F😉rmula 4 Everything Profile Banner
F😉rmula 4 Everything Profile
F😉rmula 4 Everything

@Formla4Evrythng

Followers
729
Following
437
Media
8,773
Statuses
50,723

no bio + no chemistry = no physicss

Singapore
Joined May 2023
Don't wanna be here? Send us removal request.
Explore trending content on Musk Viewer
Pinned Tweet
@Formla4Evrythng
F😉rmula 4 Everything
2 days
3
2
14
@Formla4Evrythng
F😉rmula 4 Everything
6 months
ಯುಗಾದಿ ಹಬ್ಬ ಅಂದ್ರೆ ಮೊದಲ ನೆನಪಿಗ ಬರೂದ್ ಪ್ರಕೃತಿ ಮಾತೆ ಹಸಿರು ಚಿಗುರು ಬಣ್ಣ ಬಣ್ಣದ ಹೂವಿಂದ ಶೃಂಗಾರ ಮಾಡಕೊಂಡ್ ಇರೋದ್ ಆಮ್ಯಾಲ ಎಣ್ಣಿ ಸ್ನಾನ ++ ಬೇವು ಬೆಲ್ಲ ++ಶ್ಯಾವಗಿ ++ಮಾದಲಿ ++ಹೋಳಗಿ ++ ಹೋಳಗಿ ಸಾರು 😋😋😋😋😋 #MusiQueDroplets
10
116
871
@Formla4Evrythng
F😉rmula 4 Everything
6 months
ನಮ್ ಮಂದಿ #ಹೋಳಿ ಹಬ್ಬ ಆಡಿದಂಗ ಯಾರೂ ಆಡಂಗಿಲ್ಲ Just ಉತ್ತರ ಕರ್ನಾಟಕ ಮಂದಿ things
40
100
616
@Formla4Evrythng
F😉rmula 4 Everything
7 months
Beauty ಬೆಂಕಿ ಐತಿ...... his voice 🫶🏼🫶🏼
16
93
604
@Formla4Evrythng
F😉rmula 4 Everything
7 months
He promoted ಸು...ಮಗ word like nobody else ever could......
18
64
504
@Formla4Evrythng
F😉rmula 4 Everything
4 months
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
4
65
428
@Formla4Evrythng
F😉rmula 4 Everything
2 months
Everything happens for a reason ಅವನ 🙏🙏 ಮೇಲೆ ನಂಬಿಕೆ ಇಡಿ, ಅಷ್ಟೇ
5
64
409
@Formla4Evrythng
F😉rmula 4 Everything
3 months
Tag ಮಾಡ್ರಲೇ ಆ ಅಬ್ದುಲ್ಲಾ ನಾ
7
30
403
@Formla4Evrythng
F😉rmula 4 Everything
3 months
Me Cleaning floor after 1st ಪಂಕ್ತಿ ಊಟ on the occasion of ಸತ್ಯನಾರಾಯಣ ಸ್ವಾಮಿ ಪೂಜೆ
4
14
398
@Formla4Evrythng
F😉rmula 4 Everything
7 months
ಎಂಥೆಂಥಾ ಊರ ಅದಾವ್ ನೋಡ್ರೀ 1/3
15
65
331
@Formla4Evrythng
F😉rmula 4 Everything
6 months
ಪ್ರೀತಿಯ @mepratap ಅಣ್ಣಾರ ಒಮ್ಮೆ ನಮ್ ಉತ್ರ ಕರ್ನಾಟಕ ಕಡೆ ಬರ್ರಿ ಸರ, ತಲಿ ಮ್ಯಾಲ ಹೊತಗೊಂಡ ಮೆರದಾಡಸ್ತೀವಿ, ನಮ್ ಮಂದಿಗ್ ಅಭಿವೃದ್ಧಿ ಅಂದ್ರನ ಗೊತ್ತಿಲ್ಲ 😕😕😕😭😭😭😭😭
@Gowthambh
Gowtham bh
6 months
ಪ್ರೀತಿಯ @mepratap ಜಿ, ಕೃಷ್ಣನಗರಿಯ ಹೆಬ್ಬಾಗಿಲು, ಜನರ ಹೃದಯ ನಿಮಗಾಗಿ ಸದಾ ತೆರೆದಿರುತ್ತದೆ.♥️♥️♥️
3
7
54
22
44
332
@Formla4Evrythng
F😉rmula 4 Everything
20 days
Dedicated to all girls who posted Jhumaki Bugadi pics
10
22
335
@Formla4Evrythng
F😉rmula 4 Everything
4 months
ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ.. ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು.. ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು.. ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ.. ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ…
12
35
314
@Formla4Evrythng
F😉rmula 4 Everything
2 months
Yesterday it was world tiger day Mandatory video on this day ಜಿಕ್ಕೊಂತ ಜಿಕ್ಕೊಂತ .............
13
37
299
@Formla4Evrythng
F😉rmula 4 Everything
3 months
ನನ್ನ crush ivattinda yoga class join aagyala ಅಂತ ಗೊತ್ತಾದ ತಕ್ಷಣ me 😌😌😌
4
9
244
@Formla4Evrythng
F😉rmula 4 Everything
29 days
ಹುಷಾರಿ kanrappa, tinno ವಸ್ತು na ಎಲ್ಲರ itakobyadri
12
23
242
@Formla4Evrythng
F😉rmula 4 Everything
4 months
ಇದು victory ತರಾನೇ ಆದ್ರೆ victory ಅಲ್ಲಾ 🥲🥲🥲🥲
Tweet media one
6
11
213
@Formla4Evrythng
F😉rmula 4 Everything
1 month
Ultra pro max chad Rajanna Will get Goosebumps whenever i listen this dialogue
@ghatti_chutney
ಕಾರ್ತಿಕ್
1 month
CHAD Rajanna 👑
6
68
393
7
31
215
@Formla4Evrythng
F😉rmula 4 Everything
19 days
................... ಅದು ಪ್ರೇಮವೇ #MusiQueDroplets
3
23
202
@Formla4Evrythng
F😉rmula 4 Everything
2 months
When Triple #panauti hits hard
Tweet media one
@ChekrishnaCk
👑Che_ಕೃಷ್ಣ🇮🇳💛❤️
2 months
Tweet media one
56
29
349
7
17
184
@Formla4Evrythng
F😉rmula 4 Everything
4 months
ಚೆಲುವಿನ ಬಲೆಯ ಬೀಸಿದಳೋ ಈ ಗಂಧದ ಗುಡಿಯಲಿ ನೆಲೆಸಿದಳೋ ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ
@gharshitha_
Harshitha
4 months
ಮಾತಿನ ಜೊತೆಯಲ್ಲೇ ಗಂಧವಿರೋ ಕನ್ನಡ ಕಸ್ತೂರಿ ಎಲ್ಲೂ ಇಲ್ಲ... 💛❤️
2
41
314
4
20
170
@Formla4Evrythng
F😉rmula 4 Everything
8 months
ತಾಯಿ ಜಗದೀಶ್ವರೀ ಜಗನ್ಮಾತೆ ಶ್ರೀ ಬನಶಂಕರಿ ಮಾತೆಯ ಪಲ್ಯದ ಹಬ್ಬ, ನಾಳೆ ಬನದ ಹುಣ್ಣಿಮೆಗೆ ಐತಿಹಾಸಿಕ ಜಾತ್ರೆ 💐🙏🙏🙏🙏🙏🙏🙏🙏🙏🙏🙏🙏🙏🙏🙏🙏💐
Tweet media one
12
21
164
@Formla4Evrythng
F😉rmula 4 Everything
24 days
ಸೋತ ಹೃದಯ,,,,,, ನಾ ಕಂಡ ಕನಸು ನಿಜವೆಂದು ನಗೆ ಬೀರಿದೆ #MusiQueDroplets
3
17
139
@Formla4Evrythng
F😉rmula 4 Everything
2 months
Don't say I love you Instead say ~
@punyakoTEA
Verbal Tea
2 months
Don't say I love you Instead say ~
9
19
139
12
17
132
@Formla4Evrythng
F😉rmula 4 Everything
7 months
ಎರಡು ಅಭಿವೃದ್ಧಿ ಕೆಲಸ ಮಾಡಿ ಪುಟದ ತುಂಬ ಹಾಕಿಸುವವರ ಮಧ್ಯೆ, ಪುಟದ ತುಂಬ ಅಭಿವೃದ್ಧಿಯ ಟಿಪ್ಪಣಿ ಕೊಡತಾ ಇದಿಯಲ್ಲ ಗುರುವೇ ಬಾಲ್ಯದಿಂದ ನಿಮ್ಮ ಬರವಣಿಗೆ ಅಂಕಣ ಓದಿದ್ದಕ್ಕೂ ಸಾರ್ಥಕ ಗುರುವೇ 🙏🏻🙏🏻🙏🏻
@mepratap
Prathap Simha
7 months
Tweet media one
217
750
5K
6
17
119
@Formla4Evrythng
F😉rmula 4 Everything
3 months
Pirends yaarannu namba bedi pirends, yella mosa ಈ jagattalli 😪😪😪😪 Thanks to my dear putmalli @ArchiesGallery_
Tweet media one
Tweet media two
35
14
118
@Formla4Evrythng
F😉rmula 4 Everything
7 months
ಈಗಿನ ಹುಡಗೂರು ಬಾರೀ ಕೆಟ್ಟಾವ, ಮನಿಗ್ ಬಂದ್ ಅತಿಥಿಗ ಉಪಚಾರಾ ಮಾಡಂಗಿಲ್ಲ, ನೀರ್ ಕುಡಿತೀರಿ ಅಂತ ಕೇಳಂಗಿಲ್ಲ ಚಾ ಮಾಡ್ಲಿ ಅಂತ ಕೇಳಂಗಿಲ್ಲ ಎಲ್ಲಗ್ ಹೊಂಟೇತಿ ನಮ್ ಸಮಾಜ
@AskAnshul
Anshul Saxena
7 months
What an amazing presence of mind Mohit Ahire, a 12-year-old boy, locked a leopard inside an office cabin until assistance arrived in Malegaon & the leopard was rescued. Mohit immediately informed his father, who is a security guard, that he trapped a leopard inside the office.
616
6K
32K
5
7
98
@Formla4Evrythng
F😉rmula 4 Everything
2 months
Every original has a cheap copy
Tweet media one
@rwstats
Shil
2 months
Men ☕️☕️
Tweet media one
16
2
20
22
10
88
@Formla4Evrythng
F😉rmula 4 Everything
6 months
ನೋಡ್ರೀಪಾ ಎಲ್ಲಾರಗೂ ಹೇಳಾತೀನಿ ಈಗ, ಹಬ್ಬದ್ ಊಟದ್, ಅಡಗಿದ್ photo ಯಾರ್ ಯಾರ್ ಹಾಕತೀರೋ ಅವರ ಮನೀಗ ನಮ್ ಗ್ಯಾಂಗ್ ಊಟಕ್ ಬರತೇವಿ ಅಡಗಿ ಜಾಸ್ತಿ ಮಾಡಿ ಇಡ್ರೀ ಒಂದ್ ಬಸ್ ಜನ ಅದೀವ್ ನಾವ್
15
5
78
@Formla4Evrythng
F😉rmula 4 Everything
6 months
ಈ ಹೂವಿನ ಹೆಸರು ಗೊತ್ತಿದ್ದರೆ ಹೇಳಿ
Tweet media one
26
8
79
@Formla4Evrythng
F😉rmula 4 Everything
8 months
ಭಾರತದ ದಕ್ಷಿಣ ಭಾಗದಲ್ಲಿ ಮಹಾ ಕುಂಭಮೇಳವೆಂದು ಪ್ರಸಿದ್ದವಾದ ಶ್ರೀ ಶ್ರೀ ಶ್ರೀ ಗವಿಸಿದ್ದೇಶ್ವರರ ಮಹಾ ಜಾತ್ರೆ 20,00,000 ಜೋಳದ ರೊಟ್ಟಿ 8,00,000 ಶೇಂಗಾ ಹೋಳಿಗೆ ಬೆಲ್ಲದ ಮಾಲ್ದಿ + ತುಪ್ಪ ಮಿರ್ಚಿ bhajji will be served for all devotees for 3 times (15 days ಮಹಾ ದಾಸೋಹ) ಓಂ ಶಿವಾಯ ನಮಃ 🙏🏻🙏🏻🙏🏻
5
27
77
@Formla4Evrythng
F😉rmula 4 Everything
16 days
Thank you @rwstats mem for inviting me to lunch at your home Became speechless for the hospitality shown by you, aunty and uncle ... Happy Gauri Habba again to you and your family,
Tweet media one
21
3
78
@Formla4Evrythng
F😉rmula 4 Everything
11 months
ಕರಾವಳಿ - ಪರಶುರಾಮನ ನಾಡು ಮಲೆನಾಡು - ಶಿವಪ್ಪ ನಾಯಕನ ನಾಡು ಕಿತ್ತೂರು ಕರ್ನಾಟಕ- ರಾಯಣ್ಣರ ನಾಡು ಕಲ್ಯಾಣ ಕರ್ನಾಟಕ - ಬಸವಣ್ಣನ ನಾಡು ಬಳ್ಳಾರಿ ಕಡೆ - ಕೃಷ್ಣದೇವರಾಯರ ನಾಡು ಮಧ್ಯ ಕರ್ನಾಟಕ - ಮದಕರಿನಾಯಕರ ನಾಡು ಬೆಂಗಳೂರು - ಕೆಂಪೇಗೌಡರ ನಾಡು ಮೈಸೂರು - ಮೈಸೂರು ಅರಸರ ನಾಡು ಒಟ್ಟು 7 ಭಾಗ ಮಾಡಿ ಹರದು ಹಂಚಿ bidri #ಕನ್ನಡ
@KannadaRepublic
Republic Kannada
11 months
M.B Patil says 'Basavanna Nadu' instead of Karnataka: ಕರ್ನಾಟಕಕ್ಕೆ 'ಬಸವಣ್ಣ ನಾಡು' ಎಂದು ಹೆಸರಿಡಿ! ಹೆಸರು ಬದಲಾವಣೆ ಪ್ರಸ್ತಾಪದ ಬಗ್ಗೆ ನಿಮ್ಮ ಅಭಿಪ್ರಾಯವೇನು? #mbpatil #basavannanadu #karnataka #cmsiddaramaiah #dkshivakumar #congress #vijayapura #latestnews #kannadanews
Tweet media one
67
7
64
12
23
75
@Formla4Evrythng
F😉rmula 4 Everything
6 months
@mepratap ಪ್ರತಾಪ್ ಅಣ್ಣಾ for ಕರ್ನಾಟಕ ರಾಜ್ಯಾಧ್ಯಕ್ಷ @narendramodi @AmitShah sir we want pratap simha as karnataka state president
Tweet media one
7
10
70
@Formla4Evrythng
F😉rmula 4 Everything
2 months
Me and @punyakoTEA This is the reason I never ask her to cook
12
5
67
@Formla4Evrythng
F😉rmula 4 Everything
5 months
My 70 yrs old Grandfather after taking ನಶ್ಯಾ
7
4
68
@Formla4Evrythng
F😉rmula 4 Everything
6 months
World Forest Day This year theme: "FORESTS AND INNOVATIONS : New solution for a better world"
Tweet media one
5
9
66
@Formla4Evrythng
F😉rmula 4 Everything
3 months
ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜಕೀಯ ನಿವೃತ್ತಿ ಹೊಂದುತ್ತಿದ್ದೇನೇ Please accept my resignation President @punyakoTEA
@Formla4Evrythng
F😉rmula 4 Everything
3 months
ನಿಮ್ಮ ಅಮೂಲ್ಯ ವಾದ ಮತ ಚಲಾಯಿಸಿ ಮತದಾರರೇ KTP ಸಂಘದ ಅಧ್ಯಕ್ಷರು @punyakoTEA CTP ಸಂಘದ ಅಧ್ಯಕ್ಷರು @ghatti_chutney
62
21
53
25
10
67
@Formla4Evrythng
F😉rmula 4 Everything
28 days
ಗಣೇಶ ಹಬ್ಬ archestra ಇದ್ರ ಈ song min 2 times ಇಲ್ಲದ mugsalla ಹಳ್ಳಿ ನ್ಯಾಗ ಏನಾರ function idra ಈ song hakilla ಅಂದ್ರ ಗಲಾಟೆ aagthavu Grand father of all songs and all time hit and OG song of sandlewood Dance barade idru dance adaage barthethi ಈ song ga
@vsg_777_
Vaish
28 days
I say sandalwood bangers, you hear?
4
3
26
7
12
69
@Formla4Evrythng
F😉rmula 4 Everything
8 months
ಲೇ Anteater ಕಣ್ರೋ Whatsapp ಅಲ್ಲಿ ಬಂದಿದ್ದ news madirallo ಎನ್ ದನಕಾಯಾಕ journalism ಮಾಡಿರಿ
@tv9kannada
TV9 Kannada
8 months
Diffrent Animal: ತುಮಕೂರಿನ ತಗ್ಗಿಹಳ್ಳಿ ಅರಣ್ಯದಲ್ಲಿ ಕಾಣಿಸಿಕೊಳ್ತು ವಿಚಿತ್ರ ಪ್ರಾಣಿ..? Click Here To Watch TV9 Kannada News Live Updates , ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ಲೈವ್ ಲಿಂಕ್ LIVE Link► #TV9Kannada #DiffrentAnimal #Gubbi #Forest #People
50
63
362
7
4
65
@Formla4Evrythng
F😉rmula 4 Everything
6 months
Attending 14th ಜಾತ್ರೆ of the year 🥳🥳🥳🥳🥳
9
4
66
@Formla4Evrythng
F😉rmula 4 Everything
7 months
2/3
3
9
67
@Formla4Evrythng
F😉rmula 4 Everything
3 months
Ministry of Communication Ministry of Information and Broadcasting
@Formla4Evrythng
F😉rmula 4 Everything
3 months
Minister of Art and Culture
Tweet media one
3
1
24
4
7
64
@Formla4Evrythng
F😉rmula 4 Everything
3 months
Scenes behind nalini account 😑😑😑😑😑😑
13
9
66
@Formla4Evrythng
F😉rmula 4 Everything
3 months
Ministry of Textiles 😭😭😭😭😭
Tweet media one
12
4
61
@Formla4Evrythng
F😉rmula 4 Everything
6 months
I am the SUN
22
1
66
@Formla4Evrythng
F😉rmula 4 Everything
7 months
ಓಂ ನಮಃ ಶಿವಪ್ಪ 🙏🏻🙏🏻🙏🏻
13
7
61
@Formla4Evrythng
F😉rmula 4 Everything
15 days
Me after ಹಬ್ಬದ ಊಟ
9
7
66
@Formla4Evrythng
F😉rmula 4 Everything
7 months
ಮೊದಲು ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗು 😏😏😏
@NewsFirstKan
NewsFirst Kannada
7 months
Breaking News; ರಾಜಕೀಯಕ್ಕೆ ಡಾಲಿ ಧನಂಜಯ್​ ಎಂಟ್ರಿ? ಪ್ರತಾಪ್​ ಸಿಂಹಗೆ ಎದುರಾಳಿ? #Sandalwood #Daalidhananjay #CongressParty @Dhananjayaka #Newsfirstlive #PoliticsToday #Karnataka #Mysore #pratapsimha
83
46
544
6
5
59
@Formla4Evrythng
F😉rmula 4 Everything
9 days
Morning like this >>>>
Tweet media one
Tweet media two
Tweet media three
Tweet media four
@iamvarrshini
Varshini
9 days
Mornings like this >>>>>
Tweet media one
Tweet media two
Tweet media three
Tweet media four
17
5
173
9
5
63
@Formla4Evrythng
F😉rmula 4 Everything
6 months
5 yrs old me doing this to my dad and ಅಜ್ಜ
@contextdogs
out of context dogs
6 months
Tweet media one
165
12K
139K
8
1
58
@Formla4Evrythng
F😉rmula 4 Everything
2 months
ಸರ್ವ ಜನಾಂಗದ ಶಾಂತಿ-ಧೂರ್ತರ ತೋಟ
Tweet media one
@KSRTC_Journeys
KSRTC
2 months
@Mueen_mgd Please find reply for your twitter complaint # 23606
Tweet media one
84
8
15
1
14
61
@Formla4Evrythng
F😉rmula 4 Everything
1 month
Happy Independence Day to all except husbands
Tweet media one
10
3
59
@Formla4Evrythng
F😉rmula 4 Everything
1 month
None can beat this
1
10
57
@Formla4Evrythng
F😉rmula 4 Everything
8 months
What a cooked up story, from railway station to Chamundeshwari temple it's 13km and he planned to reach there by walk... Kuch research kiya karo badwe fake story bananese pehle
@niiravmodi
Dr Nimo Yadav Commentary
8 months
He is Hanif Mohammad, auto rickshaw driver. He is driving auto rickshaw in Karnataka since 40 years. Being a sanatani I decided to visit Chamundeshwari temple in Mysore. When I stepped out of Mysore railway station, I decided to just walk to the temple as it’s just 5kms away.
Tweet media one
Tweet media two
3K
888
7K
2
7
55
@Formla4Evrythng
F😉rmula 4 Everything
7 months
3/3
4
10
54
@Formla4Evrythng
F😉rmula 4 Everything
5 months
Song - 20 ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ..... ಬರೆದ ಈ ಪ್ರೇಮ ಗೀತೆಯ ಯಾವ ಕವಿಯು ಬರೆಯಲಾರ ಬರೆಯಲಾರ #MusiQueDroplets
@Formla4Evrythng
F😉rmula 4 Everything
5 months
Song - 19 ಈ ಹಾಡು ಜೀವನಕ್ಕೊಂದು ಪಾಠ This line....... ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ ಹಡೆದವರೇ ದೈವ ಕಣೋ ಸುಖವಾದ ಭಾಷೆಯ ಕಲಿಸೊ ಸರಿಯಾದ ದಾರಿಗೆ ನಡೆಸೊ ಸಂಸ್ಕೃತಿಯೇ ಗುರುವು ಕಣೋ ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ ಕಾಲ ಕ್ಷಣಿಕ ಕಣೋ #MusiQueDroplets
2
7
34
6
6
54
@Formla4Evrythng
F😉rmula 4 Everything
6 months
ಅಷ್ಟೇ
2
12
56
@Formla4Evrythng
F😉rmula 4 Everything
3 months
ನಿಮ್ಮ ಅಮೂಲ್ಯ ವಾದ ಮತ ಚಲಾಯಿಸಿ ಮತದಾರರೇ KTP ಸಂಘದ ಅಧ್ಯಕ್ಷರು @punyakoTEA CTP ಸಂಘದ ಅಧ್ಯಕ್ಷರು @ghatti_chutney
KTP
423
CTP
467
62
21
53
@Formla4Evrythng
F😉rmula 4 Everything
5 months
Todays ಚಂದಾ ಮಾಮ
Tweet media one
Tweet media two
Tweet media three
Tweet media four
10
7
51
@Formla4Evrythng
F😉rmula 4 Everything
6 months
Parents happiness
10
2
51
@Formla4Evrythng
F😉rmula 4 Everything
5 months
🤣🤣🤣🤣🤣🤣
8
13
48
@Formla4Evrythng
F😉rmula 4 Everything
3 months
Song - 47 ಚೆಲುವನೇ ನಿನ್ನ ಮುಗುಳು ನಗೆ ಹಗಲಲೂ ಶಶಿಯು ಬೇಡುವನು ರಸಿಕನೇ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ ನಿನ್ನ ಸಹಚಾರಿಣಿ ನಾನೇ #MusiQueDroplets
@Formla4Evrythng
F😉rmula 4 Everything
4 months
Hey girl Yes you Its for you I'm your poet You are my poem..............
Tweet media one
14
4
37
4
7
50
@Formla4Evrythng
F😉rmula 4 Everything
6 months
Day 41 6 ತಿಂಗ್ಳಿಂದ ಮಳಿ ನೋಡದೆ ಇರೋರಿಗೆ ಈ songuuu 😕😕😕
@Formla4Evrythng
F😉rmula 4 Everything
7 months
ಮಳೆ ಬರೋ ವರೆಗೂ ದಿನ ಒಂದು ಮಳೆ ಹಾಡು
9
1
24
5
9
49
@Formla4Evrythng
F😉rmula 4 Everything
8 months
ರಾಮನಿಗೆ ವಿನಯದಿ ವಂದಿಸಿ ರಾಮನಿಗೆ ತನ್ನ ಜೀವನ ಅರ್ಪಿಸಿ ರಾಮ ನಾಮವ ಕ್ಷಣವು ಜಪಿಸಿ ಚಿರಂಜೀವಿ ಆದ ನಮ್ಮ ಹನುಮ 🙏🏻🙏🏻🙏🏻
Tweet media one
1
5
49
@Formla4Evrythng
F😉rmula 4 Everything
2 months
ಬಜೆಟ್ ಅಲ್ಲಿ ಕರುನಾಡಿಗೆ ಆದ ಅನ್ಯಾಯ ವನ್ನು ಮನಗೊಂಡು ಅದನ್ನ ಸರಿ madlikke ಒಂದು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇರುವ ಕಾರಣ ctp ktp ನಾಯಕರು ಒಟ್ಟಿಗೆ ಕೇಂದ್ರದ, ರಾಜ್ಯ ಸರ್ಕಾರ ವಿರುದ್ಧ horadlikke cktp ಅನ್ನೋ ಪ್ರಾದೇಶಿಕ ಪಕ್ಷವನ್ನು ಜನತೆಯ ಸೇವೆಗೆ ಇಂದು samarpisalaagide
Tweet media one
7
11
48
@Formla4Evrythng
F😉rmula 4 Everything
3 months
ಓಂ ಗಂ ಗಣಪತಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
2
3
50
@Formla4Evrythng
F😉rmula 4 Everything
3 months
Song - 29 ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದು ನಾನು ಅನುರಾಗಿ ನೀನೆ ನನಗಾಗಿ ಎನ್ನುವ ಭಾವನೆ ನನ್ನದು #MusiQueDroplets
@Formla4Evrythng
F😉rmula 4 Everything
4 months
Hey girl Yes you Its for you I'm your poet You are my poem..............
Tweet media one
14
4
37
3
8
48
@Formla4Evrythng
F😉rmula 4 Everything
3 months
Back to my food routine, had 4 ಜೋಳದ ರೊಟ್ಟಿ with hesarukalu palya + ಶೇಂಗಾ ಹಿಂಡಿ + ಮೊಸರು 😋😋😋 Feeling like aeroplane 🛫
@gharshitha_
Harshitha
3 months
Back to my yoga routine. Done with 21 rounds of Surya namaskara! 🧘🏻‍♀️🌞 Feeling as fresh as a flower!
12
2
120
8
0
47
@Formla4Evrythng
F😉rmula 4 Everything
3 months
On this yoga day me and my gang
4
4
43
@Formla4Evrythng
F😉rmula 4 Everything
6 months
Guys, see you in ಪರಪ್ಪನ ಅಗ್ರಹಾರ, 😭😭😭😭
@NalinisKitchen
Nalini Unagar
6 months
Reached police station to file a complaint.
37
10
104
21
2
48
@Formla4Evrythng
F😉rmula 4 Everything
7 months
ನಮ್ ಅಜ್ಜಿ ಹೇಳ್ಯಾಳ ಮಳಿನು ಬರಬೇಕ್ ಮೋದಿನು ಬರಬೇಕ್ ಮಳಿ ಜೀವನಕ್ಕ ಮೋದಿ ದೇಶಕ್ಕ
2
4
45
@Formla4Evrythng
F😉rmula 4 Everything
4 months
Me after eating ಹೊಳಗಿ ಶೀಕರ್ಣಿ ಅನ್ನಾ ಹೋಳಗಿ ಸಾರು 😋😋😋
5
6
46
@Formla4Evrythng
F😉rmula 4 Everything
7 months
Me Tomorrow at ಜಾತ್ರೆ
4
4
45
@Formla4Evrythng
F😉rmula 4 Everything
4 months
8
6
46
@Formla4Evrythng
F😉rmula 4 Everything
6 months
Loved this song from ಹಿಮಪಾತ, lyrics is 🫶🏼🫶🏼🫶🏼 Full song shooted in badami caves and surroundings
7
4
47
@Formla4Evrythng
F😉rmula 4 Everything
4 months
Result ಬಂದಾಗ percentage ಕಮ್ಮಿ ಬಂದ್ರ parents ಯಾಕ ಬ್ಯಾಸರ ಮಾಡಕೋತಿದ್ರ ಅಂತ ಇವತ್ತ್ ಅರ್ಥ ಆಗಾತೇತಿ 🥲🥲🥲🥲🥲🥲🥲
4
9
47
@Formla4Evrythng
F😉rmula 4 Everything
6 months
When a person suffers from food poison
8
3
45
@Formla4Evrythng
F😉rmula 4 Everything
6 months
ಹೋಳಿ ಹಬ್ಬದ ಶುಭಾಶಯಗಳು
Tweet media one
Tweet media two
7
6
45
@Formla4Evrythng
F😉rmula 4 Everything
6 months
Status 😪😪😪😪😪 Taking a long break guys
7
1
43
@Formla4Evrythng
F😉rmula 4 Everything
6 months
Dog 🤣🤣🤣🤣🤣🤣🤣
6
3
44
@Formla4Evrythng
F😉rmula 4 Everything
8 months
ಕೇವಲ ಬಂಡೀಪುರ ಉಳಿಸಿ ಯಾಕೆ ??? ಇದರ ಜೊತೆಗೆ ನೇತ್ರಾವತಿ ಉಳಿಸಿ ಅಘನಾಶಿನಿ ಉಳಿಸಿ ಶರಾವತಿ ಉಳಿಸಿ ಸಂಡೂರು ಉಳಿಸಿ ಕಪ್ಪತ್ತಗುಡ್ಡ ಉಳಿಸಿ ತುಂಬಾ ಮುಖ್ಯವಾಗಿ ಬೇಕಾಗಿರೋದು "ಪಶ್ಚಿಮ ಘಟ್ಟ ಉಳಿಸಿ " #SaveWesternGhats
@Bnglrweatherman
Karnataka Weather
8 months
#ಬಂಡಿಪುರ_ಉಳಿಸಿ #ಬಂಡಿಪುರಉಳಿಸಿ #SaveBandipura #NammaGandhadaGudi #EcoSensitive #SaveKarnatakaForest BANDIPURA & NAGARAHOLE are God's gifts to us which had been safe guarded & preserved by our kings & rulers. They handed over it for our generation & it's our duty to pass it safely
Tweet media one
10
381
688
2
17
39
@Formla4Evrythng
F😉rmula 4 Everything
6 months
Mom Scolding not to go behind chicks
7
8
42
@Formla4Evrythng
F😉rmula 4 Everything
9 months
ಲೇ ಭಾಡ್ಯ ನಿಂಗ್ ಯಾವ್ದ್ ಇಷ್ಟ ಆಕೆತಿ ಅದನ್ ಹೇಳ್ ಲೇ, ಹಿಂಡಿ ??? ಬೂಸ ??? ಸಗಣಿ ???
@ShivAroor
Shiv Aroor
9 months
This weekend in mediocre, overrated food items: Ghevar
Tweet media one
596
45
959
4
6
43
@Formla4Evrythng
F😉rmula 4 Everything
2 months
3
10
44
@Formla4Evrythng
F😉rmula 4 Everything
7 months
Wake up Wake up.... Ohhh boiiiii.....
7
3
41
@Formla4Evrythng
F😉rmula 4 Everything
7 months
Promoted her tweets like nobody else ever could 😉😉🫶🏼🫶🏼
Tweet media one
16
3
38
@Formla4Evrythng
F😉rmula 4 Everything
6 months
After 2 days gap 12 th place BLESSED with rain after ಪುತ್ತೂರು, ಕೊಡಗು (kiggale, ಪಿರಿಯಾಪಟ್ಟಣ, arapattu, dubare), ಚಿಕ್ಕಮಗಳೂರು, ನಂಜನಗೂಡು, ಕಲಬುರ್ಗಿ, ಬೀದರ್, ಕಣತಿ (ಚಿಕ್ಕಮಗಳೂರು) and today at ಶ್ರೀ ಕ್ಷೇತ್ರ ಶೃಂಗೇರಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಎಲ್ಲಾ ಕಡೆ ಮಳೆ ಬರಸಪ್ಪ 🙏🏻🙏🏻🙏🏻 ⛈️⛈️⛈️⛈️⛈️🌧🌧🌧🌧
@mupadhya
Madhura Upadhya
6 months
It's raining in Sringeri.. #karnatakarains #rain #karnataka
5
12
133
3
3
41
@Formla4Evrythng
F😉rmula 4 Everything
28 days
ಈ ಸಮಾಜದಾಗ - ಅಜ್ಜಿಯ ನೆನಪು ಅಮ್ಮನ ಕೈ ರುಚಿ ಅಕ್ಕನ ಅಕ್ಕರೆಯ ಕೈ ತುತ್ತು ಹಿಂಗೆಲ್ಲಾ ಹೋಟೆಲ್ ಹೆಸರಿಟ್ಟಾರ, ಆದ್ರ ಜೀವನಾ ಪೂರಾ ಹೆಂಡತಿ ಮಾಡಿದ್ ಅಡಗಿ ತಿಂದ್ರೂ ಅಕಿ ಹೆಸ್ರಾಗ್ ಹೋಟೆಲ್ ಮಾಡಂಗಿಲ್ಲ!!!!! ಯಾಕ?????? 🤔🤔🤔🤔🤔🤔
10
2
43
@Formla4Evrythng
F😉rmula 4 Everything
5 months
Its raining 🥹🥹🥹🥹🥹
6
4
40
@Formla4Evrythng
F😉rmula 4 Everything
4 months
ಓಲಾಟ is temporary Crying is permanent 😭😭😭😭😭😭😭😭😭😭 #ಓಲಾಟಸೂರರು 😪😪😪😪
5
5
40
@Formla4Evrythng
F😉rmula 4 Everything
3 months
Loose motion tablets
@Whotfismick
3 months
what’s missing ?
Tweet media one
4K
534
9K
7
2
36
@Formla4Evrythng
F😉rmula 4 Everything
13 days
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲಾ ಕ್ಷಣಿಕ ಕಣೋ ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ ಹಡೆದವರೇ ದೈವ ಕಣೋ ಸುಖವಾದ ಭಾಷೆಯ ಕಲಿಸೋ ಸರಿಯಾದ ದಾರಿಗೆ ನಡೆಸೋ ಸಂಸ್ಕ್ರತಿಯೇ ಗುರುವು ಕಣೋ ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ ಕಾಲ ಕ್ಷಣಿಕ ಕಣೋ #MusiQueDroplets
5
8
41
@Formla4Evrythng
F😉rmula 4 Everything
4 months
ಲೇ ಬಾರ್ಲೇ ಭಾಡ್ಯ
@Notfor_psycho
Umrao
4 months
My mother calls me "Niru" what does your mom call you?
1
0
10
9
1
38
@Formla4Evrythng
F😉rmula 4 Everything
4 months
ತಾಯಿ ಜಗದೀಶ್ವರೀ ಜಗನ್ಮಾತೆ ಶ್ರೀ ಕಟೀಲು ದುರ್ಗಾಪರಮೇಶ್ವರಿಯೇ ನಮಃ 💐🙏🙏🙏🙏🙏🙏🙏🙏🙏🙏🙏🙏🙏🙏🙏🙏💐
@KateelShri
Kateel Shri Durgaparameshwari Temple
4 months
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 13-05-2024
Tweet media one
57
152
2K
5
3
39
@Formla4Evrythng
F😉rmula 4 Everything
4 months
Rap---- Hi ಅಣ್ಣಾ andlu Naa i love you ಅಂದೆ ದಸರಾ dalli propose maadi Yellar hatra baiskonde Divorse kodu andlu Naa kai hidkondu karkond hogi Kottu ಬಂದೆ
7
3
36
@Formla4Evrythng
F😉rmula 4 Everything
8 months
Hara Hara Mahadeva 🙏🏻🙏🏻🙏🏻
Tweet media one
3
5
38
@Formla4Evrythng
F😉rmula 4 Everything
8 months
ಲೋ ದಡ್ಡ ಮುಂಡೇದೆ, ಕರ್ನಾಟಕದಲ್ಲಿ ಸೋತು ಪಾಠ ಕಲ್ತಿದ್ದಕ್ಕೆ ರಾಜಸ್ತಾನು ಛತ್ತೀಸಗಡ ಮಧ್ಯಪ್ರದೇಶ ಗೆದ್ರಿ... ಇಲ್ಲ ಅಂದಿದ್ರೆ ಚಿಪ್ಪೆ ಗತಿ....
@MrSinha_
Mr Sinha
8 months
Dear Hindus of Karnataka & Himachal Pradesh, how are you feeling after electing Congress???? 💀
2K
4K
29K
3
5
38