'ಗುರುದೇವ್ ಹೊಯ್ಸಳ'ನಾಗಿ ಡಾಲಿ ಧನಂಜಯ್ ಖಡಕ್ ಆಕ್ಟಿಂಗ್🔥. ನವೀನ್ ಶಂಕರ್ performance 🫡 🔥 ರತ್ನನ್ ಪ್ರಪಂಚ ನಂತರ ಧನಂಜಯ್ ರವರ ಮತ್ತೊಂದು ಉತ್ತಮ ಚಿತ್ರ. ಕಮರ್ಷಿಯಲ್ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ನೀಡಿದ್ದಾರೆ
MY RATING : ⭐️⭐️⭐️⭐️
( I’m Not a Critic )
@Dhananjayaka
@Nwinshankar
👏👏
#GurudevHoysala
ಬಸವಣ್ಣ ಕೊಡುಗೆ ಏನು?
ಸಂಗೊಳ್ಳಿ ರಾಯಣ್ಣ ಕೊಡುಗೆ ಏನು?
ಅಂಬೇಡ್ಕರ್ ಕೊಡುಗೆ ಏನು?
ಕನಕದಾಸರ ಕೊಡುಗೆ ಏನು?
ಕೆಂಪೇಗೌಡ ಕೊಡುಗೆ ಏನು?
ಅಂತ ಅನ್ನೋ. ಕಚಡಾ ನನ್ ಮಕ್ಳ ಅವ್ರನ್ನ 1 ಜಾತಿಗೆ ಸೀಮಿತ ಮಾಡದೇ ನೋಡಿ ಅವಾಗ ಅವರವರ ಕೊಡುಗೆ ಏನು ಗೊತ್ತಾಗತ್ತೆ..!!
ಇವರಿಗೆ ನಮ್ಮ ರಾಜ್ಯದಲ್ಲಿ ಅಲ್ಲ ನಮ್ಮ ದೇಶದಲ್ಲೇ ಯಾರು competitor a ಇಲ್ಲ,
only Actor to Receive National award for both singing and Acting
#DrRajkumar
#ಅಣ್ಣಾವ್ರು💛❤️
In The History of IPL May 18𝐭𝐡 - RCB NEVER LOST
May 18𝐭𝐡 Virat Kohli Scores
- 56 VS 𝐂𝐒𝐊 (2013) 𝐖𝐨𝐧
- 27 VS 𝐂𝐒𝐊 (2014) 𝐖𝐨𝐧
- 113 vs PBKS (2016) Won
- 100 VS HYD (2023) Won
#ViratKohli
𓃵
#RCBvsCSK
ಕಲಾ ಕೌಸ್ತುಭ , ಗಾನ ಗಂಧರ್ವ , ನಟ ಸಾರ್ವಭೌಮ , ಕಲಾ ಕೇಸರಿ , ಕನ್ನಡದ ಕಣ್ಮಣಿ , ವರನಟ , ರಸಿಕರ ರಾಜ , ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು
"ಡಾ.ರಾಜ್ ಕುಮಾರ್" ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..💟
#DrRajkumar
#Annavru
#YashBOSS
You Break My Heart 💔
@imVkohli
How can imagine T20 Cricket without you🥹
Going to Miss you in T20I 😭😭😭😭Thank You so much King 👑 One of the Greatest Ever to Play this Format 🥹❤️❤️❤️
#ViratKohli
𓃵
#INDvSA
#T20WorldCup
ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರ ಕೊಡುಗೆ ಏನು, ಸಾಧನೆ ಏನು ಸ್ಯಾಂಡಲ್ ವುಡ್ ಕ್ವೀನ್ ಆಗಿ ಬೆಳಿದಿದ್ದು ಹೇಗೆ ಅನ್ನೋದ್ರು ಬಗ್ಗೆ ಯಾವನು ಮಾತಾಡ್ತಿಲ್ಲ ನಮ್ ಅಜ್ಜಿಗೆ ಅರ್ಥ ಆಗ್ಲಿಲ್ಲ ನಮ್ ಅಮ್ಮಗೆ ಅರ್ಥ ಆಗ್ಲಿಲ್ಲ ಅಂತ ಡೈಲಾಗ್ ಓಡಿತಿದಿರಾ eng ಸ್ವಲ್ಪ ಜಾಸ್ತಿ ಬಳಸಿದರೆ ಅದಿಕ್ಕೆ ಅದೊಂದ್ರಿಂದಾನೆ ಅಳಿಯೋದಲ್ಲ
#WeekendWithRamesh5