
Manju Manju
@ManjuManju16152
Followers
12
Following
65
Media
32
Statuses
125
Joined September 2023
ದಲಿತ ಕಾಲೋನಿಯ ಜನರ ಗೋಳು ಮೂಲಭೂತ ಸೌಕರ್ಯ ಇಲ್ಲದೇ ಪರದಾಟ | PAVAGADA NEWS | https://t.co/aASzoSBFiS
@CMahadevappa @SWDGoK @DCTumakuru
facebook.com
ದಲಿತ ಕಾಲೋನಿಯ ಜನರ ಗೋಳು ಮೂಲಭೂತ ಸೌಕರ್ಯ ಇಲ್ಲದೇ ಪರದಾಟ | PAVAGADA NEWS |.
1
0
2
https://t.co/DmrfOLwlTz
@SPTumkur please check sir
ತುಮಕೂರಿನ ದೇವರಾಯನದುರ್ಗ ಬೆಟ್ಟದಲ್ಲಿ ಅರ್ಚಕರ ಮೇಲೆ ಕುಟುಂಬವೊಂದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಮಾಹಿತಿ ಯಾರ ಬಳಿಯಾದರೂ ಇದೆಯೇ? ಅವರು ಆರೋಪ ಮಾಡುತ್ತಿರುವುದು ನಿಜವೇ
0
0
0
https://t.co/Wzd87V78CG
@SWDGoK @Captain_Mani72 @CMahadevappa @osd_cmkarnataka ಪರಿಶಿಷ್ಟ ಜಾತಿ ಅಧ್ಯಕ್ಷರಿಗೆ ಇಷ್ಟು ಅವಮಾನ ಯಾಕೆ
facebook.com
ಅಧ್ಯಕ್ಷೆ ಪರಿಶಿಷ್ಟ ಜಾತಿಯವರೂ ಎಂಬ ಕಾರಣಕ್ಕೆ ಅವಮಾನ ಮಾಡಿರುವ ಪಂಚಾಯಿತಿ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಗೌಡಗೆರೆ ಎಂಬ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂಬ ಕಾರಣಕ್ಕೆ ಅವರಿಗೆ ಯಾವುದೇ ರೀತಿಯ ಗೌರವನಿತ್...
1
0
1
https://t.co/wmjFXQ45A1 ಮಧುಗಿರಿ: ಲಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು : ವಿದ್ಯಾರ್ಥಿಯ ಬಳಿ ಚರಂಡಿ ಸ್ವಚ್ಛತೆ @Captain_Mani72 @DCTumakuru @osd_cmkarnataka @SWDGoK
facebook.com
ಮಧುಗಿರಿ: ಲಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು : ವಿದ್ಯಾರ್ಥಿಯ ಬಳಿ ಚರಂಡಿ ಸ್ವಚ್ಛತೆ.
1
0
0
ಹಾಗೂ ಅಲ್ಲಿ ಸ್ವಚ್ಛತೆ ಗೊಳಿಸಲು.ಕೆಲಸ ಮಾಡುವರು ಐದು ಜನಕ್ಕೆ 5000 ರೂಪಾಯಿಗಳು ಹೆಚ್ಚು ವಸೂಲಿ ಮಾಡುತ್ತಿದ್ದಾರೆ ಸರ್
0
0
1
2
0
0
https://t.co/xrw5ZNAaXK
@KSRTC_Journeys
@DCTumakuru @DrVaishnavi14 @SPTumkur ಪಾವಗಡ ಬಾಸ್ ನಿಲ್ದಾಣದಲ್ಲಿ ksrtc ಕಂಡೆಕ್ಟರ್ ಮೇಲೆ ಹಲ್ಲೆ ಕಾರಣ ತಿಳಿದುಬಂದಿಲ್ಲ @srinivas_gubbi
facebook.com
ಇಂದು ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಪಾವಗಡ ಬಸ್ ನಿಲ್ದಾಣದಲ್ಲಿ ಹಲ್ಲೆ. ಕಾರಣ ಗೊತ್ತಿಲ್ಲ....
1
0
0
https://t.co/UWfoMU9BDN
@Captain_Mani72 @DrVaishnavi14 @SWDGoK @DCTumakuru ಪಾವಗಡ ಪುರಸಭೆ ಪೌರಕಾರ್ಮಿಕ ಮಂಜುನಾಥ್ ಟ್ರ್ಯಾಕ್ಟರ್ ಹರಿದು ಮೃತಪಟ್ಟಿದ್ದಾರೆ.ದಯವಿಟ್ಟು ಪರಿಹಾರ ನೀಡಬೇಕು ಎಂದು ಮನವಿ ಸರ್
prajavani.net
₹50 ಲಕ್ಷ ಪರಿಹಾರಕ್ಕೆ ಆಗ್ರಹ
1
0
0
Ms madia youtube channel ನಲ್ಲಿ ಬಂದ ಮಾಹಿತಿ ಸರ್ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಯಿಂದ ಪಾವಗಡ ಟೌನ್ ಗೆ ರಾತ್ರಿ ಸಮಯದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ ಸರ್ ದಯವಿಟ್ಟು ಅಧಿಕಾರಿಗಳು ಪರಿಶೀಲಿಸಿ ಅಕ್ರಮ ಮರಳು ಸಾಗಣೆ ಮಾಡುವವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸರ್ @DCTumakuru @SPTumkur @ZpTumakuru
0
0
0
https://t.co/OVMMgooW7X ಪಾವಗಡ : ವೈದ್ಯರ ನಿರ್ಲಕ್ಷೆಯಿಂದ ಎಂಟು ವರ್ಷ ಕಂದಮ್ಮ ಬಲಿ @DCTumakuru @drnagalakshmi_c @DrVaishnavi14 @osd_cmkarnataka @dineshgrao @DHFWKA
0
0
0
https://t.co/iek4rUIJS9 ಪಾವಗಡ ಬಸ್ ಸೌಕರ್ಯವಿಲ್ಲದೆ ವಿಲ್ಲದೆ ವಿದ್ಯಾರ್ಥಿಗಳು ಪರದಾಟ ಬಸ್ ಬೇಕು ಬಸ್ ಬೇಕು ಶಾಲಾ ವಿದ್ಯಾರ್ಥಿಗಳು ಘೋಷಣೆ @osd_cmkarnataka @DrVaishnavi14 @KSRTC_Journeys @srinivas_gubbi @Captain_Mani72 @SWDGoK @DCTumakuru
4
0
4
https://t.co/kAXZRIbASX
@KSRTC_Journeys @srinivas_gubbi Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್
1
0
0
https://t.co/BmMyxLGixF BESCOM ನಿಲ್ಲದ ಟಿಸಿ ಕಳ್ಳರಿಗೆ ಬೆಸ್ಕಾಂ ಅಧಿಕಾರಿಗಳ ರಕ್ಷಣೆ ಇದ್ಯಾ? @NammaBESCOM @thekjgeorge @DrVaishnavi14 @osd_cmkarnataka @DCTumakuru @
1
0
0
https://t.co/rKnO03krtS KSRTC ಬಸ್ನಲ್ಲಿ ಖಾಸಗಿ ವ್ಯಕ್ತಿಯಿಂದ ಟಿಕೆಟ್ ವಿತರಣೆ – ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ @KSRTC_Journeys @osd_cmkarnataka @srinivas_gubbi @DrVaishnavi14 @DKShivakumar
publictv.in
ರಾಮನಗರ: ಕೆಎಸ್ಆರ್ಟಿಸಿ ಬಸ್ನಲ್ಲಿ (KSRTC Bus) ಖಾಸಗಿ ವ್ಯಕ್ತಿ ಟಿಕೆಟ್ ವಿತರಣೆ ಮಾಡಿರುವ ಘಟನೆ ಕನಕಪುರ-ಹುಣಸನಹಳ್ಳಿ ಮಾರ್ಗದ ಕೆಎಸ್ಆರ್ಟಿಸಿ ಬಸ್ನಲ್ಲಿ ನಡೆದಿದೆ.
0
0
0
https://t.co/ujaPDmcFnF
@DrParameshwara @DKShivakumar @osd_cmkarnataka @INCKarnataka @DrVaishnavi14 @DCTumakuru @ZpTumakuru ನೋಡಿ ಸ್���ಾಮಿ ಶಾಸಕರು
0
0
1
ಪಾವಗಡ ಪಟ್ಟಣದ ಚಳ್ಳಕೆರೆ ಕ್ರಾಸ್ ಬಳಿಯ ಅಂಬೇಡ್ಕರ್ ವಸತಿ ಶಾಲೆಗೆ ಕುಡುಕ ಕಾವಲುಗಾರನ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ಲ ಒತ್ತಾಯ @Captain_Mani72 @CMahadevappa @DCTumakuru @osd_cmkarnataka @SWDGoK
1
1
4
ಸಂಜೆ ಐದು ಗಂಟೆಯ ನಂತರ ತುಮಕೂರಿನಿಂದ ಮಧುಗಿರಿ, ಪಾವಗಡಕ್ಕೆ ಬಸ್ ವ್ಯವಸ್ಥೆ ಇರುವುದಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.@KSRTC_Journeys @DCTumakuru @srinivas_gubbi @osd_cmkarnataka @DrVaishnavi14 @
2
0
2
ಪತ್ರಕರ್ತ ಮತ್ತು ವೃದ್ಧನ ವಿರುದ್ಧ ಕಾನೂನನ್ನು ಕೈಗೆತ್ತಿಕೊಂಡು ಅಮಾನವೀಯವಾಗಿ ಹಲ್ಲೆ ನಡೆಸುವುದು ಕಾನೂನಿನ ಚೌಕಟ್ಟನ್ನು ಮೀರಿದ್ದು ತಕ್ಷಣ ಅವರ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸರ್
0
0
0