕೈಯಲ್ಲಿ ಆಗದೇ ಇರೋ BM call us Olaata... But, we know its called ಧೈರ್ಯ, ಶೌರ್ಯ & in colloquial language "ಮೀಟ್ರು" Let's k…
0
16
0
@AsianetNewsSN ಸ್ಟಾರ್ಟಿಂಗ್ ಇಂದ ಈ ತರ ನ್ಯೂಸ್ ರುದ್ಧಿ ರುದ್ದಿ ನಮ್ಗೆ ಅಭ್ಯಾಸ ಮಾಡ್ಸಿದ್ರಿ ಇದೆಲ್ಲ ನಮ್ಗೆ ಯಾಕೆ ಗುರು...
0
0
0
Watched Irugapatru, what a movie for married people. Tamil movies peaked here, but they should do marketing outside TN and release movies in Kannada. #irugapatru #Tamilmovie
0
0
0
ಕನ್ನಡ ಫಿಲಂ ಮತ್ತು ಟಿವಿ ಅವರದ್ದು ಸಮಸ್ಯೆ ಏನಂದ್ರೆ ಎಲ್ಲ ಕಾಪಿ ಹೊಡೆಯೋದು. ಕಾಲೇಜ್ ಅಲ್ಲಿದ್ದಾಗ ತೆಲುಗು ಮೂವೀಸ್ ನೋಡೋಣ ಅಂದ್ರೆ ಒಂದು ಬಿಡದೆ ಎಲ್ಲ ರಿಮೇಕ್ ಮಾಡಿದ್ದಾರೆ. ಅದನ್ನು ಮೀರಿ ಟಿವಿ ಶೋಸ್ , ಅದ್ರಲ್ಲಿ ಸ್ಕಿಟ್ ಗಳು ಎಲ್ಲ ಕಾಪಿ ಕಾಪಿ ಕಾಪಿ. ಅದಕ್ಕೆ ಜನ ಡೈರೆಕ್ಟ್ ಅದನ್ನೇ ನೋಡ್ತಾರೆ... #KFI #kannadafilmindustry
0
0
0
Some people, other than darshan fans, are simply targeting him because of his political views and ideologies. 😃
ಕರಿಯೋ ಪ್ರಯತ್ನ ಮಾಡೇ ಮಾಡಿರ್ತೀನಿ,ತುಂಬ ಪ್ರೀತಿಯಿಂದ ಅವರನ್ನು ಇಲ್ಲೇ ಕರೆಯುತ್ತಿನಿ ನಿಮ್ಮ ವೇದಿಕೆಯ ಮೇಲಿನ ಆಹ್ವಾನ ನೋಡಿ ಅವರು ಬಂದು ಬಿಡಬೇಕು ತುಂಬ ಚೆನ್ನಾಗಿದೆ ನಿಮ್ಮ ಉತ್ತರ,ಏನೇ ಆಗಲಿ ಒಳ್ಳೆಯದಾಗಲಿ @Dhananjayaka ಅವರೆ ಕಾಲವೆ ಉತ್ತರ ಕೊಡಲಿ,ಎಲ್ಲ ಚೆನ್ನಾಗಿದ್ದಾಗ ಜೊತೆ ಇರೋದಲ್ಲ ಯಾವ ಸಮಯದಲ್ಲಿ ಜೊತೆ ಇರ್ತೀವಿ ಅನ್ನೋದು ಮುಖ್ಯ.
1
0
0