Iranna Kadadi-MP Profile Banner
Iranna Kadadi-MP Profile
Iranna Kadadi-MP

@Irannakadadi_MP

Followers
5,101
Following
141
Media
6,971
Statuses
16,336

Member of Parliament (BJP), Rajya Sabha.

Belagavi, Karnataka
Joined June 2020
Don't wanna be here? Send us removal request.
Explore trending content on Musk Viewer
Iranna Kadadi-MP Retweeted
@Namoinkannada
Narendra Modi Kannada
10 hours
ಗೌರವಾನ್ವಿತ ಸಭಾಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದು, ಆ ಸಮಯದಲ್ಲಿ ಮಾಡಿದ ಅತಿರೇಕಗಳನ್ನು ಎತ್ತಿ ತೋರಿಸಿದ್ದು ಮತ್ತು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿದ ರೀತಿಯನ್ನು ಪ್ರಸ್ತಾಪಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಆ ದಿನಗಳಲ್ಲಿ ನೊಂದವರೆಲ್ಲರ ಗೌರವಾರ್ಥ ಮೌನವಾಗಿ ನಿಲ್ಲುವುದು ಅದ್ಭುತವಾದ ಸೂಚಕವಾಗಿತ್ತು. 50
3
35
327
@Irannakadadi_MP
Iranna Kadadi-MP
12 hours
18ನೇ ಲೋಕಸಭೆಯ ಸಭಾಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ರಾಜಸ್ಥಾನ ರಾಜ್ಯದ ಕೋಟಾ ಸಂಸದೀಯ ಕ್ಷೇತ್ರದ ಸಂಸದರಾದ ಶ್ರೀ ಓಂ ಬಿರ್ಲಾ ಅವರಿಗೆ ಹಾರ್ದಿಕ ಅಭಿನಂದನೆಗಳು. Om Birla
Tweet media one
0
1
8
@Irannakadadi_MP
Iranna Kadadi-MP
13 hours
ಕೇಂದ್ರ ಸರಕಾರದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಶ್ರೀ @dpradhanbjp ಅವರಿಗೆ ಜನ್ಮದಿನದ ಶುಭಾಶಯಗಳು. ಆ ದೇವರು ತಮಗೆ ಇನ್ನೂ ಹೆಚ್ಚಿನ ಆಯುರಾಗ್ಯ ಕರುಣಿಸಿ ಜನಸೇವೆ ಮಾಡಲು ಚೈತನ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
0
0
3
Iranna Kadadi-MP Retweeted
@narendramodi
Narendra Modi
14 hours
Speaking in the Lok Sabha.
1K
7K
30K
Iranna Kadadi-MP Retweeted
@AmitShah
Amit Shah
2 days
देश में लोकतंत्र की हत्या और उस पर बार-बार आघात करने का कांग्रेस का लंबा इतिहास रहा है। साल 1975 में आज के ही दिन कांग्रेस के द्वारा लगाया गया आपातकाल इसका सबसे बड़ा उदाहरण है। अहंकार में डूबी, निरंकुश कांग्रेस सरकार ने एक परिवार के सत्ता सुख के लिए 21 महीनों तक देश में सभी
Tweet media one
915
7K
18K
Iranna Kadadi-MP Retweeted
@BJP4India
BJP
2 days
Congress continues to follow the trails of its dark past… #DarkDaysOfEmergency
152
1K
3K
@Irannakadadi_MP
Iranna Kadadi-MP
2 days
ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತ್ತು ಕಾಂಗ್ರೆಸ್ ಪಕ್ಷ. ದೇಶದ ಪರ ಧ್ವನಿ ಎತ್ತಿದ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಿ ವಿಕೃತಿ ಮೆರೆಯಲಾಗಿತ್ತು. ಇಂತಹ ಅಸಾಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಕ್ಕೆ ಇಂದಿಗೆ 50 ವರ್ಷ ಕಾಂಗ್ರೆಸ್‌ನ ಈ ಕೃತ್ಯವನ್ನು ಎಂದಿಗೂ ಮರೆಯದಿರೋಣ
Tweet media one
0
0
4
Iranna Kadadi-MP Retweeted
@Namoinkannada
Narendra Modi Kannada
2 days
ನಮಗೆ, ಸುಧಾರಣೆಗಳು 140 ಕೋಟಿ ಭಾರತೀಯರ ಜೀವನವನ್ನು ಸುಧಾರಿಸುವ ಸಾಧನವಾಗಿದೆ. ಜಿಎಸ್‌ಟಿ ಜಾರಿಯಾದ ನಂತರ ಗೃಹೋಪಯೋಗಿ ವಸ್ತುಗಳು ಹೆಚ್ಚು ಅಗ್ಗವಾಗಿವೆ. ಇದರಿಂದ ಬಡವರು ಮತ್ತು ಜನಸಾಮಾನ್ಯರಿಗೆ ಗಣನೀಯ ಉಳಿತಾಯವಾಗಿದೆ. ಜನರ ಜೀವನವನ್ನು ಪರಿವರ್ತಿಸಲು ಈ ಸುಧಾರಣೆಗಳ ಪ್ರಯಾಣವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.
Tweet media one
0
21
106
@Irannakadadi_MP
Iranna Kadadi-MP
3 days
Live : ಸಂಸದರಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಪ್ರಮಾಣವಚನ ಸ್ವೀಕಾರ
0
0
1
@Irannakadadi_MP
Iranna Kadadi-MP
3 days
ಭಾರತೀಯ ಜನತಾ ಪಾರ್ಟಿಯ ಪ್ರಾರಂಭದ ದಿನಗಳಲ್ಲಿ ಗೋಕಾಕ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹಿರಿಯ ಜೀವಿ ಶ್ರೀ ವಿಜಯ ಜಂವರ ಅವರ ಆಹ್ವಾನದ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಅವರ ಕುಟುಂಬದವರು ನೀಡಿದ ಆತಿಥ್ಯವನ್ನು ಸ್ವೀಕರಿಸಲಾಯಿತು.
Tweet media one
Tweet media two
1
0
20
@Irannakadadi_MP
Iranna Kadadi-MP
4 days
'ಕರ್ನಾಟಕದ ಕೇಸರಿ', ಜನಸಂಘದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ದಿವಂಗತ ಶ್ರೀ ಜಗನ್ನಾಥ ರಾವ್‌ ಜೋಶಿ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು. ಜನಸಂಘದಿಂದ ಹಿಡಿದು ಇಂದಿನ ಬಿಜೆಪಿಯ ಬೆಳವಣಿಗೆಗೆ ಅವರ ಕೊಡುಗೆಗಳು ಅವಿಸ್ಮರಣೀಯ. #JagannathRaoJoshi
Tweet media one
0
1
5
@Irannakadadi_MP
Iranna Kadadi-MP
4 days
ಭಾರತದ ಏಕತೆಗಾಗಿ ಶ್ರಮಿಸಿದ ನಾಯಕರು, ಭಾರತೀಯ ಜನಸಂಘದ ಸಂಸ್ಥಾಪಕರು ಆದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಶತ ಶತ ನಮನಗಳು #ShayamPrasadMukherji
Tweet media one
0
0
3
@Irannakadadi_MP
Iranna Kadadi-MP
4 days
ಬೆಂಗಳೂರಿನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನೂತನ ಕೇಂದ್ರ ಸಚಿವರು ಹಾಗೂ ಸಂಸದರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ... @BJP4Karnataka @JanatadalSTN96
Tweet media one
Tweet media two
Tweet media three
Tweet media four
0
1
7
Iranna Kadadi-MP Retweeted
@narendramodi
Narendra Modi
4 days
Addressing the press meet with PM Sheikh Hasina of Bangladesh.
898
5K
22K
@Irannakadadi_MP
Iranna Kadadi-MP
5 days
ಇಂದಿನ ದಿನ ಪತ್ರಿಕೆಗಳ ವರದಿಗಳು
Tweet media one
Tweet media two
Tweet media three
Tweet media four
0
1
5
Iranna Kadadi-MP Retweeted
@Namoinkannada
Narendra Modi Kannada
5 days
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಯೋಗ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ
1
19
78
Iranna Kadadi-MP Retweeted
@Namoinkannada
Narendra Modi Kannada
5 days
ವಿಶ್ವದಾದ್ಯಂತದ ನಾಯಕರು ಇಂದು ಯೋಗದ ಬಗ್ಗೆ ಮಾತನಾಡುತ್ತಿದ್ದಾರೆ
1
15
75
Iranna Kadadi-MP Retweeted
@Namoinkannada
Narendra Modi Kannada
5 days
ಜಗತ್ತು ಈಗ ಯೋಗವನ್ನು ಸಾರ್ವತ್ರಿಕ ಒಳಿತಿನ ಪ್ರಬಲ ಪ್ರತಿನಿಧಿಯಾಗಿ ನೋಡುತ್ತಿದೆ
2
19
97