Priyanka_MP_CKD Profile Banner
Priyanka Jarkiholi Profile
Priyanka Jarkiholi

@Priyanka_MP_CKD

Followers
719
Following
19
Statuses
19

Member Of Parliament Chikodi Loksabha Constituency

Joined June 2024
Don't wanna be here? Send us removal request.
@Priyanka_MP_CKD
Priyanka Jarkiholi
8 months
ದೆಹಲಿಯ ಸಂಸತ್ತಿನಲ್ಲಿ ಇಂದು ಚಿಕ್ಕೋಡಿಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚಣ ಸ್ವೀಕರಿಸಿದೆ. ಜನಸೇವೆಗೆ ಅವಕಾಶ ಮಾಡಿಕೊಟ್ಟ ಚಿಕ್ಕೋಡಿಯ ಮತದಾರರಿಗೆ ಈ ಸಂದರ್ಭದಲ್ಲಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
40
42
320
@Priyanka_MP_CKD
Priyanka Jarkiholi
4 months
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ಕನ್ನಡನಾಡಿನ ಧೀರ ಮಹಿಳೆ ಬೆಳಗಾವಿಯ ಹೆಮ್ಮೆ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯಂದು ಅವರ ಶೌರ್ಯ ಪರಾಕ್ರಮ ತ್ಯಾಗ ಬಲಿದಾನವನ್ನು ಗೌರವದಿಂದ ಸ್ಮರಿಸುತ್ತಾ ನನ್ನ ಹೃತ್ಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. #ಕಿತ್ತೂರುರಾಣಿಚೆನ್ನಮ್ಮ
Tweet media one
2
2
30
@Priyanka_MP_CKD
Priyanka Jarkiholi
4 months
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬ ನಿಮಗೆ ಸಂತೋಷ ಶಾಂತಿ ಮತ್ತು ಸಮೃದ್ದಿಯನ್ನು ತರಲಿ ಎಂದು ಶುಭ ಹಾರೈಸುತ್ತೇನೆ. #VijayaDashami #Dasara
Tweet media one
2
6
53
@Priyanka_MP_CKD
Priyanka Jarkiholi
6 months
ಎಲ್ಲರಿಗೂ 78ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಭಾರತೀಯರ ತ್ಯಾಗ ಬಲಿದಾನ ಶೌರ್ಯ ಸಂಘಟಿತ ಹೋರಾಟದ ಮಹಾ ಸಂಗ್ರಾಮ ನಮ್ಮ ಸ್ವಾತಂತ್ರ್ಯ ಹೋರಾಟ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಅಂದಿನ ತ್ಯಾಗ ಬಲಿದಾನದ ಫಲಿತಾಂಶ. ದೇಶದ ಸಮಗ್ರತೆ ಏಕತೆಯನ್ನು ಉಳಿಸಿಕೊಂಡು ಹೋಗಲು ಎಲ್ಲರೂ ಶ್ರಮಿಸೋಣ. #IndependenceDay2024
Tweet media one
2
4
66
@Priyanka_MP_CKD
Priyanka Jarkiholi
7 months
ಸರ್ವರಿಗೂ ತ್ಯಾಗ ಮತ್ತು ತಾಳ್ಮೆಯ ಪ್ರತೀಕವಾದ ಮೊಹರಂ ಹಬ್ಬದ ಹಾರ್ದಿಕ‌ ಶುಭಾಶಯಗಳು. ಈ‌‌ ದಿನ ನಿಮ್ಮ ಬಾಳಿನಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ತರಲಿ ಎಂದು ಶುಭ ಹಾರೈಸುತ್ತೇನೆ. Happy Muharram to all a symbol of sacrifice and patience. May this day bring happiness, prosperity and peace in your life.
Tweet media one
1
0
25
@Priyanka_MP_CKD
Priyanka Jarkiholi
7 months
ಸ್ಫಟಿಕದಂತೆ ಕನ್ನಡ ಮಾತನಾಡುತ್ತಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಹಠಾತ್ ನಿಧನದ ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. #Aparna
Tweet media one
0
0
41
@Priyanka_MP_CKD
Priyanka Jarkiholi
7 months
ತತ್ವಪದಗಳ ಹರಿಕಾರ, ಸೌಹಾರ್ದತೆಯ ಸಂದೇಶ ಸಾರಿದ ದಿವ್ಯ ಚೇತನ ಸಂತ ಶಿಶುನಾಳ ಶರೀಫ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #ShishunalaSharif
Tweet media one
0
4
50
@Priyanka_MP_CKD
Priyanka Jarkiholi
7 months
ಈ ವೇಳೆ ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು. (2/2)
0
1
7
@Priyanka_MP_CKD
Priyanka Jarkiholi
7 months
ರಾಷ್ಟ್ರೀಯ ವೈದ್ಯರ ದಿನ ಮನುಕುಲವನ್ನ ಮಾರಣಾಂತಿಕ ರೋಗಗಳಿಂದ ರಕ್ಷಿಸಿ ಸದೃಢ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಮುಖ್ಯ ಪಾತ್ರ ವಹಿಸುವ ಸಮಸ್ತ ವೈದ್ಯಕುಲಕ್ಕೆ ನಮನಗಳನ್ನು ಸಲ್ಲಿಸುತ್ತೇನೆ ಮತ್ತು ವೈದ್ಯರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ. #NationalDoctorsDay
Tweet media one
0
2
50
@Priyanka_MP_CKD
Priyanka Jarkiholi
8 months
ಸೌತ್ ಆಫ್ರಿಕಾ ವಿರುದ್ಧ ನಡೆದ ಇಂದಿನ ಫೈನಲ್‌ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನದ ಮೂಲಕ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು 🇮🇳 On behalf of all Indians, I Heartily congratulate the Indian men's cricket team for winning the T-20 Cricket World Cup 🇮🇳
Tweet media one
Tweet media two
1
8
235
@Priyanka_MP_CKD
Priyanka Jarkiholi
8 months
ಇಂಡಿಯಾ ಮೈತ್ರಿಕೂಟದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಶ್ರೀ ಶರತಚಂದ್ರ ಪವಾರ) ಸಂಸದೆ ಶ್ರೀಮತಿ @supriyasule ಅವರನ್ನು ದೆಹಲಿಯ ಸಂಸತ್ತಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ ಕ್ಷಣ. ಈ ಸಂದರ್ಭದಲ್ಲಿ ತಂದೆಯವರು ಹಾಗೂ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಹಾಗೂ ಸಹೋದರ ರಾಹುಲ ಜಾರಕಿಹೊಳಿ ಕೂಡ ಜೊತೆಗಿದ್ದರು.
Tweet media one
Tweet media two
Tweet media three
10
43
880
@Priyanka_MP_CKD
Priyanka Jarkiholi
8 months
ದೆಹಲಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷರು ಹಾಗೂ ಹಿರಿಯರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೃತಜ್ಞತೆಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ತಂದೆಯವರು ಹಾಗೂ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿ ಸಚಿವರಾದ ಶ್ರೀ ವಿನಯ ಕುಲಕರ್ಣಿ, ಶಾಸಕರುಗಳಾದ ಶ್ರೀ ಆಸೀಫ್ ಸೇಠ್, ಶ್ರೀ ವಿಶ್ವಾಸ ವೈದ್ಯ ಮತ್ತಿತರರು ಇದ್ದರು.
Tweet media one
Tweet media two
2
8
111
@Priyanka_MP_CKD
Priyanka Jarkiholi
8 months
RT @DKShivakumar: Extending my best wishes to all the 9 Congress Party MPs from Karnataka who took oath today in the Parliament. May you…
0
553
0
@Priyanka_MP_CKD
Priyanka Jarkiholi
8 months
ದೇಶಕ್ಕಾಗಿ ಪ್ರಾಣತೆತ್ತ ವೀರವನಿತೆ ಝಾನ್ಸಿರಾಣಿ ಲಕ್ಷ್ಮಿಬಾಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
Tweet media one
1
1
21
@Priyanka_MP_CKD
Priyanka Jarkiholi
8 months
RT @DKShivakumar: ಸಚಿವರಾದ ಶ್ರೀ ಸತೀಶ್‌ ಜಾರಕಿಹೊಳಿ ಹಾಗೂ ಅವರ ಪುತ್ರಿ, ಚಿಕ್ಕೋಡಿ ಕ್ಷೇತ್ರದ ನೂತನ ಸಂಸದೆಯಾದ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ನನ್ನನ್ನು ಗೃ…
0
157
0
@Priyanka_MP_CKD
Priyanka Jarkiholi
8 months
ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಅವರ ನಿವಾಸದಲ್ಲಿ ಇಂದು ಭೇಟಿಯಾಗಿ ಧನ್ಯವಾದಗಳನ್ನು ಸಲ್ಲಿಸಲಾಯಿತು.
Tweet media one
Tweet media two
1
1
21
@Priyanka_MP_CKD
Priyanka Jarkiholi
8 months
RT @INC_MYSORE: ಪ್ರಿಯಾಂಕಾ ಜಾರಕಿಹೊಳಿಗೆ ಕಾಂಗ್ರೆಸ್ ಗೌರವ. ಮೈಸೂರು ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಮಾನ್ಯ ಮಂತ್ರಿಗಳಾದ ಶ್ರೀ ಸತೀಶ್ ಜಾರಕಿಹೊಳಿ ಅವರ ಮಗಳಾದ ಚಿ…
0
4
0
@Priyanka_MP_CKD
Priyanka Jarkiholi
8 months
RT @siddaramaiah: ತನ್ನ ಶಿಕ್ಷಣದ ಕನಸಿಗೆ ಬೆಂಬಲವಾಗಿ ನಿಂತಿರುವ ಶಕ್ತಿ ಯೋಜನೆಯ ಬಗ್ಗೆ ಕಲಬುರಗಿಯ ಬಾಲಕಿಯೊಬ್ಬಳು ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಇದು ಈ ವಿದ್ಯಾರ್…
0
35
0