ಕಲಿಯುಗ ಭೀಮ Profile Banner
ಕಲಿಯುಗ ಭೀಮ Profile
ಕಲಿಯುಗ ಭೀಮ

@KaliyugaBheema

Followers
851
Following
719
Media
1,933
Statuses
52,342

ᴅʙᴏꜱꜱ | ᴋɪᴄᴄʜᴀ | ᴘʀᴀʙʜᴀꜱ | ᴛʜᴀʟᴀᴘᴀᴛʜʏ 𓃵 Father of Indian Navy Immadi Pulikeshi Maharaja 💛❤️

ಕರ್ನಾಟಕ ರಾಜ್ಯ
Joined June 2019
Don't wanna be here? Send us removal request.
Explore trending content on Musk Viewer
@KaliyugaBheema
ಕಲಿಯುಗ ಭೀಮ
2 years
@KicchaSudeep ನಿಮ್ಮ ಟ್ವಿಟ್ ಗೆ ನಾನು ತುಂಬಾ ಕಾಯುತ್ತಿದ್ದೇ ಅಣ್ಣ 🥺❤️🙏 ಕೊನೆಗೂ ಬಂತು
1
25
136
@KaliyugaBheema
ಕಲಿಯುಗ ಭೀಮ
2 years
@Paarmatma @dasadarshan @KicchaSudeep ತಪ್ಪೇನು ಇಲ್ಲ ದೋಸ್ತಿ ಕಂಡ್ರೆ Special Love
2
9
123
@KaliyugaBheema
ಕಲಿಯುಗ ಭೀಮ
2 years
ಇಷ್ಟು ದಿನ ದರ್ಶನ್ ಹಂಗ್ ಅಂದ್ರು, ಹಿಂಗ್ ಅಂದ್ರು, ಅವ್ರ ಫ್ಯಾನ್ಸ್ ಎಲ್ಲಾ ಫ್ಯಾನ್ಸ್ ವಾರ್ ಮಾಡ್ತಾರೆ ಅಂತ ಅಪಪ್ರಚಾರ ಮಾಡ್ಕೊಂಡ್ ಓಡಾಡ್ತಿದ್ರು, ಮೊನ್ನೆ ಮೊನ್ನೆ ಸಿನಿಮಾ ಬ್ಯಾನ್ ಮಾಡ್ತೀವಿ ಕರ್ನಾಟಕ ಬಂದ್ ಮಾಡ್ತೀವಿ ಸಿನಿಮಾ ನಾವ್ ನೋಡಲ್ಲ ಅಂತಿದ್ರು, ಈಗ ಮತ್ತೊಂದು ವರಸೆ ಶುರು ಮಾಡವ್ರೆ #ಕ್ರಾಂತಿ 1/3
2
50
128
@KaliyugaBheema
ಕಲಿಯುಗ ಭೀಮ
2 years
Rock Stars 😎🤙 ಡಿ ಬಾಸ್ ಫ್ಯಾನ್ಸ್ @StarAshaBhat ರಾಬರ್ಟ್ ರಾಣಿ 👌 #DBoss | #Kranti | @dasadarshan @StarAshaBhat
0
44
123
@KaliyugaBheema
ಕಲಿಯುಗ ಭೀಮ
2 years
Hey, @_PVRCinemas @INOXMovies @IndiaCinepolis ಏನ್ ಕಿಳ್ತಾ ಇದಿರ ಗೊತ್ತಾಗುತ್ತ ಇಲ್ಲ ನಮ್ಮ ಕನ್ನಡದ ಚಿತ್ರ ಕ್ರಾಂತಿ ಚಿತ್ರ ಬರ್ಥ ಇದೆ ಒಂದ್ ಪೋಸ್ಟ್ ಹಾಕೋದು ಬೇಡ್ವಾ ಬರಿ ಹಿಂದಿ . ತಮಿಳ್. ತೆಲುಗು ಚಿತ್ರಕ್ಕೆ ಮಾತ್ರನ ಸೀಮಿತನಾ.. ಇಂತ ಬೆವರ್ಸಿಗಳನ್ನ ಕರ್ನಾಟಕದಲ್ಲಿ ಬಿಟ್ಟಿರೋದು ನಮ್ಮ ತಪ್ಪು 😡 #Kranti #DBoss
2
41
102
@KaliyugaBheema
ಕಲಿಯುಗ ಭೀಮ
2 years
@yuva_rajkumar ಈ ಸಮಯದಲ್ಲಿ ನ್ಯಾಯದ ಪರ ನಿಂತ ಪ್ರತಿಯೊಬ್ಬ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು. ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ, ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ.
0
15
96
@KaliyugaBheema
ಕಲಿಯುಗ ಭೀಮ
2 years
ಮುಂಬೈ ಜನರು 😳 ಕರ್ನಾಟಕದ ಡಿ ಬಾಸ್ ಅವರು ಅಂದ್ರು #DBoss #D56 #Kranti #BoxOfficeSulthan @dasadarshan
3
38
97
@KaliyugaBheema
ಕಲಿಯುಗ ಭೀಮ
2 years
ಪ್ರೀತಿಯ ಯಜಮಾನ್ರು 🥺❤️
@ItsKalkiTweets
K A L K I
2 years
Boss Neev Avaga Pattiro Kashta, Novu, Avamanakke Evattu Nimmanna Devru Yel Edbeko Alli Ettavne🥺🥺 DEVRU BOSS NEEVU❤️🙏🏻 #KrantiRevolutionFromJan26 #BossOfSandalwood #Kranti • #ಕ್ರಾಂತಿ • #Dboss @dasadarshan #D56
1
46
153
0
16
100
@KaliyugaBheema
ಕಲಿಯುಗ ಭೀಮ
4 years
@YouTubeIndia
YouTube India
6 years
This guest makes quite the grand entry. You'll know when you see the #YajamanaTrailer @dasadarshan
Tweet media one
Tweet media two
Tweet media three
Tweet media four
160
1K
4K
0
30
90
@KaliyugaBheema
ಕಲಿಯುಗ ಭೀಮ
2 years
ಡಿ ಬಾಸ್ ಫ್ಯಾನ್ಸ್ ಮನಸು ಗೆದ್ದು ಬಿಟ್ರು. ಯಶ್ ಸರ್ ಅವರ ಅಭಿಮಾನಿಗಳು 🙏😘 #Kranti #DBoss #RockyBhai #Yash19 @dasadarshan ♥️ @TheNameIsYash ♥️
0
30
76
@KaliyugaBheema
ಕಲಿಯುಗ ಭೀಮ
2 years
ಮೊದಲು ಯಶ್ ಅವರು ನಟಿಸಿರುವ #KGFChapter2 ಚಿತ್ರವನ್ನ ಟಾರ್ಗೆಟ್ ಮಾಡಿದ್ರು ನಂತರ ದ್ರುವ ಸರ್ಜಾ ನಟನೆಯ ಚಿತ್ರ ಪೊಗರು ವನ್ನ ಟಾರ್ಗೆಟ್ ಮಾಡಿದ ಆಮೇಲೆ ಕಿಚ್ಚ ಸುದೀಪ್ ಅವರು ನಟಿಸಿರುವ ವಿಕ್ರಾಂತ್ ರೋಣ ಚಿತ್ರ ವನ್ನ ಟಾರ್ಗೆಟ್ ಮಾಡಿದ ಇವಾಗ ಡಿ ಬಾಸ್ ನಟನೆಯ ಕ್ರಾಂತಿ ವನ್ನ ಟಾರ್ಗೆಟ್ ಮಾಡಿದನೆ @ahoratra ಮೆಂಟಲ ನೀನು
3
31
76
@KaliyugaBheema
ಕಲಿಯುಗ ಭೀಮ
3 years
The Highest collected film in Sandalwood 🔥 4 Days Gross raked by #Roberrt is ₹59.8CR's 💥 #RecordBreakingRoberrt @TharunSudhir @dasadarshan @umap30071 @StarAshaBhat @aanandaaudio #DBoss
0
20
77
@KaliyugaBheema
ಕಲಿಯುಗ ಭೀಮ
2 years
𝗗𝗔𝗖 𝟬𝟭 - ಸಲ್ಯೂಟ್! ರೈಸ್ ಟು ಅಟೆನ್ಶನ್. #DBoss | #Kaatera | #Hoysala | @dasadarshan | @Dhananjayaka
@DACTeam_
DBoss Ardent Cults
2 years
𝗗𝗔𝗖 𝟬𝟭 - ಸಲ್ಯೂಟ್! ರೈಸ್ ಟು ಅಟೆನ್ಶನ್. #DBoss | #Kaatera | #Hoysala | @dasadarshan | @Dhananjayaka
43
531
2K
0
13
71
@KaliyugaBheema
ಕಲಿಯುಗ ಭೀಮ
4 years
0
12
66
@KaliyugaBheema
ಕಲಿಯುಗ ಭೀಮ
2 years
ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ಕಡೆಯಿಂದ ಚಿತ್ರತಂಡಕ್ಕೆ ಒಳ್ಳೆದ್ ಆಗಲಿ ಕನ್ನಡ ಚಿತ್ರರಂಗ ಬೆಳೆಯಲಿ 🤗 #DBoss #KicchaSudeep #BoxOfficeSulthan #BoxOfficeBadsha @dasadarshan @KicchaSudeep
2
16
64