NikethMourya Profile Banner
Niketh Raj Mourya Profile
Niketh Raj Mourya

@NikethMourya

Followers
2K
Following
811
Statuses
946

ಹೆಮ್ಮೆಯ ಕನ್ನಡಿಗ, General secretary & spokesperson @INCKarnataka. Joining you in the fight for equality and justice.

Joined January 2021
Don't wanna be here? Send us removal request.
@NikethMourya
Niketh Raj Mourya
8 days
RT @INCKerala: Apartheid
Tweet media one
0
577
0
@NikethMourya
Niketh Raj Mourya
9 days
RT @INCKerala: Republic of Colombia is a South American country with roughly the population of our Andhra Pradesh. There are Colombian ille…
0
2K
0
@NikethMourya
Niketh Raj Mourya
11 days
ಈ ಮೋದಿಗೆ ಯಾರಾದ್ರೂ ಸ್ವಲ್ಪ ಲೆಕ್ಕ ಹೇಳಿಕೊಡಿ... ನೆಹರೂ ಕಾಲದಲ್ಲಿ 12 ಲಕ್ಷ ಆದಾಯ ಸ್ವತಃ ನೆಹರೂ ಅವರಿಗೂ ಇರಲಿಲ್ಲ, ಇನ್ನು ಟ್ಯಾಕ್ಸ್ ಕಟ್ಟುವ ಮಾತೆಲ್ಲಿ ಮರ್ರೆ.....
Tweet media one
52
66
442
@NikethMourya
Niketh Raj Mourya
11 days
RT @INCKarnataka: ಮೋದಿ ಬಜೆಟ್ ಬಂಡವಾಳ!
Tweet media one
0
89
0
@NikethMourya
Niketh Raj Mourya
11 days
RT @INCKarnataka: ಮೋದಿ ಮೋಸ!
Tweet media one
0
118
0
@NikethMourya
Niketh Raj Mourya
13 days
RT @INCKarnataka: ಬಜೆಟ್‌ನಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದೇನು ಎಂದು ಹುಡುಕುತ್ತಿರುವ ವಿತ್ತ ಸಚಿವರು! #ಕರ್ನಾಟಕಕ್ಕೆ_ಕೇಂದ್ರದಿಂದ_ಸೊನ್ನೆ
0
97
0
@NikethMourya
Niketh Raj Mourya
13 days
RT @VKSorake: ಮಹಾತ್ಮ ಗಾಂಧಿಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ಸಂಭ್ರಮದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಗಾಂಧಿ ಭಾರತ್ ಪ್…
0
1
0
@NikethMourya
Niketh Raj Mourya
17 days
ನಮ್ಮ ದೇಶದ ��ೀಡಿಯಾ ಎಷ್ಟು ನಿಷ್ಪಕ್ಷಪಾತವಾಗಿದೆ ಈ ಚಿತ್ರದ ಮೂಲಕ ತಿಳಿಯುತ್ತದೆ
Tweet media one
24
49
339
@NikethMourya
Niketh Raj Mourya
25 days
RT @DKShivakumar: ಬೆಳಗಾವಿಯಲ್ಲಿ ಮತ್ತೆ ಬೆಳಗಲಿದೆ ಗಾಂಧಿ ಬೆಳಕು! ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಜನವರಿ 21ರಂದು…
0
64
0
@NikethMourya
Niketh Raj Mourya
26 days
ಕುಂಭ ಮೇಳದಲ್ಲಿ ಬೀದಿಯಲ್ಲಿ ಮಲಗಿರುವ ಕನ್ನಡಿಗರು
72
30
200
@NikethMourya
Niketh Raj Mourya
27 days
ಈಗ ಎಲ್ಲೆಲ್ಲೂ ಕನ್ನಡಿಗರ ಹೆಮ್ಮೆಯ ನಂದಿನಿ ಕಮಾಲ್! ಮಹಾಕುಂಭಮೇಳದಲ್ಲಿ ಸಿಗುತ್ತಿದೆ ನಂದಿನಿ ಕ್ಷೀರೋತ್ಪನ್ನ ಕೆಎಂಎಫ್ ಜೊತೆ ಚಾಯ್ ಪಾಯಿಂಟ್ ಒಡಂಬಡಿಕೆ ಪ್ರಯಾಗ್ ರಾಜ್ ನಲ್ಲಿ 1 ಕೋಟಿ ಕಪ್‌ ಚಹಾ ವಿತರಿಸುವ ಗುರಿ ಒಂದೇ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಚಹಾ ಮಾರಿದ ಗಿನ್ನೆಸ್‌ ದಾಖಲೆಗೆ ಸಜ್ಜು
18
7
72
@NikethMourya
Niketh Raj Mourya
27 days
ಕಾಂಗ್ರೆಸ್ ಸರ್ಕಾರದಲ್ಲಿ EVಲ್ಯೂಷನ್ ಕಾಂಗ್ರೆಸ್ ಇವಿ ನೀತಿಯ ಪ್ರತಿಫಲ ಎಲೆಕ್ಟ್ರಿಕ್ ವಾಹನಗಳ ನೋಂದಣಿ 1.5 ಲಕ್ಷಕ್ಕೆ ಏರಿಕೆ ರಾಜ್ಯದಲ್ಲಿ 5,765 ಇವಿ ಚಾರ್ಜಿಂಗ್ ಕೇಂದ್ರ ದೇಶದಲ್ಲೇ ಕರ್ನಾಟಕ ನಂಬರ್ ೧ ಪರಿಸರ ಸ್ನೇಹಿ ಕರ್ನಾಟಕ ಕಾಂಗ್ರೆಸ್ ಸಂಕಲ್ಪ
6
8
70
@NikethMourya
Niketh Raj Mourya
28 days
ಕನ್ನಡಿಗರ ಬಹುದಿನಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ರಕ್ಕೆ ಅಮೆರಿಕ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಬೆಂಗಳೂರಲ್ಲೇ ಅಮೆರಿಕ ವೀಸಾ ಸೌಲಭ್ಯ ಸಿಗಲಿದೆ. Siddaramaiah DK Shivakumar DK Suresh Indian National Congress - Karnataka ALL INDIA SIDDARAMAIAH FANS CLUB ಜನನಾಯಕ ಸಿದ್ದರಾಮಯ್ಯ (ಹಿಂದುಳಿದ ವರ್ಗಗಳ ಸೂರ್ಯ) JANANAYAKA SIDDARAMAIAH SIDDARAMAIAH SUPPORTER'S Siddaramaiah - The Right Choice for CM
Tweet media one
147
67
709
@NikethMourya
Niketh Raj Mourya
1 month
RT @INCKerala: Not every employer gets lucky to have an 18-hr working employee. Neighbour’s envy, Owner’s pride!
Tweet media one
0
771
0
@NikethMourya
Niketh Raj Mourya
1 month
18
52
270
@NikethMourya
Niketh Raj Mourya
1 month
ದೇಶಕ್ಕೆ ಅತಿ ಹೆಚ್ಚು ತೆರಿಗ��� ಭರಿಸುವ 2ನೇ ರಾಜ್ಯ ಕರ್ನಾಟಕವಾಗಿದ್ದರೂ ತೆರಿಗೆ ಹಂಚಿಕೆಯಲ್ಲಿ ಕೇಂದ���ರ ಸರ್ಕಾರ ಕನ್ನಡಿಗರಿಗೆ ಮತ್ತೊಮ್ಮೆ ಅನ್ಯಾಯ ಮಾಡಿದೆ. ಮೋದಿ ಸರ್ಕಾರ ಉತ್ತರ ಪದೇಶಕ್ಕೆ ₹ 31,039 ಕೋಟಿ, ಬಿಹಾರಕ್ಕೆ ₹17,403 ಕೋಟಿ ನೀಡಿ ಕರ್ನಾಟಕಕ್ಕೆ ಕೇವಲ 6,310 ಕೋಟಿ ನೀಡುವ ಮೂಲಕ ತಾರತಮ್ಯ ಎಸಗಿದೆ. 'ಉತ್ತರದ ರಾಜ್ಯಗಳಿಗೆ ಬೆಣ್ಣೆ ಕ���್ನಾಟಕಕ್ಕೆ ಸುಣ್ಣ' ಎಂಬ ನೀತಿ ಅನುಸರಿಸುತ್ತಾ ರಾಜ್ಯಕ್ಕೆ ನಿರಂತರ ದ್ರೋಹ ಬಗೆಯುತ್ತಿದೆ ಕೇಂದ್ರದ Bharatiya Janata Party (BJP) ಸರ್ಕಾರ. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕಾದ ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರು, BJP Karnataka ಸಂಸದರು ಮೋದಿಯವರ ಮುಂದೆ ಈ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯವಿಲ್ಲದೆ ಧ್ವನಿ ಕಳೆದುಕೊಂಡಿದ್ದಾರೆ. #ನಮ್ಮತೆರಿಗೆನಮ್ಮಹಕ್ಕು #MyTaxMyright
Tweet media one
0
8
20
@NikethMourya
Niketh Raj Mourya
1 month
The top 1% of Indians hold nearly 40% of wealth. Data from Forbes billionaire rankings show the number of Indians with net wealth exceeding $1 billion rose from one in 1991 to 162 in 2022. Asia’s two richest men, Reliance Industries’ Mukesh Ambani and Adani Group’s Gautam Adani are Indian. The 10,000 wealthiest individuals of the 92 million Indian adults own an average of Rs.22.6 billion in wealth—16,763 times the country’s average—while the top 1 per cent possess an average of Rs.54 million in wealth. Source: Frontline
@indian_armada
Baba MaChuvera 💫 Parody of Parody
1 month
Indian Economy in 30 seconds 👀
0
4
20
@NikethMourya
Niketh Raj Mourya
1 month
RT @PriyankKharge: Rupee may fall past 90 per dollar as RBI ditches quasi-peg, says research. It’s time for people to open their eyes and…
0
159
0
@NikethMourya
Niketh Raj Mourya
1 month
Dr. B R Ambedkar warned that 'hero-worship is a sure road to degradation and eventual dictatorship.' His critique of media's devotion to power resonates today, as lenient journalism risks undermining accountability and democracy.
0
3
19
@NikethMourya
Niketh Raj Mourya
1 month
RT @INCKarnataka: ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದಿಂದ ಆಯೋಜಿಸಲಾಗಿದ್ದ ಹಾಸನ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳ ಸಾಮಾಜಿಕ ಮಾಧ್ಯಮದ ಪದಾಧಿಕಾರಿಗಳ ಸಭೆ…
0
14
0